ಮೈಸೂರು

ನ್ಯಾಯದಾನ ಮಾಡಬೇಕಾದ ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ…
ಮೈಸೂರು

ನ್ಯಾಯದಾನ ಮಾಡಬೇಕಾದ ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ…

April 12, 2023

ಮೈಸೂರು, ಏ.11(ಎಂಟಿವೈ)- ನೊಂದ ವರಿಗೆ ನ್ಯಾಯದಾನ ಮಾಡಬೇಕಾದ ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಕಂಡು ಬರುತ್ತಿರುವುದು ಸಮಾಜಕ್ಕೆ ಮಾರಕ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಎನ್. ಸಂತೋಷ್ ಹೆಗ್ಡೆ ವಿಷಾದಿಸಿದ್ದಾರೆ. ಮೈಸೂರಿನ ಹೊರವಲಯದ ಮಹಾ ರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಂಗಳವಾರ ಮಧ್ಯಾಹ್ನ ಆಯೋಜಿಸಿದ್ದ ವಿಜ್ಞಾನ-ತಂತ್ರಜ್ಞಾನ ಕನ್ನಡೋತ್ಸವದ ಸಮಾ ರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಂವಿಧಾನದ ಆಧಾರಸ್ತಂಭ ಗಳಾದ ಕಾರ್ಯಾಂಗ, ಶಾಸಕಾಂಗದಂತೆ ನ್ಯಾಯಾಂಗದಲ್ಲೂ ಭ್ರಷ್ಟಾಚಾರ ತಾಂಡವ ವಾಡುತ್ತಿದೆ. ಈ ಮೂರು ವ್ಯವಸ್ಥೆಯಲ್ಲಿ ರುವ ಸಿಬ್ಬಂದಿಗಳಾರು…

ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಮಹಿಳೆಯರ ಕ್ರಿಕೆಟ್ ಪಂದ್ಯಾವಳಿ ಪಂಜಾಬ್‍ನ ಲವ್‍ಲೀ ಪ್ರೊಫೆಷನಲ್ ವಿವಿ ಚಾಂಪಿಯನ್
ಮೈಸೂರು

ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಮಹಿಳೆಯರ ಕ್ರಿಕೆಟ್ ಪಂದ್ಯಾವಳಿ ಪಂಜಾಬ್‍ನ ಲವ್‍ಲೀ ಪ್ರೊಫೆಷನಲ್ ವಿವಿ ಚಾಂಪಿಯನ್

April 12, 2023

ಮೈಸೂರು, ಏ.11(ಎಂಕೆ)- ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಶ್ರೀ ಜಯ ಚಾಮರಾಜೇಂದ್ರ ಇಂಜಿನಿಯರಿಂಗ್(ಎಸ್‍ಜೆಸಿಇ) ಕಾಲೇಜು ಹಾಗೂ ಕೆಎಸ್‍ಸಿಎ ಸಹಯೋಗದಲ್ಲಿ ನಡೆದ ‘ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಮಹಿಳೆ ಯರ ಕ್ರಿಕೆಟ್ ಪಂದ್ಯಾವಳಿ-2023’ಯಲ್ಲಿ ಪಂಜಾಬ್‍ನ ಲವ್‍ಲೀ ಪ್ರೊಫೆಷನಲ್ ವಿಶ್ವವಿದ್ಯಾನಿಲಯ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಕೆಎಸ್‍ಸಿಎ(ಜೆಎಸ್‍ಎಸ್ ಎಸ್‍ಟಿಯು) ಮೈದಾನ ದಲ್ಲಿ ಮಂಗಳವಾರ ನಡೆದ ಫೈನಲ್ ಹಣಾಹಣೆಯಲ್ಲಿ ಹರಿಯಾಣದ ಎಂಡಿ ವಿಶ್ವವಿದ್ಯಾನಿಲಯ ರೋಹಟಕ್ ತಂಡದ ವಿರುದ್ಧ ಪಂಜಾಬ್‍ನ ಲವ್ ಲೀ ಪ್ರೊಫೆಷ ನಲ್ ವಿಶ್ವವಿದ್ಯಾನಿಲಯ ತಂಡ 4 ವಿಕೆಟ್‍ಗಳ…

ಕಾಲ್ನಡಿಗೆ ಜಾಥಾ, ಮಾನವ ಸರಪಳಿ  ಮೂಲಕ ಮತದಾನದ ಬಗ್ಗೆ ಜಾಗೃತಿ
ಮೈಸೂರು

ಕಾಲ್ನಡಿಗೆ ಜಾಥಾ, ಮಾನವ ಸರಪಳಿ ಮೂಲಕ ಮತದಾನದ ಬಗ್ಗೆ ಜಾಗೃತಿ

April 12, 2023

ಮೈಸೂರು,ಏ.11-ಜಿಲ್ಲೆಯ ಹೆಚ್.ಡಿ. ಕೋಟೆ ಪಟ್ಟಣದಲ್ಲಿ ಕಾಲ್ನಡಿಗೆ ಜಾಥಾ ಹಾಗೂ ಮಾನವ ಸರಪಳಿ ನಿರ್ಮಿಸುವ ಮೂಲಕ ಸಾರ್ವಜನಿಕರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು. ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ಸ್ವೀಪ್ ಸಮಿತಿ ವತಿ ಯಿಂದ ತಾಲೂಕು ಪಂಚಾಯ್ತಿ ಆವರಣ ದಿಂದ ಬಸ್ ನಿಲ್ದಾಣದವರೆಗೆ ಕಾಲ್ನಡಿಗೆ ಜಾಥಾ, ಪುರಸಭೆ ಮುಂಭಾಗ, ಮೇಟಿ ಕುಪ್ಪೆ ಸರ್ಕಲ್ ಹಾಗೂ ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸಿ, ಮತ ದಾನ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. `ಮತದಾನ ನಮ್ಮ ಹಕ್ಕು’, `ಜಾಗೃತ ಮತ…

5000 ಯುವ ಮತದಾರರ ಸೇರ್ಪಡೆ
ಮೈಸೂರು

5000 ಯುವ ಮತದಾರರ ಸೇರ್ಪಡೆ

April 11, 2023

ಮೈಸೂರು, ಏ.10(ಆರ್‍ಕೆ)- ಭಾರತದ ಚುನಾವಣಾ ಆಯೋಗವು ಕಟ್ ಆಫ್ ಡೇಟ್ ಅನ್ನು 2023ರ ಜನವರಿ 1ರ ಬದ ಲಾಗಿ ಏ.1ಕ್ಕೆ ವಿಸ್ತರಣೆ ಮಾಡಿದ್ದರಿಂದ ಮೈಸೂರು ಜಿಲ್ಲೆಯಲ್ಲಿ 18 ವರ್ಷ ತುಂಬಿದ ಸುಮಾರು 5,000 ಯುವ ಮತದಾರರು ಈ ಬಾರಿಯ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹತೆ ಗಳಿಸಿ ಕೊಂಡಿದ್ದಾರೆ. 2023ರ ಏ.1ಕ್ಕೆ 18 ವರ್ಷ ಪೂರೈಸಿದ ಯುವಕ-ಯುವತಿಯರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರಿಸಿಕೊಳ್ಳಲು ನಾಳೆ (ಏ.11)ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈಗಾಗಲೇ…

ಕೊರೊನಾ ವಿರುದ್ಧ ಸೆಣಸಲು ಸಜ್ಜಾಗಿದ್ದೇವೆ: ಮೈಸೂರು ಆಸ್ಪತ್ರೆಗಳಲ್ಲಿ ಅಣಕು ಪ್ರದರ್ಶನ
ಮೈಸೂರು

ಕೊರೊನಾ ವಿರುದ್ಧ ಸೆಣಸಲು ಸಜ್ಜಾಗಿದ್ದೇವೆ: ಮೈಸೂರು ಆಸ್ಪತ್ರೆಗಳಲ್ಲಿ ಅಣಕು ಪ್ರದರ್ಶನ

April 11, 2023

ಮೈಸೂರು, ಏ. 10(ಆರ್‍ಕೆ)-ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ಮೈಸೂರು ಜಿಲ್ಲಾಡಳಿತ ಮುಂಜಾ ಗ್ರತಾ ಕ್ರಮಕ್ಕೆ ಮುಂದಾಗಿದೆ. ಮೈಸೂರು ನಗರ ಸೇರಿದಂತೆ ಜಿಲ್ಲೆ ಯಾದ್ಯಂತ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಅಣಕು ಪ್ರದರ್ಶನದ ಮೂಲಕ ಕೋವಿಡ್ ಸೋಂಕು ಪ್ರಕರಣಗಳ ಸಮರ್ಥ ನಿರ್ವ ಹಣೆಗಾಗಿ ಮಾಡಿಕೊಂಡಿರುವ ಸಿದ್ಧತೆ ಗಳನ್ನು ವೈದ್ಯರು ಹಾಗೂ ಸಿಬ್ಬಂದಿ ಇಂದು ಪರಿಶೀಲನೆ ನಡೆಸಿದರು. ಜಿಲ್ಲಾ ಸರ್ಜನ್ ಡಾ.ಟಿ.ಅಮರನಾಥ ನೇತೃತ್ವದಲ್ಲಿ ಆರೋಗ್ಯ ಇಲಾಖೆ ತಂಡ ಸೋಮವಾರ ಮೈಸೂ ರಿನ ಕೆಆರ್‍ಎಸ್ ರಸ್ತೆಯಲ್ಲಿರುವ…

ಹುಲಿ ಸಂರಕ್ಷಿತ ಪ್ರದೇಶಗಳ 50ನೇ ವಾರ್ಷಿಕೋತ್ಸವ
ಮೈಸೂರು

ಹುಲಿ ಸಂರಕ್ಷಿತ ಪ್ರದೇಶಗಳ 50ನೇ ವಾರ್ಷಿಕೋತ್ಸವ

April 10, 2023

ಮೈಸೂರು,ಏ.9(ಎಂಟಿವೈ)-ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ವಿಶ್ವದ ಹುಲಿಗಳ ಸಂಖ್ಯೆ ಯಲ್ಲಿ ಭಾರತದ ಪಾಲು ಶೇ.75ರಷ್ಟಿರುವುದು ಹೆಮ್ಮೆ ಪಡುವ ಸಂಗತಿ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಘಟಿ ಕೋತ್ಸವ ಭವನದಲ್ಲಿ ಅರಣ್ಯ ಇಲಾಖೆ, ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರಾಧಿಕಾರ(ಎನ್‍ಟಿಸಿಎ) ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಹುಲಿ ಸಂರಕ್ಷಿತ ಪ್ರದೇಶಗಳ 50ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ 2022ನೇ ಸಾಲಿನ ಹುಲಿ ಸಮೀಕ್ಷಾ ವರದಿ ಬಿಡುಗಡೆ ಮಾಡಿ ಮಾತನಾಡಿದ ಅವರು, ವಿಶ್ವದ…

ಚಿಣ್ಣರ ಮೇಳಕ್ಕೆ ವರ್ಣರಂಜಿತ ಚಾಲನೆ
ಮೈಸೂರು

ಚಿಣ್ಣರ ಮೇಳಕ್ಕೆ ವರ್ಣರಂಜಿತ ಚಾಲನೆ

April 10, 2023

ಮೈಸೂರು, ಏ.9(ಎಸ್‍ಬಿಡಿ)- ಮೈಸೂ ರಿನ ರಂಗಾಯಣದಲ್ಲಿ `ನಮ್ಮೀ ತಾಯ್ನೆಲ’ ಶೀರ್ಷಿಕೆಯಡಿ ಆಯೋಜಿಸಿರುವ 25 ದಿನಗಳ `ಚಿಣ್ಣರ ಮೇಳ’ಕ್ಕೆ ಭಾನುವಾರ ವರ್ಣರಂಜಿತ ಚಾಲನೆ ದೊರಕಿತು. ಸಂಗೀತ ನಿರ್ದೇಶಕ, ಗಾಯಕ, ನಟ ವಾಸುಕಿ ವೈಭವ್, ಮಕ್ಕಳಿಗೆ ಬಣ್ಣ ಹಚ್ಚುವ ಮೂಲಕ ಈ ಬಾರಿಯ `ಚಿಣ್ಣರ ಮೇಳ’ ಬೇಸಿಗೆ ಶಿಬಿರಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರಲ್ಲದೆ, ಮನೋಜ್ಞ ಗೀತ ಗಾಯನದ ಮೂಲಕ ಮಕ್ಕಳೊಂದಿಗೆ ಮಗುವಾಗಿ ನೆರೆದಿದ್ದವರನ್ನು ರಂಜಿಸಿದರು. ಇದಕ್ಕೂ ಮುನ್ನ ಚಿಣ್ಣರ ಮೇಳದ `ನಮ್ಮೀ ತಾಯ್ನೆಲ’ ಆಶಯಗೀತೆ ಹಾಗೂ ಶ್ರೀನಿವಾಸ ಭಟ್ಟರು ರಚಿಸಿದ…

ನ್ಯಾಷನಲ್ ಕಾರ್ಪೋರೇಟ್ ಲಾ ಆಫ್ ಮೂಟ್  ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
ಮೈಸೂರು

ನ್ಯಾಷನಲ್ ಕಾರ್ಪೋರೇಟ್ ಲಾ ಆಫ್ ಮೂಟ್ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

April 10, 2023

ಮೈಸೂರು, ಏ.9(ಎಸ್‍ಪಿಎನ್)- ರಾಷ್ಟ್ರ ಮಟ್ಟದ ನ್ಯಾಷನಲ್ ಕಾರ್ಪೋರೇಟ್ ಲಾ ಮೂಟ್ ಸ್ಪರ್ಧೆ-2022 ಮತ್ತು ನ್ಯಾಷ ನಲ್ ಕಾರ್ಪೋರೇಟ್ ಲಾ ಜಡ್ಜ್‍ಮೆಂಟ್ ರೈಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ `ನಿರ್ಮ ಯೂನಿವರ್ಸಿಟಿಯ `ಇನ್ಸ್‍ಟಿ ಟ್ಯೂಟ್ ಆಫ್ ಲಾ’ ತಂಡ(ಸಿಎಲ್13)ಕ್ಕೆ ಪ್ರಥಮ ಬಹುಮಾನ ಹಾಗೂ ಗ್ರೆಟರ್ ನೋಯ್ಡಾ `ಲಾಯ್ಡ್ ಸ್ಕೂಲ್ ಆಫ್ ಲಾ’ ತಂಡಕ್ಕೆ `ರನ್ನರ್ ಅಪ್’ ಪ್ರಶಸ್ತಿ(ಸಿಎಲ್7)ಯನ್ನು ಹೈಕೋರ್ಟ್ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ವಿತರಿಸಿದರು. ಮೈಸೂರಿನ ಜೆಎಸ್‍ಎಸ್ ಲಾ ಕಾಲೇಜು ಆವರಣದ ಸಿಲ್ವರ್ ಜೂಬಿಲಿ ಹಾಲ್‍ನಲ್ಲಿ ಜೆಎಸ್‍ಎಸ್ ಲಾ ಕಾಲೇಜು…

ಹುಲಿ ಸಂರಕ್ಷಿತ ಯೋಜನೆಗೆ 380 ಕೋಟಿ ರೂ ಮೀಸಲು
ಮೈಸೂರು

ಹುಲಿ ಸಂರಕ್ಷಿತ ಯೋಜನೆಗೆ 380 ಕೋಟಿ ರೂ ಮೀಸಲು

April 10, 2023

ಮೈಸೂರು, ಏ.9(ಜಿಎ)-ಹುಲಿ ಸಂರಕ್ಷಿತ ಯೋಜನೆಗೆ 2014ರಲ್ಲಿ ಕೇವಲ 185 ಕೋಟಿ ರೂಪಾಯಿಗಳನ್ನು ಮೀಸಲಿಡ ಲಾಗಿತ್ತು. ಆದರೆ, ಈಗ ಬಜೆಟ್‍ನಲ್ಲಿ 380 ಕೋಟಿ ರೂ.ಗಳನ್ನು ನೀಡುವ ಮೂಲಕ ಹುಲಿ ಸಂರಕ್ಷಣೆಗೆ ಹಣವನ್ನು ದ್ವಿಗುಣಗೊಳಿಸಲಾಗಿದೆ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಸಚಿವ ಭೂಪೇಂದ್ರ ಯಾದವ್ ತಿಳಿಸಿದರು. ಹುಲಿ ಯೋಜನೆಯ 50ನೇ ವರ್ಷಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ ಆವರಣದ ಕಾವೇರಿ ಸಭಾಂ ಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಾ ಗಾರದಲ್ಲಿ ಭಾಗವಹಿಸಿ ಮಾತನಾಡಿದರು. ಕೇಂದ್ರ ಸರಕಾರ…

ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ  ಸಾರ್ವಜನಿಕರ ಪ್ರವೇಶ ನಿರ್ಬಂಧ
ಮೈಸೂರು

ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ

April 10, 2023

ಮೈಸೂರು,ಏ.9(ಎಂಟಿವೈ)- ಹುಲಿ ಸಮೀಕ್ಷಾ ವರದಿ ಬಿಡುಗಡೆ ಮಾಡಲು ಆಗಮಿಸಿದ್ದ ಪÀ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದ ಕಾರ್ಯಕ್ರಮಕ್ಕೆ ಪ್ರವೇಶ ನಿರ್ಬಂಧಿಸಿದ್ದರಿಂದ ಸಾರ್ವಜನಿಕರು ನಿರಾಸೆ ಅನುಭವಿಸಿದರು. ಮೈಸೂರಿನ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2022ರ ಹುಲಿ ಗಣತಿ ವರದಿಯನ್ನು ಪ್ರಧಾನಿ ಬಿಡುಗಡೆಗೊಳಿಸಿದರು. ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್, ಕೇಂದ್ರದ ಪರಿಸರ ಅರಣ್ಯ ಹಾಗೂ ಹವಾಮಾನ ಬದಲಾವಣೆ ಖಾತೆಯ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಹೊರತು ಪಡಿಸಿ ಯಾರೂ ವೇದಿಕೆಯಲ್ಲಿ ಇರಲಿಲ್ಲ. ಅರಣ್ಯ ಇಲಾಖೆಯ…

1 3 4 5 6 7 1,611
Translate »