ಮೈಸೂರು

ಮೈಸೂರಲಿ ್ಲ`ಡೆಂಗ್ಯೂ’ ರುದ್ರ ನರ್ತನ
ಮೈಸೂರು

ಮೈಸೂರಲಿ ್ಲ`ಡೆಂಗ್ಯೂ’ ರುದ್ರ ನರ್ತನ

August 12, 2022

ಮೈಸೂರು, ಆ.11-ಸದ್ದಿಲ್ಲದೆ ಹೆಚ್ಚಾಗುತ್ತಿರುವ ಕೊರೊನಾ ಸೋಂಕಿನ ಜೊತೆಗೆ ಮನೆ ಮನೆಯಲ್ಲೂ ಶೀತ, ನೆಗಡಿ, ಕೆಮ್ಮು, ಜ್ವರ, ಮೈ-ಕೈ ನೋವು, ತಲೆ ನೋವಿ ನಿಂದ ಬಳಲು ವವರ ಸಂಖ್ಯೆ ಹೆಚ್ಚಾಗಿದೆ. ಹವಾಮಾನ ಬದಲಾವಣೆ ಹಿನ್ನೆಲೆ ಯಲ್ಲಿ ಮಕ್ಕಳು, ವಯಸ್ಕರು ಸೇರಿದಂತೆ ಎಲ್ಲರಿಗೂ ಸಾಂಕ್ರಾ ಮಿಕ ರೋಗ ವ್ಯಾಪಿಸಿದ್ದು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನೂಕು-ನುಗ್ಗಲು ಉಂಟಾಗಿದೆ. ನಿರಂತರ ಮಳೆ, ಶೀತಗಾಳಿ, ಕೆಲವೊಮ್ಮೆ ಬಿಸಿಲು, ಮೋಡ ಕವಿದ ವಾತಾ ವರಣದಿಂದಾಗಿ ಕಾಯಿಲೆಗಳಿಗೆ ತುತ್ತಾಗುವಂತಾಗಿದೆ. ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ…

ಮೈಸೂರು ಅರಮನೆ ಅಂಗಳದಲ್ಲೀಗ ಗಜಪಡೆ ದರ್ಬಾರ್
ಮೈಸೂರು

ಮೈಸೂರು ಅರಮನೆ ಅಂಗಳದಲ್ಲೀಗ ಗಜಪಡೆ ದರ್ಬಾರ್

August 11, 2022

ಮೈಸೂರು,ಆ.10(ಎಂಟಿವೈ)- ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೂರು ದಿನದ ಹಿಂದಷ್ಟೇ ಮೈಸೂರಿಗೆ ಆಗಮಿಸಿ ಅಶೋಕಪುರಂನ ಅರಣ್ಯ ಭವನದಲ್ಲಿ ಬೀಡುಬಿಟ್ಟಿದ್ದ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ದಸರಾ ಗಜಪಡೆ ಬುಧವಾರ ಕನ್ಯಾ ಲಗ್ನದಲ್ಲಿ ಅರಮನೆ ಆವರಣ ಪ್ರವೇಶಿಸಿದವು. ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಬೆಳಗ್ಗೆ 9.20ರಿಂದ 10ರೊಳಗೆ ಸಲ್ಲುವ ಕನ್ಯಾ ಲಗ್ನದ ಶುಭ ಮುಹೂರ್ತದಲ್ಲಿ ಜಿಲ್ಲಾಡಳಿತ ಹಾಗೂ ಅರಮನೆ ಮಂಡಳಿ ವತಿಯಿಂದ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸುವ ಮೂಲಕ ಗಜಪಡೆಯನ್ನು ಬರಮಾಡಿ ಕೊಳ್ಳಲಾಯಿತು. ಗಜಪಡೆ ಬೆಳಗ್ಗೆ 8.20ರಷ್ಟರಲ್ಲೇ ಜಯ ಮಾರ್ತಾಂಡ…

ಇಂದು ಅರಮನೆ ಆವರಣಕ್ಕೆಅಂಬಾರಿ ಆನೆ ಅಭಿಮನ್ಯು ನೇತೃತ್ವದ ಗಜಪಡೆ
ಮೈಸೂರು

ಇಂದು ಅರಮನೆ ಆವರಣಕ್ಕೆಅಂಬಾರಿ ಆನೆ ಅಭಿಮನ್ಯು ನೇತೃತ್ವದ ಗಜಪಡೆ

August 10, 2022

ಮೈಸೂರು,ಆ.9(ಎಂಟಿವೈ)-ದಸರಾ ಮಹೋತ್ಸವದಲ್ಲಿ ಪಾಲ್ಗೊ ಳ್ಳಲು ಮೈಸೂರಿಗೆ ಆಗಮಿಸಿರುವ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಮೊದಲ ತಂಡದ 9 ಆನೆಗಳು ಬುಧವಾರ(ಆ.10) ಬೆಳಗ್ಗೆ 9.20ರಿಂದ 10 ಗಂಟೆಯೊಳಗೆ ಸಲ್ಲುವ ಕನ್ಯಾ ಲಗ್ನದಲ್ಲಿ ಜಯ ಮಾರ್ತಾಂಡ ದ್ವಾರದ ಮೂಲಕ ಅರಮನೆ ಆವರಣ ಪ್ರವೇಶಿಸಲಿವೆ. ಪ್ರಸಕ್ತ ಸಾಲಿನ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು 14 ಆನೆಗಳನ್ನು ಆಯ್ಕೆ ಮಾಡಲಾಗಿದ್ದು, ಅವುಗಳಲ್ಲಿ ಮೊದಲ ತಂಡದಲ್ಲಿ ವಿವಿಧ ಆನೆ ಕ್ಯಾಂಪ್‍ಗಳಿಂದ 9 ಆನೆಗಳನ್ನು ಆ.7ರಂದು ನಾಗರಹೊಳೆ ಅಭಯಾರಣ್ಯದ ಕಾಡಂಚಿನ ಗ್ರಾಮ ವೀರನಹೊಸಳ್ಳಿ ಗೇಟ್‍ನಿಂದ ವಿಧಿ ವಿಧಾನದಂತೆ…

ಅಪ್ರಾಪ್ತ ಮಗನಿಂದಲೇ ತಂದೆಯ ಬರ್ಬರ ಹತ್ಯೆ
ಮೈಸೂರು

ಅಪ್ರಾಪ್ತ ಮಗನಿಂದಲೇ ತಂದೆಯ ಬರ್ಬರ ಹತ್ಯೆ

August 10, 2022

ಮೈಸೂರು, ಆ. 9(ಆರ್‍ಕೆ)- ಅಪ್ರಾಪ್ತ ಮಗನೇ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ತಂದೆಯನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ. ಮೈಸೂರಿನ ಬೃಂದಾವನ ಬಡಾ ವಣೆ 1ನೇ ಹಂತ, 7ನೇ ಕ್ರಾಸ್ ನಿವಾಸಿಯಾದ ರಿಯಲ್ ಎಸ್ಟೇಟ್ ಏಜೆಂಟ್ ಸಂಪತ್‍ಕುಮಾರ್ ನನ್ನು ಆತನ 16 ವರ್ಷದ ಪುತ್ರ, ಡಿಪ್ಲೊಮಾ ವಿದ್ಯಾರ್ಥಿ ಸೋಮ ವಾರ ಮಧ್ಯಾಹ್ನ 2.50ರ ವೇಳೆಗೆ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಅಮಾನುಷವಾಗಿ ಕೊಲೆ ಮಾಡಿರು ವುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾಧ್ಯಮ ಪ್ರತಿನಿಧಿಗಳಿಗೆ…

ಮನೆಗೆ ನುಗ್ಗಿ ಮಗನ ಮುಂದೆಯೇ ರಿಯಲ್ ಎಸ್ಟೇಟ್ ಏಜೆಂಟ್ ಹತ್ಯೆ
ಮೈಸೂರು

ಮನೆಗೆ ನುಗ್ಗಿ ಮಗನ ಮುಂದೆಯೇ ರಿಯಲ್ ಎಸ್ಟೇಟ್ ಏಜೆಂಟ್ ಹತ್ಯೆ

August 9, 2022

ಮೈಸೂರು,ಆ.8(ಎಸ್‍ಬಿಡಿ)- ಮನೆಗೆ ನುಗ್ಗಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ಸೋಮ ವಾರ ಹಾಡಹಗಲೇ ನಡೆದಿದೆ. ಬೃಂದಾವನ ಬಡಾವಣೆ, 1ನೇ ಹಂತ, 7ನೇ ಕ್ರಾಸ್‍ನ ನಿವಾಸಿ ಸಂಪತ್‍ಕುಮಾರ್ (60) ಹತ್ಯೆಯಾದವರು. ಸೋಮವಾರ ಮಧ್ಯಾಹ್ನ ಸುಮಾರು 3.30ರ ವೇಳೆ ಯಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿ ರಾಡ್‍ನಿಂದ ತಲೆಗೆ ಹೊಡೆದು ಪರಾರಿ ಯಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದು, ಸಂಪತ್ ಕುಮಾರ್ ಸ್ಥಳದಲ್ಲೇ ಸಾವನ್ನ ಪ್ಪಿದ್ದಾರೆ. ರಿಯಲ್ ಎಸ್ಟೇಟ್ ಹಾಗೂ ಅಗರ ಬತ್ತಿ ವ್ಯಾಪಾರ ಮಾಡಿಕೊಂಡಿದ್ದ ಸಂಪತ್…

ಮೈಸೂರಿಗೂ ವ್ಯಾಪಿಸಿದ ಡ್ರಗ್ಸ್ ದಂಧೆ
ಮೈಸೂರು

ಮೈಸೂರಿಗೂ ವ್ಯಾಪಿಸಿದ ಡ್ರಗ್ಸ್ ದಂಧೆ

August 9, 2022

ಮೈಸೂರು, ಆ.8- ಡ್ರಗ್ಸ್ ದಂಧೆ ಸಾಂಸ್ಕøತಿಕ ನಗರಿ ಮೈಸೂರಿಗೂ ಕಾಲಿಟ್ಟಿದೆ. ಆನ್‍ಲೈನ್ ಮೂಲಕ ವಿದ್ಯಾರ್ಥಿಗಳನ್ನು ಸಂಪರ್ಕಿಸಿ, ಅವರಿಗೆ ಎಂಡಿಎಂಎ ಮಾದಕ ವಸ್ತುವನ್ನು ಸರಬರಾಜು ಮಾಡುತ್ತಿದ್ದ ವಿದ್ಯಾರ್ಥಿ ಸೇರಿ ಮೂವರನ್ನು ಇನ್ಸ್‍ಪೆಕ್ಟರ್ ಮಲ್ಲೇಶ್ ನೇತೃತ್ವದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇವರಿಗೆ ಬೆಂಗಳೂರಿನ ಪೆಡ್ಲರ್‍ವೊಬ್ಬ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದ್ದು, ಆತನ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. ಮೈಸೂರಿನ ಪ್ರತಿಷ್ಠಿತ ಕಾಲೇಜೊಂದರ ಅಂತಿಮ ಬಿಬಿಎಂ ವಿದ್ಯಾರ್ಥಿ ಅದ್ನಾನ್ ಅಹಮ್ಮದ್ ಅಲಿ ಯಾಸ್ ಅದ್ನಾನ್ (21),…

ಮೈಸೂರು ದಸರಾ ಮಹೋತ್ಸವ-೨೦೨೨ ಇಂದು ಗಜಪಯಣ
ಮೈಸೂರು

ಮೈಸೂರು ದಸರಾ ಮಹೋತ್ಸವ-೨೦೨೨ ಇಂದು ಗಜಪಯಣ

August 7, 2022

ದಸರಾ ವಿಶೇಷ ಆಕರ್ಷಣೆ ಅಭಿಮನ್ಯು ನೇತೃತ್ವದ ಗಜಪಡೆಗೆ ವೀರನ ಹೊಸಹಳ್ಳಿಯಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಕೆಯೊಂದಿಗೆ ಚಾಲನೆ ಸಂಜೆ ವೇಳೆಗೆ ಲಾರಿಗಳ ಮೂಲಕ ೯ ಆನೆಗಳು ಮೈಸೂರು ಅರಣ್ಯ ಭವನಕ್ಕೆ ಆಗಮನ ಗಜಪಡೆ ಪೋಸ್ಟರ್ ಬಿಡುಗಡೆ…: ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲಿರುವ ಗಜಪಡೆಗಳ ಮಾಹಿತಿಯನ್ನು ಒಳಗೊಂಡ ಪೋಸ್ಟರ್ ಅನ್ನು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು. ಶಾಸಕರಾದ ಹರ್ಷವರ್ಧನ್, ತನ್ವೀರ್ ಸೇಠ್, ಸಾ.ರಾ.ಮಹೇಶ್, ಮಂಜೇಗೌಡ, ಡಾ….

ಜಗದೀಪ್ ಧನಕರ್ ಭಾರತದ ನೂತನ ಉಪ ರಾಷ್ಟçಪತಿ
ಮೈಸೂರು

ಜಗದೀಪ್ ಧನಕರ್ ಭಾರತದ ನೂತನ ಉಪ ರಾಷ್ಟçಪತಿ

August 7, 2022

ನವದೆಹಲಿ, ಆ.೬-ಭಾರತದ ಉಪ ರಾಷ್ಟçಪತಿಯಾಗಿ ಜಗದೀಪ್ ಧನಕರ್ ಆಯ್ಕೆ ಯಾಗಿದ್ದಾರೆ. ಶನಿವಾರ ನಡೆದ ಚುನಾ ವಣೆಯಲ್ಲಿ ಧನಕರ್ ೧೪ನೇ ಉಪ ರಾಷ್ಟçಪತಿ ಯಾಗಿ ಭರ್ಜರಿ ಜಯ ಸಾಧಿಸಿದ್ದಾರೆ. ಒಟ್ಟು ೭೮೦ ಸಂಸದರ ಪೈಕಿ ೭೨೫ ಸಂಸ ದರು ಮತ ಚಲಾಯಿಸಿದ್ದರು. ಇದರೊಂದಿಗೆ ಶೇ.೯೩ರಷ್ಟು ಮತದಾನವಾಗಿದ್ದು, ೫೦ಕ್ಕೂ ಹೆಚ್ಚು ಸಂಸದರು ಮತದಾನದಿಂದ ದೂರ ಉಳಿದರು. ಎನ್‌ಡಿಎ ಅಭ್ಯರ್ಥಿಯಾಗಿದ್ದ ಧನಕರ್ ೫೨೮ ಮತಗಳನ್ನು ಪಡೆದರೆ, ಮಾರ್ಗರೇಟ್ ಆಳ್ವ ೧೮೨ ಮತಗಳನ್ನು ಪಡೆದರು. ಧನಕರ್ ೩೪೬ ಅಧಿಕ ಮತಗಳೊಂದಿಗೆ ಜಯ ಸಾಧಿಸಿದ್ದಾರೆ….

ಕೊಡಗಲ್ಲಿ ಮಳೆಯೊಂದಿಗೆ ನೆರೆ ಹಾವಳಿ
ಮೈಸೂರು

ಕೊಡಗಲ್ಲಿ ಮಳೆಯೊಂದಿಗೆ ನೆರೆ ಹಾವಳಿ

August 7, 2022

 ಕುಸಿದು ಬಿದ್ದ ರಸ್ತೆಗಳು, ಸಂಗಮ ಮುಳುಗಡೆ  ಧರೆಗುರುಳಿದ ಮರಗಳು, ಕಗ್ಗತ್ತಲಿನಲ್ಲಿ ಗ್ರಾಮಗಳು ಸೋಮವಾರಪೇಟೆಯಲ್ಲಿ ಹಲವು ಮನೆಗಳಿಗೆ ಹಾನಿ  ಜಿಲ್ಲೆಯಾದ್ಯಂತ ‘ರೆಡ್ ಅಲರ್ಟ್’ ಘೋಷಣೆ ಮಡಿಕೇರಿ,ಆ.೬- ಕೊಡಗು ಜಿಲ್ಲೆಯಾದ್ಯಂತ ಮಳೆ ಆರ್ಭಟಿಸುತ್ತಿದ್ದು, ಅನಾಹುತಗಳು ಮುಂದುವರೆದಿದ್ದು, ಜನ ಜೀವನ ಅಸ್ತವ್ಯಸ್ತ ವಾಗಿದೆ. ಧಾರಾಕಾರ ಮಳೆಯಿಂದ ಕಾವೇರಿ ನದಿಯಲ್ಲಿ ಪ್ರವಾಹ ಉಕ್ಕೇರಿದ್ದು, ಕೆಲವು ಕಡೆಗಳಲ್ಲಿ ರಸ್ತೆ ಸಂಪರ್ಕ ಬಂದ್ ಆಗಿದೆ. ಭಾರೀ ಗಾಳಿ ಸಹಿತ ಮಳೆ ಸುರಿಯುತ್ತಿದ್ದು, ಮರಗಳು ಬುಡಮೇಲಾಗಿದೆ. ವಿದ್ಯುತ್ ಸಂಪರ್ಕ ಸ್ಥಗಿತಗೊಂಡು ಹಲವು ಗ್ರಾಮಗಳು…

ದಸರಾಗೆ 17 ಆನೆ ಅರ್ಹ
ಮೈಸೂರು

ದಸರಾಗೆ 17 ಆನೆ ಅರ್ಹ

August 6, 2022

ಮೈಸೂರು,ಆ.5- ನಾಡಹಬ್ಬ ದಸರಾ ಮಹೋತ್ಸವಲ್ಲಿ ಪಾಲ್ಗೊಳ್ಳಲು ಒಟ್ಟು 17 ಆನೆಗಳು ಅರ್ಹತೆ ಪಡೆದಿವೆ. ಇದಕ್ಕೆ ಸರ್ಕಾರವೂ ಅನುಮೋದಿಸಿದೆ. ಆದರೆ ಜಂಬೂಸವಾರಿಯಲ್ಲಿ 14 ಆನೆಗಳು ಮಾತ್ರ ಪಾಲ್ಗೊಳ್ಳಲಿವೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷದಿಂದ ಅರಮನೆ ಆವರಣ ಕ್ಕಷ್ಟೇ ಸೀಮಿತವಾಗಿದ್ದ ನಾಡಹಬ್ಬ ದಸರಾ ಮಹೋತ್ಸವವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲು ಸರ್ಕಾರ ಉದ್ದೇಶಿಸಿರುವುದರಿಂದ, ಈ ಬಾರಿ 14 ಆನೆಯನ್ನು ಕರೆತರಲು ಉದ್ದೇಶಿಸಲಾಗಿದೆ. ಮುಂಬರುವ ವರ್ಷಗಳಲ್ಲಿ ಅಂಬಾರಿ ಹೊರುವ ಜವಾಬ್ದಾರಿಯನ್ನು ಹೊಸ ಆನೆಗೆ ವಹಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಚಿಂತನೆ…

1 37 38 39 40 41 1,611
Translate »