ಮೈಸೂರು

ಐಎಎಸ್, ಐಪಿಎಸ್ ಅಧಿಕಾರಿಗಳ ವಾಸ್ತವ್ಯಕ್ಕೆ ಬೃಹತ್ ಬಂಗ್ಲೋಗಳೇ ಏಕೆ ಬೇಕು?: ಸಾರಾ ಪ್ರಶ್ನೆ .
ಮೈಸೂರು

ಐಎಎಸ್, ಐಪಿಎಸ್ ಅಧಿಕಾರಿಗಳ ವಾಸ್ತವ್ಯಕ್ಕೆ ಬೃಹತ್ ಬಂಗ್ಲೋಗಳೇ ಏಕೆ ಬೇಕು?: ಸಾರಾ ಪ್ರಶ್ನೆ .

September 7, 2021

ಮೈಸೂರು,ಸೆ.6(ಆರ್‍ಕೆಬಿ)-ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಬೃಹತ್ ಬಂಗಲೆಗಳೇ ಏಕೆ ಬೇಕು? ಅವರಿಗೆ ಎಲ್‍ಐಜಿ, ಎಂಐಜಿ ಮನೆಗಳನ್ನು ಕಲ್ಪಿಸಿ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಒತ್ತಾಯಿಸಿದ್ದಾರೆ. ಮೈಸೂರಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಐಎಎಸ್ ಅಧಿಕಾರಿ ಗಳಿಗೆ ಎಲ್‍ಐಜಿ, ಎಂಐಜಿ ಮನೆ ಕೊಟ್ಟಿದ್ದರೆ ಅಲ್ಲಿ ಅವರು ಸ್ವಿಮ್ಮಿಂಗ್ ಪೂಲ್, ಜಿಮ್ ನಿರ್ಮಿಸುತ್ತಿದ್ದರೇ? ಎಂದು ಪರೋಕ್ಷವಾಗಿ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಪ್ರಸ್ತಾಪಿಸಿ, ಪ್ರಶ್ನಿಸಿದರು. ಕೂಡಲೇ ಮುಖ್ಯಮಂತ್ರಿಗಳು ಇಂತಹ 5-6 ಎಕರೆ ಪ್ರದೇಶದಲ್ಲಿ ರುವ ಬೃಹತ್…

ಒಗ್ಗೂಡಿ ಹೋರಾಟ ನಡೆಸಲು ವೇದಿಕೆ ಸಜ್ಜು
ಮೈಸೂರು

ಒಗ್ಗೂಡಿ ಹೋರಾಟ ನಡೆಸಲು ವೇದಿಕೆ ಸಜ್ಜು

September 7, 2021

ಮೈಸೂರು,ಸೆ.6(ಪಿಎಂ)- ಪ್ರತ್ಯೇಕ ಹೋರಾಟಕ್ಕೆ ಸೀಮಿತ ಗೊಂಡಿದ್ದ ಎನ್‍ಟಿಎಂ ಶಾಲೆ ಉಳಿಸಿ ಹೋರಾಟ ಮತ್ತು ಶ್ರೀ ನಿರಂಜನ ಮಠ ಅಸ್ಮಿತೆ ಉಳಿಸುವ ಹೋರಾಟ ಇದೀಗ ಒಗ್ಗೂಡಿ ಮುಂದುವರೆಯಲು ವೇದಿಕೆ ಸಜ್ಜಾಗಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಹಾರಾಣಿ ಮಾದರಿ (ಎನ್‍ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟ ಮತ್ತು ಶ್ರೀ ನಿರಂಜನ ಮಠ ಸಂರಕ್ಷಣಾ ಸಮಿತಿಯ ಮುಖಂಡರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಈ ವಿಷಯ ತಿಳಿಸಿದರು. ಒಕ್ಕೂಟದ ಮುಖಂಡ ಪ.ಮಲ್ಲೇಶ್ ಮಾತನಾಡಿ, ಎರಡೂ ಹೋರಾಟ ಜಂಟಿಯಾಗಿ ಮುಂದುವರೆಯಲಿವೆ. ಒಂದು ಇಂಚು…

ರೈತ ವಿರೋಧಿ ನೀತಿ ವಿರುದ್ಧ ಕಬ್ಬು ಬೆಳೆಗಾರರ ಪ್ರತಿಭಟನೆ
ಮೈಸೂರು

ರೈತ ವಿರೋಧಿ ನೀತಿ ವಿರುದ್ಧ ಕಬ್ಬು ಬೆಳೆಗಾರರ ಪ್ರತಿಭಟನೆ

September 7, 2021

ಮೈಸೂರು, ಸೆ.6(ಆರ್‍ಕೆಬಿ)- ಡೀಸೆಲ್, ಅಡುಗೆ ಅನಿಲ, ರಸಗೊಬ್ಬರದ ದರ ಪದೇ ಪದೆ ಏರಿಸಲಾಗುತ್ತಿದ್ದು, ರೈತರ ಕಬ್ಬಿನ ದರ ನಿಗದಿಯಲ್ಲಿ ಯಾವುದೇ ಮಾನದಂಡವಿಲ್ಲ. ಇದು ರೈತ ವಿರೋಧಿ ನೀತಿಯಾಗಿದೆ ಎಂದು ಆರೋಪಿಸಿ, ಕಬ್ಬು ಬೆಳೆಗಾರರು ಸೋಮವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಎಫ್‍ಆರ್‍ಪಿ ದರವನ್ನು ಕೇವಲ 50 ರೂ. ಏರಿಕೆ ಮಾಡಿ, 2900 ರೂ. ನಿಗದಿ ಮಾಡಿರುವ ಕೇಂದ್ರ ಸರ್ಕಾರದ ಕ್ರಮ ವನ್ನು ಖಂಡಿಸಿದ ಪ್ರತಿಭಟನಾಕಾರರು, ಇದನ್ನು ಕೂಡಲೇ ಪರಿಶೀಲನೆ ನಡೆಸಿ ಟನ್ ಕಬ್ಬಿಗೆ ಕನಿಷ್ಠ…

ಮೈಸೂರಲ್ಲಿ ಇಂದಿನಿಂದ 6ರಿಂದ 8ನೇ ತರಗತಿ ಆರಂಭ
ಮೈಸೂರು

ಮೈಸೂರಲ್ಲಿ ಇಂದಿನಿಂದ 6ರಿಂದ 8ನೇ ತರಗತಿ ಆರಂಭ

September 6, 2021

ಮೈಸೂರು, ಸೆ.5(ಎಂಟಿವೈ)-ಕೊರೊನಾ ಹಾವಳಿಯಿಂದಾಗಿ ಕಳೆದ ಒಂದೂವರೆ ವರ್ಷದ ಸುದೀರ್ಘ ಅವಧಿಯ ನಂತರ ರಾಜ್ಯಾದ್ಯಂತ ನಾಳೆಯಿಂದ (ಸೆ.6) 6ರಿಂದ 8ನೇ ತರಗತಿ ಆರಂಭವಾಗುತ್ತಿದ್ದು, ಮೈಸೂರು ಜಿಲ್ಲೆಯಲ್ಲಿ 1,617 ಶಾಲೆಗಳಲ್ಲಿ 1,33,669 ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲಿದ್ದಾರೆ. ಕೊರೊನಾ ಸೋಂಕಿನ ಹಾವಳಿಯಿಂದಾಗಿ 2020ರ ಫೆಬ್ರವರಿಯಿಂದ ಶಾಲೆಯ ಮುಖ ವನ್ನೇ ಕಾಣದಿದ್ದ 6ರಿಂದ 8ನೇ ತರಗತಿಯ ವಿದ್ಯಾರ್ಥಿಗಳು ಸುದೀರ್ಘ ಅವಧಿಯ ಬಳಿಕ ತರಗತಿಗೆ ಹಾಜರಾಗುತ್ತಿದ್ದಾರೆ. ಕೊರೊನಾ 3ನೇ ಅಲೆಯ ಆತಂಕದ ನಡುವೆಯೂ ಅಗತ್ಯ ಸುರಕ್ಷತಾ ಕ್ರಮದೊಂದಿಗೆ ತರಗತಿ ನಡೆಸುವುದಕ್ಕೆ ಸಾಕಷ್ಟು ಒತ್ತಡ ಉಂಟಾಗಿತ್ತು….

ನಾಳೆ ಮೈಸೂರು ವಿವಿ ಘಟಿಕೋತ್ಸವ
ಮೈಸೂರು

ನಾಳೆ ಮೈಸೂರು ವಿವಿ ಘಟಿಕೋತ್ಸವ

September 6, 2021

ಮೈಸೂರು,ಸೆ.5(ಎಂಟಿವೈ)-ಮೈಸೂರು ವಿಶ್ವವಿದ್ಯಾಲಯದ ಕ್ರಾರ್ಫಡ್ ಭವನದಲ್ಲಿ ಸೆ.7ರಂದು ಬೆಳಗ್ಗೆ 11ಕ್ಕೆ ವಿಶ್ವವಿದ್ಯಾನಿಲ ಯದ 101ನೇ ಘಟಿಕೋತ್ಸವ ನಡೆಯಲಿದ್ದು, 29,852 ಅಭ್ಯರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಗುತ್ತಿದೆ ಎಂದು ವಿವಿ ಕುಲ ಪತಿ ಪೆÇ್ರ.ಜಿ.ಹೇಮಂತ್‍ಕುಮಾರ್ ತಿಳಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದ ಸಭಾಂಗಣದಲ್ಲಿ ಭಾನುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಮಾರ್ಗ ಸೂಚಿ ಪಾಲನೆಯೊಂದಿಗೆ ಮೈಸೂರು ವಿಶ್ವವಿದ್ಯಾನಿಲಯದ 101ನೇ ಘಟಿಕೋತ್ಸವ ಆಚರಿಸಲಾಗುತ್ತಿದೆ. ಈ ಬಾರಿ ಘಟಿ ಕೋತ್ಸವದಲ್ಲಿ ವಿವಿಧ ವಿಷಯಗಳಲ್ಲಿ ಪದವಿ ಪಡೆಯುತ್ತಿರುವವ ರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ….

ಇಂದು 36ನೇ ವಾರ್ಡ್  ಉಪ ಚುನಾವಣೆ ಮತ ಎಣಿಕೆ
ಮೈಸೂರು

ಇಂದು 36ನೇ ವಾರ್ಡ್ ಉಪ ಚುನಾವಣೆ ಮತ ಎಣಿಕೆ

September 6, 2021

ಮೈಸೂರು,ಸೆ.5(ಎಂಟಿವೈ)-ಮೈಸೂರು ಮಹಾನಗರ ಪಾಲಿಕೆಯ 36ನೇ ವಾರ್ಡ್‍ಗೆ ನಡೆದ ಉಪಚುನಾವಣೆಯ ಮತ ಎಣಿಕಾ ಕಾರ್ಯ ನಡೆಯಲಿದ್ದು, ನಾಳೆ (ಸೋಮ ವಾರ) ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, 10 ಗಂಟೆಯೊಳಗೆ ಫಲಿತಾಂಶ ಪ್ರಕಟ ವಾಗಲಿದೆ. ಉಪಚುನಾವಣೆಯನ್ನು ಪ್ರತಿಷ್ಠೆ ಯಾಗಿ ಪರಿಗಣಿಸಿದ್ದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳ ಹಣೆಬರಹ ಗೊತ್ತಾಗಲಿದೆ. ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಮಹಾರಾಜ ಸಂಸ್ಕøತ ಪಾಠಶಾಲೆಯಲ್ಲಿ ಮತ ಎಣಿಕಾ ಕಾರ್ಯ ನಡೆಯಲಿದ್ದು, ಇದಕ್ಕಾಗಿ ಒಂದು ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಚುನಾವಣಾಧಿ ಕಾರಿ ಎಂ.ಕಾರ್ತಿಕ್, ಉಪಚುನಾವಣಾಧಿಕಾರಿ ಪ್ರಸಾದ್ ನೇತೃತ್ವದಲ್ಲಿ ಮತ…

ಮೈಸೂರಿನ ಎಂ.ಪ್ರಶಾಂತ್ ಭಾರತೀಯ ವಾಯುಪಡೆಗೆ ಆಯ್ಕೆ
ಮೈಸೂರು

ಮೈಸೂರಿನ ಎಂ.ಪ್ರಶಾಂತ್ ಭಾರತೀಯ ವಾಯುಪಡೆಗೆ ಆಯ್ಕೆ

September 5, 2021

ಮೈಸೂರು, ಸೆ.4- ಭಾರತೀಯ ವಾಯುಪಡೆಯ ಪ್ರಥಮ ದರ್ಜೆ (ಮೀಟರಾಲಜಿ) ಆಫೀಸರ್ ಆಗಿ ಮೈಸೂರಿನ ಎಂ.ಟೆಕ್ ಪದವೀಧರ ಎಂ.ಪ್ರಶಾಂತ್ ಆಯ್ಕೆಯಾಗಿದ್ದಾರೆ. ಇವರು ಹೈದರಾಬಾದ್‍ನಲ್ಲಿರುವ ಇಂಡಿಯನ್ ಏರ್‍ಫೋರ್ಸ್ ಅಕಾಡೆಮಿಗೆ ತರಬೇತಿಗೆ ಸೆ.5ರ ಭಾನುವಾರ ತೆರಳುತ್ತಿದ್ದಾರೆ. ಪ್ರಶಾಂತ್ ಬೆಂಗಳೂರಿನ ಆಚಾರ್ಯ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಏರೋನಾಟಿಕಲ್ ಇಂಜಿನಿಯ ರಿಂಗ್ ಪದವಿ ಪಡೆದಿದ್ದು, ಪಂಜಾಬಿನ ಲವ್ಲಿ ಪ್ರೊಫೆಷ ನಲ್ ವಿಶ್ವವಿದ್ಯಾನಿಲಯದಲ್ಲಿ ಎಂ.ಟೆಕ್ ಪದವಿ ಗಳಿಸಿ ದ್ದಾರೆ. ಮೈಸೂರಿನ 2 ಎಎಫ್‍ಎಸ್‍ಬಿಯಿಂದ ಇಂಡಿಯನ್ ಏರ್‍ಫೋರ್ಸ್‍ಗೆ ಎಂಇಟಿ (ಮೀಟರಾಲಜಿ) ಅಧಿಕಾರಿ ಯಾಗಿ ನೇಮಕಗೊಳ್ಳುವಲ್ಲಿ ಆರನೇ ಪ್ರಯತ್ನದಲ್ಲಿ…

ಎನ್‍ಟಿಎಂ ಶಾಲೆ ಉಳಿಸುವಂತೆ ಪತ್ರ ಚಳವಳಿ;  ರಾಮಕೃಷ್ಣ ಆಶ್ರಮದ ಬೇಲೂರು ಮಠಕ್ಕೆ ಪತ್ರಗಳ ರವಾನೆ
ಮೈಸೂರು

ಎನ್‍ಟಿಎಂ ಶಾಲೆ ಉಳಿಸುವಂತೆ ಪತ್ರ ಚಳವಳಿ; ರಾಮಕೃಷ್ಣ ಆಶ್ರಮದ ಬೇಲೂರು ಮಠಕ್ಕೆ ಪತ್ರಗಳ ರವಾನೆ

September 5, 2021

ಮೈಸೂರು,ಸೆ.4(ಪಿಎಂ)-ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಮಹಾ ರಾಣಿಯವರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಎನ್‍ಟಿಎಂಎಸ್) ಉಳಿಸಬೇಕೆಂದು ಆಗ್ರಹಿಸಿ ಮಹಾರಾಣಿ ಮಾದರಿ (ಎನ್‍ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟದ ವತಿಯಿಂದ ಶನಿ ವಾರ ಪತ್ರ ಚಳವಳಿ ನಡೆಸಲಾಯಿತು. ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯ ಕೆಆರ್ ಮೊಹಲ್ಲಾ ಉಪ ಅಂಚೆ ಕಚೇರಿ ಎದು ರಿನ ಅಂಚೆ ಪೆಟ್ಟಿಗೆಗೆ ಶಾಲೆಪರ ಹೋರಾಟ ಗಾರರು ಪತ್ರಗಳನ್ನು ಹಾಕಿದರು. ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿರುವ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್‍ನ ಬೇಲೂರು ಮಠಕ್ಕೆ ಪತ್ರಗಳನ್ನು ರವಾನಿಸಲಾಯಿತು….

ಮೈಸೂರು ವಿವಿಯಲ್ಲಿ ಅಕ್ರಮ ಆರೋಪ; ಪ್ರತಿಭಟನೆ
ಮೈಸೂರು

ಮೈಸೂರು ವಿವಿಯಲ್ಲಿ ಅಕ್ರಮ ಆರೋಪ; ಪ್ರತಿಭಟನೆ

September 5, 2021

ಮೈಸೂರು,ಸೆ.4(ಪಿಎಂ)-ಮೈಸೂರು ವಿವಿಯ ಮಾನಸ ಗಂಗೋತ್ರಿ ಆವರಣದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾ ಖರೀದಿಯಲ್ಲಿ ಅಕ್ರಮ ಸೇರಿದಂತೆ ಹಲವು ರೀತಿಯ ಭ್ರಷ್ಟಾಚಾರ ನಡೆ ಯುತ್ತಿದೆ ಎಂದು ಆರೋಪಿಸಿ ಹಾಗೂ ಈ ಸಂಬಂಧ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರ ಹಿಸಿ ವಿವಿಯ ದಲಿತ ವಿದ್ಯಾರ್ಥಿ ಒಕ್ಕೂಟದ ವತಿ ಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ವಿವಿ ಕ್ರಾಫರ್ಡ್ ಭವನದ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯಲ್ಲೂ (ಕೆ-ಸೆಟ್) ಅಕ್ರಮ ನಡೆದಿದೆ. ಮಾನಸಗಂಗೋತ್ರಿ ಆವರಣದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾ ಖರೀದಿ…

ಬಾಬೂಜಿ ಮತ್ತಿತರ ದಲಿತ ನಾಯಕರ  ಐದು ಸಂಪುಟ ವರ್ಷಾಂತ್ಯಕ್ಕೆ ಪ್ರಕಟ
ಮೈಸೂರು

ಬಾಬೂಜಿ ಮತ್ತಿತರ ದಲಿತ ನಾಯಕರ ಐದು ಸಂಪುಟ ವರ್ಷಾಂತ್ಯಕ್ಕೆ ಪ್ರಕಟ

September 5, 2021

ಮೈಸೂರು,ಸೆ.4(ಪಿಎಂ)-ಹಿಂದೂ ಧರ್ಮ ದಲ್ಲಿದ್ದುಕೊಂಡೇ ಭಾರತದಲ್ಲಿ ಸಮ ಸಮಾಜ ನಿರ್ಮಾಣದ ಮೂಲಕ ಅಸ್ಪøಶ್ಯತೆ ಮತ್ತು ಶೋಷಣೆ ಮುಕ್ತ ಸಮಾಜ ರೂಪಿ ಸುವಲ್ಲಿ ಡಾ.ಬಾಬೂ ಜಗಜೀವನರಾಮ್ ಕೊಡುಗೆ ಅಪಾರ. ಬಾಬು ಜಗಜೀವನ ರಾಮ್ ಸೇರಿದಂತೆ ಪ್ರಮುಖ ದಲಿತ ನಾಯ ಕರ ಕುರಿತ 5 ಸಂಪುಟಗಳನ್ನು ನವೆಂ ಬರ್-ಡಿಸೆಂಬರ್ ವೇಳೆಗೆ ಪ್ರಕಟಿಸಲು ಕ್ರಮ ವಹಿಸುವುದಾಗಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ತಿಳಿಸಿದರು. ಮೈಸೂರು ವಿವಿಯ ಡಾ.ಬಾಬೂ ಜಗ ಜೀವನರಾಮ್ ಅಧ್ಯಯನ, ಸಂಶೋ ಧನಾ ಮತ್ತು ವಿಸ್ತರಣಾ ಕೇಂದ್ರದ ವತಿ ಯಿಂದ ಕೇಂದ್ರದ…

1 189 190 191 192 193 1,611
Translate »