ಮೈಸೂರು

ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಮತ್ತೋರ್ವ ಆರೋಪಿ ಬಂಧಿಸಿದ ಸಿಸಿಬಿ
ಮೈಸೂರು

ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಮತ್ತೋರ್ವ ಆರೋಪಿ ಬಂಧಿಸಿದ ಸಿಸಿಬಿ

September 7, 2020

ಬೆಂಗಳೂರು, ಸೆ.6- ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಪ್ರಕ ರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ. ಪ್ರಶಾಂತ್ ರಂಕಾ ಬಂಧಿತ ಆರೋಪಿ. ಈತ ಸಿಲಿಕಾನ್ ಸಿಟಿಯಲ್ಲಿ ನಡೆ ಯುತ್ತಿದ್ದ ದೊಡ್ಡ ದೊಡ್ಡ ಪಾರ್ಟಿ ಗಳು ಹಾಗೂ ನಟಿ ರಾಗಿಣಿ ದ್ವಿವೇದಿ ಆಪ್ತ ಬಿ.ಕೆ.ರವಿಶಂಕರ್ ಇನ್ನಿತರ ಸೆಲೆ ಬ್ರಿಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ. ಪ್ರಶಾಂತ್ ರಂಕಾನ ಮುಂದಿನ ವಿಚಾರಣೆಯನ್ನು ನಡೆಸಲಾಗುತ್ತಿದೆ ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನಿತರ ಆರೋಪಿಗಳನ್ನು ಬಂಧಿಸಲು ಪೆÇಲೀಸರು…

ಬಸವಣ್ಣನವರ `ಶರಣ ಪರಂಪರೆ’, `ಜಾತ್ಯಾತೀತ ತತ್ವ’ ಪಾಲಿಸುತ್ತಿರುವ ವೀರಶೈವ ಲಿಂಗಾಯತ ಸಮುದಾಯ
ಮೈಸೂರು

ಬಸವಣ್ಣನವರ `ಶರಣ ಪರಂಪರೆ’, `ಜಾತ್ಯಾತೀತ ತತ್ವ’ ಪಾಲಿಸುತ್ತಿರುವ ವೀರಶೈವ ಲಿಂಗಾಯತ ಸಮುದಾಯ

September 7, 2020

ಮೈಸೂರು, ಸೆ.6(ಎಸ್‍ಪಿಎನ್)- ವೀರ ಶೈವ ಲಿಂಗಾಯತ ಸಮುದಾಯ ಹಲವು ದಶಕಗಳಿಂದಲೂ ಬಸವಣ್ಣ ಪ್ರತಿಪಾದಿ ಸಿದ `ಶರಣ ಪರಂಪರೆ’ ಹಾಗೂ `ಜಾತ್ಯಾ ತೀತ ತತ್ವ’ಗಳನ್ನು ಪಾಲಿಸುತ್ತಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ನಂದೀಶ್ ಹಂಚೆ ಅಭಿಪ್ರಾಯಪಟ್ಟರು. ಮೈಸೂರು ಜೆಎಸ್‍ಎಸ್ ಆಸ್ಪತ್ರೆ ಆವ ರಣದ ರಾಜೇಂದ್ರ ಭವನದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಯವರ 105ನೇ ಜಯಂತಿ ಅಂಗವಾಗಿ ಶ್ರೀಗಳ ಭಾವಚಿತ್ರಕ್ಕೆ ಹೂ ಚೆಲ್ಲಿ ನುಡಿ ನಮನ ಸಲ್ಲಿಸಿ, ಮಾತನಾಡಿದ ಅವರು, ನಮ್ಮ ಸಮು…

ಕಳೆದ 10 ವರ್ಷಗಳ ಡ್ರಗ್ಸ್ ಕೇಸ್ ವಿವರ ನೀಡಿ: ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ
ಮೈಸೂರು

ಕಳೆದ 10 ವರ್ಷಗಳ ಡ್ರಗ್ಸ್ ಕೇಸ್ ವಿವರ ನೀಡಿ: ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

September 7, 2020

ಬೆಂಗಳೂರು, ಸೆ.6- ರಾಜ್ಯದಲ್ಲಿ ಮಾದಕ ವಸ್ತು ನಿಯಂತ್ರಣ ಕಾಯ್ದೆ (ಎನ್‍ಡಿ ಪಿಎಸ್) ಅಡಿ ಕಳೆದ 10 ವರ್ಷಗಳಿಂದ ತೆಗೆದುಕೊಂಡ ಕಾನೂನು ಕ್ರಮಗಳ ಬಗ್ಗೆ ಕೂಡಲೇ ಮಾಹಿತಿ ಒದಗಿಸುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಯವರಿಗೆ ಪತ್ರ ಬರೆದಿದ್ದಾರೆ. ಪೆÇಲೀಸ್ ಅಧಿಕಾರಿ, ಸಿಬ್ಬಂದಿ ಸಹಕಾರ ವಿಲ್ಲದೆ ಗಾಂಜಾ ದಂಧೆ ಇಷ್ಟು ನಿರಾತಂಕವಾಗಿ ನಡೆಯಲು ಸಾಧ್ಯವೇ? ಸಾಧ್ಯವಿಲ್ಲವಾದರೆ ದಂಧೆಗೆ ಬೆಂಬಲಿಸಿರುವ ಅಧಿಕಾರಿ, ಸಿಬ್ಬಂದಿ ಮೇಲೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಷ್ಟು ಜನರನ್ನು ಅಮಾನತು…

ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಇನ್ನಿಲ್ಲ
ಮೈಸೂರು

ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಇನ್ನಿಲ್ಲ

September 7, 2020

ನವದೆಹಲಿ: ಕೇರಳದ ಕೇಶವಾನಂದ ಭಾರತಿ ಸ್ವಾಮೀಜಿ(80) ಅವರು ಭಾನುವಾರ ಕೊನೆಯುಸಿರೆಳೆದಿದ್ದಾರೆ. ಕೇರಳದ ಕಾಸರಗೂಡಿನ ಶಂಕರಾ ಚಾರ್ಯ ಸಂಸ್ಥಾನಂ ಎಡನೀರು ಮಠಾಧೀಶರಾಗಿದ್ದ ಶ್ರೀಗಳು 1940ರ ಡಿ.9ರಂದು ಜನಿಸಿದರು. ಇವರು ಯಕ್ಷಗಾನ ಮೇಳ ಕಟ್ಟಿ ಪೌರಾಣಿಕ ಪ್ರಸಂಗ ಪ್ರದರ್ಶನಗಳನ್ನು ಬೆಳಸಿದ್ದು, ಸ್ವಯಂ ಭಾಗವತಿಗೆ ನಿರ್ವಹಿಸಿದ್ದ ಕಲಾ ವಿದರಾಗಿದ್ದು, ಶ್ರೀ ಸಂತಾನ ಗೋಪಾಲ ಕೃಷ್ಣ ದಕ್ಷಿಣ ಮೂರ್ತಿಯ ಶ್ರದ್ಧೆಯ ಆರಾಧಕರಾಗಿದ್ದರು. ಹೀಗೆ ಹಲವು ವಿಚಾರಗಳಲ್ಲಿ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರನ್ನು ಜನರು ಸ್ಮರಿಸುತ್ತಾರೆ. ಈ ಎಲ್ಲಾ ನೆನೆಪುಗಳನ್ನು ಉಳಿಸಿ ಹೋದವರು…

ಮೈಸೂರಿಗೆ ಹೆಚ್ಚುವರಿ ನೀರು ಪೂರೈಸುವ `ಅಮೃತ್’ ಯೋಜನೆ ಕಾಮಗಾರಿ ವಿಳಂಬಕ್ಕೆ ಅಧಿಕಾರಿಗಳೇ ಹೊಣೆ
ಮೈಸೂರು

ಮೈಸೂರಿಗೆ ಹೆಚ್ಚುವರಿ ನೀರು ಪೂರೈಸುವ `ಅಮೃತ್’ ಯೋಜನೆ ಕಾಮಗಾರಿ ವಿಳಂಬಕ್ಕೆ ಅಧಿಕಾರಿಗಳೇ ಹೊಣೆ

September 7, 2020

ಮೈಸೂರು, ಸೆ.6(ಆರ್‍ಕೆಬಿ)- ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ ಉದ್ದೇಶದಿಂದ ಕೈಗೆತ್ತಿಕೊಳ್ಳ ಲಾದ 156 ಕೋಟಿ ರೂ. ಅಂದಾಜು ವೆಚ್ಚದ `ಅಮೃತ್ ಯೋಜನೆ’ಯ ಕಾಮಗಾರಿ ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ವಿಳಂಬವಾಗಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ, ಮಾಜಿ ಮೇಯರ್ ಪುರು ಷೋತ್ತಮ್, ನಿವೃತ್ತ ಅಧೀಕ್ಷಕ ಇಂಜಿನಿಯರ್ ನಾಗರಾಜ ಮೂರ್ತಿ ಇಂದಿಲ್ಲಿ ಜಂಟಿಯಾಗಿ ಆರೋಪಿಸಿದರು. 2016ರಲ್ಲಿ ಅನುಮೋದನೆಗೊಂಡ ಅಮೃತ್ ಯೋಜ ನೆಯ ಪ್ಯಾಕೇಜ್ 2ರ ಕಾಮಗಾರಿಯಲ್ಲಿ 102 ಕೋಟಿ ರೂ.ಗಳ ಗುತ್ತಿಗೆಯನ್ನು ಹೈದರಾಬಾದ್ ಮೂಲದ ಗುತ್ತಿಗೆ ದಾರರೊಬ್ಬರಿಗೆ…

ಮೈಸೂರಲ್ಲಿ 11 ಕಿಮೀ ಸೈಕಲ್   ಲೇನ್ ನಿರ್ಮಾಣಕ್ಕೆ ಪಾಲಿಕೆ ಚಿಂತನೆ
ಮೈಸೂರು

ಮೈಸೂರಲ್ಲಿ 11 ಕಿಮೀ ಸೈಕಲ್  ಲೇನ್ ನಿರ್ಮಾಣಕ್ಕೆ ಪಾಲಿಕೆ ಚಿಂತನೆ

September 6, 2020

ಮೈಸೂರು, ಸೆ. 5(ಆರ್‍ಕೆ)- ಪರಿಸರ ಸ್ನೇಹಿ ಸಂಚಾರವನ್ನು ಪ್ರೋತ್ಸಾಹಿಸಲು ಮೈಸೂರಿನ ಪ್ರಮುಖ ವಿಶಾಲ ರಸ್ತೆಗಳಲ್ಲಿ 11 ಕಿ.ಮೀ ಉದ್ದದ ಸೈಕಲ್ ಪಾತ್ ಮಾಡಲು ಯೋಜಿಸಲಾಗಿದೆ. ಮೈಸೂರು ಮಹಾನಗರ ಪಾಲಿಕೆಯು ಪೈಲೆಟ್ ಪ್ರಾಜೆಕ್ಟ್ ಆಗಿ ಈ ಸೈಕಲ್ ಲೇನ್ ಯೋಜನೆ ಅನುಷ್ಠಾನ ಮಾಡಲು ಮುಂದಾ ಗಿದ್ದು, ಮೈಸೂರು ನಗರ ಸಂಚಾರ ವಿಭಾ ಗದ ಪೊಲೀಸರು ಸಲಹೆ, ಮಾಹಿತಿ, ವಿನ್ಯಾಸದೊಂದಿಗೆ ಸಮಗ್ರ ವರದಿಯನ್ನು ಶುಕ್ರವಾರ ಪಾಲಿಕೆಗೆ ಸಲ್ಲಿಸಿದೆ. ಆರೋಗ್ಯ ವೃದ್ಧಿಗೊಳಿಸುವುದು, ಶಬ್ದ ಮಾಲಿನ್ಯ, ವಾಯುಮಾಲಿನ್ಯ ನಿಯಂ ತ್ರಣ ಮಾಡುವುದು ಹಾಗೂ…

ಕೊರೊನಾ ಸಂದರ್ಭ ದುರ್ಬಳಕೆ: ದೇಶವನ್ನು ಕಾರ್ಪೊರೇಟ್ ಕಂಪನಿಗಳಿಗೆ ಧಾರೆ ಎರೆಯುವಂಥ ಕಾಯ್ದೆಗಳ ಜಾರಿ
ಮೈಸೂರು

ಕೊರೊನಾ ಸಂದರ್ಭ ದುರ್ಬಳಕೆ: ದೇಶವನ್ನು ಕಾರ್ಪೊರೇಟ್ ಕಂಪನಿಗಳಿಗೆ ಧಾರೆ ಎರೆಯುವಂಥ ಕಾಯ್ದೆಗಳ ಜಾರಿ

September 6, 2020

ಮೈಸೂರು, ಸೆ.5(ಆರ್‍ಕೆಬಿ)- ಇಂದು ಕೊರೊನಾದಂತಹ ಭೀಕರ ವಾತಾವರಣ ದಲ್ಲಿ ಜನರು ದನಿ ಎತ್ತಲಾಗದಂತಾಗಿದ್ದು, ಇಂಥ ಕಷ್ಟಕರ ಸನ್ನಿವೇಶವನ್ನೇ ದುರ್ಬಳಕೆ ಮಾಡಿಕೊಂಡು ದೇಶವನ್ನು ಖಾಸಗಿ ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಧಾರೆ ಎರೆಯು ವಂತಹ ಕಾಯ್ದೆಗಳನ್ನು ಜಾರಿಗೆ ತರಲಾಗು ತ್ತಿದೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ, ದಲಿತ ಸಂಘರ್ಷ ಸಮಿತಿ, ಸ್ವರಾಜ್ ಇಂಡಿಯಾ, ಜನಾಂದೋಲನ ಮಹಾಮೈತ್ರಿ, ಜನಚೇತನ ಟ್ರಸ್ಟ್ ಜಂಟಿ ಯಾಗಿ ಮೈಸೂರಿನ ಸಿದ್ದಾರ್ಥನಗರದಲ್ಲಿ ರುವ…

ದಸರಾ ಉದ್ಘಾಟನೆಗೆ   ಕೊರೊನಾ ವಾರಿಯರ್ಸ್?
ಮೈಸೂರು

ದಸರಾ ಉದ್ಘಾಟನೆಗೆ  ಕೊರೊನಾ ವಾರಿಯರ್ಸ್?

September 6, 2020

ರಾಜ್ಯ ಸರ್ಕಾರಕ್ಕೆ ಎಂಎಲ್‍ಸಿ ಎ.ಹೆಚ್.ವಿಶ್ವನಾಥ್ ಸಲಹೆ ಉನ್ನತ ಮಟ್ಟದ ಸಭೆಯಲ್ಲಿ ಸಿಎಂ ಎದುರು ಪ್ರಸ್ತಾವನೆ ಮೈಸೂರು, ಸೆ.5(ವೈಡಿಎಸ್)- ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡು ತ್ತಿರುವ ವೈದ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಪೌರಕಾರ್ಮಿಕ ರಿಂದ ಈ ಬಾರಿಯ ನಾಡಹಬ್ಬ ದಸರಾ ಉದ್ಘಾಟಿಸಿದರೆ ದಸರಾಗೆ ಒಂದು ಅರ್ಥ ಬರುತ್ತದೆ. ಅದರಲ್ಲೂ ಪೌರಕಾರ್ಮಿಕರಿಂದ ಉದ್ಘಾ ಟಿಸಿದರೆ ಬಹಳ ಸಂತೋಷ. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಅಡಗೂರು ಹೆಚ್. ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಜಲದರ್ಶಿನಿ…

ಐವರು ಶಿಕ್ಷಕರನ್ನು ಸನ್ಮಾನಿಸಿ ಶಿಕ್ಷಕರ ದಿನ ಆಚರಿಸಿದ ಕೆಪಿಪಿ
ಮೈಸೂರು

ಐವರು ಶಿಕ್ಷಕರನ್ನು ಸನ್ಮಾನಿಸಿ ಶಿಕ್ಷಕರ ದಿನ ಆಚರಿಸಿದ ಕೆಪಿಪಿ

September 6, 2020

ಮೈಸೂರು, ಸೆ.5(ಎಂಕೆ)- ಶಿಕ್ಷಕರ ದಿನಾಚರಣೆ ಅಂಗವಾಗಿ ಕರ್ನಾಟಕ ಪ್ರಜಾಪಾರ್ಟಿ(ರೈತ ಪರ್ವ) ವತಿಯಿಂದ ಸಾಧಕ ಶಿಕ್ಷಕರನ್ನು ಗೌರವಿಸಿ ಅಭಿನಂದಿಸಲಾಯಿತು. ಮೈಸೂರಿನ ಹಿನಕಲ್ ನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಸಾಧಕ ಶಿಕ್ಷಕರಾದ ರಾಧಾ, ರತ್ನಾ, ದೇವೇಗೌಡ, ಸುನೀಲ್ ಪ್ಯಾಟ್ರಿಕ್, ಪಿ.ಪುಟ್ಟಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಪ್ರೊ.ನಂಜರಾಜ ಅರಸ್ ಮಾತ ನಾಡಿ, ಕೊರೊನಾ ಸಂಕಷ್ಟದಲ್ಲಿ ಖಾಸಗಿ ಶಾಲಾ ಶಿಕ್ಷಕರು ಸಂಬಳ ವಿಲ್ಲದೆ ಪರದಾಡುವಂತಾಗಿದೆ. ಸರ್ಕಾರ ಖಾಸಗಿ ಶಿಕ್ಷಕರ ಕಷ್ಟಕ್ಕೂ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಇತ್ತೀಚಿನ ದಿನಗಳಲ್ಲಿ ಸರ್ಕಾರ…

ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಉಪನ್ಯಾಸಕರಿಗೆ ವಿಶೇಷ ಪ್ಯಾಕೇಜ್‍ಗೆ ಆಗ್ರಹಿಸಿ ಶಿಕ್ಷಣ ಸಚಿವರಿಗೆ ಮನವಿ
ಮೈಸೂರು

ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಉಪನ್ಯಾಸಕರಿಗೆ ವಿಶೇಷ ಪ್ಯಾಕೇಜ್‍ಗೆ ಆಗ್ರಹಿಸಿ ಶಿಕ್ಷಣ ಸಚಿವರಿಗೆ ಮನವಿ

September 6, 2020

ಬೆಂಗಳೂರು, ಸೆ.5(ಕೆಎಂಶಿ)- ಅನುದಾನ ರಹಿತ ಶಾಲಾ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರಿಗೆ ವಿಶೇಷ ಪ್ಯಾಕೇಜ್ ಬಿಡು ಗಡೆ ಮಾಡುವಂತೆ ಆಗ್ರಹಿಸಿ ಶಿಕ್ಷಕರ ಮತ್ತು ಆಡಳಿತ ಮಂಡಳಿ ಫೋರಂ ವತಿಯಿಂದ ಸಾಂಕೇತಿಕ ಧರಣಿ ನಡೆಸಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ನಗರದ ಸಚಿವರ ನಿವಾಸದ ಎದುರು ಶಿಕ್ಷಕರ ಮತ್ತು ಆಡಳಿತ ಮಂಡಳಿ ಫೋರಂನ ಅಧ್ಯಕ್ಷ ಎ.ಪಿ.ರಂಗನಾಥ್, ಕಾರ್ಯಾಧ್ಯಕ್ಷ ಮುಕುಂದರಾಜ್, ಕಾರ್ಯದರ್ಶಿ ಸೂಡಿ ಸುರೇಶ್ ನೇತೃತ್ವದಲ್ಲಿ ಧರಣಿ ನಡೆಸಲಾಯಿತು. ಈ ವೇಳೆ…

1 442 443 444 445 446 1,611
Translate »