ಮೈಸೂರು

ಸೆ.1ರಿಂದ ಮೈಸೂರು ಪಾಲಿಕೆಯಲ್ಲಿ ಪೌರಕಾರ್ಮಿಕರ ಹಾಜರಾತಿಗೆ ಬಯೋಮೆಟ್ರಿಕ್ ಕಡ್ಡಾಯ
ಮೈಸೂರು

ಸೆ.1ರಿಂದ ಮೈಸೂರು ಪಾಲಿಕೆಯಲ್ಲಿ ಪೌರಕಾರ್ಮಿಕರ ಹಾಜರಾತಿಗೆ ಬಯೋಮೆಟ್ರಿಕ್ ಕಡ್ಡಾಯ

August 11, 2021

ಮೈಸೂರು, ಆ.10(ಆರ್‍ಕೆ)-ಸೆಪ್ಟೆಂಬರ್ 1ರಿಂದ ಮೈಸೂರು ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ ಬಯೋಮೆಟ್ರಿಕ್ ಹಾಜರಾತಿ ಪದ್ಧತಿ ಜಾರಿಗೆ ಬರಲಿದೆ. ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿ ರುವ ಪೌರಕಾರ್ಮಿಕರ ಹಾಜರಾತಿ ಪಡೆಯುವಲ್ಲಿ ಅಧಿಕಾರಿಗಳು ಲೋಪವೆಸಗುತ್ತಿರುವುದರಿಂದ ಮೈಸೂರು ನಗರದಾದ್ಯಂತ ಕೆಲಸ ಕುಂಠಿತವಾಗು ತ್ತಿದೆ ಎಂದು ಬಹುತೇಕ ಕಾರ್ಪೊರೇಟರ್‍ಗಳು ಆರೋಪಿಸಿ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಸುದೀರ್ಘ ಚರ್ಚೆ ಮಾಡಿದ ಹಿನ್ನೆಲೆಯಲ್ಲಿ ಆಯುಕ್ತ ಲಕ್ಷ್ಮೀ ಕಾಂತ ರೆಡ್ಡಿ ಅವರು ತಂತ್ರಜ್ಞಾನ ಹೊಂದಿರುವ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ಪ್ರಕಟಿಸಿದರು. ಲಭ್ಯವಾಗಿರುವ ತಂತ್ರಜ್ಞಾನ ಬಳಸಿ ದಿನಕ್ಕೆರಡು ಬಾರಿ…

ಜೈವಿಕ ಇಂಧನದಲ್ಲಿ ಚಲಿಸಿದ ವಾಹನಗಳು
ಮೈಸೂರು

ಜೈವಿಕ ಇಂಧನದಲ್ಲಿ ಚಲಿಸಿದ ವಾಹನಗಳು

August 11, 2021

ಮೈಸೂರು, ಆ.10(ಆರ್‍ಕೆಬಿ)- ವಿಶ್ವ ಜೈವಿಕ ಇಂಧನ ದಿನದ ಅಂಗವಾಗಿ ಮೈಸೂರಿನ ಎನ್‍ಐಇ ಕಾಲೇಜಿನ ಜೈವಿಕ ಇಂಧನ ವಿಭಾಗದ ವತಿಯಿಂದ ಎರಡು ವಾಹನಗಳನ್ನು ಜೈವಿಕ ಇಂಧನ ತುಂಬಿಸಿ, ಓಡಿಸಲಾಯಿತು. ಮೈಸೂರು ಜಿಲ್ಲಾ ಜೈವಿಕ ಇಂಧನ ಕೇಂದ್ರ (ಎನ್‍ಐಇ-ಕ್ರೆಸ್ಟ್), ಜಿಲ್ಲಾ ಪಂಚಾಯತ್ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಮಂಗಳವಾರ ಎನ್‍ಐಇ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ sಸಾಮಾಜಿಕ ಅರಣ್ಯ ಡಿಆರ್‍ಎಫ್‍ಓ ಶ್ರೀಧರ್, ಎನ್‍ಐಇ ಕಾಲೇಜಿನ ಪ್ರಾಂಶು ಪಾಲರಾದ ಡಾ.ಪುಷ್ಪಲತಾ ಅವರು ಜೀಪ್ ಮತ್ತು ಗೂಡ್ಸ್ ಆಟೋಗೆ ಜೈವಿಕ ಇಂಧನ ತುಂಬಿಸುವ…

ಶಾಲಾ ಮಕ್ಕಳಿಗೆ ಆರೋಗ್ಯ ತಪಾಸಣೆ
ಮೈಸೂರು

ಶಾಲಾ ಮಕ್ಕಳಿಗೆ ಆರೋಗ್ಯ ತಪಾಸಣೆ

August 10, 2021

ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ಶಾಲೆಗಳಲ್ಲೇ ಪರೀಕ್ಷೆ ರೋಗ ಲಕ್ಷಣವುಳ್ಳ ಮಕ್ಕಳಿಗೆ ಸೂಕ್ತ ಚಿಕಿತ್ಸಾ ವ್ಯವಸ್ಥೆ ಮೈಸೂರಲ್ಲಿ ಕೊರೊನಾ ನಿರ್ವಹಣೆ ಪ್ರಗತಿ ಪರಿಶೀಲನೆ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟ ಮೈಸೂರು, ಆ. 9(ಆರ್‍ಕೆ)- ರಾಜ್ಯದ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ಗ್ರಾಮಗಳ ಶಾಲೆಗಳಲ್ಲಿ ಮಕ್ಕಳಿಗೆ ಆರೋಗ್ಯ ತಪಾಸಣಾ ಶಿಬಿರ ನಡೆಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ನಿರ್ವ ಹಣೆ ಹಾಗೂ ಅಧಿಕಾರಿಗಳೊಂದಿಗೆ…

ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟ: ಪರೀಕ್ಷಾ ಅಕ್ರಮವೆಸಗಿದ ಒಬ್ಬರ ಹೊರತು ಪರೀಕ್ಷೆ ಬರೆದ ಎಲ್ಲರೂ ಪಾಸ್
ಮೈಸೂರು

ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟ: ಪರೀಕ್ಷಾ ಅಕ್ರಮವೆಸಗಿದ ಒಬ್ಬರ ಹೊರತು ಪರೀಕ್ಷೆ ಬರೆದ ಎಲ್ಲರೂ ಪಾಸ್

August 10, 2021

157 ಮಂದಿ 625, 289 ಮಂದಿ 623, ಇಬ್ಬರು 622, 449 ಮಂದಿ 621, 21 ಮಂದಿ 620 ಅಂಕ ಗಳಿಕೆ ಪರೀಕ್ಷೆಗೆ ಹಾಜರಾಗಿದ್ದವರು 871443 ವಿದ್ಯಾರ್ಥಿಗಳು; ಇವರಲ್ಲಿ 871442 ಮಂದಿ ಪಾಸ್ ಓರ್ವ ತನ್ನ ಬದಲು ಬೇರೊಬ್ಬನ ಮೂಲಕ ಪರೀಕ್ಷೆ ಬರೆಸುವಾಗ ಸಿಕ್ಕಿಬಿದ್ದು ಫೇಲಾದ ಬೆಂಗಳೂರು, ಆ. 9(ಕೆಎಂಶಿ)- ಕಳೆದ ಜುಲೈನಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಒಬ್ಬ ವಿದ್ಯಾರ್ಥಿ ಹೊರತು ಪಡಿಸಿ, ಉಳಿದೆಲ್ಲರೂ ತೇರ್ಗಡೆಯಾಗಿದ್ದಾರೆ. ಕೋವಿಡ್-19 ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಓಎಂಆರ್ ಆಧಾರಿತ ಪರೀಕ್ಷೆಗಳನ್ನು…

ಕೊರೊನಾ 3ನೇ ಅಲೆ ನಿಯಂತ್ರಣಕ್ಕೆ ತಾಲೂಕು ಆಡಳಿತ ಸಜ್ಜು
ಮೈಸೂರು

ಕೊರೊನಾ 3ನೇ ಅಲೆ ನಿಯಂತ್ರಣಕ್ಕೆ ತಾಲೂಕು ಆಡಳಿತ ಸಜ್ಜು

August 10, 2021

ಹುಣಸೂರು, ಆ. 9(ಕೆಕೆ)-ಕೊರೊನಾದ ಮೂರನೇ ಅಲೆ ನಿಯಂತ್ರಿಸಲು ತಾಲೂಕು ಆಡಳಿತ ಸನ್ನದ್ಧವಾಗಿದೆ. ಆದರೆ ಸಾರ್ವ ಜನಿಕರು ನಿಯಮ ಮತ್ತು ಮುಂಜಾಗ್ರತೆ ಕ್ರಮಗಳನ್ನು ಪಾಲಿಸುವ ಮೂಲಕ ಸಹಕಾರ ನೀಡುವಂತೆ ಶಾಸಕ ಹೆಚ್.ಪಿ.ಮಂಜು ನಾಥ್ ಕರೆ ನೀಡಿದರು. ನಗರದ ತಾಪಂ ಸಭಾಂಗಣದಲ್ಲಿ ಕೋವಿಡ್ ಮೂರನೇ ಅಲೆ ನಿಯಂತ್ರಣ ಕುರಿತು ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಈಗಾಗಲೇ ಎರಡು ಅಲೆಗಳಿಂದ ಜನರು ತತ್ತರಿಸಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ 3ನೇ ಅಲೆ ನಮ್ಮನ್ನು ಕಾಡಲಿದೆ ಎಂದು ತಜ್ಞರು ವರದಿ ನೀಡಿದ್ದಾರೆ….

ಆ.26ರಿಂದ ಪಂಚಮಸಾಲಿ ಪ್ರತಿಜ್ಞಾ  ಪಂಚಾಯತ್ ಅಭಿಯಾನ
ಮೈಸೂರು

ಆ.26ರಿಂದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನ

August 10, 2021

ಮೈಸೂರು, ಆ.9 (ಎಸ್‍ಬಿಡಿ)- ಪಂಚಮಸಾಲಿ ಹಾಗೂ ಗೌಡ ಲಿಂಗಾಯತ ರಿಗೆ 2ಎ ಮೀಸಲಾತಿ ಸಂಬಂಧ ಸರ್ಕಾರ ನೀಡಿದ್ದ ಭರವಸೆಯನ್ನು ನೆನಪಿಸುವ ಉದ್ದೇಶದೊಂದಿಗೆ ಆಗಸ್ಟ್ 26ರಿಂದ 30 ರವರೆಗೆ ಪಂಚಮಸಾಲಿ ಪ್ರತಿಜ್ಞಾ ಪಂಚಾ ಯತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲ ಸಂಗಮದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ. ಮೈಸೂರಿನ ಹೊಸಮಠ ಆವರಣದಲ್ಲಿ ಸೋಮವಾರ ನಡೆದ ವಿವಿಧ ಜಿಲ್ಲೆಗಳ ಪಂಚಮಸಾಲಿ ಹಾಗೂ ಗೌಡ ಲಿಂಗಾಯತ ಪ್ರಮುಖರ ಸಭೆಯಲ್ಲಿ ಭಾಗವಹಿಸಿದ್ದ ಅವರು, ನಂತರ ಸುದ್ದಿಗೋಷ್ಠಿಯಲ್ಲಿ ಮಾv Àನಾಡಿ, ಪಂಚಮಸಾಲಿ ಹಾಗೂ…

ರಂಗಾಯಣ ಆವರಣದಲ್ಲಿ `ಬಿ.ವಿ.ಕಾರಂತ ರಂಗಚಾವಡಿ’ ಉದ್ಘಾಟಿಸಿದ ಪ್ರೊ.ಪ್ರಧಾನ ಗುರುದತ್ತ  ಬಿ.ವಿ.ಕಾರಂತರದ್ದು ಅಪರೂಪದ ಅಸಾಧಾರಣ ಪ್ರತಿಭೆ
ಮೈಸೂರು

ರಂಗಾಯಣ ಆವರಣದಲ್ಲಿ `ಬಿ.ವಿ.ಕಾರಂತ ರಂಗಚಾವಡಿ’ ಉದ್ಘಾಟಿಸಿದ ಪ್ರೊ.ಪ್ರಧಾನ ಗುರುದತ್ತ ಬಿ.ವಿ.ಕಾರಂತರದ್ದು ಅಪರೂಪದ ಅಸಾಧಾರಣ ಪ್ರತಿಭೆ

August 10, 2021

ಮೈಸೂರು, ಆ.9(ಆರ್‍ಕೆಬಿ)- ಮೈಸೂರಿನ ರಂಗಾಯಣ ಆವರಣದಲ್ಲಿ ನಿರ್ಮಿಸ ಲಾಗಿರುವ `ಬಿ.ವಿ.ಕಾರಂತ ರಂಗಚಾವಡಿ’ ಯನ್ನು ಬಹುಭಾಷಾ ಪಂಡಿತ, ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರಧಾನ್ ಗುರುದತ್ತ ಸೋಮವಾರ ಉದ್ಘಾಟಿಸಿದರು. ಭಾರತೀಯ ರಂಗ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಕೋಲು ಮತ್ತು ಕಂಸಾಳೆ ಯನ್ನು ಹಸ್ತಾಂತರಿಸುವ ಮೂಲಕ ಉದ್ಘಾಟನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಬಿ.ವಿ.ಕಾರಂತರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡರು. ಕಾರಂತರ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅವರದ್ದು ಅಪರೂಪದ ಅಸಾಧಾರಣ ಪ್ರತಿಭೆ. ಕಲಿಕೆ ಎಂದಿಗೂ ಮುಗಿಯದ ಪ್ರಕ್ರಿಯೆ ಎಂದು ಹೇಳುತ್ತಿ ದ್ದರು….

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ
ಮೈಸೂರು

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

August 10, 2021

ತಿ.ನರಸೀಪುರ,ಆ.9(ಎಸ್‍ಕೆ)-ವಿವಿಧ ಬೇಡಿಕೆ ಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತ ಪ್ರಜಾ ಸತ್ತಾತ್ಮಕ ಯುವ ಜನ ಫೆಡರೇಷನ್ ಆಶ್ರಯದಲ್ಲಿ ಗ್ರಾಪಂ ನೌಕರರು ಹಾಗೂ ಅಕ್ಷರ ದಾಸೋಹ ನೌಕರರ ಸಂಘದ ಸದಸ್ಯರು ತಾಲೂಕು ಕಚೇರಿ ಮುಂದೆ ಸೋಮವಾರ ಪ್ರತಿಭಟಿಸಿದರು. ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ಜಮಾವಣೆಗೊಂಡ ನೂರಾರು ಮಂದಿ ಕಾರ್ಯ ಕರ್ತರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಯುವ ಜನ ಫೆಡರೇಷನ್‍ನ ಸಿ.ಪುಟ್ಟಮಲ್ಲಯ್ಯ ಮಾತನಾಡಿ, ದೇಶ ದಲ್ಲೆಡೆ ಮಕ್ಕಳು, ಗರ್ಭಿಣಿಯರು…

ಮುಡಾದಿಂದ 90 ಕೋಟಿ ರೂ. ವೆಚ್ಚದಲ್ಲಿ  ಕಬಿನಿ ಹೆಚ್ಚುವರಿ ಕುಡಿಯುವ ನೀರು ಯೋಜನೆ
ಮೈಸೂರು

ಮುಡಾದಿಂದ 90 ಕೋಟಿ ರೂ. ವೆಚ್ಚದಲ್ಲಿ ಕಬಿನಿ ಹೆಚ್ಚುವರಿ ಕುಡಿಯುವ ನೀರು ಯೋಜನೆ

July 21, 2021

ಮೈಸೂರು, ಜು.20(ಆರ್‍ಕೆಬಿ)- ಮೈಸೂರಿನ ನೈರುತ್ಯ ಭಾಗದ ಪ್ರದೇಶಗಳಲ್ಲಿ ಮುಡಾ ಅಭಿವೃದ್ಧಿ ಪಡಿಸಿದ ಬಡಾವಣೆಗಳು ಹಾಗೂ ಮುಡಾ ಅನು ಮೋದಿತ ಖಾಸಗಿ ಬಡಾವಣೆಗಳಿಗೆ ನಿರಂತರ ನೀರು ಸರಬರಾಜು ಮಾಡುವ 90 ಕೋಟಿ ರೂ. ವೆಚ್ಚದ ಕಬಿನಿ ಕುಡಿಯುವ ನೀರಿನ ನವೀಕೃತ ಯೋಜನೆಗೆ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಮಂಗಳವಾರ ಹೆಚ್.ಡಿ.ಕೋಟೆ ರಸ್ತೆಯಲ್ಲಿರುವ ಬಿದರಗೂಡು ಬಳಿ ಕಬಿನಿಯಿಂದ ನೀರೆತ್ತುವ ಕಾರ್ಯಾಗಾರ, ಕೆಂಬಾಳು ನೀರು ಶುದ್ಧೀಕರಣ ಘಟಕ ಮತ್ತು ಉದ್ಬೂರು ಗೇಟ್ ಬಳಿಯಿರುವ ಶುದ್ಧ ಕುಡಿಯುವ ನೀರು ಸರಬ ರಾಜು ಘಟಕಕ್ಕೆ ಭೇಟಿ…

ಚಾಮುಂಡಿಬೆಟ್ಟಕ್ಕೆ ರೋಪ್ ವೇ
ಮೈಸೂರು

ಚಾಮುಂಡಿಬೆಟ್ಟಕ್ಕೆ ರೋಪ್ ವೇ

July 21, 2021

ಮೈಸೂರು, ಜು.20(ಆರ್‍ಕೆ)-ಚಾಮುಂಡಿಬೆಟ್ಟಕ್ಕೆ ರೋಪ್ ವೇ ಯೋಜನೆ ಯನ್ನು ಅನುಷ್ಠಾನಗೊಳಿ ಸುವುದಾಗಿ ಪ್ರವಾಸೋ ದ್ಯಮ ಸಚಿವ ಸಿ.ಪಿ.ಯೋಗೀ ಶ್ವರ್ ತಿಳಿಸಿದ್ದಾರೆ. ಸೋಮವಾರ ತಿ.ನರಸೀಪುರ ತಾಲೂಕು, ತಲ ಕಾಡಿನಲ್ಲಿ ಪ್ರವಾಸೀ ತಾಣಗಳ ಸ್ಥಳ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಬಹು ನಿರೀಕ್ಷಿತ ಮೈಸೂರಿನ ಚಾಮುಂಡಿಬೆಟ್ಟಕ್ಕೆ ರೋಪ್ ವೇ ಯೋಜನೆಯನ್ನು ತೀವ್ರ ವಿರೋಧವಿದ್ದರೂ ಅನು ಷ್ಠಾನಗೊಳಿಸುತ್ತೇವೆ ಎಂದರು. ಯೋಜನೆಯಿಂದ ಬೆಟ್ಟದ ನೈಸರ್ಗಿಕ ಸೌಂದರ್ಯ ಹಾಳಾಗುತ್ತದೆ ಎಂದು ಪರಿಸರ ವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ನೂತನ ತಂತ್ರಜ್ಞಾನ ಅಳವಡಿಸಿ ಪರಿಸರಕ್ಕೆ…

1 203 204 205 206 207 1,611
Translate »