ಮೈಸೂರು

ರಾತ್ರಿ ಮಾತ್ರ ಎಚ್ಚರವಿರುವುದಕ್ಕೆ ಕೊರೊನಾ ಗೂಬೆನಾ..!?
ಮೈಸೂರು

ರಾತ್ರಿ ಮಾತ್ರ ಎಚ್ಚರವಿರುವುದಕ್ಕೆ ಕೊರೊನಾ ಗೂಬೆನಾ..!?

December 24, 2020

`ನೈಟ್ ಕಪ್ರ್ಯೂ’ ಘೋಷಣೆಗೆ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ವ್ಯಂಗ್ಯ ಬೆಂಗಳೂರು: ರಾತ್ರಿ ಮಾತ್ರ ಎಚ್ಚರವಿರುವುದಕ್ಕೆ ಅದೇನು ಕೊರೊನನಾ ಇಲ್ಲವಾ ಗೂಬೆನಾ..!? ಎಂದು ‘ನೈಟ್ ಕಪ್ರ್ಯೂ’ಗೆ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ವ್ಯಂಗ್ಯವಾಡಿದ್ದಾರೆ. ರಾಜ್ಯದಲ್ಲಿ ನಾಳೆಯಿಂದ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್ ಕಪ್ರ್ಯೂ ಜಾರಿಗೊಳಿಸಲಾಗಿದ್ದು, ಸರ್ಕಾರದ ನಡೆಗೆ ಭಾರೀ ಟೀಕೆ, ವಿರೋಧ ಗಳು ಕೇಳಿಬರುತ್ತಿವೆ. ಈ ಬಗ್ಗೆ ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಟ್ವೀಟ್ ಮಾಡಿದ್ದು, ರಾತ್ರಿ ಮಾತ್ರ ಎಚ್ಚರವಿರುವುದಕ್ಕೆ ಅದೇನು ಕೊರೊನನಾ ಇಲ್ಲವಾ…

ಯು.ಟಿ.ಖಾದರ್ ಹಿಂಬಾಲಿಸಿದ ಆಗಂತುಕರು
ಮೈಸೂರು

ಯು.ಟಿ.ಖಾದರ್ ಹಿಂಬಾಲಿಸಿದ ಆಗಂತುಕರು

December 24, 2020

ಮಂಗಳೂರು,ಡಿ.23-ಮಾಜಿ ಸಚಿವ ಯು.ಟಿ.ಖಾದರ್ ಅವರನ್ನು ಇಬ್ಬರು ಆಗಂತು ಕರು ಅನುಮಾನಾಸ್ಪದವಾಗಿ ಬೈಕ್‍ನಲ್ಲಿ ಹಿಂಬಾಲಿಸಿದ ಘಟನೆ ನಡೆದಿದೆ. ಖಾದರ್ ಅವರು ತಮ್ಮ ಕಾರಿನಲ್ಲಿ ಮಂಗಳೂರಿನ ಬಜ್ಬೆ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಇಬ್ಬರು ಆಗಂತುಕರು ಬೈಕ್‍ನಲ್ಲಿ ಅವರ ಕಾರನ್ನು ಹಲವಾರು ಕಿಲೋಮೀಟರ್‍ವರೆಗೆ ಹಿಂಬಾಲಿಸಿದ್ದಾರೆ. ಈ ವೇಳೆ ಅನುಮಾನಗೊಂಡ ಖಾದರ್, ತಮ್ಮ ಮೊಬೈಲ್ ಮೂಲಕ ಬೆಂಗಾವಲು ವಾಹನದಲ್ಲಿದ್ದ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಪೊಲೀಸರು ತಡೆಯಲು ಪ್ರಯತ್ನಿಸಿದಾಗ ಆಗಂತುಕರು ರಾಂಗ್ ಸೈಡ್‍ನಲ್ಲಿ ವೇಗವಾಗಿ ಬೈಕ್ ಚಾಲನೆ ಮಾಡಿ ಪರಾರಿಯಾಗಿದ್ದಾರೆ. ಬೆಂಗಾವಲು ವಾಹನದಲ್ಲಿದ್ದ ಪೊಲೀಸರು…

ಕೊಪ್ಪಳ ಗವಿಮಠ ಜಾತ್ರೆಗೆ ಕೊರೊನಾ ಅಡ್ಡಿ
ಮೈಸೂರು

ಕೊಪ್ಪಳ ಗವಿಮಠ ಜಾತ್ರೆಗೆ ಕೊರೊನಾ ಅಡ್ಡಿ

December 24, 2020

ಕೊಪ್ಪಳ, ಡಿ.23- ದಕ್ಷಿಣ ಭಾರತದ ಮಹಾಕುಂಭಮೇಳ ಎಂದೇ ಪ್ರಖ್ಯಾತಿ ಪಡೆದಿರುವ ಕೊಪ್ಪಳ ಗವಿಮಠದ ಜಾತ್ರೆಗೆ ಕೊರೊನಾ ಅಡ್ಡಿ ಎದುರಾಗಿದ್ದು, ನಡೆಯುತ್ತಾ? ಇಲ್ಲವಾ? ಅನುಮಾನ ಭಕ್ತರಲ್ಲಿ ಮೂಡಿದೆ. ಸದ್ಯ ಜಾತ್ರೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಪ್ರತಿ ವರ್ಷ ಈ ಜಾತ್ರೆಯಲ್ಲಿ ಸುಮಾರು ಐದು ಲಕ್ಷಕ್ಕೂ ಅಧಿಕ ಮಂದಿ ಸೇರುತ್ತಾರೆ. ಲಕ್ಷಾಂತರ ಜನರು ಸೇರುವ ಜಾತ್ರೆಗೆ ನಾವು ಅನುಮತಿ ನೀಡಲ್ಲ. ಸರ್ಕಾರದ ನಿರ್ದೇಶನದಂತೆ ಕೋವಿಡ್ ನಿಯಮ ಗಳ ಪ್ರಕಾರ ಜಾತ್ರೆಗೆ ಅನುಮತಿ ಕೊಡಲು ಸಾಧ್ಯವಿಲ್ಲ. ಜಿಲ್ಲೆಯ ಯಾವುದೇ ಜಾತ್ರೆಗೆ ಅನುಮತಿ…

ಅಟಲ್ ಸ್ಮರಣಾರ್ಥ 9 ಕೋಟಿ ರೈತರಿಗೆ 18 ಸಾವಿರ ಕೋಟಿ ರೂ. ನೆರವು
ಮೈಸೂರು

ಅಟಲ್ ಸ್ಮರಣಾರ್ಥ 9 ಕೋಟಿ ರೈತರಿಗೆ 18 ಸಾವಿರ ಕೋಟಿ ರೂ. ನೆರವು

December 24, 2020

ಮೈಸೂರು,ಡಿ.23(ಎಂಟಿವೈ)-ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ 9 ಕೋಟಿ ರೈತರಿಗೆ 18 ಸಾವಿರ ಕೋಟಿ ರೂ. ಆರ್ಥಿಕ ನೆರವು ನೀಡುತ್ತಿದ್ದಾರೆ. ಡಿ.25ರ ಮಧ್ಯಾಹ್ನ 12ಕ್ಕೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾ ಯಿಸುವ ಪ್ರಕ್ರಿಯೆಗೆ ಚಾಲನೆ ನೀಡುತ್ತಿದ್ದು, ಈ ಕಾರ್ಯ ಕ್ರಮದ ನೇರಪ್ರಸಾರವನ್ನು ಬಿಜೆಪಿಯ ಮೈಸೂರು ನಗರ ಕಚೇರಿಯಲ್ಲಿ ಏರ್ಪಡಿಸಲಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ…

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಕ್ರಿಸ್‍ಮಸ್ ಆಚರಣೆ
ಮೈಸೂರು

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಕ್ರಿಸ್‍ಮಸ್ ಆಚರಣೆ

December 24, 2020

ಮೈಸೂರು, ಡಿ.23(ಎಂಕೆ)- ಮೈಸೂ ರಿನ ನಾಯ್ಡು ನಗರದಲ್ಲಿರುವ ಬಾಲ ಯೇಸು ಚರ್ಚ್‍ನ ಸಭಾಂಗಣದಲ್ಲಿ ಬುಧವಾರ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ನರಸಿಂಹರಾಜ ವಿಧಾನಸಭಾ ಕ್ಷೇತ್ರ ಘಟಕ ದಿಂದ ಸಡಗರ-ಸಂಭ್ರಮದಿಂದ ಕ್ರಿಸ್ ಮಸ್ ಆಚರಣೆ ಮಾಡಲಾಯಿತು. ಗೋದಲಿಯೊಳಗಿದ್ದ ಬಾಲಯೇಸು ವಿನ ಮೂರ್ತಿಯನ್ನು ಹೂಗಳಿಂದ ಅಲಂ ಕರಿಸುವ ಮೂಲಕ ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರ(ಮುಡಾ) ಅಧ್ಯಕ್ಷ ಹೆಚ್.ವಿ. ರಾಜೀವ್ ಕ್ರಿಸ್‍ಮಸ್ ಹಬ್ಬಕ್ಕೆ ಚಾಲನೆ ನೀಡಿದರು. ಇದೇ ವೇಳೆ ಕ್ರಿಸ್‍ಮಸ್ ಗೀತೆ ಹಾಡಲಾಯಿತು. ಛಾಯಾದೇವಿ ಬಿ.ಇಡಿ ಕಾಲೇಜು ವಿದ್ಯಾರ್ಥಿಗಳು ಯೇಸು ಜನನ ಕುರಿತು…

ನಗರ, ಮಂಡಿ ಪೊಲೀಸರಿಂದ ಕೊರೊನಾ ಜಾಗೃತಿ
ಮೈಸೂರು

ನಗರ, ಮಂಡಿ ಪೊಲೀಸರಿಂದ ಕೊರೊನಾ ಜಾಗೃತಿ

December 24, 2020

ಮೈಸೂರು,ಡಿ.23(ಎಂಕೆ)-ಮೈಸೂರು ನಗರ ಪೊಲೀಸ್, ಮಂಡಿ ಪೊಲೀಸ್ ಠಾಣೆಯಿಂದ ನಗರದ ಮಿಷನ್ ಆಸ್ಪತ್ರೆ ವೃತ್ತದಲ್ಲಿ ಬುಧವಾರ ಕೊರೊನಾ ಜನಜಾಗೃತಿ ಆಂದೋಲನ ನಡೆಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ಸಿಜೆಎಂ ನ್ಯಾಯಾ ಲಯ ಮತ್ತು 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಕೆ.ವಿದ್ಯಾ ಮಾತನಾಡಿ, ಕೊರೊನಾ ಸೋಂಕಿದ್ದರೆ ಆಗ ಸಕಾರಾತ್ಮಕ ಚಿಂತನೆ, ಧೈರ್ಯ ಮೈಗೂಡಿಸಿಕೊಂಡರೆ ಬೇಗ ಗುಣವಾಗಬಹುದು. ಮಾಸ್ಕ್, ಸ್ಯಾನಿಟೆಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಂಡರೆ ಸೋಂಕು ತಗುಲದಂತೆ ನೋಡಿಕೊಳ್ಳÀಬಹುದು ಎಂದು ಗಮನ ಸೆಳೆದರು. ಯುವಕರು ಕಾನೂನು, ಸಂಚಾರ ನಿಯಮ ಅರಿಯಬೇಕು. ಸಿಗ್ನಲ್…

ಎಲ್ಲಾ ಸಂಬಂಧಕ್ಕೂ ಸಂವಹನವೇ ಅಡಿಪಾಯ: ಪ್ರೊ. ಶಿವಪ್ಪ ಅಭಿಮತ
ಮೈಸೂರು

ಎಲ್ಲಾ ಸಂಬಂಧಕ್ಕೂ ಸಂವಹನವೇ ಅಡಿಪಾಯ: ಪ್ರೊ. ಶಿವಪ್ಪ ಅಭಿಮತ

December 24, 2020

ಮೈಸೂರು, ಡಿ.22(ಎಸ್‍ಪಿಎನ್)- ದಲಿತ ಸಾಹಿತಿ ದೇವನೂರ ಮಹಾದೇವ ರಚಿತ `ಕುಸುಮಾ ಬಾಲೆ’ಯಲ್ಲಿ ಉಲ್ಲೇಖವಾಗಿ ರುವ `ಸಂಬಂಜ ಅನ್ನೋದಾ ದೊಡ್ಡದು ಕನಾ’… ಈ ವಾಕ್ಯವನ್ನು ನಾನಾ ವಿಧವಾಗಿ ಅರ್ಥ ಮಾಡಿಕೊಳ್ಳಬಹುದು. ಎಲ್ಲಾ ಸಂಬಂಧಕ್ಕೂ ಸಂವಹನವೇ ಅಡಿಪಾಯ ಎಂದು ಮೈಸೂರು ವಿವಿ ಕುಲ ಸಚಿವ ಪ್ರೊ. ಆರ್.ಶಿವಪ್ಪ ಅಭಿಪ್ರಾಯಪಟ್ಟರು. ಮಾನಸ ಗಂಗೋತ್ರಿಯ ವಿಜ್ಞಾನ ಭವನ ದಲ್ಲಿ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಎಂ.ಎಸ್. ಸಪ್ನ ರಚಿಸಿದ `ಕಾರ್ಪೊರೇಟ್ ಕಮ್ಯುನಿ ಕೇಷನ್’ ಪುಸ್ತಕ ಬಿಡುಗಡೆ ಸಮಾರಂಭ ದಲ್ಲಿ ಮಾತನಾಡಿ,…

ಕ್ರಿಸ್‍ಮಸ್, ಹೊಸವರ್ಷಕ್ಕೆ ಮೈಸೂರಲ್ಲಿ ಕಟ್ಟುನಿಟ್ಟಿನ ಸುರಕ್ಷತಾ ಕ್ರಮ
ಮೈಸೂರು

ಕ್ರಿಸ್‍ಮಸ್, ಹೊಸವರ್ಷಕ್ಕೆ ಮೈಸೂರಲ್ಲಿ ಕಟ್ಟುನಿಟ್ಟಿನ ಸುರಕ್ಷತಾ ಕ್ರಮ

December 23, 2020

ಮೈಸೂರು,ಡಿ.22(ವೈಡಿಎಸ್)-ಕೋವಿಡ್ ಹಿನ್ನೆಲೆ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕ್ರಿಸ್‍ಮಸ್ ಹಬ್ಬ ಹಾಗೂ ಹೊಸ ವರ್ಷದ ಸಂಭ್ರಮ ಆಚರಿಸುವ ವೇಳೆ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮೈಸೂರು ನಗರ ಉಪ ಪೊಲೀಸ್ ಆಯುಕ್ತರು, ನಗರದ ಪೊಲೀಸ್ ಠಾಣಾ ಅಧಿಕಾರಿಗಳಿಗೆ ಮಂಗಳವಾರ ಸ್ಪಷ್ಟ ಸೂಚನೆ ನೀಡಿದ್ದಾರೆ. 2020ರ ಡಿ.24 ಹಾಗೂ 31ರಂದು ಇನ್‍ಸ್ಪೆಕ್ಟರ್ ಗಳು ತಮ್ಮ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿವರೆಗೂ ಗಸ್ತಿನಲ್ಲಿದ್ದು, ಯಾವುದೇ ಅಹಿತಕರ ಘಟನೆಗಳು ಕಂಡುಬಂದಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು. ಸಾರ್ವ ಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕ್ರಿಸ್‍ಮಸ್ ಹಬ್ಬ ಮತ್ತು…

ಶಾಶ್ವತ ಸಮಿತಿ ರಚನೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ
ಮೈಸೂರು

ಶಾಶ್ವತ ಸಮಿತಿ ರಚನೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ

December 23, 2020

ಬೆಂಗಳೂರು,ಡಿ.22(ಕೆಎಂಶಿ)-ಪರಿಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ನೌಕರರಿಗೆ ಬಡ್ತಿ ಹಾಗೂ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಯಲ್ಲಿ ಉಂಟಾಗಿರುವ ಸಮಸ್ಯೆ ನಿವಾರಣೆಗೆ ಹಿರಿಯ ಸಚಿವರ ಶಾಶ್ವತ ಸಮಿತಿ ರಚಿಸು ವಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ನೌಕರರ ಹಿತ ಕಾಪಾಡುವಂತೆ ಆಗ್ರಹಿಸಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ…

ಕೆಲ ರೈಲುಗಳ ಸಂಚಾರ ಸಮಯ ಪರಿಷ್ಕರಣೆ
ಮೈಸೂರು

ಕೆಲ ರೈಲುಗಳ ಸಂಚಾರ ಸಮಯ ಪರಿಷ್ಕರಣೆ

December 23, 2020

ಮೈಸೂರು,ಡಿ.22(ಎಸ್‍ಬಿಡಿ)-ಮೈಸೂರು ಸಂಪರ್ಕಿಸುವ ಕೆಲ ರೈಲುಗಳ ಸಂಚಾರ ಸಮಯವನ್ನು ಪರಿಷ್ಕರಿಸಲಾಗಿದೆ. ಹುಬ್ಬಳ್ಳಿ-ಮೈಸೂರು ವಿಶೇಷ ಎಕ್ಸ್‍ಪ್ರೆಸ್(06581) ರೈಲು ಸಂಜೆ 6.20ಕ್ಕೆ ಹುಬ್ಬಳ್ಳಿ ನಿಲ್ದಾಣ ದಿಂದ ಹೊರಟು ಮರುದಿನ ಬೆಳಗ್ಗೆ 8.55ಕ್ಕೆ ಮೈಸೂರಿಗೆ ಆಗಮಿಸಲಿದೆ. ಮೈಸೂರು-ಹುಬ್ಬಳ್ಳಿ ಸ್ಪೆಷಲ್ ಎಕ್ಸ್‍ಪ್ರೆಸ್ (06582) ರೈಲು ಸಂಜೆ 6.35ಕ್ಕೆ ಮೈಸೂ ರಿನಿಂದ ಹೊರಟು ಮರುದಿನ ಬೆಳಗ್ಗೆ 10.25ಕ್ಕೆ ಧಾರವಾಡ ತಲುಪಲಿದೆ. ಈ ಪರಿಷ್ಕøತ ಸಮಯ ನಾಳೆ(ಡಿ.23) ಯಿಂದ ಜಾರಿಯಾಗಲಿದೆ. ಮೈಸೂರು-ಅಜ್ಮೀರ್ ಸಾಪ್ತಾಹಿಕ ಎಕ್ಸ್‍ಪ್ರೆಸ್ ವಿಶೇಷ ರೈಲು(06210) ಪ್ರತಿ ಮಂಗಳ ವಾರ ಸಂಜೆ 7 ಗಂಟೆಗೆ ಮೈಸೂರಿನಿಂದ…

1 338 339 340 341 342 1,611
Translate »