ಮೈಸೂರು

ಅರಮನೆ ಅಂಗಳದಲ್ಲಿನಮೋ ಯೋಗ
ಮೈಸೂರು

ಅರಮನೆ ಅಂಗಳದಲ್ಲಿನಮೋ ಯೋಗ

June 21, 2022

ಮೈಸೂರು,ಜೂ.20 (ಎಂಟಿವೈ)-ಮೈಸೂರಿನ ಐತಿಹಾಸಿಕ ಅಂಬಾ ವಿಲಾಸ ಅರಮನೆ ಅಂಗಳ ಪ್ರಧಾನಿ ಮೋದಿ ನೇತೃತ್ವದ ಸಾಮೂಹಿಕ ಯೋಗ ಪ್ರದ ರ್ಶನಕ್ಕೆ ಅಣಿಯಾಗಿದೆ. ಅರಮನೆ ಆವರಣದಲ್ಲಿ ಮಂಗಳವಾರ(ಜೂ.21) ನಡೆಯಲಿರುವ ಅಂತರ ರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಡೆಯಲಿ ರುವ ಸಾಮೂಹಿಕ ಯೋಗ ಪ್ರದರ್ಶನಕ್ಕೆ ಗಣ್ಯರು ಸೇರಿ ದಂತೆ ಎಲ್ಲಾ ಯೋಗಪಟು ಗಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸ ಲಾಗಿದೆ. ಹಸಿರು ಮ್ಯಾಟ್ ಮೇಲೆ ನಿಗದಿತ ಅಂತರದಲ್ಲಿ ನೀಲಿ ಮ್ಯಾಟ್ ಅಳವಡಿಸಿ, ವ್ಯವಸ್ಥಿತ ಯೋಗ ಪ್ರದರ್ಶ ನಕ್ಕೆ ಅಣಿ ಮಾಡಲಾಗಿದೆ. ಯಾವುದೇ ಗೊಂದಲಕ್ಕೆ…

ಮೈಸೂರಿಗೆ ಬೃಹತ್ ಯೋಜನೆಗಳ ಮಹಾಪೂರ; ಟೀಂ ಮೈಸೂರು
ಮೈಸೂರು

ಮೈಸೂರಿಗೆ ಬೃಹತ್ ಯೋಜನೆಗಳ ಮಹಾಪೂರ; ಟೀಂ ಮೈಸೂರು

June 21, 2022

ಮೈಸೂರು,ಜೂ.20(ಪಿಎಂ)- ಪ್ರಧಾನಿ ನರೇಂದ್ರ ಮೋದಿ ಯವರ ವಿಶೇಷ ಕಾಳಜಿಯಿಂದ ಮೈಸೂರಿಗೆ ಬೃಹತ್ ಯೋಜನೆಗಳ ಮಹಾಪೂರವೇ ಹರಿದು ಬರುತ್ತಿದೆ. ಪ್ರಧಾನಿಗಳ ಗಮನ ಸೆಳೆದು ಮೈಸೂ ರಿಗೆ ಯೋಜನೆಗಳು, ಅನುದಾನ ತರುವ ಮೂಲಕ ಮೈಸೂರಿನ ಸಮಗ್ರ ಅಭಿವೃದ್ಧಿಗೆ ಸಂಸದ ಪ್ರತಾಪ್ ಸಿಂಹ ಶ್ರಮಿಸುತ್ತಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಿ ರುವ ಟೀ ಮೈಸೂರು, ಇದಕ್ಕಾಗಿ ಪ್ರಧಾನಿ ಮತ್ತು ಸಂಸದರಿಗೆ ಮೈಸೂರಿನ ಜನತೆ ಪರವಾಗಿ ಧನ್ಯವಾದ ಅರ್ಪಿಸಿದೆ. ಮೈಸೂರು ಸಮೀಪದ ನಾಗನಹಳ್ಳಿ ಬಳಿ ರೈಲ್ವೆ ನಿಲ್ದಾಣ ಮರು ವಿನ್ಯಾಸಕ್ಕೆ 500 ಕೋಟಿ ರೂ. ಯೋಜನೆ…

ಪ್ರಧಾನಿಯಿಂದ ಲೋಕಾರ್ಪಣೆಗೊಂಡ  ಆಯಿಷ್ ಉತ್ಕøಷ್ಠ ಕೇಂದ್ರದ ವಿಶೇಷತೆ
ಮೈಸೂರು

ಪ್ರಧಾನಿಯಿಂದ ಲೋಕಾರ್ಪಣೆಗೊಂಡ ಆಯಿಷ್ ಉತ್ಕøಷ್ಠ ಕೇಂದ್ರದ ವಿಶೇಷತೆ

June 21, 2022

Éುೈಸೂರು, ಜೂ.20(ಆರ್‍ಕೆಬಿ)- ಐದು ಸಂಶೋ ಧನಾ ಕೇಂದ್ರ, ಐದು ಚಿಕಿತ್ಸಾ ಕೇಂದ್ರ ಹಾಗೂ ಎರಡು ಬಾಹ್ಯ ಸೇವಾ ಕೇಂದ್ರಗಳನ್ನು ಒಳಗೊಂಡಿರುವ ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆ (ಆಯಿಷ್)ಯ ಉತ್ಕøಷ್ಟ ಕೇಂದ್ರದ ಹೊಸ ಕಟ್ಟಡವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು. 155.49 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನಾಲ್ಕು ಅಂತಸ್ತಿನ ಈ ಕಟ್ಟಡದಲ್ಲಿ ಸಂಶೋಧನಾ ಕೇಂದ್ರ, ಚಿಕಿತ್ಸಾ ಕೇಂದ್ರ ಮತ್ತು ಬಾಹ್ಯ ಸೇವಾ ಕೇಂದ್ರಗಳು, ಸಂವ ಹನ ನ್ಯೂನತೆಯುಳ್ಳ ವ್ಯಕ್ತಿಗಳ ರೋಗ ನಿರ್ಣಯ, ತಪಾಸಣೆ ಹಾಗೂ ಪುನಶ್ಚೇತನ ಸೇವೆಗಳನ್ನು…

ಮೈಸೂರಲ್ಲಿ ‘ಮಣ್ಣು ಉಳಿಸಿ’ ಅಭಿಯಾನ ನಾವು ಮಣ್ಣನ್ನು ರಕ್ಷಿಸದಿದ್ದರೆ ಮನುಕುಲ ನಾಶ
ಮೈಸೂರು

ಮೈಸೂರಲ್ಲಿ ‘ಮಣ್ಣು ಉಳಿಸಿ’ ಅಭಿಯಾನ ನಾವು ಮಣ್ಣನ್ನು ರಕ್ಷಿಸದಿದ್ದರೆ ಮನುಕುಲ ನಾಶ

June 20, 2022

ಮೈಸೂರು,ಜೂ.19(ಎಂಕೆ)-ಮಣ್ಣಿನ ಸಂರಕ್ಷಣೆಗಾಗಿ ಈಗಲೇ ಎಚ್ಚರಗೊಳ್ಳಬೇಕು. ಮುಂದಿನ 8-12 ವರ್ಷದೊಳಗೆ ಮಣ್ಣಿನ ರಕ್ಷಣೆ ಆಗಬೇಕು. ಇಲ್ಲದಿದ್ದರೆ ನಾಶವಾಗಿರುವ 27 ಸಾವಿರ ಪ್ರಭೇದ ಗಳ ಜೊತೆಗೆ ನಾವೂ ಸೇರಬೇಕಾಗುತ್ತದೆ ಎಂದು ಇಶಾ ಪ್ರತಿ ಷ್ಠಾನದ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್ ಎಚ್ಚರಿಸಿದರು. ‘ಮಣ್ಣು ಉಳಿಸಿ’ ಅಭಿಯಾನದ ಅಂಗವಾಗಿ ಮೈಸೂರಿಗೆ ಆಗಮಿಸಿ, ಮೈಸೂರು ವಿವಿ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುವ ಸಮೂಹವನ್ನುದ್ದೇಶಿಸಿ ಮಾತನಾಡಿದ ಅವರು, ‘ಮಣ್ಣು ಉಳಿಸಿ’ ಅಭಿಯಾನದಲ್ಲಿ 28 ಸಾವಿರ ಕಿ.ಮೀ ಬೈಕ್ ರ್ಯಾಲಿ ನಡೆಸಿದ್ದು,…

ವಿಶ್ವ ಮಾನವರಾಗಿ ಹುಟ್ಟಿ ವಿಶ್ವ ಮಾನವರಾಗೇ ಬೆಳೆದ ಪ್ರೊ.ರಾಮದಾಸ್
ಮೈಸೂರು

ವಿಶ್ವ ಮಾನವರಾಗಿ ಹುಟ್ಟಿ ವಿಶ್ವ ಮಾನವರಾಗೇ ಬೆಳೆದ ಪ್ರೊ.ರಾಮದಾಸ್

June 20, 2022

ಮೈಸೂರು, ಜೂ.19(ಆರ್‍ಕೆಬಿ)- ಅಂತರ ಜಾತೀಯ ವಿವಾಹ ಆಗುವವರಿಗೆ ಸಾಮಾಜಿಕ ಹಾಗೂ ಕಾನೂನಾತ್ಮಕ ರಕ್ಷಣೆ ನೀಡಲೆಂದೇ ವಿಚಾರವಾದಿ ಪ್ರೊ.ಕೆ.ರಾಮದಾಸ್ ಅವರು ಮಾನವ ಮಂಟಪ ನಿರ್ಮಿಸಿದರು. ಅವರ ಮನೆ ಅಂತರ ಜಾತೀಯ ವಿವಾಹಗಳ ಮ್ಯಾರೇಜ್ ಬ್ಯೂರೋ ರೀತಿ ಆಗಿತ್ತು. ಪ್ರತಿನಿತ್ಯ ಯಾವುದಾದರೊಂದು ಅಂತರ ಜಾತೀಯ ವಿವಾಹ ಇನ್ನಿತರೆ ಕಾರ್ಯಕ್ರಮಗಳಿಂದ ತುಂಬಿ ರುತ್ತಿತ್ತು ಎಂದು ಹಿರಿಯ ನ್ಯಾಯವಾದಿ ಪ್ರೊ. ರವಿವರ್ಮಕುಮಾರ್ ತಿಳಿಸಿದರು. ಮೈಸೂರಿನ ಕಲಾಮಂದಿರ ಕಿರುರಂಗ ಮಂದಿರ ದಲ್ಲಿ ದೇಸಿರಂಗ ಸಾಂಸ್ಕøತಿಕ ಸಂಸ್ಥೆ ಭಾನುವಾರ ಆಯೋಜಿಸಿದ್ದ ವಿಚಾರವಾದಿ ಪ್ರಗತಿಪರ ಚಿಂತಕ ಪ್ರೊ.ಕೆ.ರಾಮದಾಸ್…

ವಿಧಾನಪರಿಷತ್ ಚುನಾವಣೆ; ಬಿಜೆಪಿ ಸೋಲಿಗೆ  ಕಾಂಗ್ರೆಸ್‍ನಿಂದ ವ್ಯಾಪಕ ಹಣ ಹಂಚಿಕೆ ಕಾರಣ
ಮೈಸೂರು

ವಿಧಾನಪರಿಷತ್ ಚುನಾವಣೆ; ಬಿಜೆಪಿ ಸೋಲಿಗೆ ಕಾಂಗ್ರೆಸ್‍ನಿಂದ ವ್ಯಾಪಕ ಹಣ ಹಂಚಿಕೆ ಕಾರಣ

June 20, 2022

ಮೈಸೂರು,ಜೂ.19(ಪಿಎಂ)- ನಾಲ್ಕು ಪರಿಷತ್ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಗಳಲ್ಲಿ ಪರಾಭವಗೊಳ್ಳಲು ಕಾಂಗ್ರೆಸ್‍ನಿಂದ ಹಣ ಹಂಚಿಕೆ ಕಾರಣ ಎಂದು ಆರೋಪಿಸಿದ ವಿಧಾನ ಪರಿಷತ್ ಸದಸ್ಯರೂ ಆದ ಮೈಸೂರು ವಿಭಾಗದ ಬಿಜೆಪಿ ಉಸ್ತುವಾರಿ ರವಿಕುಮಾರ್, ಅದಾಗ್ಯೂ ಸೋಲಿನ ಪರಮಾರ್ಶೆಗಾಗಿ ಪಕ್ಷದ ರಾಜ್ಯಾಧ್ಯಕ್ಷರೊಂದಿಗೆ ಚರ್ಚಿಸಿ ಸಮಿತಿ ರಚಿಸುವುದಾಗಿ ತಿಳಿಸಿದರು. ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಭಾನುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಈ ಚುನಾವಣೆಯಲ್ಲಿ ನಮಗೆ ಎರಡು ಸ್ಥಾನ ಗಳು ಉಳಿದುಕೊಂಡಿವೆ. ದಕ್ಷಿಣ ಪದವೀಧರರ ಕ್ಷೇತ್ರ…

ಪ್ರಧಾನಿ ಮೋದಿ ಮೈಸೂರು ಭೇಟಿ ಹಿನ್ನೆಲೆ; ವೃತ್ತಗಳಿಗೆ ಅಲಂಕಾರ
ಮೈಸೂರು

ಪ್ರಧಾನಿ ಮೋದಿ ಮೈಸೂರು ಭೇಟಿ ಹಿನ್ನೆಲೆ; ವೃತ್ತಗಳಿಗೆ ಅಲಂಕಾರ

June 20, 2022

ಮೈಸೂರು,ಜೂ.19(ಪಿಎಂ)- ಪ್ರಧಾನಿ ನರೇಂದ್ರ ಮೋದಿಯವರ ಮೈಸೂರು ಭೇಟಿ ಹಿನ್ನೆಲೆಯಲ್ಲಿ ಅವರು ಸಂಚರಿಸುವ ಮಾರ್ಗದ ವೃತ್ತಗಳನ್ನು ಪಕ್ಷದ ಧ್ವಜದೊಂದಿಗೆ ಅಲಂಕರಿಸಲಾಗುವುದು. ಅಲ್ಲದೆ, ರಸ್ತೆ ಇಕ್ಕಲಗಳಲ್ಲಿ ಪಕ್ಷದ ಕಾರ್ಯಕರ್ತರು ಪಕ್ಷದ ಧ್ವಜ ಹಿಡಿದು ಪ್ರಧಾನಿಗಳಿಗೆ ಸ್ವಾಗತ ಕೋರಲಿದ್ದಾರೆ ಎಂದು ಪರಿಷತ್ ಸದಸ್ಯರೂ ಆದ ಮೈಸೂರು ವಿಭಾ ಗದ ಬಿಜೆಪಿ ಉಸ್ತುವಾರಿ ರವಿಕುಮಾರ್ ತಿಳಿಸಿದರು. ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಹೆಮ್ಮೆಯ ನಾಯಕ ಪ್ರಧಾನಿ ನರೇಂದ್ರ ಮೋದಿ ಯವರು ಜೂ.20 ಮತ್ತು 21ರಂದು ಮೈಸೂರು ಪ್ರವಾಸ…

ಮೋದಿ ಮೈಸೂರು ಆಗಮನ ವಿರುದ್ಧ ವಿವಿಧ ಸಂಘಟನೆಗಳ ಪ್ರತಿಭಟನೆ
ಮೈಸೂರು

ಮೋದಿ ಮೈಸೂರು ಆಗಮನ ವಿರುದ್ಧ ವಿವಿಧ ಸಂಘಟನೆಗಳ ಪ್ರತಿಭಟನೆ

June 20, 2022

ಮೈಸೂರು, ಜೂ.19(ಎಂಟಿವೈ)- ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಮೈಸೂರಿಗೆ ಆಗಮಿ ಸುತ್ತಿರುವುದನ್ನು ಖಂಡಿಸಿ, ಗೋ ಬ್ಯಾಕ್ ಮೋದಿ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಿದ ಎಡ ಪಕ್ಷಗಳು, ರೈತ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು. ಮೈಸೂರಿನ ಮಹಾತ್ಮಗಾಂಧಿ ವೃತ್ತದಲ್ಲಿರುವ ಗಾಂಧಿಜಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ವಿವಿಧ ಸಂಘಟನೆಗಳ ಕಾರ್ಯ ಕರ್ತರು `ಗೋ ಬ್ಯಾಕ್ ಮೋದಿ’ ಕೂಗುವ ಮೂಲಕ ಆಕ್ರೋಶ ವ್ಯಕ್ತ ಪಡಿಸಿದರು….

ದ್ವಿತೀಯ ಪಿಯು ಫಲಿತಾಂಶ ಪ್ರಕಟ ಶೇ.61.88ರಷ್ಟು ತೇರ್ಗಡೆ  ಗ್ರಾಮೀಣರೇ ಮೇಲು
ಮೈಸೂರು

ದ್ವಿತೀಯ ಪಿಯು ಫಲಿತಾಂಶ ಪ್ರಕಟ ಶೇ.61.88ರಷ್ಟು ತೇರ್ಗಡೆ  ಗ್ರಾಮೀಣರೇ ಮೇಲು

June 19, 2022

ಕಳೆದ ಬಾರಿಗಿಂತ ಶೇ.೦.೮ರಷ್ಟು ಹೆಚ್ಚು ಉತ್ತೀರ್ಣ: ವಿದ್ಯಾರ್ಥಿನಿಯರ ಪಾರುಪತ್ಯ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ವಿಜಯಪುರ ತೃತೀಯ; ಚಿತ್ರದುರ್ಗಕ್ಕೆಕಡೇ ಸ್ಥಾನ ಗಣ ತದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ ೧೪ ಸಾವಿರ ವಿದ್ಯಾರ್ಥಿಗಳು ಬೆಂಗಳೂರು,ಜೂ.೧೮(ಕೆಎAಶಿ)-ಕಳೆದ ಏಪ್ರಿಲ್- ಮೇ ಮಾಹೆಯಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಎಂದಿನAತೆ ಬಾಲಕಿಯರು ಮೇಲುಗೈ ಸಾಧಿಸಿದ್ದರೆ, ಗ್ರಾಮೀಣ ವಿದ್ಯಾರ್ಥಿಗಳು ನಗರ ಪ್ರದೇಶದವರಿಗಿಂತ ಮುಂದಿದ್ದಾರೆ. ವಿಜ್ಞಾನ, ವಾಣ ಜ್ಯ ಹಾಗೂ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನಗಳನ್ನು ಪಡೆಯಲು ಪ್ರತಿಭಾವಂತ ವಿದ್ಯಾರ್ಥಿಗಳು ಪೈಪೋಟಿ ನಡೆಸಿದ್ದರೆ,…

ಜೂ.21ರಂದು ಎಲ್ಲಾ ಶಾಲೆಗಳಲ್ಲಿಯೋಗ ದಿನಾಚರಣೆ  ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ
ಮೈಸೂರು

ಜೂ.21ರಂದು ಎಲ್ಲಾ ಶಾಲೆಗಳಲ್ಲಿಯೋಗ ದಿನಾಚರಣೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ

June 19, 2022

ಬೆಂಗಳೂರು, ಜೂ. ೧೮(ಕೆಎಂಶಿ)- ಇದೇ ೨೧ರಂದು ರಾಜ್ಯದ ಎಲ್ಲ ಶಾಲೆ ಗಳಲ್ಲಿ ಅಂತಾರಾಷ್ಟಿçÃಯ ಯೋಗ ದಿನ ಆಚರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ.ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಎಸ್.ಡಿ.ಎಂ.ಸಿ ಸದಸ್ಯರು, ಶಿಕ್ಷಕರು ಹಾಗೂ ಸ್ಥಳೀಯ ಯೋಗ ಸಂಸ್ಥೆಗಳ ಸಹಕಾರದೊಂದಿಗೆ ರಾಜ್ಯದ ಎಲ್ಲ ಶಾಲೆಗಳಲ್ಲಿ ಯೋಗ ದಿನಾ ಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಸೂಚಿಸಲಾಗಿದೆ.ಅಂತಾರಾಷ್ಟಿçÃಯ ಯೋಗ ದಿನದ ಪ್ರಯುಕ್ತ ರಾಜ್ಯದ ಎಲ್ಲ ಶಾಲೆಗಳಲ್ಲಿ ಅಂದು ಅರ್ಧ ದಿನ ಶಾಲೆಯನ್ನು ನಡೆ ಸಲು ಸೂಚಿಸಲಾಗಿದೆ. ಆ ದಿನದ ಮೊದಲ ಒಂದೂವರೆ ಗಂಟೆಯ…

1 48 49 50 51 52 1,611
Translate »