ಮೈಸೂರು

ಡಿ.28ಕ್ಕೆ ಸಾವರಿನ್ ಗೋಲ್ಡ್ ಬಾಂಡ್ ಪ್ರಾರಂಭ
ಮೈಸೂರು

ಡಿ.28ಕ್ಕೆ ಸಾವರಿನ್ ಗೋಲ್ಡ್ ಬಾಂಡ್ ಪ್ರಾರಂಭ

December 24, 2020

ಮೈಸೂರು, ಡಿ.23-2020-2021ನೇ ಸಾಲಿನ ಸರಣಿಯ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯು ಪ್ರಾರಂಭವಾಗುತ್ತಿದ್ದು, ಗ್ರಾಹಕರು ಡಿ.28ರಿಂದ ಜ.1ರ ತನಕ ತಮ್ಮ ಸಮೀಪದ ಅಂಚೆ ಕಚೇರಿಯ ಮೂಲಕ ಸಾವರಿನ್‍ಗೋಲ್ಡ್ ಬಾಂಡ್ ಯೋಜನೆಯಲ್ಲಿ ಹೂಡಿಕೆ ಮಾಡಿಕೊಳ್ಳಬಹುದು. ಸಾವರಿನ್‍ಗೋಲ್ಡ್ ಬಾಂಡ್ ವೈಶಿಷ್ಟ್ಯಗಳೆಂದರೆ ಕನಿಷ್ಠ ಹೂಡಿಕೆ 1 ಗ್ರಾಂ ಆಗಿದ್ದು, ವ್ಯಕ್ತಿ ಗಳಿಗೆ ಮತ್ತು ಹಿಂದೂ ಅವಿಭಕ್ತ ಕುಟುಂಬಗಳಿಗೆ 4 ಕೆಜಿ ಹಾಗೂ ಟ್ರಸ್ಟ್ ಮತ್ತು ಇದೇ ರೀತಿಯ ಘಟಕಗಳಿಗೆ 20 ಕೆಜಿ (ಒಂದು ಆರ್ಥಿಕ ವರ್ಷದಲ್ಲಿ) ಗರಿಷ್ಟ ಹೂಡಿಕೆಯಾಗಿರುತ್ತದೆ. ಬಾಂಡ್ ಅವಧಿ 8…

ಶಾಸಕ ಎಲ್.ನಾಗೇಂದ್ರರಿಂದ ಭೋಜನಾಲಯ ಕಾಮಗಾರಿಗೆ ಚಾಲನೆ
ಮೈಸೂರು

ಶಾಸಕ ಎಲ್.ನಾಗೇಂದ್ರರಿಂದ ಭೋಜನಾಲಯ ಕಾಮಗಾರಿಗೆ ಚಾಲನೆ

December 24, 2020

ಮೈಸೂರು, ಡಿ.23(ಪಿಎಂ)- ಚಾಮ ರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೈಸೂರಿನ ದಿವಾನ್ಸ್ ರಸ್ತೆಯಲ್ಲಿರುವ ಕುಂಚಿಟಿಗರ ಧರ್ಮರಾರಾಯಿಣಿ ಶ್ರೀಮತಿ ಆಲಮ್ಮನವರ ಛತ್ರದ ಆವರಣದಲ್ಲಿ ಶಾಸ ಕರ ಅನುದಾನದ 10 ಲಕ್ಷ ರೂ. ವೆಚ್ಚದಲ್ಲಿ ಭೋಜನಾಲಯ ನಿರ್ಮಾಣಕ್ಕೆ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಮಂಗಳವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಶ್ರೀಮತಿ ಆಲಮ್ಮನವರು ಸಮಾಜಕ್ಕೆ ಹಾಗೂ ಅವರ ಜನಾಂಗಕ್ಕೆ ನೀಡಿದ ಸೇವೆ ಅಪಾರ. ಅವರ ಧರ್ಮ ಛತ್ರಕ್ಕೆ ಭೋಜನ ಮಂದಿರದ ಕೊರತೆ ಇರುವುದು ಕುಂಚಿಟಿಗರ ಸಂಘದ ಪದಾಧಿಕಾರಿಗಳು ನನ್ನ ಗಮನಕ್ಕೆ…

ಮೈಸೂರು ಜಿಲ್ಲೆ; ಕೊರೊನಾಗೆ ಇಬ್ಬರು ಸಾವು
ಮೈಸೂರು

ಮೈಸೂರು ಜಿಲ್ಲೆ; ಕೊರೊನಾಗೆ ಇಬ್ಬರು ಸಾವು

December 24, 2020

ಮೈಸೂರು, ಡಿ.23(ವೈಡಿಎಸ್)- ಮೈಸೂರು ಜಿಲ್ಲೆಯಲ್ಲಿ ಬುಧ ವಾರ ಸೋಂಕಿತರಷ್ಟೇ ಪ್ರಮಾಣದಲ್ಲಿ ಗುಣವಾದವರೂ ಇದ್ದರು. 43 ಮಂದಿಗೆ ಸೋಂಕು ತಗುಲಿದ್ದರೆ, 41 ಮಂದಿ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. ಜಿಲ್ಲೆಯಲ್ಲಿ ಈವರೆಗೆ ಒಟ್ಟು 51,957 ಮಂದಿಗೆ ಸೋಂಕು ತಗುಲಿದಂತಾಗಿದೆ. ಅದೇ ವೇಳೆ 50,505 ಮಂದಿ ಗುಣ ಕಂಡಿದ್ದಾರೆ. 444 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ. ಇಂದು ಇಬ್ಬರು ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ ಕೊರೊನಾ ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 1008ಕ್ಕೇರಿದೆ. ರಾಜ್ಯದ ವಿವರ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಾಲ್ಕಂಕಿಯಿಂದ ಮೂರಂಕಿಗೆ ಇಳಿದಿದೆ….

ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಎಂ.ಸಿ.ಮರಿಸ್ವಾಮಿ ಪುನರಾಯ್ಕೆ
ಮೈಸೂರು

ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಎಂ.ಸಿ.ಮರಿಸ್ವಾಮಿ ಪುನರಾಯ್ಕೆ

December 24, 2020

ಮೈಸೂರು, ಡಿ.23-ಮೈಸೂರು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ನಿವೃತ್ತ ಡಿವೈಎಸ್ಪಿ ಎಂ.ಸಿ.ಮರಿಸ್ವಾಮಿ ಪುನರಾಯ್ಕೆಯಾಗಿ ದ್ದಾರೆ. ಉಪಾಧ್ಯಕ್ಷರಾಗಿ ಛಾಯಾಪತಿ, ಬಿ.ಎನ್.ಆನಂದರಾವ್, ಎಸ್.ಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಶಿವಕುಮಾರಸ್ವಾಮಿ, ಸಹ ಕಾರ್ಯದರ್ಶಿಯಾಗಿ ಕೆ.ಪಟ್ಟಾಭಿರಾಮ್, ಜಂಟಿ ಕಾರ್ಯದರ್ಶಿಯಾಗಿ ಪ್ರಭುಸ್ವಾಮಿ, ಖಜಾಂಚಿಯಾಗಿ ಆಲನಹಳ್ಳಿ ಎಂ.ರಾಜು, ಸಹ ಖಜಾಂಚಿ ಯಾಗಿ ನಾಗಪ್ರಕಾಶ್, ಸಂಘಟನಾ ಕಾರ್ಯದರ್ಶಿಗಳಾಗಿ ಮಂಚಪ್ಪ, ಆರ್.ಎನ್.ಶಂಕರಲಿಂಗೇ ಗೌಡ, ಎಂ.ಪುಟ್ಟಸ್ವಾಮಿ, ಪತ್ರಿಕಾ ಕಾರ್ಯದರ್ಶಿಗಳಾಗಿ ಜೆ.ಚಾಮಯ್ಯ, ನಾರಾಯಣಸ್ವಾಮಿ, ಡಿ.ಶಿವರಾಂ, ಸ್ನೇಹ ಹಸ್ತ ಕಾರ್ಯದರ್ಶಿಯಾಗಿ ವಿ.ರಾಜು, ಮಹಿಳಾ ಸಂಘಟನಾ…

ಚಿನ್ನಾಭರಣ, ನಗದಿನೊಂದಿಗೆ ಯುವತಿ ನಾಪತ್ತೆ
ಮೈಸೂರು

ಚಿನ್ನಾಭರಣ, ನಗದಿನೊಂದಿಗೆ ಯುವತಿ ನಾಪತ್ತೆ

December 24, 2020

ಮೈಸೂರು, ಡಿ.23-ಯುವತಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದು, ತಿ.ನರಸೀಪುರದಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿ ರುವ ಸೋಮಶೇಖರ್ ಎಂಬುವರ ಪುತ್ರಿ ಕಾವ್ಯಾ(19) ನಾಪತ್ತೆಯಾದವ ರಾಗಿದ್ದು, ತಂದೆ, ತಾಯಿ ಅಂಗಡಿ ವ್ಯಾಪಾರಕ್ಕಾಗಿ ತಿ.ನರಸೀಪುರಕ್ಕೆ ತೆರಳಿದ್ದಾಗ ಡಿ.20ರಂದು ಮನೆಯಲ್ಲಿದ್ದ ತಮ್ಮ ಮತ್ತು ತಂಗಿಯನ್ನು ತಿಂಡಿ ತರಲು ಅಂಗಡಿಗೆ ಕಳುಹಿಸಿದ ಕಾವ್ಯಾ, 130 ಗ್ರಾಂ ತೂಕದ ಚಿನ್ನಾಭರಣ ಮತ್ತು 1 ಲಕ್ಷ ರೂ. ನಗದು, ಶೈಕ್ಷಣಿಕ ದಾಖಲೆಗಳು ಹಾಗೂ ತನ್ನ ಆಧಾರ್…

ಕೃಷಿ ಯಾಂತ್ರೀಕರಣ ದ.ವಲಯ ನಿರ್ದೇಶಕರ ಕಚೇರಿ, ಕೃಷಿ ಕಟಾವು ಯಂತ್ರಗಳ ಕೇಂದ್ರದ ಕಟ್ಟಡ ಉದ್ಘಾಟನೆ
ಮೈಸೂರು

ಕೃಷಿ ಯಾಂತ್ರೀಕರಣ ದ.ವಲಯ ನಿರ್ದೇಶಕರ ಕಚೇರಿ, ಕೃಷಿ ಕಟಾವು ಯಂತ್ರಗಳ ಕೇಂದ್ರದ ಕಟ್ಟಡ ಉದ್ಘಾಟನೆ

December 24, 2020

ಮೈಸೂರು, ಡಿ.23(ಪಿಎಂ)- ಮೈಸೂ ರಿನ ಕಳಸ್ತವಾಡಿ ಗ್ರಾಮದಲ್ಲಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (ಎಸ್‍ಕೆಡಿಆರ್‍ಡಿಪಿ) ಸಂಕಲ್ಪ ಸೌಧದ ಆವ ರಣದಲ್ಲಿ ಕೃಷಿ ಯಾಂತ್ರೀಕರಣ ದಕ್ಷಿಣ ವಲಯ ನಿರ್ದೇಶಕರ ಕಚೇರಿ ಹಾಗೂ ಕೃಷಿ ಕಟಾವು ಯಂತ್ರಗಳ ಕೇಂದ್ರದ (ಹಾರ್ವೆಸ್ಟರ್ ಬ್ಯಾಂಕ್) ನೂತನ ಕಟ್ಟಡ ಬುಧವಾರ ಉದ್ಘಾಟನೆಗೊಂಡಿತು. ಉದ್ಘಾಟನೆ ನೆರವೇರಿಸಿದ ಎಸ್‍ಕೆಡಿ ಆರ್‍ಡಿಪಿ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಡಾ.ಎಲ್.ಹೆಚ್.ಮಂಜುನಾಥ್ ಮಾತ ನಾಡಿ, ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗಡೆಯವರು ಮೈಸೂರು ಮತ್ತು ದಾವಣಗೆರೆಯಲ್ಲಿ ಹಾರ್ವೆಸ್ಟರ್ ಬ್ಯಾಂಕ್ ಗಳನ್ನು ಸ್ಥಾಪನೆ ಮಾಡಿದ್ದಾರೆ….

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪುಣ್ಯಸ್ಮರಣೆ
ಮೈಸೂರು

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪುಣ್ಯಸ್ಮರಣೆ

December 24, 2020

ಮೈಸೂರು, ಡಿ.23-ಶ್ರೀ ಶ್ರೀ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ವರಹಾ ದ್ವಾರ ವ್ಯಾಪಾರಿಗಳ ಸಂಘದ ವತಿಯಿಂದ ಮೈಸೂರು ರಾಜವಂಶಜ ಶ್ರೀ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಅವರ 7ನೇ ವರ್ಷದ ಪುಣ್ಯಸ್ಮರಣೆಯನ್ನು ಮೈಸೂರು ಅರಮನೆಯ ವರಹಾ ದ್ವಾರದ ಬಳಿ ಒಡೆ ಯರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ಭಾರತ ದಲ್ಲೇ ಮೈಸೂರು ಸಂಸ್ಥಾನ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಕನ್ನಡ ಮತ್ತು ಸಾಹಿ ತ್ಯಕ ಪರಂಪರೆಗೆ…

ಮೈಸೂರಲ್ಲಿ ಇಂದಿನಿಂದ ಶಾಲೆಯಿಂದ ಹೊರಗುಳಿದ ಮಕ್ಕಳ ಗುರುತಿಸುವ ಸಮೀಕ್ಷೆ
ಮೈಸೂರು

ಮೈಸೂರಲ್ಲಿ ಇಂದಿನಿಂದ ಶಾಲೆಯಿಂದ ಹೊರಗುಳಿದ ಮಕ್ಕಳ ಗುರುತಿಸುವ ಸಮೀಕ್ಷೆ

December 24, 2020

ಮೈಸೂರು, ಡಿ.23(ಆರ್‍ಕೆ)-ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕ ಳನ್ನು ಗುರುತಿಸಲು ನಾಳೆ (ಡಿ.24)ಯಿಂದ ಸಮೀಕ್ಷಾ ಕಾರ್ಯ ಆರಂಭವಾಗಲಿದೆ. ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಸ-ಸ್ವಸಹಾಯ ಸಂಘಗಳ ಪ್ರತಿ ನಿಧಿಗಳು ಗುರುವಾರದಿಂದ 2021ರ ಫೆಬ್ರವರಿ 14ರವರೆಗೆ ಮೈಸೂರು ನಗ ರದ ಎಲ್ಲಾ 65 ವಾರ್ಡುಗಳಲ್ಲಿ ಮನೆ-ಮನೆಗೆ ತೆರಳುವ 220 ಮಂದಿ ಕಾರ್ಯ ಕರ್ತೆಯರು ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರ್ತಿಸಿ ಮಾಹಿತಿ ಕಲೆ ಹಾಕಿ ‘ಏಚಿಡಿಟಿಚಿಣಚಿಞಚಿ ಊ2ಊ ಅhiಟಜಡಿeಟಿ Suಡಿveಥಿ ಂಠಿಠಿ’ಗೆ ಅಪ್‍ಡೇಟ್ ಮಾಡುವರು ಎಂದು ಮೈಸೂರು ಪಾಲಿಕೆ…

ಮಹಾಜನ ಕಾಲೇಜಿನಲ್ಲಿ ರಾಷ್ಟ್ರೀಯ ರೈತ ದಿನಾಚರಣೆ
ಮೈಸೂರು

ಮಹಾಜನ ಕಾಲೇಜಿನಲ್ಲಿ ರಾಷ್ಟ್ರೀಯ ರೈತ ದಿನಾಚರಣೆ

December 24, 2020

ಮೈಸೂರು,ಡಿ.23-ಮೈಸೂರಿನ ಮಹಾಜನ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜ ನೆಯ ವತಿಯಿಂದ ಭಾರತದ ಮಾಜಿ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಹುಟ್ಟುಹಬ್ಬದ ಪ್ರಯುಕ್ತ “ರಾಷ್ಟ್ರೀಯ ರೈತ ದಿನಾಚರಣೆ”ಯನ್ನು ಏರ್ಪಡಿಸಲಾಗಿತ್ತು. ಚರಣ್ ಸಿಂಗ್ ಅವರು ಕೃಷಿ ಕ್ಷೇತ್ರಕ್ಕೆ ನೀಡಿದ್ದ ಕೊಡುಗೆಗಳಿಂದಾಗಿ ಅವರ ಹುಟ್ಟಿದ ದಿನವನ್ನು 2001ರಿಂದ ರಾಷ್ಟ್ರೀಯ ರೈತ ದಿನವನ್ನಾಗಿ ಆಚರಿ ಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಆರ್.ಜಯಕುಮಾರಿ ಮಾತನಾಡಿ, ರೈತ ದೇಶದ ಬೆನೆÀ್ನಲುಬು. ಸದಾ ಕಾಲ ಭೂತಾಯಿಯೊಂದಿಗೆ ಒಡ ನಾಟವನ್ನಿಟ್ಟುಕೊಂಡು ಹಗಲಿರುಳು ದುಡಿದು ಇಡೀ…

ಡಾ.ಎ.ಪಿ.ಜ್ಞಾನಪ್ರಕಾಶ್ ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ
ಮೈಸೂರು

ಡಾ.ಎ.ಪಿ.ಜ್ಞಾನಪ್ರಕಾಶ್ ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ

December 24, 2020

ಮೈಸೂರು, ಡಿ.23(ಆರ್‍ಕೆ)-ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ರನ್ನಾಗಿ ಭೌತಶಾಸ್ತ್ರ ಪ್ರಾಧ್ಯಾಪಕ ಡಾ.ಎ.ಪಿ.ಜ್ಞಾನಪ್ರಕಾಶ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ. ಮೈಸೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಜ್ಞಾನಪ್ರಕಾಶ್ ಕುಲಸಚಿವ (ಪರೀಕ್ಷಾಂಗ) ಹುದ್ದೆಗೆ ವರದಿ ಮಾಡಿಕೊಳ್ಳುವಂತೆ ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಆರ್.ಮಹೇಶ್, ಇಂದು ಹೊರಡಿಸಿ ರುವ ಆದೇಶದಲ್ಲಿ ತಿಳಿಸಿದ್ದಾರೆ. ಈವರೆಗೆ ಪರೀಕ್ಷಾಂಗ ಕುಲ ಸಚಿವ ರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರೊ.ಕೆ.ಎಂ.ಮಹದೇವನ್ ಅವರ ಸೇವೆಯನ್ನು ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಹಿಂದಿರುಗಿಸಲಾಗಿದೆ. ಡಾ. ಎ.ಪಿ.ಜ್ಞಾನಪ್ರಕಾಶ್ ಅವರು ಇಂದು ಸಂಜೆ ಕ್ರಾಫರ್ಡ್ ಭವನದಲ್ಲಿ…

1 337 338 339 340 341 1,611
Translate »