ಮೈಸೂರು, ಸೆ.6(ಎಂಟಿವೈ)-ಕೊರೊನಾ ಹಾವಳಿಯ ನಡುವೆಯೂ ನಾಡಹಬ್ಬ ದಸರಾ ಆಚರಣೆ ಮಾಡುವ ಇಂಗಿತ ವ್ಯಕ್ತವಾಗುತ್ತಿದ್ದು, ಈ ಬಾರಿ ಅಂಬಾರಿ ಹೊರುವ ಜವಾಬ್ದಾರಿ ಅರ್ಜುನ ನಿಂದ ಅಭಿಮನ್ಯುವಿಗೆ ವರ್ಗವಾಗು ವುದು ಖಚಿತವಾದಂತಾಗಿದೆ. 60 ವರ್ಷ ದಾಟಿದ ಆನೆಗೆ ಹೆಚ್ಚು ಭಾರ ಹೊರಿಸದಂತೆ ಕಳೆದ 8 ವರ್ಷದ ಹಿಂದೆ ನ್ಯಾಯಾಲಯ ಆದೇಶ ಹೊರ ಡಿಸಿದ್ದು, ಆ ಆದೇಶವನ್ನು ಅರಣ್ಯ ಇಲಾಖೆ ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದಿದೆ. ಅದ ರಂತೆ 2012ರ ದಸರಾ ಮಹೋತ್ಸವದ ವೇಳೆ ಬಲರಾಮನಿಂದ ಅಂಬಾರಿ ಹೊರುವ ಜವಾಬ್ದಾರಿಯನ್ನು ಅರ್ಜುನ ನಿಗೆ…
ಜಿಲ್ಲಾ ಉಸ್ತುವಾರಿ ಸಚಿವರಿಂದ ದಸರಾ ಪೂರ್ವಭಾವಿ ಸಭೆ
September 7, 2020ಮೈಸೂರು, ಸೆ.6(ಎಂಟಿವೈ)-ಕೊರೊನಾ ಕರಿನೆರಳಿನಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಹೇಗೆ ನಡೆಸಬೇಕು ಎಂಬು ದರ ಬಗ್ಗೆ ಸೆ.8ರಂದು ಮುಖ್ಯಮಂತ್ರಿಗಳು ದಸರಾ ಹೈಪವರ್ ಕಮಿಟಿ ಸಭೆ ನಡೆಸಲಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮೈಸೂರಿನಲ್ಲಿ ಸ್ಥಳೀಯ ಶಾಸಕರು ಹಾಗೂ ಅಧಿ ಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದರು. ದಸರಾವನ್ನು ಸರಳವಾಗಿ ನಡೆಸಿದರೂ ಕೂಡ ಜಂಬೂ ಸವಾರಿ ಗಾಗಿ ಗಜಪಡೆಯನ್ನು ಕರೆತರಲೇಬೇಕಾಗುತ್ತದೆ. ಅರಮನೆ ಸುತ್ತ ಮಾತ್ರ ಮೆರವಣಿಗೆ ನಡೆಸಿದರೂ, ಕನಿಷ್ಠ 6 ಆನೆಗಳನ್ನಾದರೂ ಕರೆತರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ತಮ್ಮ…
ಖಾಸಗಿ ಶಾಲೆಗಳ ದಾಖಲಾತಿಗೆ ಸರ್ಕಾರ ಗ್ರೀನ್ ಸಿಗ್ನಲ್
September 7, 2020ಬೆಂಗಳೂರು, ಸೆ.6- ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಶಾಲೆಗಳು ಹಾಗೂ ವೇತನ ದೊರಯದೆ ಸಮಸ್ಯೆಗೆ ಸಿಲುಕಿರುವ ಶಿಕ್ಷಕರ ಹಿತದೃಷ್ಟಿಯಿಂದ ಪ್ರಸಕ್ತ ಸಾಲಿನ (2020-21) ಶಾಲಾ ಶುಲ್ಕದ ಪ್ರಥಮ ಕಂತು ಪಡೆಯಲು ಖಾಸಗಿ ಶಿಕ್ಷಣ ಸಂಸ್ಥೆ ಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಪೆÇೀಷಕರಿಂದ ಶುಲ್ಕ ಸ್ವೀಕರಿಸದಂತೆ ತಡೆಹಿಡಿ ಯುವುದು, ಆರ್‍ಟಿಇ ಅನುದಾನ ಬಿಡುಗಡೆ ಮಾಡ ದಿರುವುದು ಸೇರಿದಂತೆ ಕೆಲವು ಅವೈಜ್ಞಾನಿಕ ಕ್ರಮ ಗಳನ್ನು ಅನುಸರಿಸುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ರಾಜ್ಯ ಸರ್ಕಾರ…
ಐಪಿಎಲ್ ವೇಳಾಪಟ್ಟಿ ಪ್ರಕಟ: ಸೆ.19ರಿಂದ ಟೂರ್ನಿ ಆರಂಭ
September 7, 2020ಬೈ, ಸೆ.6- ಕೊನೆಗೂ ಎಲ್ಲಾ ಅಡೆತಡೆಗಳ ನಡುವೆ 13ನೇ ಆವೃತ್ತಿಯ ಇಂಡಿ ಯನ್ ಪ್ರೀಮಿಯರ್ ಲೀಗ್-2020 ಇದೇ ಸೆ.19 ರಿಂದ ಆರಂಭವಾಗುತ್ತಿದ್ದು, ಕೊರೊನಾ ಭೀತಿ ಹಿನ್ನೆಲೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಅಂಗಣದಲ್ಲಿ ಟೂರ್ನಿಯನ್ನು ಆಯೋಜಿಸ ಲಾಗಿದೆ. ಬಿಸಿಸಿಐ ಭಾನುವಾರ ಈ ಸಾಲಿನ ಐಪಿಎಲ್ ಟೂರ್ನಿಯ ವೇಳಾಪಟ್ಟಿಯನ್ನು ಬಿಡು ಗಡೆಗೊಳಿಸಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಲಿವೆ. ಟೂರ್ನಿಯ 60 ಪಂದ್ಯಗಳನ್ನು ಯುಎಇನಲ್ಲಿರುವ 3 ಕ್ರೀಡಾಂಗಣಗಳಲ್ಲಿ…
ರಾಗಿಣಿ ಬಿಜೆಪಿ ಸದಸ್ಯೆಯಲ್ಲ ಪಕ್ಷದ ವಕ್ತಾರ ಕ್ಯಾ.ಗಣೇಶ್ ಕಾರ್ನಿಕ್ ಸ್ಪಷ್ಟನೆ
September 7, 2020ಬೆಂಗಳೂರು, ಸೆ.6- ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಆರೋಪ ದಲ್ಲಿ ಬಂಧನಕ್ಕೊಳಗಾಗಿರುವ ನಟಿ ರಾಗಿಣಿ ದ್ವಿವೇದಿ ಬಿಜೆಪಿಯ ಸದಸ್ಯರಲ್ಲ, 2019ರ ವಿಧಾನಸಭಾ ಉಪ ಚುನಾವಣೆ ಸಂದರ್ಭ ದಲ್ಲಿ ಸ್ವಯಂ ಪ್ರೇರಣೆಯಿಂದ ಪ್ರಚಾರ ದಲ್ಲಿ ತೊಡಗಿಸಿಕೊಂಡಿದ್ದರು ಎಂದು ರಾಜ್ಯ ಬಿಜೆಪಿ ಭಾನುವಾರ ಹೇಳಿದೆ. ರಾಗಿಣಿ ದ್ವಿವೇದಿ ಬಂಧನಕ್ಕೊಳಗಾದ ಬೆನ್ನಲ್ಲೇ ನಟಿಯಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸು ತ್ತಿರುವ ಬಿಜೆಪಿ, ಯಾವುದೇ ರೀತಿಯ ಸಮಾಜ ವಿರೋಧಿ ಚಟುವಟಿಕೆಗಳ ವಿರುದ್ಧವಾಗಿ ಇರುವುದಾಗಿ ಹೇಳಿಕೊಂಡಿದೆ. 2019ರ ಉಪ ಚುನಾವಣೆ ಸಂದರ್ಭದಲ್ಲಿ ನೂರಾರು ಸೆಲೆಬ್ರಿಟಿಗಳು ಪಕ್ಷದ ಪ್ರಚಾರಾಂದೋಲನದಲ್ಲಿ…
ಬೆಂಗಳೂರಲ್ಲಿ ಡ್ರಗ್ಸ್ ದಂಧೆ: ಮೈಸೂರಲ್ಲಿ ಪೊಲೀಸರು ಅಲರ್ಟ್
September 7, 2020ಮೈಸೂರು,ಸೆ.6(ವೈಡಿಎಸ್)-ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆ ಪತ್ತೆ ಯಾದ ಬೆನ್ನಲ್ಲೇ ಮೈಸೂರಲ್ಲೂ ಗಾಂಜಾ ಮತ್ತು ಇತರೆ ಮಾದಕ ವಸ್ತುಗಳ ಮಾರಾಟ, ಸಂಗ್ರಹದ ವಿರುದ್ಧ ನಗರ ಪೊಲೀಸರು ವಿಶೇಷ ಕಾರ್ಯಾ ಚರಣೆ ಆರಂಭಿಸಿದ್ದಾರೆ. ಭಾನುವಾರ ನಗರದ ವಿವಿಧ ಸ್ಥಳಗಳು ಮತ್ತು ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿ, ಪರಿಶೀಲನೆ ನಡೆಸಿ ದ್ದಾರೆ. 90 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳನ್ನೊಳಗೊಂಡ ನಗರ ಪೊಲೀಸರ ವಿಶೇಷ ತಂಡ, ಭಾನುವಾರ ಬೆಳಗ್ಗೆ ನರಸಿಂಹರಾಜ, ಮಂಡಿ, ಉದಯಗಿರಿ ಹಾಗೂ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ…
ಕೋವಿಡ್-19: ಹರಡುವಿಕೆ, ಸಾವು ತಡೆಗಟ್ಟಲು ಕಠಿಣ ಕ್ರಮಕ್ಕೆ ಕರ್ನಾಟಕ ಸೇರಿ 3 ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ
September 7, 2020ನವದೆಹಲಿ,ಸೆ.6- ಕಳೆದ 24 ಗಂಟೆಗಳಲ್ಲಿ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಶೇ.46ರಷ್ಟು ಕೋವಿಡ್-19 ಸಕ್ರಿಯ ಕೇಸುಗಳು ಮತ್ತು ಶೇ.52ರಷ್ಟು ಸಾವು ಸಂಭವಿಸಿದೆ. ಕೊರೊನಾ ಪ್ರಸರಣ ನಿಯಂತ್ರಿಸಲು ಮತ್ತು ಸಾವು ಸಂಭವಿಸುವು ದನ್ನು ತಪ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು, ಜನರು ಎಚ್ಚೆತ್ತುಕೊಳ್ಳ ಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ಅಧಿಕ ತಪಾಸಣೆ, ಪರಿ ಣಾಮಕಾರಿ ಕ್ಲಿನಿಕಲ್ ನಿರ್ವಹಣೆ, ದಕ್ಷತೆಯಿಂದ ವಿವಿಧ ಹಂತ ಗಳಲ್ಲಿ ನಿಗಾವಹಿಸಿ ಕೊರೊನಾದಿಂದ ಸಾವು ಸಂಭವಿಸುವುದನ್ನು ತಡೆಗಟ್ಟಬೇಕೆಂದು ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಸಲಹೆ…
ಸುಶಾಂತ್ ಸಾವು ಪ್ರಕರಣ: ಬಿಬಿಎಂಪಿ ಕಾಂಗ್ರೆಸ್ ಕಾಪೆರ್Çರೇಟರ್ ಪುತ್ರನಿಗೆ ಎನ್‍ಸಿಬಿ ನೋಟಿಸ್
September 7, 2020ಬೆಂಗಳೂರು, ಸೆ.6- ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆ ವೇಳೆ ಬಿಬಿಎಂಪಿ ಕಾಪೆರ್Çೀರೇಟರ್ ಕೇಶವಮೂರ್ತಿ ಮಗ ಯಶಸ್ ಹೆಸರು ಕೇಳಿಬಂದಿತ್ತು. ಯಶಸ್‍ಗೆ ಡ್ರಗ್ಸ್ ಪೆಡ್ಲರ್ ಜತೆ ನಂಟಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಎನ್‍ಸಿಬಿ ಅಧಿಕಾರಿಗಳು ಯಶಸ್‍ಗೆ ನೋಟಿಸ್ ನೀಡಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಕಾಂಗ್ರೆಸ್ ಕಾಪೆರ್Çೀರೇಟರ್ ಕೇಶವಮೂರ್ತಿ ಪುತ್ರ ಯಶಸ್‍ಗೆ ಮುಂಬೈ ಡ್ರಗ್ಸ್ ಜಾಲದ ನಂಟಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಶವಮೂರ್ತಿ ಮನೆ ಮೇಲೆ ದಾಳಿ ನಡೆಸಿ ಪುತ್ರ ಯಶಸ್‍ಗೆ ನೋಟಿಸ್ ನೀಡಿದೆ. ಸುಶಾಂತ್…
ಅಂತಿಮ ಘಟ್ಟ ತಲುಪಿದ ಹೊಂಗಳ್ಳಿಯಿಂದ ಮೈಸೂರಿಗೆ ಹೆಚ್ಚುವರಿ ಕುಡಿಯುವ ನೀರು ಪೂರೈಕೆ ಕಾಮಗಾರಿ
September 7, 2020ಮೈಸೂರು, ಸೆ.6(ಪಿಎಂ)- ಅಮೃತ್ ಯೋಜನೆಯಡಿ ಮೈಸೂರು ನಗರಕ್ಕೆ ಹೆಚ್ಚು ವರಿ ಕುಡಿಯುವ ನೀರು ಪೂರೈಸುವ ಸಂಬಂಧ ಕೆಆರ್‍ಎಸ್ ಜಲಾಶಯದಿಂದ ಇಲ್ಲಿಗೆ ಸಮೀಪದ ಹೊಂಗಳ್ಳಿಯಿಂದ ಮೈಸೂರಿನ ವಿಜಯನಗರದ ವಾಟರ್ ಟ್ಯಾಂಕ್‍ವರೆಗೆ (ಜಲಸಂಗ್ರಹಗಾರ ಘಟಕ) ಕೈಗೊಂಡಿದ್ದ ಪೈಪ್‍ಲೈನ್ ಕಾಮ ಗಾರಿ ಅಂತಿಮ ಘಟ್ಟ ತಲುಪಿದೆ. ಬೆಳಗೊಳ ಗ್ರಾಮದ ಬಳಿ 20 ಮೀಟರ್ ಉದ್ದದ ಪೈಪ್‍ಲೈನ್ ಕಾಮಗಾರಿಗೆ ಗ್ರಾಮ ಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು. ತಮ್ಮ ಗ್ರಾಮಕ್ಕೂ ಕುಡಿಯುವ ನೀರು ಪೂರೈಸುವ ಬೇಡಿಕೆ ಮುಂದಿಟ್ಟು ಬೆಳಗೊಳ ಗ್ರಾಮ ಸ್ಥರು ಕಾಮಗಾರಿಗೆ ತಡೆಯೊಡ್ಡಿದ್ದರು. ಇತ್ತೀಚೆಗೆ…
ಮೈಸೂರಲ್ಲಿ 686 ಮಂದಿಗೆ ಕೊರೊನಾ ಸೋಂಕು ದೃಢ
September 7, 202022 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 9319 ಮಂದಿಗೆ ಜಾಡ್ಯ ಮೈಸೂರು, ಸೆ.6(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 22 ಸಾವಿರ ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ 7 ಸಾವಿರ ಗಡಿ ದಾಟಿದೆ. ಜಿಲ್ಲೆಯಲ್ಲಿ ಭಾನುವಾರ 686 ಜನರಿಗೆ ಸೋಂಕು ದೃಢಪಟ್ಟಿದ್ದು, ಇವರಲ್ಲಿ ಸೋಂಕಿತರು ಸಂಪರ್ಕಿ ತರು 396, ವಿಷಮ ಶೀತ ಜ್ವರ (ಐಎಲ್‍ಐ) ಇರು ವವರು 114, ಉಸಿರಾಟದ ಸಮಸ್ಯೆ (ಸಾರಿ) ಇರುವವರು 29, ಟ್ರಾವಲ್ ಹಿಸ್ಟರಿ ಇರುವವರು 147 ಮಂದಿ…










