ಮೈಸೂರು

ಬೆಂಗಳೂರು: ದಾಖಲೆ ರಹಿತ 65 ಲಕ್ಷ ರೂ. ಹಣ ಸಾಗಾಟ, ಮೂವರು ಪೆÇಲೀಸ್ ವಶಕ್ಕೆ!
ಮೈಸೂರು

ಬೆಂಗಳೂರು: ದಾಖಲೆ ರಹಿತ 65 ಲಕ್ಷ ರೂ. ಹಣ ಸಾಗಾಟ, ಮೂವರು ಪೆÇಲೀಸ್ ವಶಕ್ಕೆ!

September 4, 2020

ಬೆಂಗಳೂರು: ದಾಖಲೆ ಇಲ್ಲದ ಸುಮಾರು 65 ಲಕ್ಷ ರೂ ಹಣ ವನ್ನು ಸಾಗಿಸುತ್ತಿದ್ದ ಆರೋಪದ ಮೇರೆಗೆ ಬೆಂಗಳೂರಿನ ಕೆಆರ್ ಮಾರುಕಟ್ಟೆ ಪೆÇಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮವಾಗಿ ಸಾಗಿಸುತ್ತಿದ್ದ 65 ಲಕ್ಷ ರೂ. ಹಣವನ್ನು ಸಿಟಿ ಮಾರ್ಕೆಟ್ ಠಾಣೆ ಪೆÇಲೀಸರು ಜಪ್ತಿ ಮಾಡಿದ್ದು, ಈ ಸಂಬಂಧ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ದಸ್ತಗಿರ್, ಕಿರಣ್‍ಕುಮಾರ್ ಮತ್ತು ಮಸ್ತಾನ್ ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ ಆಂಧ್ರಪ್ರದೇಶದ ನೋಂದಣಿಯುಳ್ಳ ಎರ್ಟಿಗಾ ಕಾರಿನಲ್ಲಿ ಆರ್.ಟಿ. ಸ್ಟ್ರೀಟ್‍ನ ರಂಗಸ್ವಾಮಿ ದೇವಸ್ಥಾನದ ಬಳಿ ಬಂದಿದ್ದ…

ಸತತ 12 ಗಂಟೆ ಕೆಲಸ, 10 ಸಾವಿರ ಶಿಷ್ಯವೇತನ…
ಮೈಸೂರು

ಸತತ 12 ಗಂಟೆ ಕೆಲಸ, 10 ಸಾವಿರ ಶಿಷ್ಯವೇತನ…

September 4, 2020

ಮೈಸೂರು, ಸೆ.3(ಎಂಕೆ)- ಮಾತಿಗಷ್ಟೇ ನಾವು ಕೊರೊನಾ ವಾರಿಯರ್ಸ್, ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಸಾಲು ಸಾಲು ಮನವಿ ಸಲ್ಲಿಸಿದರÀೂ, 14 ದಿನಗಳ ಕಾಲ ಸೇವೆ ಮಾಡುತ್ತಲೇ ಮೌನ ಪ್ರತಿಭಟನೆ ನಡೆಸಿದರೂ ಸ್ಪಂದನೆ ಇಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಕಿಂಚಿತ್ತೂ ಕರುಣೆ ತೋರಲಿಲ್ಲ… ಕೃಷ್ಣರಾಜ, ಚೆಲುವಾಂಬ ಮತ್ತು ಪಿಕೆಟಿಬಿ ಆಸ್ಪತ್ರೆಯಲ್ಲಿ ಶಿಷ್ಯವೇತನ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಟ್ರೈನಿ ಸ್ಟಾಫ್‍ನರ್ಸ್‍ಗಳ ಅಳಲು ಇದು. ಮೈಸೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋ ಧನಾ ಸಂಸ್ಥೆ(ಎಂಎಂಸಿಆರ್‍ಐ)ಯಿಂದ 11 ವರ್ಷಗಳಿಂದಲೂ ಶಿಷ್ಯವೇತನ ಆಧಾರದ…

ಮೈಸೂರಲ್ಲಿ 20 ಸಾವಿರದ ಗಡಿಯಲ್ಲಿ ಸೋಂಕಿತರ ಸಂಖ್ಯೆ
ಮೈಸೂರು

ಮೈಸೂರಲ್ಲಿ 20 ಸಾವಿರದ ಗಡಿಯಲ್ಲಿ ಸೋಂಕಿತರ ಸಂಖ್ಯೆ

September 4, 2020

ಮೈಸೂರು, ಸೆ.3-ಮೈಸೂರಿನಲ್ಲಿ ಗುರುವಾರ 475 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 19,828ಕ್ಕೆ ಏರಿಕೆಯಾಗಿದೆ. ಇಂದು 237 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಒಟ್ಟು 13, 329 ಮಂದಿ ಗುಣಮುಖ ರಾಗಿದ್ದಾರೆ. ಗುರುವಾರ 8 ಮಂದಿ ಮೃತಪಟ್ಟಿದ್ದು, ಸೋಂಕಿ ನಿಂದ ಒಟ್ಟು 475 ಮಂದಿ ಮೃತಪಟ್ಟಂತಾಗಿದೆ. ಉಳಿದ 6024 ಸಕ್ರಿಯ ಸೋಂಕಿತರ ಪೈಕಿ 298 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 110 ಮಂದಿ ಡೆಡಿ ಕೇಟೆಡ್ ಹೆಲ್ತ್‍ಕೇರ್‍ನಲ್ಲಿ, 907 ಮಂದಿ ಕೋವಿಡ್ ಕೇರ್ ಸೆಂಟರ್ ನಲ್ಲಿ,…

ಮೈಸೂರು ಎಸ್ಪಿಗೆ ಪುಷ್ಪವೃಷ್ಟಿಯೊಂದಿಗೆ ಸ್ವಾಗತ
ಮೈಸೂರು

ಮೈಸೂರು ಎಸ್ಪಿಗೆ ಪುಷ್ಪವೃಷ್ಟಿಯೊಂದಿಗೆ ಸ್ವಾಗತ

September 4, 2020

ಮೈಸೂರು: ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾದ ಮೈಸೂರು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಸಿ.ಬಿ.ರಿಷ್ಯಂತ್ ಅವರನ್ನು ಸಹೋದ್ಯೋಗಿಗಳು ಪುಷ್ಪವೃಷ್ಟಿ ಮೂಲಕ ಬರಮಾಡಿ ಕೊಂಡರು. ಸಂಸದ ಪ್ರತಾಪ್ ಸಿಂಹ, ದಕ್ಷಿಣ ವಲಯ ಐಜಿಪಿ ವಿಪುಲ್‍ಕುಮಾರ್, ಎಎಸ್ಪಿ ಶಿವಕುಮಾರ್, ಡಿಎಚ್‍ಒ ಡಾ.ವೆಂಕಟೇಶ್ ಮೊದಲಾದವರು ಇದ್ದರು. ತಮ್ಮ ಕಚೇರಿಯ ಸಿಬ್ಬಂದಿಯೊಬ್ಬರ ಪ್ರಾಥಮಿಕ ಸಂಪರ್ಕದಿಂದಾಗಿ ಪರೀಕ್ಷೆಗೆ ಒಳಗಾದ ರಿಷ್ಯಂತ್ ಅವರಿಗೆ ಆ.18ರಂದು ಕೊರೊನಾ ದೃಢಪಟ್ಚಿತ್ತು. ನಜರ್‍ಬಾದಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ವೈದ್ಯರಾದ ಡಾ.ರಘುನಾಥ್, ಡಾ.ಸುಶ್ರುತ್, ಡಾ.ಲಕ್ಷ್ಮಿಕಾಂತ್, ಡಾ.ಶಿಲ್ಪಾ ಸಂತೃಪ್ತ್,…

ಭದ್ರಾವತಿ ಮಾಜಿ ಶಾಸಕ ಅಪ್ಪಾಜಿಗೌಡ ನಿಧನ
ಮೈಸೂರು

ಭದ್ರಾವತಿ ಮಾಜಿ ಶಾಸಕ ಅಪ್ಪಾಜಿಗೌಡ ನಿಧನ

September 4, 2020

ಶಿವಮೊಗ್ಗ, ಸೆ.3- ಭದ್ರಾವತಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಗೌಡ (67) ಬುಧವಾರ ರಾತ್ರಿ ನಿಧನರಾದರು. ಮೂರು ದಿನಗಳ ಹಿಂದೆ ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅಪ್ಪಾಜಿಗೌಡ ಅವರು ಚಿಕಿತ್ಸೆ ಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿ ದ್ದಾರೆ. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಮೆಗ್ಗಾನ್ ಆಸ್ಪತ್ರೆಯ ಎದುರು ಜನ ಸಾಗರವೇ ನೆರೆದಿತ್ತು. ಸೂಕ್ತ ಸಮಯ ದಲ್ಲಿ ಬೆಡ್ ಸಿಗಲಿಲ್ಲ ಎಂದು ಅನು ಯಾಯಿಗಳು…

ಬಡ ಕುಟುಂಬಕ್ಕೆ ಆರ್ಥಿಕ ನೆರವಿಗೆ ಆಗ್ರಹಿಸಿ ಸಿಪಿಐ(ಎಂ) ಪ್ರತಿಭಟನೆ
ಮೈಸೂರು

ಬಡ ಕುಟುಂಬಕ್ಕೆ ಆರ್ಥಿಕ ನೆರವಿಗೆ ಆಗ್ರಹಿಸಿ ಸಿಪಿಐ(ಎಂ) ಪ್ರತಿಭಟನೆ

September 4, 2020

ಮೈಸೂರು, ಸೆ.3(ಪಿಎಂ)- ಲಾಕ್‍ಡೌನ್ ಹಿನ್ನೆಲೆ ಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಬಡ ಕುಟುಂಬಗಳಿಗೆ ಮುಂದಿನ 6 ತಿಂಗಳವರೆಗೆ ಮಾಸಿಕ 7,500 ರೂ. ಆರ್ಥಿಕ ನೆರವು ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಭಾರತ್ ಕಮ್ಯೂನಿಸ್ಟ್ ಪಕ್ಷ-ಮಾಕ್ರ್ಸ್‍ವಾದಿ/ಸಿಪಿಐ (ಎಂ) ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ನೆರೆದ ಪ್ರತಿಭಟನಾಕಾರರು, ದೇಶದಲ್ಲಿ ಕೊರೊನಾ ಹಾವಳಿ ತೀವ್ರವಾಗುತ್ತಲೇ ಇದೆ. ಈಗಾಗಲೇ 50 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಕೆಲವೇ ದಿನ ಗಳಲ್ಲಿ ಕೊರೊನಾ ನಿಯಂತ್ರಿಸುತ್ತೇವೆ ಎಂದು…

ಡ್ರಗ್ ಮಾಫಿಯಾಗೆ ಚಿತ್ರರಂಗವನ್ನೇ ಏಕೆ ಟಾರ್ಗೆಟ್ ಮಾಡಲಾಗುತ್ತಿದೆ?
ಮೈಸೂರು

ಡ್ರಗ್ ಮಾಫಿಯಾಗೆ ಚಿತ್ರರಂಗವನ್ನೇ ಏಕೆ ಟಾರ್ಗೆಟ್ ಮಾಡಲಾಗುತ್ತಿದೆ?

September 4, 2020

ಮೈಸೂರಲ್ಲಿ ನಟಿ ನಿಧಿ ಸುಬ್ಬಯ್ಯ ಪ್ರತಿಕ್ರಿಯೆ ಮೈಸೂರು, ಸೆ.3(ಆರ್‍ಕೆ)- ಡ್ರಗ್ ಮಾಫಿಯಾ ಎಲ್ಲಾ ಕ್ಷೇತ್ರ ದಲ್ಲೂ ಇದೆಯಾದರೂ, ಚಿತ್ರರಂಗವನ್ನೇ ಏಕೆ ಟಾರ್ಗೆಟ್ ಮಾಡಲಾಗುತ್ತಿದೆಯೋ ಗೊತ್ತಿಲ್ಲ ಎಂದು ಚಲನಚಿತ್ರ ನಟಿ ನಿಧಿ ಸುಬ್ಬಯ್ಯ ತಿಳಿಸಿದ್ದಾರೆ. ಮೈಸೂರಿನ ಗೋಕುಲಂ ಮನೆಯಲ್ಲಿ ಖಾಸಗಿ ಸುದ್ದಿವಾಹಿನಿ ಪ್ರತಿನಿಧಿಯೊಬ್ಬರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು, ಡ್ರಗ್ ಮಾಫಿಯಾದಲ್ಲಿ ಯಾರು ತೊಡಗಿದ್ದಾರೋ ಅವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಿ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ತಿಳಿಸಿದ್ದಾರೆ. ಪಾರ್ಟಿಗಳು ಕೇವಲ ಚಿತ್ರರಂಗದಲ್ಲಿ ಮಾತ್ರ ನಡೆಯುವುದಿಲ್ಲ. ಎಲ್ಲಾ…

ಸೆ.6ರಂದು ಮೈಸೂರು ಜಿಲ್ಲಾ ನೃತ್ಯ ನಿರ್ದೇಶಕರು, ನೃತ್ಯ ಕಲಾವಿದರ ಸಂಘದ ಉದ್ಘಾಟನೆ
ಮೈಸೂರು

ಸೆ.6ರಂದು ಮೈಸೂರು ಜಿಲ್ಲಾ ನೃತ್ಯ ನಿರ್ದೇಶಕರು, ನೃತ್ಯ ಕಲಾವಿದರ ಸಂಘದ ಉದ್ಘಾಟನೆ

September 4, 2020

ಮೈಸೂರು, ಸೆ.3(ಪಿಎಂ)- ಮೈಸೂರು ಜಿಲ್ಲೆಯ ನೃತ್ಯ ಕಲಾವಿದರ ಕ್ಷೇಮಾಭಿವೃದ್ಧಿ ದೃಷ್ಟಿಯಿಂದ ಅಸ್ತಿತ್ವಕ್ಕೆ ತಂದಿರುವ ಮೈಸೂರು ಜಿಲ್ಲಾ ನೃತ್ಯ ನಿರ್ದೇಶಕರು ಹಾಗೂ ನೃತ್ಯ ಕಲಾವಿದರ ಸಂಘದ ಉದ್ಘಾಟನಾ ಸಮಾರಂಭವನ್ನು ಸೆ.6ರಂದು ಹಮ್ಮಿ ಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಚಾಮರಾಜ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಲಾಕ್‍ಡೌನ್‍ನಿಂದ ನೃತ್ಯ ಕಲಾವಿದರು ಆರ್ಥಿಕ ಸಂಕಷ್ಟ ಎದುರಿಸಬೇಕಾಯಿತು. ಹೀಗಾಗಿ ಸಂಘಟಿತರಾಗಿ ಪರಸ್ಪರ ಸ್ಪಂದಿಸುವ ಮೂಲಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸಂಘ ಸ್ಥಾಪಿಸಿ, ಕಳೆದ ಒಂದೂವರೆ ತಿಂಗಳ…

ಸಂಸದರಿಂದ ಕೆಸರೆ ನರ್ಮ್ ಯೋಜನೆ ಮನೆಗಳ ಪರಿಶೀಲನೆ
ಮೈಸೂರು

ಸಂಸದರಿಂದ ಕೆಸರೆ ನರ್ಮ್ ಯೋಜನೆ ಮನೆಗಳ ಪರಿಶೀಲನೆ

September 4, 2020

ಮೈಸೂರು, ಸೆ.3(ಆರ್‍ಕೆಬಿ)- ಮೈಸೂ ರಿನ ಹೊರವಲಯದ ಕೆಸರೆಯಲ್ಲಿ ನರ್ಮ್ ಯೋಜನೆಯಡಿ ನಿರ್ಮಿಸಿರುವ ಮನೆಗಳಿಗೆ ಕೆಲವು ಸಣ್ಣಪುಟ್ಟ ಕೆಲಸಗಳಷ್ಟೇ ಬಾಕಿ ಇವೆ. ಅವು ಮುಗಿಯುತ್ತಿದ್ದಂತೆ ಯಾದವ ಗಿರಿ ಹಾಗೂ ಮೇದರ ಬ್ಲಾಕ್‍ನಲ್ಲಿ ವಾಸಿ ಸುತ್ತಿರುವವರಿಗೆ ಅಕ್ಟೋಬರ್‍ನಲ್ಲಿ ಮನೆ ಹಸ್ತಾಂತರಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಇಂದಿಲ್ಲಿ ತಿಳಿಸಿದರು. ನರ್ಮ್ ಯೋಜನೆಯಡಿ ಕೆಸರೆಯಲ್ಲಿ ನಿರ್ಮಿಸಿರುವ 250 ಮನೆಗಳನ್ನು ಪರಿ ಶೀಲಿಸಿದ ಅವರು ಬಳಿಕ ಸುದ್ದಿಗಾರರೊಂ ದಿಗೆ ಮಾತನಾಡಿ, ಇಲ್ಲಿನ ಮನೆಗಳನ್ನು 4 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಕಿಟಕಿ ಗಾಜು ಒಡೆದಿವೆ….

ಮಾನವನೂ ಕೂಡಾ ಭಗವಂತನಾಗಬಹುದು
ಮೈಸೂರು

ಮಾನವನೂ ಕೂಡಾ ಭಗವಂತನಾಗಬಹುದು

September 4, 2020

ಮೈಸೂರು, ಸೆ.3-ಮಾನವನೂ ಕೂಡಾ ಭಗವಂತ ನಾಗಬಹುದು ಎಂಬುದನ್ನು ವಚನಗಳ ಮೂಲಕ ಅರಿವು ಉಂಟುಮಾಡಿ ದವರು ಶರಣರು ಎಂದು ಚಾಮ ರಾಜನಗರ ಜಿಲ್ಲೆ ಮರಿಯಾಲ ಮುರುಘ ರಾಜೇಂದ್ರ ಮಹಾಸಂಸ್ಥಾನ ಮಠದ ಶ್ರೀ ಮುಮ್ಮಡಿ ಮುರುಘ ರಾಜೇಂದ್ರಸ್ವಾಮಿಗಳು ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಅಂತರ್ಜಾಲದ ಮುಖಾಂತರ ಹಮ್ಮಿಕೊಂಡಿದ್ದ ಹದಿ ನಾಲ್ಕನೆಯ ಅಂತರರಾಷ್ಟ್ರೀಯ ಅಂತರ್ಜಾಲ ಪ್ರವಚನ ಕಾರ್ಯಕ್ರಮದಲ್ಲಿ ಶರಣ ದರ್ಶನ ಎಂಬ ವಿಷಯ ಕುರಿತು ಪ್ರವಚನ ನೀಡಿದ ಅವರು ಬಸವಾದಿ ಶರಣರು ದೇವರು, ಜಗತ್ತು ಮತ್ತು ಕಾಯಕದ ಬಗ್ಗೆ ಚಿಂತನೆ ಮಾಡಿ…

1 444 445 446 447 448 1,611
Translate »