ಮೈಸೂರು, ಅ.27-ಶರಣರ ವಚನಗಳ ಭಜನೆ ಮಾಡುವುದರ ಮೂಲಕ ಶಿವನ ಒಲುಮೆಗೆ ಪಾತ್ರರಾಗಬಹುದು ಎಂದು ಬಿಗ್‍ಬಾಸ್ ಖ್ಯಾತಿಯ ಮೈಸೂರಿನ ಪ್ರಪ್ರಥಮ ಮಹಿಳಾ ಜಾದೂ ಮತ್ತು ಮಾತನಾಡುವ ಗೊಂಬೆಯ ಕಲಾವಿದೆ ಸುಮಾ ರಾಜ್‍ಕುಮಾರ್ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಅಂತರ್ಜಾಲದ ಮುಖಾಂತರ ಹಮ್ಮಿಕೊಂಡಿದ್ದ 15ನೇ ಭಜನಾ ಮಂಡಳಿಯವರಿಂದ ವಚನ ಮಾಧುರ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಚನಗಳನ್ನು ಸ್ತುತಿಸುವುದರಿಂದ ವಿಶ್ವಕ್ಕೆ ಅಂಟಿರುವ ಕೊರೊನಾ ಬಹುಬೇಗ ತೊಲಗಿ, ಜನರು ನಿರ್ಭಯವಾಗಿ ಜೀವಿಸುವಂತಹ ವಾತಾವರಣ ನಿರ್ಮಾಣವಾಗಲಿ ಎಂದರು. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ…
ಶ್ರೀರಾಮನ ಹೆಸರೇಳಿಕೊಂಡು ಸರ್ಕಾರ ರಚಿಸಿದವರಿಗೆ ಆ ಆದರ್ಶ ಪುರುಷನ ಜಗತ್ತಿಗೆ ಪರಿಚಯಿಸಿದ ವಾಲ್ಮೀಕಿ ಮಹರ್ಷಿ ಕಂಡರೇಕೆ ತಾತ್ಸಾರ!?
October 28, 2020ಮೈಸೂರು, ಅ.27(ಎಸ್‍ಬಿಡಿ)- ಮೈಸೂರಿನಲ್ಲಿ `ಶ್ರೀ ಮಹರ್ಷಿ ವಾಲ್ಮೀಕಿ’ ಅವರ ಪುತ್ಥಳಿ ನಿರ್ಮಿಸಬೇಕೆಂಬ ದಶಕದ ಆಶಯ ಜನಪ್ರತಿ ನಿಧಿಗಳು ಹಾಗೂ ಅಧಿಕಾರಿ ವರ್ಗದ ಇಚ್ಛಾಶಕ್ತಿಯ ಕೊರತೆಯಿಂದ ನೆನೆಗುದಿಗೆ ಬಿದ್ದಿರುವುದು ವಿಷಾಧನೀಯ ಸಂಗತಿ. ಮೈಸೂರಿನ ಸರ್ಕಾರಿ ಅತಿಥಿಗೃಹ, ಮಿನಿ ವಿಧಾನಸೌಧ ಹಾಗೂ ಲೋಕೋಪಯೋಗಿ ಕಚೇರಿಗಳ ನಡುವಿನ ಖಾಲಿ ಜಾಗದಲ್ಲಿ ವಾಲ್ಮೀಕಿ ಮಹರ್ಷಿಗಳ ಪುತ್ಥಳಿ ನಿರ್ಮಿಸಬೇಕೆಂಬ ಕೂಗು ದಶಕದಿಂದ ಕೇಳಿ ಬರುತ್ತಿದೆ. ಈ ಸಂಬಂಧ ಅನೇಕ ಪ್ರತಿಭಟನೆಗಳು ನಡೆದಿವೆ. ಜನಪ್ರತಿ ನಿಧಿಗಳು ಹಾಗೂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಅಲ್ಲದೆ…
ಚಾಮುಂಡಿಬೆಟ್ಟದಲ್ಲಿ ತೇರೆಳೆದು ಭಕ್ತಿ ಸಮರ್ಪಿಸಿದ ಡಿಸಿ
October 28, 2020ಮೈಸೂರು, ಅ.27(ಆರ್‍ಕೆಬಿ)- ನವ ರಾತ್ರಿ ಆರಂಭದಿಂದ ವಿಜಯದಶಮಿವ ರೆಗೂ ಮೈಸೂರು ದಸರಾ ಯಶಸ್ವಿಯಾಗಿ ನಡೆದು ಸಂಪನ್ನಗೊಂಡಿದ್ದರಿಂದ ಜಿಲ್ಲಾಧಿ ಕಾರಿ ರೋಹಿಣಿ ಸಿಂಧೂರಿ ಅವರು ಕುಟುಂಬ ಸಮೇತ ಚಾಮುಂಡಿಬೆಟ್ಟಕ್ಕೆ ತೆರಳಿ, ಶ್ರೀ ಚಾಮುಂಡೇಶ್ವರಿ ದೇವಿಯ ತೇರು ಎಳೆದು ದೇವಿಗೆ ಭಕ್ತಿ ಸಮರ್ಪಿಸಿದರು. ಸೋಮವಾರ ಸಂಜೆ ಅರಮನೆ ಅಂಗಳ ದಲ್ಲಿ ಜಂಬೂಸವಾರಿ ಮೆರವಣಿಗೆ ಸಂಪನ್ನಗೊಂಡ ಬಳಿಕ ರಾತ್ರಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಅವರು ಪ್ರತಿದಿನ ನಡೆಯುವ ದೇವಿಯ ಉತ್ಸವದಲ್ಲಿ ಕುಟುಂಬ ಸಮೇತ ಭಾಗವಹಿಸಿದ್ದರು. ದೇವಸ್ಥಾನದ ಸುತ್ತ ಒಂದು ಸುತ್ತು…
‘ಕುರುಕ್ಷೇತ್ರ’ದೊಂದಿಗೆ ನನ್ನ ಮುನಿರತ್ನ ಸಂಬಂಧ ಅಂತ್ಯ!
October 28, 2020ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ ಬೆಂಗಳೂರು, ಅ.27(ಕೆಎಂಶಿ)- ಮುನಿರತ್ನ ನನ್ನ ಗಾಡ್‍ಫಾದರ್ ಅಲ್ಲ. ನಾನೊಬ್ಬ ನಟ, ಮುನಿರತ್ನ ನಿರ್ಮಾಪಕರಷ್ಟೇ. ಕುರುಕ್ಷೇತ್ರ ಸಿನಿಮಾ ಮುಗಿ ಯುತ್ತಿದ್ದಂತೆ ಅವರ ಹಾಗೂ ನನ್ನ ಸಂಬಂಧ ಮುಗಿದಿದೆ ಎಂದು ನಟ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ರಾಜರಾಜೇಶ್ವರಿನಗರದಲ್ಲಿ ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಅವರ ಪರ ರೋಡ್‍ಶೋನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುನಿರತ್ನ ನಿರ್ಮಾಪಕರು, ನಾನೊಬ್ಬ ನಟ ಅಷ್ಟೇ, ‘ಕುರುಕ್ಷೇತ್ರ’ ಸಿನಿಮಾದಲ್ಲಿ ನನಗೊಂದು ಪಾತ್ರ ಕೊಟ್ಟಿದ್ದರು. ಅದನ್ನು ನಾನು ಮಾಡಿದ್ದೇನೆ. ನನ್ನ ಹಾಗೂ…
ಶ್ರೀಮತ್ಕøಷ್ಣರಾಜಗುಣಾಲೋಕ, ಖಡ್ಗಶಾಸ್ತ್ರ, ಮನುಶಾಸ್ತ್ರ ವಿವರಣಮ್ ಲೋಕಾರ್ಪಣೆ
October 28, 2020ಮೈಸೂರು, ಅ.27(ಪಿಎಂ)- ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚ್ಯವಿದ್ಯಾ ಸಂಶೋ ಧನಾಲಯ (ಓಆರ್‍ಐ) ಪ್ರಕಾಶನದಲ್ಲಿ ಹೊರತಂದಿರುವ `ಮನುಶಾಸ್ತ್ರ ವಿವರಣಮ್’, `ಖಡ್ಗಶಾಸ್ತ್ರ’ ಹಾಗೂ `ಶ್ರೀಮತ್ಕøಷ್ಣರಾಜ ಗುಣಾಲೋಕ’ ಎಂಬ 3 ಮಹತ್ವದ ಗ್ರಂಥ ಗಳನ್ನು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಲೋಕಾರ್ಪಣೆಗೊಳಿಸಿದರು. ಮೈಸೂರಿನ ಕೃಷ್ಣರಾಜ-ಬುಲೇವಾರ್ಡ್ ರಸ್ತೆಯ ವಿವಿ ಕ್ರಾಫರ್ಡ್ ಭವನದ ಎಸಿ ಸಭಾಂಗಣದಲ್ಲಿ ನಡೆದ ಸರಳ ಕಾರ್ಯ ಕ್ರಮದಲ್ಲಿ ಗ್ರಂಥಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಕುಲಪತಿ, ಓಆರ್‍ಐ ನಮ್ಮ ವಿವಿಯ ಜ್ಞಾನ ಕಣಜ. ಅಲ್ಲಿರುವ ಅಮೂಲ್ಯ ಹಸ್ತಪ್ರತಿಗಳನ್ನು ಮುದ್ರಿಸಿ ಪುಸ್ತಕರೂಪ ದಲ್ಲಿ ಜನತೆಗೆ ತಲುಪಿಸುವ…
ಪೂರ್ವಾಭಿಮುಖ ಅಂಬಾರಿ ಕಟ್ಟಿಸಿಕೊಂಡು ಸಂಪ್ರದಾಯ ಮತ್ತೆ ಬದಲಿಸಿದ ಅಭಿಮನ್ಯು
October 28, 202034 ವರ್ಷಗಳಿಂದ ಪಶ್ಚಿಮ ದಿಕ್ಕಿಗೆ ಆನೆ ನಿಲ್ಲಿಸಿ ಅಂಬಾರಿ ಕಟ್ಟುವ ಕ್ರಮ ಈ ಬಾರಿ ಬದಲಾಯಿತು! ಮೈಸೂರು, ಅ.27-ಪುಂಡಾನೆ ಸೆರೆ, ಕಾಡಂಚಿನ ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ ಹುಲಿಗಳ ಸೆರೆ ಕಾರ್ಯಾ ಚರಣೆಯಲ್ಲಿ ಧೈರ್ಯದಿಂದ ಮುನ್ನುಗ್ಗಿ ಸೈ ಎನಿಸಿಕೊಂಡಿದ್ದ, `ಕೂಂಬಿಂಗ್ ಸ್ಪೆಷಲಿಸ್ಟ್’ `ಅಭಿಮನ್ಯು’, ಕಡೆಗೂ ಅಂಬಾರಿ ಆನೆ ಎನಿಸಿಕೊಂಡ! ಅಭಿಮನ್ಯು, ಇದೇ ಮೊದಲ ಬಾರಿಗೆ 750 ಕೆಜಿ ಚಿನ್ನದ ಅಂಬಾರಿಯನ್ನು ಸಮರ್ಥವಾಗಿ ಹೊತ್ತು ಸಾಗುವ ಮೂಲಕ 34 ವರ್ಷಗಳ ಹಿಂದೆ ಅನಿ ವಾರ್ಯವಾಗಿ ಮಾರ್ಪಾಡಾಗಿದ್ದ ಸಂಪ್ರ ದಾಯವೊಂದನ್ನು ಮತ್ತೆ…
`ನನಗೇ ಧೈರ್ಯ ತುಂಬಿದ ಅಭಿಮನ್ಯು’
October 28, 2020ಮೊದಲ ಅನುಭವ ಹಂಚಿಕೊಂಡ ಮಾವುತ ವಸಂತ್ ಮೈಸೂರು: ಅಂಬಾರಿ ಆನೆ ನಡೆಸಿದ ಅನುಭವ ನನಗಂತೂ ಇರಲಿಲ್ಲ. ಅಭಿ ಮನ್ಯುವೇ ಧೈರ್ಯ ತುಂಬಿದ, ನನ್ನ ಕಾರ್ಯ ಯಶಸ್ವಿಯಾಗುವಂತೆ ಮಾಡಿದ… ಮೊದಲ ಬಾರಿಗೆ ಅಂಬಾರಿ ಹೊತ್ತ ಅಭಿಮನ್ಯುವನ್ನು ಯಶಸ್ವಿಯಾಗಿ ಮುನ್ನ ಡೆಸಿದ ಮಾವುತ ವಸಂತ್ `ಮೈಸೂರು ಮಿತ್ರ’ನೊಂದಿಗೆ ತಮ್ಮ ಅನುಭವ ಹಂಚಿ ಕೊಂಡರು. `ಅಂಬಾರಿ ಕಟ್ಟಿದ ಬಳಿಕ ಮೊದಲಿಗೆ ಕೆಲ ನಿಮಿಷ ಭಯ ಕಾಡುತ್ತಿತ್ತು. ಹಿಂದೆ ಅಂಬಾರಿ ಹೊತ್ತ ಆನೆಗಳನ್ನು ಮಾವುತರಿಗೆ ಅವರ ತಂದೆಯ ಅನುಭವ ನೆರವಾಗಿತ್ತು. ಹಾಗಾಗಿ ಅಂಬಾರಿ…
ಜಂಬೂಪಡೆ ಮಾವುತ-ಕಾವಾಡಿಗಳಿಗೆ `ಅರಮನೆಯಿಂದ ಗೌರವ ಧನ’
October 28, 202025 ಮಂದಿಗೆ ತಲಾ 10 ಸಾವಿರ ರೂ. ಗೌರವಧನ ವಿತರಿಸಿ ಶುಭ ಕೋರಿದ ಎಸ್‍ಟಿಎಸ್ ಜಂಬೂಸವಾರಿ ಆನೆಗಳಿಗೆ ಬಾಳೆಹಣ್ಣು, ಬೆಲ್ಲ, ಕಬ್ಬು ನೀಡಿ ನಮನ ಸಲ್ಲಿಸಿದ ಸಚಿವರು ಮೈಸೂರು,ಅ.27(ಎಂಟಿವೈ)-ಜಂಬೂಸವಾರಿ ಮೆರ ವಣಿಗೆಯಲ್ಲಿ ಯಶಸ್ವಿಯಾಗಿ ಪಾಲ್ಗೊಂಡ ಅಭಿಮನ್ಯು ನೇತೃತ್ವದ ಗಜಪಡೆಯ ಮಾವುತ, ಕಾವಾಡಿ ಹಾಗೂ ವಿಶೇಷ ಮಾವುತರಿಗೆ ಸಂಪ್ರದಾಯದಂತೆ ಅರಮನೆ ಆಡಳಿತ ಮಂಡಳಿಯಿಂದ ತಲಾ 10 ಸಾವಿರ ರೂ. ಗೌರವಧನ ವಿತರಿಸಲಾಯಿತು. ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ 5 ಆನೆಗಳ ಜತೆ ಆಗಮಿಸಿದ್ದ 10 ಮಂದಿ ಮಾವುತ-ಕಾವಾಡಿ ಗಳು, 6…
ಮಾವುತ-ಕಾವಾಡಿಗಳಿಗೆ ಹಿರಿಯ ಅಧಿಕಾರಿಗಳಿಂದ ಭೋಜನಕೂಟ
October 28, 2020ಮೈಸೂರು, ಅ.27(ಎಂಟಿವೈ)- ಜಂಬೂ ಸವಾರಿಯಲ್ಲಿ ಯಶಸ್ವಿಯಾಗಿ ತಮ್ಮ ಜವಾ ಬ್ದಾರಿ ನಿಭಾಯಿಸಿದ ದಸರಾ ಗಜ ಪಡೆಯ ಮಾವುತ-ಕಾವಾಡಿ, ವಿಶೇಷ ಮಾವುತರಿಗೆ ಮಂಗಳವಾರ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಔತಣಕೂಟ ಆಯೋಜಿಸಿ ದ್ದರು. ದಸರೆಯಲ್ಲಿನ ಯಶಸ್ವಿ ಪಾಲ್ಗೊಳ್ಳು ವಿಕೆಗೆ ಪ್ರಶಂಸೆ ವ್ಯಕ್ತಪಡಿಸಿದರು. ಪ್ರತಿವರ್ಷ ಜಂಬೂಸವಾರಿಯ ಮರು ದಿನ ಅರಣ್ಯ ಇಲಾಖೆಯು ಗಜಪಡೆಯ ಮಾವುತ-ಕಾವಾಡಿಗಳು ಹಾಗೂ ಅವರ ಕುಟುಂಬ ಸದಸ್ಯರನ್ನು ರಂಗನತಿಟ್ಟಿಗೆ ಕರೆ ದೊಯ್ದು ಭೋಜನಕೂಟ ಏರ್ಪಡಿಸು ತ್ತಿತ್ತು. ಆದರೆ, ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಆನೆ ಹಾಗೂ ಮಾವುತರು-ಕಾವಾಡಿಗಳು…
ದಾಖಲೆ ಜಂಬೂಸವಾರಿ
October 27, 2020ಮೈಸೂರು, ಅ.25(ಆರ್‍ಕೆ)- ಕೊರೊನಾ ಸಾಂಕ್ರಾಮಿಕ ರೋಗದ ಮುನ್ನೆಚ್ಚರಿಕಾ ಕ್ರಮವಾಗಿ ಪೂರ್ವ ನಿರ್ಧಾರದಂತೆ ಮೈಸೂರು ಅರಮನೆ ಆವರಣದಲ್ಲಿ ಆಯ್ದ ನೂರಾರು ಮಂದಿ ಸಮ್ಮುಖದಲ್ಲಿ ಜಂಬೂ ಸವಾರಿ ನೆರವೇರಿಸುವ ಮೂಲಕ ಈ ಸಾಲಿನ ದಸರಾ ಮಹೋತ್ಸವಕ್ಕೆ ಇಂದು ತೆರೆ ಬಿದ್ದಿತು. ಅರಮನೆ ಆವರಣದಲ್ಲಿ ಕೇವಲ 23 ನಿಮಿಷಗಳ ಕಾಲ 400 ಮೀಟರ್ ಅಂತರ ಜಂಬೂಸವಾರಿ ಮೆರವಣಿಗೆ ಸರಳ ಹಾಗೂ ಸಾಂಪ್ರದಾಯಿಕ ದಸರಾ ಯಾವುದೇ ವಿಘ್ನವಿಲ್ಲದೆ ನೆರವೇರಿತು. ಕೋವಿಡ್-19 ಸಂಕಷ್ಟ ಪರಿಸ್ಥಿತಿ ಹಿನ್ನೆಲೆ ಯಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ನಿಗದಿ ಪಡಿಸಿದಂತೆ…










