ಮೈಸೂರು

ಲಾಕ್‍ಡೌನ್ ವೇಳೆ ತೆಲಂಗಾಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಬಾಲಕಿ ಕರೆತಂದು ಮೈಸೂರಿನಲ್ಲಿರುವ ತಾಯಿಗೆ ಒಪ್ಪಿಸಿದ ಏರ್ ಅಲಯನ್ಸ್
ಮೈಸೂರು

ಲಾಕ್‍ಡೌನ್ ವೇಳೆ ತೆಲಂಗಾಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಬಾಲಕಿ ಕರೆತಂದು ಮೈಸೂರಿನಲ್ಲಿರುವ ತಾಯಿಗೆ ಒಪ್ಪಿಸಿದ ಏರ್ ಅಲಯನ್ಸ್

June 14, 2020

ಮೈಸೂರು,ಜೂ.13(ಆರ್‍ಕೆ)- ಕೋವಿಡ್-19 ಲಾಕ್‍ಡೌನ್‍ನಿಂದಾಗಿ 3 ತಿಂಗಳಿಂದ ತೆಲಂಗಾಣದಲ್ಲಿ ಸಂಬಂಧಿಕರ ಮನೆಯಲ್ಲೇ ಆಶ್ರಯ ಪಡೆದಿದ್ದ 8 ವರ್ಷದ ಬಾಲಕಿಯನ್ನು ವಿಮಾನದಲ್ಲಿ ಕರೆತಂದು ಮೈಸೂರಲ್ಲಿರುವ ತಾಯಿಗೆ ಒಪ್ಪಿಸುವ ಮೂಲಕ ಅಲಯನ್ಸ್ ಏರ್ ಸಂಸ್ಥೆ ಸ್ತುತ್ಯಾರ್ಹ ಕಾರ್ಯ ತಡವಾಗಿ ಬೆಳಕಿಗೆ ಬಂದಿದೆ. ಜೂ.5(ಶುಕ್ರವಾರ)ರಂದು ಹೈದರಾಬಾದ್ ಏರ್‍ಪೋರ್ಟ್ ನಿಂದ ಬಾಲಕಿಯನ್ನು ವಿಮಾನದಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಅಲಯನ್ಸ್ ಏರ್ ಸಂಸ್ಥೆ ಕರೆತಂದಿತು. ಏರ್‍ಪೋರ್ಟ್ ಅಧಿಕಾರಿಗಳು ಆಕೆಯ ತಾಯಿ ಮತ್ತು ಮನೆಯವರಿಗೆ ಮಾಹಿತಿ ನೀಡಿ ಕರೆಸಿಕೊಂಡು ಅವರೊಂದಿಗೆ ಬಾಲಕಿಯನ್ನು ಸುರಕ್ಷಿತ ವಾಗಿ ಕಳುಹಿಸಿಕೊಟ್ಟಿದ್ದಾರೆ….

ವೃದ್ಧೆಯ ಸರ ಕಿತ್ತುಕೊಂಡು ಪರಾರಿಯಾದ ಖದೀಮರು
ಮೈಸೂರು

ವೃದ್ಧೆಯ ಸರ ಕಿತ್ತುಕೊಂಡು ಪರಾರಿಯಾದ ಖದೀಮರು

June 14, 2020

ಮೈಸೂರು, ಜೂ.13(ಆರ್‍ಕೆ)-ಮನೆ ಬಳಿ ಮಹಿಳೆಯೊಬ್ಬರೊಂದಿಗೆ ಮಾತನಾಡುತ್ತಾ ನಿಂತಿದ್ದ ವೃದ್ಧೆಯ ಕೊರಳಿನಿಂದ ಸ್ಕೂಟರ್ ಸವಾರರು ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಮೈಸೂರಿನ ಬಸವೇಶ್ವರ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ. ಮೈಸೂರಿನ ಕೆ.ಆರ್.ಮೊಹ ಲ್ಲಾದ ಬಸವೇಶ್ವರ ರಸ್ತೆ 5ನೇ ಕ್ರಾಸ್ ನಿವಾಸಿ ಅನ್ನ ಪೂರ್ಣಮ್ಮ(60) ಸರ ಕಳೆದುಕೊಂಡವರು. ಮನೆಯಿಂದ ಬೆಕ್ಕಿನ ಮರಿಗಳು ಹೊರಗಡೆ ಬಂದಿ ದ್ದರಿಂದ ಅವುಗಳನ್ನು ಹುಡುಕಿಕೊಂಡು ಬಂದಿದ್ದ ಅವರು, ಪರಿಚಯಸ್ಥ ಮಹಿಳೆಯೊಂದಿಗೆ ಮಾತ ನಾಡುತ್ತಿದ್ದಾಗ ಡಿಯೋ ಸ್ಕೂಟರ್‍ನಲ್ಲಿ ಬಂದ ಇಬ್ಬರ ಪೈಕಿ ಹಿಂಬದಿ ಸವಾರ ಅನ್ನಪೂರ್ಣಮ್ಮ…

ಶೈಕ್ಷಣಿಕ ಅಸಮಾನತೆ ನಿವಾರಣೆಗೆ ಡಿಜಿಟಲ್ ಕಲಿಕೆ ಪರಿಹಾರ
ಮೈಸೂರು

ಶೈಕ್ಷಣಿಕ ಅಸಮಾನತೆ ನಿವಾರಣೆಗೆ ಡಿಜಿಟಲ್ ಕಲಿಕೆ ಪರಿಹಾರ

June 14, 2020

ಬೆಂಗಳೂರು, ಜೂ.13 (ಕೆಎಂಶಿ)- ತಂತ್ರಜ್ಞಾನದ ಮೂಲಕ ಸಮಾಜದಲ್ಲಿ ಎಲ್ಲರನ್ನೂ ತಲುಪಲು ಸಾಧ್ಯ ವಿರುವುದರಿಂದ ಶೈಕ್ಷಣಿಕ ಅಸಮಾನತೆಗೆ ಡಿಜಿಟಲ್ ಕಲಿಕೆ ಪರಿಹಾರವಾಗಿದೆ. ಹಾಗಾಗಿ, ಎಲ್ಲ ಶಿಕ್ಷಣ ಸಂಸ್ಥೆಗಳು ಡಿಜಿಟಲ್ ಕಲಿಕೆಗೆ ಒತ್ತು ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಹೇಳಿದ್ದಾರೆ. ಉನ್ನತ ಶಿಕ್ಷಣದ ಡಿಜಿಟಿಲೀಕರಣ- ಸವಾಲು ಮತ್ತು ಅವಕಾಶಗಳ ಕುರಿತು ಪದ್ಮಶ್ರೀ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಆಯೋಜಿಸಿದ್ದ ವೀಡಿಯೋ ಸಂವಾದ ದಲ್ಲಿ ಶನಿವಾರ ಪಾಲ್ಗೊಂಡು ಅವರು ಮಾತನಾಡಿದರು. ಸಮಾಜದ ಯಾವುದೇ ವರ್ಗ, ಸ್ಥಳ,…

ಪಾರಂಪರಿಕ ಆರ್ಚ್ ಸಂರಕ್ಷಣಾ ಕಾಮಗಾರಿ ಮತ್ತೆ ಆರಂಭ
ಮೈಸೂರು

ಪಾರಂಪರಿಕ ಆರ್ಚ್ ಸಂರಕ್ಷಣಾ ಕಾಮಗಾರಿ ಮತ್ತೆ ಆರಂಭ

June 13, 2020

ಮೈಸೂರು, ಜೂ.12(ಆರ್‍ಕೆ)- ಮೈಸೂರಿನ ಸರ್ಕಾರಿ ಅತಿಥಿಗೃಹದ ಉತ್ತರ ಭಾಗದ ಪಾರಂಪರಿಕ ಆರ್ಚ್ ಸಂರಕ್ಷಿಸುವ ದೃಷ್ಟಿಯಿಂದ ಕಬ್ಬಿಣದ ಗ್ರಿಲ್ ಆಳವಡಿಸುವ ಕಾಮಗಾರಿ ಆರಂಭವಾಗಿದೆ. ಇದು ರಸ್ತೆ ಮಧ್ಯೆ ಇರುವುದರಿಂದ ಇಲ್ಲಿ ಸಂಚರಿಸುವ ವಾಹನಗಳಿಂದ ಸಂಭಾವ್ಯ ಧಕ್ಕೆಯನ್ನು ತಪ್ಪಿಸಿ, ಈ ಪಾರಂಪರಿಕ ಸ್ವಾಗತ ಕಮಾನು ಸಂರಕ್ಷಿಸಲು ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ-7 ವತಿ ಯಿಂದ ಆರ್ಚ್ ಸುತ್ತ ಕಬ್ಬಿಣದ ಗ್ರಿಲ್ಸ್ ತಡೆಗೋಡೆ ಅಳವಡಿಸಲಾಗುತ್ತಿದೆ. ಒಂದೂವರೆ ಅಡಿ ಸಿಮೆಂಟ್ ಕಾಂಕ್ರಿಟ್ ಬೇಸ್ ನಿರ್ಮಿಸಿ ಅದರ ಮೇಲೆ 2 ಮೀಟರ್ ಎತ್ತರಕ್ಕೆ…

ಮೈಸೂರು ಮೃಗಾಲಯಕ್ಕೆ ಹರಿದು ಬಂದ ನೆರವು
ಮೈಸೂರು

ಮೈಸೂರು ಮೃಗಾಲಯಕ್ಕೆ ಹರಿದು ಬಂದ ನೆರವು

June 13, 2020

ಮೈಸೂರು, ಜೂ.12- ಕೋವಿಡ್-19 ಹಿನ್ನೆಲೆಯ ಲಾಕ್‍ಡೌನ್ ಅವಧಿ ಯಲ್ಲಿ ಮೃಗಾಲಯ ನಿರ್ವಹಣೆಗೆ ಕಷ್ಟ ವಾದ ನಿಟ್ಟಿನಲ್ಲಿ ಹಲವಾರು ಗಣ್ಯರು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆ ಗಳು ಮೃಗಾಲಯದ ಪ್ರಾಣಿಗಳನ್ನು ದತ್ತು ಸ್ವೀಕರಿಸುವ ಮೂಲಕ ಮೃಗಾಲಯದ ಕಲ್ಯಾಣಕ್ಕೆ ಸಹಕರಿಸುತ್ತಿದ್ದಾರೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕÀ ಅಜಿತ್ ಕುಲಕರ್ಣಿ ತಿಳಿಸಿದ್ದಾರೆ. ಮೈಸೂರು ಮೃಗಾಲಯದ “ಪ್ರಾಣಿ ಗಳ ದತ್ತು ಸ್ವೀಕಾರ ಯೋಜನೆ” ಅಡಿ ಯಲ್ಲಿ ಹಲವಾರು ಪ್ರಾಣಿಪ್ರಿಯರು ಒಂದು ವರ್ಷದ ಅವಧಿಗೆ ಪ್ರಾಣಿಗಳನ್ನು ದತ್ತು…

ರಸ್ತೆ ಬದಿ ಸಾರಿಗೆ ಬಸ್‍ಗಳ ಪಾರ್ಕಿಂಗ್
ಮೈಸೂರು

ರಸ್ತೆ ಬದಿ ಸಾರಿಗೆ ಬಸ್‍ಗಳ ಪಾರ್ಕಿಂಗ್

June 13, 2020

ಮೈಸೂರು, ಜೂ.12(ಆರ್‍ಕೆ)ಮೈಸೂರಿನ ಗ್ರಾಮಾಂತರ (ಸಬರ್ಬನ್) ಬಸ್ ನಿಲ್ದಾಣದೆದುರು ಪೀಪಲ್ಸ್ ಪಾರ್ಕ್ ಸುತ್ತ ರಸ್ತೆ ಬದಿ ಕೆಎಸ್‍ಆರ್‍ಟಿಸಿ ಬಸ್ಸುಗಳನ್ನು ಪಾರ್ಕ್ ಮಾಡಲಾಗುತ್ತಿದೆ. ಬಸ್ ಸ್ಟ್ಯಾಂಡ್ ಎದುರಿನ ಪೀಪಲ್ಸ್ ಪಾರ್ಕ್ ಪಶ್ಚಿಮ ಗೇಟಿ ನಿಂದ ಪೂರ್ವ ದ್ವಾರ ಸೇರಿದಂತೆ ನಜರ್‍ಬಾದಿನ ಕೆನರಾ ಬ್ಯಾಂಕ್ ಸರ್ಕಲ್‍ವರೆಗೆ (ಆದಾಯ ತೆರಿಗೆ ಕಚೇರಿ ರಸ್ತೆ) ಹಾಗೂ ಮಿನಿ ವಿಧಾನಸೌಧದ ಸರ್ಕಾರಿ ಅತಿಥಿ ಗೃಹ ದಕ್ಷಿಣ ಗೇಟ್ ಸರ್ಕಲ್ ಬಳಿ ಪ್ರತೀ ದಿನ ಬೆಳಗ್ಗೆಯಿಂದ ರಾತ್ರಿವರೆಗೂ ಸುಮಾರು 50ಕ್ಕೂ ಹೆಚ್ಚು ಬಸ್ಸುಗಳನ್ನು ಪಾರ್ಕ್ ಮಾಡಲಾಗುತ್ತಿದೆ. ಪರಿಣಾಮ…

ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ
ಮೈಸೂರು

ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

June 13, 2020

ಮೈಸೂರು, ಜೂ. 12 (ಆರ್‍ಕೆ)- ಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜೂನ್ 22ಕ್ಕೆ ಕಡೇ ದಿನವಾಗಿದ್ದ ಸಿವಿಲ್ ಕಾನ್ ಸ್ಟೇಬಲ್ ಮತ್ತು ಸಿಎಆರ್, ಡಿಎಆರ್ ಕಾನ್‍ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಜುಲೈ 9ರವರೆಗೆ ವಿಸ್ತರಿಸಲಾಗಿದ್ದು, ಶುಲ್ಕ ಪಾವತಿಸಲು ಜುಲೈ 13 ಕಡೇ ದಿನವಾಗಿದೆ. ಜೂನ್ 22ಕ್ಕೆ…

ದಂಡ ವಸೂಲಿಗೆ ನಿಮ್ಮ ಮನೆಗೆ ಬರುತ್ತಾರೆ ಪೊಲೀಸರು…!
ಮೈಸೂರು

ದಂಡ ವಸೂಲಿಗೆ ನಿಮ್ಮ ಮನೆಗೆ ಬರುತ್ತಾರೆ ಪೊಲೀಸರು…!

June 13, 2020

ಮೈಸೂರು, ಜೂ.12(ಆರ್‍ಕೆ)- ಸಂಚಾರ ನಿಯಮ ಉಲ್ಲಂಘಿಸುವ ವಾಹನ ಚಾಲಕರೇ ಎಚ್ಚರ! ನೋಟಿಸ್ ಹಿಡಿದು ದಂಡ ಕಟ್ಟಿಸಿಕೊಳ್ಳಲು ಪೊಲೀಸರೇ ನಿಮ್ಮ ಮನೆಗೆ ಬರುತ್ತಿದ್ದಾರೆ. ಪೋಸ್ಟ್‍ಮ್ಯಾನ್ ಮೂಲಕ ಕಳಿಸುತ್ತಿದ್ದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ನೋಟಿಸ್‍ಗಳನ್ನು ಇನ್ನು ಮುಂದೆ ಸಂಚಾರ ಠಾಣೆ ಎಎಸ್‍ಐಗಳೇ ಮನೆಗೆ ಬಂದು ನೀಡಿ, ದಂಡದ ಹಣ ವಸೂಲಿ ಮಾಡುತ್ತಾರೆ. ಮೈಸೂರು ನಗರದಾದ್ಯಂತ ದ್ವಿಚಕ್ರ ವಾಹನಗಳಲ್ಲಿ ಮಾಸ್ಕ್, ಹೆಲ್ಮೆಟ್ ಧರಿಸದೇ ಇಬ್ಬರು, ಮೂವರು ಸವಾರಿ ಮಾಡುತ್ತಿರುವುದು ಕಂಡುಬಂದಿದ್ದು, ಸಾಮಾ ಜಿಕ ಅಂತರವಿಲ್ಲದೇ ಕೊರೊನಾ ಸೋಂಕು ಹರಡುವ ಭೀತಿ…

ಸಿದ್ದಗಂಗಾ ಡಾ.ಶಿವಕುಮಾರಸ್ವಾಮೀಜಿ, ಆದಿಚುಂಚನಗಿರಿ ಬಾಲಗಂಗಾಧರನಾಥ ಶ್ರೀಗಳ ಹುಟ್ಟೂರಲ್ಲಿ ಸಾಂಸ್ಕೃತಿಕ, ಪಾರಂಪರಿಕ ಕೇಂದ್ರ ಕಾಮಗಾರಿ ಕೈಗೊಳ್ಳಲು ಸಿಎಂ ಸೂಚನೆ
ಮೈಸೂರು

ಸಿದ್ದಗಂಗಾ ಡಾ.ಶಿವಕುಮಾರಸ್ವಾಮೀಜಿ, ಆದಿಚುಂಚನಗಿರಿ ಬಾಲಗಂಗಾಧರನಾಥ ಶ್ರೀಗಳ ಹುಟ್ಟೂರಲ್ಲಿ ಸಾಂಸ್ಕೃತಿಕ, ಪಾರಂಪರಿಕ ಕೇಂದ್ರ ಕಾಮಗಾರಿ ಕೈಗೊಳ್ಳಲು ಸಿಎಂ ಸೂಚನೆ

June 13, 2020

ಬೆಂಗಳೂರು, ಜೂ. 12(ಕೆಎಂಶಿ)- ಶ್ರೀ ಶಿವಕುಮಾರ ಸ್ವಾಮೀಜಿಯವರ ಹುಟ್ಟೂರು ವೀರಾಪುರ ಹಾಗೂ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಗಳ ಜನ್ಮಸ್ಥಳ ಬಾನಂದೂರಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸಾಂಸ್ಕೃತಿಕ ಮತ್ತು ಪಾರಂಪರಿಕ ಕೇಂದ್ರದ ಕಾಮಗಾರಿ ಯನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಪ್ರಗತಿ ಪರಿಶೀ ಲನೆ ನಡೆಸಿದರು. ಕೋವಿಡ್ 19ರ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ…

ಬಂಡೀಪುರ ಕ್ಯಾಂಪಸ್ ಬಳಿ ಲಾರಿ ಹರಿದು ಅರಣ್ಯ ಸಿಬ್ಬಂದಿ ಸಾವು
ಮೈಸೂರು

ಬಂಡೀಪುರ ಕ್ಯಾಂಪಸ್ ಬಳಿ ಲಾರಿ ಹರಿದು ಅರಣ್ಯ ಸಿಬ್ಬಂದಿ ಸಾವು

June 13, 2020

ಬಂಡೀಪುರ, ಜೂ.12 (ಎಂಟಿವೈ)- ಗುಂಡ್ಲುಪೇಟೆಯಿಂದ ಊಟಿ ಕಡೆ ತೆರಳುತ್ತಿದ್ದ 12 ಚಕ್ರಗಳ ದೊಡ್ಡ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಗುಂಡ್ಲುಪೇಟೆ-ಊಟಿ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಬಂಡೀಪುರ ಅರಣ್ಯದ ಕ್ಯಾಂಪಸ್ ಬಳಿ ರಸ್ತೆ ಬದಿ ನಿಂತಿದ್ದ ಅರಣ್ಯ ಇಲಾಖೆ ಗುತ್ತಿಗೆ ನೌಕರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಗುಂಡ್ಲುಪೇಟೆಯ ಮಹದೇವಪ್ರಸಾದ್ ನಗರದ ನಿವಾಸಿ ಜಖವುಲ್ಲಾ ಎಂಬವರ ಮಗ ರೆಹಮತ್ ಉಲ್ಲ(39) ಮೃತರು. 14 ವರ್ಷಗಳಿಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಂಡೀಪುರ ವಲಯದಲ್ಲಿ ಗುತ್ತಿಗೆ ನೌಕರನಾಗಿದ್ದ…

1 533 534 535 536 537 1,611
Translate »