ಮೈಸೂರು

ದೇಶದಲ್ಲಿ ಒಂದೇ ದಿನ 13,586 ಜನಕ್ಕೆ ಕೊರೊನಾ: ಸೋಂಕಿತರ ಸಂಖ್ಯೆ 3.80 ಲಕ್ಷ 12,573 ಮಂದಿ ಸಾವು
ಮೈಸೂರು

ದೇಶದಲ್ಲಿ ಒಂದೇ ದಿನ 13,586 ಜನಕ್ಕೆ ಕೊರೊನಾ: ಸೋಂಕಿತರ ಸಂಖ್ಯೆ 3.80 ಲಕ್ಷ 12,573 ಮಂದಿ ಸಾವು

June 20, 2020

ನವದೆಹಲಿ: ಕೊರೊನಾನಿಂದ ದೇಶ ದಲ್ಲಿ ಒಂದೇ ದಿನ 13,586 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,80,532ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲಿ 336 ಮಂದಿಯನ್ನು ಬಲಿಪಡೆದಿದ್ದು, ಸಾವಿನ ಸಂಖ್ಯೆ 12,573ಕ್ಕೆ ತಲುಪಿದೆ. ಇನ್ನು 3,80,532 ಮಂದಿ ಸೋಂಕಿತರ ಪೈಕಿ 2,04,711 ಮಂದಿ ಸೋಂಕಿ ನಿಂದ ಗುಣಮುಖರಾಗಿದ್ದು, ಇನ್ನೂ ದೇಶ ದಲ್ಲಿ 1,63,248 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಮಹಾರಾಷ್ಟ್ರ,…

ಕೊರೊನಾ ಎಫೆಕ್ಟ್: ವಿದ್ಯಾರ್ಥಿಗಳ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಪ್ರವೇಶ ಪತ್ರ ಪೋಷಕರಿಗೆ ವಿತರಣೆ
ಮೈಸೂರು

ಕೊರೊನಾ ಎಫೆಕ್ಟ್: ವಿದ್ಯಾರ್ಥಿಗಳ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಪ್ರವೇಶ ಪತ್ರ ಪೋಷಕರಿಗೆ ವಿತರಣೆ

June 20, 2020

ಮೈಸೂರು, ಜೂ. 19(ಆರ್‍ಕೆ)- ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪರವಾಗಿ ಪೋಷಕರಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಪ್ರವೇಶ ಪತ್ರ ವಿತರಣೆ ಪ್ರಕ್ರಿಯೆ ಇಂದಿ ನಿಂದ ಆರಂಭವಾಗಿದೆ. ಜೂನ್ 25ರಿಂದ ಜುಲೈ 4ರವರೆಗೆ ನಡೆಯ ಲಿರುವ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯ ಪ್ರವೇಶ ಪತ್ರ ಪಡೆಯಲು ಮಕ್ಕಳ ಶಾಲೆಗೆ ಬರು ವುದನ್ನು ತಪ್ಪಿಸಲು ಪೋಷಕರನ್ನು ಕರೆಸಿ ಸಾಮಾ ಜಿಕ ಅಂತರ ಕಾಯ್ದುಕೊಂಡು ವಿದ್ಯಾರ್ಥಿಗಳ ಪರವಾಗಿ ತಂದೆ, ತಾಯಿ ಅಥವಾ ಸಂಬಂ ಧಿಕರಿಗೆ ಪ್ರವೇಶ ಪತ್ರ ವಿತರಿಸುವಂತೆ ಸಾರ್ವ ಜನಿಕ ಶಿಕ್ಷಣ…

ಕೋವಿಡ್ ರೋಗಿಗಳಿಗೆ ಶೇ.50ರಷ್ಟು ಹಾಸಿಗೆ ನೀಡದ ಖಾಸಗಿ ಆಸ್ಪತ್ರೆಗೆ ಪ್ರತ್ಯೇಕ ದರ ನಿಗದಿ
ಮೈಸೂರು

ಕೋವಿಡ್ ರೋಗಿಗಳಿಗೆ ಶೇ.50ರಷ್ಟು ಹಾಸಿಗೆ ನೀಡದ ಖಾಸಗಿ ಆಸ್ಪತ್ರೆಗೆ ಪ್ರತ್ಯೇಕ ದರ ನಿಗದಿ

June 20, 2020

ಬೆಂಗಳೂರು, ಜೂ. 19(ಕೆಎಂಶಿ)- ಸರ್ಕಾರದ ಶಿಫಾರಸ್ಸಿನೊಂದಿಗೆ ಕಳುಹಿಸುವ ಕೊರೊನಾ ರೋಗಿಗಳಿಗೆ ಶೇ.50ರಷ್ಟು ಹಾಸಿಗೆಗಳನ್ನು ನೀಡಲು ನಿರಾಕರಿಸುವ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಪ್ರತ್ಯೇಕ ದರ ನಿಗದಿಪಡಿಸಿದೆ. ಸಚಿವ ಸಂಪುಟದ ಉಪಸಮಿತಿ ಖಾಸಗಿ ಆಸ್ಪತೆಗಳಲ್ಲೂ ಕೊರೊನಾ ಚಿಕಿತ್ಸೆಗೆ ಅನುಮತಿ ನೀಡುತ್ತಿರುವ ಬೆನ್ನಲೆ ಮೂರು ಪ್ರತ್ಯೇಕ ದರಗಳನ್ನು ನಿಗದಿ ಮಾಡಿದೆ. ಮುಂದಿನ ಗುರುವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಲಿದೆ. ಕೊರೊನಾ ಚಿಕಿತ್ಸೆಗಾಗಿ ಸರ್ಕಾರ ನಿಗದಿ ಮಾಡಿದ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟನ್ನು ಸರ್ಕಾರದ…

ಯಡಿಯೂರಪ್ಪ ಬಗ್ಗೆ ಕೀಳು ಪದಪ್ರಯೋಗ ಸಿದ್ದರಾಮಯ್ಯ ಘನತೆಗೆ ತಕ್ಕದ್ದಲ್ಲ: ಈಶ್ವರಪ್ಪ ಕಿಡಿ
ಮೈಸೂರು

ಯಡಿಯೂರಪ್ಪ ಬಗ್ಗೆ ಕೀಳು ಪದಪ್ರಯೋಗ ಸಿದ್ದರಾಮಯ್ಯ ಘನತೆಗೆ ತಕ್ಕದ್ದಲ್ಲ: ಈಶ್ವರಪ್ಪ ಕಿಡಿ

June 20, 2020

ಮೈಸೂರು, ಜೂ.19(ಎಸ್‍ಪಿಎನ್)- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ `ಕೀಳುಮಟ್ಟದ ಪದ’ ಪ್ರಯೋಗ ಮಾಡಿರುವುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿರಿತನ ಹಾಗೂ ಘನತೆಗೆ ತಕ್ಕದ್ದಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಖಂಡಿಸಿದರು. ಆಷಾಢ ಮಾಸ ಪ್ರಯುಕ್ತ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಲು ಆಗಮಿಸಿದ್ದ ಅವರು ನಜರ್‍ಬಾದ್‍ನ ಸರ್ಕಾರಿ ಅತಿಥಿಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಪಟ್ಟು ಹಿಡಿದು ತರಲು ಸಿಎಂ ಬಿಎಸ್‍ವೈಗೆ `ಧಮ್’ ಇಲ್ಲ ಎಂದು…

`ಚಾಮುಂಡಿ’ ವೇಳೆಗೇ ಕೆಎಸ್‍ಆರ್ ಬೆಂಗಳೂರು ಎಕ್ಸ್‍ಪ್ರೆಸ್ ರೈಲು ಸಂಚಾರ
ಮೈಸೂರು

`ಚಾಮುಂಡಿ’ ವೇಳೆಗೇ ಕೆಎಸ್‍ಆರ್ ಬೆಂಗಳೂರು ಎಕ್ಸ್‍ಪ್ರೆಸ್ ರೈಲು ಸಂಚಾರ

June 20, 2020

ಮೈಸೂರು,ಜೂ.19(ವೈಡಿಎಸ್)-ಮೈಸೂರು-ಬೆಂಗಳೂರು ನಡುವಿನ `ಕೆಎಸ್‍ಆರ್ ಬೆಂಗ ಳೂರು ಎಕ್ಸ್‍ಪ್ರೆಸ್’ ವಿಶೇಷ ರೈಲಿನ ವೇಳಾಪಟ್ಟಿ ಬದಲಾಗಿದ್ದು, ಹೊಸ (ತಾತ್ಕಾಲಿಕ) ವೇಳಾಪಟ್ಟಿ ಜೂ.21ರಿಂದ ಜಾರಿಗೆ ಬರಲಿದೆ. ಭಾನುವಾರ ಹೊರತುಪಡಿಸಿ ವಾರದಲ್ಲಿ 6 ದಿನ ಸಂಚರಿ ಸುತ್ತಿದ್ದ ರೈಲು ಇನ್ನು ಮುಂದೆ ವಾರದ 7 ದಿನವೂ ಸಂಚರಿಸಲಿದೆ. ಈ ವಿಶೇಷ ರೈಲು ಈವರೆಗೆ ಮಧ್ಯಾಹ್ನ 1.45ಕ್ಕೆ ಮೈಸೂರಿಂದ ಹೊರಡುತ್ತಿತ್ತು. ಇದರಿಂದ ಬೆಂಗಳೂರಿಗೆ ಕಚೇರಿ ಕೆಲಸಕ್ಕೆ ಹೋಗುವ ನೌಕರರು, ಕೂಲಿ ಕಾರ್ಮಿಕರಿಗೆ ಯಾವುದೇ ಪ್ರಯೋಜನವಾಗದು. ಹಾಗಾಗಿ, ರೈಲಿನ ಸಂಚಾರದ ವೇಳಾ ಪಟ್ಟಿಯನ್ನು ಚಾಮುಂಡಿ ಎಕ್ಸ್‍ಪ್ರೆಸ್…

ಎಸ್‍ಎಸ್‍ಎಲ್‍ಸಿ ಪರೀಕ್ಷಾರ್ಥಿಗಳಲ್ಲಿ ಯಾರೂ ಕ್ವಾರಂಟೈನ್ ಆಗಿಲ್ಲ: ಡಿಡಿಪಿಐ
ಮೈಸೂರು

ಎಸ್‍ಎಸ್‍ಎಲ್‍ಸಿ ಪರೀಕ್ಷಾರ್ಥಿಗಳಲ್ಲಿ ಯಾರೂ ಕ್ವಾರಂಟೈನ್ ಆಗಿಲ್ಲ: ಡಿಡಿಪಿಐ

June 20, 2020

ಮೈಸೂರು, ಜೂ.19(ಎಸ್‍ಪಿಎನ್)- ಜೂ.25ರಿಂದ ಜು.4ರವರೆಗೆ ನಡೆಯಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಮೈಸೂರು ಜಿಲ್ಲೆಯಲ್ಲಿ ಹಾಜರಾಗುವ ವಿದ್ಯಾರ್ಥಿಗಳಲ್ಲಿ ಯಾರನ್ನೂ ಈವರೆಗೆ ಕೊರೊನಾ ಸೋಂಕಿಗೆ ಸಂಬಂಧಿಸಿ ಆರೋಗ್ಯ ತಪಾಸಣೆಗೆ ಒಳಪಡಿಸಿಲ್ಲ. ಕ್ವಾರಂಟೈನ್ ಸಹ ಮಾಡಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇ ಶಕ (ಆಡಳಿತ) ಪಾಂಡುರಂಗ ಹೇಳಿದ್ದಾರೆ. ಈ ಬಗ್ಗೆ `ಮೈಸೂರು ಮಿತ್ರ’ನೊಂದಿಗೆ ಶುಕ್ರವಾರ ಮಾತನಾಡಿದ ಅವರು, ಈ ಬಾರಿ ಮೈಸೂರು ಜಿಲ್ಲೆಯಲ್ಲಿ 139 ಕೇಂದ್ರಗಳಲ್ಲಿ 39,822 ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲಿದ್ದಾರೆ. ಪ್ರತಿದಿನ ಎಲ್ಲಾ ವಿದ್ಯಾರ್ಥಿ ಗಳನ್ನು ಸಂಪರ್ಕಿಸಿ,…

ಈ ಬಾರಿ ಮನೆಯಲ್ಲೇ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಮೈಸೂರು

ಈ ಬಾರಿ ಮನೆಯಲ್ಲೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

June 20, 2020

ಮೈಸೂರು,ಜೂ.19(ಎಂಟಿವೈ)- ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜೂ.21 ರಂದು `ಅಂತಾರಾಷ್ಟ್ರೀಯ ಯೋಗ ದಿನ’ವನ್ನು ಮನೆಯಲ್ಲಿಯೇ ಆಚರಿಸುವಂತೆ ಜಿಲ್ಲಾಧಿಕಾರಿ ಅಭಿ ರಾಮ್ ಜಿ.ಶಂಕರ್ ಮನವಿ ಮಾಡಿದ್ದಾರೆ. ಮೈಸೂರು ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರ ವಾರ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರತಿವರ್ಷ `ಅಂತಾ ರಾಷ್ಟ್ರೀಯ ಯೋಗದಿನ’ವನ್ನು ಮೈಸೂರಿನಲ್ಲಿ ಬೃಹತ್ ಪ್ರಮಾಣದಲ್ಲಿ ಆಯೋಜಿಸಲಾಗುತ್ತಿತ್ತು. ಈ ಬಾರಿ ಕೊರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಸಾರ್ವಜನಿಕ ಸ್ಥಳದಲ್ಲಿ ದೊಡ್ಡ ಪ್ರಮಾಣದಲ್ಲಿ ಸೇರದೆ ಯೋಗಪಟುಗಳು ತಮ್ಮ ಮನೆ ಯಲ್ಲೇ ಯೋಗಾಸನ ಮಾಡುವ…

ಮನೆ ಮನೆಗೆ ತೆರಳಿ ನೀರಿನ ಬಾಕಿ ತೆರಿಗೆ ವಸೂಲಿ
ಮೈಸೂರು

ಮನೆ ಮನೆಗೆ ತೆರಳಿ ನೀರಿನ ಬಾಕಿ ತೆರಿಗೆ ವಸೂಲಿ

June 20, 2020

ಮೈಸೂರು, ಜೂ.19(ಆರ್‍ಕೆ)- ಮೈಸೂರು ನಗರದಾದ್ಯಂತ ಬಾಕಿ ಉಳಿದಿ ರುವ ನೀರಿನ ತೆರಿಗೆ ವಸೂಲಿ ಮಾಡಲು ಮೈಸೂರು ಮಹಾನಗರ ಪಾಲಿಕೆಯು ಇದೇ ಮೊದಲ ಭಾರಿ ಮೊಬೈಲ್ ತಂಡಗಳನ್ನು ರಚಿಸಿದೆ. ಅಲ್ಲದೇ ನಗರದ ಕೆಲ ಪ್ರದೇಶಗಳ ಮನೆ ಮನೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು 6 ಮೊಬೈಲ್ ಆರ್‍ಓ ಪ್ಲಾಂಟ್ ವಾಹನಗಳನ್ನು ಸಜ್ಜುಗೊಳಿಸಿದೆ. ನೀರಿನ ತೆರಿಗೆ ವಸೂಲಿಗಾಗಿ `ಕಬಿನಿ’ ಮತ್ತು `ಕಾವೇರಿ’ ಹೆಸರಿನಲ್ಲಿ ಎರಡು ಟಾಟಾ ಏಸ್ ವಾಹನಗಳನ್ನು ಸಜ್ಜುಗೊಳಿಸ ಲಾಗಿದ್ದು, ಅದರಲ್ಲಿ ತೆರಳುವ ಪಾಲಿಕೆಯ ವಾಣಿವಿಲಾಸ ವಾಟರ್…

ರಾಹುಲ್ ಹುಟ್ಟುಹಬ್ಬ: ಆಶಾ ಕಾರ್ಯಕರ್ತೆಯರಿಗೆ ಕಾಂಗ್ರೆಸ್ ಗೌರವ
ಮೈಸೂರು

ರಾಹುಲ್ ಹುಟ್ಟುಹಬ್ಬ: ಆಶಾ ಕಾರ್ಯಕರ್ತೆಯರಿಗೆ ಕಾಂಗ್ರೆಸ್ ಗೌರವ

June 20, 2020

ಮೈಸೂರು, ಜೂ.19(ಆರ್‍ಕೆಬಿ)- ಎಐ ಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹುಟ್ಟುಹಬ್ಬದ ಅಂಗವಾಗಿ ಕೊರೊನಾ ವಿರುದ್ಧ ಹೋರಾಟದಲ್ಲಿ ಶ್ರಮಿಸಿದ ಆಶಾ ಕಾರ್ಯಕರ್ತೆಯರಿಗೆ ಕಾಂಗ್ರೆಸ್ ಮೈಸೂರು ನಗರ ಸಮಿತಿ ಶುಕ್ರವಾರ ಅಭಿನಂದಿಸಿತು. ಆಶಾ ಕಾರ್ಯಕರ್ತೆಯರನ್ನು ಗೌರ ವಿಸಿ ಬಳಿಕ ಮಾತನಾಡಿದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಕೋವಿಡ್-19 ಹಾವಳಿ ನಿಯಂತ್ರಿಸಲು ಕೊರೊನಾ ವಾರಿ ಯರ್‍ಗಳಾಗಿ ತಮ್ಮ ಜೀವವನ್ನೂ ಲೆಕ್ಕಿ ಸದೆ ಶ್ರಮಿಸಿದ ಆಶಾ ಕಾರ್ಯಕರ್ತೆಯರ ಕಾರ್ಯ ಪ್ರಶಂಸನೀಯ ಎಂದರು. ಈ ಸಂದರ್ಭ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಭಾಸ್ಕರ್…

ಚೀನಾ ಉತ್ಪನ್ನ ಬಹಿಷ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಸಹಮತ
ಮೈಸೂರು

ಚೀನಾ ಉತ್ಪನ್ನ ಬಹಿಷ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಸಹಮತ

June 20, 2020

ಬೆಂಗಳೂರು, ಜೂ. 19(ಕೆಎಂಶಿ)-ಚೀನಾ ಉತ್ಪನ್ನ ಬಹಿಷ್ಕರಿಸಿ ಎಂಬ ಕೂಗಿಗೆ ನಮ್ಮ ಬೆಂಬಲವಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ. ದೇಶದ ಮಾರುಕಟ್ಟೆ ಆಕ್ರಮಿಸಿಕೊಂಡಿರುವ ಚೀನಾ ಉತ್ಪನ್ನಗಳಿಗೆ ನಮ್ಮ ಉತ್ಪನ್ನಗಳ ಮೂಲಕ ಸಡ್ಡು ಹೊಡೆಯ ಬೇಕೆಂಬ ಪರಿಕಲ್ಪನೆಯಡಿ 2018ರಲ್ಲಿ `Compete With China’ ಯೋಜನೆಯನ್ನು ನಾನು ಮುಖ್ಯಮಂತ್ರಿ ಯಾಗಿ ದ್ದಾಗಲೇ ರೂಪಿಸಿದ್ದೆ. `Compete With China’ ಯೋಜನೆ ಜಾರಿಗೆ ತರಲು ನನ್ನ ನೇತೃತ್ವದ ಮೈತ್ರಿ ಸರ್ಕಾರದ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿತ್ತು ಎಂದು ಟ್ವೀಟ್ ಮೂಲಕ…

1 523 524 525 526 527 1,611
Translate »