ಮೈಸೂರು

ನಿರಾಣಿ `ಖಾಸಗೀಕರಣ’ ಹೇಳಿಕೆಗೆ ಕುರುಬೂರು ಟೀಕೆ
ಮೈಸೂರು

ನಿರಾಣಿ `ಖಾಸಗೀಕರಣ’ ಹೇಳಿಕೆಗೆ ಕುರುಬೂರು ಟೀಕೆ

June 11, 2020

ಮೈಸೂರು, ಜೂ.10(ಆರ್‍ಕೆಬಿ)- ರಾಜ್ಯ ಸರ್ಕಾರ ಸಕ್ಕರೆ ಕಾರ್ಖಾನೆಗಳನ್ನು ಖಾಸಗಿಯವರಿಗೆ ವಹಿಸಲಿ ಎಂಬ ಮುರುಗೇಶ್ ನಿರಾಣಿಯವರ ಹೇಳಿಕೆ ಹಾಸ್ಯಾಸ್ಪದ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಟೀಕಿಸಿದ್ದಾರೆ. ಹಿಂದಿನ ಸರ್ಕಾರಗಳ ವೈಫಲ್ಯಗಳು, ಅಸಮರ್ಪಕ ಆಡಳಿತ ವ್ಯವಸ್ಥೆ ಯಿಂದಾಗಿ ಸರ್ಕಾರಿ, ಸಹಕಾರಿ ಸಕ್ಕರೆ ಕಾರ್ಖಾನೆಗಳು ನಷ್ಟ ಅನುಭವಿ ಸಿವೆಯೇ ಹೊರತು, ಇದಕ್ಕೆ ರೈತರು ಕಾರಣರಲ್ಲ. ಗುಜರಾತ್‍ನ 17 ಸಹಕಾರಿ ಸಕ್ಕರೆ ಕಾರ್ಖಾನೆಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಾ ದೇಶದಲ್ಲಿಯೇ ಮಾದರಿ ಸಕ್ಕರೆ ಕಾರ್ಖಾನೆಗಳು ಎನಿಸಿಕೊಂಡಿವೆ. ಆದರೆ ಕರ್ನಾಟಕದಲ್ಲೇಕೆ…

ನಾಳೆ ಹಲವೆಡೆ ವಿದ್ಯುತ್ ವ್ಯತ್ಯಯ
ಮೈಸೂರು

ನಾಳೆ ಹಲವೆಡೆ ವಿದ್ಯುತ್ ವ್ಯತ್ಯಯ

June 11, 2020

ಮೈಸೂರು, ಜೂ.10- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ಜೂ.12ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳ ಲಾಗಿರುವುದರಿಂದ ಗೋಕುಲಂ 1ನೇ ಮತ್ತು 2ನೇ ಹಂತ, ಮಾದೇ ಶ್ವರ ಬಡಾವಣೆ, ವಿಜಯನಗರ 1ನೇ ಮತ್ತು 2ನೇ ಹಂತÀ, ಹಿನಕಲ್, ಯಾದವಗಿರಿ, ಮಂಜುನಾಥಪುರ, ಮಹಾಜನ ಲೇಔಟ್, ಒಂಟಿ ಕೊಪ್ಪಲ್, ಗೋಕುಲಂ 3ನೇ ಹಂತ, ಜಯಲಕ್ಷ್ಮಿಪುರಂ, ಸಿಎಫ್‍ಟಿ ಆರ್‍ಐ, ಡಿ.ಸಿ.ಹೌಸ್, ನರ್ಸ್ ಕ್ವಾಟ್ರಸ್, ಆಕಾಶವಾಣಿ, ಇಎಸ್‍ಐ ಆಸ್ಪತ್ರೆ, ಹಸುಕರು ಪಾರ್ಕ್, ಗೋಕುಲಂ…

ಕೊರೊನಾ ಭೀತಿ ಮಧ್ಯೆಯೂ ರಂಗಭೂಮಿ ಜೀವಂತವಾಗಿಡುವ ಯತ್ನ
ಮೈಸೂರು

ಕೊರೊನಾ ಭೀತಿ ಮಧ್ಯೆಯೂ ರಂಗಭೂಮಿ ಜೀವಂತವಾಗಿಡುವ ಯತ್ನ

June 11, 2020

ಮೈಸೂರು, ಜೂ.10(ವೈಡಿಎಸ್)- ಕೊರೊನಾ ಹಾವಳಿ ಮಧ್ಯೆಯೂ ರಂಗ ಭೂಮಿಯನ್ನು ಜೀವಂತವಾಗಿಡುವ ನಿಟ್ಟಿನಲ್ಲಿ ಮೈಸೂರು ರಂಗಾಯಣವು ಈ ಬಾರಿ `ಅಲ್ಪಾವಧಿ ರಂಗ ಶಿಕ್ಷಣ’ ಮತ್ತು `ಮಕ್ಕಳಿಗಾಗಿ ರಂಗಶಿಕ್ಷಣ’ ಎಂಬ ಹೊಸ ಯೋಜನೆಗಳನ್ನು ರೂಪಿಸಿದೆ. `ಅಲ್ಪಾವಧಿ ರಂಗ ಶಿಕ್ಷಣ’: ಹವ್ಯಾಸಿ ರಂಗ ಕಲಾವಿದರನ್ನು ಗಮನದಲ್ಲಿಟ್ಟುಕೊಂಡು `ಅಲ್ಪಾವಧಿ ರಂಗ ಶಿಕ್ಷಣ’ ಯೋಜನೆ ರೂಪಿ ಸಿದ್ದು, ವರ್ಷದ 2 ಅವಧಿಯಲ್ಲಿ ಶಿಬಿರ ಗಳು ನಡೆಯಲಿವೆ. ಈ ಶಿಕ್ಷಣದ ಅವಧಿ 3 ತಿಂಗಳು. ಎಸ್‍ಎಸ್‍ಎಲ್‍ಸಿ ಪಾಸಾದ 18 ರಿಂದ 30 ವರ್ಷದೊಳಗಿನ 25 ಯುವಕ…

ಮುಡಿಹರಕೆ ತೆಗೆಯಲು ಅವಕಾಶ ಕೋರಿಕೆ
ಮೈಸೂರು

ಮುಡಿಹರಕೆ ತೆಗೆಯಲು ಅವಕಾಶ ಕೋರಿಕೆ

June 11, 2020

ಮೈಸೂರು, ಜೂ.10(ಎಸ್‍ಪಿಎನ್)- ನಂಜನಗೂಡು ಶ್ರೀಕಂಠೇಶ್ವರ ದೇವ ಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಮುಡಿ ಹರಕೆ ತೆಗೆಯಲು ಅವಕಾಶ ಮಾಡಿಕೊಡು ವಂತೆ ನಂಜನಗೂಡು ಮುಡಿಕಟ್ಟೆ ನಯ ನಜ ಕ್ಷತ್ರಿಯ ಮಂಡಳಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಮನವಿ ಸಲ್ಲಿಸಿದರು. ನಂತರ ಮಾಧ್ಯಮಗಳೊಂ ದಿಗೆ ಮಾತನಾಡಿದ ಮಂಡಳಿ ಅಧ್ಯಕ್ಷ ರಾಜಪ್ಪ, ಕೊರೊನಾ ಸೋಂಕು ತಡೆಗಟ್ಟಲು ಮಾ.24ರಿಂದ ಕೇಂದ್ರ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿತು. ಅಂದಿನಿಂ ದಲೇ ಭಕ್ತಾದಿಗಳಿಗೆ ಮುಡಿಹರಕೆ ತೆಗೆಯು ವುದನ್ನು ನಿಲ್ಲಿಸಿದೆವು. ಈಗ ಜೂ.8ರಿಂದ ದೇವಸ್ಥಾನಗಳ ಬಾಗಿಲು ತೆರೆದಿವೆ….

ದೇಶಾದ್ಯಂತ 24 ಗಂಟೆಗಳಲ್ಲಿ 9,985 ಮಂದಿಗೆ ಕೊರೊನಾ ಸೋಂಕಿತರ ಸಂಖ್ಯೆ 2.76 ಲಕ್ಷಕ್ಕೆ ಏರಿಕೆ
ಮೈಸೂರು

ದೇಶಾದ್ಯಂತ 24 ಗಂಟೆಗಳಲ್ಲಿ 9,985 ಮಂದಿಗೆ ಕೊರೊನಾ ಸೋಂಕಿತರ ಸಂಖ್ಯೆ 2.76 ಲಕ್ಷಕ್ಕೆ ಏರಿಕೆ

June 11, 2020

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಆರ್ಭಟ ಮುಂದುವರೆ ದಿದ್ದು, ಕಳೆದ 24 ಗಂಟೆಗಳಲ್ಲಿ 9,985 ಮಂದಿಯಲ್ಲಿ ಹೊಸ ದಾಗಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 2,76,583ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ. ಈ ನಡುವೆ ದೇಶದಲ್ಲಿ ನಿನ್ನೆ ಒಂದೇ ದಿನ 279 ಮಂದಿ ಮಹಾಮಾರಿಗೆ ಬಲಿ ಯಾಗಿದ್ದು, ಸಾವಿನ ಸಂಖ್ಯೆ ಕೂಡ 7,745ಕ್ಕೆ ಏರಿಕೆಯಾಗಿದೆ. ಇನ್ನು 276583 ಮಂದಿ ಪೈಕಿ 1,35,206 ಮಂದಿ…

ಕೊರೊನಾ ಸೋಂಕಿಗೆ ಡಿಎಂಕೆ ಶಾಸಕ ಅನ್ಬಳಗನ್ ಸಾವು
ಮೈಸೂರು

ಕೊರೊನಾ ಸೋಂಕಿಗೆ ಡಿಎಂಕೆ ಶಾಸಕ ಅನ್ಬಳಗನ್ ಸಾವು

June 11, 2020

ಚೆನ್ನೈ, ಜೂ.10-ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖ ಲಾಗಿ ಗಂಭೀರ ಸ್ವರೂಪದಲ್ಲಿದ್ದ ಡಿಎಂಕೆ ಶಾಸಕ ಜೆ.ಅನ್ಬಳಗನ್ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ. 61 ವರ್ಷದ ಡಿಎಂಕೆ ಶಾಸಕ ಜೆ.ಅನ್ಬಳಗನ್ ಆರೋಗ್ಯ ಸ್ಥಿತಿ ಗಂಭೀರ ವಾಗಿದ್ದು ಆಮ್ಲಜನಕದ ಪ್ರಮಾಣ ಅರ್ಧಕ್ಕೆ ಇಳಿದಿದೆ ಎಂದು ನಿನ್ನೆ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು. ನಂತರವೂ ಅವರ ಆರೋಗ್ಯ ಸ್ಥಿತಿ ಯಲ್ಲಿ ಯಾವುದೇ ಸುಧಾರಣೆ ಕಂಡು ಬಂದಿರಲಿಲ್ಲ. ಅವರಿಗೆ ಹೃದ್ರೋಗ, ರಕ್ತದೊತ್ತಡ, ಕಿಡ್ನಿ ಸಮಸ್ಯೆ ಕೂಡ ಇತ್ತು. ಎಲ್ಲವೂ ಒಟ್ಟು ಸೇರಿ ಕೊರೊನಾ ಸೋಂಕು…

ಬಸ್‍ಪಾಸ್‍ಗೆ ಮನೆಗೆಲಸದವರ ಮನವಿ
ಮೈಸೂರು

ಬಸ್‍ಪಾಸ್‍ಗೆ ಮನೆಗೆಲಸದವರ ಮನವಿ

June 11, 2020

ಮೈಸೂರು, ಜೂ.10(ವೈಡಿಎಸ್)- ಮನೆ ಗೆಲಸ ಮಾಡಿ ಬದುಕು ಸಾಗಿಸುವ ಮಹಿಳೆ ಯರಿಗೆ ಶೀಘ್ರವೇ ಬಸ್‍ಪಾಸ್ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿ ಎಸ್‍ಯು ಸಿಐ(ಕಮ್ಯುನಿಸ್ಟ್) ಮೈಸೂರು ಜಿಲ್ಲಾ ಸಮಿತಿ ಸದಸ್ಯರು ಕಾರ್ಮಿಕ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು. ಮನೆಗೆಲಸದ ಮಹಿಳೆಯರಿಗೆ ಲಾಕ್ ಡೌನ್‍ನಿಂದಾಗಿ ಆರ್ಥಿಕ ಸಂಕಷ್ಟ ಎದು ರಾಗಿದೆ. ಸರ್ಕಾರದ ವತಿಯಿಂದ ದಿನಸಿ ಕಿಟ್ ವಿತರಿಸಬೇಕು. ಜತೆಗೆ ಆರ್ಥಿಕ ನೆರವು ನೀಡಬೇಕು. ಮಹಿಳೆಯರು ಮನೆಗೆಲಸಕ್ಕೆ ಬೇರೆ-ಬೇರೆ ಬಡಾವಣೆಗಳಿಗೆ ಹೋಗುವು ದರಿಂದ ಬಸ್‍ಪಾಸ್ ಪಡೆಯುತ್ತಿದ್ದರು. ಆದರೆ,…

ಸಣ್ಣ ಕೈಗಾರಿಕೆಗಳ 2 ತಿಂಗಳ ವಿದ್ಯುತ್ ಶುಲ್ಕ ವಿನಾಯಿತಿ ಅರ್ಜಿ ಸಲ್ಲಿಸಲು ಎಂಎಸ್‍ಎಂಇ ಕೌನ್ಸಿಲ್ ಮನವಿ
ಮೈಸೂರು

ಸಣ್ಣ ಕೈಗಾರಿಕೆಗಳ 2 ತಿಂಗಳ ವಿದ್ಯುತ್ ಶುಲ್ಕ ವಿನಾಯಿತಿ ಅರ್ಜಿ ಸಲ್ಲಿಸಲು ಎಂಎಸ್‍ಎಂಇ ಕೌನ್ಸಿಲ್ ಮನವಿ

June 11, 2020

ಮೈಸೂರು, ಜೂ.10-ಲಾಕ್‍ಡೌನ್‍ನಿಂದ ಸಂಕಷ್ಟಕ್ಕೀಡಾದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‍ಎಂಇ)ಗಳ ಎರಡು ತಿಂಗಳ ವಿದ್ಯುತ್ ಶುಲ್ಕ ಪಾವತಿಗೆ ವಿದ್ಯುತ್ ಸರಬರಾಜು ಕಂಪೆನಿಗಳು ವಿನಾಯಿತಿ ನೀಡಿವೆ ಎಂದು ಎಂಎಸ್‍ಎಂಇ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ತಿಳಿಸಿದ್ದಾರೆ. ಈ ಸೌಲಭ್ಯ ಪಡೆಯಲು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಗಳು, ಪ್ರಿಂಟಿಂಗ್ ಪ್ರೆಸ್, ದೋಬಿ ಶಾಪ್, ಟೈಲರಿಂಗ್ ಉದ್ಯಮ ನಡೆಸುವವರು ಸಂಬಂಧಪಟ್ಟ ವಿದ್ಯುತ್ ಉಪವಿಭಾಗದ ಸಹಾಯಕ ಅಭಿಯಂತರರಿಗೆ ಅರ್ಜಿ ಸಲ್ಲಿಸ ಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ….

ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ
ಮೈಸೂರು

ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ

June 11, 2020

ಮೈಸೂರು, ಜೂ.10(ಎಂಕೆ)- ಹೆಸರಿ ಗಷ್ಟೇ ಕೊರೊನಾ ವಾರಿಯರ್ಸ್, 11 ವರ್ಷ ದಿಂದಲೂ ಶಿಷ್ಯವೇತನ ಆಧಾರದ ಮೇಲೆಯೇ ಕೆಲಸ, 8ರಿಂದ 10 ಸಾವಿರ ರೂ.ಗಳಲ್ಲೇ ಜೀವನ ನಿರ್ವಹಣೆ, ದಿನದ 12 ಗಂಟೆ ದುಡಿದರೂ ‘ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ’ ಒರೆಸುವ ಕೆಲಸವಾಗುತ್ತಿದೆ ಎಂಬ ನೋವು… ಇದು ಕೆ.ಆರ್.ಆಸ್ಪತ್ರೆ, ಚೆಲುವಾಂಬ ಮತ್ತು ಪಿಕೆಟಿಬಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿ ಸುತ್ತಿರುವ ಸ್ಟಾಫ್‍ನರ್ಸ್‍ಗಳ ಅಳಲು. ಮೈಸೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಯಿಂದ ಶಿಷ್ಯವೇತನ ಆಧಾರದ ಮೇಲೆ…

ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಕೇಂದ್ರಕ್ಕೆ ಸಂಸದ ಪ್ರತಾಪ್ ಸಿಂಹ ಮನವಿ
ಮೈಸೂರು

ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಕೇಂದ್ರಕ್ಕೆ ಸಂಸದ ಪ್ರತಾಪ್ ಸಿಂಹ ಮನವಿ

June 11, 2020

ಮೈಸೂರು, ಜೂ.10- ಬಂಟ್ವಾಳ-ಬೆಂಗ ಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಬಹಳ ತುರ್ತಾಗಿ ಕೈಗೊಳ್ಳಬೇಕಾದ 2 ಕಾಮಗಾರಿಗಳನ್ನು ಮಳೆಗಾಲ ಆರಂಭ ವಾಗುವ ಆತಂಕ ಹಾಗೂ ಅನಿವಾರ್ಯತೆ ಯಲ್ಲಿ ಟೆಂಡರ್‍ಗೆ ಕಾಯದೇ ಆರಂಭಿಸ ಲಾಗಿದೆ. ಈ ಕಾಮಗಾರಿಗಳನ್ನು ಯಥಾ ರೀತಿ ಮುಂದುವರಿಸಲು ಅವಕಾಶ ಮಾಡಿ ಕೊಡಬೇಕು ಎಂದು ಸಂಸದ ಪ್ರತಾಪ ಸಿಂಹ ಅವರು ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ. ಎನ್‍ಹೆಚ್ 275ರಲ್ಲಿ 93.20 ಕಿಮೀ ನಿಂದ 132.34 ಕಿ.ಮೀವರೆಗಿನ ಮಡಿಕೇರಿ -ಕುಶಾಲನಗರ ಹೆದ್ದಾರಿಯ…

1 538 539 540 541 542 1,611
Translate »