ಮೈಸೂರು, ಆ.2(ಎಸ್‍ಬಿಡಿ)- ಮೈಸೂರು ಜಿಲ್ಲೆ ಯಲ್ಲಿ 238 ಹೊಸ ಪ್ರಕರಣ ಸೇರಿದಂತೆ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 5 ಸಾವಿರ ಗಡಿ ತಲುಪಿದೆ. ಇದರೊಂದಿಗೆ ರಾಜ್ಯದಲ್ಲಿ ಭಾನುವಾರ 5,532 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,34,819ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಹೊಸ 238 ಪ್ರಕರಣಗಳಲ್ಲಿ ಸೋಂಕಿ ತರ ಸಂಪರ್ಕಿತರು 96, ಟ್ರಾವಲ್ ಹಿಸ್ಟರಿ ಇರುವವರು 44, ವಿಷಮ ಶೀತ ಜ್ವರ(ಐಎಲ್‍ಐ) ಇರುವವರು 58, ಉಸಿರಾಟ ಸಮಸ್ಯೆ(ಸಾರಿ) ಇರುವವರು 17 ಹಾಗೂ ಯಾವುದೇ ರೋಗ ಲಕ್ಷಣಗಳಿಲ್ಲದವರು 23…
ಮೈಸೂರಿನಿಂದ ವಿಶೇಷ ರೈಲಿನಲ್ಲಿ ಅಯೋಧ್ಯೆಗೆ 500 ಮಂದಿ ಕರಸೇವಕರು
August 3, 2020ಮೈಸೂರು, ಆ.2(ಆರ್‍ಕೆಬಿ)- ಅಯೋಧ್ಯೆ ಯಲ್ಲಿ ಆ.5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮಮಂದಿರ ನಿರ್ಮಾ ಣಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದು, ಅದ ರಲ್ಲಿ ಪಾಲ್ಗೊಳ್ಳಲು ಮೈಸೂರಿನಿಂದ ವಿಶೇಷ ರೈಲಿನಲ್ಲಿ 500ಕ್ಕೂ ಹೆಚ್ಚು ಮಂದಿ ಕರ ಸೇವಕರು ಅಯೋಧ್ಯೆಗೆ ತೆರಳಿ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಭಾಗ ವಹಿಸಲಿದ್ದಾರೆ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು. ಮೈಸೂರಿನ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ತಮ್ಮ ತಾಯಿ ಗೋಲಕದಲ್ಲಿ ಸಂಗ್ರಹಿಸಿದ್ದ 7,80,216 ರೂ.ಗಳನ್ನು ಅಯೋ ಧ್ಯೆಗೆ ಕರಸೇವಕರು…
`ಆಶ್ರಯ’ ಸಿಗದೇ 80 ಕುಟುಂಬಗಳಿಗೆ ಗುಡಿಸಲೇ ಗತಿ!
August 3, 2020ಮೈಸೂರು, ಆ.2(ಎಂಕೆ)- ಮೈಸೂರು ಕೆಸರೆ ಬಳಿಯ ಕುರಿಮಂಡಿ ಪಾರ್ಕ್‍ನಲ್ಲಿ 80ಕ್ಕೂ ಹೆಚ್ಚು ಗುಡಿಸಲುಗಳಲ್ಲಿ ವಾಸ ವಿರುವ ಬಡಕುಟುಂಬದವರು, `ಸ್ವಂತ ಮನೆ’ಗಾಗಿ ಒತ್ತಾಯಿಸಿ ತಮ್ಮ ವಾಸಸ್ಥಳದ ಬಳಿಯೇ ದಲಿತ ಸಂಘರ್ಷ ಸಮಿತಿ ಜತೆ ಗೂಡಿ ಭಾನುವಾರ ಪ್ರತಿಭಟನೆ ನಡೆಸಿದರು. ಹಲವಾರು ವರ್ಷಗಳಿಂದ ಗುಡಿಸಲಿ ನಲ್ಲಿಯೇ ವಾಸ ಮಾಡುತ್ತಿದ್ದೇವೆ. ಯಾವುದೇ ಮೂಲಸೌಕರ್ಯಗಳೂ ದೊರೆತಿಲ್ಲ. ಮನೆ ಮುಂದೆ ಉತ್ತಮ ರಸ್ತೆ ಇಲ್ಲ. ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಪಾರ್ಕಿನಲ್ಲಿ ಗುಡಿ ಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದರೂ ಈವರೆಗೆ ಯಾವುದೇ ಸರ್ಕಾರಿ ಅಧಿಕಾರಿ, ಸ್ಥಳೀಯ…
ಶಾಲಾ ಆವರಣದಲ್ಲಿ ಮದ್ಯಪಾನ ಮಾಡುವುದು ಬೇಡ ಎಂದು ಬುದ್ಧಿವಾದ ಹೇಳಿದ ವಿಚಾರಕ್ಕೆ ಗುಂಪು ಘರ್ಷಣೆ ಓರ್ವನ ಕೊಲೆ, ಮೂವರಿಗೆ ಗಾಯ
August 3, 2020ನಂಜನಗೂಡು, ಆ.2(ರವಿ)-ಶಾಲಾ ಆವರಣದಲ್ಲಿ ಮದ್ಯಪಾನ ಮಾಡುವುದು ಬೇಡ ಎಂದು ಬುದ್ಧಿವಾದ ಹೇಳಿದ ವಿಚಾರಕ್ಕೆ ಗುಂಪು ಘರ್ಷಣೆ ನಡೆದು ಓರ್ವ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ತಾಲೂಕಿನ ಮಂಡ್ರಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ. ಗ್ರಾಮದ ಮಹದೇವ (43) ಎಂಬುವರು ಹತ್ಯೆಗೀಡಾಗಿದ್ದು, ವಾಟರ್ ಮನ್ ಲಿಂಗಯ್ಯ (37), ಮೃತನ ಪುತ್ರ ಹೃತೀಕ್ ರೋಷನ್ (19) ಮತ್ತು ಲಿಂಗಯ್ಯ ಅವರ ಸಹೋದರಿಯ ಪುತ್ರ ಚಂದ್ರು (21) ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಲಿಂಗಯ್ಯ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೃತೀಕ್ ರೋಷನ್…
ಸೋಂಕು ದೂರವಿಡಲು ಮುಂಜಾಗ್ರತಾ ಕ್ರಮ ಅನುಸರಿಸಬೇಕಷ್ಟೆ
August 3, 2020ಮೈಸೂರು,ಆ.2(ವೈಡಿಎಸ್)- ಕೊರೊನಾ ಭಯಪಡುವ ಖಾಯಿಲೆ ಅಲ್ಲ. ಯಾರೂ ಭಯಪಡಬೇಕಿಲ್ಲ. ಬದಲಾಗಿ ಮುಂಜಾ ಗ್ರತಾ ಕ್ರಮಗಳನ್ನು ಅನುಸರಿಸಬೇಕಷ್ಟೇ… ನನಗೆ ಜು.19ರಂದು ಜ್ವರ ಬಂತು. ಮಾತ್ರೆ ಸೇವಿಸಿ ಮಲಗಿದೆ. ಮರುದಿನ ಜ್ವರ ಇರಲಿಲ್ಲ. ಆದರೂ ಕೊರೊನಾ ಭಯದಿಂದ ಜು.21 ರಂದು ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿದೆ. ಮರುದಿನವೇ ವೈದ್ಯರು ಕರೆ ಮಾಡಿ ಪಾಸಿ ಟಿವ್ ಬಂದಿದೆ. ಆಸ್ಪತ್ರೆಗೆ ದಾಖಲಾಗಿ ಎಂದರು. ನಂತರ ವೈದ್ಯರು ಆಂಬುಲೆನ್ಸ್‍ನಲ್ಲಿ ಮನೆಗೆ ಬಂದು ಹೊಸಕೋಟೆಯ ಕೋವಿಡ್ ಕೇಂದ್ರಕ್ಕೆ ಕರೆದುಕೊಂಡು ಹೋದರು. ಆರಂಭದಲ್ಲಿ ತುಂಬಾ ಹೆದರಿಕೆಯಾಗಿತ್ತು. ವೈದ್ಯರು…
ರೈಲ್ವೆ ಖಾಸಗೀಕರಣ ಯತ್ನ ಖಂಡಿಸಿ ಎಐಯುಟಿಯುಸಿ ಪ್ರತಿಭಟನೆ
August 3, 2020ಮೈಸೂರು, ಆ.2(ಪಿಎಂ)- ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಭಾರತೀಯ ರೈಲ್ವೆಯನ್ನು ಹಂತ ಹಂತವಾಗಿ ಖಾಸಗೀಕರಣಗೊಳಿಸÀಲು ಹೊರಟಿದೆ ಎಂದು ಅಸಮಾ ಧಾನ ವ್ಯಕ್ತಪಡಿಸಿರುವ `ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್’ (ಎಐಯುಟಿ ಯುಸಿ) ಮೈಸೂರು ಜಿಲ್ಲಾ ಸಮಿತಿ ಭಾನುವಾರ ಮೈಸೂರು ಕೇಂದ್ರ ರೈಲು ನಿಲ್ದಾಣದ ಮುಖ್ಯ ದ್ವಾರ ದೆದುರು ಪ್ರತಿಭಟನೆ ನಡೆ ಸಿತು. ಯಾವುದೇ ವಿಧ ದಲ್ಲೂ ರೈಲ್ವೆಯನ್ನು ಖಾಸಗೀಕರಣಗೊಳಿಸಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. 109 ಮಾರ್ಗಗಳಲ್ಲಿ 151 ಖಾಸಗಿ ರೈಲುಗಳು ಸಂಚರಿ ಸಲು ಅವಕಾಶ ನೀಡುವ…
ಇಂದು ರಕ್ಷಾಬಂಧನ: ಕೊರೊನಾ ಭೀತಿಯಿಂದ ರಾಖಿ ಮಾರಾಟ ಕುಸಿತ
August 3, 2020ಮೈಸೂರು, ಆ.2(ಆರ್‍ಕೆಬಿ)- ಶ್ರಾವಣ ಮಾಸದ ಹುಣ್ಣಿಮೆಯಂದು ಬರುವ ಪವಿತ್ರ `ರಕ್ಷಾ ಬಂಧನ’ (ರಾಖಿ ಹಬ್ಬ)ವನ್ನು ಈ ಬಾರಿ ಆ.3ರ ಸೋಮವಾರ ಆಚರಿಸಲಾಗು ತ್ತಿದೆ. ಅಣ್ಣ-ತಂಗಿಯರ ಸಂಬಂಧ ಬೆಸೆಯುವ, ಬಲಪಡಿಸುವ ಹಬ್ಬಕ್ಕೆ ರಾಖಿ ಮಾರಾಟ ಬಲು ಜೋರಾಗಿರುತ್ತಿತ್ತು. ಆದರೆ, ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ರಾಖಿ ಮಾರಾಟದಲ್ಲಿ ಭಾರೀ ಕುಸಿತವಾಗಿದೆ. ಅಂಗಡಿಗಳಲ್ಲಿ ವಿವಿಧ ಮಾದರಿಯ, ಬಣ್ಣ ಬಣ್ಣದ ರಾಶಿ ರಾಶಿ ರಾಖಿಗಳಿದ್ದರೂ ಖರೀದಿಸುವವರ ಸಂಖ್ಯೆ ಕಡಿಮೆಯಾಗಿದೆ.
ಸಂಕಷ್ಟದಲ್ಲಿ ಸಂಪನ್ಮೂಲ ಸಂಗ್ರಹ ಸೂತ್ರ: ನಾನಾ ಅಳತೆಯ 300 ನಿವೇಶನ ಹರಾಜಿಗೆ ಮುಡಾ ನಿರ್ಧಾರ
August 2, 2020ಮೈಸೂರು, ಆ.1(ಎಸ್‍ಬಿಡಿ)- ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರ(ಮುಡಾ)ವು ಆನ್‍ಲೈನ್ ಮೂಲಕ ನಿವೇಶನ ಮಾರಾಟಕ್ಕೆ ಮುಂದಾಗಿದ್ದು, ಸಾರ್ವಜನಿಕ ರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಹಿಂದೆ ಬೆರಳೆಣಿಕೆಯಷ್ಟು ನಿವೇಶನಗಳನ್ನು ಹೀಗೆ ಆನ್‍ಲೈನ್ ಮೂಲಕ ಮಾರಾಟ ಪ್ರಕ್ರಿಯೆ ನಡೆಸಿ ದ್ದರೂ ಯಶಸ್ವಿಯಾಗಿರಲಿಲ್ಲ. ಆದರೆ ಈಗ ಬರೋ ಬ್ಬರಿ 300 ನಿವೇಶನಗಳನ್ನು ಆನ್‍ಲೈನ್ ಮೂಲಕ ವ್ಯವಸ್ಥಿತವಾಗಿ ಮಾರಾಟ ಮಾಡುವ ಪ್ರಯತ್ನ ನಡೆಸ ಲಾಗುತ್ತಿದೆ. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಸಂಪ ನ್ಮೂಲ ಕ್ರೂಢೀಕರಣಕ್ಕೆ ಆನ್‍ಲೈನ್ ಮೊರೆ ಹೋಗಿ ರುವುದು ಸೂಕ್ತ ಹಾಗೂ ಸುರಕ್ಷಿತ…
ಮಳೆಯಲ್ಲಿ ಹಾನಿಗೀಡಾದ ನಾನಾ ರೀತಿಯ ರಾಶಿ ರಾಶಿ ಹೂವು
August 2, 2020ಮೈಸೂರು, ಆ.1(ಪಿಎಂ)- ಶುಕ್ರವಾರ ಮಧ್ಯಾಹ್ನ ಸುರಿದ ಮಳೆಗೆ ಮೈಸೂರಿನ ಜೆಕೆ ಮೈದಾನದಲ್ಲಿ ವಿವಿಧ ರೀತಿಯ ಸಾವಿರ ಕೆಜಿ ಹೂವಿಗೆ ಹಾನಿಯಾಗಿದ್ದು, ಭಾರೀ ನಷ್ಟವಾಗಿದೆ ಎಂದು ಅಳಲುತೋಡಿ ಕೊಂಡ ದೇವರಾಜ ಮಾರುಕಟ್ಟೆ ಹೂ ವ್ಯಾಪಾರಸ್ಥರು, ಮುಂದಿನ ದಿನಗಳಲ್ಲಿ ಈ ರೀತಿ ಮಾರು ಕಟ್ಟೆ ಸ್ಥಳಾಂತರ ಮಾಡಿದರೆ ಸೂಕ್ತ ಸ್ಥಳ ಆಯ್ಕೆ ಮಾಡುವಂತೆ ಮೈಸೂರು ಮಹಾ ನಗರ ಪಾಲಿಕೆಯನ್ನು ಕೋರಿದರು. ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಜನದಟ್ಟಣೆ ಉಂಟಾಗು ವುದನ್ನು ತಡೆಗಟ್ಟಿ ಕೊರೊನಾ ನಿಯಂತ್ರಿ ಸಲು ಜು.29ರಿಂದ 31ರವರೆಗೆ ದೇವರಾಜ…
ಮೈಸೂರು ಜಿಲ್ಲಾಸ್ಪತ್ರೆ, ಕೆಆರ್ ಆಸ್ಪತ್ರೆಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸಂಬಂಧಿಸಿದ ಇಲಾಖೆಗಳಿಗೆ ಸಿಎಂ ಸೂಚನೆ
August 2, 2020ಮೈಸೂರು, ಆ.1(ಪಿಎಂ)- ಮೈಸೂರು ಜಿಲ್ಲಾಸ್ಪತ್ರೆ (ಕೋವಿಡ್ ಆಸ್ಪತ್ರೆ) ಹಾಗೂ ಕೆಆರ್ ಆಸ್ಪತ್ರೆಗೆ ಅಗತ್ಯವಿರುವ ಮೂಲಭೂತ ಸೌಲಭ್ಯ, ಮಾನವ ಸಂಪನ್ಮೂಲ ಹಾಗೂ ಯಂತ್ರೋಪಕರಣ ಒದಗಿಸಲು ಸಲ್ಲಿಸಿದ್ದ ಮನವಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಸ್ಪಂದಿಸಿದ್ದು, ಸಂಬಂಧಿಸಿದ ಇಲಾಖೆಗಳಿಗೆ ಕ್ರಮ ವಹಿಸಲು ಸೂಚಿಸಿ ದ್ದಾರೆ ಎಂದು ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಮುಖ್ಯವಾಗಿ ವೆಂಟಿಲೇಟರ್, ಸ್ಟಾಫ್ ನರ್ಸ್, ಸ್ವಚ್ಛತಾ ಕಾರ್ಮಿಕರು, ಅಟೆಂಡರ್ಸ್ ಸೇರಿದಂತೆ ಅಗತ್ಯವಿರುವ…










