ಮೈಸೂರು

ಮಹಾರಾಷ್ಟ್ರ ಉದ್ಧವ್ ಠಾಕ್ರೆ ಸರ್ಕಾರ ಪತನ ಸನ್ನಿಹಿತ
ಮೈಸೂರು

ಮಹಾರಾಷ್ಟ್ರ ಉದ್ಧವ್ ಠಾಕ್ರೆ ಸರ್ಕಾರ ಪತನ ಸನ್ನಿಹಿತ

June 23, 2022

ಏಕನಾಥ್ ಶಿಂಧೆ ನೇತೃತ್ವದಲ್ಲಿ ೩೮ ಶಾಸಕರು ಬಂಡಾಯ ಮುAಬೈ: ಮಹಾರಾಷ್ಟç ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ಪತನ ಸನ್ನಿಹಿತವಾಗಿದ್ದು, ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ನೇತೃತ್ವದ ಬಿಜೆಪಿ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬರುವ ಲಕ್ಷಣ ಗಳು ಗೋಚರಿ ಸುತ್ತಿವೆ. ೫೬ ಶಾಸಕ ಬಲದ ಶಿವಸೇನೆಯ ೩೮ ಶಾಸಕರು ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಜೊತೆ ಕೈಜೋಡಿಸಿದ್ದಾರೆ. ಉದ್ಧವ್ ವಿರುದ್ಧ ಬಂಡಾಯವೆದ್ದಿ ರುವ ಏಕ್‌ನಾಥ್ ಶಿಂಧೆ, ತಮ್ಮ ಜೊತೆ ೪೬ ಶಾಸಕರಿದ್ದು, ನಮ್ಮದೇ ನಿಜವಾದ ಶಿವಸೇನೆ ಎಂದು…

ಜು.1ರಿಂದ ರಾಜ್ಯಾದ್ಯಂತ ಪೌರಕಾರ್ಮಿಕರ ಮುಷ್ಕರ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘಟನೆಗಳಿಂದ ಬೆಂಬಲ
ಮೈಸೂರು

ಜು.1ರಿಂದ ರಾಜ್ಯಾದ್ಯಂತ ಪೌರಕಾರ್ಮಿಕರ ಮುಷ್ಕರ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘಟನೆಗಳಿಂದ ಬೆಂಬಲ

June 23, 2022

ಮುಷ್ಕರದ ಜೊತೆಗೆ ಅನಿರ್ದಿಷ್ಟಾವಧಿ ಅಹೋರಾತ್ರಿ ಪ್ರತಿಭಟನೆ ನಗರ ಸ್ಥಳೀಯ ಸಂಸ್ಥೆಗಳ ನೇರ ಪಾವತಿ ಪೌರಕಾರ್ಮಿಕರು, ಒಳಚರಂಡಿ ಸಹಾಯಕರು, ಕಸ ಸಾಗಾಣೆ ವಾಹನ ಚಾಲಕರ ಖಾಯಂಗೆ ಆಗ್ರಹ ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಪೌರಕಾರ್ಮಿಕರ ಹೋರಾಟ ಸಂಬAಧ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಪೌರಕಾರ್ಮಿಕರ ಮಹಾ ಸಂಘದ ಅಧ್ಯಕ್ಷ ನಾರಾಯಣ್ ಮಾತನಾಡುತ್ತಿರುವುದು. ಮೈಸೂರು,ಜೂ.೨೨(ಪಿಎಂ)-ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ನೇರಪಾವತಿ ಪೌರಕಾರ್ಮಿಕರು, ಒಳಚರಂಡಿ ಸಹಾ ಯಕರು ಮತ್ತು ಕಸ ಸಾಗಾಣ ಕೆ ವಾಹನ ಚಾಲಕರನ್ನು ಖಾಯಂಗೊಳಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ನಗರ…

ರಾಮದಾಸರಿಗೆ ಪ್ರಧಾನಿ ಮೋದಿ ಗುದ್ದು…! ಬಾಂಧವ್ಯ ಬೆಸೆಯುವ ಮದ್ದು…!?
ಮೈಸೂರು

ರಾಮದಾಸರಿಗೆ ಪ್ರಧಾನಿ ಮೋದಿ ಗುದ್ದು…! ಬಾಂಧವ್ಯ ಬೆಸೆಯುವ ಮದ್ದು…!?

June 23, 2022

ತಾಯಿ ಅಗಲಿಕೆ ನಂತರ ಮೋದಿ ಹುಟ್ಟುಹಬ್ಬಕ್ಕೆ ರಾಮದಾಸ್ ಕುಟುಂಬ ಹೋಗದೇ ಇದ್ದರೂ, ಮೋದಿಯವರ ಹುಟ್ಟುಹುಬ್ಬ ಸಂದರ್ಭದಲ್ಲಿ ಜನಪರ ಕೆಲಸಗಳನ್ನು ಮಾಡುತ್ತಿದ್ದರು ಎಂಬುದಕ್ಕೆ ೨೦೨೧ರ ಸೆಪ್ಟೆಂಬರ್‌ನಲ್ಲಿ ಮೋದಿ ಯವರ ಹುಟ್ಟುಹಬ್ಬದ ಅಂಗವಾಗಿ `ಮೋದಿ ಯುಗ ಉತ್ಸವ್’ ಹೆಸರಿನಲ್ಲಿ ಸುದೀರ್ಘ ೨೦ ದಿನಗಳ ಕಾಲ ಕೇಂದ್ರ, ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ತನ್ನ ಕ್ಷೇತ್ರದ ಜನರಿಗೆ ತಲುಪಿಸುವ ಕಾರ್ಯವನ್ನು ರಾಮದಾಸ್ ಮಾಡಿದ್ದರು. ಈ ಉತ್ಸವಕ್ಕೆ ಕೇಂದ್ರ ಮತ್ತು ರಾಜ್ಯ ಸಚಿವರನ್ನು ಆಹ್ವಾನಿಸಿ, ಬಹುತೇಕ ಎಲ್ಲಾ ಇಲಾಖೆಗಳಿಂದ ದೊರೆಯುವ ಸೌಲಭ್ಯ ಗಳನ್ನು…

ಮಾಮೂಲಿಯಂತೆ ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರದ ವಿಶೇಷ ಪೂಜೆ
ಮೈಸೂರು

ಮಾಮೂಲಿಯಂತೆ ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರದ ವಿಶೇಷ ಪೂಜೆ

June 23, 2022

ಮೈಸೂರು: ಕೊರೊನಾ ಸೋಂಕಿನಿA ದಾಗಿ ಕಳೆದ ೨ ವರ್ಷ ನಿರ್ಬಂಧಿತವಾಗಿ, ಸಾಂಪ್ರದಾಯಿಕವಾಗಷ್ಟೇ ನಡೆದಿದ್ದ ಆಷಾಢ ಶುಕ್ರವಾರ ವಿಶೇಷ ಪೂಜಾ ಕೈಂಕರ್ಯವನ್ನು ಈ ಬಾರಿ ಮಾಮೂ ಲಿನಂತೆ ನಡೆಸಲು ಜಿಲ್ಲಾಡಳಿತ ನಿರ್ಧ ರಿಸಿದೆ. ಮೈಸೂರಿನ ಸರ್ಕಾರಿ ಅತಿಥಿ ಗೃಹ ದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಈ ವಿಷಯ ತಿಳಿಸಿದರು. ಮೈಸೂರು, ಜೂ. ೨೨(ಆರ್‌ಕೆ)- ಕೊರೊನಾ ಸೋಂಕಿ ನಿಂದಾಗಿ ಕಳೆದ ಎರಡು ವರ್ಷ ನಿರ್ಬಂಧಿತವಾಗಿ, ಸಾಂಪ್ರ ದಾಯಿಕವಾಗಷ್ಟೇ ನಡೆದಿದ್ದ ಆಷಾಢ ಶುಕ್ರವಾರ ವಿಶೇಷ…

ಮನೆ ಕಿಟಕಿ ಗಾಜು ಒಡೆದು 6.56 ಲಕ್ಷ ಚಿನ್ನಾಭರಣ ಕಳವು
ಮೈಸೂರು

ಮನೆ ಕಿಟಕಿ ಗಾಜು ಒಡೆದು 6.56 ಲಕ್ಷ ಚಿನ್ನಾಭರಣ ಕಳವು

June 23, 2022

ಮೈಸೂರು, ಜೂ.೨೨- ಇಂಜಿನಿಯರ್‌ರೊಬ್ಬರ ಮನೆ ಕಿಟಕಿ ಗಾಜು ಒಡೆದು ಒಳ ನುಗ್ಗಿದ ಖದೀಮರು ೪ ಲಕ್ಷ ನಗದು ಸೇರಿದಂತೆ ೬.೫೬ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘÀಟನೆ ಮೈಸೂರು ತಾಲೂಕು ಮೂಗನಹುಂಡಿ ಗ್ರಾಮದಲ್ಲಿ ಜೂ.೧೯ರ ರಾತ್ರಿ ನಡೆದಿದೆ. ವಿವರ: ಮೂಗನಹುಂಡಿ ಗ್ರಾಮದ ಇಂಜಿನಿಯರ್ ಎಂ.ಚAದ್ರ ಅವರ ಸಹೋದರ ರವಿ ಅವರ ರಿಸೆಪ್ಷನ್ ಜೂ.೧೯ರಂದು ಸಂಜೆ ಪರಸಯ್ಯನಹುಂಡಿ ಗ್ರಾಮದ ಟಿ.ಎನ್. ಕನ್ವೆನ್ಷನ್ ಹಾಲ್‌ನಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕಾಗಿ ಮನೆಯವರೆಲ್ಲ ಅಂದು ಸಂಜೆ ೬ ಗಂಟೆ ಸುಮಾರಿನಲ್ಲಿ…

ನಮೋ ಯೋಗ
ಮೈಸೂರು

ನಮೋ ಯೋಗ

June 22, 2022

ಮೈಸೂರು,ಜೂ.21(ಎಂಟಿವೈ)- ನಸುಕಿನ ಜಾವ ಚುಮು ಚುಮು ಚಳಿ, ತಂಗಾಳಿಯ ನಡುವೆÉ ಮೈಸೂರು ಅರಮನೆ ಆವ ರಣದಲ್ಲಿ ಯೋಗದ ಸಂಭ್ರಮ ಕಳೆಗಟ್ಟಿತ್ತು. `8ನೇ ಅಂತಾರಾಷ್ಟ್ರೀಯ ಯೋಗ ದಿನ’ದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಸಮ್ಮುಖ ದಲ್ಲಿ ಯಶಸ್ವಿ ಯೋಗ ಪ್ರದರ್ಶನ ದಾಖಲೆ ಪುಟ ಸೇರಿತು. ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವುದರೊಂದಿಗೆ ಅತೀ ಮಹತ್ವ ಪಡೆದುಕೊಂಡಿತು. ಅದಕ್ಕಾಗಿ ವಿವಿಧ ಶಾಲಾ-ಕಾಲೇಜು, ಯೋಗ ಸಂಸ್ಥೆಗಳು ಜೊತೆಗೆ ಹಲವಾರು ಸ್ವಯಂ ಸಂಸ್ಥೆಗಳ ಪ್ರತಿನಿಧಿಗಳು ಹೆಚ್ಚಿನ…

ಮೋದಿ ಪರಿಪಕ್ವ ಯೋಗ ಪ್ರದರ್ಶನ
ಮೈಸೂರು

ಮೋದಿ ಪರಿಪಕ್ವ ಯೋಗ ಪ್ರದರ್ಶನ

June 22, 2022

ಮೈಸೂರು, ಜೂ.21 (ಎಂಟಿವೈ)- ಮೈಸೂರು ಅರಮನೆ ಆವರಣ ದಲ್ಲಿ ಮಂಗಳವಾರ ನಡೆದ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯ ಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕೆಲವು ಕ್ಲಿಷ್ಟಕರ ಆಸನ ಗಳೂ ಸೇರಿದಂತೆ ನುರಿತ ಯೋಗಪಟುಗಳಿಗೆ ಸರಿಸಮಾನವಾಗಿ 45 ನಿಮಿಷ ಯೋಗಾಸನ ಮಾಡಿ, ಎಲ್ಲರ ಗಮನ ಸೆಳೆದರು. ವೇದಿಕೆ ಕಾರ್ಯಕ್ರಮದಲ್ಲಿ ಭಾಷಣ ಮುಗಿಸಿದ ಬಳಿಕ ನೇರವಾಗಿ ಯೋಗಪಟುಗಳ ಮಧ್ಯೆ ತಮಗೆ ಮೀಸಲಾಗಿದ್ದ ಮ್ಯಾಟ್ ಮೇಲೆ ಆಸೀನರಾಗಿ ಯೋಗ ಪ್ರದರ್ಶನÀಕ್ಕೆ ಸಜ್ಜಾದರು. 71 ವರ್ಷದ ಮೋದಿ ಅವರು ಪ್ರತಿ ಆಸನವನ್ನೂ ಬಹಳ…

ಪ್ರಧಾನಿ ನರೇಂದ್ರ ಮೋದಿಯವರ ಆದೇಶದ ಮೇರೆಗೆ  2 ಕೋಟಿ ವೆಚ್ಚದಲ್ಲಿ ಮೈಸೂರಲ್ಲಿ ಯೋಗಾ ಉದ್ಯಾನವನ ನಿರ್ಮಾಣ
ಮೈಸೂರು

ಪ್ರಧಾನಿ ನರೇಂದ್ರ ಮೋದಿಯವರ ಆದೇಶದ ಮೇರೆಗೆ 2 ಕೋಟಿ ವೆಚ್ಚದಲ್ಲಿ ಮೈಸೂರಲ್ಲಿ ಯೋಗಾ ಉದ್ಯಾನವನ ನಿರ್ಮಾಣ

June 22, 2022

ಮೈಸೂರು,ಜೂ.21(ಪಿಎಂ)- ಪ್ರಧಾನಿ ನರೇಂದ್ರ ಮೋದಿಯವರ ಆದೇಶದ ಮೇರೆಗೆ 2 ಕೋಟಿ ರೂ. ವೆಚ್ಚ ದಲ್ಲಿ ಮೈಸೂರಿನಲ್ಲಿ ಯೋಗ ಉದ್ಯಾನವನ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಶೀಘ್ರದಲ್ಲಿ ಈ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು. ಮೈಸೂರು ಅರಮನೆ ಆವರಣದಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡು ಬಳಿಕ ಮಾಧ್ಯಮದವರಿಗೆ ಅವರು ಪ್ರತಿಕ್ರಿಯೆ ನೀಡಿದರು. ಮೋದಿಯವರ ಘನ ಉಪಸ್ಥಿತಿಯಲ್ಲಿ ಸಾಮೂಹಿಕ ಯೋಗ…

ಮೈಸೂರಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ಮೋದಿ ಚಾಲನೆ; ಬೃಹತ್ ಸಮಾವೇಶದಲ್ಲಿ ಭಾಗಿ ಡಬಲ್ ಎಂಜಿನ್ ಸರ್ಕಾರದಿಂದ ದಾಖಲೆ ಅಭಿವೃದ್ಧಿ
ಮೈಸೂರು

ಮೈಸೂರಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ಮೋದಿ ಚಾಲನೆ; ಬೃಹತ್ ಸಮಾವೇಶದಲ್ಲಿ ಭಾಗಿ ಡಬಲ್ ಎಂಜಿನ್ ಸರ್ಕಾರದಿಂದ ದಾಖಲೆ ಅಭಿವೃದ್ಧಿ

June 21, 2022

ಮೈಸೂರು, ಜೂ.20- ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೇ ಭಾಷಣ ಆರಂಭಿಸುವ ಮೂಲಕ ಗಮನ ಸೆಳೆದರು. `ಮೈಸೂರು ಹಾಗೂ ಕರ್ನಾಟಕ ರಾಜ್ಯದ ಸಮಸ್ತ ನಾಗರಿಕ ಬಂಧುಗಳಿಗೆ ನನ್ನ ಪ್ರೀತಿಯ ನಮಸ್ಕಾರಗಳು. ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ಹಾಗೂ ಫಲಾನುಭವಿಗಳ ಜೊತೆ ಸಂವಾದಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ’ ಎಂದು ಕನ್ನಡದಲ್ಲೇ ಹೇಳಿದ ನಂತರ ಹಿಂದಿಯಲ್ಲಿ ಭಾಷಣ ಮುಂದುವರೆಸಿದರು. ಈ ವೇಳೆ ನಾಲ್ವಡಿ ಕೃಷ್ಣರಾಜ ಒಡೆಯರ್, ಯೋಗ ಗುರು ಕೃಷ್ಣಮಾಚಾರಿ, ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ರಾಷ್ಟ್ರಕವಿ…

ಫಲಾನುಭವಿಗಳೊಂದಿಗೆ ಪ್ರಧಾನಿ ಸಂವಾದ  ಅನುಕೂಲ ಪಡೆದವರ ಮಾತು ತೃಪ್ತಿ ತಂದಿದೆ: ಮೋದಿ
ಮೈಸೂರು

ಫಲಾನುಭವಿಗಳೊಂದಿಗೆ ಪ್ರಧಾನಿ ಸಂವಾದ ಅನುಕೂಲ ಪಡೆದವರ ಮಾತು ತೃಪ್ತಿ ತಂದಿದೆ: ಮೋದಿ

June 21, 2022

ಮೈಸೂರು, ಜೂ. 20(ಆರ್‍ಕೆ)- ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಫಲಾನು ಭವಿಗಳೊಂದಿಗೆ ತಾವು ನಡೆಸಿದ ಸಂವಾದ ತೃಪ್ತಿ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಇಂದು ಕೇಂದ್ರ ಹಾಗೂ ರಾಜ್ಯ ಪುರಸ್ಕøತ ಯೋಜನೆಗಳ 74 ಇಲಾಖೆಗಳಲ್ಲಿ ಪ್ರಯೋಜನ ಪಡೆದ ಫಲಾನು ಭವಿಗಳೊಂದಿಗೆ ಸಂವಾದ ನಡೆ ಸಿದ ನಂತರ ವೇದಿಕೆ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಯಾವುದೋ ದುರ್ಘಟನೆಯೊಂದರಲ್ಲಿ ಗಾಯಗೊಂಡು ಮುಖ ವಿಕಾರಗೊಂಡಿದ್ದ ಪ್ರದೀಪ್ ಎಂಬ ಯುವಕ,…

1 47 48 49 50 51 1,611
Translate »