ಮೈಸೂರು

ಹಿಂದೂ ಎನ್ನಲು ಕೀಳರಿಮೆ ಏಕೆ?
ಮೈಸೂರು

ಹಿಂದೂ ಎನ್ನಲು ಕೀಳರಿಮೆ ಏಕೆ?

December 31, 2020

ಮೈಸೂರು,ಡಿ.30(ಎಸ್‍ಪಿಎನ್)-ಭಾರತೀಯ ಪರಂ ಪರೆಯ ಮೂಲ ಸೆಲೆ ಹಿಂದೂ ಧರ್ಮ. ಈ ಧರ್ಮ ದಲ್ಲಿ ಹುಟ್ಟಿರುವ ನಾವು-ನೀವು `ಹಿಂದೂ’ ಎಂದು ಹೇಳಲು ಕೀಳರಿಮೆ ಏಕೆ? ಎಂದು ಸಂಸದ ಪ್ರತಾಪ ಸಿಂಹ ಅವರು ಬಿಜೆಪಿ ಕಾರ್ಯಕರ್ತರಿಗೆ ಪ್ರಶ್ನೆ ಮಾಡಿದರು. ಮೈಸೂರು ನಜರ್‍ಬಾದ್‍ನಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಆಯೋಜಿತವಾಗಿದ್ದ ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಜಿಲ್ಲಾ ಕಾರ್ಯಕಾರಿಣಿ ಉದ್ಘಾಟಿಸಿದ ಅವರು, ಅನ್ಯಧರ್ಮೀ ಯರು ಯಾವುದೇ ಒಳಪಂಗಡವಿರಲಿ ಅವರ ಧರ್ಮದ ವಿಚಾರ ಬಂದಾಗ ಒಗ್ಗೂಡುತ್ತಾರೆ. ತಾವು ಹುಟ್ಟಿದ ಧರ್ಮದ ಹೆಸರನ್ನು ಎದೆಯುಬ್ಬಿಸಿ ಹೇಳುತ್ತಾರೆ. ಆದರೆ,…

ಘಟಿಕೋತ್ಸವದ ಹಾಲಿ ಗೌನ್ ಬದಲಾವಣೆಗೆ ಮೈಸೂರು ವಿವಿ ನಿರ್ಧಾರ
ಮೈಸೂರು

ಘಟಿಕೋತ್ಸವದ ಹಾಲಿ ಗೌನ್ ಬದಲಾವಣೆಗೆ ಮೈಸೂರು ವಿವಿ ನಿರ್ಧಾರ

December 31, 2020

ಮೈಸೂರು, ಡಿ.30(ಆರ್‍ಕೆ)- ಬ್ರಿಟಿಷರ ಕಾಲದಲ್ಲಿ ಪರಿಚಯಿಸಿ ಮುಂದುವರಿಸಿ ಕೊಂಡು ಬಂದಿದ್ದ ಪ್ರತಿಷ್ಠಿತ ಮೈಸೂರು ಘಟಿಕೋತ್ಸವದ ಗೌನ್ ಬದಲಾಯಿಸುವ ಪ್ರಸ್ತಾವನೆಗೆ ಸಿಂಡಿಕೇಟ್ ಸಭೆ ಸಮ್ಮತಿಸಿದೆ. ಮೈಸೂರು ವಿಶ್ವವಿದ್ಯಾನಿಲಯದ ಕುಲ ಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಕ್ರಾಫರ್ಡ್ ಭವನದಲ್ಲಿ ನಡೆದ ಸಿಂಡಿಕೇಟ್ ಸಭೆಯು ಈ ಸಂಬಂಧ ಚರ್ಚಿಸಿ, ಘಟಿಕೋತ್ಸವದಲ್ಲಿ ಭಾಗವಹಿಸುವ ಗಣ್ಯರು, ಸಿಂಡಿಕೇಟ್ ಮತ್ತು ಶೈಕ್ಷಣಿಕ ಮಂಡಳಿ ಸದಸ್ಯರು ಧರಿಸುವ ಗೌನ್‍ಗಳ ಶೈಲಿ ಬದ ಲಾಯಿಸಲು ತೀರ್ಮಾನಿಸಲಾಯಿತು. ವಿಶ್ವವಿದ್ಯಾನಿಲಯಗಳ ಅನುದಾನ ಆಯೋಗ (ಯುಜಿಸಿ)ವು ಸಹ ಭಾರ ತೀಯ ಸಂಸ್ಕøತಿ, ಪರಂಪರೆ…

ರೈತರು-ಕೇಂದ್ರದ 6ನೇ ಸುತ್ತಿನ ಸಭೆ ಅಂತ್ಯ: ಜ.4ಕ್ಕೆ ಮತ್ತೊಂದು ಸಭೆ!
ಮೈಸೂರು

ರೈತರು-ಕೇಂದ್ರದ 6ನೇ ಸುತ್ತಿನ ಸಭೆ ಅಂತ್ಯ: ಜ.4ಕ್ಕೆ ಮತ್ತೊಂದು ಸಭೆ!

December 31, 2020

ನವದೆಹಲಿ, ಡಿ.30- ಕೃಷಿ ಕಾಯ್ದೆಯ ಪೂರ್ವಾಪರ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ಹಾಗೂ ರೈತ ಸಂಘಟನೆಗಳ ನಡುವಿನ ಆರನೇ ಸುತ್ತಿನ ಮಾತುಕತೆ ಅಂತ್ಯವಾಗಿದೆ. ಮುಂಬರುವ(2021) ಜನವರಿ 4ಕ್ಕೆ ಏಳನೇ ಸುತ್ತಿನ ಮಾತು ಕತೆಯನ್ನು ನಿಗದಿಪಡಿಸಲಾಗಿದೆ. ರೈತರ ಸಮಸ್ಯೆಗಳ ಕುರಿತು ಕೇಂದ್ರದ ಗಮನ ಸೆಳೆಯಲು ಒಂದು ಜಂಟಿ ಸಮಿತಿ ರಚಿಸುವ ಭರವಸೆಯನ್ನು ನೀಡ ಲಾಗಿದ್ದು, ಇದಕ್ಕೆ ರೈತ ಸಂಘಟನೆಗಳು ಒಪ್ಪಿಗೆ ಸೂಚಿಸಿವೆ. ಇಂದಿನ ಸಭೆಯಲ್ಲಿ 41 ರೈತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಕೇಂದ್ರ ಸರ್ಕಾರ, ರೈತ ಸಂಘಟನೆಗಳ ಪ್ರತಿನಿಧಿಗಳನ್ನೊಳಗೊಂಡ…

ಐಟಿ, ಜಿಎಸ್‍ಟಿ ರಿಟರ್ನ್ ಸಲ್ಲಿಕೆ ಗಡುವು ಜನವರಿ 10ರವರೆಗೆ ವಿಸ್ತರಣೆ
ಮೈಸೂರು

ಐಟಿ, ಜಿಎಸ್‍ಟಿ ರಿಟರ್ನ್ ಸಲ್ಲಿಕೆ ಗಡುವು ಜನವರಿ 10ರವರೆಗೆ ವಿಸ್ತರಣೆ

December 31, 2020

ನವದೆಹಲಿ: ಆರ್ಥಿಕ ವರ್ಷ 2019-20 ಅಥವಾ ಅಸೆಸ್‍ಮೆಂಟ್ ವರ್ಷ 2020-21ಕ್ಕೆ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಮತ್ತು ಜಿಎಸ್‍ಟಿ ರಿಟರ್ನ್ ಸಲ್ಲಿಕೆ ಕೊನೆಯ ದಿನಾಂಕವನ್ನು ಮತ್ತೆ ವಿಸ್ತರಿಸಲಾಗಿದೆ. ಕೊರೊನಾ ಪರಿಸ್ಥಿತಿಯನ್ನು ಮನಗಂಡು ಐಟಿಆರ್ ಸಲ್ಲಿಕೆ ಅವಧಿಯನ್ನು ಈ ಹಿಂದೆ ಡಿ.31ರವರೆಗೆ ವಿಸ್ತರಿಸಲಾಗಿತ್ತು. ಈಗ ಮತ್ತೆ ಜ.10ರವರೆಗೂ ವಿಸ್ತರಿಸಲಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ತಿಳಿಸಿದೆ. ಇನ್ನು ಜಿಎಸ್‍ಟಿ ವಾರ್ಷಿಕ ರಿಟರ್ನ್ ಸಲ್ಲಿಕೆಯ ಅವಧಿಯನ್ನೂ ಫೆಬ್ರವರಿ 28, 2021ರವ ರೆಗೆ ವಿಸ್ತರಿಸಲಾಗಿದೆ. ಕೋವಿಡ್-19 ಕಾರಣದಿಂದ ತೆರಿಗೆದಾರರು ಎದುರಿಸುತ್ತಿರುವ ಸವಾಲುಗಳನ್ನು…

ಬ್ರಿಟನ್-ಭಾರತ ವಿಮಾನಗಳಿಗೆ ಜ.7ವರೆಗೆ ನಿರ್ಬಂಧ ವಿಸ್ತರಣೆ
ಮೈಸೂರು

ಬ್ರಿಟನ್-ಭಾರತ ವಿಮಾನಗಳಿಗೆ ಜ.7ವರೆಗೆ ನಿರ್ಬಂಧ ವಿಸ್ತರಣೆ

December 31, 2020

ನವದೆಹಲಿ: ರೂಪಾಂತರಿ ಕೊರೊನಾ ಸೋಂಕು ಪ್ರಕರಣ ಗಳು ಡಿ.30ರಂದು 20ಕ್ಕೆ ಏರಿಕೆಯಾಗಿದ್ದು, ಜನವರಿ 7ರವರೆಗೆ ಬ್ರಿಟನ್-ಭಾರತ ನಡು ವಿನ ವಿಮಾನಗಳಿಗೆ ನಿರ್ಬಂಧ ವಿಧಿಸ ಲಾಗಿದೆ. ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್‍ಪುರಿ ಈ ಬಗ್ಗೆ ಟ್ವೀಟ್ ಮಾಡಿ, “ಬ್ರಿಟನ್-ಭಾರತ ನಡುವಿನ ವಿಮಾನಗಳನ್ನು ನಿರ್ಬಂಧಿಸಲು ನಿರ್ಧಾರ ಕೈಗೊಳ್ಳಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ. ನಿರ್ಬಂಧ ತೆರವುಗೊಳಿಸುವ ಬಗ್ಗೆ ಶೀಘ್ರವೇ ಮಾಹಿತಿ ನೀಡಲಾಗುವುದು ಎಂದು ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಬ್ರಿಟನ್‍ನಿಂದ ಹರಡುತ್ತಿರುವ ರೂಪಾಂತರಿ ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಭಾರತ ಬ್ರಿಟನ್…

ಪಂಚಮಸಾಲಿ ಲಿಂಗಾಯತರಿಗೆ `2ಎ’, ಎಲ್ಲಾ ಲಿಂಗಾಯತ ಉಪ ಪಂಗಡಕ್ಕೂ ಓಬಿಸಿ ಸೌಲಭ್ಯ ನೀಡಿ
ಮೈಸೂರು

ಪಂಚಮಸಾಲಿ ಲಿಂಗಾಯತರಿಗೆ `2ಎ’, ಎಲ್ಲಾ ಲಿಂಗಾಯತ ಉಪ ಪಂಗಡಕ್ಕೂ ಓಬಿಸಿ ಸೌಲಭ್ಯ ನೀಡಿ

December 31, 2020

ಮೈಸೂರು, ಡಿ.30(ಪಿಎಂ)- ರಾಜ್ಯ ಸರ್ಕಾರ ಪಂಚಮಸಾಲಿ ಲಿಂಗಾಯತರಿಗೆ `2ಎ’ ಮೀಸಲಾತಿ ಕಲ್ಪಿಸಬೇಕು. ಜೊತೆಗೆ ಎಲ್ಲಾ ಲಿಂಗಾಯತ ಉಪ ಪಂಗಡಗಳನ್ನು ಇತರ ಹಿಂದುಳಿದ ವರ್ಗಗಳ ಪಟ್ಟಿಗೆ (ಓಬಿಸಿ) ಸೇರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳ ಬೇಕು ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮ ಸಾಲಿ ಪೀಠದ ವಚನಾನಂದ ಸ್ವಾಮೀಜಿ ಒತ್ತಾಯಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಹರಿಹರ ಪಂಚಮ ಸಾಲಿ ಪೀಠದ ವತಿಯಿಂದ ಹಮ್ಮಿಕೊಂಡಿದ್ದ ಶ್ವಾಸಗುರು 2021ರ ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಎಲ್ಲಾ…

ಸಂಗೀತ ಕಲಾನಿಧಿ ಪಿಟೀಲು ಚೌಡಯ್ಯನವರ 125ನೇ ವರ್ಷದ ಜನ್ಮದಿನಾಚರಣೆ ಅರ್ಥಪೂರ್ಣ ಆಚರಣೆಗೆ ಸಿದ್ಧತೆ
ಮೈಸೂರು

ಸಂಗೀತ ಕಲಾನಿಧಿ ಪಿಟೀಲು ಚೌಡಯ್ಯನವರ 125ನೇ ವರ್ಷದ ಜನ್ಮದಿನಾಚರಣೆ ಅರ್ಥಪೂರ್ಣ ಆಚರಣೆಗೆ ಸಿದ್ಧತೆ

December 31, 2020

ಮೈಸೂರು,ಡಿ.30- ಸುಪ್ರಸಿದ್ಧ ಪಿಟೀಲು ವಿದ್ವಾಂಸ ರಾದ ಪಿಟೀಲು ಚೌಡಯ್ಯ ಅವರ 125ನೇ ಜನ್ಮ ವರ್ಷಾ ಚರಣೆಯನ್ನು ವಿವಿಧ ಸಂಗೀತ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು “ಸಂಗೀತ ಕಲಾನಿಧಿ ಮೈಸೂರು ಟಿ.ಚೌಡಯ್ಯ ಟ್ರಸ್ಟ್” ಸಿದ್ಧತೆ ಮಾಡಿಕೊಂಡಿದೆ. ಪಿಟೀಲು ಚೌಡಯ್ಯ ಅವರ ಜನ್ಮ ದಿನವಾದ ಜ.1ರಂದು ರಾತ್ರಿ 8ರಿಂದ 8.45ರವರೆಗೆ ಚಂದನ ವಾಹಿನಿಯಲ್ಲಿ ಕನ್ನಡ ದಲ್ಲಿ ಹಾಗೂ ರಾತ್ರಿ 9ರಿಂದ 9.45ರವರೆಗೆ ಡಿಡಿ ಭಾರತಿ ವಾಹಿನಿಯಲ್ಲಿ ಇಂಗ್ಲಿಷ್‍ನಲ್ಲಿ ವಿಶೇಷ ಕಾರ್ಯಕ್ರಮ ಪ್ರಸಾರ ವಾಗಲಿದೆ. ಅಲ್ಲದೇ, ಮೈಸೂರಿನ ಗಾನಭಾರತಿ ಜೊತೆಗೂಡಿ ಜ.2ರಿಂದ ಪಿಟೀಲು…

ಸಮಾಜದಲ್ಲಿ ಪುಸ್ತಕ ಓದುವ ಸಂಸ್ಕøತಿ ಮರೆಯಾಗುತ್ತಿದೆ
ಮೈಸೂರು

ಸಮಾಜದಲ್ಲಿ ಪುಸ್ತಕ ಓದುವ ಸಂಸ್ಕøತಿ ಮರೆಯಾಗುತ್ತಿದೆ

December 31, 2020

ಮೈಸೂರು,ಡಿ.30(ಪಿಎಂ)-ಸಮಾಜದಲ್ಲಿ ಇಂದು ಪುಸ್ತಕ ಓದುವ ಸಂಸ್ಕøತಿ ಕಡಿಮೆ ಯಾಗಿದ್ದು, ಬುದ್ಧಿವಂತರಾದಷ್ಟೇ ಸಾಲದು, ಜೊತೆಗೆ ಪುಸ್ತಕ ಓದುವ ಹವ್ಯಾಸದ ಮೂಲಕ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಮಾಜಿ ಉನ್ನತ ಶಿಕ್ಷಣ ಸಚಿವರೂ ಆದ ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟರು. ಮೈಸೂರಿನ ವಿಜಯನಗರದ ಜಿಲ್ಲಾ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಬುಧವಾರ ಹಮ್ಮಿ ಕೊಂಡಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಅವರ `ಕಲಾವಲೋಕನ’ ಹಾಗೂ `ಮನೆ-ಮನಗಳ ಕಥೆ’ ಕೃತಿಗಳನ್ನು ಬಿಡು ಗಡೆಗೊಳಿಸಿ ಅವರು ಮಾತನಾಡಿದರು. ಪ್ರಸ್ತುತ ಪುಸ್ತಕ…

ಗೃಹೇತರ, ವಾಣಿಜ್ಯ, ಕೈಗಾರಿಕಾ ಬಳಕೆ ನೀರಿನ ದರ ಪರಿಷ್ಕರಣೆ ಜನವರಿ 1ರಿಂದ ಜಾರಿಗೆ ಪಾಲಿಕೆ ಆಯುಕ್ತರ ಆದೇಶ
ಮೈಸೂರು

ಗೃಹೇತರ, ವಾಣಿಜ್ಯ, ಕೈಗಾರಿಕಾ ಬಳಕೆ ನೀರಿನ ದರ ಪರಿಷ್ಕರಣೆ ಜನವರಿ 1ರಿಂದ ಜಾರಿಗೆ ಪಾಲಿಕೆ ಆಯುಕ್ತರ ಆದೇಶ

December 31, 2020

ಮೈಸೂರು, ಡಿ.30(ಆರ್‍ಕೆ)-ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಲು ಮುಂದಾ ಗಿರುವ ಮೈಸೂರು ಮಹಾನಗರ ಪಾಲಿಕೆಯು ನಾನ್ ಡೊಮೆ ಸ್ಟಿಕ್(ಗೃಹೇತರ), ವಾಣಿಜ್ಯ ಮತ್ತು ಕೈಗಾರಿಕಾ ಬಳಕೆಯ ನೀರಿನ ದರವನ್ನು ಪರಿಷ್ಕರಿಸಿದೆ. ಪರಿಷ್ಕøತ ದರವು ಜನವರಿ 1ರಿಂದ ಜಾರಿಗೆ ಬರುವಂತೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಅವರು ಆದೇಶ ಹೊರಡಿಸಿದ್ದಾರೆ. ನೀರನ್ನು ಮಿತವಾಗಿ ಬಳಸಲು ಮತ್ತು ನೀರಿನ ಬಿಲ್ಲನ್ನು ನಿಗದಿತ ಅವಧಿ ಯೊಳಗೆ ಪಾವತಿಸಬೇಕು, ಮೀಟರ್ ದುರಸ್ತಿಯಲ್ಲಿರುವ ಅಥವಾ ಮೀಟರ್ ಇಲ್ಲದೆ ಇರುವವರು ಅಳವಡಿಸಿಕೊಳ್ಳುವಂತೆ ಅವರು ತಿಳಿಸಿದ್ದಾರೆ. ಗೃಹೇತರ ಬಳಕೆ(ನಾನ್…

ಹೊಸ ವರ್ಷಾಚರಣೆ ವೇಳೆ ಅಪಘಾತಗಳಿಂದ ಸಂಭವಿಸುವ ಜೀವ ಹಾನಿ ತಡೆಯಲು ‘108’ ಸಜ್ಜು
ಮೈಸೂರು

ಹೊಸ ವರ್ಷಾಚರಣೆ ವೇಳೆ ಅಪಘಾತಗಳಿಂದ ಸಂಭವಿಸುವ ಜೀವ ಹಾನಿ ತಡೆಯಲು ‘108’ ಸಜ್ಜು

December 31, 2020

ಮೈಸೂರು,ಡಿ.30-ಹೊಸ ವರ್ಷಾಚರಣೆ ವೇಳೆ ಸಂಭವಿಸಬಹುದಾದ ಅಪಘಾತ ಗಳಿಂದ ಉಂಟಾಗುವ ಜೀವಹಾನಿ ತಡೆಯುವ ನಿಟ್ಟಿನಲ್ಲಿ 108 ಆರೋಗ್ಯ ಕವಚ ಆಂಬು ಲೆನ್ಸ್‍ಗಳು ಸಜ್ಜಾಗಿವೆ ಎಂದು 108 ಆಂಬುಲೆನ್ಸ್ ಪ್ರೋಗ್ರಾಮ್ ಮ್ಯಾನೇಜರ್ ಟಿ.ಹೆಚ್.ನಾರಾಯಣ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಾಮಾನ್ಯ ದಿನಗಳಿಗಿಂತ ಹೊಸ ವರ್ಷಾಚರಣೆಗಳಲ್ಲಿ ಶೇ.30ರಿಂದ 35ರಷ್ಟು ಅಪಘಾತ ಪ್ರಕರಣಗಳು ವರದಿಯಾಗಿವೆ. 108 ಆಂಬುಲೆನ್ಸ್ ಸೇವೆಯು ರಾಜ್ಯ ಪೊಲೀಸ್ ಇಲಾಖೆಯೊಂದಿಗೆ ನಿಕಟ ಸಹಕಾರ ಹೊಂದಿದ್ದು, ಹಿಂದಿನ ವರ್ಷಗಳ ವರದಿಯನ್ನಾಧರಿಸಿ ಅವಶ್ಯಕತೆ ಇರುವ ಪ್ರದೇಶಗಳಲ್ಲಿ ಹೆಚ್ಚುವರಿ ಆಂಬುಲೆನ್ಸ್‍ಗಳನ್ನು…

1 330 331 332 333 334 1,611
Translate »