ಮೈಸೂರು

ಊಟಿ ಬಳಿ ಪ್ರಪಾತಕ್ಕೆ ಉರುಳಿ ಬಿದ್ದ ಬೆಂಗಳೂರಿನ ಪ್ರವಾಸಿ ಬಸ್ ನಾಲ್ವರು ಸ್ಥಳದಲ್ಲೇ ಸಾವು, 30 ಮಂದಿಗೆ ಗಾಯ
ಮೈಸೂರು

ಊಟಿ ಬಳಿ ಪ್ರಪಾತಕ್ಕೆ ಉರುಳಿ ಬಿದ್ದ ಬೆಂಗಳೂರಿನ ಪ್ರವಾಸಿ ಬಸ್ ನಾಲ್ವರು ಸ್ಥಳದಲ್ಲೇ ಸಾವು, 30 ಮಂದಿಗೆ ಗಾಯ

May 28, 2018

ನಡುಬೆಟ್ಟ (ಊಟಿ): ವಾಹನವೊಂದನ್ನು ಓವರ್‍ಟೇಕ್ ಮಾಡುವಾಗ ಪ್ರವಾಸಿ ಬಸ್ಸೊಂದು ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ ಬೆಂಗಳೂರಿನ ನಾಲ್ವರು ಸಾವನ್ನಪ್ಪಿ 30 ಮಂದಿ ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ಊಟಿಯ ಬಳಿ ಸಂಭವಿಸಿದೆ. ಬೆಂಗಳೂರಿನ ವಿವಿಧ ಬಡಾವಣೆ ಹಾಗೂ ದೊಡ್ಡಬಳ್ಳಾಪುರದ ನಿವಾಸಿಗಳು ಸೇರಿದಂತೆ ಮಹಿಳಾ ಸ್ವ-ಸಹಾಯ ಸಂಘಟನೆಯೊಂದರ ಸದಸ್ಯರಿದ್ದ ಪ್ರವಾಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ 40 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದ್ದು, ಮೃತರನ್ನು ಬೆಂಗಳೂರಿನ ಕೃಷ್ಣಪ್ಪ ಲೇಔಟ್‍ನ ನಿವಾಸಿ ನಾಗರಾಜು…

ಹೆಚ್.ಡಿ.ಕೋಟೆ ಯುವಕನಿಗೆ ನಿಫಾ ವೈರಸ್ ಇಲ್ಲ ಕೆ.ಆರ್.ಆಸ್ಪತ್ರೆ ವೈದ್ಯರ ಸ್ಪಷ್ಟನೆ
ಮೈಸೂರು

ಹೆಚ್.ಡಿ.ಕೋಟೆ ಯುವಕನಿಗೆ ನಿಫಾ ವೈರಸ್ ಇಲ್ಲ ಕೆ.ಆರ್.ಆಸ್ಪತ್ರೆ ವೈದ್ಯರ ಸ್ಪಷ್ಟನೆ

May 28, 2018

ಮೈಸೂರು: ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ತೆರೆಯಲಾಗಿರುವ ನಿಫಾ ಸೋಂಕಿತರ ವಾರ್ಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆಚ್.ಡಿ.ಕೋಟೆಯ ಯುವಕನಿಗೆ ನಿಫಾ ಸೋಂಕು ಇಲ್ಲದೇ ಇರುವುದು ದೃಢಪಟ್ಟಿದ್ದು, ವೈದ್ಯರು ನಿಟ್ಟುಸಿರು ಬಿಟ್ಟಿದ್ದಾರೆ. ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಹೆಬ್ಬಲಗುಪ್ಪೆ ಗ್ರಾಮದ ರಘು(18) ಎಂಬ ಯುವಕ ಕಳೆದ ಮೂರ್ನಾಲ್ಕು ದಿನಗಳಿಂದ ತೀವ್ರ ತೆರನಾದ ಜ್ವರದಿಂದ ಬಳಲುತ್ತಿದ್ದು, ನಿಫಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿತ್ತು. ವೈರಾಣು ಜ್ವರದಿಂದ ಬಳಲುತ್ತಿದ್ದ ಈ ಯುವಕನಲ್ಲಿ ಬ್ರೈನ್ ಫಿವರ್ ಕಾಣ ಸಿಕೊಂಡಿತ್ತು. ಮೇಲ್ನೋಟಕ್ಕೆ ನಿಫಾ ವೈರಾಣು ತಗುಲಿರುವ ರೋಗಿಯಂತೆ…

ವಿಪ್ರ ಸಂಘಟನೆಗಳಿಂದ ಎಸ್.ಎ.ರಾಮದಾಸ್‍ಗೆ ಅಭಿನಂದನೆ
ಮೈಸೂರು

ವಿಪ್ರ ಸಂಘಟನೆಗಳಿಂದ ಎಸ್.ಎ.ರಾಮದಾಸ್‍ಗೆ ಅಭಿನಂದನೆ

May 28, 2018

ಮೈಸೂರು: ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ಅವರನ್ನು ವಿಪ್ರ ಸಂಘಟನೆ ಗಳ ವತಿಯಿಂದ ಅಭಿನಂದಿಸಲಾಯಿತು. ಮೈಸೂರಿನ ಸರಸ್ವತಿಪುರಂನಲ್ಲಿರುವ ಕೃಷ್ಣಧಾಮದಲ್ಲಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ ಹಾಗೂ ಬ್ರಾಹ್ಮಣ ಸಂಘಗಳ ಒಕ್ಕೂಟದ ಸಹ ಯೋಗದಲ್ಲಿ ಭಾನುವಾರ ಏರ್ಪಡಿಸಲಾ ಗಿದ್ದ ಸಮಾರಂಭದಲ್ಲಿ ಪಾಂಡವಪುರದ ಅಂಬಾವನ ಕ್ಷೇತ್ರದ ಡಾ.ಶ್ರೀ ವಿದ್ಯಾಹಂಸ ಭಾರತಿ ಮಹಾರಾಜ್ ಹಾಗೂ ಸೋಸಲೆ ಶ್ರೀ ವ್ಯಾಸರಾಜ ಮಠದ 40ನೇ ಪೀಠಾ ಧಿಪತಿಗಳಾದ ಶ್ರೀ 1008 ಶ್ರೀ…

ಮೈಸೂರಲ್ಲಿ ವೀರ ಸಾರ್ವಕರ್ ಜಯಂತಿ ಆಚರಣೆ
ಮೈಸೂರು

ಮೈಸೂರಲ್ಲಿ ವೀರ ಸಾರ್ವಕರ್ ಜಯಂತಿ ಆಚರಣೆ

May 28, 2018

ಮೈಸೂರು: ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ವೀರ ಸಾವರ್ಕರ್ ರವರ 135ನೇ ಜಯಂತಿಯನ್ನು ವೀರ ಸಾವರ್ಕರ್ ಯುವ ಬಳಗದ ವತಿಯಿಂದ ನಗರದ ಡಿ.ಬನುಮಯ್ಯ ಚೌಕದಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು. ವೀರ ಸಾವರ್ಕರ್ ಯುವ ಬಳಗದ ಅಧ್ಯಕ್ಷ ರಾಕೇಶ್ ಭಟ್ ಅವರು, ಸಾವರ್ಕರ್ ಅವರ ಬದುಕು ಹಾಗೂ ಹೋರಾಟಗಳ ಬಗ್ಗೆ ಮಾತನಾಡಿದರು. ಬ್ರಿಟೀಷರ ನೆಲವನ್ನೇ ಹೊಕ್ಕಿ ಅವರ ವಿರುದ್ಧ ಹೋರಾಡಲು ‘ಅಭಿನವ ಭಾರತ’ ಎಂಬ ಸಂಘಟನೆಯನ್ನು ಹುಟ್ಟುಹಾಕಿ, ಮದನ್‍ಲಾಲ್ ಧಿಂಗ್ರರಂತಹ ಅನೇಕ ಹೋರಾಟಗಾರರೂ ಸೇರಿದಂತೆ ಕ್ರಾಂತಿಕಾರಿ ಬರವಣ ಗೆ ಮೂಲಕ ಲಕ್ಷಾಂತರ…

ಕನ್ನಡ ಪ್ರಜ್ಞೆ ಎಂದಿಗೂ ಏಕಮೇವ ಅದ್ವಿತೀಯಕ್ಕೆ ಅವಕಾಶ ಕೊಟ್ಟಿಲ್ಲ ಪ್ರೊ.ಮೊರಬದ ಮಲ್ಲಿಕಾರ್ಜುನ ಅಭಿಮತ
ಮೈಸೂರು

ಕನ್ನಡ ಪ್ರಜ್ಞೆ ಎಂದಿಗೂ ಏಕಮೇವ ಅದ್ವಿತೀಯಕ್ಕೆ ಅವಕಾಶ ಕೊಟ್ಟಿಲ್ಲ ಪ್ರೊ.ಮೊರಬದ ಮಲ್ಲಿಕಾರ್ಜುನ ಅಭಿಮತ

May 28, 2018

ಮೈಸೂರು: ಕನ್ನಡ ಪ್ರಜ್ಞೆ ಎಂದಿಗೂ ಏಕಮೇವ ಅದ್ವಿತೀಯಕ್ಕೆ ಅವಕಾಶ ನೀಡಿಲ್ಲ. ಇದಕ್ಕೆ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯೇ ತಾಜಾ ನಿದರ್ಶನ ಎಂದು ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಹೇಳಿದರು. ಮೈಸೂರಿನ ಜೆಎಲ್‍ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಸಂವಹನ ಪ್ರಕಾಶನದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ದೇವರಾಜು ಪಿ.ಚಿಕ್ಕಹಳ್ಳಿ ಅವರ `ಜಾತಿಯಿಲ್ಲದ ಜ್ಯೋತಿ’ ಮತ್ತು `ವಚನ ದೀವಿಗೆ’ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಹಣತೆಯಿಂದ ಹೊರಹೊಮ್ಮುವ ಬೆಳಕಿನ ಹಿಂದೆ ಒಂದು ಸಂಯೋಜಿತ ಕ್ರಿಯೆ…

ಮೈಸೂರಲ್ಲಿ ಸ್ವಯಂ ಘೋಷಿತ ಬಂದ್‍ಗೆ ಬಿಜೆಪಿ ಕರೆ
ಮೈಸೂರು

ಮೈಸೂರಲ್ಲಿ ಸ್ವಯಂ ಘೋಷಿತ ಬಂದ್‍ಗೆ ಬಿಜೆಪಿ ಕರೆ

May 28, 2018

ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಭರವಸೆ ನೀಡಿರುವಂತೆ ತಕ್ಷಣವೇ ರೈತರ ಸಾಲಮನ್ನಾ ಮಾಡಬೇಕೆಂದು ಆಗ್ರಹಿಸಿ ಮೇ 28ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯಾದ್ಯಂತ ಸ್ವಯಂ ಘೋಷಿತ ಬಂದ್‍ಗೆ ಕರೆ ನೀಡಿದ್ದಾರೆ. ವಿಧಾನಸಭಾ ಚುನಾವಣೆ ಬಾಕಿ ಉಳಿದಿರುವ ಬೆಂಗಳೂರು ನಗರ ಹೊರತುಪಡಿಸಿ ರಾಜ್ಯಾದ್ಯಂತ ಸ್ವಯಂ ಘೋಷಿತ ಬಂದ್‍ಗೆ ಕರೆ ನೀಡಲಾಗಿದೆ ಎಂದು ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಚುನಾವಣಾ…

ಅರೆಕಾಲಿಕ ಉಪನ್ಯಾಸಕರ ಮತದಾನದ ಹಕ್ಕು ಮೊಟಕು ಡಾ. ಸುಧಾಕರ ಹೊಸಳ್ಳಿ ವಿಷಾದ
ಮೈಸೂರು

ಅರೆಕಾಲಿಕ ಉಪನ್ಯಾಸಕರ ಮತದಾನದ ಹಕ್ಕು ಮೊಟಕು ಡಾ. ಸುಧಾಕರ ಹೊಸಳ್ಳಿ ವಿಷಾದ

May 28, 2018

ಮೈಸೂರು: ವಿಧಾನ ಪರಿಷತ್‍ಗೆ ಜೂ.8ರಂದು ನಡೆಯಲಿರುವ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶವನ್ನು ಅರೆಕಾಲಿಕ ಉಪನ್ಯಾಸಕರಿಂದ ತೆಗೆದು ಹಾಕಿರುವುದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ವರ್ತನೆಯಾಗಿದೆ ಎಂದು ರಾಜ್ಯ ಶೈಕ್ಷಣ ಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿಯ ರಾಜ್ಯಾಧ್ಯಕ್ಷ ಡಾ. ಸುಧಾಕರ ಹೊಸಳ್ಳಿ ವಿಷಾದ ವ್ಯಕ್ತಪಡಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್‍ಗೆ ಜೂ.8ರಂದು ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಚುನಾವಣೆ ನಡೆಯಲಿದ್ದು, ಈ ಬಾರಿ ಅರೆಕಾಲಿಕ ಉಪನ್ಯಾಸಕರಿಗೆ…

ವರದಕ್ಷಿಣೆ ಪಿಡುಗಿಗೆ ನವ ವಿವಾಹಿತೆ ಬಲಿ
ಮೈಸೂರು

ವರದಕ್ಷಿಣೆ ಪಿಡುಗಿಗೆ ನವ ವಿವಾಹಿತೆ ಬಲಿ

May 28, 2018

ಮೈಸೂರು: ವರದಕ್ಷಿಣೆ ಪಿಡುಗಿಗೆ ನವ ವಿವಾಹಿತೆಯೊಬ್ಬರು ಬಲಿಯಾಗಿದ್ದು, 7 ತಿಂಗಳ ಹಿಂದಷ್ಟೆ ಹಸೆಮಣೆ ಏರಿದ್ದ ಯುವತಿಯನ್ನು ಆತನ ಪತಿ ಮತ್ತು ಪತಿಯ ಪೋಷಕರು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿದೆ ಎಂದು ಮೃತರ ಪೋಷಕರು ಆರೋಪಿಸಿದ್ದಾರೆ. ಮೈಸೂರಿನ ಕೆಸರೆಯ ಉಸ್ಮಾನಿಯಾ ಬ್ಲಾಕ್ ನಿವಾಸಿ ಸೈಯ್ಯದ್ ರುಬಾನ್ ಎಂಬುವರ ಪತ್ನಿ ಆಯೀಷಾ (19) ಎಂಬುವರೇ ಸಾವಿಗೀಡಾದವರಾಗಿದ್ದಾರೆ. ಆಂಬುಲೆನ್ಸ್ ಚಾಲಕನಾಗಿರುವ ಸೈಯ್ಯದ್ ರುಬಾನ್ ಕಳೆದ 7 ತಿಂಗಳ ಹಿಂದಷ್ಟೇ ಆಯೀಷಾ ಎಂಬುವರನ್ನು ವಿವಾಹವಾಗಿದ್ದರು. ತವರು ಮನೆಯಿಂದ ವರದಕ್ಷಿಣೆ ತರುವಂತೆ…

ಮಹಿಳೆ ಆತ್ಮಹತ್ಯೆ
ಮೈಸೂರು

ಮಹಿಳೆ ಆತ್ಮಹತ್ಯೆ

May 28, 2018

ಮೈಸೂರು: ಮಕ್ಕಳಾಗಲಿಲ್ಲ ಎಂದು ಕೊರಗುತ್ತಿದ್ದ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಹೂಟಗಳ್ಳಿಯ ಕೆಹೆಚ್‍ಬಿ ಕಾಲೋನಿಯಲ್ಲಿ ನಡೆದಿದೆ. ಹೂಟಗಳ್ಳಿ ಕೆಹೆಚ್‍ಬಿ ಕಾಲೋನಿ ನಿವಾಸಿ ನರೇಂದ್ರ ಎಂಬುವರ ಪತ್ನಿ ಲತಾ (52) ಎಂಬುವರೇ ಮಕ್ಕಳಿಲ್ಲದ ಕೊರಗಿನಿಂದ ಸಾವಿಗೆ ಶರಣಾದವರಾಗಿದ್ದಾರೆ. ಕೆಆರ್‍ಎಸ್ ರಸ್ತೆಯಲ್ಲಿರುವ ಕಾರ್ಖಾನೆಯೊಂದರ ನೌಕರನಾಗಿರುವ ನರೇಂದ್ರ ಅವರು 20 ವರ್ಷದ ಹಿಂದೆ ಲತಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಇದರಿಂದ ಮನ ನೊಂದಿದ್ದರು ಎನ್ನಲಾಗಿದೆ. ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಲತಾ ಅವರು…

ಹಲ್ಲೆ ಆರೋಪ: ದೂರು ದಾಖಲು
ಮೈಸೂರು

ಹಲ್ಲೆ ಆರೋಪ: ದೂರು ದಾಖಲು

May 28, 2018

ಹೆಚ್.ಡಿ.ಕೋಟೆ:  ತಾಲೂಕು ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಗಿರಿಗೌಡ ಮತ್ತು ಅವರ ಸಹೋದರ ಗ್ರಾಮ ಪಂಚಾಯತಿ ಸದಸ್ಯ ರಾಜು ಹಲ್ಲೆ ನಡೆಸಿದ್ದಾರೆ ಎಂದು ಈಶ್ವರ್ ಗೌಡ ಮತ್ತು ವೆಂಕಟೇಗೌಡ ಪೆÇಲೀಸ್‍ರಿಗೆ ಹೇಳಿಕೆ ನೀಡಿದ್ದು, ಇದಕ್ಕೆ ಪ್ರತಿಯಾಗಿ ನಮ್ಮ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಗಿರಿಗೌಡ ಮತ್ತು ರಾಜು ದೂರು ನೀಡಿದ್ದಾರೆ. ಘಟನೆ ವಿವರ: ತಾಲೂಕಿನ ಹೆಬ್ಬಾಳ ಜಲಾಶಯ ದಲ್ಲಿ ಟ್ರಾಕ್ಟರ್‍ನಲ್ಲಿ ಮಣ್ಣು ತುಂಬುತ್ತಿದ್ದ ವಿಷಯಕ್ಕಾಗಿ ಗಲಾಟೆಯಾಗಿದೆ ಎನ್ನಲಾಗಿದೆ. ಈ ಸಂಬಂಧ ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ….

1 1,585 1,586 1,587 1,588 1,589 1,611
Translate »