ಮೈಸೂರು

ಮಕ್ಕಳು ಸೇರಿ 7 ಮಂದಿ ಸಾವು
ಮೈಸೂರು

ಮಕ್ಕಳು ಸೇರಿ 7 ಮಂದಿ ಸಾವು

January 4, 2021

ಮಡಿಕೇರಿ,ಜ.3-ಕೊಡಗು ಜಿಲ್ಲೆಗೆ ಬರುತ್ತಿದ್ದ ಮದುವೆ ದಿಬ್ಬಣ ಬಸ್‍ವೊಂದು ಇಳಿಜಾರಿನಲ್ಲಿ ಬ್ರೇಕ್ ವಿಫಲಗೊಂಡು ಮನೆಯೊಂದರ ಮೇಲೆ ಉರುಳಿ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ 7 ಮಂದಿ ಮೃತಪಟ್ಟ ಘಟನೆ ಕೇರಳದ ಕಾಸರಗೋಡು ಪಾಣತ್ತೂರು ಪೆರಿಯಾರಂ ಬಳಿ ನಡೆದಿದೆ. ಮೃತರನ್ನು ಆದರ್ಶ್(12), ಶ್ರೇಯಸ್(13), ರವಿ ಚಂದ್ರನ್(40), ರಾಜೇಶ್(45), ಸುಮತಿ(50), ಜಯ ಲಕ್ಷ್ಮಿ(39) ಮತ್ತು ಶಶಿ(35) ಎಂದು ಗುರುತಿಸಲಾಗಿದೆ. ದುರ್ಘಟನೆಯಲ್ಲಿ ಇಬ್ಬರು ಮಕ್ಕಳು ಕೂಡ ಮೃತಪಟ್ಟಿದ್ದು, ಸಾವನ್ನಪ್ಪಿದವರ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಗಾಯಾಳು ಗಳ ಪೈಕಿ 10 ಮಂದಿಯ…

ಡಿ.ವಿ.ಸದಾನಂದಗೌಡ ಅಸ್ವಸ್ಥ: ಆಸ್ಪತ್ರೆಗೆ ದಾಖಲು
ಮೈಸೂರು

ಡಿ.ವಿ.ಸದಾನಂದಗೌಡ ಅಸ್ವಸ್ಥ: ಆಸ್ಪತ್ರೆಗೆ ದಾಖಲು

January 4, 2021

ಚಿತ್ರದುರ್ಗ, ಜ.3- ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡರ ಆರೋಗ್ಯದಲ್ಲಿ ಹಠಾತ್ತನೇ ಏರುಪೇರಾಗಿದ್ದು, ಅವ ರನ್ನು ಜೀರೋ ಟ್ರಾಫಿಕ್ ನಲ್ಲಿ ಚಿತ್ರದುರ್ಗದಿಂದ ಆಂಬುಲೆನ್ಸ್‍ನಲ್ಲಿ ಬೆಂಗ ಳೂರಿಗೆ ಕರೆದೊಯ್ದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಬೆಂಗಳೂರಿಗೆ ವಾಪಸ್ಸಾ ಗುತ್ತಿದ್ದಾಗ ಚಿತ್ರದುರ್ಗದ ಹೋಟೆಲ್ ನವೀನ್ ರೇಜನ್ಸಿಗೆ ಮಧ್ಯಾಹ್ನ ಊಟಕ್ಕೆ ಬಂದಿ ದ್ದರು. ಅವರು ಕಾರಿನಿಂದ ಇಳಿಯುವಾಗ ಏಕಾಏಕಿ ತೀವ್ರ ಅಸ್ವಸ್ಥರಾಗಿ ಪ್ರಜ್ಞೆ ತಪ್ಪಿದರು. ತಕ್ಷಣವೇ ಅವರನ್ನು ಚಿತ್ರ ದುರ್ಗದ ಬಸವೇಶ್ವರ…

ಬ್ರಿಟನ್ ರೂಪಾಂತರಿ ಕೊರೊನಾ ತಳಿ ಪ್ರತ್ಯೇಕಿಸಿ ಸಂಸ್ಕರಿಸಿ ಯಶಸ್ವಿಯಾದ ಏಕೈಕ ರಾಷ್ಟ್ರ ಭಾರತ
ಮೈಸೂರು

ಬ್ರಿಟನ್ ರೂಪಾಂತರಿ ಕೊರೊನಾ ತಳಿ ಪ್ರತ್ಯೇಕಿಸಿ ಸಂಸ್ಕರಿಸಿ ಯಶಸ್ವಿಯಾದ ಏಕೈಕ ರಾಷ್ಟ್ರ ಭಾರತ

January 4, 2021

ನವದೆಹಲಿ,ಜ.3-ಬ್ರಿಟನ್ ರೂಪಾಂ ತರಿ ಕೊರೊನಾ ವೈರಸ್ ತಳಿಯನ್ನು ಅಧ್ಯಯನ ನಡೆಸುವ ವಿಷಯದಲ್ಲಿ ಭಾರತ ಮಹತ್ತರ ಸಾಧನೆ ಮಾಡಿರುವ ಏಕೈಕ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಐಸಿಎಂಆರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಬ್ರಿಟನ್ ರೂಪಾಂತರಿ ಕೊರೊನಾ ವೈರಸ್‍ನ ಅಧ್ಯಯನ, ನಿಯಂತ್ರಣಕ್ಕೆ ಸಹಕಾರಿ ಯಾಗುವ ನಿಟ್ಟಿನಲ್ಲಿ, ಬ್ರಿಟನ್‍ನಿಂದ ವಾಪಸ್ಸಾದವರಲ್ಲಿ ಪಡೆಯಲಾಗಿದ್ದ ಕ್ಲಿನಿಕಲ್ ಸ್ಪೆಸಿಮನ್‍ಗಳ ಮೂಲಕ ಹೊಸ ಮಾದರಿಯ ಕೊರೊನಾ ಜೀವ ಕೋಶ ಗಳನ್ನು ಪ್ರತ್ಯೇಕಿಸಿ ಸಂಸ್ಕರಣೆ (ಕಲ್ಚರ್) ಯನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಯಶಸ್ವಿಯಾಗಿ ಮಾಡಲಾಗಿದೆ ಎಂದು…

ಕೈಯಲ್ಲಿ ಬ್ಯಾಗ್ ಹಿಡಿದು ಪ್ಲಾಸ್ಟಿಕ್ ತ್ಯಾಜ್ಯ ತೆರವುಗೊಳಿಸಿದ ಮಾಜಿ ಸೈನಿಕರು
ಮೈಸೂರು

ಕೈಯಲ್ಲಿ ಬ್ಯಾಗ್ ಹಿಡಿದು ಪ್ಲಾಸ್ಟಿಕ್ ತ್ಯಾಜ್ಯ ತೆರವುಗೊಳಿಸಿದ ಮಾಜಿ ಸೈನಿಕರು

January 4, 2021

ಮೈಸೂರು,ಜ.3(ಆರ್‍ಕೆಬಿ)-ದೇಶ ವ್ಯಾಪಿ ನಡೆಯುತ್ತಿರುವ ಸ್ವಚ್ಛ ಭಾರತ್ ಅಭಿಯಾನ ವನ್ನು ಗಮನದಲ್ಲಿಟ್ಟುಕೊಂಡು ಮೈಸೂರು ಎಕ್ಸ್-ಸರ್ವಿಸ್‍ಮೆನ್ ಮೂವ್‍ಮೆಂಟ್ (ಮೈಸೂರು ಮಾಜಿ ಸೈನಿಕರ ಚಳವಳಿ)ನ ನೂರಾರು ಸದಸ್ಯರು ಭಾನುವಾರ ಮೈಸೂ ರಿನ ಚಾಮುಂಡಿಪಾದದ ಬಳಿಯಿಂದ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾ ಲಯದವರೆಗಿನ 1008 ಮೆಟ್ಟಿಲುಗಳು ಮತ್ತು ಅಕ್ಕಪಕ್ಕದ ಸ್ಥಳಗಳಲ್ಲಿ ಶ್ರಮದಾನ ನಡೆಸಿದರು. ಈ ವೇಳೆ 25ಕ್ಕೂ ಹೆಚ್ಚು ಚೀಲ ಗಳಷ್ಟು ಪ್ಲಾಸ್ಟಿಕ್ ಕಸ, ಬಾಟಲಿಗಳು ಮತ್ತು ಚಪ್ಪಲಿ ಇನ್ನಿತರೆ ತ್ಯಾಜ್ಯಗಳನ್ನು ಸಂಗ್ರಹಿಸಿ ದರು. ಬೆಳ್ಳಂಬೆಳಿಗ್ಗೆ ವಿಕೇರ್ ಎಕ್ಸ್-ಸರ್ವಿಸ್ ಮೆನ್ ಟ್ರಸ್ಟ್‍ನ ಅಧ್ಯಕ್ಷ ಹಾಗೂ…

ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಮೈಸೂರಲ್ಲಿ ಜನರ ನೂಕು-ನುಗ್ಗಲು
ಮೈಸೂರು

ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಮೈಸೂರಲ್ಲಿ ಜನರ ನೂಕು-ನುಗ್ಗಲು

December 31, 2020

ಮೈಸೂರು,ಡಿ.30(ಆರ್‍ಕೆ)- ಕೋವಿಡ್ -19 ಸೋಂಕಿನ ಭೀತಿಯಿಂದಾಗಿ ಎಚ್ಚೆತ್ತ ನಾಗರಿಕರು ಉಚಿತವಾಗಿ ಆರ್‍ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಲು ಮುಗಿಬೀಳು ತ್ತಿದ್ದಾರೆ. ಜ.1ರಿಂದ 6ರಿಂದ 9ನೇ ತರಗತಿ ವರೆಗೆ ವಿದ್ಯಾಗಮ, 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗು ತ್ತಿರುವುದರಿಂದ ಹಾಗೂ ರೂಪಾಂತರಗೊಂಡ ಕೊರೊನಾ ಸೋಂಕು ಅತೀ ವೇಗವಾಗಿ ಹರಡಲಿದೆ ಎಂಬ ಆತಂಕದಿಂದಾಗಿ ವಿದ್ಯಾರ್ಥಿ ಗಳು, ಪೋಷಕರು ಹಾಗೂ ಶಿಕ್ಷಕರು, ಜಿಲ್ಲಾ ಡಳಿತ ಹಾಗೂ ಸಂಘ-ಸಂಸ್ಥೆಗಳು ನಡೆಸು ತ್ತಿರುವ ಶಿಬಿರಗಳಲ್ಲಿ ಉಚಿತವಾಗಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಜಿಲ್ಲಾ ಲಯನ್ಸ್…

ಕನ್ನಡ ನಾಡು-ನುಡಿಯ ಪ್ರಬಲ ದನಿ ಡಾ.ವಿಷ್ಣುವರ್ಧನ್
ಮೈಸೂರು

ಕನ್ನಡ ನಾಡು-ನುಡಿಯ ಪ್ರಬಲ ದನಿ ಡಾ.ವಿಷ್ಣುವರ್ಧನ್

December 31, 2020

ಮೈಸೂರು, ಡಿ.30(ಪಿಎಂ)- ಸಮಾಜಕ್ಕೆ ಸಂದೇಶ ನೀಡುವ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಡಾ. ವಿಷ್ಣುವರ್ಧನ್ ಚಿತ್ರರಂಗಕ್ಕೆ ಹೊಸ ಆಯಾಮ ಕಲ್ಪಿಸಿ ಕೊಟ್ಟರು. ಜೊತೆಗೆ ನಾಡು-ನುಡಿ ವಿಚಾರದಲ್ಲಿ ಪ್ರಬಲ ದನಿಯಾಗಿದ್ದರು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರದ (ಮುಡಾ) ಅಧ್ಯಕ್ಷ ಹೆಚ್.ವಿ.ರಾಜೀವ್ ಸ್ಮರಿಸಿದರು. ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರಿನ ಡಾ.ವಿಷ್ಣುವರ್ಧನ್ ಉದ್ಯಾನವನ ದಲ್ಲಿ ಕರುಣಾಮಯಿ ವಿಷ್ಣು ಅಭಿಮಾನಿಗಳ ಬಳಗ, ವಿಷ್ಣು ಸೇನಾ ಸಮಿತಿ ಹಾಗೂ ಮೈಸೂರು ಗಾಂಧಿವೃತ್ತ ವಿಷ್ಣು ಸಂಘ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕನ್ನಡ ಚಿತ್ರರಂಗದ…

ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ 14 ದಿನಗಳ ವಿಶೇಷ ಕೈಮಗ್ಗ ಮೇಳಕ್ಕೆ ಚಾಲನೆ
ಮೈಸೂರು

ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ 14 ದಿನಗಳ ವಿಶೇಷ ಕೈಮಗ್ಗ ಮೇಳಕ್ಕೆ ಚಾಲನೆ

December 31, 2020

ಮೈಸೂರು, ಡಿ.30(ವೈಡಿಎಸ್)- ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ `ಜೆಎಸ್‍ಎಸ್ ಅರ್ಬನ್ ಹಾತ್’ನಲ್ಲಿ 14 ದಿನಗಳ `ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ್’ ಮತ್ತು ‘ವಿಶೇಷ ಕೈಮಗ್ಗ ಮೇಳ; ಸಂಸ್ಕøತಿ-2020’ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಬುಧವಾರ ಆರಂಭವಾಯಿತು. ಜಿಪಂ ಸಿಇಓ ಪರಮೇಶ್ ಅವರು ಮೇಳಕ್ಕೆ ಚಾಲನೆ ನೀಡಿದರು. ಜೆಎಸ್‍ಎಸ್ ಅರ್ಬನ್ ಹಾತ್, ನವದೆಹಲಿಯ ಜವಳಿ ಮಂತ್ರಾಲಯ, ಬೆಂಗಳೂರಿನ ಕೈಮಗ್ಗ ಮತ್ತು ಜವಳಿ ಇಲಾಖೆ, ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳಿ ಹಾಗೂ ಇಂಡಸ್ಟ್ರಿಯಲ್ ಎಕ್ಸ್‍ಟೆನ್ಷನ್ ಕಾಟೇಜ್(ಇನ್ಡೆಕ್ಸ್-ಸಿ) ಜಂಟಿ ಸಹಭಾಗಿತ್ವದ ಈ…

ಜಾಗತಿಕ ಮಟ್ಟದಲ್ಲಿ ಮೈಲ್ಯಾಕ್ ಇನ್ನಷ್ಟು ಖ್ಯಾತಿ ಪಡೆಯಲಿ
ಮೈಸೂರು

ಜಾಗತಿಕ ಮಟ್ಟದಲ್ಲಿ ಮೈಲ್ಯಾಕ್ ಇನ್ನಷ್ಟು ಖ್ಯಾತಿ ಪಡೆಯಲಿ

December 31, 2020

ಮೈಸೂರು, ಡಿ.30(ಎಂಟಿವೈ)- ದೇಶ ಕಂಡ ರಾಜಮನೆತನಗಳಲ್ಲಿ ಸದಾ ಕಾಲ ಸ್ಮರಿಸಲಾಗುವ ಯದುವಂಶ ನೀಡಿದ ಹಲವು ಕೊಡುಗೆಗಳಲ್ಲಿ ಒಂದಾದ ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್(ಮೈಲ್ಯಾಕ್) ಸಂಸ್ಥೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಹೆಸರು ಗಳಿಸಲಿ ಎಂದು ಹಾರೈಸಿದ ಸಂಸದ ಪ್ರತಾಪ ಸಿಂಹ, ಅದಕ್ಕಾಗಿ ಸೂಕ್ತ ಯೋಜನೆ ರೂಪಿಸುವಂತೆ ಸಲಹೆ ನೀಡಿದ್ದಾರೆ. `ಮೈಲ್ಯಾಕ್’ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆ ಪ್ರಕಟಿಸಿ ರುವ 2021ನೇ ವರ್ಷದ ಕ್ಯಾಲೆಂಡರ್ ಬಿಡು ಗಡೆ ಮಾಡಿ ಅವರು ಮಾತನಾಡಿದರು. ದೇಶ ಕಂಡ 525…

ಜ.1ರಂದು ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿಯವರ ಸಂಸ್ಮರಣಾ ದಿನಾಚರಣೆ
ಮೈಸೂರು

ಜ.1ರಂದು ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿಯವರ ಸಂಸ್ಮರಣಾ ದಿನಾಚರಣೆ

December 31, 2020

ಮೈಸೂರು,ಡಿ.30(ಪಿಎಂ)- ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿಯವರ ಸಂಸ್ಮರಣಾ ದಿನಾಚರಣೆ ಸಮಿತಿ ಸಂಯು ಕ್ತಾಶ್ರಯದಲ್ಲಿ 2021ರ ಜ.1ರಂದು ಮೈಸೂ ರಿನ ಕಲಾಮಂದಿರದಲ್ಲಿ ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿಯವರ ಸಂಸ್ಮರಣಾ ದಿನಾಚರಣೆ ಏರ್ಪಡಿಸಲಾಗಿದೆ ಎಂದು ಸಮಿತಿ ಸದಸ್ಯ ವೆಂಕಟೇಶ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ದಿನಾಚರಣೆ ಉದ್ಘಾಟಿಸಲಿದ್ದಾರೆ. ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ…

ಮೈಸೂರು ಜಿಲ್ಲೆಯಲ್ಲಿ ಕೊರೊನಾ;   ಹೊಸದಾಗಿ 34 ಮಂದಿಗೆ ಸೋಂಕು
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಕೊರೊನಾ;  ಹೊಸದಾಗಿ 34 ಮಂದಿಗೆ ಸೋಂಕು

December 31, 2020

ಮೈಸೂರು,ಡಿ.30(ವೈಡಿಎಸ್)-ಮೈಸೂರು ಜಿಲ್ಲೆಯಲ್ಲಿ ಬುಧವಾರ ಕೊರೊನಾ ಸೋಂಕಿತ ರಿಗಿಂತ ಗುಣವಾದವರ ಸಂಖ್ಯೆಯೇ ಹೆಚ್ಚಿತ್ತು. 34 ಮಂದಿಗೆ ಸೋಂಕು ತಗುಲಿದ್ದರೆ, 75 ಸೋಂಕಿತರು ಗುಣ ಹೊಂದಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಒಟ್ಟು 52,346 ಮಂದಿ ಸೋಂಕು ತಗುಲಿದಂತಾ ಗಿದೆ. ಇವರಲ್ಲಿ 50,887 ಮಂದಿ ಗುಣವಾಗಿದ್ದಾರೆ. ಇಂದು ಓರ್ವ ಸೋಂಕಿತ ಸಾವನ್ನಪ್ಪಿದ್ದು, ಈವರೆಗೆ ಕೊರೊನಾಗೆ 1,013 ಮಂದಿ ಬಲಿಯಾದಂತಾಗಿದೆ. 446 ಮಂದಿಯಲ್ಲಿ ಇನ್ನೂ ಸೋಂಕು ಸಕ್ರಿಯವಾಗಿದೆ. ಇವರೆಲ್ಲಾ ಹೋಂ ಐಸೊಲೇಷನ್, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ…

1 329 330 331 332 333 1,611
Translate »