ಮೈಸೂರು

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರುದ್ಧ ಎಸ್‍ಯುಸಿಐ ಪ್ರತಿಭಟನೆ
ಮೈಸೂರು

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರುದ್ಧ ಎಸ್‍ಯುಸಿಐ ಪ್ರತಿಭಟನೆ

June 18, 2020

ಮೈಸೂರು,ಜೂ.17(ಎಂಟಿವೈ)- ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ಮಾಡಿ, ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವ ಮೂಲಕ ಕಾರ್ಪೊರೇಟ್ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಟೀಕಿಸಿ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‍ಯುಸಿಐ) ಹಾಗೂ ರೈತ ಕೃಷಿ ಕಾರ್ಮಿಕ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಮೈಸೂರು ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಭೂ ಸುಧಾರಣಾ ಕಾಯ್ದೆಗೆ ತಿದ್ದು ಪಡಿ ಮಾಡದಂತೆ ಆಗ್ರಹಿಸಿದರು. ಕರ್ನಾಟಕ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತರುತ್ತಿರುವುದು ಆತಂಕಕಾರಿ ಬೆಳವಣಿಗೆ. ಸಣ್ಣ ರೈತರಿಂದ ಕೃಷಿ…

ಅಕ್ರಮ ಮರಳು ಸಂಗ್ರಹ; ನಾಲ್ವರ ಸೆರೆ, ಲಾರಿ ವಶ
ಮೈಸೂರು

ಅಕ್ರಮ ಮರಳು ಸಂಗ್ರಹ; ನಾಲ್ವರ ಸೆರೆ, ಲಾರಿ ವಶ

June 18, 2020

ಜೂಜು ಅಡ್ಡೆ ಮೇಲೆ ಡಿಸಿಐಬಿ ಪೊಲೀಸ್ ದಾಳಿ; ಐವರ ಸೆರೆ, 20,600 ರೂ. ವಶ ಮೈಸೂರು,ಜೂ.17(ಎಂಟಿವೈ)- ಅಕ್ರಮ ಮರಳು ಸಂಗ್ರಹ ಮತ್ತು ಜೂಜು ಅಡ್ಡೆ ಮೇಲೆ ಪ್ರತ್ಯೇಕ ದಾಳಿ ನಡೆಸಿದ `ಜಿಲ್ಲಾ ಅಪರಾಧ ಪತ್ತೆ ದಳ’(ಡಿಸಿಐಬಿ) ಪೊಲೀಸರು ಒಟ್ಟು 9 ಮಂದಿಯನ್ನು ಬಂಧಿಸಿ, ಮರಳು ಲಾರಿ ಮತ್ತು ಜೂಜಿನಲ್ಲಿ ಪಣಕ್ಕಿಟ್ಟಿದ್ದ 20,600 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಅಕ್ರಮ ಮರಳು: ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮೇನಹಳ್ಳಿ ಬಳಿ ಬಸವಣ್ಣ ಎಂಬವರಿಗೆ ಸೇರಿದ ಜಮೀನಿನಲ್ಲಿ ಸೋಮಣ್ಣ, ನಾಗರಾಜ, ತ್ಯಾಗರಾಜ…

ತೈಲ ಬೆಲೆಯೇರಿಕೆ ಖಂಡಿಸಿ ಮೈಕವೇ ಪ್ರತಿಭಟನೆ
ಮೈಸೂರು

ತೈಲ ಬೆಲೆಯೇರಿಕೆ ಖಂಡಿಸಿ ಮೈಕವೇ ಪ್ರತಿಭಟನೆ

June 18, 2020

ಮೈಸೂರು,ಜೂ.17(ಎಂಟಿವೈ)- ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕಡಿಮೆ ಇದ್ದರೂ ಕೇಂದ್ರ ಸರ್ಕಾರ ಕಳೆದ 10 ದಿನಗಳಿಂದ ಇಂಧನ ಬೆಲೆ ಹೆಚ್ಚಿಸುತ್ತಲೇ ಇದ್ದು, ಬಡ ಹಾಗೂ ಮಧ್ಯಮ ವರ್ಗದ ಜನರ ಜೀವನದ ಮೇಲೆ ಗದಾಪ್ರಹಾರ ಮಾಡುತ್ತಿದೆ ಎಂದು ಟೀಕಿಸಿ ಮೈಸೂರು ಕನ್ನಡ ವೇದಿಕೆ (ಮೈಕವೇ) ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಮೈಸೂರು ಡಿಸಿ ಕಚೇರಿ ಬಳಿ ಪ್ರತಿಭಟಿಸಿದ ವೇದಿಕೆ ಕಾರ್ಯಕರ್ತರು, ಲಾಕ್‍ಡೌನ್ ನಿಂದಾಗಿ ಸಾವಿರಾರು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಅಪಾರ ಸಂಖ್ಯೆಯಲ್ಲಿ ನೌಕರರಿಗೆ ಸರಿಯಾಗಿ ಸಂಬಳ ವಿತರಿಸಿಲ್ಲ….

ಆಶಾ ಕಾರ್ಯಕರ್ತರಂತೆ ಪೌರಕಾರ್ಮಿಕರಿಗೂ ಪ್ರೋತ್ಸಾಹ ಧನ
ಮೈಸೂರು

ಆಶಾ ಕಾರ್ಯಕರ್ತರಂತೆ ಪೌರಕಾರ್ಮಿಕರಿಗೂ ಪ್ರೋತ್ಸಾಹ ಧನ

June 16, 2020

ಮೈಸೂರು, ಜೂ. 15(ಆರ್‍ಕೆ)- ಆಶಾ ಕಾರ್ಯಕರ್ತರಂತೆ ಕೊರೊನಾ ವೈರಸ್ ಸೋಂಕಿನ ಆತಂಕದ ನಡುವೆ ಕೆಲಸ ಮಾಡು ತ್ತಿರುವ ಪೌರಕಾರ್ಮಿಕರಿಗೂ ಪ್ರೋತ್ಸಾಹ ಧನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಸಚಿವ ಕೆ.ಸಿ.ನಾರಾ ಯಣಗೌಡ ಇಂದಿಲ್ಲಿ ತಿಳಿಸಿದ್ದಾರೆ. ಮೈಸೂರಿನ ಪ್ರಾದೇಶಿಕ ಕಚೇರಿ ಸಭಾಂ ಗಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕೋವಿಡ್-19 ಲಾಕ್ ಡೌನ್ ವೇಳೆಯೂ ರೋಗಾಣು ಹರ ಡುವ ಭೀತಿ ಇದ್ದರೂ, ಪ್ರಾಣವನ್ನು ಲೆಕ್ಕಿ ಸದೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಪೌರಕಾರ್ಮಿಕರು, ಕ್ವಾರಂಟೈನ್ ಸೆಂಟರ್, ಕಂಟೇನ್ಮೆಂಟ್…

ಸಂಸದ ವಿ. ಶ್ರೀನಿವಾಸಪ್ರಸಾದ್ ಭೇಟಿ ಮಾಡಿದ ಸಚಿವ ನಾರಾಯಣಗೌಡ
ಮೈಸೂರು

ಸಂಸದ ವಿ. ಶ್ರೀನಿವಾಸಪ್ರಸಾದ್ ಭೇಟಿ ಮಾಡಿದ ಸಚಿವ ನಾರಾಯಣಗೌಡ

June 16, 2020

ಮೈಸೂರು, ಜೂ. 15(ಆರ್‍ಕೆ)- ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ಕೆ.ಸಿ. ನಾರಾಯಣಗೌಡ ಅವರು ಸೋಮವಾರ ಮಧ್ಯಾಹ್ನ ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ಸಂಸದ ವಿ. ಶ್ರೀನಿವಾಸಪ್ರಸಾದ್ ಅವರ ಮನೆಗೆ ಭೇಟಿ ನೀಡಿ, ಪ್ರಸಾದರ ಕುಶಲೋಪರಿ ವಿಚಾರಿಸಿದರು. ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಮೈಸೂರಿಗೆ ಆಗ ಮಿಸಿದ್ದರಿಂದ ಹಿರಿಯರು, ಸಂಸದರೂ ಆದ ಶ್ರೀನಿ ವಾಸಪ್ರಸಾದ್‍ರನ್ನು ಭೇಟಿ ಮಾಡಿ ಸೌಹಾರ್ದ ಮಾತುಕತೆ ನಡೆಸಿದ್ದೇನಷ್ಟೇ ಎಂದರು. ಎ.ಹೆಚ್.ವಿಶ್ವನಾಥ್ ಅವರಿಗೆ ಮುಂದಿನ ದಿನ ಗಳಲ್ಲಿ…

ತೈಲ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಮಾಜಿ ಸಂಸದ ಆರ್.ಧ್ರುವನಾರಾಯಣ್ ಎಚ್ಚರಿಕೆ
ಮೈಸೂರು

ತೈಲ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಮಾಜಿ ಸಂಸದ ಆರ್.ಧ್ರುವನಾರಾಯಣ್ ಎಚ್ಚರಿಕೆ

June 16, 2020

ಮೈಸೂರು, ಜೂ.15(ಎಂಟಿವೈ)- ಅಂತಾರಾಷ್ಟ್ರೀಯ ಮಾರು ಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಕಡಿಮೆ ಇದ್ದರೂ ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ತೈಲ ಬೆಲೆ ಹೆಚ್ಚಿಸುತ್ತಿರುವುದನ್ನು ಖಂಡಿಸಿ, ಶೀಘ್ರದಲ್ಲೇ ಕಾಂಗ್ರೆಸ್ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಿದೆ ಎಂದು ಮಾಜಿ ಸಂಸದ ಆರ್.ದ್ರವನಾರಾಯಣ್ ಎಚ್ಚರಿಸಿದ್ದಾರೆ. ಮೈಸೂರಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ಲಾಕ್‍ಡೌನ್‍ನಿಂದಾಗಿ ಜನ ಸಂಕಷ್ಟದಲ್ಲಿ ಜೀವನ ನಡೆಸುತ್ತಿರುವ ಸಂದರ್ಭದಲ್ಲಿಯೇ ಸರ್ಕಾರ ತೈಲ ಬೆಲೆಯನ್ನು ಹೆಚ್ಚಿಸುತ್ತಲೇ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಸ್ಥಿರವಾಗಿದ್ದರೂ ನಮ್ಮ ದೇಶ ದಲ್ಲಿ ಕಳೆದ…

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘದಿಂದ ಪ್ರತಿಭಟನೆ
ಮೈಸೂರು

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘದಿಂದ ಪ್ರತಿಭಟನೆ

June 16, 2020

ಮೈಸೂರು,ಜೂ.15(ಎಂಟಿವೈ)- ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಜನಾಂದೋಲನ ಮಹಾಮೈತ್ರಿಯ ಸಹಯೋಗದಲ್ಲಿ ಸೋಮ ವಾರ ರೈತರು ಧರಣಿ ನಡೆಸಿದರು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದ ರೈತರು, ಭೂ ಸುಧಾ ರಣಾ ಕಾಯಿದೆಗೆ ತಿದ್ದುಪಡಿ ಮಾಡದಂತೆ ಆಗ್ರಹಿಸಿದರು. ರಾಜ್ಯದಲ್ಲಿ ಸಣ್ಣ ಹಿಡುವಳಿ ದಾರರ ಸಂಖ್ಯೆ ಹೆಚ್ಚಾಗಿದೆ. ಉಳ್ಳವರು ಹೆಚ್ಚಿನ ಹಣದ ಆಮಿಷ ತೋರಿಸಿ ಭೂಮಿ ಖರೀದಿಸಿ ರೈತರ ಬದುಕನ್ನು…

ನೀಮ್ ಯೋಜನೆಯಡಿ ಆಯ್ಕೆಯಾಗಿದ್ದ ಟ್ರೈನಿಗಳ ಸೇವೆ ಮುಂದುವರಿಕೆಗೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ನೀಮ್ ಯೋಜನೆಯಡಿ ಆಯ್ಕೆಯಾಗಿದ್ದ ಟ್ರೈನಿಗಳ ಸೇವೆ ಮುಂದುವರಿಕೆಗೆ ಆಗ್ರಹಿಸಿ ಪ್ರತಿಭಟನೆ

June 16, 2020

ಸೂರು, ಜೂ.15(ಎಂಟಿವೈ)- ನೀಮ್ ಯೋಜನೆಯಡಿ ಕಾರ್ಯನಿರ್ವ ಹಿಸುತ್ತಿರುವ ಟ್ರೈನಿಗಳು ಮತ್ತು ಅಪ್ರೆಂಟಿಸ್ ಗಳ ತರಬೇತಿ ಮುಂದುವರಿಸಿ, ಗೌರವಧÀನ ಪಾವತಿಸಬೇಕು ಎಂದು ಆಗ್ರಹಿಸಿ ಸ್ಟ್ರಗ ಲಿಂಗ್ ನೀಮ್ ಟ್ರೈನಿಸ್ ಸಂಘಟನೆಯ ಸದಸ್ಯರು ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿದ ಅವರು, ಲಾಕ್‍ಡೌನ್ ನಂತರ ನೀಮ್ ಟ್ರೈನಿಗಳು ಮತ್ತು ಅಪ್ರೆಂಟಿಸ್ ಟ್ರೈನಿಗಳ ಸಮಸ್ಯೆ ಹೆಚ್ಚಾ ಗಿದೆ. ಮತ್ತೆ ಪುನರಾರಂಭವಾದ ಕಾರ್ಖಾನೆ ಗಳು ಮೂರು ವರ್ಷಗಳ…

ಕರ್ನಾಟಕ ಒನ್ ಕೇಂದ್ರಗಳ ಮೂಲಕ ಆಸ್ತಿ ತೆರಿಗೆ ಪಾವತಿ ಆರಂಭ
ಮೈಸೂರು

ಕರ್ನಾಟಕ ಒನ್ ಕೇಂದ್ರಗಳ ಮೂಲಕ ಆಸ್ತಿ ತೆರಿಗೆ ಪಾವತಿ ಆರಂಭ

June 16, 2020

ಮೈಸೂರು, ಜೂ.15- ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮೈಸೂರು ಪಾಲಿಕೆಯ ಆಸ್ತಿ ತೆರಿಗೆ ಯನ್ನು ಕರ್ನಾಟಕ ಒನ್ ಕೇಂದ್ರಗಳ ಅಥವಾ ವೈಬ್ ಸೈಟ್ ಮೂಲಕ ಪಾವತಿ ಸಲು ಸೇವೆ ಆರಂಭವಾಗಿದೆ. ಮೈಸೂರು ಪಾಲಿಕೆ ವ್ಯಾಪ್ತಿಯಲ್ಲಿ ಗೋಕುಲಂ, ರಾಮಕೃಷ್ಣನಗರ, ನೂ ಶೇಷಾದ್ರಿ ಅಯ್ಯರ್ ರೋಡ್, ಜಯನಗರ (ಕೃಷ್ಣಮೂರ್ತಿಪುರಂ) ಹಾಗೂ ಸಿದ್ದಾರ್ಥ ಬಡಾವಣೆಯಲ್ಲಿ ಕರ್ನಾಟಕ ಒನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಗರದ ನಾಗರಿಕರ ಅನುಕೂಲಕ್ಕಾಗಿ ಮೈಸೂರು ಮಹಾನಗರ ಪಾಲಿಕೆಯ ಆಸ್ತಿ ತೆರಿಗೆ ಪಾವತಿ ಜೂ.9ರಿಂದ ಪ್ರಾರಂಭಿಸಲಾಗಿದೆ. ಕರ್ನಾಟಕದ ಒನ್ ಇನ್ ಕೇಂದ್ರಗಳು…

ಮೈಸೂರಿನ ಕುಪ್ಪಣ್ಣ ಪಾರ್ಕ್ ವರ್ಷವಿಡೀ ಸಾರ್ವಜನಿಕರ ವೀಕ್ಷಣೆಗೆ ತೆರೆಯುವ ಚಿಂತನೆ
ಮೈಸೂರು

ಮೈಸೂರಿನ ಕುಪ್ಪಣ್ಣ ಪಾರ್ಕ್ ವರ್ಷವಿಡೀ ಸಾರ್ವಜನಿಕರ ವೀಕ್ಷಣೆಗೆ ತೆರೆಯುವ ಚಿಂತನೆ

June 16, 2020

ಮೈಸೂರು,ಜೂ.15(ಆರ್‍ಕೆ)- ಮೈಸೂ ರಿನ ಹೃದಯ ಭಾಗದ ಅತ್ಯಾಕರ್ಷಕ ಪುಷ್ಪ, ಸಸ್ಯಕಾಶಿ ಕುಪ್ಪಣ್ಣ ಪಾರ್ಕ್ ಅನ್ನು ವರ್ಷ ವಿಡೀ ಸಾರ್ವಜನಿಕರ ವೀಕ್ಷಣೆಗೆ ತೆರೆಯಲು ಚಿಂತನೆ ನಡೆಸಲಾಗಿದೆ ಎಂದು ಪೌರಾಡ ಳಿತ, ತೋಟಗಾರಿಕೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ಸಿ.ನಾರಾಯಣಗೌಡ ಪ್ರಕಟಿಸಿದ್ದಾರೆ. ಮೈಸೂರಿನ ಹುಣಸೂರು ರಸ್ತೆಯಲ್ಲಿ ರುವ ಪ್ರಾದೇಶಿಕ ಕಚೇರಿ ಚಾಮುಂಡೇ ಶ್ವರಿ ಸಭಾಂಗಣದಲ್ಲಿ ಅಧಿಕಾರಿಗಳೊಂ ದಿಗೆ ಮೂರು ಇಲಾಖೆಗಳ ಪ್ರಗತಿ ಕುರಿ ತಂತೆ ಪರಿಶೀಲನೆ ನಡೆಸಿದ ಸಚಿವರಿಗೆ ಗಾಜಿನ ಮನೆ, ಕಾರಂಜಿ ನಿರ್ಮಿಸಿರುವ ಮೈಸೂರಿನ ಕುಪ್ಪಣ್ಣ ಉದ್ಯಾನವನವನ್ನು ವರ್ಷಪೂರ್ತಿ…

1 527 528 529 530 531 1,611
Translate »