ಮೈಸೂರು

ಜೂನ್‍ನಲ್ಲಿ ಶಿವಮೊಗ್ಗದ ತಾವರೆಕೊಪ್ಪ  ಹುಲಿ-ಸಿಂಹಧಾಮದಲ್ಲಿ ಕಾಡುಕೋಣ ಸಫಾರಿ
ಮೈಸೂರು

ಜೂನ್‍ನಲ್ಲಿ ಶಿವಮೊಗ್ಗದ ತಾವರೆಕೊಪ್ಪ ಹುಲಿ-ಸಿಂಹಧಾಮದಲ್ಲಿ ಕಾಡುಕೋಣ ಸಫಾರಿ

April 21, 2021

ಮೈಸೂರು,ಏ.20(ಪಿಎಂ)-ಜನಪ್ರಿಯ ವನ್ಯ ಜೀವಿ ತಾಣವಾದ ಶಿವಮೊಗ್ಗದ ತಾವರೆಕೊಪ್ಪ ಹುಲಿ-ಸಿಂಹಧಾಮದ (ಮೃಗಾಲಯ) ಅಭಿವೃದ್ಧಿ ಕಾಮಗಾರಿಗಳನ್ನು ಮಂಗಳವಾರ ಸ್ಥಳೀಯ ಸಂಸದ ಬಿ.ವೈ.ರಾಘವೇಂದ್ರ ಅವರ ನೇತೃತ್ವದಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಪರಿಶೀಲಿಸಿದರು. ಇದೇ ವೇಳೆ ಮಾಧ್ಯಮದವರಿಗೆ ಮಾಹಿತಿ ನೀಡಿದ ಎಲ್.ಆರ್.ಮಹದೇವಸ್ವಾಮಿ, ಮುಂದಿನ ತಿಂಗಳ ಒಳಗೆ ಇಲ್ಲಿನ ಕಾಡುಕೋಣ ಸಫಾರಿ ಸಂಬಂಧಿತ ಕಾಮಗಾರಿ ಪೂರ್ಣಗೊಳ್ಳಲಿದೆ. ಬಳಿಕ ಜೂನ್‍ನಲ್ಲಿ ಕಾಡುಕೋಣ ಸಫಾರಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು. ಶಿವಮೊಗ್ಗದ ಜನಪ್ರಿಯ ಪ್ರೇಕ್ಷಣೀಯ ಸ್ಥಳಗಳ ಪೈಕಿ ತಾವರೆಕೊಪ್ಪ ಪ್ರಮುಖ ಸ್ಥಾನ ಹೊಂದಿದೆ. ಇದು 600…

ಕುಡಿವ ನೀರಿನ ಸಭೆಗಷ್ಟೇ ಅವಕಾಶ; ಉಳಿದ ಸಭೆ ಮುಂದೂಡಿಕೆ
ಮೈಸೂರು

ಕುಡಿವ ನೀರಿನ ಸಭೆಗಷ್ಟೇ ಅವಕಾಶ; ಉಳಿದ ಸಭೆ ಮುಂದೂಡಿಕೆ

April 21, 2021

ಮೈಸೂರು, ಏ.20(ವೈಡಿಎಸ್)- ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿ ಯುವ ನೀರಿಗೆ ಸಂಬಂಧಿಸಿದ ಸಭೆ ಹೊರತು ಬೇರ್ಯಾವುದೇ ಸಭೆ ನಡೆಸು ವಂತಿಲ್ಲ. ಅಂತಹ ಸಭೆಗಳನ್ನು ತಾತ್ಕಾಲಿಕ ವಾಗಿ ಮುಂದೂಡಬೇಕೆಂದು ಜಿಪಂ ಸಿಇಓಗೆ ಸೂಚಿಸಿದ್ದೇನೆ. ಪಾಲಿಕೆ ವ್ಯಾಪ್ತಿಯ 4 ವಿಧಾನಸಭಾ ಕ್ಷೇತ್ರಗಳಲ್ಲೂ ಕುಡಿಯುವ ನೀರನ್ನು ಹೊರತುಪಡಿಸಿ ಬೇರ್ಯಾವ ಸಭೆ-ಸಮಾರಂಭ ಮಾಡದಂತೆ ತೀರ್ಮಾನಿಸ ಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ಮೈಸೂರು ಜಿಲ್ಲೆಯಲ್ಲಿ ಕೊರೊನಾ ಪ್ರಕ ರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಭಾಯಿಸುವ ಕುರಿತು ಮಂಗಳವಾರ ಸರ್ಕಾರಿ ಅತಿಥಿ…

ಗುಂಗ್ರಾಲ್ ಛತ್ರದಲ್ಲಿ ಐಪಿಎಲ್ ಮಾದರಿ ಜಿಪಿಎಲ್ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ
ಮೈಸೂರು

ಗುಂಗ್ರಾಲ್ ಛತ್ರದಲ್ಲಿ ಐಪಿಎಲ್ ಮಾದರಿ ಜಿಪಿಎಲ್ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ

April 21, 2021

ಮೈಸೂರು,ಏ.20(ವೈಡಿಎಸ್)-ಮೈಸೂರು ತಾಲೂಕಿನ ಗುಂಗ್ರಾಲ್‍ಛತ್ರದಲ್ಲಿ ಐಪಿಎಲ್ ಮಾದರಿಯಲ್ಲಿ ಜಿಪಿಎಲ್(ಗುಂಗ್ರಾಲ್‍ಛತ್ರ ಪ್ರೀಮಿಯರ್ ಲೀಗ್) ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಗುಂಗ್ರಾಲ್ ಛತ್ರ ಸ್ಪೋಟ್ರ್ಸ್ ಕ್ಲಬ್, ಗ್ರಾಮದ ಎಲ್ಲಾ ಆಟ ಗಾರರು ಮತ್ತು ಜನರನ್ನು ಒಗ್ಗೂಡಿಸುವ ಉದ್ದೇಶದಿಂದ ಬಿಡ್ಡಿಂಗ್ ಮೂಲಕ ಛತ್ರ ಟೈಗರ್ಸ್, ಛತ್ರ ಬುಲ್ಸ್, ಸರ್ಜಿಕಲ್ ಸ್ಟ್ರೈಕರ್, ರೆಡ್‍ವಿಂಗ್, ಪವರ್ ಸ್ಟ್ರೈಕರ್ ಎಂಬ 5 ತಂಡಗಳನ್ನು ಆಯ್ಕೆಮಾಡಲಾಗಿತ್ತು. ಸರ್ಜಿಕಲ್ ಸ್ಟ್ರೈಕರ್ ನಾಯಕನಾಗಿ ರಾಜ್ಯ ಅಪೆಕ್ಸ್ ಬ್ಯಾಂಕ್‍ನ ಉಪಾಧ್ಯಕ್ಷ ಜಿ.ಡಿ. ಹರೀಶ್‍ಗೌಡ, ಛತ್ರ ಟೈಗರ್ಸ್‍ನ ನಾಯಕ ತಿಲಕ್, ಛತ್ರ ಬುಲ್ಸ್ ನಾಯಕ…

ಮೈಸೂರಲ್ಲಿ ಆತಂಕ ಮೂಡಿಸಿರುವ ಸೋಂಕಿತರು, ಸಾವಿನ ಸಂಖ್ಯೆ
ಮೈಸೂರು

ಮೈಸೂರಲ್ಲಿ ಆತಂಕ ಮೂಡಿಸಿರುವ ಸೋಂಕಿತರು, ಸಾವಿನ ಸಂಖ್ಯೆ

April 21, 2021

ಮೈಸೂರು, ಏ.20(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಕಳೆದ 6 ತಿಂಗಳಲ್ಲಿ ದಾಖಲಾಗಿರುವ ಒಟ್ಟು ಕೋವಿಡ್ ಪ್ರಕರಣಗಳು, ಪ್ರಸಕ್ತ ತಿಂಗಳ 20 ದಿನದಲ್ಲಿ ಪತ್ತೆಯಾಗಿವೆ. ಅಲ್ಲದೆ ಸಾವಿನ ಸಂಖ್ಯೆಯಲ್ಲೂ ಭಾರೀ ಹೆಚ್ಚಳವಾಗಿರುವುದು ಆತಂಕಕಾರಿ ಸಂಗತಿಯಾಗಿದೆ. ಮಂಗಳವಾರ 699 ಜನರಿಗೆ ಕೊರೊನಾ ದೃಢಪಟ್ಟಿದ್ದು, ನಾಲ್ವರು ಸೋಂಕಿತರು ಮೃತಪಟ್ಟಿ ದ್ದರು. ಇದನ್ನೊಳಗೊಂಡಂತೆ 20 ದಿನಗಳಲ್ಲಿ 7,208 ಪಾಸಿಟಿವ್ ಹಾಗೂ 111 ಸಾವು ಪ್ರಕರಣ ದಾಖ ಲಾಗಿವೆ. ಕಳೆದ ಮಾರ್ಚ್ ತಿಂಗಳಲ್ಲಿ 1,713 ಸೋಂಕು ಹಾಗೂ 24 ಸಾವು, ಫೆಬ್ರವರಿಯಲ್ಲಿ 662 ಸೋಂಕು ಹಾಗೂ…

‘ತಮಟೆ’ಯಲ್ಲಿ ಕೃಷಿಲೋಕ ಅನಾವರಣ: ಸಿಪಿಕೆ
ಮೈಸೂರು

‘ತಮಟೆ’ಯಲ್ಲಿ ಕೃಷಿಲೋಕ ಅನಾವರಣ: ಸಿಪಿಕೆ

April 21, 2021

ಮೈಸೂರು, ಏ.20(ಎಂಕೆ)- ರೈತರ ವಂಶವೇ ನಿರ್ವಂಶವಾಗುವ ಕಾಲ ಬರು ತ್ತಿದ್ದು, ಗ್ರಾಮೀಣ ಪ್ರದೇಶಗಳ ಜನತೆ ಕಂಗಾ ಲಾಗಿದ್ದಾರೆ. ಆಹಾರ ಪದಾರ್ಥಗಳಿಗೆ ಮಾರು ಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದಿರುವುದ ರಿಂದ ವಾಣಿಜ್ಯ ಬೆಳೆ ಕೃಷಿ ಮಾಡಿ ಭೂಮಿಯ ಫಲವತ್ತತೆ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ರಾಜ್ಯ ರೈತ ಸಂಘ ಅಧ್ಯಕ್ಷ ಬಡಗಲಪುರ ನಾಗೇಂದ್ರ ವಿಷಾದಿಸಿದರು. ಮೈಸೂರಿನ ಜಿಲ್ಲಾ ಕಸಾಪ ಸಭಾಂ ಗಣದಲ್ಲಿ ಮಂಗಳವಾರ ಎಸ್.ಟಿ.ಚಂದ್ರೇ ಗೌಡ ಅವರ ‘ತಮಟೆ’ ಕಾದಂಬರಿ ಬಿಡು ಗಡೆಗೊಳಿಸಿದ ನಾಗೇಂದ್ರ, ಕೃಷಿ ಕ್ಷೇತ್ರದಲ್ಲಿ ಬದಲಾವಣೆ ತರುವ…

ಶೇ.78ರಷ್ಟು ಮೈಸೂರು ನಗರ ಸಾರಿಗೆ,  ಶೇ.62ರಷ್ಟು ಗ್ರಾಮಾಂತರ ಸಾರಿಗೆ ಬಸ್ ಸಂಚಾರ
ಮೈಸೂರು

ಶೇ.78ರಷ್ಟು ಮೈಸೂರು ನಗರ ಸಾರಿಗೆ, ಶೇ.62ರಷ್ಟು ಗ್ರಾಮಾಂತರ ಸಾರಿಗೆ ಬಸ್ ಸಂಚಾರ

April 21, 2021

ಮೈಸೂರು,ಏ.20(ಪಿಎಂ)-ರಾಜ್ಯದಲ್ಲಿ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ 14ನೇ ದಿನಕ್ಕೆ ಮಂಗಳವಾರ ಕಾಲಿಟ್ಟಿದ್ದು, ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಬಹುತೇಕ ನೌಕರರು ಕರ್ತವ್ಯ ನಿರ್ವ ಹಿಸುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಅಂತಹ ಸಮಸ್ಯೆ ಎದುರಾಗಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಸಹ ಕರ್ನಾ ಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೈಸೂರು ನಗರ ಮತ್ತು ಗ್ರಾಮಾಂತರ ವಿಭಾಗಗಳ ಬಸ್ ಸಂಚಾರದಲ್ಲಿ ಅಂತಹ ವ್ಯತ್ಯಯ ಉಂಟಾಗಿರಲಿಲ್ಲ. ಒಟ್ಟಾರೆ ಸಾರಿಗೆ ನೌಕರರ ಮುಷ್ಕರ ಮುಂಕಾದಂತೆ ಆಗಿದೆ. ಇಂದು ಬೆಳಗ್ಗೆಯಿಂದ ಸಂಜೆ 7ರವರೆಗೆ ಮೈಸೂರು…

ಕುಡಿಯುವ ನೀರಿನ ಟ್ಯಾಂಕಿಗೆ ವಿಷಮಿಶ್ರಣ
ಮೈಸೂರು

ಕುಡಿಯುವ ನೀರಿನ ಟ್ಯಾಂಕಿಗೆ ವಿಷಮಿಶ್ರಣ

April 21, 2021

ಮೈಸೂರು,ಏ.20(ಎಂಕೆ)-ಕುಡಿಯುವ ನೀರಿನ ಟ್ಯಾಂಕ್‍ಗೆ ವಿಷವಿ ಕ್ಕಿರುವ ಘಟನೆ ನಂಜನ ಗೂಡು ತಾಲೂಕಿನ ಸಿಂಧು ವಳ್ಳಿ ಗ್ರಾಪಂ ವ್ಯಾಪ್ತಿಯ ಕುರಹಟ್ಟಿ ಗ್ರಾಮದಲ್ಲಿ ನಡೆದಿದ್ದು, ಅದೃಷ್ಟವ ಶಾತ್ ಗ್ರಾಮಸ್ಥರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಿಡಿಗೇಡಿಗಳು ಸೋಮವಾರ ಗ್ರಾಮ ದಲ್ಲಿನ 50 ಸಾವಿರ ಲೀ. ಸಾಮಥ್ರ್ಯದ ಹೆಡ್ ವಾಟರ್ ಟ್ಯಾಂಕರ್‍ಗೆ ಕ್ರಿಮಿನಾಶಕ ಸುರಿ ದಿದ್ದರು. ಇದನ್ನು ಗಮನಿಸದ ಗ್ರಾಮದ ನೀರುಗಂಟಿ ಮಹೇಶ್, ನೀರು ಬಿಟ್ಟಿದ್ದರು. ಈ ವೇಳೆ ನೀರಿನಲ್ಲಿ ಕ್ರಿಮಿನಾಶಕದ ವಾಸನೆ ಬಂದಿದೆ. ಕೂಡಲೇ ಮಹೇಶ್ ನೀರು ಬಂದ್ ಮಾಡಿ, ಓವರ್‍ಹೆಡ್ ಟ್ಯಾಂಕ್…

ಶ್ರೀರಾಮಾನುಜಾಚಾರ್ಯರ ಸಹಸ್ರ ವರ್ಷದ  ಜನ್ಮೋತ್ಸವ ಸರ್ಕಾರದಿಂದ ಆಚರಿಸಲು ಆಗ್ರಹ
ಮೈಸೂರು

ಶ್ರೀರಾಮಾನುಜಾಚಾರ್ಯರ ಸಹಸ್ರ ವರ್ಷದ ಜನ್ಮೋತ್ಸವ ಸರ್ಕಾರದಿಂದ ಆಚರಿಸಲು ಆಗ್ರಹ

April 20, 2021

ಮೈಸೂರು,ಏ.19(ಪಿಎಂ)- ವಿಶಿಷ್ಟಾ ದ್ವೈತ ಸಿದ್ಧಾಂತದ ಪ್ರತಿಪಾದಕ ಭಗವದ್ ಶ್ರೀರಾಮಾನುಜಾಚಾರ್ಯರ 1004ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ `ಆಧುನಿಕ ಭಾರತದಲ್ಲಿ ಶ್ರೀರಾಮಾನುಜರು’ ಸ್ಮರಣಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ `ಶ್ರೀರಾಮಾನುಜ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಮೈಸೂರಿನ ಶ್ರೀರಾಂಪುರ ಎಸ್‍ಬಿಎಂ ಕಾಲೋನಿಯ ಲಕ್ಷ್ಮೀನರಸಿಂಹ ಸ್ವಾಮಿ ದೇವ ಸ್ಥಾನದ ಶ್ರೀಶಂಕರ ಪ್ರಾರ್ಥನಾ ಮಂದಿರ ದಲ್ಲಿ ಮೈಸೂರು ಬ್ರಾಹ್ಮಣ ಯುವ ವೇದಿಕೆ ಮತ್ತು ವಿವೇಕಾನಂದನಗರ ಬ್ರಾಹ್ಮಣ ಮಹಾಸಭಾದ ಜಂಟಿ ಆಶ್ರಯದಲ್ಲಿ ಏರ್ಪ ಡಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಯತಿರಾಜ್ ಸಂಪತ್‍ಕುಮಾರ್ (ಧಾರ್ಮಿಕ ಕ್ಷೇತ್ರ),…

ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ  ಪರೀಕ್ಷೆ ತರಬೇತಿ ನೀಡಲು ಚಿಂತನೆ
ಮೈಸೂರು

ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ನೀಡಲು ಚಿಂತನೆ

April 20, 2021

ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಮೈಸೂರು, ಏ.19- ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯ ತರಬೇತಿ ನೀಡುವ ಚಿಂತನೆ ಇದೆ ಎಂದು ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ತಿಳಿಸಿದರು. ಮೈಸೂರಿನ ಕುವೆಂಪುನಗರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ `ಅಕ್ಕ ಐಎಎಸ್ ಅಕಾಡೆಮಿ’ಯನ್ನು ಉದ್ಘಾಟಿಸಿ ಮಾತ ನಾಡಿದ ಅವರು, ಹಿಂದೆ ಯಾವುದೇ ತರಬೇತಿ ಅಕಾಡೆಮಿಗಳಿರ ಲಿಲ್ಲ. ಹಾಗಾಗಿ ನಾವೆಲ್ಲಾ ಕಾಲೇಜು ಶಿಕ್ಷಣದ ಮೂಲಕವೇ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಮುನ್ನೆಲೆಗೆ ಬರಬೇಕಾಯಿತು. ಆದರೆ ಪ್ರಸ್ತುತ ಪರಿಸ್ಥಿತಿಯೇ ಬೇರೆ. ಉತ್ತಮ…

ಮೈಸೂರು ಜಿಲ್ಲೆಯ ಪ್ರತಿ ತಾಲೂಕಲ್ಲಿ ಒಂದು ತಾತ್ಕಾಲಿಕ ಮಿನಿ ಆಸ್ಪತ್ರೆ ವ್ಯವಸ್ಥೆಗೆ ಅಗತ್ಯ ಸೌಲಭ್ಯ ಒದಗಿಸಲು ಸಿದ್ಧ
ಮೈಸೂರು

ಮೈಸೂರು ಜಿಲ್ಲೆಯ ಪ್ರತಿ ತಾಲೂಕಲ್ಲಿ ಒಂದು ತಾತ್ಕಾಲಿಕ ಮಿನಿ ಆಸ್ಪತ್ರೆ ವ್ಯವಸ್ಥೆಗೆ ಅಗತ್ಯ ಸೌಲಭ್ಯ ಒದಗಿಸಲು ಸಿದ್ಧ

April 20, 2021

ಮೈಸೂರು,ಏ.19(ಪಿಎಂ)- ಕೋವಿಡ್ ಸೋಂಕಿತರಿಗೆ ಚಿಕಿತ್ಸೆಗಾಗಿ ಹಾಸಿಗೆ ಕೊರತೆ ಉಂಟಾದರೆ ಮೈಸೂರು ಜಿಲ್ಲೆಯ ಪ್ರತಿ ತಾಲೂ ಕಿನಲ್ಲಿ ಒಂದೊಂದು ಮಿನಿ ಆಸ್ಪತ್ರೆ ಸೌಕರ್ಯಕ್ಕೆ ಅಗತ್ಯವಿರುವ ಹಾಸಿಗೆಯೂ ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸಲು ಸುಜೀವ್ ಫೌಂಡೇಶನ್ ಸಿದ್ಧವಿದೆ ಎಂದು ಫೌಂಡೇ ಶನ್‍ನ ಅಧ್ಯಕ್ಷ ರಾಜಾರಾಂ ತಿಳಿಸಿದರು. ಸೋಮವಾರ ಮೈಸೂರು ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಪತ್ರಕರ್ತರ ಸಂಘದ ಸದಸ್ಯರಿಗಾಗಿ ಫೌಂಡೇಶನ್ ವತಿಯಿಂದ ಮಾಸ್ಕ್ ಹಾಗೂ ಸ್ಯಾನಿಟೈಸರ್ ಹಸ್ತಾಂ ತರಿಸಿ ಅವರು ಮಾತನಾಡಿದರು. ಸುಜೀವ್ ಫೌಂಡೇಶನ್, ಮೈಸೂರು ಬ್ರಾಹ್ಮಣ ಯುವ ವೇದಿಕೆ…

1 254 255 256 257 258 1,611
Translate »