ಮೈಸೂರು,ಫೆ.15(ಆರ್‍ಕೆ)-ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಗೋಲ್ಡನ್ ಚಾರಿಯಟ್ ಲಕ್ಸುರಿ ಆನ್ ವ್ಹೀಲ್ಸ್ ಪ್ರವಾಸವನ್ನು ಮಾರ್ಚ್ 14ರಿಂದ 21ರವರೆಗೆ ಏರ್ಪಡಿಸಲಾಗಿದೆ. ಪ್ರೈಡ್ ಆಫ್ ಕರ್ನಾಟಕ ಮತ್ತು ಜುವೆಲ್ಸ್ ಆಫ್ ಸೌತ್ ಎಂಬ ಎರಡು ಪ್ಯಾಕೇಜ್‍ಗಳಲ್ಲಿ ದಿ ಇಂಡಿಯನ್ ರೈಲ್ವೇ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (Iಖಅಖಿಅ) ಸಂಸ್ಥೆಯು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಏSಖಿಆಅ) ಸಹಯೋಗದಲ್ಲಿ ಗೋಲ್ಡನ್ ಚಾರಿಯಟ್ ಪ್ರವಾಸ ಹಮ್ಮಿ ಕೊಳ್ಳಲಾಗಿದೆ. ‘ಗಾಲಿಗಳ ಮೇಲೆ ಅರಮನೆ’ ಎಂದೇ ಖ್ಯಾತಿ ಯಾಗಿದ್ದ ಈ ಐಷರಾಮಿ ರೈಲುಗಾಡಿಯನ್ನು ಕೆಎಸ್ ಟಿಡಿಸಿಯು…
ಬೆಮೆಲ್ ಖಾಸಗೀಕರಣ ವಿರೋಧಿಸಿ ಕಾರ್ಮಿಕರ ವಾರ ಕಾಲ ಪ್ರತಿಭಟನೆ ಆರಂಭ
February 16, 2021ಮೈಸೂರು,ಫೆ.15(ಪಿಎಂ)-ಸಾರ್ವಜನಿಕ ಉದ್ದಿಮೆಯಾದ ಬೆಮೆಲ್ (ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್) ಅನ್ನು ಖಾಸಗೀಕರಣಗೊಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿ ಬೆಮೆಲ್‍ನ ಮೈಸೂರು ಉತ್ಪಾ ದನಾ ಘಟಕದ ಕಾರ್ಮಿಕರು ಸೋಮ ವಾರ ಪ್ರತಿಭಟನೆ ಆರಂಭಿಸಿದರು. ಭಾರತ್ ಅರ್ಥ್ ಮೂವರ್ಸ್ ಎಂಪ್ಲಾ ಯಿಸ್ ಅಸೋಸಿಯೇಷನ್ ಆಶ್ರಯದಲ್ಲಿ ಕಾರ್ಮಿಕರು ಇಂದಿನಿಂದ 6 ದಿನಗಳ ಕಾಲ ಪ್ರತಿದಿನ ಮಧ್ಯಾಹ್ನ 2.30ರಿಂದ 3.30ರವ ರೆಗೆ ಪ್ರತಿಭಟನೆ ನಡೆಸಲು ಮುಂದಾಗಿ ದ್ದಾರೆ. ಅಂತೆಯೇ ಇಂದು ಹೂಟಗಳ್ಳಿ-ಕೆಆರ್‍ಎಸ್ ರಸ್ತೆಯ ಕಾರ್ಖಾನೆ ಮುಖ್ಯ ದ್ವಾರದಲ್ಲಿ 600ಕ್ಕೂ ಹೆಚ್ಚು…
ಮೈಸೂರು ವಕೀಲರ ಸಂಘದ ಗ್ರಂಥಾಲಯ ವಿಸ್ತೃತ ಕಟ್ಟಡದ ಮುಂದುವರೆದ ಕಾಮಗಾರಿಗೆ ಚಾಲನೆ
February 16, 2021ಮೈಸೂರು,ಫೆ.15(ಪಿಎಂ)- ಮೈಸೂರಿನ ನ್ಯಾಯಾಲಯ ಆವರಣದ ಮೈಸೂರು ವಕೀಲರ ಸಂಘದ ಗ್ರಂಥಾಲಯದ ವಿಸ್ತøತ ಕಟ್ಟಡದ ಮುಂದುವರೆದ ಕಾಮ ಗಾರಿಗೆ ಶಾಸಕ ಎಲ್.ನಾಗೇಂದ್ರ ಸೋಮ ವಾರ ಚಾಲನೆ ನೀಡಿದರು. ಮೈಸೂರು ವಕೀಲರ ಸಂಘದ ಮೊದಲ ಮಹಡಿಯಲ್ಲಿ ಶಾಸಕರ ಸ್ಥಳೀಯ ಪ್ರದೇ ಶಾಭಿವೃದ್ಧಿ ನಿಧಿಯ ಅನುದಾನ 10 ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿ ಕೊಳ್ಳಲಾಗಿದೆ. ಕಾಮಗಾರಿಗೆ ಚಾಲನೆ ನೀಡಿದ ಶಾಸಕರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಂಥಾಲಯದ ವಿಸ್ತøತ ಕಟ್ಟಡದ ಮುಂದುವರೆದ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಈ ಕಾಮ…
ಬಂಡೀಪುರ ಕಾಡಂಚಿನ ಗ್ರಾಮಸ್ಥರಿಂದ ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ಮಾಹಿತಿ ಪಡೆದ ಪತ್ರಿಕೋದ್ಯಮ ವಿದ್ಯಾರ್ಥಿಗಳು
February 16, 2021ಮೈಸೂರು,ಫೆ.15(ಎಂಟಿವೈ)- ಮೈಸೂರು ವಿಶ್ವವಿದ್ಯಾ ನಿಲಯದ ಪತ್ರಿಕೋದ್ಯಮ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು ಬಂಡೀಪುರ ಕಾಡಂಚಿನ ಗ್ರಾಮಸ್ಥ ರೊಂದಿಗೆ ಸಮಾಲೋಚಿಸಿ ಮಾನವ-ಪ್ರಾಣಿ ಸಂಘರ್ಷ ತಡೆಗೆ ಅನುಸರಿಸುತ್ತಿರುವ ಕ್ರಮ ಕುರಿತು ಮಾಹಿತಿ ಪಡೆದರು. ಕನ್ಸರ್ವೇಷನ್ ವೈಲ್ಡ್‍ಲೈಫ್ ಫೌಂಡೇಷನ್ ವತಿ ಯಿಂದ ಆಯೋಜಿಸಿದ್ದ `ಪರಿಸರ ಜಾಗೃತಿ’ ಶಿಬಿರ ದಲ್ಲಿ ಅಂತಿಮ ವರ್ಷದ 30 ಮಂದಿ ವಿದ್ಯಾರ್ಥಿಗಳು ವನ್ಯಜೀವಿ ಸಂರಕ್ಷಣೆಯ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಂಡರು. ಇದೇ ವೇಳೆ ಫೌಂಡೇಷನ್ ಮುಖ್ಯಸ್ಥ ರಾಜ್‍ಕುಮಾರ್ ಡಿ.ಅರಸ್ ಮಾತನಾಡಿ, ವನ್ಯಸಂಪ ತ್ತಿನ ಸಂರಕ್ಷಣೆಯ ಜವಾಬ್ದಾರಿ ಕೇವಲ ಅರಣ್ಯ…
ಫೆ.18ರಂದು ಮೈಸೂರು ನಗರ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ
February 16, 2021ಸಮ್ಮೇಳನಾಧ್ಯಕ್ಷೆ ಲೇಖಕಿ ಆರ್ಯಾಂಬ ಪಟ್ಟಾಭಿ ಅವರಿಗೆ ಅಧಿಕೃತ ಆಹ್ವಾನ ಮೈಸೂರು, ಫೆ.15( ಪಿಎಂ)-ಕನ್ನಡ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕದ ವತಿಯಿಂದ ಫೆ.18ರಂದು ಪ್ರಥಮ ಬಾರಿಗೆ ನಗರ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಈ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಾದಂಬರಿಕಾರ್ತಿ ಹಾಗೂ ಹಿರಿಯ ಲೇಖಕಿ ಆರ್ಯಾಂಬ ಪಟ್ಟಾಭಿ ಅವರಿಗೆ ಸೋಮವಾರ ಅಧಿಕೃತ ಆಹ್ವಾನ ನೀಡಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕದ ಅಧ್ಯಕ್ಷ ಕೆ.ಎಸ್.ಶಿವರಾಮು ನೇತೃತ್ವದಲ್ಲಿ ಆರ್ಯಾಂಬ ಪಟ್ಟಾಭಿ ಅವರ ನಿವಾಸಕ್ಕೆ ತೆರಳಿ, ಆಹ್ವಾನ…
ನಾಯಿಗೆ ಲೈಂಗಿಕ ಕಿರುಕುಳ: ವಿಕೃತ ಕಾಮುಕನ ವಿರುದ್ಧ ಪ್ರಕರಣ ದಾಖಲು
February 16, 2021ಮೈಸೂರು, ಫೆ.15- ವಿಕೃತ ಕಾಮುಕನೊಬ್ಬ ಬೀದಿ ನಾಯಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೀಪಲ್ ಫಾರ್ ಅನಿಮಲ್ಸ್(ಪಿಎಫ್‍ಎ) ಸಂಸ್ಥೆಯ ಪ್ರಾಣಿ ಕ್ಷೇಮಾಭಿವೃದ್ಧಿ ಅಧಿಕಾರಿ ಕೆ.ಬಿ.ಹರೀಶ್ ಅವರು ಸೋಮವಾರ ದೂರು ನೀಡಿದ ಮೇರೆಗೆ, ದುಷ್ಕøತ್ಯವೆಸಗಿರುವ ವಿಕೃತ ಕಾಮುಕನ ವಿರುದ್ಧ ಐಪಿಸಿ 1860(ಯು/ಎಸ್-377); prevention of cruelty to animals act (ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವುದು) 1960(ಯು/ಎಸ್-11(1)(ಎ))ರಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಡಿಯೋ ವೈರಲ್: ಗೋಕುಲಂ 3ನೇ ಹಂತ…
ರಸ್ತೆ ಸುರಕ್ಷತೆಗಾಗಿ ಎನ್.ಆರ್. ಸಂಚಾರ ಪೊಲೀಸರಿಂದ ಬೈಕ್ ರ್ಯಾಲಿ
February 16, 2021ಮೈಸೂರು, ಫೆ. 15(ಆರ್‍ಕೆ)- 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದ ಅಂಗವಾಗಿ ಎನ್.ಆರ್. ಸಂಚಾರ ಠಾಣೆ ಪೊಲೀಸರು ಭಾನುವಾರ ಮೈಸೂರಿನಲ್ಲಿ ಬೈಕ್ ರ್ಯಾಲಿ ಮೂಲಕ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದರು. ಮೈಸೂರಿನ ಸೆಂಟ್ ಫಿಲೋಮಿನಾ ಚರ್ಚ್ ಆವರಣದಲ್ಲಿ ಆರಂಭವಾದ ಬೈಕ್ ರ್ಯಾಲಿಗೆ ಸಂಚಾರ ವಿಭಾಗದ ಎಸಿಪಿ ಸಂದೇಶ್‍ಕುಮಾರ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಮೈಸೂರು ಬೈಕ್ ರೈಡರ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆದ ರ್ಯಾಲಿಯು, ಅಶೋಕ ರಸ್ತೆ, ನೆಹರು ಸರ್ಕಲ್, ಇರ್ವಿನ್ ರಸ್ತೆ,…
ಮೈಸೂರು ಮೈಮ್ ಟೀಮ್‍ನಿಂದ ನಾಟಕ `ಒಂದು ಚಿತ್ರಕಥೆ’ ಪ್ರದರ್ಶನ
February 16, 2021ಮೈಸೂರು,ಫೆ.15(ಆರ್‍ಕೆಬಿ)-ಮೈಸೂರು ಮೈಮ್ ಟೀಮ್ ವತಿಯಿಂದ ಫೆ.21 ರಂದು ಸಂಜೆ 7 ಗಂಟೆಗೆ ಮೈಸೂರಿನ ಕಲಾ ಮಂದಿರದ ಕಿರುರಂಗ ಮಂದಿರದಲ್ಲಿ `ಒಂದು ಚಿತ್ರಕಥೆ’ ನಾಟಕ ಏರ್ಪಡಿಸಲಾಗಿದೆ ಎಂದು ಮೈಸೂರು ಮೈಮ್ ಟೀಮ್‍ನ ನಿರ್ದೇಶಕ ಜಿ.ಪಿ.ಗೌರಮ್ ತಿಳಿಸಿದರು. ಮೈಮ್ ಮತ್ತು ಆಂಗಿಕಾಭಿನಯ ತರಬೇತಿಯನ್ನು ಹವ್ಯಾಸಿ ರಂಗ ಕಲಾವಿದರಿಗೆ ಉಚಿತವಾಗಿ ನೀಡುತ್ತಿರುವ ಮೈಮ್ ಟೀಮ್, ಈಗಾಗಲೇ ಸಾಕಷ್ಟು ಮೂಕಾ ಭಿನಯದ ಪ್ರಕಾರಗಳನ್ನು ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಿದೆ. ಸನ್ಮಾನ ಬೇಕಾ, ನನಗ್ಯಾಕೋ ಡೌಟು, ದಿ ಕೋರ್ಟ್ ಮಾರ್ಷಲ್ ನಾಟಕಗಳ ಯಶಸ್ವಿ ಪ್ರದರ್ಶನ…
ಮೈಸೂರಲ್ಲಿ ಸಂತ ಸೇವಾಲಾಲರ ಸ್ಮರಣೆ
February 16, 2021ಮೈಸೂರು, ಫೆ.15(ಎಸ್‍ಪಿಎನ್)-ಮೈಸೂರಿನಲ್ಲಿ ಸಂತ ಸೇವಾಲಾಲ್‍ರ 282ನೇ ಜಯಂತ್ಯೋತ್ಸವ ಪ್ರಯುಕ್ತ ಅವರ ಭಾವಚಿತ್ರಕ್ಕೆ ಅಬಕಾರಿ ಇಲಾಖೆ ಉಪ ಆಯುಕ್ತೆ ಡಾ.ಮಹಾದೇವಿ ಬಾಯಿ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್ ನೇತೃತ್ವದಲ್ಲಿ ಪುಷ್ಪಾರ್ಚನೆ ಮಾಡಲಾಯಿತು. ಮೈಸೂರು ಅರವಿಂದನಗರದ ಖಾಸಗಿ ಕಲ್ಯಾಣ ಮಂಟಪ ದಲ್ಲಿ ಮೈಸೂರು ಬಂಜಾರ ನೌಕರರ ಬಳಗ ಹಾಗೂ ಗೋರ್ ಸೀಕವಾಡಿ ಕಟಮಾಳೋ ಸಂಯುಕ್ತಾಶ್ರಯದಲ್ಲಿ ನಡೆದ ಸಂತ ಸೇವಾಲಾಲ್ ಜಯಂತಿಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್ ಮಾತನಾಡಿ, ಜನಪದ ಚರಿತ್ರೆಯಲ್ಲಿ ಕೆಲ ಪವಾಡ ಪುರುಷರು ಬದುಕಿ, ಮುಂದಿನ ಪೀಳಿಗೆಗೆ…
ಕೇಂದ್ರ ಸರ್ಕಾರದ ಇಲಾಖೆಗಳ ವ್ಯಾಪ್ತಿಗೆ ಖರೀದಿಸುವ ಉತ್ಪನ್ನಗಳಲ್ಲಿ ಎಸ್‍ಸಿ-ಎಸ್‍ಟಿ ಉದ್ಯಮಿಗಳಿಂದ ಶೇ.4ರಷ್ಟು ಖರೀದಿಸಲು ಅವಕಾಶ ಇದ್ದರೂ ಪೂರೈಕೆ ಮಾತ್ರ ಕೇವಲ ಶೇ.0.8
February 16, 2021ಮೈಸೂರು,ಫೆ.15(ಪಿಎಂ)- ಕೇಂದ್ರ ಸರ್ಕಾರದ ಇಲಾಖೆಗಳ ವ್ಯಾಪ್ತಿಗೆ ಖರೀ ದಿಸುವ ಉತ್ಪನ್ನಗಳಲ್ಲಿ ಶೇ.4ರಷ್ಟನ್ನು ಪರಿ ಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೈಗಾ ರಿಕೋದ್ಯಮಿಗಳಿಂದ ಕೊಳ್ಳಲು ಅವಕಾಶ ವಿದೆ. ಆದರೆ ಪೂರೈಕೆ ಆಗುತ್ತಿರುವುದು ಕೇವಲ ಶೇ.0.8ರಷ್ಟು ಮಾತ್ರ ಎಂದು ಬೆಂಗ ಳೂರಿನ ರಾಷ್ಟ್ರೀಯ ಎಸ್‍ಸಿ-ಎಸ್‍ಟಿ ಹಬ್‍ನ (ಎಸ್‍ಸಿ-ಎಸ್‍ಟಿ ಉದ್ಯಮಿಗಳಿಗೆ ವೃತ್ತಿಪರ ಬೆಂಬಲ ನೀಡುವ ವ್ಯವಸ್ಥೆ) ಶಾಖಾ ಮುಖ್ಯಸ್ಥೆ ಎ.ಕೋಕಿಲಾ ಹೇಳಿದರು. ಹೆಬ್ಬಾಳು ಕೈಗಾರಿಕಾ ವಸತಿ ಪ್ರದೇಶದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ-ಪರಿಶಿಷ್ಟ…










