ಮೈಸೂರು

ಚಾಮುಂಡೇಶ್ವರಿ ರಥೋತ್ಸವ: ಇಂದು, ನಾಳೆ ಚಾ.ಬೆಟ್ಟ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧ
ಮೈಸೂರು

ಚಾಮುಂಡೇಶ್ವರಿ ರಥೋತ್ಸವ: ಇಂದು, ನಾಳೆ ಚಾ.ಬೆಟ್ಟ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧ

October 28, 2020

ಮೈಸೂರು, ಅ.27(ಪಿಎಂ)- ದಸರಾ ಜಂಬೂ ಸವಾರಿ ವೀಕ್ಷಣೆಯಿಂದ ವಂಚಿತ ರಾದ ಜನಸಾಮಾನ್ಯರಿಗೆ ಈ ಬಾರಿಯ ಚಾಮುಂಡೇಶ್ವರಿ ರಥೋತ್ಸವಕ್ಕೂ ಕೊರೊನಾ ತಡೆಯೊಡ್ಡಿದೆ. ಅ.29ರಂದು ಚಾಮುಂಡಿಬೆಟ್ಟದಲ್ಲಿ ಶ್ರೀ ಚಾಮುಂ ಡೇಶ್ವರಿ ರಥೋತ್ಸವ ಜರುಗಲಿದ್ದು, ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಅಂದು ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ದಸರಾ ಮಹೋತ್ಸವದ ಬಳಿಕ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ರಥೋ ತ್ಸವ ಅದ್ಧೂರಿಯಾಗಿ ಜರುಗುವ ಸಂಪ್ರದಾಯ ನಡೆದು ಬಂದಿದೆ. ಚಾಮುಂಡೇ ಶ್ವರಿ ಉತ್ಸವಮೂರ್ತಿಯನ್ನು ದೊಡ್ಡ ರಥದಲ್ಲಿ ಪ್ರತಿಷ್ಠಾಪಿಸಿ ದೇವಾಲಯದ ಸುತ್ತ ಮೆರವಣಿಗೆ ನಡೆಸುವ ರಥೋತ್ಸವ ವೀಕ್ಷಣೆಗೆ ಸಾವಿರಾರು…

ಮೈಸೂರಲ್ಲಿ ಕೊರೊನಾ   ಅಬ್ಬರ ಇಳಿಮುಖ
ಮೈಸೂರು

ಮೈಸೂರಲ್ಲಿ ಕೊರೊನಾ  ಅಬ್ಬರ ಇಳಿಮುಖ

October 28, 2020

ಮೈಸೂರು,ಅ.27(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಮಂಗಳವಾರ 188 ಜನರಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕು ಬಾಧಿತರ ಸಂಖ್ಯೆ 47,0 32ಕ್ಕೇರಿದೆ. ಮಂಗಳವಾರ ಡಿಸ್ಚಾರ್ಜ್ ಆದ 288 ಮಂದಿ ಸೇರಿದಂತೆ ಈವರೆಗೆ ಒಟ್ಟು 44,026 ಸೋಂಕಿತರು ಗುಣ ಮುಖರಾದಂತಾಗಿದೆ. ಚಿಕಿತ್ಸೆ ಫಲಕಾರಿ ಯಾಗದೆ ಸೋಂಕಿತರಿಬ್ಬರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 951ಕ್ಕೆ ಹೆಚ್ಚಿದೆ. ಇನ್ನು 2,055 ಸಕ್ರಿಯ ಪ್ರಕರಣಗಳಲ್ಲಿ 990 ಮಂದಿ ಹೋಂ ಐಸೊಲೇಷನ್‍ನಲ್ಲಿದ್ದು, ಉಳಿದಂತೆ ಸರ್ಕಾರಿ ಆಸ್ಪತ್ರೆ ಹಾಗೂ…

ಖಾಸಗಿ ಕೋವಿಡ್ ಆಸ್ಪತ್ರೆಗಳಿಗೆ ನಿತ್ಯ ಭೇಟಿ ನೀಡಿ ಪರಿಶೀಲಿಸಿ: ಡಿಸಿ
ಮೈಸೂರು

ಖಾಸಗಿ ಕೋವಿಡ್ ಆಸ್ಪತ್ರೆಗಳಿಗೆ ನಿತ್ಯ ಭೇಟಿ ನೀಡಿ ಪರಿಶೀಲಿಸಿ: ಡಿಸಿ

October 28, 2020

ಮೈಸೂರು, ಅ.27(ಎಂಕೆ)- ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾ ವಹಿಸಲು ರಚಿಸಿರುವ ಅಧಿಕಾರಿಗಳ ತಂಡವು ನಿತ್ಯ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಪಂ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿ ಗಳ ಸಭೆ ನಡೆಸಿದ ಅವರು, ಪೊಲೀಸ್ ಅಧಿಕಾರಿ ಗಳು, ಸೆಸ್ಕ್ ಮತ್ತು ನೋಡಲ್ ಅಧಿಕಾರಿ ಇರುವ ವೀಕ್ಷಕರ ತಂಡವು ಕೋವಿಡ್-19 ಚಿಕಿತ್ಸೆಗೆ ಸಂಬಂ ಧಿಸಿ ಖಾಸಗಿ ಆಸ್ಪತ್ರೆಗಳತ್ತ ಕಣ್ಣಿಡಬೇಕು ಎಂದರು. ಸರ್ಕಾರದ ಸೂಚನೆಯಂತೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು…

ಸಂಕಷ್ಟ, ಆತಂಕದ ನಡುವೆಯೂ ದಸರಾ ಯಶಸ್ವಿ
ಮೈಸೂರು

ಸಂಕಷ್ಟ, ಆತಂಕದ ನಡುವೆಯೂ ದಸರಾ ಯಶಸ್ವಿ

October 28, 2020

ಮೈಸೂರು,ಅ.27(ಎಂಟಿವೈ)- ಕೊರೊನಾ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಆಚರಣೆಗಷ್ಟೇ ಸೀಮಿತವಾಗಿದ್ದ ನಾಡಹಬ್ಬ ದಸರಾ ಮಹೋತ್ಸವ ಸೋಮವಾರ ಅಚ್ಚು ಕಟ್ಟಾಗಿ ನೆರವೇರಿತು. ಜಂಬೂಸವಾರಿಯನ್ನು ಟಿವಿಗಳಲ್ಲಿನ ನೇರಪ್ರಸಾರದಲ್ಲಿ ಅಸಂಖ್ಯಾತ ಮಂದಿ ವೀಕ್ಷಿಸಿದ್ದರೆ, ಸಾಮಾಜಿಕ ಜಾಲತಾಣ ಗಳಲ್ಲಿ 6 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಅಂದಾ ಜಿಗಿಂತ ಕಡಿಮೆ ವೆಚ್ಚವೇ ಆಗಿದೆ. ನ.1ರಂದು ದಸರಾ ಮಹೋತ್ಸವದ ವೆಚ್ಚದ ವಿವರವನ್ನು ಸಾರ್ವಜನಿಕರ ಮುಂದಿಡುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ದಸರಾ ಮಹೋತ್ಸವ ಯಶಸ್ವಿ ಯಾದ ಹಿನ್ನೆಲೆಯಲ್ಲಿ ಮಂಗಳವಾರ ಮೈಸೂ ರಿನ ಸರ್ಕಾರಿ ಅತಿಥಿ ಗೃಹದಲ್ಲಿ…

ಶಿರಾ, ಆರ್.ಆರ್.ನಗರ ಉಪ ಚುನಾವಣೆಯಲ್ಲಿ  ಕಾಂಗ್ರೆಸ್‍ಗೆ ಅಭೂತಪೂರ್ವ ಗೆಲುವು
ಮೈಸೂರು

ಶಿರಾ, ಆರ್.ಆರ್.ನಗರ ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಅಭೂತಪೂರ್ವ ಗೆಲುವು

October 28, 2020

ಮೈಸೂರು, ಅ.27(ಆರ್‍ಕೆಬಿ)- ರಾಜ್ಯದಲ್ಲಿ ನಡೆಯ ಲಿರುವ ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನ ಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಲಿದೆ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಮೈಸೂರು ರೈಲ್ವೆ ನಿಲ್ದಾಣದ ಬಳಿಯ ಕಾಂಗ್ರೆಸ್ ಭವನ ದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಶಿರಾ ದಲ್ಲಿ ಟಿ.ಬಿ.ಜಯಚಂದ್ರ ಮತ್ತು ರಾಜರಾಜೇಶ್ವರಿ ನಗರದಲ್ಲಿ ಕುಸುಮಾ ಜಯ ಗಳಿಸುವುದರಲ್ಲಿ ಅನುಮಾನವೇ ಇಲ್ಲ. ಶಿರಾದಲ್ಲಿ ಜಯಚಂದ್ರ ಅವರು ಮಾಡಿದ ಜನಪರ ಕೆಲಸ, ಆರ್‍ಆರ್ ನಗರದಲ್ಲಿ…

ನೈಋತ್ಯ ರೈಲ್ವೆ ನೂತನ ವಿಭಾಗೀಯ ವ್ಯವಸ್ಥಾಪಕರಾಗಿ   ರಾಹುಲ್ ಅಗರವಾಲ್ ಅಧಿಕಾರ ಸ್ವೀಕಾರ
ಮೈಸೂರು

ನೈಋತ್ಯ ರೈಲ್ವೆ ನೂತನ ವಿಭಾಗೀಯ ವ್ಯವಸ್ಥಾಪಕರಾಗಿ  ರಾಹುಲ್ ಅಗರವಾಲ್ ಅಧಿಕಾರ ಸ್ವೀಕಾರ

October 28, 2020

ಮೈಸೂರು, ಅ.27-ಮೈಸೂರಿನಲ್ಲಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಹೊಸ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ರಾಹುಲ್ ಅಗರವಾಲ್ ಮಂಗಳವಾರ ಅಧಿಕಾರ ವಹಿಸಿಕೊಂಡರು. ಅವರು 1992ರಲ್ಲಿ ಭಾರತೀಯ ರೈಲ್ವೆ ಸಂಚಾರ ಸೇವಾ ಅಧಿಕಾರಿ (ಐಆರ್‍ಟಿಎಸ್)ಯಾಗಿ ನಿಯುಕ್ತಿಯಾಗಿದ್ದರು. ಅವರು ರೂರ್ಕಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‍ನಲ್ಲಿ ಪದವಿ ಪಡೆದಿದ್ದಾರೆ. ಅಲ್ಲದೆ, ಅದೇ ಸಂಸ್ಥೆ ಯಿಂದಲೇ ಥರ್ಮಲ್ ಎಂಜಿನಿಯರಿಂಗ್‍ನಲ್ಲಿ ತಮ್ಮ ಎರಡನೇ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಗರವಾಲ್ ಅವರು ರೈಲ್ವೆ ಕಾರ್ಯಾಚರಣೆ ಮತ್ತು ನಿರ್ವಹಣೆಯ ಎಲ್ಲಾ ಕ್ಷೇತ್ರಗಳಲ್ಲಿ ವ್ಯಾಪಕ ಶ್ರೇಣಿಯ…

ಆರ್.ಕೆ.ಲಕ್ಷ್ಮಣ್ ಸ್ಮರಣಾರ್ಥ ಅ.31ಕ್ಕೆ ನಾಗೇಂದ್ರಬಾಬು ವ್ಯಂಗ್ಯಚಿತ್ರ ಪ್ರದರ್ಶನ
ಮೈಸೂರು

ಆರ್.ಕೆ.ಲಕ್ಷ್ಮಣ್ ಸ್ಮರಣಾರ್ಥ ಅ.31ಕ್ಕೆ ನಾಗೇಂದ್ರಬಾಬು ವ್ಯಂಗ್ಯಚಿತ್ರ ಪ್ರದರ್ಶನ

October 28, 2020

ಮೈಸೂರು, ಅ.27(ಆರ್‍ಕೆಬಿ)- ಖ್ಯಾತ ವ್ಯಂಗ್ಯಚಿತ್ರಕಾರರಾಗಿದ್ದ ದಿ.ಆರ್.ಕೆ.ಲಕ್ಷ್ಮಣ್ ಅವರ ಜನ್ಮಶತಮಾನೋತ್ಸವ ಆಚರಣೆ ಅಂಗವಾಗಿ ಬೆಂಗಳೂ ರಿನ ಕರ್ನಾಟಕ ವ್ಯಂಗ್ಯ ಚಿತ್ರಕಾರರ ಸಂಘದ ಆಶ್ರಯದಲ್ಲಿ ಮೈಸೂ ರಿನ ವ್ಯಂಗ್ಯಚಿತ್ರಕಾರ ಎಂ.ವಿ.ನಾಗೇಂದ್ರ ಬಾಬು ಅ.31ರಂದು ವ್ಯಂಗ್ಯಚಿತ್ರ, ಭಾವಚಿತ್ರ, ಲೇಖನ ಪ್ರದರ್ಶನ ಹಮ್ಮಿಕೊಂಡಿದ್ದಾರೆ. ಲಕ್ಷ್ಮಣ್ ಅವರೊಂದಿಗಿನ ಒಡನಾಟ ಕುರಿತ ಫೋಟೋ, ಲೇಖನಗಳ ಪ್ರದರ್ಶನವನ್ನು ಮೈಸೂರಿನ ರಾಮಾನುಜ ರಸ್ತೆ ಆರ್ಟ್ ಗ್ಯಾಲರಿಯಲ್ಲಿ ಏರ್ಪಡಿಸಲಾಗಿದ್ದು, ಬೆಳಗ್ಗೆ 10.30ಕ್ಕೆ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಉದ್ಘಾಟಿಸುವರು. ಕರ್ನಾಟಕ ಚಿತ್ರಕಲಾ ಪರಿಷತ್ ಸಹ ಪ್ರಾಧ್ಯಾಪಕ ಬಾಬು ಜತ್ಕರ್, ರಂಗಾಯಣ…

ಅನ್‍ಲಾಕ್ 5 ನವೆಂಬರ್ 30ರವರೆಗೆ ವಿಸ್ತರಣೆ  ಹೊಸ ಮಾರ್ಗಸೂಚಿ ಇಲ್ಲ: ಕೇಂದ್ರ
ಮೈಸೂರು

ಅನ್‍ಲಾಕ್ 5 ನವೆಂಬರ್ 30ರವರೆಗೆ ವಿಸ್ತರಣೆ ಹೊಸ ಮಾರ್ಗಸೂಚಿ ಇಲ್ಲ: ಕೇಂದ್ರ

October 28, 2020

ಬೆಂಗಳೂರು, ಅ.27- ಕೊರೊನಾ ನಿಯಂತ್ರಣ ಸಂಬಂಧ ಜಾರಿಗೊಳಿಸಿದ ನಿರ್ಬಂಧಗಳನ್ನು ಈಗಾಗಲೇ ಸಾಕಷ್ಟು ಸಡಿಲ ಗೊಳಿಸಲಾಗಿದ್ದು, ನವೆಂಬರ್ ತಿಂಗಳಿಗೆ ಹೊಸ ಮಾರ್ಗಸೂಚಿ ಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ. ಈಗ ಜಾರಿಯಲ್ಲಿರುವ ಅನ್‍ಲಾಕ್ 5 ಅನ್ನು ನ.30ರವರೆಗೆ ವಿಸ್ತರಿಸಲಾಗಿದ್ದು, ಯಾವುದೇ ಹೊಸ ಮಾರ್ಗಸೂಚಿಯನ್ನು ಹೊರಡಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಹೊಸ ಆದೇಶದಲ್ಲಿ ತಿಳಿಸಿದೆ. ದೇಶಾದ್ಯಂತ ಕಂಟೇನ್ಮೆಂಟ್ ಝೋನ್‍ಗಳಲ್ಲಿ ಲಾಕ್‍ಡೌನ್ ನವೆಂಬರ್ 30ರ ತನಕ ಮುಂದುವರೆಯಲಿದೆ. ಉಳಿದ ಪ್ರದೇಶಗಳಲ್ಲಿ ಅನ್‍ಲಾಕ್ 5.0 ಮಾರ್ಗಸೂಚಿಯಲ್ಲಿ ಪ್ರಕಟಿಸಿದ…

ಉ.ಕರ್ನಾಟಕ ನೆರೆ ಸಂತ್ರಸ್ತರಿಗೆ ದಿನಬಳಕೆ ಸಾಮಗ್ರಿ ರವಾನಿಸಿದ ಯುವಮೋರ್ಚಾ
ಮೈಸೂರು

ಉ.ಕರ್ನಾಟಕ ನೆರೆ ಸಂತ್ರಸ್ತರಿಗೆ ದಿನಬಳಕೆ ಸಾಮಗ್ರಿ ರವಾನಿಸಿದ ಯುವಮೋರ್ಚಾ

October 28, 2020

ಮೈಸೂರು, ಅ.27(ಆರ್‍ಕೆಬಿ)- ಉತ್ತರ ಕರ್ನಾಟಕದ ನೆರೆಯಿಂದ ಸಂತ್ರಸ್ತವಾಗಿರುವ ಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ಬಿಜೆಪಿ ಯುವ ಮೋರ್ಚಾ ಮೈಸೂರು ಘಟಕದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು, ತಾವು ದಾನಿಗಳಿಂದ ಸಂಗ್ರಹಿಸಿದ್ದ ದಿನಬಳಕೆ ವಸ್ತುಗಳು, ದಿನಸಿ ಪದಾರ್ಥಗಳನ್ನು ಇಂದು ಟೆಂಪೊ ಮೂಲಕ ಕಳುಹಿಸಿಕೊಟ್ಟರು. 50 ಬಾಕ್ಸ್ ಕುಡಿಯುವ ನೀರು, 100 ಬಾಕ್ಸ್ ಬಿಸ್ಕೆಟ್, ಚಪಾತಿ, ಸೋಪು, ಶಾಂಪು, ಹೊದಿಕೆ, ಟವಲ್ ಮೊದಲಾದ ವಸ್ತುಗಳಿದ್ದ ಟೆಂಪೊಗೆ ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಚಾಲನೆ ನೀಡಿದರು. ಯುವಮೋರ್ಚಾ ಜಿಲ್ಲಾಧ್ಯಕ್ಷ ವಿಜಯಕುಮಾರ್, ರಾಜ್ಯ ಉಪಾಧ್ಯಕ್ಷ ಧೀರಜ್ ಪ್ರಸಾದ್,…

ಜಮ್ಮು-ಕಾಶ್ಮೀರದಲ್ಲಿ ಹೊರಗಿನವರು ಭೂಮಿ ಖರೀದಿಸಲು ಅನುವು
ಮೈಸೂರು

ಜಮ್ಮು-ಕಾಶ್ಮೀರದಲ್ಲಿ ಹೊರಗಿನವರು ಭೂಮಿ ಖರೀದಿಸಲು ಅನುವು

October 28, 2020

ಶ್ರೀನಗರ, ಅ.27- ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊರ ರಾಜ್ಯದವರು ಭೂಮಿ ಖರೀದಿಸಲು ಅನುವಾಗುವಂತೆ ಹಲವು ಕಾನೂನುಗಳ ತಿದ್ದುಪಡಿಯನ್ನು ಕೇಂದ್ರ ಸರ್ಕಾರ ತಂದಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡ ಲಾಗಿದ್ದ ವಿಶೇಷಾಧಿಕಾರ ರದ್ದುಗೊಳಿಸಿ ವರ್ಷ ಕಳೆದ ಬಳಿಕ ಈ ತಿದ್ದುಪಡಿಗಳನ್ನು ತರಲಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಭೂಮಿ ಖರೀದಿಸಲು ಇರುವ, ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿ ಕಾಯ್ದೆಯ ಸೆಕ್ಷನ್ 17ರಿಂದ `ರಾಜ್ಯದ ಶಾಶ್ವತ ನಿವಾಸಿ’ ಎನ್ನುವು ದನ್ನು ಕೈಬಿಡಲಾಗಿದೆ. ವಿಶೇಷಾಧಿಕಾರ ರದ್ದುಗೊಳಿಸುವ ಮೊದಲು, ಜಮ್ಮು ಮತ್ತು ಕಾಶ್ಮೀರದ…

1 387 388 389 390 391 1,611
Translate »