ಮೈಸೂರು

ಕೆಆರ್‍ಎಸ್‍ನಲ್ಲಿ ನಾಲ್ವಡಿ ಪ್ರತಿಮೆ ಜೊತೆ ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣ ವಿರೋಧಿಸಿ ಪ್ರತಿಭಟನೆ
ಮೈಸೂರು

ಕೆಆರ್‍ಎಸ್‍ನಲ್ಲಿ ನಾಲ್ವಡಿ ಪ್ರತಿಮೆ ಜೊತೆ ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣ ವಿರೋಧಿಸಿ ಪ್ರತಿಭಟನೆ

June 9, 2020

ಮೈಸೂರು, ಜೂ.8(ಪಿಎಂ)- ಕೆಆರ್‍ಎಸ್ ಅಣೆಕಟ್ಟೆ ಎದುರು ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಜೊತೆ ಯಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣ ಮಾಡದಂತೆ ಆಗ್ರಹಿಸಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಏಕಪ್ರತಿಮೆ ಹೋರಾಟ ಸಮಿತಿ ವತಿಯಿಂದ ಸೋಮ ವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, 1911ರ ನವೆಂಬರ್‍ನಲ್ಲಿ ಕೆಆರ್‍ಎಸ್ ಅಣೆಕಟ್ಟೆ ನಿರ್ಮಾಣ ಕಾರ್ಯ ಆರಂಭವಾಗಿ 1932 ರಲ್ಲಿ ಮುಕ್ತಾಯಗೊಳ್ಳುತ್ತದೆ. ಒಟ್ಟು ನಿರ್ಮಾಣ ಕಾರ್ಯದ 21 ವರ್ಷಗಳ ಅವಧಿ ಯಲ್ಲಿ ವಿಶ್ವೇಶ್ವರಯ್ಯನವರು ಮುಖ್ಯ ಇಂಜಿನಿ…

ಆಧಾರ್ ನೋಂದಣಿ, ಎಪಿಎಲ್ ಪಡಿತರ ಚೀಟಿ, ಮತದಾರರ ಪಟ್ಟಿ ಸೇರ್ಪಡೆ ಸೇವೆ ಸಿದ್ಧ ‘ಜನಸೇವಕ’
ಮೈಸೂರು

ಆಧಾರ್ ನೋಂದಣಿ, ಎಪಿಎಲ್ ಪಡಿತರ ಚೀಟಿ, ಮತದಾರರ ಪಟ್ಟಿ ಸೇರ್ಪಡೆ ಸೇವೆ ಸಿದ್ಧ ‘ಜನಸೇವಕ’

June 9, 2020

ಬೆಂಗಳೂರು, ಜೂ. 8(ಕೆಎಂಶಿ)-ಆಧಾರ್ ನೊಂದಣಿ, ಎಪಿಎಲ್ ಪಡಿತರ ಚೀಟಿ ಮತ್ತು ಮತದಾರ ಯಾದಿಗೆ ಹೆಸರು ನೋಂದಣಿ ಸೇವೆಗಳನ್ನು ಸಕಾಲ ಸ್ಕೀಂನ ಜನಸೇವಕ ಯೋಜನೆಯಡಿ ಒದಗಿಸಲು ಸಂಬಂಧಿಸಿದ ಇಲಾಖೆ ಗಳು ಸಹಮತ ವ್ಯಕ್ತಪಡಿಸಿದ್ದು, ಇಷ್ಟರಲ್ಲಿಯೇ ಈ ಸೇವೆಗಳನ್ನು ‘ಜನಸೇವಕ’ ವ್ಯಾಪ್ತಿಗೆ ತರಲಾಗುವುದು ಎಂದು ಪ್ರಾಥ ಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಮಿಷನ್ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ತಾತ್ಕಾಲಿಕ ಸ್ಥಗಿತವಾಗಿದ್ದ ನಾಗರಿಕರ ಮನೆ ಬಾಗಿಲಿಗೆ ಸರ್ಕಾರಿ ಸೇವೆಗಳನ್ನು ಒದಗಿಸುವ ‘ಜನಸೇವಕ’ ಯೋಜನೆಯನ್ನು ಪುನರಾ ರಂಭಗೊಳಿಸುವ…

ರೈತರ ಹಿತದೃಷ್ಟಿಯಿಂದ ಪಾಂಡವಪುರ ಸಕ್ಕರೆ ಕಾರ್ಖಾನೆ ಖಾಸಗೀಕರಣ: ಸಚಿವ ಎಸ್.ಟಿ.ಸೋಮಶೇಖರ್
ಮೈಸೂರು

ರೈತರ ಹಿತದೃಷ್ಟಿಯಿಂದ ಪಾಂಡವಪುರ ಸಕ್ಕರೆ ಕಾರ್ಖಾನೆ ಖಾಸಗೀಕರಣ: ಸಚಿವ ಎಸ್.ಟಿ.ಸೋಮಶೇಖರ್

June 9, 2020

ಮೈಸೂರು, ಜೂ.8(ಎಂಟಿವೈ)- ರೈತರ ಹಿತದೃಷ್ಟಿಯಿಂದಲೇ ಪಾಂಡವಪುರ ಸಕ್ಕರೆ ಕಾರ್ಖಾನೆ ಖಾಸಗಿಯವರಿಗೆ ವಹಿಸಲಾಗಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಹಾಗೂ ಸ್ಥಳೀಯ ಸಮಸ್ಯೆ ಬಗೆಹರಿಯಲಿದೆ ಎಂಬ ಕಾರಣಕ್ಕೆ ಸರಕಾರ ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಕಂಪೆನಿಗೆ ಗುತ್ತಿಗೆ ನೀಡಿದೆ. ಈಗಾಗಲೇ ಅವರು ನಾಲ್ಕೈದು ಸಕ್ಕರೆ ಕಾರ್ಖಾನೆಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಕಬ್ಬಿನ ಬಾಕಿ ಹಣವನ್ನು ಸಕಾಲಕ್ಕೆ ಪಾವತಿಸಿದ್ದಾರೆ. ಪಾಂಡವಪುರ ಸಕ್ಕರೆ ಕಾರ್ಖಾನೆಗೆ 430 ಕೋಟಿ ರೂ. ತೊಡಗಿಸುತ್ತಿದ್ದಾರೆ. ಹಾಗಾಗಿ ಅವರ ನೇತೃತ್ವದಲ್ಲಿ ಕಾರ್ಖಾನೆ…

ಮೈಶುಗರ್ ಕಾರ್ಖಾನೆ ವಿಚಾರದಲ್ಲಿ ಕೆಲವರಿಂದ ಬರೀ ರಾಜಕಾರಣ
ಮೈಸೂರು

ಮೈಶುಗರ್ ಕಾರ್ಖಾನೆ ವಿಚಾರದಲ್ಲಿ ಕೆಲವರಿಂದ ಬರೀ ರಾಜಕಾರಣ

June 9, 2020

ಮೈಸೂರು, ಜೂ.8(ಎಂಟಿವೈ)- ಭ್ರಷ್ಟಾಚಾರದಿಂದ ಸಂಕಷ್ಟ ಕ್ಕೀಡಾಗಿದ್ದ ಸಕ್ಕರೆ ಕಾರ್ಖಾನೆ ಯನ್ನು ಪುನರಾರಂಭಿಸಿ ರೈತ ರಿಗೆ ನೆರವಾಗುವ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗೆ ಜವಾಬ್ದಾರಿ ನೀಡಲಾಗಿದೆ. ಇದನ್ನು ವಿರೋಧ ಪಕ್ಷಗಳ ಮುಖಂ ಡರು ವಿರೋಧ ಮಾಡುವು ದಕ್ಕೆಂದೇ ಮಾತನಾಡುತ್ತಿರು ವುದು ಸರಿಯಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್ ವಿಷಾದಿಸಿದ್ದಾರೆ. ಮೈಸೂರಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೈಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ವಿಚಾರ ದಲ್ಲಿ ಕೆಲವರು ರಾಜಕೀಯ ಮಾಡುತ್ತಿz್ದÁರೆ. ಇದನ್ನು ನಾನು ಖಂಡಿಸುತ್ತೇನೆ. ನನ್ನ ಮೊದಲ ಆದ್ಯತೆ, ಹೋರಾಟ ರೈತರಿಗಾಗಿ. ಅವರ…

ವಿವಿಧ ಬೇಡಿಕೆ ಈಡೇರಿಸಲು ಆಗ್ರಹ; ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದ ರೈಲ್ವೆ ನೌಕರರು
ಮೈಸೂರು

ವಿವಿಧ ಬೇಡಿಕೆ ಈಡೇರಿಸಲು ಆಗ್ರಹ; ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದ ರೈಲ್ವೆ ನೌಕರರು

June 9, 2020

ಮೈಸೂರು, ಜೂ.8(ಪಿಎಂ)- ರೈಲ್ವೆ ಖಾಸಗೀಕರಣ ವಿರೋಧಿಸಿ ಹಾಗೂ ಹೊಸ ಪಿಂಚಣಿ ಪದ್ಧತಿ ರದ್ದುಗೊಳಿಸ ಬೇಕೆಂಬುದೂ ಸೇರಿದಂತೆ ವಿವಿಧ ಬೇಡಿಕೆ ಗಳ ಈಡೇರಿಸಲು ಆಗ್ರಹಿಸಿ ನೈರುತ್ಯ ರೈಲ್ವೆಯ ಮೈಸೂರು ವಿಭಾಗ ವ್ಯಾಪ್ತಿಯಲ್ಲಿ ರೈಲ್ವೆ ನೌಕರರು ಕಪ್ಪುಪಟ್ಟಿ ಧರಿಸಿ ಸೋಮ ವಾರ ಕರ್ತವ್ಯ ನಿರ್ವಹಿಸುವ ಮೂಲಕ ತಮ್ಮ ಪ್ರತಿಭಟನೆ ದಾಖಲಿಸಿದರು. ಆಲ್ ಇಂಡಿಯಾ ರೈಲ್ವೆಮನ್ ಫೆಡ ರೇಷನ್ ಕರೆ ಮೇರೆಗೆ ಇಡೀ ದೇಶದಲ್ಲಿ ರೈಲ್ವೆ ನೌಕರರು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದ್ದು, ಅದೇ ರೀತಿ ಸೌತ್ ವೆಸ್ಟರ್ನ್ ರೈಲ್ವೆ ಮಜ್ದೂರ್…

ದೇವಸ್ಥಾನ, ಮಸೀದಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಉಪಕರಣ ನೀಡಿದ ಮಾಜಿ ಶಾಸಕ ವಾಸು
ಮೈಸೂರು

ದೇವಸ್ಥಾನ, ಮಸೀದಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಉಪಕರಣ ನೀಡಿದ ಮಾಜಿ ಶಾಸಕ ವಾಸು

June 9, 2020

ಮೈಸೂರು, ಜೂ.8(ಆರ್‍ಕೆ)-ಮಾಜಿ ಶಾಸಕ ವಾಸು ಅವರು ಮೈಸೂರಿನ ದೇವಸ್ಥಾನ ಹಾಗೂ ಮಸೀದಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಉಪಕರಣಗಳನ್ನು ವಿತರಿಸಿದರು. ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ತೆರಳಿ ತಿಲಕ್‍ನಗರ, ಬಿ.ಬಿ. ಕೇರಿ, ಮಂಡಿ ಮೊಹಲ್ಲಾ, ಲಷ್ಕರ್ ಮೊಹಲ್ಲಾ, ಚಿಕ್ಕ ಮಾರ್ಕೆಟ್, ಅಶೋಕ ರಸ್ತೆ ಹಾಗೂ ಸುತ್ತಲಿನ ಪ್ರದೇಶದ ಚಿಕ್ಕ ಚಿಕ್ಕ ದೇವಸ್ಥಾನಗಳು ಹಾಗೂ ಮಸೀದಿಗಳಿಗೆ 28 ಥರ್ಮಲ್ ಸ್ಕ್ರೀನಿಂಗ್ ಉಪಕರಣಗಳನ್ನು ನೀಡಿದ ವಾಸು ಅವರು, ಕೊರೊನಾ ವೈರಸ್ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸುವಂತೆ ಸಲಹೆ ನೀಡಿದರು. ನಾಳೆ (ಜೂನ್ 9)ಯೂ ಚರ್ಚ್ ಹಾಗೂ…

ಹುಳುಗಳ ಪಾಲಾಗುತ್ತಿರುವ ಹಾಸ್ಟೆಲ್ ಅಕ್ಕಿ, ಬೇಳೆಕಾಳು
ಮೈಸೂರು

ಹುಳುಗಳ ಪಾಲಾಗುತ್ತಿರುವ ಹಾಸ್ಟೆಲ್ ಅಕ್ಕಿ, ಬೇಳೆಕಾಳು

June 9, 2020

ಮೈಸೂರು, ಜೂ.8(ಆರ್‍ಕೆಬಿ)- ತಾಲೂಕಿನ ಹಾಸ್ಟೆಲ್‍ಗಳಲ್ಲಿ ಉಳಿದಿರುವ ಅಕ್ಕಿ, ಬೇಳೆಕಾಳುಗಳು ಹುಳುಗಳ ಪಾಲಾ ಗುತ್ತಿರುವ ಬಗ್ಗೆ ಸೋಮವಾರ ಜಿಪಂ ಸಭಾಂಗಣದಲ್ಲಿ ನಡೆದ ಮೈಸೂರು ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಶ್ರೀರಾಂಪುರ ಕ್ಷೇತ್ರದ ಸದಸ್ಯ ಹನು ಮಂತು ಈ ಕುರಿತು ಸಭೆಯಲ್ಲಿ ಪ್ರಸ್ತಾ ಪಿಸಿದಾಗ ಲಾಕ್‍ಡೌನ್ ಸಂದರ್ಭದಲ್ಲಿ ಹುಳುಗಳ ಪಾಲಾಗುತ್ತಿರುವ ಆಹಾರ ಪದಾರ್ಥಗಳ ಮಾಹಿತಿ ನೀಡುವಂತೆ ಸದಸ್ಯರು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಬಿಸಿಎಂ ಅಧಿಕಾರಿ ಸುಜೇಂದ್ರಕುಮಾರ್, ಅಕ್ಕಿ, ಗೋಧಿ ಜಿಲ್ಲಾ ಡಳಿತಕ್ಕೆ ಒಪ್ಪಿಸಿದ್ದೇವೆ. ಕಾಳು, ಎಣ್ಣೆ…

ಪ್ರಧಾನಮಂತ್ರಿ ಮೋದಿಯವರ ನಿರ್ಧಾರಗಳು ವಿಶ್ವಕ್ಕೇ ಮಾದರಿ
ಮೈಸೂರು

ಪ್ರಧಾನಮಂತ್ರಿ ಮೋದಿಯವರ ನಿರ್ಧಾರಗಳು ವಿಶ್ವಕ್ಕೇ ಮಾದರಿ

June 9, 2020

ಮೈಸೂರು, ಜೂ.8- ಕೊರೊನಾ ಎಂಬ ವೈರಸ್‍ನಿಂದ ದೇಶವನ್ನು ರಕ್ಷಿ ಸಲು ಹೆಮ್ಮೆಯ ಪ್ರಧಾನಮಂತ್ರಿ ಅವರು ತೆಗೆದುಕೊಂಡ ನಿರ್ಧಾರಗಳು ಇತರೆ ದೇಶಗಳಿಗೆ ಮಾದರಿಯಾಗಿವೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ಮಾತೃಮಂಡಳಿ ಸರ್ಕಲ್ ಹತ್ತಿರ ಸೋಮ ವಾರ ಮಧ್ಯಾಹ್ನ ಹೆಮ್ಮೆಯ ಪ್ರಧಾನ ಮಂತ್ರಿಗಳ ಒಂದು ವರ್ಷಗಳ ಸಾಧನೆಯ ಮಾಹಿತಿಯನ್ನು ಚಾಮರಾಜ ಕ್ಷೇತ್ರದಲ್ಲಿ ಮನೆಮನೆಗೆ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ನರೇಂದ್ರ ಮೋದಿ ಯವರ ಸಾಧನೆಯ ಕರಪತ್ರಗಳನ್ನು ಚಾಮ ರಾಜ ಕ್ಷೇತ್ರದಲ್ಲಿ ಎಲ್ಲಾ ಮನೆಗೆ…

ನಾಡನಹಳ್ಳಿ ಕೆರೆಯಲ್ಲಿ ಸಿಐಐನಿಂದ ಪರಿಸರ ದಿನ ಆಚರಣೆ
ಮೈಸೂರು

ನಾಡನಹಳ್ಳಿ ಕೆರೆಯಲ್ಲಿ ಸಿಐಐನಿಂದ ಪರಿಸರ ದಿನ ಆಚರಣೆ

June 9, 2020

ಮೈಸೂರು,ಜೂ.8-ಸಿಐಐ ಮೈಸೂರು ವಿಭಾಗವು ಮೈಸೂರಿನ ನಾಡನಹಳ್ಳಿ ಕೆರೆ (ದೇವಿ ಕೆರೆ)ಯ ದಡದಲ್ಲಿ ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನ ವನ್ನು ಆಚರಣೆ ಮಾಡಿತು. ಸಿಐಐ ಮೈಸೂರಿನ ಅಧ್ಯಕ್ಷ ಅಮಿತ್ ಕುಮಾರ್ ಮತ್ತು ಉಪಾಧ್ಯಕ್ಷ ಪವನ್ ಜಿ.ರಂಗ ಅವರು ಸಸಿ ನೆಟ್ಟು ನೀರೆರೆದರು. ಸಿಐಐ ಸಿಎಸ್‍ಆರ್ ಮಂಡಳಿಯ ಸಂಯೋಜಕರಾದ ಸ್ಯಾಮ್‍ಚೆರಿಯನ್ ಮತ್ತು ಸಹ ಸಂಯೋಜಕಿ ಸವಿತಾ ಮಲ್ಲಪ್ಪ, ಸಿಐಐನ-ವೈಐ (ಯಂಗ್ ಇಂಡಿಯನ್ಸ್) ನ ಅಧ್ಯಕ್ಷ ಡಾ.ಪ್ರದೀಪ್ ಮಂಜುನಾಥ್ ಮತ್ತು ಉಪಾಧ್ಯಕ್ಷ ನಿಖಿಲ್‍ಕೌಂಡಿನ್ಯ, ಜೆಕೆ ಟೈರ್‍ನ ಜಿಎಂ-ಎಚ್‍ಆರ್ ವಿಕ್ರಮ್…

ಕೊರೊನಾ ವಾರಿಯರ್ಸ್‍ಗೆ ಮೈಸೂರು ತಾಪಂನಿಂದ ಗೌರವ ಸಮರ್ಪಣೆ
ಮೈಸೂರು

ಕೊರೊನಾ ವಾರಿಯರ್ಸ್‍ಗೆ ಮೈಸೂರು ತಾಪಂನಿಂದ ಗೌರವ ಸಮರ್ಪಣೆ

June 9, 2020

ಮೈಸೂರು, ಜೂ.8(ಆರ್‍ಕೆಬಿ)- ಕೊರೊನಾ ಸೋಂಕಿನ ವಿರುದ್ಧ ಜೀವದ ಹಂಗು ತೊರೆದು ಹೋರಾಡುತ್ತಿರುವ ಮೈಸೂರು ತಾಲೂಕಿನ ವೈದ್ಯರು, ವೈದ್ಯ ಕೀಯ ಸಿಬ್ಬಂದಿ, ಪೊಲೀಸ್ ಅಧಿಕಾರಿ ಗಳಿಗೆ ಮೈಸೂರು ತಾಲೂಕು ಪಂಚಾಯ್ತಿ ವತಿಯಿಂದ ಜಿಲ್ಲಾ ಪಂಚಾಯತಿ ಸಭಾಂ ಗಣದಲ್ಲಿ ಸೋಮವಾರ ಗೌರವಿಸಲಾಯಿತು. ಕಂಟೈನ್ಮೆಂಟ್ ವಲಯ, ಕ್ವಾರಂಟೈನ್ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಿರುವ ತಾಲೂಕು ವ್ಯಾಪ್ತಿಯ ವೈದ್ಯಾಧಿಕಾರಿ, ಪ್ರಾಥ ಮಿಕ ಆರೋಗ್ಯ ಕೇಂದ್ರಗಳ ವೈದ್ಯರು, ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾ ಯಕರುಗಳಿಗೆ ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಉಪಾಧ್ಯಕ್ಷ ಎನ್.ಬಿ. ಮಂಜು,…

1 540 541 542 543 544 1,611
Translate »