ಮೈಸೂರು

ಮೈಸೂರಲ್ಲಿ ‘ಅಂಬಾರಿ’ ಪುನಾರಂಭ
ಮೈಸೂರು

ಮೈಸೂರಲ್ಲಿ ‘ಅಂಬಾರಿ’ ಪುನಾರಂಭ

September 5, 2021

ಮೊದಲ ದಿನ ಡಬಲ್ ಡೆಕ್ಕರ್ ಬಸ್ ಸೇವೆಗೆ ನೀರಸ ಪ್ರತಿಕ್ರಿಯೆ ಮೈಸೂರು, ಸೆ.4(ಆರ್‍ಕೆ)-ಕೊರೊನಾ ಸೋಂಕಿನ ಭೀತಿಯಿಂದಾಗಿ ಸ್ಥಗಿತಗೊಂಡಿದ್ದ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್‍ಗಳ ಸೇವೆ ಶನಿವಾರ ಪುನಾರಂಭಗೊಂಡಿತು. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತವು ಆಯೋ ಜಿಸಿರುವ ‘ಅಂಬಾರಿ’ಯಲ್ಲಿ ಮೈಸೂರು ಪಾರಂಪರಿಕ ಕಟ್ಟಡ, ಸ್ಮಾರಕ, ಪ್ರವಾಸಿ ತಾಣಗಳ ವೀಕ್ಷಣೆ ಪ್ಯಾಕೇಜ್‍ಗೆ ಪುನಾರಂಭದ ಮೊದಲ ದಿನ ನಾಗರಿಕರು ಮತ್ತು ಪ್ರವಾಸಿಗ ರಿಂದ ನೀರಸ ಪ್ರತಿಕ್ರಿಯೆ ವ್ಯಕ್ತ ವಾಯಿತು. ಕೋವಿಡ್-19 ಹಿನ್ನೆಲೆಯಲ್ಲಿ ಹೊರ ರಾಜ್ಯಗಳ ಪ್ರವಾಸಿಗರು ಮೈಸೂರಿಗೆ ಬಾರದಿರುವುದು,…

`ಜಿಲ್ಲಾ ಉತ್ತಮ ಶಿಕ್ಷಕ’ ಪ್ರಶಸ್ತಿ ಪಟ್ಟಿಗೆ ಹಲವರ ವಿರೋಧ
ಮೈಸೂರು

`ಜಿಲ್ಲಾ ಉತ್ತಮ ಶಿಕ್ಷಕ’ ಪ್ರಶಸ್ತಿ ಪಟ್ಟಿಗೆ ಹಲವರ ವಿರೋಧ

September 5, 2021

ಮೈಸೂರು, ಸೆ.4(ಎಸ್‍ಪಿಎನ್)-ಈ ಸಾಲಿನ ಜಿಲ್ಲಾ ‘ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಪರಿಗಣಿಸಿರುವ ಶಿಕ್ಷಕರಿಗಿಂತಲೂ ಹೆಚ್ಚಿನ ಸಾಧನೆ ಮಾಡಿರುವ ಶಿಕ್ಷಕರನ್ನು ಜಿಲ್ಲಾ ಆಯ್ಕೆ ಸಮಿತಿ ಪರಿಗಣಿಸಿಲ್ಲ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹೆಚ್.ಡಿ.ಕೋಟೆ ತಾಲೂಕು ಅಧ್ಯಕ್ಷ ಎಂ.ಚಂದ್ರಕುಮಾರ್ ಆರೋಪಿಸಿದ್ದಾರೆ. ಸಂಬಂಧ ಡಿಡಿಪಿಐ ಕಚೇರಿಗೆ ಶನಿವಾರ ಆಕ್ಷೇಪ ಪತ್ರ ಸಲ್ಲಿಸಿ, ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿದರು. ಶಿಕ್ಷಕರ ದಿನಾ ಚರಣೆ ಅಂಗವಾಗಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿ ರುವ 30 ಶಿಕ್ಷಕರ ಪಟ್ಟಿ ಪ್ರಕಟಗೊಂಡಿದೆ. ಆದರೆ, ಇವರಿಗಿಂತಲೂ ಹೆಚ್ಚಿನ…

ಅಧಿಕಾರ ಇದ್ದಾಗ ಕೆಲಸವೇ ಮಾಡಲಿಲ್ಲ,  ಈಗ ಮಾಡೋಕೆ ಕೆಲಸ ಇಲ್ಲದವರು…
ಮೈಸೂರು

ಅಧಿಕಾರ ಇದ್ದಾಗ ಕೆಲಸವೇ ಮಾಡಲಿಲ್ಲ, ಈಗ ಮಾಡೋಕೆ ಕೆಲಸ ಇಲ್ಲದವರು…

September 5, 2021

ಮೈಸೂರು,ಸೆ.4-ಅಧಿಕಾರ ಇದ್ದಾಗ ಕೆಲಸ ಮಾಡ ಲಿಲ್ಲ. ಈಗ ಮಾಡೋಕೆ ಕೆಲಸ ಇಲ್ಲ. ಇಂತಹ ಪರಿಸ್ಥಿತಿ ಯಾಕೆ ಬರುತ್ತೆ ಎಂಬುದು ಇನ್ನೂ ಗೊತ್ತಾಗಲಿ ಲ್ಲವೇ? ಎಂದು ಮಾಜಿ ಸಚಿವ ಡಾ. ಹೆಚ್.ಸಿ.ಮಹ ದೇವಪ್ಪ ಅವರನ್ನು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ. ಮಹದೇವಪ್ಪ ಅವರಿಗೆ ಪತ್ರ ಬರೆದಿರುವ ಅವರು, ಪ್ರದೇಶ ಕಾಂಗ್ರೆಸ್ ಸಮಿತಿ ಲೆಟರ್‍ಹೆಡ್‍ನಲ್ಲಿ ಸೆ.5ರ ಬೆಳಗ್ಗೆ 11 ಗಂಟೆಗೆ ಚರ್ಚೆಗೆ ಬನ್ನಿ ಎಂದು ಸೆ.4ರಂದು ಪಂಥಾಹ್ವಾನ ಬಂದಿದೆ. ಅದರಲ್ಲಿ ಡಾ.ಮಹದೇವಪ್ಪ ನವರು ಬರುತ್ತಾರೆ ಎಂದು ಇರುವುದರಿಂದ ಮೈಸೂರು ಭಾಗದ…

ಈ ಬಾರಿಯೂ ಸರಳ, ಸಾಂಪ್ರದಾಯಿಕ ಮೈಸೂರು ದಸರಾ
ಮೈಸೂರು

ಈ ಬಾರಿಯೂ ಸರಳ, ಸಾಂಪ್ರದಾಯಿಕ ಮೈಸೂರು ದಸರಾ

September 4, 2021

ಬೆಂಗಳೂರು, ಸೆ.೩(ಕೆಎಂಶಿ)- ಕೊರೊನಾ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಸರಳ ಹಾಗೂ ಸಾಂಪ್ರದಾಯಿಕ ವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ದಸರಾ ಉದ್ಘಾಟನೆಯನ್ನು ಯಾರಿಂದ ಮಾಡಿಸ ಬೇಕು ಎಂಬ ತೀರ್ಮಾನವನ್ನು ಮುಖ್ಯ ಮಂತ್ರಿಯವರ ನಿರ್ಧಾರಕ್ಕೆ ಬಿಡಲಾಗಿದೆ. ವಿಧಾನಸೌಧದ ಸಮ್ಮೇಳನ ಸಭಾಂಗ ಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ದಸರಾ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದಲ್ಲದೆ, ಮೈಸೂರು, ಚಾಮರಾಜ ನಗರ ಹಾಗೂ ಶ್ರೀರಂಗಪಟ್ಟಣದಲ್ಲಿ ದಸರಾ ಆಚರಣೆಗಾಗಿ ಆರು ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ನಂತರ…

ಸಾಮೂಹಿಕ ಅತ್ಯಾಚಾರ ಪ್ರಕರಣದ ಆತಂಕ ನಿವಾರಣೆಗೆ ಮುನ್ನವೇ ಮೈಸೂರಿನ ವಸತಿ ನಿಲಯಕ್ಕೆ ನುಗ್ಗಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ
ಮೈಸೂರು

ಸಾಮೂಹಿಕ ಅತ್ಯಾಚಾರ ಪ್ರಕರಣದ ಆತಂಕ ನಿವಾರಣೆಗೆ ಮುನ್ನವೇ ಮೈಸೂರಿನ ವಸತಿ ನಿಲಯಕ್ಕೆ ನುಗ್ಗಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

September 4, 2021

ಘಟನೆ ನಡೆದ ಮರ‍್ನಾಲ್ಕು ಗಂಟೆಯಲ್ಲೇ ಆರೋಪಿ ಬಂಧನ ನರಸಿಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಯುವತಿಗೆ ಆರೋಪಿ ಪರಿಚಯಸ್ಥ: ಪೊಲೀಸ್ ಆಯುಕ್ತ ಮೈಸೂರು, ಸೆ.೩(ಎಸ್‌ಬಿಡಿ)- ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಮೈಸೂರಿ ನಲ್ಲಿ ಶುಕ್ರವಾರ ಮತ್ತೊಂದು ಅತ್ಯಾಚಾರ ಪ್ರಕರಣ ನಡೆದಿದ್ದು, ಪರಿಚಿತ ಯುವತಿ ಮೇಲೆ ಅತ್ಯಾಚಾರ ವೆಸಗಿದ್ದ ಆರೋಪಿಯನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಆರ್.ಎಸ್.ನಾಯ್ಡು ನಗರದ ಮುಖ್ಯ ರಸ್ತೆಯಲ್ಲಿರುವ ವಸತಿ ನಿಲಯವೊಂದರಲ್ಲಿ ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ….

36ನೇ ವಾರ್ಡ್ ಉಪ ಚುನಾವಣೆ: ಶೇ.64.49 ಮತದಾನ
ಮೈಸೂರು

36ನೇ ವಾರ್ಡ್ ಉಪ ಚುನಾವಣೆ: ಶೇ.64.49 ಮತದಾನ

September 4, 2021

ಮೈಸೂರು, ಸೆ.೩(ಎಂಟಿವೈ)- ಮೈಸೂರು ಮಹಾನಗರ ಪಾಲಿಕೆಯ ೩೬ನೇ ವಾರ್ಡ್ನಲ್ಲಿ ಶುಕ್ರವಾರ ನಡೆದ ಉಪ ಚುನಾವಣೆಯಲ್ಲಿ ಶೇ.೬೪.೪೯ರಷ್ಟು ಮತದಾನವಾಗಿದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವಿನ ಸಣ್ಣ ಪುಟ್ಟ ಮಾತಿನ ಚಕಮಕಿ ಹೊರತುಪಡಿಸಿದರೆ ಮತ ದಾನ ಬಹುತೇಕ ಶಾಂತಿಯುತವಾಗಿ ನಡೆಯಿತು. ಮಾಜಿ ಮೇಯರ್ ರುಕ್ಮಿಣ ಮಾದೇಗೌಡ ಕಳೆದ ಚುನಾವಣೆಯಲ್ಲಿ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಆಸ್ತಿ ವಿವರ ಮರೆಮಾಚಿದ್ದರಿಂದ ನ್ಯಾಯಾಲಯ ಅವರ ಸದಸ್ಯತ್ವ ಅಸಿಂಧುಗೊಳಿ ಸಿತ್ತು. ಅದರಿಂದ ತೆರವಾದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆದಿದ್ದು, ವಾರ್ಡ್ ವ್ಯಾಪ್ತಿಯ ನಾಲ್ಕು ಶಾಲೆಗಳಲ್ಲಿ ೧೧…

ಕಳಪೆ ಆಹಾರ ಪೂರೈಕೆ ವಿರುದ್ಧ ಹಾಸ್ಟೆಲ್ ವಿದ್ಯಾರ್ಥಿಗಳ ಪ್ರತಿಭಟನೆ
ಮೈಸೂರು

ಕಳಪೆ ಆಹಾರ ಪೂರೈಕೆ ವಿರುದ್ಧ ಹಾಸ್ಟೆಲ್ ವಿದ್ಯಾರ್ಥಿಗಳ ಪ್ರತಿಭಟನೆ

September 4, 2021

ಮೈಸೂರು, ಸೆ.೩ (ಆರ್‌ಕೆಬಿ)- ಮೈಸೂರು ವಿವಿ ಹಾಸ್ಟೆಲ್‌ನಲ್ಲಿ ಕಳಪೆ ಆಹಾರ ಪೂರೈಕೆ ಮಾಡ ಲಾಗುತ್ತಿದೆ ಎಂದು ಆರೋಪಿಸಿ ಶುಕ್ರವಾರ ಹಾಸ್ಟೆಲ್ ವಿದ್ಯಾರ್ಥಿಗಳು ಮಾನಸಗಂಗೋತ್ರಿಯ ಮುಖ್ಯ ದ್ವಾರದಲ್ಲಿ ಪ್ರತಿಭಟನೆ ನಡೆಸಿದರು. ಮೈಸೂರು ವಿವಿ ದಲಿತ ವಿದ್ಯಾರ್ಥಿ ಒಕ್ಕೂಟ, ಮೈಸೂರು ವಿವಿ ಸಂಶೋಧಕರ ಸಂಘದ ಆಶ್ರಯ ದಲ್ಲಿ ವಿದ್ಯಾರ್ಥಿಗಳು ಮಾನಸ ಗಂಗೋತ್ರಿಯ ಮುಖ್ಯ ಪ್ರವೇಶ ದ್ವಾರವನ್ನು ಬಂದ್ ಮಾಡಿದರು. ಹಾಸ್ಟೆಲ್‌ನ ಆಹಾರ ಪದಾರ್ಥಗಳನ್ನು ರಸ್ತೆಯಲ್ಲಿ ಪ್ರದರ್ಶಿಸಿದರು. ಗುಣಮಟ್ಟದ ಆಹಾರ ಪೂರೈಸುವಂತೆ ಒತ್ತಾಯಿಸಿದರು. ಹಾಸ್ಟೆಲ್‌ನಲ್ಲಿ ಊಟಕ್ಕೆ ಸಂದಾಯವಾಗುತ್ತಿರುವ ದರಕ್ಕೆ ಅನುಗುಣವಾಗಿ ಗುಣಮಟ್ಟದ…

ತಮಿಳುನಾಡಿಗೆ ನೀರು ಬಿಡದಂತೆ ಆಗ್ರಹಿಸಿ ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ
Uncategorized, ಮೈಸೂರು

ತಮಿಳುನಾಡಿಗೆ ನೀರು ಬಿಡದಂತೆ ಆಗ್ರಹಿಸಿ ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ

September 4, 2021

ಮೈಸೂರು, ಸೆ.೩(ಆರ್‌ಕೆಬಿ)- ತಮಿಳು ನಾಡಿಗೆ ೩೦.೬ ಟಿಎಂಸಿ ನೀರು ಬಿಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿ ಕಾರ ಸೂಚಿಸಿರುವುದನ್ನು ಖಂಡಿಸಿ, ಮೈಸೂರು ಜಿಲ್ಲಾ ಚಳವಳಿಗಾರರ ಸಂಘದ ಕಾರ್ಯಕರ್ತರು ಶುಕ್ರವಾರ ತಲೆಯ ಮೇಲೆ ಕಲ್ಲು ಹೊತ್ತು, ಜಿಲ್ಲಾಧಿಕಾರಿ ಕಚೇರಿ ಬಳಿ ವಿನೂತನ ಪ್ರತಿಭಟನೆ ನಡೆಸಿದರು. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿ ಕಾರವು ತಮಿಳುನಾಡಿಗೆ ಜೂನ್, ಜುಲೈ, ಆಗಸ್ಟ್ ತಿಂಗಳ ಬಾಕಿ ೩೦.೬ ಟಿಎಂಸಿ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿರು ವುದನ್ನು ಖಂಡಿಸಿದರು. ಕಾವೇರಿ ಕೊಳ್ಳ ದಲ್ಲಿ…

ಬದುಕಿಗೂ ನೀತಿ ಸಂಹಿತೆ ಬೇಕೆಂಬುದನ್ನು ಪರಿಚಯಿಸುವ ಕೃತಿ: ಭೈರವಮೂರ್ತಿ ಅಭಿಮತ
ಮೈಸೂರು

ಬದುಕಿಗೂ ನೀತಿ ಸಂಹಿತೆ ಬೇಕೆಂಬುದನ್ನು ಪರಿಚಯಿಸುವ ಕೃತಿ: ಭೈರವಮೂರ್ತಿ ಅಭಿಮತ

September 4, 2021

ಮೈಸೂರು, ಸೆ.೩(ಆರ್‌ಕೆಬಿ)- ಬದುಕಿಗೂ ನೀತಿ ಸಂಹಿತೆ ಬೇಕು ಎಂಬುದನ್ನು `ಹೊಳೆ ದಂಡೆಯ ತಂಪಿನಲಿ’ ಮತ್ತು `ವಿದ್ಯಮಾನ’ ಕೃತಿಗಳು ಪರಿಚಯಿಸುತ್ತವೆ ಎಂದು ಸಾಹಿತಿ ಪ್ರೊ.ಕೆ.ಭೈರವಮೂರ್ತಿ ಅಭಿಪ್ರಾಯಪಟ್ಟರು. ಮೈಸೂರಿನ ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮೈಸೂರು ಜಿಲ್ಲಾ ಪರಿಷತ್ ಶುಕ್ರವಾರ ಏರ್ಪಡಿಸಿದ್ದ ಲೇಖಕ ಕೊತ್ತಲವಾಡಿ ಶಿವಕುಮಾರ್ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.ಸಾಹಿತ್ಯ ನಮಗೆ ದಿಕ್ಸೂಚಿಯಾಗಬೇಕು. ಜೀವನದ ಮೌಲ್ಯಗಳ ನಡುವೆ ಬದುಕನ್ನು ಕಟ್ಟಿಕೊಳ್ಳುವ ಪರಿಯನ್ನು ಪರಿಚಯಿಸಿದ್ದಾರೆ. ಸಮಾಜಮುಖಿ ದೃಷ್ಟಿಕೋನ, ವೈಚಾರಿಕ ನೆಲೆಗಟ್ಟಿನಲ್ಲಿ ಪುಸ್ತಕ ರೂಪುಗೊಂಡಿದೆ. ಬದುಕಿಗೂ ಒಂದು ನೀತಿ ಸಂಹಿತೆ…

ಲಸಿಕೆ, ಟೂಲ್‌ಕಿಟ್ ಹಂಚಿಕೆಯಲ್ಲಿ ಹಗರಣ ಆರೋಪ: ಕಟ್ಟಡ ಕಾರ್ಮಿಕರ ಪ್ರತಿಭಟನೆ
ಮೈಸೂರು

ಲಸಿಕೆ, ಟೂಲ್‌ಕಿಟ್ ಹಂಚಿಕೆಯಲ್ಲಿ ಹಗರಣ ಆರೋಪ: ಕಟ್ಟಡ ಕಾರ್ಮಿಕರ ಪ್ರತಿಭಟನೆ

September 4, 2021

ಮೈಸೂರು, ಸೆ.೩(ಆರ್‌ಕೆಬಿ)- ಕಾರ್ಮಿ ಕರ ಹಿತ ಕಾಯಬೇಕಿದ್ದ ಕಾರ್ಮಿಕ ಇಲಾಖೆ ಮತ್ತು ಕಾರ್ಮಿಕ ಮಂಡಳಿ ಕಮಿಷನ್ ಆಸೆಗಾಗಿ ಅನಗತ್ಯ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಹಗರಣಗಳನ್ನು ನಡೆಸುತ್ತಿವೆ ಎಂದು ಆರೋಪಿಸಿ ಕರ್ನಾ ಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಕಾರ್ಯಕರ್ತರು ಎಐಯುಟಿ ಯುಸಿ ನೇತೃತ್ವದಲ್ಲಿ ಮೈಸೂರಿನ ಕುವೆಂಪು ನಗರದಲ್ಲಿರುವ ಕಾರ್ಮಿಕ ಇಲಾಖೆ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಸÀರ್ಕಾರ ಈಗಾಗಲೇ ಸಾರ್ವಜನಿಕರಿಗೆ ಉಚಿತವಾಗಿ ಲಸಿಕೆ ನೀಡುತ್ತಿದ್ದರೂ, ಖಾಸಗಿ ಆಸ್ಪತ್ರೆಗಳ ಮೂಲಕ ಕಾರ್ಮಿಕರಿಗೆ ಲಸಿಕೆ ನೀಡಲು ಕಾರ್ಮಿಕ…

1 190 191 192 193 194 1,611
Translate »