೯ ತಿಂಗಳಲ್ಲಿ ಈ ಸಾಧನೆ ಚೈನಾ ಬಿಟ್ಟರೆ ಭಾರತದ ಹೆಗ್ಗಳಿಕೆ ಉತ್ತರ ಪ್ರದೇಶ, ಮಹಾರಾಷ್ಟç, ಪಶ್ಚಿಮ ಬಂಗಾಳ, ಗುಜರಾತ್, ಮಧ್ಯಪ್ರದೇಶ ಕ್ರಮವಾಗಿ ಮೊದಲ ಐದು ಸ್ಥಾನ ಪಡೆದ ರಾಜ್ಯಗಳು ಜ.೧೬ರಲ್ಲಿ ಮೊದಲ ಡೋಸ್,ಫೆ.೧೫ರಲ್ಲಿ ೧ ಕೋಟಿ, ಏ.೧೫ರಲ್ಲಿ ೧೦ಕೋಟಿ, ಜೂ.೧೫ರಲ್ಲಿ ೨೫ ಕೋಟಿ, ಸೆ.೧೫ರಲ್ಲಿ ೭೫ ಕೋಟಿ, ಅ.೨೧ಕ್ಕೆ ೧೦೦ ಕೋಟಿ ಸಾಧನೆ ನವದೆಹಲಿ: ಕೋವಿಡ್ ಪಿಡುಗಿನ ವಿರುದ್ಧ ದೇಶದಾದ್ಯಂತ ಆರಂಭವಾದ ಲಸಿಕಾ ಅಭಿಯಾನವು ೯ ತಿಂಗಳ ಬಳಿಕ ೧೦೦ ಕೋಟಿ ಡೋಸ್‌ಗಳನ್ನು ಪೂರ್ಣಗೊಳಿಸಿದೆ. ಈ ಮೂಲಕ…
ಚಾಮುಂಡಿಬೆಟ್ಟದ ಅಪಾಯ `ತಡೆ’ಗೋಡೆಗಳು ದುರ್ಬಲ
October 22, 2021ಕಣ ್ಣಗೆ ಕಂಡರೂ ಕಾಣದಂತಿರುವ ಅಧಿಕಾರಿ ವರ್ಗ ನಿರ್ದಿಷ್ಟ ಪ್ರಮಾಣದ ಹಾನಿ ಯಾದರಷ್ಟೇ ಅದರತ್ತ ಗಮನ ಪ್ರಸಿದ್ಧ ಧಾರ್ಮಿಕ, ಪ್ರವಾಸಿ ಕೇಂದ್ರದ ಮಾರ್ಗ ಸುರಕ್ಷತೆಗೆ ಕಾಯಕಲ್ಪದ ಅಗತ್ಯವಿದೆ ಮೈಸೂರು,ಅ.೨೧-ಮೈಸೂರಿನ ಚಾಮುಂಡಿ ಬೆಟ್ಟ ರಸ್ತೆಯ ತಡೆಗೋಡೆಗೆ ಕಾಯಕಲ್ಪದ ಅಗತ್ಯವಿದೆ. ಬುಧವಾರ ಸುರಿದ ಭಾರೀ ಮಳೆಗೆ ಚಾಮುಂಡಿಬೆಟ್ಟದ ನಂದಿ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಇದಕ್ಕೆ ಸಮೀಪದಲ್ಲೇ ಕಳೆದ ವರ್ಷವೂ ಭೂಕುಸಿತವಾಗಿತ್ತು. ಹೀಗೆ ಪದೇ ಪದೆ ಅವಘಡ ಸಂಭವಿಸುತ್ತಿರುವುದು ಆತಂಕಕಾರಿ ಸಂಗತಿ. ಮುಖ್ಯರಸ್ತೆ ಸೇರಿದಂತೆ ಚಾಮುಂಡೇಶ್ವರಿ…
ಚಾಮುಂಡಿಬೆಟ್ಟದಲ್ಲಿ ಭೂ ಕುಸಿತ: ತಕ್ಷಣ ರಸ್ತೆ ದುರಸ್ತಿ ಕಾರ್ಯಕ್ಕೆ ಸಚಿವದ್ವಯರ ಸೂಚನೆ
October 22, 2021ಜಿಲ್ಲಾಧಿಕಾರಿಗಳಿಂದ ಸ್ಥಳ ಪರಿಶೀಲನೆ ಈ ಹಿಂದೆಯೂ ಇದೇ ಸ್ಥಳದಲ್ಲಿ ಭೂ ಕುಸಿತವಾಗಿತ್ತು ಮೈಸೂರು, ಅ.೨೧(ಆರ್‌ಕೆ)-ಮೈಸೂರಿನ ಚಾಮುಂಡಿಬೆಟ್ಟದ ನಂದಿ ಮಾರ್ಗದಲ್ಲಿ ಭೂ ಕುಸಿತ ಉಂಟಾಗಿರುವ ಪ್ರದೇಶದಲ್ಲಿ ತಕ್ಷಣವೇ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಹಾಗೂ ಆ ಬಗ್ಗೆ ತಾಂತ್ರಿಕ ವರದಿ ಸಲ್ಲಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ್ ತಮ್ಮ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಸಹ ಕೂಡಲೇ ದುರಸ್ತಿ ಕಾರ್ಯ ಕೈಗೊಂಡು ಮುಂದೆ ಆಗಬಹುದಾದ ಅನಾಹುತ ತಪ್ಪಿಸ ಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ….
ಮೈಸೂರಲ್ಲಿ ಮಳೆ ಅವಾಂತರ; ೫೦ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು, ತಪ್ಪಿದ ಅನಾಹುತ
October 22, 2021ಬಾಣಂತಿ, ಮಗು ರಕ್ಷಣೆ ಕೆರೆಯಂತಾದ ಖಾಲಿ ನಿವೇಶನ ಮಳೆ ಹಾನಿಗೆ ಕ್ರಮಕ್ಕೆ ದೆಹಲಿಯಿಂದಲೇ ಶಾಸಕ ಎಸ್.ಎ.ರಾಮದಾಸ್ ಸೂಚನೆ ತಾಲೂಕುವಾರು ಮಳೆಯ ಪ್ರಮಾಣ ಮೈಸೂರು – ೯೭ ಮಿ.ಮೀ ಎಚ್.ಡಿ.ಕೋಟೆ – ೭೭.೬ ಮಿ.ಮೀ. ಸರಗೂರು – ೩೭.೨ ಮಿ.ಮೀ. ಹುಣಸೂರು – ೨೮.೫ ಮಿ.ಮೀ. ಕೆ.ಆರ್.ನಗರ – ೭೨.೧ ಮಿ.ಮೀ. ತಿ.ನರಸೀಪುರ – ೨೩.೫ ಮಿ.ಮೀ. ಪಿರಿಯಾಪಟ್ಟಣ – ೨೪ ಮಿ.ಮೀ. ನಂಜನಗೂಡು – ೨೩.೫ ಮಿ.ಮೀ. ಮೈಸೂರು, ಅ.೨೧(ಆರ್‌ಕೆಬಿ)- ಮೈಸೂರಿನಲ್ಲಿ ಬುಧವಾರ ರಾತ್ರಿ ಸುರಿದ ಧಾರಾಕಾರ…
ಕೊರೊನಾ ಲಸಿಕೆ ಕಲ್ಪಿಸುವುದರಲ್ಲಿ ಇತಿಹಾಸ ಸೃಷ್ಟಿಸಿದ ಪ್ರಧಾನಿ ಮೋದಿ
October 22, 2021ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಶ್ಲಾಘನೆ ಶೀಘ್ರಗತಿಯಲ್ಲಿ ಕೊರೊನಾಗೆ ಔಷಧಿ ಸಂಶೋಧನೆಯ ದಾಖಲೆ ಮೈಸೂರಲ್ಲಿ ಕೊರೊನಾ ವಾರಿಯರ್ಸ್ಗೆ ಅಭಿನಂದನೆ ಸಲ್ಲಿಸಿದ ಕಟೀಲು ಮೈಸೂರು, ಅ.೨೧(ಎಂಕೆ)- ವಿರೋಧಿಗಳ ಟೀಕೆ-ಟಿಪ್ಪಣ ಗಳನ್ನು ಮೀರಿ ಪ್ರಧಾನಿ ನರೇಂದ್ರ ಮೋದಿಯವರು ಜಗತ್ತಿನಲ್ಲೇ ಹೆಚ್ಚು, ಅದರಲ್ಲೂ ಉಚಿತವಾಗಿ ಕೊರೊನಾ ಲಸಿಕೆ ಒದಗಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಮೈಸೂರಿನ ನಜರ್‌ಬಾದ್‌ನಲ್ಲಿರುವ ಪ್ರಾಥ ಮಿಕ ಆರೋಗ್ಯ ಕೇಂದ್ರದ ಎದುರಿನ ಉದ್ಯಾನ ವನದಲ್ಲಿ ‘ನೂರು ಕೋಟಿ…
ಆರೋಪಿಗಳ ಪ್ರಶ್ನಿಸುವ ಸಂಬಂಧ ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್ ಮಾರ್ಗಸೂಚಿ
October 22, 2021ಬೆಂಗಳೂರು, ಅ.೨೧- ಆರೋಪಿಗಳನ್ನು ಪ್ರಶ್ನಿಸುವ ಸಂಬಂಧ ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್ ಮಾರ್ಗಸೂಚಿ ಹೊರಡಿಸಿದೆ. ವಿಚಾರಣಾ ನ್ಯಾಯಾಲಯ ಆರೋಪಿ ನೀಡಿದ ಉತ್ತರ ಮತ್ತು ವಿವರಣೆಯನ್ನು ದಾಖಲಿಸಿಕೊಳ್ಳಬೇಕೇ ಹೊರತು, ಸುಳ್ಳು ಅಥವಾ ಸತ್ಯ ಎಂದು ಏಕ ಪದದಲ್ಲಿ ಉತ್ತರಿಸುವಂತೆ ಸೂಚಿಸಬಾರದು. ಸಾಮಾನ್ಯ ಭಾಷೆಯಲ್ಲಿ ಚಿಕ್ಕ ವಾಕ್ಯಗಳ ಪ್ರಶ್ನೆ ಸಿದ್ಧಪಡಿಸಿ, ಲಿಖಿತ ಉತ್ತರ ದಾಖಲಿಸಲು ಆರೋಪಿಗೆ ಸೂಚಿಸ ಬಹುದು. ದೋಷಾರೋಪ ಸಾಕ್ಷ÷್ಯಗಳನ್ನು ಮಾತ್ರ ಆಯ್ಕೆ ಮಾಡಿ, ಸಾಮೂಹಿಕ ಸಾಕ್ಷö್ಯ ನುಡಿಯುವ ಸಾಧ್ಯತೆ ಇರುವಾಗ ಒಂದೇ ಪ್ರಶ್ನೆ ಕೇಳಬಹುದು. ಪ್ರತಿ ಆರೋಪಿಯನ್ನು ವೈಯಕ್ತಿಕವಾಗಿ…
ಚೀನಾದಲ್ಲಿ ಮತ್ತೆ ಕೋವಿಡ್-೧೯ ಆರ್ಭಟ; ವಿಮಾನ, ಶಾಲೆ ಬಂದ್
October 22, 2021ಬಿಜೀAಗ್, ಅ.೨೧- ಚೀನಾದಲ್ಲಿ ಮತ್ತೆ ಕೊರೊನಾ ಆರ್ಭಟ ಆರಂಭವಾಗಿದ್ದು, ಗುರುವಾರ ನೂರಾರು ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದ್ದು, ಶಾಲೆಗಳನ್ನು ಬಂದ್ ಮಾಡಲಾಗಿದೆ ಎಂದು ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಪ್ರವಾಸಿಗರ ಗುಂಪಿನೊAದಿಗೆ ಬಂದಿದ್ದ ವೃದ್ಧ ದಂಪತಿಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಬೀಜಿಂಗ್ ನಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಪ್ರವಾಸಿಗರ ಸಾಮೂಹಿಕ ಪರೀಕ್ಷೆಗಳನ್ನು ಹೆಚ್ಚಿಸಲಾಗಿದೆ. ಬೇರೆ ದೇಶಗಳಿಗೆ ಹೋಗುವ ವಿಮಾನಗಳನ್ನು ತಕ್ಷಣದಿಂದ ರದ್ದುಗೊಳಿಸಲಾಗಿದೆ. ಶಾಲೆಗಳನ್ನು ಮುಚ್ಚಲಾಗಿದ್ದು, ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗುವುದನ್ನು ತಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ…
CBSE ೧೦, ೧೨ನೇ ತರಗತಿ ಬೋರ್ಡ್ ಪರೀಕ್ಷೆಯ ಸಣ್ಣ ವಿಷಯಗಳಿಗೆ ವೇಳಾಪಟ್ಟಿ ಪ್ರಕಟ
October 22, 2021ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಅಃSಇ) ಗುರುವಾರ ೧೦ ಮತ್ತು ೧೨ನೇ ತರಗತಿಗಳ ಅವಧಿ ಒಂದರ ಬೋರ್ಡ್ ಪರೀಕ್ಷೆಯ ಸಣ್ಣ ವಿಷಯಗಳಿಗೆ ವೇಳಾ ಪಟ್ಟಿ ಪ್ರಕಟಿಸಿದೆ. ಹೊಸ ಆದೇಶದ ಪ್ರಕಾರ, ೧೦ನೇ ತರಗತಿಯು ನ.೧೭ರಿಂದ ಡಿಸೆಂ ಬರ್ ೭ರವರೆಗೆ ಸಣ್ಣ ವಿಷಯಗಳಿಗೆ ತಮ್ಮ ಪರೀಕ್ಷೆಗಳನ್ನು ಆಯೋಜಿಸಿದೆ. ಇದಲ್ಲದೆ, ೧೨ನೇ ತರಗತಿಯ ಪರೀಕ್ಷೆಗಳನ್ನು ನವೆಂ ಬರ್ ೧೬ರಿಂದ ಡಿಸೆಂಬರ್ ೩೦ರವರೆಗೆ ನಡೆಸ ಲಾಗುತ್ತದೆ. ೧೦ನೇ ತರಗತಿಯ ಮೊದಲ ಅವಧಿಯ ಬೋರ್ಡ್ ಪರೀಕ್ಷೆಗಳು ನ. ೩೦ರಿಂದ ಪ್ರಾರಂಭವಾಗಲಿವೆ ಎಂದು…
ಸೃಷ್ಟಿ-೨: ಸಮಕಾಲೀನ ಅಮೂರ್ತಗಳು: ಸರಣ ಚಿತ್ರಕಲಾ ಪ್ರದರ್ಶನ
October 22, 2021ಮೈಸೂರು,ಅ.೨೧-ಒಂದು ವರ್ಷಕ್ಕೂ ಅಧಿಕ ಕಾಲದ ಕೋವಿಡ್ ಸಾಂಕ್ರಾಮಿಕದ ನಂತರ ಭರಣ ಆರ್ಟ್ ಗ್ಯಾಲರಿ ಪ್ರದ ರ್ಶನಗಳ ಆಯೋಜಿಸಲು ಸಜ್ಜಾ ಗಿದೆ. ಇದು ಮೈಸೂರಿನ ಮೊದಲ ಸೇವಾ ಆಧಾರಿತ ಖಾಸಗಿ ಕಲಾ ಗ್ಯಾಲರಿ ಎಂದು ಹೇಳಲಾಗಿದೆ. ೧೯೯೪ರಲ್ಲಿ ಸ್ಥಾಪನೆಯಾದ ಈ ಗ್ಯಾಲರಿಯನ್ನು ದೃಶ್ಯ ಕಲೆಗಳ ಪ್ರದರ್ಶನ ಮತ್ತು ಪ್ರಚಾರಕ್ಕಾಗಿ ಮೀಸಲಿಡಲಾಗಿದೆ. ಇದು ಬಾಡಿಗೆ ರಹಿತ ಕಲಾ ಗ್ಯಾಲರಿ ಯಾಗಿದ್ದು, ಸೌಂದರ್ಯದ ಬೆಳಕು ಮತ್ತು ಪ್ರದರ್ಶನ ಗೋಡೆಗಳ ಜೊತೆಗೆ ಅಟ್ಯಾಚ್ಡ್ ಬಾತ್‌ರೂಂ ಒಳಗೊಂಡ ಅತಿಥಿ ಕೊಠಡಿಯನ್ನು ಕಲಾವಿದರಿಗೆ ಕಲ್ಪಿಸಲಾಗುತ್ತಿದೆ. ಕೊರೊನಾ…
ಮೈಸೂರು ವಿವಿ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗಕ್ಕೆ ಸದ್ಯವೇ ಪ್ರತ್ಯೇಕ ಸುಸಜ್ಜಿತ ಕಟ್ಟಡ
October 22, 2021ಮೈಸೂರು,ಅ.೨೧(ಪಿಎಂ)- ಪತ್ರಿಕೋದ್ಯಮ ಶಿಕ್ಷಣದ ಪ್ರವರ್ತಕ ಪ್ರೊ.ನಾಡಿಗ ಕೃಷ್ಣಮೂರ್ತಿ ಅವರ ಜನ್ಮ ಶತಮಾನೋತ್ಸವದ ಈ ವರ್ಷದಲ್ಲೇ ಮೈಸೂರು ವಿವಿ ಯಲ್ಲಿ ಅವರು ಹುಟ್ಟುಹಾಕಿದ ಸ್ನಾತಕೋತ್ತರ ಪತ್ರಿಕೋ ದ್ಯಮ ವಿಭಾಗಕ್ಕೂ ಸುವರ್ಣ ಮಹೋತ್ಸವದ ಸಂಭ್ರಮ ವಿದೆ. ಇಂತಹ ಸವಿನೆನಪಿನಲ್ಲೇ ವಿವಿಯ ಸ್ನಾತಕೋ ತ್ತರ ಪತ್ರಿಕೋದ್ಯಮ ವಿಭಾಗಕ್ಕೆ ಸುಸಜ್ಜಿತ ಪ್ರತ್ಯೇಕ ಕಟ್ಟಡ ಕೊಡುಗೆಯಾಗಿ ದೊರೆಯುತ್ತಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ತಿಳಿಸಿದರು. ಮೈಸೂರಿನ ಮಾನಸಗಂಗೋತ್ರಿಯ ವಿಜ್ಞಾನ ಭವ ನದ ಸೆಮಿನಾರ್ ಹಾಲ್‌ನಲ್ಲಿ ಮೈಸೂರು ವಿವಿ, ಕರ್ನಾ ಟಕ ಮಾಧ್ಯಮ ಅಕಾಡೆಮಿ…










