ಮೈಸೂರು

ಭಾರತೀಯ ಸೇನಾ ಇತಿಹಾಸದಲ್ಲಿ ಮರೆಯಲಾಗದ ಮಾಣಿಕ್ಯ  ದಿ. ಜನರಲ್ ತಿಮ್ಮಯ್ಯ
ಮೈಸೂರು

ಭಾರತೀಯ ಸೇನಾ ಇತಿಹಾಸದಲ್ಲಿ ಮರೆಯಲಾಗದ ಮಾಣಿಕ್ಯ ದಿ. ಜನರಲ್ ತಿಮ್ಮಯ್ಯ

March 31, 2021

ಮೈಸೂರು, ಮಾ. 30- ಸುಜೀವ್ ಫೌಂಡೇಶನ್ ವತಿಯಿಂದ ದಿ.ಜನರಲ್ ತಿಮ್ಮಯ್ಯ ಅವರ ಜನ್ಮ ದಿನದ ನೆನಪಿನಾರ್ಥವಾಗಿ ಮೈಸೂರು ಜಿಲ್ಲೆಯ ಕೋವಿಡ್ ಆಸ್ಪತ್ರೆಗೆ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಟಿವಿಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಸುಜೀವ್ ಸಂಸ್ಥೆಯ ಅಧ್ಯಕ್ಷ ಹಾಗೂ ಮೈಸೂರು ನಗರ ಕಾಂಗ್ರೆಸ್ ಉಪಾಧ್ಯಕ್ಷ ರಾಜಾರಾಂ, ಮೈಸೂರು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ರಾಜೇಶ್ವರಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ದಿ. ಜನರಲ್ ತಿಮ್ಮಯ್ಯನವರು ಮಹಾನ್…

ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ  ಕೊರೊನಾ ಮಾರ್ಗಸೂಚಿ ಪಾಲನೆಗೆ ಜನಜಾಗೃತಿ
ಮೈಸೂರು

ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಕೊರೊನಾ ಮಾರ್ಗಸೂಚಿ ಪಾಲನೆಗೆ ಜನಜಾಗೃತಿ

March 31, 2021

ಮೈಸೂರು,ಮಾ.30(ಎಸ್‍ಪಿಎನ್)-ಕೋವಿಡ್-19 ಸೋಂಕಿನ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಕೆ.ಆರ್.ವಿಭಾಗದ ಎಸಿಪಿ ಎಂ.ಎಸ್.ಪೂರ್ಣಚಂದ್ರ ತೇಜಸ್ವಿ ನೇತೃತ್ವದಲ್ಲಿ(ಕುವೆಂಪುನಗರ ವ್ಯಾಪ್ತಿ) ಹಾಗೂ ಎನ್.ಆರ್.ವಿಭಾಗದ ಎಸಿಪಿ ಎಂ.ಶಿವಶಂಕರ್ ನೇತೃತ್ವದಲ್ಲಿ(ಹೆಬ್ಬಾಳ ವ್ಯಾಪ್ತಿ) ಪ್ರತ್ಯೇಕವಾಗಿ ಕೋವಿಡ್-19 ಮಾರ್ಗಸೂಚಿ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಮೈಸೂರು ಕುವೆಂಪುನಗರ ಕಾಂಪೆÉ್ಲಕ್ಸ್ ಬಳಿ ರೋಟರಿ ಶ್ರೀಗಂಧ ಮೈಸೂರು, ಶ್ರೀರಾಂಪುರ ವಿಪ್ರ ಬಳಗ, ಸುಯೋಗ ಆಸ್ಪತ್ರೆ ಹಾಗೂ ಕುವೆಂಪುನಗರ ಪೊಲೀಸರ ಸಹಯೋಗದಲ್ಲಿ ಏರ್ಪಡಿಸಿದ್ದ ಕೋವಿಡ್-19 ಮಾರ್ಗಸೂಚಿ ಜಾಗೃತಿ ಕಾರ್ಯಕ್ರಮದಲ್ಲಿ ಎಸಿಪಿ ಪೂರ್ಣಚಂದ್ರ ತೇಜಸ್ವಿ ಭಾಗವಹಿಸಿ ಮಾತನಾಡಿದರು. ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ…

ಕಟ್ಟಡಕ್ಕೆ ಹೊಂದಿಕೊಂಡಂತೆ ಸಾವಿರ ಚದರಡಿಗಿಂತ  ಅಧಿಕ ಖಾಲಿ ಜಾಗವಿದ್ದರೆ ಅದಕ್ಕೂ ತೆರಿಗೆ
ಮೈಸೂರು

ಕಟ್ಟಡಕ್ಕೆ ಹೊಂದಿಕೊಂಡಂತೆ ಸಾವಿರ ಚದರಡಿಗಿಂತ ಅಧಿಕ ಖಾಲಿ ಜಾಗವಿದ್ದರೆ ಅದಕ್ಕೂ ತೆರಿಗೆ

March 31, 2021

ಮೈಸೂರು, ಮಾ.30(ಎಸ್‍ಬಿಡಿ)- ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪರಿಷ್ಕøತ ಆಸ್ತಿ ತೆರಿಗೆ ಏಪ್ರಿಲ್ 1ರಿಂದ ಅನುಷ್ಠಾನಕ್ಕೆ ಬರಲಿದ್ದು, ಇನ್ನು ಮುಂದೆ ಕಟ್ಟಡಕ್ಕೆ ಹೊಂದಿಕೊಂಡ ಸಾವಿರ ಚದರ ಅಡಿಗಿಂತ ಹೆಚ್ಚಿ ರುವ ಖಾಲಿ ನಿವೇಶನಕ್ಕೂ ತೆರಿಗೆ ಪಾವತಿಸಬೇಕಿದೆ. ಕರ್ನಾಟಕ ಮಹಾನಗರ ಪಾಲಿಕೆ ಗಳ ಕಾಯ್ದೆ-1976ರ ಕಲಂ 108, 109 ಮತ್ತು 109(ಎ)ಗಳಿಗೆ ತಿದ್ದು ಪಡಿ ಮಾಡಿ, ಶಾಸನವಾಗಿರು ವಂತೆ ಆಸ್ತಿ ತೆರಿಗೆ ಪರಿಷ್ಕರಣೆಗೆ ಪೌರಾಡಳಿತ ನಿರ್ದೇಶನ ನೀಡಿದ್ದ ಹಿನ್ನೆಲೆಯಲ್ಲಿ ಮಾ.26ರಂದು ನಡೆದ ಮೈಸೂರು ನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ…

ಅಜೀಜ್ ಸೇಠ್ ಜೋಡಿ ರಸ್ತೆ ಫುಟ್‍ಪಾತ್ ಒತ್ತುವರಿ ತೆರವು
ಮೈಸೂರು

ಅಜೀಜ್ ಸೇಠ್ ಜೋಡಿ ರಸ್ತೆ ಫುಟ್‍ಪಾತ್ ಒತ್ತುವರಿ ತೆರವು

March 31, 2021

ಮೈಸೂರು, ಮಾ.30(ಆರ್‍ಕೆ)- ಮೈಸೂರಿನಲ್ಲಿ ಅತ್ಯಧಿಕ ವಾಹನ ದಟ್ಟಣೆ ಇರುವ ಶಾಂತಿನಗರದ ಅಜೀಜ್ ಸೇಠ್ ಜೋಡಿ ರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು, ಇರಿಸಿದ್ದ ಅಂಗಡಿಗಳನ್ನು ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮಂಗಳವಾರ ತೆರವುಗೊಳಿಸಿದರು. ಶಾಂತಿನಗರ 1ನೇ ಕ್ರಾಸ್‍ನಿಂದ ಅಜೀಜ್ ಸೇಠ್ ಜೋಡಿ ರಸ್ತೆಯುದ್ದಕ್ಕೂ ಎರಡೂ ಕಡೆ ಫುಟ್‍ಪಾತ್‍ನಲ್ಲಿ ನೂರಾರು ಅಂಗಡಿಗಳು ತಲೆ ಎತ್ತಿದ್ದರಿಂದ ಪಾದಚಾರಿ ಗಳು ಓಡಾಡಲು ತೊಂದರೆಯಾಗುತ್ತಿತ್ತು. ಈ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿದ್ದರಿಂದ ಮೈಸೂರು ಪಾಲಿಕೆ ಕಮಿಷನರ್ ಶಿಲ್ಪಾನಾಗ್ ನಿರ್ದೇಶನದಂತೆ ಮಂಗಳವಾರ ತೆರವು…

ಮೈವಿವಿ ತತ್ವಶಾಸ್ತ್ರ ವಿಭಾಗ ಶತಮಾನೋತ್ಸವ;  ಬೀಳ್ಕೊಡುಗೆ, ಸಂಸ್ಮರಣ ಸಂಚಿಕೆ ಬಿಡುಗಡೆ
ಮೈಸೂರು

ಮೈವಿವಿ ತತ್ವಶಾಸ್ತ್ರ ವಿಭಾಗ ಶತಮಾನೋತ್ಸವ; ಬೀಳ್ಕೊಡುಗೆ, ಸಂಸ್ಮರಣ ಸಂಚಿಕೆ ಬಿಡುಗಡೆ

March 31, 2021

ಮೈಸೂರು, ಮಾ.30(ಎಂಕೆ)- ಬಹಳ ಕಡಿಮೆ ಮಾತಿನ ಪೆÇ್ರ.ಎಸ್.ವೆಂಕಟೇಶ್ ಕರ್ತವ್ಯನಿಷ್ಠರು. ಅವರ ಮಾರ್ಗದರ್ಶನದಲ್ಲಿ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಿ.ಹೆಚ್‍ಡಿ ಪಡೆದಿದ್ದಾರೆ ಎಂದು ನಿವೃತ್ತ ಪೆÇ್ರ.ವಿ. ಎನ್.ಶೇಷಗಿರಿರಾವ್ ಪ್ರಶಂಸಿಸಿದರು. ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂ ಗಣದಲ್ಲಿ ಮಂಗಳವಾರ ಮೈವಿವಿ ತತ್ವಶಾಸ್ತ್ರ ಅಧ್ಯಯನ ವಿಭಾಗದಿಂದ ಆಯೋಜಿಸ ಲಾಗಿದ್ದ ಅಭಿನಂದನೆ ಮತ್ತು ತತ್ವಶಾಸ್ತ್ರ ವಿಭಾಗದ ಶತಮಾನೋತ್ಸವ ಸಂಸ್ಮರಣ ಸಂಪುಟ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಾರಾಣಿ ಮಹಿಳಾ ಕಲಾ ಕಾಲೇ ಜಿನ ಭೂಗೋಳಶಾಸ್ತ್ರ ವಿಭಾಗ ಮುಖ್ಯಸ್ಥ ಪೆÇ್ರ.ಶ್ರೀನಿವಾಸ್, ಪ್ರೊ.ವೆಂಕಟೇಶ್ ಅವರ ಗುಣಗಾನ ಮಾಡಿದರು. ಕುಲಸಚಿವ…

ಸ್ವಚ್ಛ ಸರ್ವೇಕ್ಷಣೆ ಹಿನ್ನೆಲೆ ರಸ್ತೆಗಳ ಮೀಡಿಯನ್‍ನಲ್ಲಿ ಹೂಕುಂಡಗಳ ಜೋಡಣೆ
ಮೈಸೂರು

ಸ್ವಚ್ಛ ಸರ್ವೇಕ್ಷಣೆ ಹಿನ್ನೆಲೆ ರಸ್ತೆಗಳ ಮೀಡಿಯನ್‍ನಲ್ಲಿ ಹೂಕುಂಡಗಳ ಜೋಡಣೆ

March 31, 2021

ಮೈಸೂರು, ಮಾ. 30(ಆರ್‍ಕೆ)- ಮೈಸೂರು ನಗರದ ಸೌಂದರ್ಯ ವೃದ್ಧಿಸಲು ಮೈಸೂರು ಮಹಾನಗರ ಪಾಲಿಕೆಯು ಅಲಂಕಾರಿಕ ಹೂಗಿಡಗಳಿರುವ ಪಾಟ್‍ಗಳನ್ನು ರಸ್ತೆಗಳ ಮೀಡಿಯನ್‍ಗಳಿಗೆ ಜೋಡಿಸುತ್ತಿದೆ. 2021ನೇ ಸಾಲಿನ ಸ್ವಚ್ಛ ಸರ್ವೇಕ್ಷಣಾ ಪ್ರಕ್ರಿಯೆ ನಡೆಯುತ್ತಿರುವುದರಿಂದ ಮೈಸೂರು ನಗರದಾದ್ಯಂತ ಪೌರಕಾರ್ಮಿಕರಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿರುವ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರು ಒಳಚರಂಡಿ ನೀರು ಹರಿಯದಂತೆ ಎಚ್ಚರ ವಹಿಸುತ್ತಿದ್ದಾರೆ. ಅದೇ ರೀತಿ ನಗರದ ಸೌಂದರ್ಯ ಹೆಚ್ಚಿಸಲು ಹಸಿರೀಕರಣ ಹಾಗೂ ನಾನಾ ಬಣ್ಣಬಣ್ಣದ ಅಲಂಕಾರಿಕ ಹೂ ಗಿಡ ಹಾಗೂ ಅಲಂಕಾರಿಕ ಗಿಡಗಳ ಪಾಟ್‍ಗಳನ್ನು ಮೀಡಿಯನ್…

ಕೊರೊನಾ 2ನೇ ಅಲೆಯನ್ನು ಲೆಕ್ಕಿಸದ ಮಹಾಜನ!
ಮೈಸೂರು

ಕೊರೊನಾ 2ನೇ ಅಲೆಯನ್ನು ಲೆಕ್ಕಿಸದ ಮಹಾಜನ!

March 31, 2021

ಮೈಸೂರು,ಮಾ.30(ಪಿಎಂ)-ಕೋವಿಡ್-19 2ನೇ ಅಲೆ ಆತಂಕದ ನಡುವೆಯೂ ಜನದಟ್ಟಣೆ ನಿಯಂ ತ್ರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜನಸಂದಣಿಗೆ ನಿರ್ಬಂಧ ಇದ್ದಂತೆ ಕಾಣುತ್ತಿಲ್ಲ. ಅದೆಕೋ ಬಹುತೇಕರು ಕೋವಿಡ್‍ಗೆ ಡೋಂಟ್ ಕೇರ್ ಎನ್ನುತ್ತಿದ್ದಾರೆ! ಮೈಸೂರಿನ ಪೂರ್ವ ಉಪ ನೋಂದಣಾ ಧಿಕಾರಿ ಕಚೇರಿಯಲ್ಲಿ ಮಂಗಳವಾರ ನೆರೆದಿದ್ದ ಜನದಟ್ಟಣೆ ಕಂಡು ಪ್ರಜ್ಞಾವಂತ ನಾಗರಿಕರು ಕೊರೊನಾ ಎರಡನೇ ಅಲೆಯ ಆತಂಕದ ಸ್ಥಿತಿಯಲ್ಲಿ ಈ ಪರಿ ಜನ ಸೇರುವುದು ಸೂಕ್ತವೇ? ಎಂದು ಬೇಸರ ವ್ಯಕ್ತಪಡಿಸಿದರು. ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳಲ್ಲಿ ಅತ್ಯಂತ ಮುಖ್ಯವಾದ ಕ್ರಮ ದೈಹಿಕ…

ಹುಲಿ, ಚಿರತೆ ಬೇಟೆ: ನಾಲ್ವರ ಬಂಧನ
ಮೈಸೂರು

ಹುಲಿ, ಚಿರತೆ ಬೇಟೆ: ನಾಲ್ವರ ಬಂಧನ

March 31, 2021

ಮೈಸೂರು,ಮಾ.30(ಎಂಟಿವೈ)- ಉರುಳು, ಜಾ.-ಟ್ರ್ಯಾಪ್ ಬಳಸಿ ಹುಲಿ ಹಾಗೂ ಚಿರತೆಯನ್ನು ಬೇಟೆಯಾಡಿದ್ದ ನಾಲ್ವರು ಆರೋಪಿಗಳನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಸೋಮವಾರ ಬಂಧಿಸಿದ್ದಾರೆ. ಹುಣಸೂರು ತಾಲೂಕಿನ ನೆಲ್ಲೂರು ಪಾಳ್ಯ, ಅಂಬೇಡ್ಕರ್‍ನಗರದ ನಿವಾಸಿ ಗಳಾದ ಅರುಣಾ, ನಂಜುಂಡ, ರವಿ ಹಾಗೂ ಕುಟ್ಟೇರಿ ಹಾಡಿಯ ರಮೇಶ್ ಬಂಧಿತ ಆರೋಪಿಗಳು. ಇವರಿಂದ ಹುಲಿ, ಚಿರತೆ ಚರ್ಮ, ಬೇಟೆಗೆ ಬಳಸುತ್ತಿದ್ದ ಉರುಳು, ಜಾ-ಟ್ರ್ಯಾಪ್ ಹಾಗೂ ಗೂಡ್ಸ್ ಟೆಂಪೋ ವಶಪಡಿಸಿಕೊಳ್ಳಲಾಗಿದೆ. ಈ ಖದೀಮರು ವನ್ಯಜೀವಿಗಳನ್ನು ಬೇಟೆಯಾಡುವುದರಲ್ಲಿ ನಿಪುಣರಾಗಿದ್ದರು ಎಂದು ತಿಳಿದು ಬಂದಿದೆ. ಹುಲಿಗೆ ಉರುಳು: ಹುಣಸೂರು…

ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಎಐಡಿವೈಓ ಸಹಿ ಸಂಗ್ರಹ ಅಭಿಯಾನ
ಮೈಸೂರು

ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಎಐಡಿವೈಓ ಸಹಿ ಸಂಗ್ರಹ ಅಭಿಯಾನ

March 30, 2021

ಮೈಸೂರು,ಮಾ.29(ಪಿಎಂ)- ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡ ಬೇಕು. ನೇಮಕಾತಿ ಪ್ರಕ್ರಿಯೆಗಳನ್ನು ತ್ವರಿತ ವಾಗಿ ಪೂರ್ಣಗೊಳಿಸಬೇಕು ಹಾಗೂ ಉದ್ಯೋಗವನ್ನು ಮೂಲಭೂತ ಹಕ್ಕು ಎಂದು ಘೋಷಣೆ ಮಾಡಬೇಕೆಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾ ಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ವತಿಯಿಂದ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು. ಎಐಡಿವೈಓ ದೇಶದಾದ್ಯಂತ ನಿರು ದ್ಯೋಗದ ವಿರುದ್ಧ ಸಹಿ ಸಂಗ್ರಹ ಅಭಿ ಯಾನ ಹಮ್ಮಿಕೊಂಡಿದ್ದು, ಅದರ ಭಾಗ ವಾಗಿ ಚಿಕ್ಕಗಡಿಯಾರ ವೃತ್ತದಲ್ಲಿ ಸಂಘ ಟನೆ ಕಾರ್ಯಕರ್ತರು ಇಂದು ಸಾರ್ವ ಜನಿಕರಿಂದ ಸಹಿ ಸಂಗ್ರಹಿಸಿದರು….

ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳಿಗೆ ಆಹಾರ-ನೀರು ಒದಗಿಸುವ ಅಭಿಯಾನ
ಮೈಸೂರು

ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳಿಗೆ ಆಹಾರ-ನೀರು ಒದಗಿಸುವ ಅಭಿಯಾನ

March 30, 2021

ಮೈಸೂರು, ಮಾ.29(ಎಂಟಿವೈ)- ಬೇಸಿಗೆ ಯಲ್ಲಿ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆ ಯಲ್ಲಿ ಮೈಸೂರಿನ ಜನತೆ, ಜಾನುವಾರು ಮತ್ತು ಪಕ್ಷಿಗಳಿಗೆ ಆಹಾರ ಹಾಗೂ ಕುಡಿ ಯುವ ನೀರು ಪೂರೈಸಬೇಕು ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಮನವಿ ಮಾಡಿದ್ದಾರೆ. ಮೈಸೂರಿನ ರಮಾವಿಲಾಸ ರಸ್ತೆಯ ಮರ ಗಳಲ್ಲಿ ತೂಗು ಹಾಕಿದ ಡಬ್ಬಿಗಳಲ್ಲಿ ಪಕ್ಷಿ ಗಳಿಗೆ ಆಹಾರ, ನೀರು ಒದಗಿಸಲು ಮೈಸೂರು ಯುವ ಬಳಗ ಹಾಗೂ ದೇವರಾಜ ಯುವ ಬ್ರಿಗೇಡ್ ಹಮ್ಮಿಕೊಂಡಿದ್ದ ಅಭಿಯಾನಕ್ಕೆ ಚಾಲನೆ ನೀಡಿದ ಮಹದೇವಸ್ವಾಮಿ, ಬದಲಾದ ಕಾಲಘಟ್ಟದಲ್ಲಿ ಜಗದ…

1 262 263 264 265 266 1,611
Translate »