ಮೈಸೂರು, ಅ.19- ದೇಶದ ಅತಿ ದೊಡ್ಡ ಚಿನ್ನ ಮತ್ತು ವಜ್ರದ ಮಾರಾಟ ಸಂಸ್ಥೆ ಯಾಗಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ತಮಿಳು ಚಿತ್ರರಂಗದ ಸೂಪರ್‍ಸ್ಟಾರ್ ಕಾರ್ತಿ ಅವರನ್ನು ತನ್ನ ಬ್ರ್ಯಾಂಡ್ ಅಂಬಾಸಿಡರ್ ಅನ್ನಾಗಿ ನೇಮಕ ಮಾಡಿಕೊಂಡಿದೆ. ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಡೆಸಿದ ಆಂತರಿಕ ಸಮೀಕ್ಷೆಯ ನಂತರ ಕಾರ್ತಿ ಅವರನ್ನು ಬ್ರ್ಯಾಂಡ್ ಅಂಬಾ ಸಿಡರ್ ಆ ನೇಮಿಸಿದ್ದು, ಅವರು ಮಲ ಬಾರ್ ಗೋಲ್ಡ್ ಅಂಡ್ ಡೈಮಂಡ್ಸ್‍ನ ಮೌಲ್ಯಗಳನ್ನು ಸಂಪೂರ್ಣವಾಗಿ ಸಾಕಾರ ಗೊಳಿಸಲಿದ್ದಾರೆ. ಈ ಸಹಭಾಗಿತ್ವದ ಅಂಗವಾಗಿ ತಮಿಳುನಾಡಿನ…
ರಸ್ತೆಗೆ ಅಪಾರ ಪ್ರಮಾಣದ ನೀರು ಹರಿಸಿದ ಉದ್ಯಮಿ
October 20, 2021ಮೈಸೂರು,ಅ.19(ಎಸ್‍ಬಿಡಿ)- ಮೈಸೂ ರಿನ ಅಬ್ದುಲ್ ಕಲಾಮ್ ಆಜಾದ್ ವೃತ್ತ (ಹೈವೇ ಸರ್ಕಲ್)ದಲ್ಲಿ ಮಂಗಳವಾರ ಅಪಾರ ಪ್ರಮಾಣದ ನೀರು ಹರಿದು, ರಾಡಿಯಾಗಿತ್ತು. ನೆಲ್ಸನ್ ಮಂಡೇಲಾ ರಸ್ತೆಯಲ್ಲಿರುವ ರೆಸ್ಟೋರೆಂಟ್‍ವೊಂದರ ನೀರಿನ ಟ್ಯಾಂಕ್ ಶುಚಿಗೊಳಿಸುವ ಸಂದರ್ಭದಲ್ಲಿ ಅದರ ಲ್ಲಿದ್ದ ಅಪಾರ ಪ್ರಮಾಣದ ನೀರನ್ನು ರಸ್ತೆಗೆ ಹರಿಬಿಡಲಾಗಿದೆ ಎಂದು ತಿಳಿದುಬಂದಿದೆ. ನೀರು ಪುತ್ಥಳಿ ಪಾರ್ಕ್‍ವರೆಗೂ ರಸ್ತೆ ಬದಿ ಯಲ್ಲಿ ಹರಿದು ಬಂದು, ಹೈವೇ ಸರ್ಕಲ್ ಸುತ್ತಲೂ ವ್ಯಾಪಿಸಿತ್ತು. ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ವಾಹನಗಳ ಸಂಚಾ ರಕ್ಕೂ ಅಡ್ಡಿಯಾಗಿತ್ತು. ದೊಡ್ಡ ವಾಹನಗಳ ಹಾದು ಹೋದಾಗ…
ವಾಹನ ಹಿಂಬಾಲಿಸಿದ ಅಭಿಮಾನಿಗಳಿಗೆ ಚಿತ್ರ ನಟ ದರ್ಶನ್ ಬುದ್ಧಿ ಮಾತು
October 20, 2021ಮೈಸೂರು,ಅ.19-ಜೀಪ್‍ನಲ್ಲಿ ತೆರಳುವಾಗ ಬೈಕ್‍ನಲ್ಲಿ ಹಿಂಬಾಲಿಸುತ್ತಿದ್ದ ಅಭಿಮಾನಿ ಗಳಿಗೆ ನಟ ದರ್ಶನ್, ಬುದ್ಧಿಮಾತು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರಿನಲ್ಲಿ ಹೋಗುವಾಗ ದಯವಿಟ್ಟು ಹಿಂಬಾಲಿಸಬೇಡಿ. ಒಂದು ಫೋಟೋ ತೆಗೆದುಕೊಳ್ಳುವ ಭರದಲ್ಲಿ ಏನಾದರೂ ಅವಘಡವಾದರೆ ನಿಮ್ಮ ಮನೆಯವರ ಗತಿಯೇನು? ಹೀಗೆ ಅನೇಕ ಕಾರ್ಯಕ್ರಮಗಳಲ್ಲಿ ದರ್ಶನ್, ತಮ್ಮದೇ ಧಾಟಿಯಲ್ಲಿ ಮನವಿ ಮಾಡಿದ್ದಾರೆ. ಆದರೂ ಯುವ ಅಭಿಮಾನಿಗಳು ಅಪಾಯವನ್ನೂ ಲೆಕ್ಕಿಸದೆ ದರ್ಶನ್ ನೋಡಲು ಮುಗಿ ಬೀಳುತ್ತಾರೆ. ಹೀಗೆ ಹೆಚ್.ಡಿ.ಕೋಟೆಯಲ್ಲಿ ದರ್ಶನ್, ಕುಟುಂಬ ಸಮೇತ ಜೀಪ್‍ನಲ್ಲಿ ತೆರಳುವಾಗ ಹತ್ತಾರು ಬೈಕ್‍ಗಳಲ್ಲಿ ಅಭಿಮಾನಿಗಳು…
ಅರಮನೆ ಮುಂದೆಯೇ ಅಪಾಯಕಾರಿ ಹೊಂಡ!
October 20, 2021ಮೈಸೂರು, ಅ.19 (ಮಿತ್ರ)- ಮೈಸೂರಿನ ವಿಶ್ವವಿಖ್ಯಾತ ಅರಮನೆ ಮುಂಭಾಗ ಅದೂ ಐತಿಹಾಸಿಕ ಚಾಮರಾಜ ವೃತ್ತದಲ್ಲಿ ಅಪಾಯ ಕಾರಿ ಪರಿಸ್ಥಿತಿ ಇದ್ದರೂ ನಗರ ಪಾಲಿಕೆ ದಿವ್ಯ ನಿರ್ಲಕ್ಷ್ಯ ವಹಿಸಿರುವುದು ವಿಷಾದನೀಯ. ಚಾಮರಾಜ ವೃತ್ತ-ಕೃಷ್ಣರಾಜ ವೃತ್ತ ಮಾರ್ಗದ ಜೀಬ್ರಾ ಕ್ರಾಸ್ ಬಳಿ ಮಳೆ ನೀರು ಚರಂಡಿಗೆ ಅಳವಡಿಸಿರುವ ಕಬ್ಬಿಣದ ಸರಳಿನ ಮುಚ್ಚಳ ಮುರಿದು, ಕುಸಿದಿದ್ದು ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಕಂಟಕವಾಗಿದೆ. ಚಾಮ ರಾಜ ವೃತ್ತದಿಂದ ನಗರ ಬಸ್ ನಿಲ್ದಾಣಕ್ಕೆ ಸರಾಗ ಸಂಚಾರಕ್ಕಾಗಿ ನಿರ್ಮಿಸಲಾಗಿರುವ ಬಸ್‍ಬೇ ಮಾರ್ಗದಲ್ಲಿ ಅದೂ ಪಾದಚಾರಿಗಳು…
ನಾಳೆ ಪಿಸಿ/ಪಿಎಸ್‍ಐ ಪರೀಕ್ಷೆಗೆ ಉಚಿತ ತರಬೇತಿ: ಸಮಾರೋಪ
October 19, 2021ಮೈಸೂರು,ಅ.18-ಮೈಸೂರಿನ ಜ್ಞಾನಬುತ್ತಿ ಸಂಸ್ಥೆ ಆಯೋಜಿಸಿದ್ದ ಪಿಎಸ್‍ಐ ಹಾಗೂ ಪೆÇಲೀಸ್ ಪೇದೆ ನೇಮಕ ತರಬೇತಿ ಪರೀಕ್ಷೆಗಳ ಉಚಿತ ತರಬೇತಿ ಶಿಬಿರ ಸಮಾರೋಪ ಸಮಾ ರಂಭ ಅ.20ರ ಬುಧವಾರ ಸಂಜೆ 6ಕ್ಕೆ ಲಕ್ಷ್ಮೀ ಪುರಂ ಸರ್ಕಾರಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಯಲಿದೆ. ಕರ್ನಾಟಕ ಪೆÇಲೀಸ್ ಅಕಾಡೆಮಿ ಉಪನಿರ್ದೇ ಶಕಿ ಡಾ.ಸುಮನ್ ಡಿ. ಪೆನ್ನೇಕರ್ ಅವರು ಪಿಎಸ್‍ಐ ಹಾಗೂ ಪೆÇಲೀಸ್ ಪೇದೆಗಳ ಪರೀಕ್ಷೆಯ ಅಧ್ಯಯನ ಪುಸ್ತಕ ಬಿಡುಗಡೆ ಮಾಡುವರು. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ…
ಕಾರ್ಮಿಕರ ಹೋರಾಟ ಬೆಂಬಲಿಸಿ ಎಐಯುಟಿಯುಸಿ ಪ್ರತಿಭಟನೆ
October 19, 2021ಮೈಸೂರು,ಅ.18(ಪಿಎಂ)- ನಂಜನ ಗೂಡು ತಾಂಡ್ಯ ಕೈಗಾರಿಕಾ ಪ್ರದೇಶದ ಕ್ರಿಹಾನ್ ಟೆಕ್ಸ್‍ಕೆಮ್ ಪ್ರೈವೇಟ್ ಲಿಮಿಟೆಡ್ (ಕೆಟಿಪಿಎಲ್) ಕಂಪನಿಯ ಕಾರ್ಖಾನೆ ಕಾರ್ಮಿಕರು ತಮ್ಮ ಹಳೇ ಕಂಪನಿಯ ಗ್ರಾಚ್ಯು ಯಿಟಿ ಹಣ ನೀಡಲು ಆಗ್ರಹಿಸಿ ನಡೆಸುತ್ತಿ ರುವ ಹೋರಾಟ ಬೆಂಬಲಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿ ಯನ್ ಸೆಂಟರ್ (ಎಐಯುಟಿಯುಸಿ) ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ರೀಡ್ ಅಂಡ್ ಟೇಲರ್ ಎಂಬುದು ಒಂದು ಬ್ರಾಂಡ್ ಆಗಿದ್ದು, ಇದೇ…
ಆರ್‍ಎಸ್‍ಎಸ್ ವಿರುದ್ಧ ಟೀಕೆ: ಬಿಜೆಪಿ ಖಂಡನೆ
October 19, 2021ಮೈಸೂರು,ಅ.18(ಆರ್‍ಕೆಬಿ)- ಚುನಾ ವಣೆ ಸಂದರ್ಭದಲ್ಲಿ ಆರ್‍ಎಸ್‍ಎಸ್ ಅನ್ನು ಟೀಕಿಸುತ್ತಿರುವ ಮಾಜಿ ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಕಿಡಿಕಾರಿದ್ದು, ಇದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನೈತಿಕ ಸ್ಥೈರ್ಯ ಕುಸಿಯುತ್ತಿರುವುದರ ಸಂಕೇತ ಎಂದು ತಿಳಿಸಿದ್ದಾರೆ. ಮೈಸೂರು ಬಿಜೆಪಿ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳು ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿ ಸುವುದನ್ನು ಬಿಟ್ಟು ಆರ್‍ಎಸ್‍ಎಸ್ ಅನ್ನು ಟೀಕಿಸುತ್ತಿರುವುದನ್ನು ಖಂಡಿಸಿದರು. ದೇಶದ ಸಂಸ್ಕøತಿಗೆ ಶ್ರಮಿ…
ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ಬೃಹತ್ ಏಕಶಿಲಾ ಮೂರ್ತಿಗೆ ಪುಷ್ಪ ನಮನ
October 19, 2021ಮೈಸೂರು,ಅ.18(ಪಿಎಂ)- ನಂಜನಗೂಡು ತಾಲೂಕು ದೊಡ್ಡಕವಲಂದೆ ಹೋಬಳಿಯ ಗಟ್ಟ ವಾಡಿ ಗ್ರಾಮದಲ್ಲಿ ತಪೋಭೂಮಿ ಟ್ರಸ್ಟ್ ವತಿಯಿಂದ ನಿರ್ಮಾಣ ಹಂತದಲ್ಲಿರುವ ಶ್ರೀ ಸುಬ್ರಹ್ಮಣ್ಯೇಶ್ವರ ಕ್ಷೇತ್ರದಲ್ಲಿ 36 ಅಡಿ ಎತ್ತರದ ಪೀಠದಲ್ಲಿ ಪ್ರತಿಷ್ಠಾಪಿ ಸಲು ಉದ್ದೇಶಿಸಿರುವ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿಯ 18 ಅಡಿ ಎತ್ತರದ ಏಕಶಿಲಾ ಮೂರ್ತಿಗೆ ಮೈಸೂ ರಿನಲ್ಲಿ ಸೋಮವಾರ ಪುಷ್ಪಾರ್ಚನೆ ಸಲ್ಲಿಸಲಾಯಿತು. ಮೈಸೂರು ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ಶ್ರೀ ಸುಬ್ರ ಹ್ಮಣ್ಯೇಶ್ವರ ಸ್ವಾಮಿಯ ಏಕಶಿಲಾ ಮೂರ್ತಿಗೆ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ…
ದಸರಾ ಉತ್ಸವಕ್ಕೆ ಗೊಂಬೆ ಪ್ರದರ್ಶನದ ಮೆರಗು
October 19, 2021ಮೈಸೂರು, ಅ.18(ಎಸ್‍ಪಿಎನ್)-ಕೋವಿಡ್ ಸಂದರ್ಭದಲ್ಲೂ ಮೈಸೂರು ಜನತೆ ದಸರಾ ಗೊಂಬೆಗಳನ್ನು ತಮ್ಮ ತಮ್ಮ ಮನೆಗಳಲ್ಲಿಟ್ಟು ದಸರಾ ಆಚರಣೆಗೆ ಮೆರಗು ನೀಡಿರುವುದು ಸ್ವಾಗತಾರ್ಹ ಎಂದು ಶಾಸಕ ಎಲ್.ನಾಗೇಂದ್ರ ಅಭಿಪ್ರಾಯಪಟ್ಟರು. ಮೈಸೂರು ಟಿ.ಕೆ.ಬಡಾವಣೆಯಲ್ಲಿರುವ ಶ್ರೀ ಕೃಷ್ಣಧಾಮದ ಆವರಣದಲ್ಲಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಮನೆಗಳಲ್ಲಿ ದಸರಾ ಗೊಂಬೆ ಕೂರಿಸುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲಿ ಪಾರಿ ತೋಷಕ ಹಾಗೂ ನಗದು ಬಹುಮಾನ ವಿತರಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ದಸರಾ ಮಹೋತ್ಸವ ವನ್ನು ಇಲ್ಲಿನ ಪ್ರವಾಸೋದ್ಯಮದ…
ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ರೊಬೊಟ್ ಬಳಕೆ
October 19, 2021ಮೈಸೂರು, ಅ.18 (ಎಂಕೆ)- ಮೈಸೂ ರಿನ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಹಮ್ಮಿ ಕೊಂಡಿರುವ ‘ತಂತ್ರಜ್ಞಾನ ಮುಖಾಂತರ ಶುಚಿಗೊಳಿಸುವ ವಾರ (ಕ್ಲಿನಿಂಗ್ ಟೆಕ್ನಾ ಲಜಿ ವೀಕ್)ದ’ ಅಂಗವಾಗಿ ‘ಸ್ವಚ್ಛತೆಗಾಗಿ ಮಾನವ ರಹಿತ (ರೊಬೊಟ್) ಯಂತ್ರ’ದ ಬಳಕೆಗೆ ಸೋಮವಾರ ಚಾಲನೆ ನೀಡ ಲಾಯಿತು. ಜೆಎಸ್‍ಎಸ್ ಆಸ್ಪತ್ರೆ ನಿರ್ದೇಶಕ ಡಾ. ಕರ್ನಲ್ ಎಂ.ದಯಾನಂದ ಯಂತ್ರದ ಬಟನ್ ಪ್ರೆಸ್ ಮಾಡುವ ಮೂಲಕ ಸ್ವಯಂ ಚಾಲಿತ ಸ್ವಚ್ಛತಾ ಯಂತ್ರಕ್ಕೆ ಚಾಲನೆ ನೀಡಿ ದರು. ಬಳಿಕ ಮಾತನಾಡಿದ ಅವರು, 1,800 ಹಾಸಿಗೆ ಸಾಮರ್ಥ್ಯದ ಜೆಎಸ್‍ಎಸ್ ಆಸ್ಪತ್ರೆ ದೇಶದಲ್ಲೇ…










