ಮೈಸೂರು, ಸೆ.5(ಎಂಕೆ)- ಮೈಸೂರು ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ಎಂ.ಎನ್. ವಿಹಾನ್ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮರು ಮೌಲ್ಯಮಾಪನ ಬಳಿಕ 625ಕ್ಕೆ 623 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ತೃತೀಯ ಹಾಗೂ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಮಡಿಕೇರಿಯ ವಕೀಲ ನಿರಂಜನ್-ಸೌಮ್ಯ ದಂಪತಿ ಪುತ್ರನಾದ ಎಂ.ಎನ್.ವಿಹಾನ್ ಕನ್ನಡದಲ್ಲಿ 125, ಇಂಗ್ಲಿಷ್‍ನಲ್ಲಿ 100, ಹಿಂದಿ ಯಲ್ಲಿ 100, ಗಣಿತದಲ್ಲಿ 100, ವಿಜ್ಞಾನದಲ್ಲಿ 98 ಹಾಗೂ ಸಮಾಜ -ವಿಜ್ಞಾನದಲ್ಲಿ 100 ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ ನಾಗಿದ್ದಾನೆ. ಮರುಮೌಲ್ಯಮಾಪನಕ್ಕೂ ಮೊದಲು 625ಕ್ಕೆ…
ಭೋಪಾಲ್ ಲಾಠಿ ಪ್ರಹಾರ ಖಂಡಿಸಿ ಎಐಡಿವೈಓ ಪ್ರತಿಭಟನೆ
September 6, 2020ಮೈಸೂರು,ಸೆ.5(ಪಿಎಂ)-ಮಧ್ಯ ಪ್ರದೇಶದ ಭೋಪಾಲ್‍ನಲ್ಲಿ ಯುವಜನರ ಮೇಲೆ ಪೊಲೀಸರು ಶುಕ್ರವಾರ ಲಾಠಿ ಪ್ರಹಾರ ನಡೆಸಿರುವುದನ್ನು ಖಂಡಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಮೈಸೂರು ಜಿಲ್ಲಾ ಸಮಿತಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಯುವಜನತೆ ಮೇಲೆ ಬಿಜೆಪಿ ಸರ್ಕಾರ ಲಾಠಿ ಪ್ರಹಾರ ನಡೆಸಿದೆ. ಉದ್ಯೋಗ ನೀಡಬೇಕೆಂ ಬುದೂ ಸೇರಿದಂತೆ ರೈಲ್ವೆ, ಶಿಕ್ಷಕರು, ಪೊಲೀಸ್ ಇಲಾಖೆ ನೇಮಕ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಲು ಕ್ರಮ ವಹಿಸುವಂತೆ ಸಿಎಂಗೆ ಮನವಿಪತ್ರ ಸಲ್ಲಿಸಲು ಮುಂದಾ ದರು. ಆಗ…
ತಿದ್ದುಪಡಿ ಕಾಯ್ದೆಗಳ ಸುಗ್ರೀವಾಜ್ಞೆಗೆ ವಿಧಾನಮಂಡಲ ಅಂಗೀಕಾರ ದೊರೆಯದಿರಲಿ
September 6, 2020ಮೈಸೂರು, ಸೆ.5(ಎಸ್‍ಪಿಎನ್)-ಕೊರೊನಾ ಸಂದರ್ಭ ರಾಜ್ಯ ಸರ್ಕಾರ ರೈತ, ಕಾರ್ಮಿಕ ವಿರೋಧಿ ಕಾಯ್ದೆಗಳ ಜಾರಿಗೆ ಸುಗ್ರೀವಾಜ್ಞೆ ಹೊರಡಿಸಿದೆ. ಈ ಸುಗ್ರೀವಾಜ್ಞೆಗಳಿಗೆ ವಿಧಾನ ಮಂಡಲ ದಲ್ಲಿ ಅಂಗೀಕಾರ ಸಿಗುವುದನ್ನು ತಡೆಯಲು ಹೋರಾಟ ತೀವ್ರಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅಭಿಪ್ರಾಯಪಟ್ಟರು. ಮೈಸೂರು-ಹುಣಸೂರು ರಸ್ತೆಯ ಜಲದರ್ಶಿನಿ ಯಲ್ಲಿ ಶುಕ್ರವಾರ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಸೆ.21ರಿಂದ 30ರವರೆಗೆ ವಿಧಾನಮಂಡಲ ಅಧಿವೇಶನ ನಡೆಯುವ ಸಂದರ್ಭ ಕರ್ನಾಟಕ ಭೂ-ಸುಧಾರಣಾ ತಿದ್ದುಪಡಿ ಕಾಯ್ದೆ, ಕಾರ್ಮಿಕ…
ಸರ್ವವರ್ಗದ ಜನ ಮುಖ್ಯವಾಹಿನಿಗೆ ಬರಲು ವಚನಗಳು ಸಹಕಾರಿಯಾದವು
September 6, 2020ಮೈಸೂರು, ಸೆ. 5- ಎಲ್ಲಾ ವರ್ಗದ ಜನರು ಮುಖ್ಯ ವಾಹಿನಿಗೆ ಬರಲು ವಚನಗಳು ಸಹಕಾರಿಯಾದವು ಎಂದು ನಿವೃತ್ತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ಜಿ.ಜ್ಯೋತಿ ಪ್ರಕಾಶ್ ಮಿರ್ಜಿ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಅಂತ ರ್ಜಾಲದಲ್ಲಿ ವಚನ ವಚನನೃತ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶರಣರು ವಚನಗಳಲ್ಲಿ ತಮ್ಮ ಆಲೋಚನೆ ಮತ್ತು ವಿಚಾರಗಳನ್ನು ಅನುಭಾವದ ಮೂಲಕ ಧಾರೆ ಎರೆದಿದ್ದು, ಮನುಕುಲ ವಚನದ ಅರ್ಥ ಅರಿತು ಅದರಂತೆ ನಡೆದರೆ ಸುಖ ಸಂತೋಷದಿಂದ ಜೀವನ ನಡೆಸಲು ಸಹಾಯಕವಾಗುತ್ತದೆ. ಶರಣರ…
ಬಡ ಕುಟುಂಬಕ್ಕೆ ಆರ್ಥಿಕ ನೆರವಿಗೆ ಆಗ್ರಹಿಸಿ ಕೆಪಿಆರ್‍ಎಸ್, ಸಿಐಟಿಯು ಪ್ರತಿಭಟನೆ
September 6, 2020ಮೈಸೂರು, ಸೆ.5(ಪಿಎಂ)- ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಬಡ ಕುಟುಂಬ ಗಳಿಗೆ 6 ತಿಂಗಳವರೆಗೆ ಮಾಸಿಕ 7,500 ರೂ. ಆರ್ಥಿಕ ನೆರವು ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‍ಎಸ್), ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಶನಿವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದವು. ದೇಶದಲ್ಲಿ 8 ತಿಂಗಳಿಂದ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ಪೂರ್ವ ಸಿದ್ಧತೆ ಇಲ್ಲದೆ ಏಕಪಕ್ಷೀಯವಾಗಿ ಲಾಕ್‍ಡೌನ್ ಘೋಷಣೆ ಮಾಡಲಾಯಿತು. ಆದರೂ ಸೋಂಕು…
ಇಂದು, ನಾಳೆ ಮೈಸೂರಲ್ಲಿ ನೀರು ವ್ಯತ್ಯಯ
September 6, 2020ಮೈಸೂರು, ಸೆ.5-ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ ಬೆಳಗೊಳ, ಹೊಂಗಳ್ಳಿ 3ನೇ ಹಂತ ಯಂತ್ರಾಗಾರಕ್ಕೆ ವಿದ್ಯುತ್ ಸರಬರಾಜು ಮಾಡುವ ಮೇಟಗಳ್ಳಿ ಸಬ್ ಸ್ಟೇಷನ್‍ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿ ಕೊಂಡಿರುವುದರಿಂದ ಸೆ.6 ಮತ್ತು 7ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಕೆಲ ಪ್ರದೇಶದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ವಾರ್ಡ್ ನಂ.1ರಿಂದ 6, ವಾರ್ಡ್ ನಂ.20, 23, 38, ವಾರ್ಡ್ ನಂ.42ರಿಂದ 45, ವಾರ್ಡ್ ನಂ.47 ಇದಕ್ಕೆ ಸಂಬಂಧಪಟ್ಟ ಡಿಎಂಎ ಪ್ರದೇಶಗಳಾದ ಹೆಬ್ಬಾಳು, ಕುಂಬಾರಕೊಪ್ಪಲು, ಮಂಚೇಗೌಡನಕೊಪ್ಪಲು, ಕೆ.ಜಿ.ಕೊಪ್ಪಲು, ಲೋಕನಾಯಕ…
ಮಹಾನಾಯಕ ಧಾರಾವಾಹಿ-ಬೆದರಿಕೆ ಕರೆ, ಫ್ಲೆಕ್ಸ್ ಹಾನಿ: ಕಾಂಗ್ರೆಸ್ ಖಂಡನೆ
September 6, 2020ಮೈಸೂರು, ಸೆ.5(ಆರ್‍ಕೆಬಿ)-ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್ ಧಾರಾವಾಹಿ ಪ್ರಸಾರ ನಿಲ್ಲಿಸುವಂತೆ ಜಿûೀ ಕನ್ನಡ ವಾಹಿನಿಯ ರಾಘವೇಂದ್ರ ಹುಣಸೂರು ಅವರಿಗೆ ಬೆದರಿಕೆ ಕರೆ, ಮೊಬೈಲ್ ಸಂದೇಶ ಕಳುಹಿಸುತ್ತಿರುವ ವ್ಯಕ್ತಿಗಳು ಹಾಗೂ ಧಾರಾವಾಹಿಯ ಫ್ಲೆಕ್ಸ್‍ಗಳಿಗೆ ರಾಜ್ಯಾ ದ್ಯಂತ ಹಾನಿ ಮಾಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಕೆಪಿಸಿಸಿ ಸದಸ್ಯ ಎನ್.ಭಾಸ್ಕರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಧಾರಾವಾಹಿಯು ಸಮಾಜದ ಎಲ್ಲಾ ಜನರಿಗೂ ಮೆಚ್ಚುಗೆಯಾಗಿದೆ. ಕೆಲ ವಿದ್ಯಾವಂತ ಯುವಕರು ತಮ್ಮ ಗ್ರಾಮಗಳಲ್ಲಿ ಮಹಾನಾಯಕ ಫ್ಲೆಕ್ಸ್ ಅಳವಡಿಸಿ ಅಭಿಮಾನ ಪ್ರದರ್ಶಿಸಿರುವುದನ್ನು ಸಹಿಸದ ಕೆಲ ತಿಳಿಗೇಡಿಗಳು ಫ್ಲೆಕ್ಸ್‍ಗಳಿಗೆ…
ಗೃಹ ಮಂಡಳಿಯ ನಿಸರ್ಗ ಬಡಾವಣೆಯಲ್ಲಿ ಭೂಮಿ ನೀಡಿದ ರೈತರಿಗೂ ನಿವೇಶನ ಭಾಗ್ಯ
September 4, 2020ಮೈಸೂರು, ಸೆ.3-ದಶಕದ ಹಿಂದೆ ವಸತಿ ಸಚಿವ ರಾಗಿದ್ದ ವಿ.ಸೋಮಣ್ಣ ಅವರಿಂದ ಶಂಕುಸ್ಥಾಪನೆಯಾಗಿ ಅಭಿ ವೃದ್ಧಿಪಡಿಸಲಾಗುತ್ತಿರುವ ಗೃಹ ಮಂಡಳಿಯ ಇಲವಾಲ ಸಮೀ ಪದ ಕೆಆರ್‍ಎಸ್ ನಿಸರ್ಗ ಬಡಾ ವಣೆಗೆ ಭೂಮಿ ನೀಡಿದ ರೈತರಿಗೂ ಈಗ ಮತ್ತೇ ವಸತಿ ಸಚಿವರಾಗಿ ರುವ ವಿ.ಸೋಮಣ್ಣ ನಿವೇಶನ ಭಾಗ್ಯ ಕಲ್ಪಿಸಿದ್ದಾರೆ. ಇದರ ಹಿಂದೆ ಕರ್ನಾಟಕ ಗೃಹ ಮಂಡಳಿ ಮಾಜಿ ಅಧ್ಯಕ್ಷರೂ ಆದ, ಹಾಲಿ ಚಾಮುಂಡೇ ಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರ ಒತ್ತಾಸೆಯಿದೆ. ಹಿನ್ನೆಲೆ: ಜಿ.ಟಿ.ದೇವೇಗೌಡರು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾಗಿದ್ದ ವೇಳೆ ಇಲವಾಲ…
ರಾಜ್ಯದಲ್ಲಿ ಬುಡಕಟ್ಟು ಸಮುದಾಯದ ಅಭಿವೃದ್ಧಿ ಯೋಜನೆ ಸಮರ್ಪಕ ಜಾರಿ: ಕೇಂದ್ರ ಮೆಚ್ಚುಗೆ
September 4, 2020ಬೆಂಗಳೂರು, ಸೆ.3(ಕೆಎಂಶಿ)-ಬುಡಕಟ್ಟು ಸಮುದಾಯದ ಕಲ್ಯಾಣಕ್ಕಾಗಿ ಕೇಂದ್ರ ಪುರಸ್ಕøತ ಹಾಗೂ ರಾಜ್ಯ ಸರ್ಕಾರದ ಯೋಜನೆ ಗಳನ್ನು ಪರಿಶಿಷ್ಟ ಪಂಗಡ ಗಳ ಕಲ್ಯಾಣ ಇಲಾಖೆಯು ಸಮರ್ಪಕವಾಗಿ ಅನುಷ್ಠಾನ ಗೊಳಿಸಲಾಗುತ್ತಿದ್ದು, ಕೇಂದ್ರ ಸರ್ಕಾರವು ಮೆಚ್ಚುಗೆ ವ್ಯಕ್ತಪಡಿಸಿದೆ. ಬುಡಕಟ್ಟು ಸಮುದಾಯದ ಏಳಿಗೆಗೆ ಪೂರಕವಾಗಿ ಮತ್ತಷ್ಟು ಯೋಜನೆ ಗಳನ್ನು ರೂಪಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಕೇಂದ್ರ ಬುಡಕಟ್ಟು ಸಚಿವರಿಗೆ ತಿಳಿಸಿದರು. ಕೇಂದ್ರ ಬುಡಕಟ್ಟು ಸಚಿವÀ ಅರ್ಜುನ್ ಮುಂಡ ಅವರೊಂದಿಗೆ ವಿಡಿಯೋ ಸಂವಾದದ ಮೂಲಕ ರಾಜ್ಯ ಸರ್ಕಾರವು ಅನುಷ್ಠಾನ ಗೊಳಿಸುತ್ತಿರುವ ಯೋಜನೆಗಳ…
ಜಿಲ್ಲಾ ಮಟ್ಟದ ಪೌಷ್ಟಿಕ ಆಹಾರ ಸಪ್ತಾಹ, ಪೋಷಣ್ ಮಾಸ ಆಚರಣೆಗೆ ಚಾಲನೆ
September 4, 2020ಮೈಸೂರು, ಸೆ.3(ಪಿಎಂ)- ಪೌಷ್ಟಿಕ ಆಹಾರ ಸೇವನೆ ಪ್ರಯೋಜನಗಳ ಬಗ್ಗೆ ಗರ್ಭಿಣಿಯರು, ಬಾಣಂತಿಯರು ಹಾಗೂ ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಜಾಗೃತಿ ಮೂಡಿಸುವ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಹಾಗೂ ಪೋಷಣ್ ಮಾಸ ಆಚ ರಣೆಗೆ ಮೈಸೂರಿನಲ್ಲಿ ಚಾಲನೆ ದೊರೆಯಿತು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನದ ಶೋಕಾಚರಣೆ ಹಾಗೂ ಕೊರೊನಾ ಭೀತಿ ಕಾರಣದಿಂದಾಗಿ ಕಾರ್ಯ ಕ್ರಮವನ್ನು ಸರಳವಾಗಿ ಏರ್ಪಡಿಸ ಲಾಗಿತ್ತು. ವಿಜಯನಗರ 2ನೇ ಹಂತದ ಕೆಡಿ ವೃತ್ತದ ಸ್ತ್ರೀಶಕ್ತಿ ಭವನದಲ್ಲಿರುವ ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಏರ್ಪ…










