ಮೈಸೂರು

ಶಿವಸೇನೆ ಕಾರ್ಯಕರ್ತರಿಂದ ದಾಳಿಗೊಳಗಾದ ನೌಕಾಪಡೆ ಅಧಿಕಾರಿಯ ಆರೋಗ್ಯ ವಿಚಾರಿಸಿದ ರಾಜನಾಥ್ ಸಿಂಗ್
ಮೈಸೂರು

ಶಿವಸೇನೆ ಕಾರ್ಯಕರ್ತರಿಂದ ದಾಳಿಗೊಳಗಾದ ನೌಕಾಪಡೆ ಅಧಿಕಾರಿಯ ಆರೋಗ್ಯ ವಿಚಾರಿಸಿದ ರಾಜನಾಥ್ ಸಿಂಗ್

September 13, 2020

ನವದೆಹಲಿ,ಸೆ.12-ಮುಂಬೈನಲ್ಲಿ ಶಿವಸೇನೆ ಕಾರ್ಯ ಕರ್ತರಿಂದ ಹಲ್ಲೆಗೊಳಗಾದ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಮದನ್ ಶರ್ಮಾ ಅವರೊಂದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಮಾತನಾಡಿದ್ದಾರೆ. ಮುಂಬೈಯಲ್ಲಿ ಗೂಂಡಾಗಳಿಂದ ಹಲ್ಲೆಗೊಳಗಾದ ನಿವೃತ್ತ ನೌಕಾಧಿಕಾರಿ ಮದನ್ ಶರ್ಮಾ ಅವರೊಂದಿಗೆ ಮಾತನಾಡಿ, ಆರೋಗ್ಯದ ಬಗ್ಗೆ ವಿಚಾರಿಸಿದ್ದೇನೆ. ಮಾಜಿ ಸೈನಿಕರ ಮೇಲಿನ ಇಂತಹ ದಾಳಿಗಳು ಖಂಡಿತ ಸ್ವೀಕಾರಾರ್ಹವಲ್ಲಾ ಮತ್ತು ಖಂಡನೀಯ. ಮದನ್ ಜೀ ಅವರು ಶೀಘ್ರವಾಗಿ ಚೇತರಿಸಿ ಕೊಳ್ಳಬೇಕೆಂದು ಆಶಿಸುತ್ತೇನೆ ಎಂದು ರಾಜ್‍ನಾಥ್ ಸಿಂಗ್ ಟ್ವೀಟ್‍ನಲ್ಲಿ ಹೇಳಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ…

ಮೈಸೂರಲ್ಲಿ ಮನೆ ಮುಂದೆ, ರಸ್ತೆ ಬದಿ ನಿಂತಿರುವ ವಾಹನಗಳ ಚಕ್ರ ಕದಿಯುವ ಕಳ್ಳರಿದ್ದಾರೆ ಎಚ್ಚರ… ಎಚ್ಚರ…!
ಮೈಸೂರು

ಮೈಸೂರಲ್ಲಿ ಮನೆ ಮುಂದೆ, ರಸ್ತೆ ಬದಿ ನಿಂತಿರುವ ವಾಹನಗಳ ಚಕ್ರ ಕದಿಯುವ ಕಳ್ಳರಿದ್ದಾರೆ ಎಚ್ಚರ… ಎಚ್ಚರ…!

September 11, 2020

ಮೈಸೂರು, ಸೆ. 10(ಆರ್‍ಕೆ)- ಮೈಸೂರಿನಲ್ಲಿ ಮನೆ ಮುಂದೆ, ರಸ್ತೆಬದಿಗಳಲ್ಲಿ ನಿಂತಿರುವ ಡಿಸ್ಕ್ ಸಮೇತ ವಾಹನಗಳ ಟೈರ್ ಕಳವು ಮಾಡುವ ಖದೀಮರಿದ್ದಾರೆ ಎಚ್ಚರ… ಎಚ್ಚರ… ವಾಹನ ಮಾಲೀಕರೇ. ಮೈಸೂರಿನ ಹೆಬ್ಬಾಳು ಬಡಾವಣೆಯಲ್ಲಿರುವ ಹೆಬ್ಬಾಳು ಪೊಲೀಸ್ ಠಾಣೆ ಸಮೀಪವೇ ಕಳೆದ ರಾತ್ರಿ ನಿಂತಿದ್ದ 2 ಸರಕು ಸಾಗಣೆ ವಾಹನಗಳ ಮೂರು ಚಕ್ರಗಳನ್ನು ಕಳಚಿ ಕೊಂಡು ಹೋಗಿರುವುದು ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಹೆಬ್ಬಾಳಿನ ರಿಂಗ್ ರಸ್ತೆ ಸಮೀಪದ ಮನೆ ಮುಂದೆ ನಿಲ್ಲಿಸಿದ್ದ ಸುನಿಲ್ ಮತ್ತು ನಂದೀಶ್ ಎಂಬುವರಿಗೆ ಸೇರಿದ ಎರಡು…

ಮೈಸೂರು ತಹಸೀಲ್ದಾರ್ ಕಚೇರಿಯಲ್ಲಿ ಉಚಿತ ಕಾನೂನು ನೆರವು ಸೇವಾ ಕೇಂದ್ರ ಆರಂಭ
ಮೈಸೂರು

ಮೈಸೂರು ತಹಸೀಲ್ದಾರ್ ಕಚೇರಿಯಲ್ಲಿ ಉಚಿತ ಕಾನೂನು ನೆರವು ಸೇವಾ ಕೇಂದ್ರ ಆರಂಭ

September 11, 2020

ಮೈಸೂರು,ಸೆ.10(ಆರ್‍ಕೆ)-ರೈತರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಮೈಸೂ ರಿನ ನಜರ್‍ಬಾದಿನಲ್ಲಿರುವ ತಹಸೀಲ್ದಾರ್ ಕಚೇರಿ(ಮಿನಿ ವಿಧಾನ ಸೌಧ)ಯಲ್ಲಿ ಉಚಿತ ಕಾನೂನು ನೆರವು ಸೇವಾ ಕೇಂದ್ರ ಇಂದಿನಿಂದ ಆರಂಭವಾಗಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಹಸೀಲ್ದಾರ್ ಕಚೇರಿ ಆಶ್ರಯದಲ್ಲಿ ಆರಂಭವಾದ ಕೇಂದ್ರವನ್ನು ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ವಿ.ದೇವಮಾನೆ ಅವರು ಟೇಪು ಕತ್ತರಿಸುವ ಮೂಲಕ ಉದ್ಘಾಟಿ ಸಿದರು. ನಂತರ ಮಾತನಾಡಿದ ಅವರು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನು ನೆರವು, ಭೂ ವ್ಯಾಜ್ಯಗಳ ಇತ್ಯರ್ಥಕ್ಕೆ ಅಗತ್ಯವಿರುವ…

ಬಳಸಿದ ಮಾಸ್ಕ್ ಮೈಸೂರು ರಸ್ತೆಯಲ್ಲಿ ಚೆಲ್ಲಾಪಿಲ್ಲಿ!
ಮೈಸೂರು

ಬಳಸಿದ ಮಾಸ್ಕ್ ಮೈಸೂರು ರಸ್ತೆಯಲ್ಲಿ ಚೆಲ್ಲಾಪಿಲ್ಲಿ!

September 11, 2020

ಮೈಸೂರು, ಸೆ.10(ಎಂಟಿವೈ)- ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಮೈಸೂರು ನಗರದ ಹಲವೆಡೆ ಬಳಸಲ್ಪ ಟ್ಟಿರುವ ಮಾಸ್ಕ್‍ಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿ ರುವುದು ಕಂಡು ಬರುತ್ತಿದೆ. ಇದು ಸ್ವಚ್ಛತಾ ಕಾರ್ಯದ ಪೌರಕಾರ್ಮಿಕರಲ್ಲಿ ಆತಂಕವುಂಟು ಮಾಡುತ್ತಿದೆ. ಮೈಸೂರು ನಗರದ ಪ್ರಮುಖ ರಸ್ತೆಗಳೂ ಸೇರಿ ದಂತೆ ಬಹುತೇಕ ಬಡಾವಣೆಗಳಲ್ಲಿನ ರಸ್ತೆಗಳಲ್ಲಿ ಬಳಸಿ ಬಿಸಾಡಿರುವ ಮಾಸ್ಕ್ ಕಂಡು ಬರು ತ್ತಿದೆ. ಪ್ರತಿದಿನ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ರುವ ಪೌರಕಾರ್ಮಿಕರಿಗೆ ರಸ್ತೆಯಲ್ಲಿ ಬಿದ್ದಿರುವ ಮಾಸ್ಕ್ ಮುಟ್ಟುವುದರಿಂದ ಕೊರೊನಾ ಸೋಂಕು ಹರಡಬಹುದೆಂಬ ಆತಂಕ ಮನೆ ಮಾಡಿದೆ….

ಬಿಎಂಹೆಚ್‍ನಲ್ಲಿ ಹಿರಿಯರಿಗೆ ಪ್ರತ್ಯೇಕ ಕೋವಿಡ್ ಆಸ್ಪತ್ರೆ ತೆರೆಯಲು ಸಲಹೆ
ಮೈಸೂರು

ಬಿಎಂಹೆಚ್‍ನಲ್ಲಿ ಹಿರಿಯರಿಗೆ ಪ್ರತ್ಯೇಕ ಕೋವಿಡ್ ಆಸ್ಪತ್ರೆ ತೆರೆಯಲು ಸಲಹೆ

September 11, 2020

ಮೈಸೂರು, ಸೆ.10(ಆರ್‍ಕೆಬಿ)- ಕೋವಿಡ್ ಪ್ರಕರಣಗಳಲ್ಲಿ ಹಿರಿಯ ನಾಗರಿ ಕರ ಸಾವು ಹೆಚ್ಚು ಸಂಭವಿಸುತ್ತಿದ್ದು, ಉಸಿ ರಾಟದ ತೊಂದರೆ ಇರುವವರನ್ನು ಕೋವಿಡ್ ಪರೀಕ್ಷೆಗೊಳಪಡಿಸಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸಬೇಕಿದೆ. ಆದರೆ ಆಕ್ಸಿಜನ್, ಬೆಡ್ ಕೊರತೆ ಇರುವುದರಿಂದ ಹಿರಿಯ ನಾಗರಿಕರಿಗೆ ಸೂಕ್ತ ಚಿಕಿತ್ಸೆ ಸಿಗದೆ ತೊಂದರೆ ಯಾಗುತ್ತಿದೆ. ಇದಕ್ಕಾಗಿ ಹಿರಿಯ ನಾಗರಿಕ ರಿಗೆ ಪ್ರತ್ಯೇಕ ಆಸ್ಪತ್ರೆಯನ್ನು ಬಿಎಂಹೆಚ್‍ನಲ್ಲಿ ಪ್ರಾರಂಭಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು. ಶಾಸಕ ಎಸ್.ಎ.ರಾಮದಾಸ್ ನೇತೃತ್ವದ ಸಭೆಯಲ್ಲಿ ಕೃಷ್ಣರಾಜ ಕ್ಷೇತ್ರವನ್ನು ಕೊರೊನಾ ಮುಕ್ತಗೊಳಿಸುವ ಸಂಬಂಧ ಕೈಗೊಳ್ಳಬೇಕಾದ…

ಮಹಿಳಾ ಅಭಿವೃದ್ಧಿ ನಿಗಮ ಫಲಾನುಭವಿ ಆಯ್ಕೆಗೆ ಅಧಿಕಾರಿ ವರ್ಗದ ಸಮಿತಿ ರಚಿಸಿ
ಮೈಸೂರು

ಮಹಿಳಾ ಅಭಿವೃದ್ಧಿ ನಿಗಮ ಫಲಾನುಭವಿ ಆಯ್ಕೆಗೆ ಅಧಿಕಾರಿ ವರ್ಗದ ಸಮಿತಿ ರಚಿಸಿ

September 11, 2020

ಮೈಸೂರು, ಸೆ.10(ಪಿಎಂ)- ಕರ್ನಾ ಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳಡಿ ಫಲಾನುಭವಿಗಳನ್ನು ಶಾಸಕರ ಅಧ್ಯಕ್ಷತೆಯ ಆಯ್ಕೆ ಸಮಿತಿಯಲ್ಲಿ ಆಯ್ಕೆ ಮಾಡುವುದು ತಡವಾಗುತ್ತಿದೆ. ಹಾಗಾಗಿ ನಿಗಮಕ್ಕೇ ಆಯ್ಕೆಯ ಅಧಿಕಾರ ನೀಡಬೇಕು, ಇಲ್ಲವೇ ಅಧಿಕಾರಿ ವರ್ಗದ ಸಮಿತಿ ರಚಿಸಿ ಸ್ವತಂತ್ರ ಆಯ್ಕೆಗೆ ಅವಕಾಶ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದು ನಿಗಮದ ಅಧ್ಯಕ್ಷೆ ಶಶಿಕಲಾ ವಿ.ಟೆಂಗಳಿ ತಿಳಿಸಿದರು. ಮೈಸೂರಿನ ವಿಜಯನಗರದ ಕೆಡಿ ವೃತ್ತದ ಬಳಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಸ್ತ್ರೀಶಕ್ತಿ…

ಕುವೆಂಪುನಗರ, ಸಾತಗಳ್ಳಿಯಲ್ಲಿ ಒತ್ತುವರಿಯಾಗಿದ್ದ 16 ಕೋಟಿ ರೂ. ಮೌಲ್ಯದ ಆಸ್ತಿ ಮುಡಾ ವಶಕ್ಕೆ
ಮೈಸೂರು

ಕುವೆಂಪುನಗರ, ಸಾತಗಳ್ಳಿಯಲ್ಲಿ ಒತ್ತುವರಿಯಾಗಿದ್ದ 16 ಕೋಟಿ ರೂ. ಮೌಲ್ಯದ ಆಸ್ತಿ ಮುಡಾ ವಶಕ್ಕೆ

September 11, 2020

ಮೈಸೂರು, ಸೆ.10(ಆರ್‍ಕೆ)- ಮೈಸೂರಿನ ಕುವೆಂಪುನಗರ ಮತ್ತು ಸಾತಗಳ್ಳಿ ಬಡಾವಣೆಗಳಲ್ಲಿ ಅನಧಿಕೃತ ವಾಗಿ ಒತ್ತುವರಿ ಮಾಡಿಕೊಂಡಿದ್ದ 16 ಕೋಟಿ ರೂ. ಮೌಲ್ಯದ ಆಸ್ತಿ ಯನ್ನು ಮುಡಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸಾತಗಳ್ಳಿ ಸರ್ವೆ ನಂಬರ್ 68/1, 2, 3ರ 10.14 ಎಕರೆ ಪೈಕಿ 3.27 ಎಕರೆ ಭೂಮಿ (15 ಕೋಟಿ ರೂ. ಮೌಲ್ಯ)ಯನ್ನು ಬೇರೆಯವರು ಒತ್ತುವರಿ ಮಾಡಿ ಕೊಂಡಿದ್ದರು. ಅದೇ ರೀತಿ ಕುವೆಂಪುನಗರದ ಪಡುವಣ ರಸ್ತೆಯಲ್ಲಿ 40×60 ಅಡಿ ಅಳತೆಯ 3 ನಿವೇಶನಗಳನ್ನು ಖಾಸಗಿಯವರು ಶೆಡ್ ಮತ್ತು ಕಾಂಪೌಂಡ್ ನಿರ್ಮಿಸಿ…

ಡ್ರಗ್ಸ್ ದಂಧೆಯಲ್ಲಿ ಹಲವು ರಾಜಕಾರಣಿಗಳು ಭಾಗಿ: ಪ್ರಮೋದ್ ಮುತಾಲಿಕ್
ಮೈಸೂರು

ಡ್ರಗ್ಸ್ ದಂಧೆಯಲ್ಲಿ ಹಲವು ರಾಜಕಾರಣಿಗಳು ಭಾಗಿ: ಪ್ರಮೋದ್ ಮುತಾಲಿಕ್

September 11, 2020

ಮೈಸೂರು, ಸೆ.10(ಪಿಎಂ)- ಡ್ರಗ್ಸ್ ದಂಧೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷದ ಹಲವು ರಾಜಕಾರಣಿಗಳು ಇದ್ದಾರೆ ಎಂದು ಆರೋಪಿಸಿರುವ ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಈ ದಂಧೆಯಲ್ಲಿರುವ 32 ರಾಜ ಕಾರಣಿಗಳ ಪಟ್ಟಿಯನ್ನು ಗೃಹ ಸಚಿವರಿಗೆ ನೇರವಾಗಿ ಸಲ್ಲಿಸುವು ದಾಗಿ ಮೈಸೂರಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಬಿಜೆಪಿಗೆ ಸೇರಿದ ಬಿಬಿಎಂಪಿ ಸದಸ್ಯರಲ್ಲಿ ಬಹುತೇಕರ ಪುತ್ರರು ಪಬ್ ಹಾಗೂ ಕ್ಲಬ್‍ಗಳನ್ನು ನಡೆಸುತ್ತಿದ್ದಾರೆ. ಇಲ್ಲೆಲ್ಲಾ ಮಾದಕ ವಸ್ತುಗಳು ಸಿಗುತ್ತಿವೆ ಎಂದು ಆರೋಪಿಸಿದರು. ಬೆಂಗಳೂರಿನಲ್ಲಿ ಮಾದಕ ದ್ರವ್ಯಗಳ ಬೃಹತ್…

ಸಂಚಾರ ಪೊಲೀಸರಿಂದ ರಸ್ತೆ   ವಿಭಜಕಗಳಿಗೆ ರಿಫ್ಲೆಕ್ಟರ್ ಅಳವಡಿಕೆ
ಮೈಸೂರು

ಸಂಚಾರ ಪೊಲೀಸರಿಂದ ರಸ್ತೆ  ವಿಭಜಕಗಳಿಗೆ ರಿಫ್ಲೆಕ್ಟರ್ ಅಳವಡಿಕೆ

September 11, 2020

ಮೈಸೂರು, ಸೆ.10(ಆರ್‍ಕೆ)- ಮೈಸೂರು ನಗರದಾದ್ಯಂತ ರಸ್ತೆ ವಿಭಜಕಗಳಿಗೆ ರಿಫ್ಲೆಕ್ಟರ್ ಅಳವಡಿಸುವ ಕಾರ್ಯಕ್ಕೆ ಸಂಚಾರ ಪೊಲೀಸರು ಬುಧವಾರದಿಂದ ಚಾಲನೆ ನೀಡಿದ್ದಾರೆ. ದಸರಾ ಸಮೀಪಿಸುತ್ತಿರುವುದರಿಂದ ಮೈಸೂರು ನಗರದ ರಸ್ತೆ, ವೃತ್ತ, ಜಂಕ್ಷನ್‍ಗಳ ಸೌಂದರ್ಯ ಹೆಚ್ಚಿಸಲು ಮೈಸೂರು ಮಹಾನಗರ ಪಾಲಿಕೆಯು ಮುಂದಾಗುತ್ತಿದ್ದಂತೆಯೇ, ಸಂಚಾರ ಪೊಲೀಸರು ರಸ್ತೆ ವಿಭಜಕ (ಮೀಡಿಯನ್) ಗಳಿಗೆ ರಿಫ್ಲೆಕ್ಟರ್ ಅಳವಡಿಸುವುದು, ಪ್ರಮುಖ ರಸ್ತೆಗಳಿಗೆ ಸ್ಟಡ್‍ಗಳನ್ನು ಹಾಕಿ ಮಧ್ಯದ ಭಾಗ ತಿಳಿಯುವಂತೆ ಮಾಡುತ್ತಿದ್ದಾರೆ. ಜಂಕ್ಷನ್‍ಗಳು, ತಿರುವುಗಳಲ್ಲಿ ಸಂಚಾರ ನಿಯಮಗಳ ಫಲಕ, ಸಲಹಾ ಸೂಚಕಗಳನ್ನು ಅಳವಡಿಸಿ ವಾಹನ ಸಂಚಾರ ಸುಗಮಗೊಳಿಸಲಾಗುತ್ತಿದೆ. ಈ…

‘ಕೃಷ್ಣ’ನಾಗಿ ಕಂಗೊಳಿಸಿದ ಆದ್ಯವೀರ್ ಒಡೆಯರ್ ಅರಮನೆಯಲ್ಲಿ ಅಜ್ಜಿ ಪ್ರಮೋದಾದೇವಿ ಸಂತಸ
ಮೈಸೂರು

‘ಕೃಷ್ಣ’ನಾಗಿ ಕಂಗೊಳಿಸಿದ ಆದ್ಯವೀರ್ ಒಡೆಯರ್ ಅರಮನೆಯಲ್ಲಿ ಅಜ್ಜಿ ಪ್ರಮೋದಾದೇವಿ ಸಂತಸ

September 11, 2020

ಮೈಸೂರು, ಸೆ.10(ಎಂಟಿವೈ)- ದಸರಾ ಮಹೋ ತ್ಸವ ಸಮೀಪಿಸುತ್ತಿದ್ದು, ಮೈಸೂರು ಅರಮನೆಯಲ್ಲಿ ಗುರುವಾರ ಮನ್ನಾರ್ ಶ್ರೀಕೃಷ್ಣ ಜಯಂತಿ ಸಂಭ್ರಮ ಮನೆ ಮಾಡಿತ್ತು. ಶ್ರೀಕೃಷ್ಣನ ವೇಷ ಧರಿಸಿದ್ದ ಮೊಮ್ಮಗ ಆದ್ಯವೀರ್ ಒಡೆಯರ್ ಜತೆ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಮನ್ನಾರ್ ಶ್ರೀಕೃಷ್ಣ ಜಯಂತಿ ಆಚರಿಸಿದರು. ಅರಮನೆ ಆವರಣದಲ್ಲಿ ಗುರುವಾರ ಬೆಳಗ್ಗೆ ಧಾರ್ಮಿಕ ಕಾರ್ಯ ಜರುಗಿದವು. ಪ್ರಮೋದಾ ದೇವಿ ಒಡೆಯರ್ ಅವರ ಸಮ್ಮುಖದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ಕುಮಾರಿ ಒಡೆಯರ್ ದಂಪತಿ ಶ್ರೀಕೃಷ್ಣನನ್ನು ಪೂಜಿಸಿ ದರು. ಅಜ್ಜಿ…

1 437 438 439 440 441 1,611
Translate »