ಮೈಸೂರು, ಜೂ. 18(ಪಿಎಂ)- ಕೊರೊನಾ ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆಗಾಗಿ ಮೈಸೂರು ಜಿಲ್ಲೆಯಲ್ಲಿ ಈವರೆಗೆ 29 ಎಫ್‍ಐಆರ್ ದಾಖಲಾಗಿವೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು. ಪಾಲಿಕೆಯಿಂದ ಮೈಸೂರಿನ ಅಗ್ರಹಾರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಮಾಸ್ಕ್ ಡೇ ಜಾಗೃತಿ ಜಾಥಾಗೆ ಚಾಲನೆ ನೀಡಿದ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಹೋಂ ಕ್ವಾರಂಟೈನ್ ಉಲ್ಲಂ ಘನೆ ಕುರಿತು ಮುಂದೆಯೂ ಹೆಚ್ಚು ನಿಗಾ ವಹಿಸಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದರು. ಬುಧವಾರ ರಾತ್ರಿ ಕೊರೊನಾ ಪಾಸಿ ಟಿವ್ ಆಗಿರುವ ವ್ಯಕ್ತಿ…
ತೈಲ ಬೆಲೆ ಹೆಚ್ಚಳಕ್ಕೆ ಖಂಡನೆ; 25 ರೂ.ಗೆ ಪೆಟ್ರೋಲ್ ನೀಡಿ ವಿನೂತನ ಪ್ರತಿಭಟನೆ
June 19, 2020ಮೈಸೂರು, ಜೂ.18(ಎಂಟಿವೈ)- ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕಡಿಮೆ ಇದ್ದರೂ ಸತತ 10 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ಮಾಡುವ ಮೂಲಕ ಕೇಂದ್ರ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಜೂ.19ರ ಮಧ್ಯಾಹ್ನ 1.30ಕ್ಕೆ ನೂರು ಮಂದಿಗೆ 25 ರೂ. ದರದಲ್ಲಿ ತಲಾ 1 ಲೀ. ಪೆಟ್ರೋಲ್ ನೀಡುವ ಮೂಲಕ ವಿನೂತನ ರೀತಿ ಪ್ರತಿಭಟಿಸಲಾಗುತ್ತಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಭಾಗಿಯಾಗಲಿದ್ದಾರೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ತಿಳಿಸಿದರು….
ಮಾಸ್ಕ್ ಧರಿಸದವರಿಗೆ ಮೈಸೂರಲ್ಲಿ ಯಮಕಿಂಕರರ ಎಚ್ಚರಿಕೆ!
June 19, 2020ಮೈಸೂರು,ಜೂ.18(ಪಿಎಂ)- ಮೈಸೂ ರಿನಲ್ಲಿ ಗುರುವಾರ ಮಾಸ್ಕ್ ಧರಿಸದೇ ಮನೆ ಯಿಂದ ಹೊರ ಬಂದವರನ್ನು ತಡೆದು ಯಮ-ಕಿಂಕರರು ಆತಂಕ ಉಂಟು ಮಾಡಿ ದರು! ಮಾತ್ರವಲ್ಲದೇ ಎಚ್ಚರಿಕೆ ನೀಡಿ ಉಚಿತವಾಗಿ ಮಾಸ್ಕ್ ವಿತರಿಸಿದರು. ಮೈಸೂರು ನಗರ ಪೊಲೀಸ್, ಎನ್‍ಆರ್ ಸಂಚಾರ ಠಾಣೆಯಿಂದ ಗುರುವಾರ ಹಮ್ಮಿ ಕೊಂಡಿದ್ದ `ಮಾಸ್ಕ್ ದಿನ’ ಆಚರಣೆ ಜಾಥಾದಲ್ಲಿ ಯಮ-ಕಿಂಕರ ವೇಷಧಾರಿ ಕಲಾವಿದರು, ಮಾಸ್ಕ್ ಧರಿಸದವರ ಬಳಿ ಹೋಗಿ ಎಚ್ಚರಿಕೆ ನೀಡಿದರು. ಉಚಿತ ವಾಗಿ ಮಾಸ್ಕ್ ವಿತರಿಸಿ ಮನೆಯಿಂದ ಹೊರ ಬರುವಾಗ ತಪ್ಪದೇ ಮಾಸ್ಕ್ ಧರಿಸುವಂತೆ ತಿಳಿಹೇಳಿದರು….
ವಿಶ್ವನಾಥ್‍ಗೆ ಟಿಕೆಟ್ ತಪ್ಪಿಸಲು ನಾನೇನು ಬಿಜೆಪಿ ಹೈಕಮಾಂಡಾ: ಸಿದ್ದರಾಮಯ್ಯ
June 19, 2020ಬೆಂಗಳೂರು,ಜೂ.18-ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರಿಗೆ ವಿಧಾನ ಪರಿಷತ್ ಚುನಾವಣೆಯ ಟಿಕೆಟ್ ತಪ್ಪಿ ಸಲು ನಾನು ಬಿಜೆಪಿ ಹೈಕಮಾಂಡಾ, ಅವನಿಗೆ ಬುದ್ಧಿ ಇಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದ ರಾಮಯ್ಯ ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ. ಟಿಕೆಟ್ ಕೈ ತಪ್ಪಲು ಸಿದ್ದರಾಮಯ್ಯ, ಕುಮಾರಸ್ವಾಮಿ ಕಾರಣ ಎಂಬ ವಿಶ್ವನಾಥ್ ಅವರ ಮಾತುಗಳಿಗೆ ಪ್ರತಿಕ್ರಿಯಿ ಸಿದ ಸಿದ್ದರಾಮಯ್ಯ, ಬಿಜೆಪಿಗೂ ನಾನೇ ಹೈಕಮಾಂಡಾ, ಅವರಿಗೇನೂ ಬುದ್ಧಿ ಇಲ್ಲವೇ ಎಂದು ಪ್ರಶ್ನಿಸಿದರು. ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಹೈಕಮಾಂಡ್ ನನ್ನ ಮತ್ತು ಡಿಕೆ ಶಿವಕುಮಾರ್…
ಭೂ ಸುಧಾರಣೆ ಕಾಯ್ದೆ ತಿದ್ದುಪಡಿ: ಮೌನ ತಾಳಿರುವ ವಿರೋಧ ಪಕ್ಷ
June 19, 2020ಮೈಸೂರು, ಜೂ.18(ಎಂಟಿವೈ)- ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ರೈತ ವಿರೋಧಿ ಅಂಶ ಸೇರಿಸಿರುವ ಬಗ್ಗೆ ವಿರೋಧ ಪಕ್ಷಗಳು ಬಲವಾಗಿ ಖಂಡಿಸದೇ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಕೂಡಲೇ ವಿರೋಧ ಪಕ್ಷಗಳು ಮೌನ ಮುರಿದು ತಮ್ಮ ನಿಲುವು ಪ್ರಕಟಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕುರಿತು ವಿರೋಧ ಪಕ್ಷಗಳು ಈವರೆಗೂ ತುಟಿ ಬಿಚ್ಚಿಲ್ಲ. ಆಡಳಿತ ಮತ್ತು ವಿರೋಧ…
ದೂರಶಿಕ್ಷಣಕ್ಕೆ ಅವಕಾಶ ಸಿಗದಿದ್ದರೆ ಆನ್‍ಲೈನ್ ಕೋರ್ಸಾಗಿ ಪರಿವರ್ತನೆ
June 19, 2020ಮೈಸೂರು, ಜೂ.18(ಆರ್‍ಕೆಬಿ)- ದೂರ ಶಿಕ್ಷಣಕ್ಕೆ ಅವಕಾಶ ನೀಡದಿದ್ದರೆ ಆನ್ ಲೈನ್ ಕೋರ್ಸ್ ಆಗಿ ಪರಿವರ್ತಿಸಲು ಮೈಸೂರು ವಿಶ್ವವಿದ್ಯಾನಿಲಯ ನಿರ್ಧರಿಸಿದೆ. ಮೈವಿವಿ ವಿಜ್ಞಾನ ಭವನ ಸಭಾಂ ಗಣದಲ್ಲಿ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಮೈವಿವಿ ಶಿಕ್ಷಣ ಮಂಡಳಿಯ 3ನೇ ಮಹಾ ಸಭೆ, ಒಂದು ವೇಳೆ ರಾಜ್ಯ ಸರ್ಕಾರ ದೂರ ಶಿಕ್ಷಣ ನಡೆಸದಂತೆ ಆದೇಶ ಹೊರಡಿಸಿ ದರೆ ಆನ್‍ಲೈನ್ ಕೋರ್ಸ್ ಆಗಿ ಪರಿವರ್ತಿ ಸಲು ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೂ ಮನವರಿಕೆ ಮಾಡಲು ಸಭೆ…
ಫುಡ್ ಡೆಲಿವರಿ ಪಾರ್ಟ್‍ನರ್ಸ್ ಪ್ರತಿಭಟನೆ
June 19, 2020ಮೈಸೂರು, ಜೂ.18(ಆರ್‍ಕೆಬಿ)- ಗ್ರಾಹ ಕರ ಮನೆ ಬಾಗಿಲಿಗೆ ಸಿದ್ಧ ಆಹಾರ ತಲು ಪಿಸುವ ಕೆಲಸ ಮಾಡುತ್ತಿರುವ ಹಲವು ಯುವಕರು `ಯುನೈಟೆಡ್ ಫುಡ್ ಡೆಲಿವರಿ ಪಾರ್ಟ್‍ನರ್ಸ್ ಯೂನಿಯನ್’ ಆಶ್ರಯ ದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಗುರು ವಾರ ಪ್ರತಿಭಟನೆ ನಡೆಸಿದರು. ಇನ್‍ಸೆಂಟಿವ್ ಮತ್ತು ರೇಟ್ ಕಾರ್ಡ್ ಬದಲಿಸದಂತೆ ವಿವಿಧ ಪ್ಲಾಟ್‍ಫಾರಂಗಳಿಗೆ ಕಡಿವಾಣ ಹಾಕಬೇಕು. ಇನ್‍ಸೆಂಟಿವ್ ಹೆಚ್ಚು ದೊರೆಯುವಂತೆ ಮಾಡಬೇಕು. ಯಾವುದೇ ಫುಡ್ ಡೆಲಿವರಿ ಪಾರ್ಟ್‍ನರ್‍ಗಳ ಐಡಿ ಬ್ಲಾಕ್ ಮಾಡದಂತೆ ಸ್ವಿಗ್ಗಿ, ಜೊಮ್ಯಾಟೊ, ಡನ್ಹೋದಂತಹ ಕಂಪನಿಗಳಿಗೆ ರಾಜ್ಯ ಸರ್ಕಾರವು ಕಟ್ಟುನಿಟ್ಟಿನ…
ಖಾಸಗಿ ಶಿಕ್ಷಣ ಸಂಸ್ಥೆಗಳ ತೆರಿಗೆ ಮನ್ನಾಗೆ ಮನವಿ
June 19, 2020ಬೆಂಗಳೂರು, ಜೂ.18-ಖಾಸಗಿ ಶಾಲೆಗಳ ವಿದ್ಯುತ್ ಬಿಲ್ ಆಸ್ತಿ ತೆರಿಗೆ ಹಾಗೂ ಶಾಲಾ ವಾಹನಗಳ ರಸ್ತೆ ತೆರಿಗೆ ಮನ್ನಾ ಮಾಡಬೇಕೆಂದು ಮೈಸೂರು ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಮನವಿ ಮಾಡಿದರು. ಬೆಂಗಳೂರಿನಲ್ಲಿ ಸಚಿವರೊಂದಿಗಿನ ಸಭೆಯಲ್ಲಿ ಮಾತ ನಾಡಿದ ಅವರು, ಖಾಸಗಿ ಶಿಕ್ಷಣ ಸಂಸ್ಥೆಗಳು ಸಂಕಷ್ಟ ಪರಿ ಸ್ಥಿತಿಯಲ್ಲಿರುವುದನ್ನು ವಿವರಿಸಿದರು. ಮೈಸೂರು, ಚಾಮ ರಾಜನಗರ, ಕೊಡಗು, ಹಾಸನ ಹಾಗೂ ಮಂಡ್ಯ ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳು ವಿದ್ಯುತ್ ಬಿಲ್, ಆಸ್ತಿ ತೆರಿಗೆ…
ಕೆ.ಜಿ.ಕೊಪ್ಪಲು ಒಳಚರಂಡಿ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಚಾಲನೆ
June 19, 2020ಮೈಸೂರು, ಜೂ.18(ಆರ್‍ಕೆಬಿ)- ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಅವರು ಮೈಸೂರು ಮಹಾ ನಗರ ಪಾಲಿಕೆಯ 42ನೇ ವಾರ್ಡ್ ವ್ಯಾಪ್ತಿಯ ಕೆ.ಜಿ.ಕೊಪ್ಪಲಿನಲ್ಲಿ 50 ಲಕ್ಷ ರೂ. ಅಂದಾಜು ವೆಚ್ಚದ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿದರು. ಶಾಸಕರ ಎಸ್‍ಎಫ್‍ಸಿ ವಿವೇಚನಾ ಅನು ದಾನದಡಿ ಕೆ.ಜಿ.ಕೊಪ್ಪಲಿನಲ್ಲಿ 1100 ಮೀ. ಉದ್ದದ 34 ಆಳಗುಂಡಿಗಳನ್ನು ಒಳಗೊಂಡ ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗು ತ್ತಿದೆ. ಈ ಸಂದರ್ಭ ವಾರ್ಡ್‍ನ ಪಾಲಿಕೆ ಸದಸ್ಯ ಶಿವಕುಮಾರ್, ಬಿಜೆಪಿ ಚಾಮ ರಾಜ ಕ್ಷೇತ್ರ ಉಪಾಧ್ಯಕ್ಷ ಶಿವಕುಮಾರ್,…
ಝಾನ್ಸಿ ರಾಣಿ ಲಕ್ಷ್ಮೀಬಾಯಿ ಪುಣ್ಯಸ್ಮರಣೆ
June 19, 2020ಮೈಸೂರು, ಜೂ.18(ಆರ್‍ಕೆಬಿ)- ವೀರವನಿತೆ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಅವರ 162ನೇ ಪುಣ್ಯಸ್ಮರಣೆ ಅಂಗವಾಗಿ ಹಿಂದೂಪರ ಮಹಿಳಾ ವೇದಿಕೆ ಕಾರ್ಯ ಕರ್ತೆಯರು ಮೈಸೂರಿನ ಮಾತೃಮಂಡಳಿ ವೃತ್ತದಲ್ಲಿ ಲಕ್ಷ್ಮಿಬಾಯಿ ಭಾವಚಿತ್ರ ಪ್ರದರ್ಶಿಸಿ ಗೌರವ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ವೇದಿಕೆ ಅಧ್ಯಕ್ಷೆ ಲಕ್ಷ್ಮೀದೇವಿ, ಜಾನ್ಸಿ ರಾಣಿ ಲಕ್ಷ್ಮಿಬಾಯಿ ಹೆಸರು ಯಾರೂ ಮರೆಯಲು ಸಾಧ್ಯವಿಲ್ಲ. ಆಕೆ ಭಾರತೀಯ ಮಹಿಳೆಯರಿಗೆ ಸ್ಫೂರ್ತಿ. ಧೀರೆ, ಯುದ್ಧ ಕೌಶಲ ಚತುರೆ, ಬ್ರಿಟಿಷ್ ಗೌರ್ನರ್ ಜನರಲ್ ಡಾಲ್‍ಹೌಸಿಯ ಪಿತೂರಿಯಿಂದ ಲಕ್ಷ್ಮೀಬಾಯಿ ಹಾಗೂ ದತ್ತು ಪುತ್ರ ದಾಮೋದರ್‍ರಾವ್ ರಾಜ್ಯ…










