ಮೈಸೂರು

ನಟಿ ಸಂಜನಾ ಬಂಧನ: ಐದು ದಿನ ಸಿಸಿಬಿ ವಶಕ್ಕೆ
ಮೈಸೂರು

ನಟಿ ಸಂಜನಾ ಬಂಧನ: ಐದು ದಿನ ಸಿಸಿಬಿ ವಶಕ್ಕೆ

September 9, 2020

ಬೆಂಗಳೂರು,ಸೆ.8- ಕನ್ನಡ ಚಿತ್ರರಂಗದಲ್ಲಿ ವ್ಯಾಪಕವಾಗಿ ರುವ ಡ್ರಗ್ಸ್ ದಂಧೆಗೆ ಸಂಬಂಧಿಸಿದಂತೆ ಬೆಂಗಳೂರು ಸಿಸಿಬಿ ಪೊಲೀಸರು ಮತ್ತೋರ್ವ ನಟಿಯನ್ನು ಬಂಧಿಸಿದ್ದಾರೆ. ಈಗಾ ಗಲೇ ತಮ್ಮ ವಶದಲ್ಲಿರುವ ನಟಿ ರಾಗಿಣಿಯ ತೀವ್ರ ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು ನಟಿ ಸಂಜನಾ ಗಲ್ರಾನಿ ಯನ್ನು ಬಂಧಿಸಿದ್ದಾರೆ. ಮಂಗಳವಾರ ಬೆಳಗ್ಗೆ 6.30ಕ್ಕೆ ಸಂಜನಾ ಗಲ್ರಾನಿ ವಾಸಿಸುತ್ತಿರುವ ಇಂದಿರಾನಗರದ ಅಪಾರ್ಟ್ ಮೆಂಟ್‍ನ ಫ್ಲ್ಯಾಟ್‍ಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಪರಿಶೀಲನೆ ಬಳಿಕ ಸಂಜನಾರನ್ನು ವಶಕ್ಕೆ ಪಡೆದರು. ಈ ವೇಳೆ ಮೂರು ಮೊಬೈಲ್, ಲ್ಯಾಪ್‍ಟಾಪ್, ಪೆನ್‍ಡ್ರೈವ್…

ಸುಶಾಂತ್ ಸಾವು ಪ್ರಕರಣ: ನಟಿ ರಿಯಾ ಚಕ್ರವರ್ತಿ ಬಂಧನ
ಮೈಸೂರು

ಸುಶಾಂತ್ ಸಾವು ಪ್ರಕರಣ: ನಟಿ ರಿಯಾ ಚಕ್ರವರ್ತಿ ಬಂಧನ

September 9, 2020

ಮುಂಬೈ, ಸೆ.8- ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ಸಂಬಂಧ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯುರೋ(ಎನ್‍ಸಿಬಿ) ತನಿಖೆ ಕೈಗೊಂ ಡಿದ್ದು 2 ದಿನಗಳ ತೀವ್ರ ವಿಚಾರಣೆ ಬಳಿಕ ನಟಿ ರಿಯಾ ಚಕ್ರವರ್ತಿಯನ್ನು ಬಂಧಿಸಿದೆ. ಪ್ರಕರಣ ಸಂಬಂಧ ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಚಕ್ರವರ್ತಿ ಯನ್ನು ಎನ್‍ಸಿಬಿ ಅಧಿಕಾರಿಗಳು ಕಳೆದ ವಾರ ಬಂಧಿಸಿ ದ್ದರು. ಇದೀಗ ರಿಯಾ ಚಕ್ರವರ್ತಿಯನ್ನು ಬಂಧಿಸಿದ್ದು, ಎನ್‍ಸಿಬಿ ವಿಚಾರಣೆ ವೇಳೆ ಸತ್ಯ ಒಪ್ಪಿಕೊಂಡಿ ರುವ ರಿಯಾ, ತಾವು ಸುಶಾಂತ್ ಜೊತೆ ಗಾಂಜಾ ತುಂಬಿಸಿದ್ದ ಸಿಗರೇಟ್…

ಬೃಹತ್ ಮೈಸೂರು ಮಹಾನಗರ ಪಾಲಿಕೆ ಪ್ರಕ್ರಿಯೆಗೆ ಮತ್ತೆ ಚಾಲನೆ
ಮೈಸೂರು

ಬೃಹತ್ ಮೈಸೂರು ಮಹಾನಗರ ಪಾಲಿಕೆ ಪ್ರಕ್ರಿಯೆಗೆ ಮತ್ತೆ ಚಾಲನೆ

September 9, 2020

ಮೈಸೂರು, ಸೆ.8(ಎಸ್‍ಬಿಡಿ)-ಬಹು ನಿರೀಕ್ಷಿತ `ಬೃಹತ್ ಮೈಸೂರು ಮಹಾ ನಗರ ಪಾಲಿಕೆ’ ರಚನೆ ಆಶಯ ಸಾಕಾರಗೊಳ್ಳುವ ಕಾಲ ಸನ್ನಿಹಿತವಾದಂತಿದೆ. ಬೆಂಗಳೂರು ನಂತರ ದಲ್ಲಿ ಮೈಸೂರು ಅತ್ಯಂತ ವೇಗವಾಗಿ ಬೆಳೆಯು ತ್ತಿರುವ ನಗರವಾಗಿದೆ. ಅಭಿವೃದ್ಧಿ ದೃಷ್ಟಿಯಿಂದ ಮೈಸೂರು ನಗರ ಪಾಲಿಕೆ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿ, ಬೃಹತ್ ಮಹಾನಗರ ಪಾಲಿಕೆಯನ್ನಾಗಿ ಉನ್ನತೀಕರಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆದಿದೆ. ಮೈಸೂರು ದಸರಾ ಉನ್ನತ ಸಭೆ ನಂತರ ಬೆಂಗ ಳೂರು ವಿಕಾಸಸೌಧದಲ್ಲಿರುವ ಸಹಕಾರ ಸಚಿವರ ಕಚೇರಿ ಕೊಠಡಿ ಸಂಖ್ಯೆ 38ರ ಸಭಾಂಗಣದಲ್ಲಿ ಮೈಸೂರು ಜಿಲ್ಲಾ…

ವೃತ್ತ, ಸ್ಮಶಾನ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಅನುದಾನ ಬಳಕೆ ಸಲ್ಲದು
ಮೈಸೂರು

ವೃತ್ತ, ಸ್ಮಶಾನ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಅನುದಾನ ಬಳಕೆ ಸಲ್ಲದು

September 9, 2020

ಜಿಲ್ಲಾಧಿಕಾರಿಗಳಿಗೆ ಸಂಸದ ಪ್ರತಾಪ್ ಸಿಂಹ ಪತ್ರ ಅವಶ್ಯಕ ಕಾಮಗಾರಿಗಷ್ಟೇ ಬಳಸಲು ಕ್ರಮ ವಹಿಸಿ ಮೈಸೂರು, ಸೆ.8(ಪಿಎಂ)- ಕೇಂದ್ರ ಸರ್ಕಾರದ 15ನೇ ಹಣಕಾಸು ಯೋಜನೆಯಡಿ ಮೈಸೂರು ಮಹಾನಗರ ಪಾಲಿಕೆಗೆ ಬಿಡುಗಡೆಯಾಗಿರುವ 69.39 ಕೋಟಿ ರೂ. ಅನುದಾನವನ್ನು ಅತ್ಯಾವಶ್ಯಕ ಕಾಮಗಾರಿಗಳಿಗಷ್ಟೇ ಬಳಸಲು ಕ್ರಮ ವಹಿಸುವಂತೆ ಮೈಸೂರು ಜಿಲ್ಲಾಧಿಕಾರಿಗಳಿಗೆ ಸಂಸದ ಪ್ರತಾಪ್ ಸಿಂಹ ಮಂಗಳವಾರ ಪತ್ರ ಬರೆದಿದ್ದಾರೆ. 15ನೇ ಹಣಕಾಸು ಯೋಜನೆಯಡಿಯ 69.39 ಕೋಟಿ ರೂ. ಅನುದಾನದಲ್ಲಿ ನಿಯಮಾವಳಿಯಂತೆ ಶೇ.25ರಷ್ಟು ಹಣವನ್ನು ಘನತ್ಯಾಜ್ಯ ನಿರ್ವಹಣೆಗೆ ಹಾಗೂ ಶೇ.25ರಷ್ಟು ಹಣವನ್ನು ನೀರು ಪೂರೈಕೆ…

ರಾಗಿಣಿಗೆ ಬಿಜೆಪಿ ಬೆಂಬಲವಿಲ್ಲ
ಮೈಸೂರು

ರಾಗಿಣಿಗೆ ಬಿಜೆಪಿ ಬೆಂಬಲವಿಲ್ಲ

September 9, 2020

ಮಂಡ್ಯ,sಸೆ.8(ನಾಗಯ್ಯ)-ಡ್ರಗ್ಸ್ ದಂಧೆ ವಿಚಾರದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ನಟಿ ರಾಗಿಣಿಗೆ ಬಿಜೆಪಿ ಬೆಂಬಲವಿದ್ದಿದ್ದರೆ ಅವರು ಬಂಧಿತರಾಗುತ್ತಿರಲಿಲ್ಲ. ಡ್ರಗ್ಸ್ ಮಾಫಿಯಾವನ್ನು ಬುಡಸಮೇತ ಕಿತ್ತು ಹಾಕುವುದೇ ನಮ್ಮ ಸರ್ಕಾರದ ಗುರಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ದಂಧೆ ವಿಚಾರದಲ್ಲಿ ಸರ್ಕಾರ ಹಿಟ್ ಅಂಡ್ ರನ್ ಮಾಡಲ್ಲ. ಈ ಮಾಫಿಯಾದಲ್ಲಿ ಬಿಜೆಪಿ ಮುಖಂಡರಿದ್ದರೂ ಅವರಿಗೂ ನಮ್ಮ ಸಹಕಾರ ಇಲ್ಲ. ಡ್ರಗ್ಸ್ ದಂಧೆಯನ್ನು ಬುಡಸಮೇತ ಕೀಳುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು….

ಕೋವಿಡ್ ಪರೀಕ್ಷೆ ನೆಗೆಟಿವ್ ಪ್ರಮಾಣ ಪತ್ರವಿಲ್ಲದೆ ವಿಧಾನಸೌಧ ಪ್ರವೇಶಕ್ಕೆ ನಿರ್ಬಂಧ
ಮೈಸೂರು

ಕೋವಿಡ್ ಪರೀಕ್ಷೆ ನೆಗೆಟಿವ್ ಪ್ರಮಾಣ ಪತ್ರವಿಲ್ಲದೆ ವಿಧಾನಸೌಧ ಪ್ರವೇಶಕ್ಕೆ ನಿರ್ಬಂಧ

September 9, 2020

ಬೆಂಗಳೂರು, ಸೆ. 8 (ಕೆಎಂಶಿ)-ಇದೇ ತಿಂಗಳ 21ರಿಂದ ಆರಂಭವಾಗಲಿರುವ ವಿಧಾನಸಭೆಯ ಅಧಿವೇಶನದ ಹಿನ್ನೆಲೆ ಯಲ್ಲಿ ಮುಖ್ಯಮಂತ್ರಿ ಸೇರಿದಂತೆ ಸಂಪು ಟದ ಸಹೋದ್ಯೋಗಿಗಳು, ಶಾಸಕರು, ಅಧಿ ಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿ ಗಳಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿ, ನೆಗೆಟಿವ್ ಇರುವ ಪ್ರಮಾಣ ಪತ್ರ ವನ್ನು ಮಹಾದ್ವಾರದಲ್ಲಿ ಕಡ್ಡಾಯವಾಗಿ ಮೊದಲನೇ ದಿನ ಪ್ರದರ್ಶಿಸಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ. ದೇಶಾದ್ಯಂತ ಕೋವಿಡ್ ಸಾಂಕ್ರಾಮಿಕ ನಿಯಂತ್ರಣಕ್ಕೆ ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಿ, ಸದನದ…

ಕನ್ನಡ ಪುಸ್ತಕ ಆಯ್ಕೆ ಸಮಿತಿ ಸದಸ್ಯರೂ ಆದ ಸಂವಹನ ಪ್ರಕಾಶನದ ಡಿ.ಎನ್.ಲೋಕಪ್ಪನವರಿಗೆ ಅಭಿನಂದನೆ
ಮೈಸೂರು

ಕನ್ನಡ ಪುಸ್ತಕ ಆಯ್ಕೆ ಸಮಿತಿ ಸದಸ್ಯರೂ ಆದ ಸಂವಹನ ಪ್ರಕಾಶನದ ಡಿ.ಎನ್.ಲೋಕಪ್ಪನವರಿಗೆ ಅಭಿನಂದನೆ

September 9, 2020

ಮೈಸೂರು, ಸೆ. 8 – ಪೂರ್ಣಚಂದ್ರ ತೇಜಸ್ವಿಯವರ ಜನ್ಮ ದಿನಾಚರಣೆಯ ಪ್ರಯುಕ್ತ ಕನ್ನಡ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರಾಗಿ ನೇಮಕವಾಗಿರುವ ಸಂವಹನ ಪ್ರಕಾಶನದ ಡಿ.ಎನ್.ಲೋಕಪ್ಪನವರನ್ನು ಅನಿಕೇತನ ಸೇವಾ ಟ್ರಸ್ಟ್ ವತಿಯಿಂದ ಅಭಿನಂದಿಸಲಾಯಿತು. ಸಂವಹನ ಪ್ರಕಾಶನದ ಮೂಲಕ ಹಿರಿ ಯರ ಹಾಗೂ ಕಿರಿಯ ಸಾಹಿತಿಗಳ ಸಾವಿ ರಕ್ಕೂ ಮಿಗಿಲಾದ ಪುಸ್ತಕಗಳನ್ನು ಲೋಕಾ ರ್ಪಣೆ ಮಾಡಿದ ಕೀರ್ತಿ ಲೋಕಪ್ಪನವ ರದು. ಪಾರಂಪರಿಕ ನಗರಿಯಾದ ಮೈಸೂ ರಿಗೆ ಪುಸ್ತಕ ಪ್ರಕಾಶನದ ಮೂಲಕ ಅವರು ಒಂದು ಘನತೆಯನ್ನು ತಂದುಕೊಟ್ಟಿದ್ದಾರೆ. ಇವರ ಪ್ರಕಾಶನದ ಪುಸ್ತಕಗಳಿಗೆ…

ಡ್ರಗ್ಸ್ ಕೇಸ್‍ನಲ್ಲಿ ಬರೀ ಹೆಣ್ಮಕ್ಕಳದ್ದೇ ಹೆಸರು; ನಟಿ ಪಾರುಲ್ ಆಕ್ರೋಶ
ಮೈಸೂರು

ಡ್ರಗ್ಸ್ ಕೇಸ್‍ನಲ್ಲಿ ಬರೀ ಹೆಣ್ಮಕ್ಕಳದ್ದೇ ಹೆಸರು; ನಟಿ ಪಾರುಲ್ ಆಕ್ರೋಶ

September 9, 2020

ಬೆಂಗಳೂರು, ಸೆ.8- ಡ್ರಗ್ಸ್ ಮಾಫಿಯಾದಲ್ಲಿ ಹೆಣ್ಣು ಮಕ್ಕಳು ಮಾತ್ರವೇ ಇರೋದಾ? ಎಂದು ಖಾರವಾಗಿ ಪ್ರಶ್ನಿಸಿರುವ ನಟಿ ಪಾರುಲ್ ಯಾದವ್, ಪುರುಷ ಪ್ರಧಾನ ರಾಷ್ಟ್ರದಲ್ಲಿ ಇಂತಹುದೆಲ್ಲವೂ ಸಾಧ್ಯ ಎಂದು ಕಿಡಿಕಾರಿದ್ದಾರೆ. ಬಾಲಿವುಡ್-ಸ್ಯಾಂಡಲ್‍ವುಡ್‍ನಲ್ಲಿ ಭಾರೀ ಸದ್ದು ಮಾಡುತ್ತಿರುವ ಡ್ರಗ್ಸ್ ಮಾಫಿಯಾದಲ್ಲಿ ಈವರೆಗೂ ನಾಯಕಿ ನಟಿಯರ ಹೆಸರಷ್ಟೇ ಪ್ರಸ್ತಾಪವಾಗಿದೆ. ಈವ ರೆಗೆ ಸ್ಯಾಂಡಲ್‍ವುಡ್ ಹೀರೊಯಿನ್‍ಗಳಾದ ರಾಗಿಣಿ ದ್ವಿವೇದಿ, ಬಹುಭಾಷಾ ನಟಿ ಸಂಜನಾ ಗಲ್ರಾನಿ, ಸುಶಾಂತ್ ಸಿಂಗ್ ರಜಪೂತ್ ಶಂಕಾಸ್ಪದ ಸಾವಿನ ತನಿಖೆಯಲ್ಲಿ ಸಿಬಿಐ ತನಿಖೆ ಎದುರಿಸುತ್ತಿರುವ ಬಾಲಿವುಡ್ ನಟಿ ರಿಯಾ ಚಕ್ರವರ್ತಿಯನ್ನು…

ಡ್ರಗ್ಸ್ ದಂಧೆಯಲ್ಲಿ ತೊಡಗಿದ ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ: ಸಿಎಂ ಯಡಿಯೂರಪ್ಪ
ಮೈಸೂರು

ಡ್ರಗ್ಸ್ ದಂಧೆಯಲ್ಲಿ ತೊಡಗಿದ ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ: ಸಿಎಂ ಯಡಿಯೂರಪ್ಪ

September 9, 2020

ಬೆಂಗಳೂರು, ಸೆ.8- ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ಯಾರನ್ನೇ ಆಗಲಿ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಹಬ್ಬಿರುವ ಮಾದಕ ವಸ್ತು ಜಾಲವನ್ನು ಸದೆಬಡಿಯದೆ ಸುಮ್ಮನಿರುವುದಿಲ್ಲ ಎಂಬ ಕಠಿಣ ಸಂದೇಶವನ್ನು ರವಾನಿಸಿದ್ದಾರೆ. ಕನ್ನಡ ಚಿತ್ರರಂಗದ ಹಲವರು ಸೇರಿದಂತೆ ಅತಿಗಣ್ಯರ ವಲಯದಲ್ಲಿ ಕಂಪನ ಉಂಟು ಮಾಡಿರುವ ಮಾದಕ ದ್ರವ್ಯ ಪ್ರಕರಣದ ಬಗ್ಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ ಅವರು, ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವುದಿಲ್ಲ….

ಸೂಕ್ತ ಜಾಗ ಸಿಕ್ಕರೆ 50 ಎಕರೆಯಲ್ಲಿ `ಕೈಗಾರಿಕಾ ವಸಾಹತು’ ಅಭಿವೃದ್ಧಿ
ಮೈಸೂರು

ಸೂಕ್ತ ಜಾಗ ಸಿಕ್ಕರೆ 50 ಎಕರೆಯಲ್ಲಿ `ಕೈಗಾರಿಕಾ ವಸಾಹತು’ ಅಭಿವೃದ್ಧಿ

September 9, 2020

ಮೈಸೂರು, ಸೆ.8(ವೈಡಿಎಸ್)-ಜಿಲ್ಲೆ ಯಲ್ಲಿ ನೂತನ ಕೈಗಾರಿಕಾ ವಸಾಹತು ಸ್ಥಾಪಿಸು ವಂತೆ ಅನೇಕ ಅರ್ಜಿಗಳು ಬಂದಿವೆ. ಕಾಸಿಯಾ ಮತ್ತು ಸ್ಥಳೀಯ ಕೈಗಾರಿಕಾ ಸಂಘಗಳೊಂ ದಿಗೆ ಸಮಾಲೋಚಿಸಿ ಸೂಕ್ತ ಜಾಗ ಸಿಕ್ಕರೆ 50 ಎಕರೆಯಲ್ಲಿ `ಕೈಗಾರಿಕಾ ವಸಾಹತು’ ಅಭಿವೃದ್ಧಿಪಡಿಸಲಾಗುವುದು ಎಂದು ಕೆಎಸ್ ಎಸ್‍ಐಡಿಸಿ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಬಿ.ಶಿರೂರ್ ಭರವಸೆ ನೀಡಿದರು. ಸಯ್ಯಾಜಿರಾವ್ ರಸ್ತೆಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ(ಕೆಎಎಸ್ ಎಸ್‍ಐಎ), ಮೈಸೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ `ನೂತನ ಕೈಗಾರಿಕಾ ನೀತಿ…

1 440 441 442 443 444 1,611
Translate »