ಮೈಸೂರು

ಶಾಲಾ-ಕಾಲೇಜುಗಳಲ್ಲಿ ಹೆಚ್ಚಿನ ಸೋಂಕು ಹಿನ್ನೆಲೆ ತರಗತಿಯಿಂದ ಹೊರಬಂದ ನಂತರ  ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳಿ
ಮೈಸೂರು

ಶಾಲಾ-ಕಾಲೇಜುಗಳಲ್ಲಿ ಹೆಚ್ಚಿನ ಸೋಂಕು ಹಿನ್ನೆಲೆ ತರಗತಿಯಿಂದ ಹೊರಬಂದ ನಂತರ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳಿ

April 1, 2021

ಮೈಸೂರು, ಮಾ.31(ಎಂಟಿವೈ)- ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಕಂಡು ಬರು ತ್ತಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ತರಗತಿ ಮುಗಿದ ಬಳಿಕ ಕಡ್ಡಾಯ ವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ. ಅಮರನಾಥ್ ಸಲಹೆ ನೀಡಿದ್ದಾರೆ. ಮೈಸೂರಲ್ಲಿ ಬುಧವಾರ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಮೈಸೂರಿನ ಎರಡು ಶಾಲೆ, ಬನ್ನೂರು, ಕೆ.ಆರ್.ನಗರಗಳ ಶಾಲೆಯ ವಿದ್ಯಾರ್ಥಿ ಗಳಿಗೆ ಸೋಂಕು ದೃಢಪಟ್ಟಿದೆ. ಬನ್ನೂರಲ್ಲಿ 23, ಕೆ.ಆರ್.ನಗರದಲ್ಲಿ 13, ಮೈಸೂರು ನಗರದಲ್ಲಿ 4-5 ವಿದ್ಯಾರ್ಥಿಗಳಲ್ಲಿ ಸೋಂಕು…

ಡಾ.ಬಿ.ಆರ್.ಅಂಬೇಡ್ಕರ್ ಇಡೀ ಪ್ರಪಂಚದಲ್ಲೇ `ಮಹಾನಾಯಕ’
ಮೈಸೂರು

ಡಾ.ಬಿ.ಆರ್.ಅಂಬೇಡ್ಕರ್ ಇಡೀ ಪ್ರಪಂಚದಲ್ಲೇ `ಮಹಾನಾಯಕ’

April 1, 2021

ಮೈಸೂರು ಜಿಲ್ಲಾ ಸಮಗ್ರ ಗಿರಿಜನ ಯೋಜನಾ ಸಮನ್ವಯಾಧಿಕಾರಿ ಪ್ರಕಾಶ್ ವರ್ಣನೆ ಮೈಸೂರು,ಮಾ.31(ಎಂಟಿವೈ)-ಡಾ.ಅಂಬೇಡ್ಕರ್ ಅವರು ಭಾರತಕ್ಕೆ ಸುಭದ್ರ ಸಂವಿಧಾನ ರಚಿಸಿ ತಳ ಸಮುದಾಯದ ಜನರ ಏಳಿಗೆಗೆ ಮತ್ತು ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ಅವಕಾಶ ಮಾಡಿಕೊಡುವ ಮೂಲಕ `ಮಹಾನಾಯಕ’ರಾಗಿದ್ದಾರೆ ಎಂದು ಜಿಲ್ಲಾ ಸಮಗ್ರ ಗಿರಿಜನ ಯೋಜನಾ ಸಮನ್ವಯಾಧಿಕಾರಿ ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಮೆಟ್ರಿಕ್ ನಂತರದ ಬಾಲಕಿಯರ ಸರ್ಕಾರಿ ವಿದ್ಯಾರ್ಥಿನಿಲಯ ಮತ್ತು ಮೆಟ್ರಿಕ್ ಪೂರ್ವ ಬಾಲಕಿಯರ ಸರ್ಕಾರಿ ವಿದ್ಯಾರ್ಥಿನಿಲಯದಲ್ಲಿ ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿಯಾಗಿ `ಡಾ.ಬಿ.ಆರ್.ಅಂಬೇಡ್ಕರ್-130ನೇ ಜನ್ಮದಿನಾ ಚರಣೆ’…

ಸ್ವಯಂಪ್ರೇರಣೆಯಿಂದ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ…
ಮೈಸೂರು

ಸ್ವಯಂಪ್ರೇರಣೆಯಿಂದ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ…

April 1, 2021

ಮೈಸೂರು, ಮಾ.31(ಎಂಟಿವೈ)- ಕೊರೊನಾ ಎರಡನೇ ಅಲೆಯಿಂದಾಗಿ ಮೈಸೂರಲ್ಲಿ ಕಳೆದ ಒಂದು ವಾರದಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜನರು ಅಪಾಯದಿಂದ ಪಾರಾಗಲು ಸ್ವಪ್ರೇರಣೆ ಯಿಂದ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸಲಹೆ ನೀಡಿದ್ದಾರೆ. ಮೈಸೂರಲ್ಲಿ ಬುಧವಾರ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಕೊರೊನಾ ಹಾವಳಿ ಹಾಗೂ ಅದರ ನಿಯಂ ತ್ರಣಕ್ಕೆ ಲಾಕ್‍ಡೌನ್ ಮಾಡಿದ್ದರಿಂದ ಕಳೆದ ಒಂದು ವರ್ಷದಲ್ಲಿ ಜನ ತತ್ತರಿಸಿದ್ದಾರೆ. ಇದೀಗ 2ನೇ ಹಂತದ ಕೊರೊನಾ ಅಲೆ ಪ್ರಾರಂಭವಾಗಿದೆ. ಕಳೆದ…

ಸುದೀರ್ಘ ಕಾಲದ ಶಿಕ್ಷಕ ವೃತ್ತಿ ತೃಪ್ತಿ ತಂದಿದೆ
ಮೈಸೂರು

ಸುದೀರ್ಘ ಕಾಲದ ಶಿಕ್ಷಕ ವೃತ್ತಿ ತೃಪ್ತಿ ತಂದಿದೆ

April 1, 2021

ಮೈಸೂರು,ಮಾ.31-ಶಿಕ್ಷಣ ಕ್ಷೇತ್ರ ಪವಿತ್ರವಾಗಿದ್ದು, 38 ವರ್ಷಗಳ ಶಿಕ್ಷಕ ವೃತ್ತಿ ನನಗೆ ತೃಪ್ತಿ ತಂದಿದೆ ಎಂದು ಮೈಸೂರು ತಾಲೂಕು ದೇವಯ್ಯನಹುಂಡಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಹಾಗೂ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ರಾಜ್ಯ ಪರಿಷತ್ ಸದಸ್ಯೆ ಜಯಶ್ರೀ ಮರೀಗೌಡ ತಿಳಿಸಿದರು. ಇಂದು ವಯೋನಿವೃತ್ತಿ ಹೊಂದಿದ ಜಯಶ್ರೀ ಅವರಿಗೆ ಶಾಲೆಯಲ್ಲಿ ಅಭಿ ನಂದನಾ ಕಾರ್ಯಕ್ರಮ ಏರ್ಪಡಿಸ ಲಾಗಿತ್ತು. ಅಭಿನಂದನೆ ಸ್ವೀಕರಿಸಿ ಮಾತ ನಾಡುತ್ತಾ, ಶ್ರೀರಂಗಪಟ್ಟಣ ತಾಲೂಕು ನಗುವನಹಳ್ಳಿಯಲ್ಲಿ ನಾನು ಮೊದಲು ಶಿಕ್ಷಕ ವೃತ್ತಿ ಆರಂಭಿಸಿ, ಮೈಸೂರು ನಗರ…

2023ರ ವೇಳೆಗೆ ಮೈಸೂರು ಜಿಲ್ಲೆಯ  ಅಪೌಷ್ಟಿಕತೆ ಮುಕ್ತ ಮಾಡಲು ಪಣ ತೊಡಿ
ಮೈಸೂರು

2023ರ ವೇಳೆಗೆ ಮೈಸೂರು ಜಿಲ್ಲೆಯ ಅಪೌಷ್ಟಿಕತೆ ಮುಕ್ತ ಮಾಡಲು ಪಣ ತೊಡಿ

April 1, 2021

ಮೈಸೂರು, ಮಾ.31(ಎಂಟಿವೈ)- ಭಾರತ ದೇಶವನ್ನು 2023ರ ವೇಳೆಗೆ ಅಪೌಷ್ಟಿಕತೆ ಮುಕ್ತ ದೇಶವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯಕ್ರಮ ರೂಪಿಸಿದ್ದು, ಅದೇ ಮಾದರಿಯಲ್ಲಿ ಮೈಸೂರು ಜಿಲ್ಲೆಯನ್ನೂ ಅಪೌಷ್ಟಿಕತೆ ಮುಕ್ತ ಜಿಲ್ಲೆಯಾಗಿ ಮಾರ್ಪಡಿ ಸಲು ಪಣ ತೊಡುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸಲಹೆ ನೀಡಿದ್ದಾರೆ. ಮೈಸೂರು ಜಿಲ್ಲಾ ಪಂಚಾಯತ್ ಸಭಾಂ ಗಣದಲ್ಲಿ ಬುಧವಾರ ನಡೆದ ಪೆÇೀಷಣಾ ಅಭಿಯಾನ (ಪೆÇೀಷಣ್ ಪಾಕ್ವಾಡ್) ಕಾರ್ಯ ಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶ ದಲ್ಲಿ ಕಾಡುತ್ತಿರುವ ಅಪೌಷ್ಟಿಕತೆಯನ್ನು ನಿರ್ಮೂಲನೆ ಮಾಡಲು…

ನಾಡಿನ ಶ್ರೇಷ್ಠ ಸಂತರಲ್ಲಿ ಕೈವಾರ ತಾತಯ್ಯ ಒಬ್ಬರು
ಮೈಸೂರು

ನಾಡಿನ ಶ್ರೇಷ್ಠ ಸಂತರಲ್ಲಿ ಕೈವಾರ ತಾತಯ್ಯ ಒಬ್ಬರು

March 31, 2021

ಮೈಸೂರು,ಮಾ.30-ಮೈಸೂರಿನ ಶ್ರೀ ಯೋಗಿ ನಾರಾಯಣ ಯತೀಂದ್ರರ ಪ್ರಚಾರ ಸಭಾದಲ್ಲಿ ಕೈವಾರ ತಾತಯ್ಯನವರ 295ನೇ ವರ್ಷದ ಜಯಂತಿ ಆಚರಿಸಲಾಯಿತು. ಮೈಲ್ಯಾಕ್ ಮಾಜಿ ಅಧ್ಯಕ್ಷ ಹೆಚ್.ಎ. ವೆಂಕಟೇಶ್, ಕೈವಾರ ತಾತಯ್ಯನವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತ ನಾಡಿ, ಈ ನಾಡಿನ ಶ್ರೇಷ್ಠ ಸಂತರಲ್ಲಿ ಕೈವಾರ ತಾತಯ್ಯನವರು ಪ್ರಮುಖರು. ಮನುಕುಲದ ಬಗ್ಗೆ ಚಿಂತಿಸಿದ ಮಹಾನ್ ಸಂತರು. ಪ್ರಕೃತಿಯ ಅವಿಭಾಜ್ಯ ಅಂಗವಾಗಿರುವ ಮಾನವ ಅದನ್ನು ಪೂಜಿಸದೆ ಸ್ವೇಚ್ಛಾ ಚಾರಕ್ಕೆ ಬಳಸಿಕೊಂಡರೆ ಆಗುವ ಅನಾ ಹುತಗಳನ್ನು ಆಡುಭಾಷೆಯಲ್ಲಿ ಕಟ್ಟಿಕೊಟ್ಟಿ ರುವ ಭವಿಷ್ಯವಾಣಿಯು ಪ್ರಸ್ತುತ…

ಜಾತಿ ಗಣತಿ ವರದಿ ಬಿಡುಗಡೆಗೆ ಆಗ್ರಹಿಸಿ ಖಾಲಿ ಕೊಡ ಪ್ರದರ್ಶನ-ಪ್ರತಿಭಟನೆ
ಮೈಸೂರು

ಜಾತಿ ಗಣತಿ ವರದಿ ಬಿಡುಗಡೆಗೆ ಆಗ್ರಹಿಸಿ ಖಾಲಿ ಕೊಡ ಪ್ರದರ್ಶನ-ಪ್ರತಿಭಟನೆ

March 31, 2021

ಮೈಸೂರು, ಮಾ.30(ಎಂಟಿವೈ)- ರಾಜ್ಯದ ಬಜೆಟ್‍ನಲ್ಲಿ ಹಿಂದುಳಿದÀ ವರ್ಗ ಗಳಿಗೆ ಅನುದಾನ ಮೀಸಲಿಡದೆ ಅನ್ಯಾಯ ಮಾಡಿದ್ದಾರೆ ಎಂದು ಖಂಡಿಸಿ ಹಾಗೂ ಜಾತಿ ಜನಗಣತಿ ವರದಿ ಬಿಡುಗಡೆಗೆ ಒತ್ತಾ ಯಿಸಿ ಮೈಸೂರಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಬೆಳಿಗ್ಗೆ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟಿಸಿದರು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗ ಗಳ ಜಾಗೃತಿ ವೇದಿಕೆ, ಕರ್ನಾಟಕ ಪ್ರದೇಶ ಕುರುಬರ ಸಂಘ ಸೇರಿದಂತೆ 10ಕ್ಕೂ ಹೆಚ್ಚು ಹಿಂದುಳಿದ ಸಮುದಾಯಗಳ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ರಾಜ್ಯ…

ವಿಶ್ವದ ಸಮಸ್ಯೆಗಳಿಗೆ ಗಾಂಧಿ ಮಾರ್ಗವೇ ಪರಿಹಾರ
ಮೈಸೂರು

ವಿಶ್ವದ ಸಮಸ್ಯೆಗಳಿಗೆ ಗಾಂಧಿ ಮಾರ್ಗವೇ ಪರಿಹಾರ

March 31, 2021

ಮೈಸೂರು,ಮಾ.30(ಆರ್‍ಕೆಬಿ)-ವಿಶ್ವದ ಎಲ್ಲಾ ಸಮಸ್ಯೆ ಗಳಿಗೂ ಗಾಂಧಿ ಮಾರ್ಗವೇ ಸೂಕ್ತ. ವಿಶ್ವ ಎದುರಿಸುತ್ತಿ ರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಗಾಂಧಿ ತತ್ವ, ಚಿಂತನೆ ಗಳು ಎಂದು ಹಿರಿಯ ಗಾಂಧೀವಾದಿ, ಅರಸೀಕರೆ ಕಸ್ತೂರಬಾ ಟ್ರಸ್ಟ್‍ನ ಟ್ರಸ್ಟಿ ಪ್ರೊ.ಜಿ.ಬಿ.ಶಿವರಾಜ್ ಅಭಿಪ್ರಾಯಪಟ್ಟರು. ಮೈಸೂರಿನ ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಕೆನಡಿಯನ್ ಅಧ್ಯ ಯನ ಕೇಂದ್ರ, ಇಂಗ್ಲಿಷ್ ವಿಭಾಗ ಮತ್ತು ಗಾಂಧಿ ಭವನ ಗಾಂಧಿ ಅಧ್ಯಯನ ಕೇಂದ್ರ ಆಯೋಜಿಸಿದ್ದ `ವಿಶ್ವದ ಬದಲಾವಣೆಯಲ್ಲಿ ಗಾಂಧಿ ಮತ್ತು ಅವರ ಚಿಂತನೆಗಳು’ ಎರಡು ದಿನಗಳ ರಾಷ್ಟ್ರೀಯ…

ಪ್ರವಾಸಿಗರ ಸಂಖ್ಯೆ ನೂರಾರಕ್ಕೆ ಕಡಿತ
ಮೈಸೂರು

ಪ್ರವಾಸಿಗರ ಸಂಖ್ಯೆ ನೂರಾರಕ್ಕೆ ಕಡಿತ

March 31, 2021

ಮೈಸೂರು, ಮಾ. 30(ಆರ್‍ಕೆ)- ಸರ್ವ ಕಾಲದಲ್ಲೂ ಪ್ರವಾಸಿಗರಿಂದ ತುಂಬಿ ರುತ್ತಿದ್ದ ವಿಶ್ವ ಪ್ರಸಿದ್ಧ ಕೃಷ್ಣರಾಜ ಸಾಗರ (ಕೆಆರ್‍ಎಸ್) ಬೃಂದಾ ವನವೀಗ ಪ್ರವಾಸಿಗರಿಲ್ಲದೇ ಭಣ ಗುಡುತ್ತಿದೆ. ಸಾಮಾನ್ಯವಾಗಿ ದಿನಕ್ಕೆ 7,000ದಿಂದ 10,000 ದವರೆಗೆ ಪ್ರವಾಸಿಗರು ಕೆಆರ್‍ಎಸ್‍ಗೆ ಭೇಟಿ ನೀಡುತ್ತಿದ್ದರು. ಆದರೆ ಈಗ ದಿನಕ್ಕೆ 700ರಿಂದ 750 ಮಂದಿ ಮಾತ್ರ ಬರುತ್ತಿರುವುದರಿಂದ ಬೃಂದಾವನದಲ್ಲಿ ನೀರಸ ವಾತಾವರಣ ಕಂಡುಬರುತ್ತಿದೆ. ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ಬರುವವ ರಿಗೆ ರಾಜ್ಯದ…

ತಾಯಿ ಹುಲಿಗಾಗಿ 70 ಕ್ಯಾಮರಾ ಬಳಸಿ ಕೂಂಬಿಂಗ್
ಮೈಸೂರು

ತಾಯಿ ಹುಲಿಗಾಗಿ 70 ಕ್ಯಾಮರಾ ಬಳಸಿ ಕೂಂಬಿಂಗ್

March 31, 2021

ಮೈಸೂರು, ಮಾ.30(ಎಂಟಿವೈ)- ಬಂಡೀ ಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪವಿಭಾಗದ ನುಗು ವಲಯದಲ್ಲಿ ಎರಡು ತಿಂಗಳ 4 ಮರಿಗಳನ್ನು ಅಗಲಿರುವ ತಾಯಿ ಹುಲಿ ಪತ್ತೆಗೆ 70 ಕ್ಯಾಮರಾ ಟ್ರಾಪ್ ಬಳಸಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆಸಲಾಗಿದೆ. ಬಂಡೀಪುರ ಅರಣ್ಯದ ನುಗು ವಲಯದಲ್ಲಿ ತಾಯಿಯಿಂದ ಬೇರ್ಪಟ್ಟು ಚಿಂತಾಜನಕ ಸ್ಥಿತಿಯ ಲ್ಲಿದ್ದ 4 ಹುಲಿ ಮರಿಗಳಲ್ಲಿ ಈಗಾಗಲೇ 3 ಹೆಣ್ಣು ಮರಿಗಳು ಮೃತಪಟ್ಟಿದ್ದು, ಗಂಡು ಮರಿ ಮೈಸೂರು ಮೃಗಾಲಯದ ಆರೈಕೆಯಲ್ಲಿದೆ. ತಾಯಿ ಹುಲಿ ತನ್ನ ಮರಿಗಳ ಬಗ್ಗೆ ಹೆಚ್ಚು ಕಾಳಜಿ…

1 261 262 263 264 265 1,611
Translate »