ಮೈಸೂರು

ಮೊದಲ ಹಂತದಲ್ಲಿ ಜಿಟಿಡಿ, ರೇವಣ್ಣ, ಪುಟ್ಟರಾಜು, ಬಂಡೆಪ್ಪ, ಫಾರೂಕ್ ಇತರರಿಗೆ ಜೆಡಿಎಸ್‍ನಿಂದ ಸಚಿವರಾಗುವ ಯೋಗ
ಮೈಸೂರು

ಮೊದಲ ಹಂತದಲ್ಲಿ ಜಿಟಿಡಿ, ರೇವಣ್ಣ, ಪುಟ್ಟರಾಜು, ಬಂಡೆಪ್ಪ, ಫಾರೂಕ್ ಇತರರಿಗೆ ಜೆಡಿಎಸ್‍ನಿಂದ ಸಚಿವರಾಗುವ ಯೋಗ

June 5, 2018

ಬೆಂಗಳೂರು:  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಹು ಅಂತರದಿಂದ ಪರಾಭವಗೊಳಿಸಿದ ಜಿ.ಟಿ. ದೇವೇಗೌಡ, ಹೆಚ್.ಡಿ. ರೇವಣ್ಣ, ಸಿ.ಎಸ್. ಪುಟ್ಟರಾಜು ಸೇರಿದಂತೆ 24 ಮಂದಿಯನ್ನು ಬುಧವಾರ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಲಿದ್ದಾರೆ. ಎಂತಹ ಸನ್ನಿವೇಶದಲ್ಲೂ ಪಕ್ಷದಲ್ಲೇ ಗುರುತಿಸಿಕೊಂಡಿರುವ ಕುರುಬ ಸಮು ದಾಯದ ಬಂಡೆಪ್ಪ ಕಾಶಂಪೂರ್ ಅವ ರಿಗೆ ಮಂತ್ರಿಗಿರಿ ನೀಡಲು ನಿರ್ಧರಿಸಿರುವು ದರಿಂದ ವಿಶ್ವನಾಥ್ ಅವರಿಗೆ ಮೊದಲ ಸುತ್ತಿನಲ್ಲಿ ಅವಕಾಶ ದೊರೆಯುತ್ತಿಲ್ಲ. ಜೆಡಿಎಸ್ ವತಿಯಿಂದ ವಿಧಾನಸಭೆಗೆ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಆಯ್ಕೆಗೊಳ್ಳದಿದ್ದರೂ, ಇತ್ತೀಚೆಗೆ ಪರಿಷತ್ತಿಗೆ…

ಡಿಕೆಶಿ ಸೇರಿ ಕಾಂಗ್ರೆಸ್ ಸೂಚಿಸುವವರ ಸಂಪುಟಕ್ಕೆ  ಸೇರಿಸಿಕೊಳ್ಳಲು ಸಿಎಂ ಕುಮಾರಸ್ವಾಮಿ ನಿರ್ಧಾರ
ಮೈಸೂರು

ಡಿಕೆಶಿ ಸೇರಿ ಕಾಂಗ್ರೆಸ್ ಸೂಚಿಸುವವರ ಸಂಪುಟಕ್ಕೆ  ಸೇರಿಸಿಕೊಳ್ಳಲು ಸಿಎಂ ಕುಮಾರಸ್ವಾಮಿ ನಿರ್ಧಾರ

June 5, 2018

ಬೆಂಗಳೂರು: ಮಾಜಿ ಇಂಧನ ಖಾತೆ ಸಚಿವ ಡಿ.ಕೆ. ಶಿವಕುಮಾರ್ ಸೇರಿ ದಂತೆ ಕಾಂಗ್ರೆಸ್ ಹೆಸ ರಿಸಿರುವ ಎಲ್ಲರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಆದರೆ ಶಿವಕುಮಾರ್ ಕಾಂಗ್ರೆಸ್ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ. ಅವರ ಸಂಘಟನೆ ಮತ್ತು ಹಿರಿಯತನಕ್ಕೆ ಅವರಿಗೆ ಸಂಪುಟ ದಲ್ಲಿ ಉತ್ತಮ ಖಾತೆ ಗೌರವ ನೀಡುವ ಬಗ್ಗೆ ನಾಯಕರಲ್ಲಿ ಅಪಸ್ವರ ಇಲ್ಲ. ಆದರೆ ನೋಟು ಅಮಾನ್ಯೀಕರಣ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜಕೀಯ ದುರುದ್ದೇಶ ಕ್ಕಾಗಿ ಶಿವಕುಮಾರ್ ಮಂತ್ರಿಯಾದ ತಕ್ಷಣ ಸಿಬಿಐ…

ನಾನು ಅದೃಷ್ಟದ ರಾಜಕಾರಣಿ
ಮೈಸೂರು

ನಾನು ಅದೃಷ್ಟದ ರಾಜಕಾರಣಿ

June 5, 2018

ಸಿಎಂ ಕುಮಾರಸ್ವಾಮಿ ಪುನರುಚ್ಛಾರ ವ್ಯಾಸಂಗ ಮಾಡಿದ ನ್ಯಾಷನಲ್ ಕಾಲೇಜಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಜೀವನ ಮೆಲುಕು ಬೆಂಗಳೂರು: ನಾನು ಅದೃಷ್ಟದ ರಾಜಕಾರಣ . ನಾಡಿನ ಜನತೆಯ ಸೇವಕ. ಆದರೆ ಆರೂವರೆ ಕೋಟಿ ಜನ ಆಯ್ಕೆ ಮಾಡಿದ ಸಿಎಂ ನಾನಲ್ಲ. ನಾನು ಎಷ್ಟು ದಿನ ಮುಖ್ಯಮಂತ್ರಿಯಾಗಿ ಇರುತ್ತೇನೋ ಗೊತ್ತಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಹೇಗೆ ನಡೆಸಬೇಕೆಂಬುದು ಗೊತ್ತಿದೆ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದಿದ್ದಾರೆ. ತಾವು ವಿದ್ಯಾಭ್ಯಾಸ ಮಾಡಿದ ನಗರದ ನ್ಯಾಷನಲ್ ಕಾಲೇಜಿ ನಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ…

ರಾಜ್ಯದಲ್ಲಿ ಭಾರೀ ಮಳೆ, ಚಂಡಮಾರುತ ಎಚ್ಚರಿಕೆ
ಮೈಸೂರು

ರಾಜ್ಯದಲ್ಲಿ ಭಾರೀ ಮಳೆ, ಚಂಡಮಾರುತ ಎಚ್ಚರಿಕೆ

June 5, 2018

ಬೆಂಗಳೂರು: ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ರಾಜ್ಯದÀ ವಿವಿಧ ಭಾಗಗಳಲ್ಲಿ ಭಾರೀ ಮಳೆ ಮತ್ತು ಚಂಡಮಾರುತದ ಎಚ್ಚರಿಕೆ ನೀಡಿದೆ. ‘ಕರ್ನಾಟಕ ಒಳನಾಡು, ಆಂಧ್ರಪ್ರದೇಶದ ಕರಾವಳಿ, ತೆಲಂಗಾಣ, ತಮಿಳುನಾಡು, ಕೇಂದ್ರ ಮಹಾರಾಷ್ಟ್ರ, ಕೊಂಕಣ ಮತ್ತು ಗೋವಾ, ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಜಾರ್ಖಂಡ್, ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಛತ್ತೀಸಗಢ ಮತ್ತು ವಿದರ್ಭಗಳ ವಿವಿಧ ಭಾಗಗಳಲ್ಲಿ ಬಿರುಗಾಳಿ, ಸಿಡಿಲು ಸಹಿತ ಭಾರಿ ಮಳೆಯಾಗ ಲಿದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅಸ್ಸಾಂ, ಮಣ…

ಬಿಜೆಪಿ ಹಿರಿಯರಿಗೆ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ
ಮೈಸೂರು

ಬಿಜೆಪಿ ಹಿರಿಯರಿಗೆ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ

June 5, 2018

ನವದೆಹಲಿ: ಬಿಜೆಪಿ ಹಿರಿಯ ಮುಖಂಡರು ಚುನಾವಣೆಯಲ್ಲಿ ಸ್ಪರ್ಧೆ ನಡೆಸದಂತೆ ಹೇರಲಾಗಿದ್ದ ಅಘೋ ಷಿತ ನಿಷೇಧವನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತೆರವುಗೊಳಿಸಿದ್ದಾರೆ. ಈ ಬಗ್ಗೆ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಪಕ್ಷದ ಹಿರಿಯ ನಾಯಕರ ಮೇಲೆ ಹೇರಲಾ ಗಿದ್ದ ಚುನಾವಣಾ ಸ್ಪರ್ಧೆ ಮೇಲಿನ ನಿಷೇಧವನ್ನು ತೆರವುಗೊಳಿಸಿರುವುದಾಗಿ ಘೋಷಣೆ ಮಾಡಿದರು. ಈ ಹಿಂದೆ ಪಕ್ಷದಲ್ಲಿ 75 ವರ್ಷ ದಾಟಿದ ಹಿರಿಯ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಪಕ್ಷದ ಈ ನಿರ್ಣಯ ದಿಂದಾಗಿ…

ನಮ್ಮಲ್ಲಿನ ಜಲಕ್ರೀಡೆ ಪ್ರವಾಸಿ ತಾಣಗಳೆಷ್ಟು ಸುರಕ್ಷಿತ?
ಮೈಸೂರು

ನಮ್ಮಲ್ಲಿನ ಜಲಕ್ರೀಡೆ ಪ್ರವಾಸಿ ತಾಣಗಳೆಷ್ಟು ಸುರಕ್ಷಿತ?

June 5, 2018

– ಎಸ್.ಟಿ.ರವಿಕುಮಾರ್ ಮೈಸೂರು: ಮಳೆ ಆರಂಭ ವಾಯಿತೆಂದರೆ ನೀರು ನಿಸರ್ಗದ ಸೊಬಗಿ ನಲ್ಲಿ ಜಲಪಾತವಾಗಿ ಭೋರ್ಗರೆದು ಧುಮ್ಮಿಕ್ಕುವ ದೃಶ್ಯ ಅತ್ಯಂತ ಆಕರ್ಷಣೀಯ. ಮಲೆನಾಡಿನಲ್ಲಿ ಹೆಚ್ಚಾಗಿ ಕಂಡು ಬರುವ ಜಲಪಾತಗಳ ಸೌಂದರ್ಯ ಎಣ ಕೆಗೂ ಮೀರಿದ್ದು. ದಟ್ಟ ಅರಣ್ಯಗಳಲ್ಲಿ ಉಗಮವಾಗಿ ಬೆಟ್ಟಗುಡ್ಡಗಳ ಮಧ್ಯೆ ನುಸುಳಿ ರಭಸದಿಂದ ಪ್ರಪಾತಕ್ಕೆ ಧುಮ್ಕಿಕ್ಕುವ ಜಲಧಾರೆಗಳನ್ನು ನೋಡುವುದೇ ಚೆಂದ. ಅತೀ ವೇಗದ ಇಂದಿನ ದಿನಗಳಲ್ಲಿ ಮಕ್ಕಳಿಗೆ ಓದುವ ಟೆನ್ಷನ್, ಉದ್ಯೋಗಸ್ಥರಿಗೆ ಕೆಲಸದ ಒತ್ತಡ, ಗೃಹಿಣ ಯರಿಗೆ ಮನೆ ನಿಭಾಯಿಸುವ ಚಿಂತೆ. ಈ ಯಾಂತ್ರಿಕ ಜೀವನದ…

ಚುಂಚನಕಟ್ಟೆ ಜಲಪಾತದಲ್ಲಿ ಡಾ.ಸೋಮಶೇಖರ್ ಮೃತದೇಹ ಪತ್ತೆ
ಮೈಸೂರು

ಚುಂಚನಕಟ್ಟೆ ಜಲಪಾತದಲ್ಲಿ ಡಾ.ಸೋಮಶೇಖರ್ ಮೃತದೇಹ ಪತ್ತೆ

June 5, 2018

ಮೈಸೂರು: ಭಾನು ವಾರ ಸಂಜೆ ಪತ್ನಿ, ಪುತ್ರಿ ಎದುರೇ ಧುಮ್ಮಿಕ್ಕಿ ಹರಿಯು ತ್ತಿದ್ದ ಚುಂಚನಕಟ್ಟೆ ಜಲಪಾತದಲ್ಲಿ ಜಲಸಮಾಧಿ ಯಾಗಿದ್ದ ಮೈಸೂರಿನ ಸಿಎಫ್‍ಟಿಆರ್‍ಐ ಹಿರಿಯ ವಿಜ್ಞಾನಿ ಡಾ.ಎಸ್.ಸೋಮಶೇಖರ್ ಅವರ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಯಿತು. ಘಟನೆಗೆ ಸಂಬಂಧಿಸಿ ದಂತೆ ಕೆ.ಆರ್.ನಗರ ತಾಲೂಕು, ಚುಂಚನಕಟ್ಟೆ ಜಲಪಾತ ದಲ್ಲಿ ಭಾನುವಾರ ಸಂಜೆಯಿಂದಲೇ ಅಗ್ನಿಶಾಮಕ ಸಿಬ್ಬಂದಿ ಹಾಗೂ ಈಜು ತಜ್ಞರು ಡಾ. ಸೋಮ ಶೇಖರ್ ಅವರ ಮೃತದೇಹಕ್ಕಾಗಿ ಶೋಧನಾ ಕಾರ್ಯಾಚರಣೆ ನಡೆಸುತ್ತಿದ್ದರಾದರೂ ಕತ್ತಲೆಯಾದ ಕಾರಣ ಪ್ರಯೋಜನವಾಗಿರಲಿಲ್ಲ. ಇಂದು ಮುಂಜಾನೆಯಿಂದ ಕಾರ್ಯಾಚರಣೆ ಮುಂದುವರಿಸಿದಾಗ ಬೆಳಿಗ್ಗೆ…

ನೇಮಕಾತಿ ಆದೇಶ, ಪರಿಷ್ಕೃತ  ವೇತನಕ್ಕಾಗಿ ಸಂಗೀತ ವಿವಿ ಬೋಧಕೇತರ ಸಿಬ್ಬಂದಿ ಪ್ರತಿಭಟನೆ
ಮೈಸೂರು

ನೇಮಕಾತಿ ಆದೇಶ, ಪರಿಷ್ಕೃತ ವೇತನಕ್ಕಾಗಿ ಸಂಗೀತ ವಿವಿ ಬೋಧಕೇತರ ಸಿಬ್ಬಂದಿ ಪ್ರತಿಭಟನೆ

June 5, 2018

ಮೈಸೂರು: ವರ್ಷದ ಅವಧಿಗೆ ನೇಮಕಾತಿ ಆದೇಶ ಹಾಗೂ 6ನೇ ಪರಿಷ್ಕೃತ ವೇತನ ನೀಡಲು ಸರ್ಕಾರದ ಆದೇಶವಿದ್ದರೂ ಕುಲಸಚಿವ ಪ್ರೊ.ಆರ್.ರಾಜೇಶ್ ಅದಕ್ಕೆ ಅವಕಾಶ ನೀಡದೇ ನಮಗೆ ಉದ್ಯೋಗ ಅಭದ್ರತೆ ಸೃಷ್ಟಿ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಬೋಧಕೇತರ ಸಿಬ್ಬಂದಿ ಸೋಮವಾರ ಪ್ರತಿಭಟನೆ ನಡೆಸಿದರು. ವಿಶ್ವವಿದ್ಯಾನಿಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದ ಬೋಧಕೇತರ ಸಿಬ್ಬಂದಿ, 2017ರ ನ.1ರ ಸರ್ಕಾರದ ಆದೇಶದಂತೆ ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕೇತರ ಸಿಬ್ಬಂದಿಗೆ ಸರ್ಕಾರವು ಕಾಲಕಾಲಕ್ಕೆ ಪರಿಷ್ಕರಿಸಿರುವ ವೇತನವನ್ನು…

ಜಿಟಿಡಿಯವರಿಗೆ ಇಂಧನ, ಲೋಕೋಪಯೋಗಿ ಖಾತೆ ನೀಡುವಂತೆ ಜೆಡಿಎಸ್ ಮುಖಂಡರ ಆಗ್ರಹ
ಮೈಸೂರು

ಜಿಟಿಡಿಯವರಿಗೆ ಇಂಧನ, ಲೋಕೋಪಯೋಗಿ ಖಾತೆ ನೀಡುವಂತೆ ಜೆಡಿಎಸ್ ಮುಖಂಡರ ಆಗ್ರಹ

June 5, 2018

ಮೈಸೂರು:  ಮುಂಬರುವ ಲೋಕಸಭಾ ಚುನಾವಣೆ ಯಲ್ಲಿ ಪಕ್ಷ ಸಂಘಟನೆಯ ಅವಶ್ಯಕತೆ ಇರುವುದರಿಂದ ಸಮ್ಮಿಶ್ರ ಸರ್ಕಾರದಲ್ಲಿ ಶಾಸಕ ಜಿ.ಟಿ.ದೇವೇಗೌಡರಿಗೆ ಪ್ರಬಲ ಇಲಾಖೆಗಳಾದ ಇಂಧನ ಅಥವಾ ಲೋಕೋಪಯೋಗಿ ಖಾತೆ ನೀಡುವಂತೆ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಮನವಿ ಮಾಡಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರಚನೆಯಾಗಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಜಿ.ಟಿ.ದೇವೇಗೌಡ ಅವರಿಗೆ ಸಚಿವ ಸ್ಥಾನ ನೀಡುವುದಕ್ಕೆ ಪಕ್ಷದ ಹೈಕಮಾಂಡ್ ನಿರ್ಧರಿಸಿದೆ. ಮೈಸೂರು ಭಾಗದಲ್ಲಿ ಪ್ರಭಾವಿ ನಾಯಕರಾಗಿರುವ ಜಿಟಿಡಿ ಅವರಿಗೆ…

ಕಟ್ಟಡ ಮಾಲೀಕರೇ ಎಚ್ಚರ: ಮೈಸೂರಲ್ಲಿ ನಿಯಮ ಉಲ್ಲಂಘಿಸಿದರೆ ದುಪ್ಪಟ್ಟು ದಂಡ
ಮೈಸೂರು

ಕಟ್ಟಡ ಮಾಲೀಕರೇ ಎಚ್ಚರ: ಮೈಸೂರಲ್ಲಿ ನಿಯಮ ಉಲ್ಲಂಘಿಸಿದರೆ ದುಪ್ಪಟ್ಟು ದಂಡ

June 5, 2018

ಮೈಸೂರು: ಮಾಲೀಕರೇ ಎಚ್ಚರ! ನಕ್ಷೆ, ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದರೆ ಮೈಸೂರು ಮಹಾನಗರ ಪಾಲಿಕೆಯು ದುಪ್ಪಟ್ಟು ದಂಡ ವಿಧಿಸುತ್ತದೆ. ಸ್ಥಳೀಯ ಸಂಸ್ಥೆಯಿಂದ ಅನುಮೋದಿಸಿದ ನಕ್ಷೆಗೂ ನೀವು ಕಟ್ಟಿದ ಮನೆ ಅಥವಾ ವಾಣ ಜ್ಯ ಕಟ್ಟಡದ ವಿಸ್ತೀರ್ಣಕ್ಕೂ ವ್ಯತ್ಯಾಸ ಕಂಡು ಬಂದಲ್ಲಿ ಆಸ್ತಿ ತೆರಿಗೆ ಜೊತೆಗೆ ಎರಡು ಪಟ್ಟು ದಂಡ ತೆರಬೇಕಾಗುತ್ತದೆ. ಕಟ್ಟಡದ ವಿಸ್ತೀರ್ಣ ಅಳತೆ ಮಾಡಿ ನಿಯಮ ಹಾಗೂ ನಕ್ಷೆ ಉಲ್ಲಂಘಿಸಿರುವ ಆಸ್ತಿಗಳ ಸರ್ವೆ ಕಾರ್ಯಕ್ಕೆ ಮೈಸೂರು ಮಹಾನಗರ ಪಾಲಿಕೆಯ ಎಲ್ಲಾ ವಲಯಾಧಿಕಾರಿಗಳು ಚಾಲನೆ ನೀಡಿದ್ದಾರೆ. ಈ…

1 1,568 1,569 1,570 1,571 1,572 1,611
Translate »