ಮೈಸೂರು

ಸಿಇಟಿ ಸೀಟು ಹಂಚಿಕೆ: ಮೊದಲ ಹಂತದ ಪ್ರವೇಶ ಪ್ರಕ್ರಿಯೆಗೆ ವೇಳಾಪಟ್ಟಿ ಪ್ರಕಟ
ಮೈಸೂರು

ಸಿಇಟಿ ಸೀಟು ಹಂಚಿಕೆ: ಮೊದಲ ಹಂತದ ಪ್ರವೇಶ ಪ್ರಕ್ರಿಯೆಗೆ ವೇಳಾಪಟ್ಟಿ ಪ್ರಕಟ

November 22, 2020

ಬೆಂಗಳೂರು, ನ.21- ಪ್ರಸಕ್ತ ಸಾಲಿನ ಮೊದಲ ಹಂತದ ವೃತ್ತಿ ಶಿಕ್ಷಣ ಪ್ರವೇಶ ಕುರಿತ ಸಿಇಟಿ ವೇಳಾಪಟ್ಟಿ ಪ್ರಕಟಿಸಲಾಗಿದೆ. ಭಾನುವಾರದಿಂದ ಇದೇ 25ರವರೆಗೆ ಇಂಜಿನಿಯರಿಂಗ್, ವಾಸ್ತುಶಿಲ್ಪ, ಕೃಷಿ ವಿಜ್ಞಾನ, ಪಶು ಸಂಗೋಪನೆ, ಡಿ-ಫಾರ್ಮಾ ಕೋರ್ಸ್‍ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸೀಟು ಹಂಚಿಕೆ ನಡೆಯಲಿದೆ. ಕೆಸಿಇಟಿ ಆಯ್ಕೆ ಪ್ರವೇಶ ನವೆಂಬರ್ 22 (ಮಧ್ಯಾಹ್ನ 2)ರಿಂದ ನವೆಂಬರ್ 25 (ಬೆಳಿಗ್ಗೆ 11) ರವರೆಗೆ, ಕೆಸಿಇಟಿ ಅಣಕು ಸೀಟು ಹಂಚಿಕೆ ನವೆಂಬರ್ 26 (ಮಧ್ಯಾಹ್ನ 2ರ ನಂತರ), ಕೆಸಿಇಟಿ ಆಯ್ಕೆ ನಮೂದನ್ನು ಬದಲಿಸುವ…

ವಿಶೇಷಚೇತನರಿಗಾಗಿಯೇ ಶೇ.5ರ ಅನುದಾನ ಬಳಕೆ
ಮೈಸೂರು

ವಿಶೇಷಚೇತನರಿಗಾಗಿಯೇ ಶೇ.5ರ ಅನುದಾನ ಬಳಕೆ

November 22, 2020

ಮೈಸೂರು, ನ.21(ಎಸ್‍ಬಿಡಿ)- ಮೈಸೂರು ತಾಲೂಕು ಪಂಚಾಯ್ತಿಯಲ್ಲಿ ವಿಶೇಷಚೇತನರ ಅನುಕೂಲಕ್ಕಾಗಿ ಮೀಸಲಿರುವ ಶೇ.5ರ ಅನುದಾನ ಅನ್ಯ ಉದ್ದೇಶಕ್ಕೆ ಬಳಕೆ ಮಾಡಲಾಗಿದೆ ಎಂಬ ಸದಸ್ಯರ ಆರೋಪಕ್ಕೆ ಕಾರ್ಯನಿರ್ವಾಹಕಾಧಿಕಾರಿ(ಇಓ) ಸ್ಪಷ್ಟನೆ ನೀಡಿದ್ದಾರೆ. ಸರ್ಕಾರದ ಮಾರ್ಗಸೂಚಿ ಹಾಗೂ ನಿರ್ದೇಶನದಂತೆ ಶೇ.5ರ ಅನುದಾನವನ್ನು ವಿಕಲಚೇತನರ ಕಲ್ಯಾಣ ಕಾರ್ಯಗಳಿಗೆ ನಿಗದಿಪಡಿಸಲಾಗಿದೆ. ಜೂ.8ರಂದು ನಡೆದ ಸಾಮಾನ್ಯ ಸಭೆಯಲ್ಲಿ 2020-21ನೇ ಸಾಲಿನ 15ನೇ ಹಣಕಾಸು ಆಯೋಗದ ಅನುದಾನ ಹಾಗೂ ಅನಿರ್ಬಂಧಿತ ಅನುದಾನದ ಕ್ರಿಯಾಯೋಜನೆಗೆ ಅನುಮೋದನೆ ಪಡೆದುಕೊಂಡಿರುವ ಕಾರಣ ನಂತರದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿಲ್ಲ. ಹಾಗೆಯೇ ಸೆ.21ರಂದು…

10 ದಿನಗಳ ಸಿಲ್ಕ್ ಇಂಡಿಯಾ ಮೇಳಕ್ಕೆ ಚಾಲನೆ
ಮೈಸೂರು

10 ದಿನಗಳ ಸಿಲ್ಕ್ ಇಂಡಿಯಾ ಮೇಳಕ್ಕೆ ಚಾಲನೆ

November 22, 2020

ರೇಷ್ಮೆ ಜವಳಿ ಮಾರಾಟ ಮೇಳ ಉದ್ಘಾಟಿಸಿದ ಮೇಯರ್ ತಸ್ನೀಂ, ಮುಡಾ ಅಧ್ಯಕ್ಷ ರಾಜೀವ್ ಮೈಸೂರು, ನ.21(ವೈಡಿಎಸ್)- ನಂಜರಾಜ ಬಹದ್ದೂರ್ ಛತ್ರದಲ್ಲಿ ಹಸ್ತಶಿಲ್ಪಿ’ ವತಿಯಿಂದ ನ.20 ರಿಂದ 29ರವರೆಗೆ ಆಯೋಜಿಸಿರುವಸಿಲ್ಕ್ ಇಂಡಿಯಾ-2020 ಮೇಳಕ್ಕೆ ಮೇಯರ್ ತಸ್ನೀಂ ಮತ್ತು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನಂತರ ರಾಜೀವ್ ಮಾತನಾಡಿ, ಕೈಮಗ್ಗ ದಿಂದ ತಯಾರಿಸಿದ 14 ರಾಜ್ಯಗಳ ಗುಣಮಟ್ಟದ ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಮಾರಾಟ ವನ್ನು ಮೈಸೂರಿನಲ್ಲಿ ಆಯೋಜಿಸಿದ್ದು, ನಗರದ ಜನತೆ ಇದರ ಸದುಪಯೋಗ…

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ವಿವಿಧ ಕಾಮಗಾರಿಗೆ ಶಾಸಕ ಜಿಟಿಡಿ ಚಾಲನೆ
ಮೈಸೂರು

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ವಿವಿಧ ಕಾಮಗಾರಿಗೆ ಶಾಸಕ ಜಿಟಿಡಿ ಚಾಲನೆ

November 22, 2020

ಮೈಸೂರು, ನ.21(ಎಸ್‍ಬಿಡಿ)- ಮೈಸೂರಿನ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜಿ.ಟಿ. ದೇವೇಗೌಡರು ಶನಿವಾರ ಚಾಲನೆ ನೀಡಿದರು. ಮೈಸೂರು-ಗದ್ದಿಗೆ ಮುಖ್ಯ ರಸ್ತೆಯಿಂದ ಗಣಗರಹುಂಡಿ-ಸಾಹುಕಾರಹುಂಡಿ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು 50 ಲಕ್ಷ ರೂ. ಅಂದಾಜು ಮೊತ್ತದಲ್ಲಿ ಕೈಗೊಂಡಿದ್ದು, ಈ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕರು, ತಾಲೂಕು ಪಂಚಾಯ್ತಿ ಅನುದಾನದಲ್ಲಿ ಹುಯಿಲಾಳು ಗ್ರಾಮದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದರು. ನಂತರ ನಾಗನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ 75 ಲಕ್ಷ…

ಫ್ಲಾಟ್‍ಗಳ ಮೇಲಿನ ಮುದ್ರಾಂಕ ಶುಲ್ಕ ಇಳಿಕೆ
ಮೈಸೂರು

ಫ್ಲಾಟ್‍ಗಳ ಮೇಲಿನ ಮುದ್ರಾಂಕ ಶುಲ್ಕ ಇಳಿಕೆ

November 22, 2020

ಮೈಸೂರು, ನ.21(ಆರ್‍ಕೆ)-ಕರ್ನಾಟಕ ಸ್ಟ್ಯಾಂಪ್ ಕಾಯ್ದೆ 1957ಕ್ಕೆ ತಿದ್ದುಪಡಿ ಮಾಡಿರುವ ಸರ್ಕಾರ, ಅಪಾರ್ಟ್‍ಮೆಂಟ್‍ನ 20ರಿಂದ 35 ಲಕ್ಷ ರೂ. ಬೆಲೆಯ ಫ್ಲಾಟ್‍ಗಳ ಮೇಲಿನ ಮುದ್ರಾಂಕ ಶುಲ್ಕವನ್ನು ಇಳಿಸಿದೆ. ರಾಜ್ಯಪಾಲರ ಆಜ್ಞಾನುಸಾರ ಕೋವಿಡ್-19 ಸಂಕಷ್ಟ ಪರಿಸ್ಥಿತಿಯಲ್ಲಿ ವಸತಿ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸರ್ಕಾರವು ನವಂಬರ್ 19ರಂದು ಕರ್ನಾಟಕ ಸ್ಟ್ಯಾಂಪ್ ಆ್ಯಕ್ಟ್‍ಗೆ ತಿದ್ದುಪಡಿ ಮಾಡಿ ಆದೇಶಿಸಿದೆ. ಅದರಿಂದ ಅಪಾರ್ಟ್‍ಮೆಂಟ್ ಅಥವಾ ಫ್ಲಾಟ್ ಖರೀದಿಸುವವರಿಗೆ ಅನುಕೂಲವಾದಂತಾಗಿದೆ. 20 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಮಾರುಕಟ್ಟೆ ಬೆಲೆ ಇರುವ ಅಪಾರ್ಟ್‍ಮೆಂಟ್ ಅಥವಾ ಫ್ಲಾಟ್…

ಭಾರತದ ಸಹಕಾರ ಕ್ಷೇತ್ರ ಜಗತ್ತಲ್ಲೇ ಬಲಿಷ್ಠ
ಮೈಸೂರು

ಭಾರತದ ಸಹಕಾರ ಕ್ಷೇತ್ರ ಜಗತ್ತಲ್ಲೇ ಬಲಿಷ್ಠ

November 15, 2020

ಬೆಂಗಳೂರು, ನ.14-ಭಾರತದ ಸಹಕಾರ ಕ್ಷೇತ್ರ ಜಗತ್ತಿನಲ್ಲೇ ಅತ್ಯಂತ ಬಲಿಷ್ಠವಾಗಿದೆ. ದೇಶದಲ್ಲಿ ಒಟ್ಟು 8 ಲಕ್ಷ ಸಹಕಾರ ಸಂಸ್ಥೆಗಳಿದ್ದು, 28 ಕೋಟಿಗೂ ಹೆಚ್ಚು ಸದಸ್ಯರಿದ್ದಾರೆ ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯ ಮಿತ ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ-2020 ಅನ್ನು ಉದ್ಘಾಟಿಸಿ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಜಗತ್ತಿಗೆ ಸಹಕಾರ ಕ್ಷೇತ್ರದಲ್ಲಿ ಭಾರತದ ಕೊಡುಗೆ ಮಹತ್ತರ ವಾದದ್ದು….

ನಿರ್ಬಂಧಿತ ಪಟಾಕಿ ಮಾರಾಟ: 8 ಮಳಿಗೆ ಬಂದ್
ಮೈಸೂರು

ನಿರ್ಬಂಧಿತ ಪಟಾಕಿ ಮಾರಾಟ: 8 ಮಳಿಗೆ ಬಂದ್

November 15, 2020

ಮೈಸೂರು, ನ.14(ಎಂಟಿವೈ)-ಪರಿಸರ ಮಾಲಿನ್ಯ ತಡೆ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ `ಹಸಿರು ಪಟಾಕಿ’ಯನ್ನಷ್ಟೇ ಬಳಕೆ ಮಾಡುವಂತೆ ಆದೇಶಿಸಿರುವು ದರಿಂದ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿ ಕಾರಿಗಳ ತಂಡ, ಶನಿವಾರ ಮೈಸೂರಿನ ವಿವಿಧೆಡೆ ತೆರೆದಿದ್ದ ಪಟಾಕಿ ಮಳಿಗೆಗಳ ತಪಾಸಣೆ ನಡೆಸಿ ಜೆಕೆ ಮೈದಾನದಲ್ಲಿ 8 ಮಳಿಗೆಗಳನ್ನು ಬಂದ್ ಮಾಡಿಸಿತು. ಜೆ.ಕೆ.ಮೈದಾನದಲ್ಲಿ ತೆರೆದಿದ್ದ 12 ಪಟಾಕಿ ಮಳಿಗೆಗಳಲ್ಲಿ ಹಸಿರು ಪಟಾಕಿ ಲೇಬಲ್, ಬಾರ್‍ಕೋಡ್, ಹಸಿರು ಪ್ರಾಧಿಕಾರದ ಲೋಗೊ ಇಲ್ಲದ ಪಟಾಕಿ ಗಳನ್ನು ಮಾರಾಟಕ್ಕಿಟ್ಟಿದ್ದ 8 ಮಳಿಗೆಗಳನ್ನು ಮುಚ್ಚಿಸಿದರು….

ಮಕ್ಕಳೊಂದಿಗೆ ನದಿಗೆ ಹಾರಿ ಗೃಹಿಣಿ ಆತ್ಮಹತ್ಯೆ
ಮೈಸೂರು

ಮಕ್ಕಳೊಂದಿಗೆ ನದಿಗೆ ಹಾರಿ ಗೃಹಿಣಿ ಆತ್ಮಹತ್ಯೆ

November 15, 2020

ಕುಶಾಲನಗರ, ನ.14- ಮದ್ಯವ್ಯಸನಿ ಪತಿಯ ಕಿರುಕುಳ ತಾಳದೆ ಗೃಹಿಣಿಯೋರ್ವಳು ತನ್ನ ಮೂವರು ಪುಟಾಣಿ ಮಕ್ಕಳೊಂದಿಗೆ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಕೊಡಗು-ಹಾಸನ ಗಡಿಯ ಬನ್ನೂರು ಗ್ರಾಪಂನ ಅರಗಲ್ಲು ಗ್ರಾಮದ ಹಾರಂಗಿ ಎಡ ದಂಡೆ ನಾಲೆಯಲ್ಲಿ ನಡೆದಿದೆ. ಮೂಲತಃ ಚಿತ್ರ ದುರ್ಗ ಜಿಲ್ಲೆಯ ದೇವರಾಜು ಎಂಬಾತನ ಪತ್ನಿ ಚೆನ್ನಮ್ಮ (48) ಎಂಬಾಕೆ ತನ್ನ ಪುತ್ರರಾದ 6 ವರ್ಷದ ವಿಜಯ್, ಮೂರೂವರೆ ವರ್ಷದ ವಿನಯ್ ಮತ್ತು ಪುತ್ರಿ ಎರಡೂ ವರೆ ವರ್ಷದ ದೀಕ್ಷಾ ಅವರೊಂದಿಗೆ ಹಾರಂಗಿ ನಾಲೆಗೆ…

ಗ್ರಾಪಂ ಸದಸ್ಯನಿಂದ ಪತ್ನಿ ದಹನ
ಮೈಸೂರು

ಗ್ರಾಪಂ ಸದಸ್ಯನಿಂದ ಪತ್ನಿ ದಹನ

November 15, 2020

ತಿ.ನರಸೀಪುರ, ನ.14-ದೀಪಾವಳಿ ಹಬ್ಬದಂದೇ ಗ್ರಾಮ ಪಂಚಾಯ್ತಿ ಸದಸ್ಯ ನೋರ್ವ ತನ್ನ ಗರ್ಭಿಣಿ ಪತ್ನಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿ ರುವುದಾಗಿ ತಾಲೂಕಿನ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬನ್ನೂರು ಠಾಣೆ ವ್ಯಾಪ್ತಿಯ ದೊಡ್ಡ ಮುಲಗೂಡು ಗ್ರಾಮ ಪಂಚಾಯ್ತಿ ಸದಸ್ಯ ರಮೇಶ್ ಪತ್ನಿಯ ಕೊಲೆ ಆರೋಪಕ್ಕೆ ಗುರಿಯಾದವನಾಗಿದ್ದು, ಈತನಿಗೆ ತಾಯಿ ನಿಂಗಮ್ಮ, ಆತನ ದೊಡ್ಡಪ್ಪ ಜವ ರಯ್ಯ ಮತ್ತಿತರರು ಸಹಕಾರ ನೀಡಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ. ವಿವರ: ನಂಜನಗೂಡಿನ ಅಶೋಕಪುರಂ ನಿವಾಸಿ…

ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ
ಮೈಸೂರು

ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

November 15, 2020

ಜೈಸಲ್ಮೇರ್,ನ.14- ಆಕ್ರಮಣಕಾರ ರನ್ನು ಹಿಮ್ಮೆಟ್ಟಿಸುವ ಸಾಮಥ್ರ್ಯ ಹೊಂದಿ ರುವ ದೇಶಗಳು ಮಾತ್ರವೇ ಸುರಕ್ಷಿತ ವಾಗಿ ಉಳಿದಿವೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಮತ್ತು ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ರವಾನಿಸಿದ್ದಾರೆ. ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಲ್ಲಿನ ಲೋಂಗಾವಾಲಾ ಸೇನಾ ನೆಲೆಯಲ್ಲಿ ಶನಿವಾರ ಯೋಧರ ಜತೆ ದೀಪಾವಳಿ ಆಚರಿಸಿದ ಪ್ರಧಾನಿ, ಆಕ್ರಮಣಕಾರರು ತಕ್ಕ ಪಾಠ ಕಲಿಯಬೇಕಾಗುತ್ತದೆ ಎನ್ನು ವುದನ್ನು ಜಗತ್ತಿನ ಇತಿಹಾಸವೇ ತೋರಿಸಿ ಕೊಟ್ಟಿದೆ. ಗಡಿಯಲ್ಲಿ ಯೋಧರ ಕಟ್ಟೆ ಚ್ಚರ ಮತ್ತು ಸನ್ನದ್ಧ ಸ್ಥಿತಿ ಯಾವುದೇ…

1 367 368 369 370 371 1,611
Translate »