ಬೆಂಗಳೂರು: ಕೊರೊನಾ ಹಿನ್ನೆಲೆ ಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಹೊಸದಾಗಿ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್‍ಗಾಗಿ ಅರ್ಜಿ ಸಲ್ಲಿಸುವ ಹಾಗೂ ಬಾಕಿ ಅರ್ಜಿಗಳ ವಿಲೇ ಪ್ರಕ್ರಿಯೆಯನ್ನು ಆಹಾರ ಇಲಾಖೆಯು ಡಿಸೆಂಬರ್ ಮೊದಲ ವಾರದಲ್ಲಿ ಆರಂಭಿಸಲಿದೆ. ಜತೆಗೆ, ಆನ್‍ಲೈನ್‍ನಲ್ಲಿಯೂ ಹೊಸ ದಾಗಿ ಅರ್ಜಿ ಸಲ್ಲಿಸುವ ಸಂಬಂಧ ಅವ ಕಾಶ ಕಲ್ಪಿಸುವ ನಿರೀಕ್ಷೆಯಿದೆ. 9 ತಿಂಗಳ ಬಳಿಕ ಅನುಮತಿ: ಕೊರೊನಾ ನಿಯಂತ್ರಿಸುವ ಸಲುವಾಗಿ ಹೊಸದಾಗಿ ಅರ್ಜಿ ಸಲ್ಲಿಸುವ ಹಾಗೂ ಬಾಕಿ ಅರ್ಜಿ ಗಳ ವಿಲೇ ಪ್ರಕ್ರಿಯೆಯನ್ನು ತಾತ್ಕಾಲಿಕ ವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದ,…
5 ವರ್ಷದ ಹಿಂದೆ ಪತ್ನಿ ಹತ್ಯೆ: ಈಗ ಪತಿಯ ಬಂಧನ
November 22, 2020ಮಂಡ್ಯ, ನ.21- ಇತ್ತೀಚೆಗೆ ಜಿಲ್ಲೆಯಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಮಳವಳ್ಳಿ ತಾಲೂಕು ನಂಜೇಗೌಡನ ದೊಡ್ಡಿ ಗ್ರಾಮದ ಮೇಘಶ್ರೀ ಕೊಲೆ ಪ್ರಕರಣವನ್ನು ಭೇದಿಸು ವಲ್ಲಿ ಪಾಂಡವಪುರ ಪೊಲೀಸರು ಯಶಸ್ವಿ ಯಾಗಿದ್ದು, 5 ವರ್ಷಗಳ ಬಳಿಕ ಮೇಘಶ್ರೀ ಕೊಲೆ ಪ್ರಕರಣದ ರಹಸ್ಯ ಬಯಲಾಗಿದೆ. ಆಕೆಯ ಪತಿ ಪಾಂಡವಪುರ ತಾಲೂಕಿನ ತಿರುಮಲಾಪುರ ಗ್ರಾಮದ ಟಿ.ಕೆ.ಸ್ವಾಮಿ (28)ಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಹಿನ್ನೆಲೆ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನಂಜೇಗೌಡನದೊಡ್ಡಿ ಗ್ರಾಮದ ಮಹದೇವಯ್ಯ ಎಂಬುವರ ಪುತ್ರಿ ಮೇಘಶ್ರೀ 2013ರಲ್ಲಿ ಬೆಂಗಳೂರಿನ ಕೋಡಿ ಚಿಕ್ಕನಹಳ್ಳಿಯಲ್ಲಿ…
ಬಲವಂತ ಬಂದ್‍ಗೆ ಮುಂದಾದರೆ ಕಠಿಣ ಕ್ರಮ
November 22, 2020ಬೆಂಗಳೂರು, ನ.21(ಕೆಎಂಶಿ)- ಸಂಪುಟ ವಿಸ್ತರಣೆ ಬಗ್ಗೆ ಮೌನ ವಹಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ, ಬಲವಂತದಿಂದ ಬಂದ್ ಮಾಡಿದರೆ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ಮಂತ್ರಿಮಂಡಲವನ್ನು ಮೂರು ನಾಲ್ಕು ದಿನದಲ್ಲಿ ವಿಸ್ತರಿಸುವುದಾಗಿ ಹೇಳುತ್ತಿದ್ದರು. ಅದೇ ಪ್ರಶ್ನೆಯನ್ನು ಇಂದು ಪತ್ರಕರ್ತರು ಕೇಳಿದಾಗ ಕೋಪಗೊಂಡ ಮುಖ್ಯಮಂತ್ರಿಯವರು, ಏನೂ ಉತ್ತರ ನೀಡದೆ ತೆರಳಿದರು. ಅಷ್ಟೇ ಅಲ್ಲ, ಮರಾಠ ನಿಗಮದ ಆದೇಶವನ್ನು ಹಿಂದಕ್ಕೆ ಪಡೆ ಯುವ…
ಗುಂಪುಮನೆ ಯೋಜನೆ ಅಧ್ಯಯನಕ್ಕೆ ನಾಳೆ ಬೆಂಗಳೂರಿಗೆ ಮುಡಾ ಅಧಿಕಾರಿಗಳ ತಂಡ
November 22, 2020ಮೈಸೂರು, ನ.21(ಆರ್‍ಕೆ)-ಸೂರಿಲ್ಲದವರಿಗೆ ಕೈಗೆಟಕುವ ಬೆಲೆ ಯಲ್ಲಿ ಸೂರು ಕಲ್ಪಿಸಲು ಮುಡಾ ನಿರ್ಧರಿಸಿದೆ. ಈ ಯೋಜನೆ ಅನು ಷ್ಠಾನಗೊಳಿಸಲು ತೀರ್ಮಾನಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಸೋಮವಾರ (ನ.23) ಅಧಿಕಾರಿಗಳ ತಂಡವು ಬೆಂಗಳೂರಿಗೆ ತೆರಳಿ ಬಿಡಿಎ ವತಿಯಿಂದ ನಿರ್ಮಿಸಿರುವ ಹೈರೈಸ್ ಗುಂಪು ಮನೆಗಳ ಸಮುಚ್ಛಯ ಕಟ್ಟಡಗಳನ್ನು ಖುದ್ದು ಅಧ್ಯಯನ ಮಾಡಲಿದೆ ಎಂದರು. ಮೈಸೂರಿನ ರಿಂಗ್‍ರಸ್ತೆ ಒಳಗೆ ವಿವಿಧ ಬಡಾವಣೆಗಳಲ್ಲಿರುವ ಮುಡಾಗೆ ಸೇರಿದ ಜಾಗಗಳಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿ ವಿವಿಧ ಅಳತೆಯ…
ಮೈಸೂರಿನ ರಿಂಗ್ ರಸ್ತೆಯಲ್ಲಿ ತ್ಯಾಜ್ಯ ಸುರಿದರೆ ಕಠಿಣ ಕ್ರಮ
November 22, 2020ಮೈಸೂರು, ನ.21(ಆರ್‍ಕೆ)- ಸ್ವಚ್ಛ ನಗರ ಖ್ಯಾತಿ ಪಡೆದಿರುವ ಮೈಸೂರಿನ ರಿಂಗ್ ರಸ್ತೆ ಬದಿ ಘನ ತ್ಯಾಜ್ಯ, ಕಟ್ಟಡ ತ್ಯಾಜ್ಯ ಸುರಿದು ಅನೈರ್ಮಲ್ಯ ಉಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಎಚ್ಚರಿಸಿದ್ದಾರೆ. ಮುಡಾ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ರಿಂಗ್ ರಸ್ತೆ ಬದಿ ಸಾರ್ವಜನಿಕರು ಕಟ್ಟಡ ತ್ಯಾಜ್ಯ (ಡಬ್ರಿಸ್)ಗಳನ್ನು ಸುರಿಯುತ್ತಿರು ವುದರಿಂದ ಮೈಸೂರಿನ ಸೌಂದ ರ್ಯದ ಜೊತೆಗೆ ಸ್ವಚ್ಛತೆಗೆ ಧಕ್ಕೆ ಉಂಟಾಗುತ್ತಿದೆಯಾದ್ಧರಿಂದ ನಾಗರಿ ಕರು ಕಸ ಹಾಗೂ ಕಟ್ಟಡ ತ್ಯಾಜ್ಯವನ್ನು…
ಜೇನು ಕುರುಬ ಯುವತಿಯ ಸ್ಪರ್ಧಾತ್ಮಕ ಪರೀಕ್ಷೆ ಕನಸಿಗೆ ಮುಕ್ತ ವಿವಿ ನೆರವು
November 22, 2020ಮೈಸೂರು, ನ.21(ಎಸ್‍ಪಿಎನ್)- ಜೇನು ಕುರುಬ ಸಮುದಾಯದ 20 ವರ್ಷದ ಯುವತಿ `ನಾಗಿ’ಯ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಸರ್ಕಾರಿ ಉದ್ಯೋಗ ಪಡೆಯುವ ಹಂಬಲಕ್ಕೆ ಮುಕ್ತ ವಿವಿ ಸಕಲ ನೆರವು ನೀಡಿದೆ. ಮೈಸೂರು ಜಿಲ್ಲೆ, ಹೆಚ್.ಡಿ.ಕೋಟೆ ತಾಲೂಕಿನ ಗೌಡಮಾಚನ ಹಳ್ಳಿ(ಜಿಎಂ ಹಳ್ಳಿ) ಹಾಡಿಯವರಾಗಿ ಪದವಿ ಶಿಕ್ಷಣ ಮುಗಿಸಿ ಸರ್ಕಾರಿ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸೂಕ್ತ ಮಾರ್ಗದರ್ಶನ ಕ್ಕಾಗಿ ಜಿಲ್ಲಾಡಳಿತದತ್ತ ಮುಖಮಾಡಿದ ಸಂದರ್ಭ ಆಕೆಯ ಕನಸು ನನಸು ಮಾಡಲು ಮುಕ್ತ ವಿವಿ ಕುಲಪತಿ ಪ್ರೊ.ವಿದ್ಯಾಶಂಕರ್, ಕುಲಸಚಿವ ಪ್ರೊ.ಲಿಂಗರಾಜ್ ಗಾಂಧಿ ಮತ್ತಿತರ…
ಪರಮಹಂಸ ಯೋಗ ವಿದ್ಯಾಲಯದಿಂದ ಯೋಗ ಶಿಕ್ಷಕರಿಗೆ ಅರ್ಹತಾ ಪತ್ರ ವಿತರಣೆ
November 22, 2020ಮೈಸೂರು, ನ.21(ಎಂಟಿವೈ)- ಮೈಸೂರಿನ ಪರಮಹಂಸ ಯೋಗ ಮಹಾವಿದ್ಯಾಲಯದಲ್ಲಿ ಯೋಗ ಶಿಕ್ಷಕರ ತರಬೇತಿ ಪಡೆದ 5ನೇ ತಂಡದ ಶಿಬಿರಾರ್ಥಿಗಳಿಗೆ ಅರ್ಹತಾ ಪತ್ರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯ್ದವರಿಗೆ ಕರುನಾಡ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಪರಮಹಂಸ ಯೋಗ ಮಹಾವಿದ್ಯಾಲಯದ 5ನೇ ತಂಡದ ಯೋಗ ಶಿಕ್ಷಕರ ತರಬೇತಿ ಶಿಬಿರದ 15ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ಅರ್ಹತಾ ಪ್ರಮಾಣ ಪತ್ರ ಹಾಗೂ ಯೋಗಾಚಾರ್ಯ ಪ್ರಶಸ್ತಿ ನೀಡಲಾಯಿತು. ಇದೇ ವೇಳೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ…
ಹಿಮೋಫಿಲಿಯಾ ಫೆಡರೇಷನ್ ಸಂಸ್ಥಾಪನಾ ದಿನಾಚರಣೆ
November 22, 2020ಮೈಸೂರು, ನ.21(ಪಿಎಂ)- ಮೈಸೂರು ಹಿಮೋಫಿಲಿಯಾ ಸೊಸೈಟಿ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಜಂಟಿ ಆಶ್ರಯದಲ್ಲಿ ಹಿಮೋಫಿಲಿಯಾ ಫೆಡರೇಷನ್‍ನ (ಇಂಡಿಯಾ) ಸಂಸ್ಥಾಪನಾ ದಿನವನ್ನು ಶನಿವಾರ ಆಚರಿಸಲಾಯಿತು. ಜೆಕೆ ಮೈದಾನದ ಮೈಸೂರು ವೈದ್ಯ ಕೀಯ ಕಾಲೇಜಿನ ಅಮೃತ ಮಹೋತ್ಸವ ಭವನದ ಮಿನಿ ಸಭಾಂಗಣದಲ್ಲಿ ಏರ್ಪ ಡಿಸಿದ್ದ ದಿನಾಚರಣೆಯಲ್ಲಿ ಸಾಧಕರು, ಕೊರೊನಾ ವಾರಿಯರ್‍ಗಳನ್ನು ಸನ್ಮಾನಿ ಸಲಾಯಿತು. ಜೊತೆಗೆ ಹಿಮೋಫಿಲಿಯಾ ವೈದ್ಯಕೀಯ ನಿರ್ವಹಣೆ ಕುರಿತು ಉಪ ನ್ಯಾಸ ಹಮ್ಮಿಕೊಳ್ಳಲಾಗಿತ್ತು. ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ ಇಬ್ಬರು ಎಸ್‍ಎಸ್‍ಎಲ್‍ಸಿ ಹಾಗೂ ಇಬ್ಬರು ದ್ವಿತೀಯ…
ದಲಿತ ಲೋಕ ಪ್ರಜ್ಞೆಯಿಂದ ವರ್ತಿಸಿದಾಗ ಮಾತ್ರ ಸದೃಢ ಭಾರತ ನಿರ್ಮಾಣ ಸಾಧ್ಯ
November 22, 2020ಮೈಸೂರು, ನ.21(ಎಂಟಿವೈ)-ವರ್ತ ಮಾನದ ಗ್ರಾಮೀಣ ಭಾರತದ ದಲಿತ ಲೋಕ ಪ್ರಜ್ಞೆಯಿಂದ ವರ್ತಿಸಿದಾಗ ಮಾತ್ರ ಸದೃಢ ಭಾರತ ನಿರ್ಮಾಣವಾಗಬಲ್ಲದು ಎಂದು ಸಾಹಿತಿ ಪ್ರೊ. ಸಿ. ನಾಗಣ್ಣ ಅಭಿ ಪ್ರಾಯಪಟ್ಟಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಯುವ ಸಾಹಿತಿ ಸಿಂಧುವಳ್ಳಿ ಸುಧೀರ್ ಅವರ `ಪರದೇಶಿ ಊರಿನ ದಡಕ್ಲಾಸಿ ಬಸ್ಸು ಮತ್ತು ಇತರೆ ಕಥೆಗಳು’ ಕಥಾ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿನ ದಲಿತರು ಎದುರಿ ಸುತ್ತಿರುವ ಸಂಕಷ್ಟದ ಪರಿಸ್ಥಿತಿ, ಅವರಲ್ಲಿನ ತಳಮಳ, ದೈನಂದಿನ ಜೀವನದಲ್ಲಿ…
ಬಿಜೆಪಿಯ ಸರ್ಕಸ್‍ನಿಂದ ರಾಜ್ಯದ ಆಡಳಿತ ದಿಕ್ಕೆಟ್ಟು ಹೋಗಿದೆ
November 22, 2020ಬೆಂಗಳೂರು: ಬಿಜೆಪಿಯ ಸರ್ಕಸ್‍ನಿಂದ ರಾಜ್ಯದ ಆಡಳಿತ ದಿಕ್ಕೆಟ್ಟು ಹೋಗಿದ್ದು, ಶೀಘ್ರವಾಗಿ ಏನಾ ದರೂ ನಿರ್ಧಾರ ಕೈಗೊಂಡು ಈಗಿನ ಬಿಕ್ಕಟ್ಟು ಕೊನೆಗೊಳಿಸಿ ಎಂದು ಸಿದ್ದರಾಮಯ್ಯ ಆಡ ಳಿತಾರೂಢ ಬಿಜೆಪಿಯನ್ನು ಟೀಕಿಸಿದ್ದಾರೆ. ಹಿಂದೆಲ್ಲ ಬಿಜೆಪಿ ನಾಯಕರು, ಹೈಕಮಾಂಡ್ ಸಂಸ್ಕೃತಿ’ ಮೂಲ ನಿವಾಸಿಗಳು-ವಲಸೆ ಗಾರರು’ಕುಟುಂಬ ರಾಜಕಾರಣ’ ಎಂಬಿ ತ್ಯಾದಿ ಪದಗಳನ್ನು ಜೋಡಿಸಿ ಹಗಲು ರಾತ್ರಿ ನಮ್ಮ ವಿರುದ್ಧ ಟೀಕೆ ಮಾಡುತ್ತಿದ್ದರು. ಈಗ ಅದೇ ಆರೋಪಗಳನ್ನು ಪರಸ್ಪರ ಮಾಡ್ಕೊಂಡು ಬೆತ್ತಲಾಗುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ರುವ ಅವರು,…










