ಮೈಸೂರು

ವಿಷ್ಣು, ಎಸ್‍ಪಿಬಿ, ರಾಜನ್-ನಾಗೇಂದ್ರ   ಸ್ಮರಣಾರ್ಥ ಡಿ.27ಕ್ಕೆ ಸಂಗೀತ ಸಂಜೆ
ಮೈಸೂರು

ವಿಷ್ಣು, ಎಸ್‍ಪಿಬಿ, ರಾಜನ್-ನಾಗೇಂದ್ರ  ಸ್ಮರಣಾರ್ಥ ಡಿ.27ಕ್ಕೆ ಸಂಗೀತ ಸಂಜೆ

December 25, 2020

ಶಾರದಾ ವಿಲಾಸ ಕಾಲೇಜು ಶತಮಾನೋತ್ಸವ ಭವನದಲ್ಲಿ ಕಾರ್ಯಕ್ರಮ ಮೈಸೂರು, ಡಿ.24(ಎಂಟಿವೈ)- ದಿವಂಗತರಾಗಿರುವ ಸಾಹಸಸಿಂಹ ಡಾ.ವಿಷ್ಣು ವರ್ಧನ್, ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ಸಂಗೀತ ನಿರ್ದೇಶಕ ಜೋಡಿ ರಾಜನ್-ನಾಗೇಂದ್ರ ಅವರ ಸ್ಮರಣಾರ್ಥ ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿ ರುವ ಶಾರದಾ ವಿಲಾಸ ಕಾಲೇಜು ಶತಮಾನೋತ್ಸವ ಭವನದಲ್ಲಿ ಡಿ.27ರ ಸಂಜೆ 5.30ರಿಂದ ರಾತ್ರಿ 9.30ರವರೆಗೆ ಸಂಗೀತ ರಸಮಂಜರಿ ಮತ್ತು ವಿವಿಧ ಕ್ಷೇತ್ರ ಗಳಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾತಿ ಫೌಂಡೇಷನ್ ಸಂಸ್ಥಾಪಕ ಎಂ.ಡಿ.ಪಾರ್ಥಸಾರಥಿ…

ಕುಪ್ಪಣ್ಣ ಪಾರ್ಕ್ ಈಗ ಶೂಟಿಂಗ್ ಸ್ಪಾಟ್
ಮೈಸೂರು

ಕುಪ್ಪಣ್ಣ ಪಾರ್ಕ್ ಈಗ ಶೂಟಿಂಗ್ ಸ್ಪಾಟ್

December 25, 2020

ಮೈಸೂರು, ಡಿ.24- ನಾಡಹಬ್ಬ ದಸರಾ ವೇಳೆ ಫಲಪುಷ್ಪ ಪ್ರದರ್ಶನಕ್ಕೆ ಮಾತ್ರ ಸೀಮಿತಗೊಂಡಿದ್ದ ಮೈಸೂರಿನ ಕುಪ್ಪಣ್ಣ ಪಾರ್ಕ್ ಇನ್ನು ಮುಂದೆ ಸದಾ ಚಟುವಟಿಕೆಯ ತಾಣವಾಗಲಿದ್ದು, ಚಿತ್ರೀಕರಣ, ಸಭೆ, ಸಮಾರಂಭ, ತರಬೇತಿ, ಕಾರ್ಯಾಗಾರ ಸೇರಿದಂತೆ ಹಲವು ಚಟುವಟಿಕೆಗೆ ಮುಕ್ತವಾಗಲಿದೆ. ಮೈಸೂರಿನ ಹೃದಯ ಭಾಗದಲ್ಲಿರುವ ಕುಪ್ಪಣ್ಣ ಪಾರ್ಕ್ ದಸರಾ ಮಹೋತ್ಸವ ದಲ್ಲಿ 12-14 ದಿನಗಳವರೆಗೆ ದಸರಾ ಫಲಪುಷ್ಪ ಪ್ರದರ್ಶನಕ್ಕೆ ಬಳಕೆಯಾಗು ತ್ತಿತ್ತು. ಅದನ್ನು ಹೊರತುಪಡಿಸಿದರೆ ವಾರಾಂತ್ಯ ರಜೆ ದಿನ ಮಾತ್ರ ಸಂಗೀತ ಕಾರಂಜಿ ಹಾಗೂ ಧ್ವನಿ ಬೆಳಕಿನ ವ್ಯವಸ್ಥೆ ವೀಕ್ಷಣೆಗೆ ಸಾರ್ವಜನಿಕರಿಗೆ…

ಕೊರೊನಾ ಹಿನ್ನೆಲೆ ಅಗತ್ಯ ಮುನ್ನೆಚ್ಚರಿಕಾ ಕ್ರಮದೊಂದಿಗೆ ಮೈಸೂರು ದೇವಾಲಯಗಳಲ್ಲಿ ದೇವರ ದರ್ಶನ ವ್ಯವಸ್ಥೆ
ಮೈಸೂರು

ಕೊರೊನಾ ಹಿನ್ನೆಲೆ ಅಗತ್ಯ ಮುನ್ನೆಚ್ಚರಿಕಾ ಕ್ರಮದೊಂದಿಗೆ ಮೈಸೂರು ದೇವಾಲಯಗಳಲ್ಲಿ ದೇವರ ದರ್ಶನ ವ್ಯವಸ್ಥೆ

December 25, 2020

ಮೈಸೂರು,ಡಿ.24(ಆರ್‍ಕೆ)- ವೈಕುಂಠ ಏಕಾದಶಿ ಧಾರ್ಮಿಕ ಕೈಂಕರ್ಯಕ್ಕಾಗಿ ಮೈಸೂ ರಿನ ಶ್ರೀ ವೆಂಕಟೇಶ್ವರಸ್ವಾಮಿ ಹಾಗೂ ವಿಷ್ಣು ದೇವಾಲಯಗಳಲ್ಲಿ ಕೊರೊನಾ ಮುಂಜಾ ಗ್ರತಾ ಕ್ರಮದೊಂದಿಗೆ ಸಕಲ ಸಿದ್ಧತೆ ನಡೆಸ ಲಾಗಿದೆ. ನಾಳೆ(ಡಿ.25) ನಡೆಯಲಿರುವ ಏಕಾದಶಿ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ವಿಷ್ಣು ದೇವಾಲಯದ ವೈಕುಂಠ ದ್ವಾರದಲ್ಲಿ ಪ್ರವೇಶಿಸಲು ಭಕ್ತಾದಿ ಗಳು ಸಿದ್ಧರಾಗಿದ್ದು, ದೇವರ ದರ್ಶನ ಪಡೆ ಯಲು ಕಾತುರರಾಗಿದ್ದಾರೆ. ಮಾರ್ಗಶಿರ(ಡಿಸೆಂಬರ್-ಜನವರಿ) ಮಾಸದಲ್ಲಿ ನಡೆಯಲಿರುವ ಈ ಹಬ್ಬವನ್ನು ದಕ್ಷಿಣ ಭಾರತದ ಎಲ್ಲಾ ವಿಷ್ಣು ದೇವಾ ಲಯಗಳಲ್ಲಿ ಆಚರಿಸಲಾಗುತ್ತಿದೆ. ಈ ವರ್ಷ ಕೊರೊನಾ ಆತಂಕವಿರುವುದರಿಂದ…

ಪೈ ವಿಸ್ತಾದಲ್ಲಿ ಭಾರೀ ರಿಯಾಯ್ತಿ ದರದಲ್ಲಿ ಉಡುಪುಗಳ ಮಾರಾಟ
ಮೈಸೂರು

ಪೈ ವಿಸ್ತಾದಲ್ಲಿ ಭಾರೀ ರಿಯಾಯ್ತಿ ದರದಲ್ಲಿ ಉಡುಪುಗಳ ಮಾರಾಟ

December 25, 2020

ಮೈಸೂರು, ಡಿ.24-ಮೈಸೂರಿನ ಸಬರ್ಬನ್ ಬಸ್ ನಿಲ್ದಾಣದ ಎದುರಿಗಿರುವ ಹೋಟೆಲ್ ಪೈ ವಿಸ್ತಾದಲ್ಲಿ ಪ್ರತಿಷ್ಠಿತ ಕಂಪನಿಗಳ ಬ್ರಾಂಡೆಡ್ ಉಡುಪುಗಳ ರಿಯಾಯಿತಿ ದರದ ಮಾರಾಟ ಮೇಳ ಜೋರಾಗಿ ನಡೆಯುತ್ತಿದೆ. ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಈ ಮಾರಾಟ ಮೇಳ ನಡೆಯಲಿದ್ದು, ಡಿ.26ರವರೆಗೆ ಮೇಳ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ. 1299ರಿಂದ 4999 ರೂ.ವರೆಗಿನ ಎಂಆರ್‍ಪಿ ದರವಿರುವ ಪೆಪೆ ಡೆನಿಮ್ ಜೀನ್ಸ್, ಟೀ-ಶರ್ಟ್, ಫುಲ್ ಓವರ್, ಜಾಕೆಟ್, ಟಾಪ್, ಶಟ್ರ್ಸ್, ನೈಟ್ ಪ್ಯಾಂಟ್, ಶಾಟ್ರ್ಸ್ ಇತರೆ ಉಡುಪುಗಳು 399ರಿಂದ 499…

ಎಲ್ಲರ ಬದುಕು ವರ್ಣಮಯಗೊಳಿಸುವ ಫೋಟೋ,  ವೀಡಿಯೋಗ್ರಾಫರ್‍ಗಳದ್ದೇ ದುಸ್ಥಿತಿಯ ಬದುಕು
ಮೈಸೂರು

ಎಲ್ಲರ ಬದುಕು ವರ್ಣಮಯಗೊಳಿಸುವ ಫೋಟೋ,  ವೀಡಿಯೋಗ್ರಾಫರ್‍ಗಳದ್ದೇ ದುಸ್ಥಿತಿಯ ಬದುಕು

December 25, 2020

ಮೈಸೂರು, ಡಿ.24(ಆರ್‍ಕೆಬಿ)- ತಮ್ಮ ಕೈಚಳಕದ ಮೂಲಕ ಎಲ್ಲರ ಬದುಕನ್ನು ವರ್ಣಮಯವಾಗಿಸುವ ಫೋಟೋ ಮತ್ತು ವೀಡಿಯೋಗ್ರಾಫರ್‍ಗಳ ವೈಯಕ್ತಿಕ ಬದುಕು ಮಾತ್ರ ದುಸ್ಥಿತಿಯಲ್ಲಿರುತ್ತದೆ ಎಂದು ಕೃಷ್ಣರಾಜ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಜಿಲ್ಲಾ ಫೋಟೋ ಗ್ರಾಫರ್ಸ್ ಮತ್ತು ವೀಡಿಯೋಗ್ರಾಫರ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಎಂ.ಕೆ.ಸೋಮಶೇಖರ್  ಅಭಿಪ್ರಾಯಪಟ್ಟರು. ಮೈಸೂರಿನ ಲೋಕಾಭಿರಾಮ ಸಭಾ ಭವನದಲ್ಲಿ ಮೈಸೂರು ಜಿಲ್ಲಾ ಛಾಯಾ ಸ್ನೇಹ ಸೌಹಾರ್ದ ಸಹಕಾರಿ ನಿಯ ಮಿತದ 2ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿಗೆ ಸಹಾಯ ಮಾಡುವ ಬದಲಾಗಿ ಇಡೀ ಸಹಕಾರಿ…

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಮೈಸೂರು ಜಿಲ್ಲಾ ಪ್ರವಾಸ
ಮೈಸೂರು

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಮೈಸೂರು ಜಿಲ್ಲಾ ಪ್ರವಾಸ

December 25, 2020

ಮೈಸೂರು,ಡಿ.24- ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಘು ಕೌಟಿಲ್ಯ ನಾಳೆ(ಡಿ.25) ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ 9.30ಕ್ಕೆ ಹುಣಸೂರಿಗೆ ಭೇಟಿ ನೀಡಿ, ಡಿ.ದೇವರಾಜ ಅರಸು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ, ಬೆಳಗ್ಗೆ 10.30ಕ್ಕೆ ಅರಸು ಅವರ ಹುಟ್ಟೂರಾದ ಕಲ್ಲಹಳ್ಳಿಗೆ ತೆರಳಿ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಲಿದ್ದಾರೆ. ಬೆಳಗ್ಗೆ 11.30ಕ್ಕೆ ಪಿರಿಯಾಪಟ್ಟಣ ಬಿಜೆಪಿ ಕಚೇರಿ ಯಲ್ಲಿ ಆಯೋಜಿಸಿರುವ ಮಾಜಿ ಪ್ರಧಾನಿ ದಿವಂಗತ ವಾಜಪೇಯಿ ಅವರ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡ ಬಳಿಕ…

ಕುವೆಂಪು ಪ್ರತಿಮೆಗೆ ಮೇಲ್ಛಾವಣಿ ನಿರ್ಮಿಸಲು ಮೈಸೂರು  ವಿವಿ ಕುಲಪತಿ ಪೆÇ್ರ. ಜಿ.ಹೇಮಂತ್‍ಕುಮಾರ್‍ಗೆ ಮನವಿ
ಮೈಸೂರು

ಕುವೆಂಪು ಪ್ರತಿಮೆಗೆ ಮೇಲ್ಛಾವಣಿ ನಿರ್ಮಿಸಲು ಮೈಸೂರು  ವಿವಿ ಕುಲಪತಿ ಪೆÇ್ರ. ಜಿ.ಹೇಮಂತ್‍ಕುಮಾರ್‍ಗೆ ಮನವಿ

December 25, 2020

ಮೈಸೂರು, ಡಿ. 24- ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿ ನಿಯೋಗ ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪೆÇ್ರ.ಜಿ.ಹೇಮಂತ್ ಕುಮಾರ್ ಅವರನ್ನು ಭೇಟಿ ಮಾಡಿ  ಮಾನಸಗಂಗೋತ್ರಿಯ ದ್ವಾರದಲ್ಲಿ ನಿರ್ಮಿಸಿರುವ ಕುವೆಂಪು ಪ್ರತಿಮೆಗೆ ಮೇಲ್ಛಾವಣಿ ನಿರ್ಮಿಸುವಂತೆ ಮನವಿ ಮಾಡಿತು. ವಿಶ್ವಮಾನವ ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಮಹಾಕವಿ ಕುವೆಂಪುರವರ ಪುತ್ಥಳಿಯನ್ನು ಅವರ ಕರ್ಮಭೂಮಿ, ಕನಸಿನ ಕೂಸು ಮಾನಸಗಂಗೋತ್ರಿ ಆವರಣದ ಪ್ರಮುಖ ದ್ವಾರದಲ್ಲಿ ನಿರ್ಮಿಸಿದ್ದು, ಕನ್ನಡಿಗರಾದ ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ. ಆದರೆ ಕುವೆಂಪು ಅವರ ಪ್ರತಿಮೆಯು ಬಿಸಿಲು, ಮಳೆಗೆ ತೆರೆದುಕೊಂಡಿದ್ದು ಹಕ್ಕಿಪಕ್ಷಿಗಳ ಮಲಮೂತ್ರಗಳು…

ಡಾ.ಶಿವರಾಜಪ್ಪನವರ 3 ಪುಸ್ತಕಗಳ ಲೋಕಾರ್ಪಣೆ
ಮೈಸೂರು

ಡಾ.ಶಿವರಾಜಪ್ಪನವರ 3 ಪುಸ್ತಕಗಳ ಲೋಕಾರ್ಪಣೆ

December 25, 2020

ಮೈಸೂರು, ಡಿ.24-ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ತಾರಾ ಪ್ರಕಾಶನಾಲಯ ಸಂಯುಕ್ತಾಶ್ರಯದಲ್ಲಿ ಡಿ.31ರಂದು ಬೆಳಗ್ಗೆ 10.30 ಗಂಟೆಗೆ ಮೈಸೂರು ವಿಶ್ವವಿದ್ಯಾನಿಲಯ ಪ್ರಾಚ್ಯವಿದ್ಯಾ ಸಂಶೋಧನಾ ಲಯ ನಿರ್ದೇಶಕ ಡಾ.ಎಸ್. ಶಿವರಾಜಪ್ಪ ಅವರು ರಚಿಸಿರುವ `ಸಾಹಿತ್ಯ ಸಂವೇದನೆ, ಸಾಹಿತ್ಯ ವಿಮರ್ಶೆ ಮತ್ತು ಕಲ್ಹಣನ ರಾಜತರಂಗಿಣಿ’ ಮೂರು ಪುಸ್ತಕಗಳ ಲೋಕಾರ್ಪಣೆ ಸಮಾರಂಭವನ್ನು ವಿಜಯನಗರ 1ನೇ ಹಂತ ದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಏರ್ಪಡಿಸ ಲಾಗಿದೆ. ಸಾಹಿತಿ ಪ್ರೊ. ಸಿ.ಪಿ.ಕೃಷ್ಣಕುಮಾರ್ ಪುಸ್ತಕ ಬಿಡುಗಡೆ ಮಾಡುವರು. ಕವಿ ಡಾ.ಜಯಪ್ಪ ಹೊನ್ನಾಳಿ…

ಬ್ರಿಟನ್‍ನಿಂದ ಬಂದ 119 ಜನರಿಗೂ ಇಂದು ಪುರಭವನದಲ್ಲಿ ಕೋವಿಡ್ ಪರೀಕ್ಷೆ ಕಡ್ಡಾಯ: ಡಿಸಿ
ಮೈಸೂರು

ಬ್ರಿಟನ್‍ನಿಂದ ಬಂದ 119 ಜನರಿಗೂ ಇಂದು ಪುರಭವನದಲ್ಲಿ ಕೋವಿಡ್ ಪರೀಕ್ಷೆ ಕಡ್ಡಾಯ: ಡಿಸಿ

December 24, 2020

ಮೈಸೂರು, ಡಿ.23(ವೈಡಿಎಸ್)- ಬ್ರಿಟನ್ ನಲ್ಲಿ ರೂಪಾಂತರಗೊಂಡ ಕೋವಿಡ್ ವೈರಸ್ ಪತ್ತೆಯಾಗಿರುವುದರಿಂದ ಮೈಸೂರು ಜಿಲ್ಲಾಡಳಿತ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮ ಗಳನ್ನು ಕೈಗೊಳ್ಳಲು ಮುಂದಾಗಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಗಳ ಅಧಿಕಾರಿಗಳೊಂದಿಗೆ ಬುಧವಾರ ಸಂಜೆ ಸಭೆ ನಡೆಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರು ಅವರು, ಡಿ.1ರಿಂದ 20ರವರೆಗೆ 119 ಮಂದಿ, ಡಿ.21ರಂದು 18 ಮಂದಿ ಸೇರಿದಂತೆ ಒಟ್ಟು 137 ಮಂದಿ ಬ್ರಿಟನ್‍ನಿಂದ ಮೈಸೂರಿಗೆ ಬಂದಿದ್ದಾರೆ. ಡಿ.21ರಂದು ಬಂದ 18 ಜನರ ಕೋವಿಡ್ ಪರೀಕ್ಷೆಯಾಗಿದ್ದು, ಎಲ್ಲರದೂ…

ಹೆಚ್ಚುವರಿ ಕೆಲಸಕ್ಕೆ ವಿರೋಧ: ಮೈಸೂರಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
ಮೈಸೂರು

ಹೆಚ್ಚುವರಿ ಕೆಲಸಕ್ಕೆ ವಿರೋಧ: ಮೈಸೂರಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

December 24, 2020

ಮೈಸೂರು, ಡಿ.23(ವೈಡಿಎಸ್)- ಶಾಲೆಗೆ ಸೇರದ 6 ವರ್ಷ ಮೇಲ್ಪಟ್ಟ ಮಕ್ಕಳ ಸರ್ವೆ ಕಾರ್ಯವನ್ನು ಅಂಗನವಾಡಿ ಕಾರ್ಯ ಕರ್ತೆಯರು ಮತ್ತು ಸಹಾಯಕಿಯರಿಗೆ ವಹಿಸಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು. ನೂರಾರು ಪ್ರತಿಭಟನಾಕಾರರು ಸರ್ಕಾ ರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ರಾಜ್ಯ ಸರ್ಕಾ ರದ ಮಹಿಳಾ-ಮಕ್ಕಳ ಕಲ್ಯಾಣ ಇಲಾಖೆ ಯಲ್ಲಿ ಸಮಗ್ರ ಶಿಶು ಅಭಿವೃದ್ಧಿ…

1 336 337 338 339 340 1,611
Translate »