ಮೈಸೂರು, ಅ.29- ಅಂತರಂಗ ಶುದ್ಧಿ ಮಾಡಿಕೊಂಡು ಸಮಾಜ ಪರಿವರ್ತನೆ ಮಾಡಲು ತೊಡಗಿದವರು ಶರಣರು ಎಂದು ಸಾಹಿತಿ ರಮ್ಯ ಭೂಮಿ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಅಂತ ರ್ಜಾಲದ ಮುಖಾಂತರ ಹಮ್ಮಿಕೊಂಡಿದ್ದ 22ನೆಯ ಅಂತರರಾಷ್ಟ್ರೀಯ ಅಂತರ್ಜಾಲ ಪ್ರವಚನ ಕಾರ್ಯಕ್ರಮದಲ್ಲಿ ಭಕ್ತನಂಗಳವೇ ವಾರಣಾಸಿ ವಿಷಯ ಕುರಿತು ಪ್ರವಚನ ನೀಡಿ ಮಾತನಾಡಿದ ಅವರು ಇಂದು ಚತು ರ್ವಿಧ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ, ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳನ್ನು ಗೆದ್ದರೆ ಭಕ್ತಿ ಹುಟ್ಟುತ್ತದೆ…
ಸಂಗೀತ ದಿಗ್ಗಜರಾದ ಎಸ್‍ಪಿಬಿ, ರಾಜನ್‍ಗೆ ಶ್ರದ್ಧಾಂಜಲಿ ಕಾರ್ಯಕ್ರಮ
October 30, 2020ಮೈಸೂರು, ಅ.29-ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.1ರಂದು ಸಂಜೆ 4 ಗಂಟೆಗೆ ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಆರಾಧ್ಯ ಮಹಾಸಭಾ ಭವನದಲ್ಲಿ ಸಂಗೀತ ಸಾಮ್ರಾಟ್ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಸಂಗೀತ ನಿರ್ದೇ ಶಕ ರಾಜನ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ಗೀತಾಂಜಲಿ ಕಾರ್ಯಕ್ರಮವನ್ನು ಗಾಯಕ ರಾಘವೇಂದ್ರ ರತ್ನಾಕರ್ ಆಯೋಜಿಸಿದ್ದಾರೆ. ಕಾರ್ಯಕ್ರಮ ದಲ್ಲಿ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಟರಾಜ್ ಜೋಯಿಸ್, ಕನ್ನಡ ಮತ್ತು…
ಮೈಸೂರು ಭಾಗದಲ್ಲಿ ನ.2-3 ಹಗುರ ಮಳೆ ಸಾಧ್ಯತೆ
October 30, 2020ಮೈಸೂರು,ಅ.29(ಆರ್‍ಕೆಬಿ)- ಮುಂದಿನ 5 ದಿನ (ನ.3 ರವರೆಗೆ) ಮೈಸೂರು, ಮಂಡ್ಯ, ಕೊಡಗು, ಚಾಮ ರಾಜನಗರ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾ ವರಣವಿರಲಿದೆ. ನ.2-3ರಂದು ಚದುರಿದಂತೆ ಹಗುರ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಅವಧಿಯಲ್ಲಿ ಮೈಸೂರು, ಚಾ.ನಗರ ಜಿಲ್ಲೆಗಳಲ್ಲಿ ಗರಿಷ್ಠ 30, ಕನಿಷ್ಠ 20-21 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಕೊಡಗಿನಲ್ಲಿ ಗರಿಷ್ಠ 27 ಮತ್ತು ಕನಿಷ್ಠ 18-19 ಡಿಗ್ರಿ ಸೆಲ್ಸಿಯಸ್, ಮಂಡ್ಯ ಜಿಲ್ಲೆಯಲ್ಲಿ ಗರಿಷ್ಠ 31 ಹಾಗೂ ಕನಿಷ್ಠ…
ಭವಿಷ್ಯದಲ್ಲಿ ಬಂಡೀಪುರದ ಕಾವಲಿಗೆ ಬಂದ ಮುಧೋಳ್ ಹೌಂಡ್ ಜೋಡಿ
October 30, 2020ನಿವೃತ್ತಿಯಾಗಿರುವ ರಾಣಾ ಬದಲಿಗೆ ದೇಸಿ ತಳಿ ಶ್ವಾನಕ್ಕೆ ಮನ್ನಣೆ ಅರಣ್ಯ ಅಪರಾಧ ತಡೆಗೆ ಪತ್ತೆದಾರಿ ಶ್ವಾನದಳ ಬಲಪಡಿಸಲು ಕ್ರಮ ಮೈಸೂರು, ಅ.29- ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆ ಗಾರರು ಹಾಗೂ ಕಾಡುಗಳ್ಳರಿಗೆ ದುಸ್ವಪ್ನ ವಾಗಿ ಕಾಡಿದ್ದ ಪತ್ತೆದಾರಿ ಶ್ವಾನ `ರಾಣಾ’ ನಿವೃತ್ತಿಯಾಗಿದ್ದರಿಂದ ಅರಣ್ಯ ಇಲಾಖೆ ಈಗ ದೇಸಿತಳಿ ಮುಧೋಳ ಶ್ವಾನದ ಮೊರೆ ಹೋಗಿದೆ. ಒಂದು ಜೋಡಿ ಮುಧೋಳ ಶ್ವಾನ ಮರಿಯನ್ನು ತಂದು ತರಬೇತಿಗೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ದಲ್ಲಿ 2015ರಿಂದ…
ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮಹತ್ವದ್ದು
October 30, 2020`ದೈಹಿಕ ಶಿಕ್ಷಣ ಬೋಧÀನಾ ವಿಧಾನ’ ಕಾರ್ಯಾಗಾರದ ಸಮಾರೋಪದಲ್ಲಿ ಪ್ರೊ.ಕೆ.ಎಂ.ಮಹದೇವನ್ ಹಿತನುಡಿ ಮೈಸೂರು, ಅ.29(ವೈಡಿಎಸ್)- ಆರೋಗ್ಯಯುತ, ಶಿಸ್ತುಬದ್ಧ ಬದುಕಿಗೆ ಕ್ರೀಡೆ ಸಹಕಾರಿ. ವಿದ್ಯಾರ್ಥಿಗಳನ್ನು ದೈಹಿಕ ಹಾಗೂ ಮಾನಸಿಕವಾಗಿ ಸದೃಢಗೊಳಿಸುವ, ವ್ಯಕ್ತಿತ್ವ ರೂಪಿಸುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಮೈಸೂರು ವಿಶ್ವವಿದ್ಯಾ ನಿಲಯ ಕುಲಸಚಿವ(ಪರೀಕ್ಷಾಂಗ) ಪ್ರೊ.ಕೆ.ಎಂ.ಮಹದೇವನ್ ಹೇಳಿದರು. ಸ್ಪೋಟ್ರ್ಸ್ ಪೆವಿಲಿಯನ್‍ನಲ್ಲಿ ಮೈಸೂರು ವಿವಿಯ ದೈಹಿಕ ಶಿಕ್ಷಣ ವಿಭಾಗ ಮತ್ತು ಸಂಯೋಜಿತ ಕಾಲೇಜುಗಳ ದೈಹಿಕ ಶಿಕ್ಷಣ ಬೋಧಕರ ಸಂಘದ ಸಂಯುಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಿದ್ದ 2 ದಿನಗಳ `ದೈಹಿಕ ಶಿಕ್ಷಣ…
ರಾಮನ ಪರ ವಾದಿಸಿದ ಕೆ.ಎನ್.ಭಟ್, ಚಾಮುಂಡೇಶ್ವರಿ ಮೂರ್ತಿ ರೂಪಿಸಿದ ಜನಾರ್ಧನಮೂರ್ತಿ, ಯೋಗ ವೈದ್ಯ ಡಾ.ಚಂದ್ರಶೇಖರ್, ಸಾಹಿತಿ ಸಿದ್ದಾಶ್ರಮ ಸೇರಿ 65 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ
October 29, 2020ಬೆಂಗಳೂರು, ಅ.28(ಕೆಎಂಶಿ)- ರಾಮಜನ್ಮ ಭೂಮಿ ಯಲ್ಲಿ ರಾಮದೇಗುಲ ನಿರ್ಮಿಸಲು ಅಲಹಾಬಾದ್ ಮತ್ತು ಸುಪ್ರೀಂಕೋರ್ಟ್‍ನಲ್ಲಿ ಸತತವಾಗಿ ವಾದ ಮಾಡಿದ ಹಿರಿಯ ವಕೀಲ ಕೆ.ಎನ್.ಭಟ್, ಚಾಮುಂಡೇಶ್ವರಿ ಮೂರ್ತಿ ರೂಪಿಸಿದ ಕಲಾವಿದ ಜನಾರ್ಧನಮೂರ್ತಿ, ಯೋಗ-ವೈದ್ಯ ಡಾ.ಚಂದ್ರಶೇಖರ್, ಚಿತ್ರ ನಿರ್ದೇಶಕ ಎ.ಟಿ. ರಘು, ಸಾಹಿತಿ ಪ್ರೊ.ಸಿ.ಪಿ.ಸಿದ್ದಾಶ್ರಮ, ಪತ್ರಕರ್ತರಾದ ಟಿ.ವೆಂಕಟೇಶ್, ಮಹೇಶ್ವರನ್, ಹಿರಿಯ ವೈದ್ಯ ಡಾ.ವೆಂಕಟಪ್ಪ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ 65 ಮಂದಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆ ಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ…
ಇಬ್ಬರು ಸುಪಾರಿ ಹಂತಕರು ಸೇರಿ ಐವರ ಬಂಧನ
October 29, 2020ಮೈಸೂರು, ಅ.28(ಎಂಟಿವೈ)-ಇತ್ತೀಚೆಗೆ ಮೈಸೂರಲ್ಲಿ ನಡೆದ ಶಿಕ್ಷಣ ಸಂಸ್ಥೆಯೊಂದರ ಕಾರ್ಯದರ್ಶಿಯೂ ಆಗಿದ್ದ ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ ಅವರ ಹತ್ಯೆ ಪ್ರಕರಣವನ್ನು ಮೈಸೂರು ನಗರ ಪೊಲೀಸರು ಭೇದಿಸಿದ್ದು, ಮೂವರು ಶಿಕ್ಷಕರೇ ಸುಪಾರಿ ನೀಡಿ ಆತನನ್ನು ಕೊಲೆ ಮಾಡಿಸಿರುವುದು ಬಯಲಾಗಿದೆ. ಖ್ಯಾತ ಹಿನ್ನಲೆ ಗಾಯಕಿ ಅನನ್ಯ ಭಟ್ ಅವರ ತಂದೆ, ಮೈಸೂರಿನ ವಿಶ್ವಚೇತನ ಸಂಸ್ಕøತ ಪಾಠಶಾಲೆಯ ಮುಖ್ಯಶಿಕ್ಷಕ ಕೆ.ವಿಶ್ವನಾಥ್ ಭಟ್(52) ಹತ್ಯೆಗೆ ಸುಪಾರಿ ನೀಡಿದ್ದವರಾಗಿದ್ದು, ಅವರಿಗೆ ಅದೇ ಶಾಲೆಯ ಸಹಶಿಕ್ಷಕ ಪರಶಿವ(55) ಸಹಕಾರ ನೀಡಿದ್ದಾರೆ. ಮೈಸೂರಿನ ಮಡಿವಾಳ ಸ್ವಾಮಿ ಸಂಸ್ಕøತ ಪಾಠಶಾಲೆಯ…
ಕೊರೊನಾ ನಡುವೆ ಸ್ಥಳೀಯ ಸಂಸ್ಥೆ ಚುನಾವಣೆ ಸೂಕ್ತವಲ್ಲ
October 29, 2020ಬೆಂಗಳೂರು, ಅ.28(ಕೆಎಂಶಿ)- ಪ್ರಜಾ ಪ್ರಭುತ್ವದಲ್ಲಿ ಚುನಾವಣೆ ಎಂಬುದು ಹಬ್ಬ. ಆದರೆ ಕೋವಿಡ್ ಸಾಂಕ್ರಾಮಿಕದ ಈ ಸಮಯದಲ್ಲಿ ಜನರ ಆರೋಗ್ಯದ ಹಿತದೃಷ್ಟಿ ಯಿಂದ ಮಾರ್ಚ್‍ವರೆಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದು ಸೂಕ್ತ ವಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರು ಚುನಾ ವಣೆ ಮೂಲಕ ತಮ್ಮ ಸೇವೆ ಮಾಡುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡು ತ್ತಾರೆ. ಈ ರೀತಿ ಜನಾದೇಶದ ಮೂಲಕ ನಡೆಯುವ ವ್ಯವಸ್ಥೆ ಪ್ರಜೆಗಳ ಪರವಾಗಿ…
ಯಶಸ್ವಿ ಸರಳ ದಸರಾ ನಂತರ ಗಜಪಡೆ ಮರಳಿ ಮನೆಗೆ
October 29, 2020ಮೈಸೂರು, ಅ.28(ಎಂಟಿವೈ)-ಯಶಸ್ವಿ ಜಂಬೂಸವಾರಿ ನಂತರ ಅರಮನೆ ಅಂಗಳದಲ್ಲಿ ವಿರಮಿಸುತ್ತಿದ್ದ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ದಸರಾ ಗಜಪಡೆ ಬುಧವಾರ ಬೆಳಗ್ಗೆ ಸ್ವಸ್ಥಾನಗಳತ್ತ ಪ್ರಯಾಣ ಬೆಳೆಸಿದವು. ಅಂಬಾರಿ ಹೊತ್ತ ಅಭಿಮನ್ಯು ಸೇರಿದಂತೆ ದಸರಾ ದಲ್ಲಿ ಪಾಲ್ಗೊಂಡಿದ್ದ ಐದು ಆನೆಗಳು, ಮಾವುತರು, ಕಾವಾಡಿಗಳನ್ನು ಕೊರೊನಾದಿಂದ ಸುರಕ್ಷಿತವಾಗಿ ಕಾಪಾಡಿ, ಈಗ ಅವುಗಳ ತಾಣಗಳಿಗೆ ತಲುಪಿಸಿದೆ. ಸಾಂಪ್ರದಾಯಿಕ ಪೂಜೆ: ಅರಮನೆ ಆವರಣ ದಲ್ಲಿ ಇಂದು ಬೆಳಗ್ಗೆ 9.30ಕ್ಕೆ ಸಂದ ಅಭಿಜಿನ್ ಲಗ್ನದಲ್ಲಿ ಅಭಿಮನ್ಯು ನೇತೃತ್ವದ ಗಜಪಡೆಗೆ ಪೂಜೆ ಸಲ್ಲಿಸಲಾಯಿತು. ಅರ್ಚಕ ಎಸ್.ವಿ. ಪ್ರಹ್ಲಾದ…
ಮೈಸೂರಿನ ಪಂಚ ಸಾಧಕರಿಗೆ ರಾಜ್ಯೋತ್ಸವ ಗೌರವ
October 29, 2020ಮೈಸೂರು, ಅ.28(ಎಂಕೆ)- ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೈಸೂರಿನ ಐವರು ಭಾಜನರಾಗಿದ್ದಾರೆ. ವಿಶ್ವವಿಖ್ಯಾತ ದಸರಾ ಜಂಬೂಸವಾರಿಯಲ್ಲಿ ಪೂಜೆ ಗೊಳ್ಳುವ ಶ್ರೀ ಚಾಮುಂಡೇಶ್ವರಿ ದೇವಿಯ ಪಂಚ ಲೋಹದ ಉತ್ಸವಮೂರ್ತಿ ರೂಪಿಸಿದÀ ಖ್ಯಾತ ಶಿಲ್ಪಿ ಎನ್.ಎಸ್.ಜನಾರ್ಧನ ಮೂರ್ತಿ, ಯೋಗ ಸಾಧ ಕರೂ, ಆಯುರ್ವೇದ ವೈದ್ಯರೂ ಆದ ಡಾ.ಎ.ಎಸ್. ಚಂದ್ರಶೇಖರ್, ಮೂಲತಃ ಧಾರವಾಡವಾದರೂ ಮೈಸೂರಿನಲ್ಲೇ ನೆಲೆಸಿರುವ ಸಾಹಿತಿ ಸಿ.ಪಿ.ಸಿದ್ದಾಶ್ರಮ, ನಿವೃತ್ತ ಶಿಕ್ಷಕ ಹಾಗೂ ಬಾಬು ಜಗಜೀವನರಾಮ್ ಶೈಕ್ಷಣಿಕ ಟ್ರಸ್ಟ್‍ನ ಡಾ.ಪುಟ್ಟಸಿದ್ದಯ್ಯ, ಸಾಧ್ವಿ ಪತ್ರಿಕೆ ಸಂಪಾದಕ ಸಿ.ಮಹೇಶ್ವರನ್…










