ಮೈಸೂರು

ಪ್ರಧಾನಿ ಮೋದಿ ನಾಯಕತ್ವ ದೊರೆತಿರುವುದು ಭಾರತೀಯರ ಪುಣ್ಯ: ಸಚಿವ ಸುಧಾಕರ್
ಮೈಸೂರು

ಪ್ರಧಾನಿ ಮೋದಿ ನಾಯಕತ್ವ ದೊರೆತಿರುವುದು ಭಾರತೀಯರ ಪುಣ್ಯ: ಸಚಿವ ಸುಧಾಕರ್

June 8, 2020

ಚಿಕ್ಕಬಳ್ಳಾಪುರ, ಜೂ.7- ಕೊರೊನಾ ತಂದೊಡ್ಡಿರುವ ಈ ಸಂಕಷ್ಟ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ದೊರೆತಿರುವುದು ಭಾರತೀಯರ ಪುಣ್ಯ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಬಣ್ಣಿಸಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರನ್ನೂ ಒಗ್ಗಟ್ಟಿನಿಂದ ಕರೆದೊಯ್ಯುವ ಸಮರ್ಥ ನಾಯಕತ್ವವನ್ನು ಮೋದಿ ದೇಶಕ್ಕೆ ನೀಡಿದ್ದಾರೆ ಎಂದು ನಗರದ ಒಕ್ಕಲಿಗರ ಭವನದಲ್ಲಿ ನಡೆದ ಕೊರೋನಾ ಯೋಧರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮಲ್ಲಿ ಒಗ್ಗಟ್ಟು ಇದ್ದರೆ ಎಂತಹ ವೈರಾಣು ಬಂದರೂ ಅದನ್ನು ಹಿಮ್ಮೆಟ್ಟಿಸಬಹುದು. ಅಂತಹ ಒಗ್ಗಟ್ಟನ್ನು…

ಪ್ರಕೃತಿ ರಕ್ಷಣೆ ಎಲ್ಲರ ಹೊಣೆ: ಶಾಸಕ ಜಿಟಿಡಿ
ಮೈಸೂರು

ಪ್ರಕೃತಿ ರಕ್ಷಣೆ ಎಲ್ಲರ ಹೊಣೆ: ಶಾಸಕ ಜಿಟಿಡಿ

June 8, 2020

ಮೈಸೂರು, ಜೂ.7(ಆರ್‍ಕೆಬಿ)- ಪ್ರಕೃತಿ ನಾಶದಿಂದ ಮನುಕುಲಕ್ಕೆ ಅಪಾಯವಿದೆ ಎಂಬುದು ಗೊತ್ತಿದ್ದರೂ ಮರ, ಗಿಡಗಳ ನಾಶಕ್ಕೆ ಮುಂದಾಗಿದ್ದೇವೆ. ಇದಕ್ಕೆ ಮುಂದೆ ನಾವು ಭಾರಿ ಬೆಲೆ ತೆರಬೇಕಾಗುತ್ತದೆ. ಆದ್ದರಿಂದ ಗಿಡ, ಮರಗಳನ್ನು ಹೆಚ್ಚು ಬೆಳೆಸಿ ಪ್ರಕೃತಿಯನ್ನು ರಕ್ಷಿಸಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಇಂದಿಲ್ಲಿ ತಿಳಿಸಿದರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೈಸೂರಿನ ಬೋಗಾದಿಯ ಎಸ್‍ಬಿಎಂ ಬಡಾವಣೆಯಲ್ಲಿ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು, ಗಿಡ ಮರಗಳು ಸಂಪದ್ಭರಿತವಾಗಿ ಬೆಳೆಸಿದರೆ ಮನುಷ್ಯನ ಜೀವಿತಾವಧಿಯಲ್ಲಿ ಒಂದು ದೇವಾಲಯ ಕಟ್ಟಿದಷ್ಟು…

ಇಂದಿನಿಂದ ಒಂಟಿಕೊಪ್ಪಲ್ ಶ್ರೀ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ
ಮೈಸೂರು

ಇಂದಿನಿಂದ ಒಂಟಿಕೊಪ್ಪಲ್ ಶ್ರೀ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ

June 8, 2020

ಮೈಸೂರು, ಜೂ.7(ಎಂಟಿವೈ)- ಮೈಸೂರಿನ ಪ್ರಮುಖ ದೇವಾಲಯಗಳಲ್ಲಿ ಒಂದಾದ ಒಂಟಿಕೊಪ್ಪ ಲಿನ ಶ್ರೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ನಾಳೆ (ಜೂ.8)ಯಿಂದ ಭಕ್ತರು ದರ್ಶನ ಪಡೆಯಲು ಅವಕಾಶ ನೀಡಲಾಗಿದ್ದು, ಕೆಲವು ನಿರ್ಬಂಧವನ್ನು ಕಡ್ಡಾಯವಾಗಿ ಪಾಲಿಸುವಂತೆ ಭಕ್ತರಿಗೆ ಸೂಚನೆ ನೀಡಲಾಗಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಾ.24ರಿಂದ ಮುಚ್ಚಲ್ಪ ಟ್ಟಿದ್ದ ದೇವಾಲಯ, ಚರ್ಚ್, ಪ್ರಾರ್ಥನಾ ಮಂದಿರ ಗಳನ್ನು ತೆರೆಯಲು ಕೇಂದ್ರ ಸರ್ಕಾರದ ಮಾರ್ಗಸೂಚಿ ಯಲ್ಲಿ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಭಾನುವಾರ ಒಂಟಿಕೊಪ್ಪಲಿನ ಶ್ರೀ ವೆಂಕಟರಮಣಸ್ವಾಮಿ ದೇವಾಲಯ ದಲ್ಲಿ ಸುರಕ್ಷತಾ ಕ್ರಮಗಳ ಸಿದ್ಧತೆ ಪೂರ್ಣಗೊಳಿಸ ಲಾಯಿತು. ಭಕ್ತರು…

ನಾಳೆ ಹಲವೆಡೆ ವಿದ್ಯುತ್ ವ್ಯತ್ಯಯ
ಮೈಸೂರು

ನಾಳೆ ಹಲವೆಡೆ ವಿದ್ಯುತ್ ವ್ಯತ್ಯಯ

June 8, 2020

ಚಾಮರಾಜನಗರ, ಜೂ.7- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಚಾಮ ರಾಜನಗರ, ಹರದನಹಳ್ಳಿ, ಸಂತೇಮರಳ್ಳಿ, ಮತ್ತು ಬೇಗೂರು ಉಪ ವಿಭಾಗಗಳ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಯನ್ನು ಜೂನ್ 9ರಂದು ಹಮ್ಮಿಕೊಂಡಿರುವುದರಿಂದ ಅಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಬೇಗೂರು ವಿದ್ಯುತ್ ವಿತರಣಾ ಕೇಂದ್ರದ ಹಿರಿಕಾಟಿ, ನಿಟ್ರೆ, ಬೇಗೂರು, ವಾಟರ್ ಸಪ್ಲೈ, ಹೆಗ್ಗಡ ಹಳ್ಳಿ, ಮಂಚಳ್ಳಿ, ಎನ್.ಜಿ.ವೈ, ಶೆಟ್ಟಿಹಳ್ಳಿ, ದೇಸಿಪುರ, ಇಂಡಸ್ಟ್ರೀ ಯಲ್ ಮತ್ತು ಹೊರೆಯಾಲ ವ್ಯಾಪ್ತಿ ಹಾಗೂ ಚಂದಕವಾಡಿ ವಿದ್ಯುತ್ ವಿತರಣಾ ಕೇಂದ್ರದÀ ಹಿರಿಕೆರೆ, ಕಾಳಿಕಾಂಬ ಕಾಲೋನಿ,…

ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿಗೆ ಚಾಲನೆ
ಮೈಸೂರು

ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿಗೆ ಚಾಲನೆ

June 8, 2020

ಮೈಸೂರು, ಜೂ.7(ಪಿಎಂ)- ಮೈಸೂರು ಮಹಾನಗರ ಪಾಲಿಕೆ 14ನೇ ಹಣಕಾಸು ಯೋಜನೆ ಅನುದಾನದಡಿ 12.30 ಲಕ್ಷ ರೂ. ವೆಚ್ಚದಲ್ಲಿ ವಾರ್ಡ್ 25ರಲ್ಲಿ ನಿರ್ಮಿಸಲಿರುವ ಶುದ್ಧ ಕುಡಿಯುವ ನೀರಿನ ಘಟ ಕದ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಭಾನುವಾರ ಚಾಲನೆ ನೀಡಿದರು. ತಿಲಕ್ ನಗರದ ಫರೂಕಿಯಾ ಡೆಂಟಲ್ ಕಾಲೇಜಿನ ಪಕ್ಕದ ನಗರ ಪಾಲಿಕೆ ನಿವೇಶನ ದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ (ಆರ್‍ಓ ಪ್ಲಾಂಟ್) ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿ, ಮಾತನಾಡಿದ ಶಾಸಕ ಎಲ್.ನಾಗೇಂದ್ರ, ವಾರ್ಡಿನ…

ಮೈಮುಲ್ ನೇಮಕ ಪ್ರಕ್ರಿಯೆಗೆ ಹೊಸದಾಗಿ ಚಾಲನೆ ನೀಡಿ: ಸಾರಾ ಆಗ್ರಹ
ಮೈಸೂರು

ಮೈಮುಲ್ ನೇಮಕ ಪ್ರಕ್ರಿಯೆಗೆ ಹೊಸದಾಗಿ ಚಾಲನೆ ನೀಡಿ: ಸಾರಾ ಆಗ್ರಹ

June 8, 2020

ಮೈಸೂರು, ಜೂ.7(ಆರ್‍ಕೆಬಿ)- ಮೈಮುಲ್ ನೇಮ ಕಾತಿ ಪ್ರಕ್ರಿಯೆ ಅಕ್ರಮವಾಗಿದೆ. ಅದನ್ನು ರದ್ದುಗೊಳಿಸಿ ನೇಮಕಾತಿಗೆ ಹೊಸದಾಗಿ ಚಾಲನೆ ನೀಡಿ ಎಂದು ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಒತ್ತಾಯಿಸಿದ್ದಾರೆ. ಮೈಸೂರಿನ ರಮಾ ವಿಲಾಸ ರಸ್ತೆಯಲ್ಲಿನ ತಮ್ಮ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಅವರು, ನೇಮಕ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರು ವುದರಿಂದ ಮೊದಲು ತನಿಖೆ ಪೂರ್ಣಗೊಳಿಸ ಬೇಕು. ಬಳಿಕ ಹೊಸದಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಲೋಪ ಸರಿಪಡಿಸದೇ ನೇಮಕ ಪ್ರಕ್ರಿಯೆ ನಡೆಸುವುದು ಸರಿಯಲ್ಲ ಎಂದರು. ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ ದಲ್ಲಿಯೂ ವಿವಿಧ…

ಜೂನ್ ಮಾಹೆಯ ಪಡಿತರ ಪ್ರಮಾಣ ವಿವರ
ಮೈಸೂರು

ಜೂನ್ ಮಾಹೆಯ ಪಡಿತರ ಪ್ರಮಾಣ ವಿವರ

June 8, 2020

ಮೈಸೂರು, ಜೂ. 7- ಜಂಟಿ ನಿರ್ದೇಶಕರ ಕಾರ್ಯಾಲಯ ವತಿಯಿಂದ 2020ನೇ ಜೂನ್ ಮಾಹೆಯಲ್ಲಿ ಅನ್ನಭಾಗ್ಯ ಯೋಜನೆ ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ ವಿತರಿಸಬೇಕಾದ ಪಡಿತರ ಪ್ರಮಾಣದ ವಿವರವನ್ನು ಬಿಡು ಗಡೆಗೊಳಿಸಿದೆ. ಜೂನ್ ಮಾಹೆಯಲ್ಲಿ ಅಂತ್ಯೋದಯ ಪಡಿತರ ಚೀಟಿ ವರ್ಗದ ವರಿಗೆ ರೆಗ್ಯುಲರ್ (ರಾಜ್ಯ) ಹಂಚಿಕೆ ಯಂತೆ ಪ್ರತಿಕಾರ್ಡಿಗೆ 35 ಕೆ.ಜಿ. ಅಕ್ಕಿ. ಪಿ.ಎಂ.ಜಿ.ಕೆ.ಎ.ವೈ ಯೋಜನೆಯಡಿ ಪ್ರತಿ ಸದಸ್ಯರಿಗೆ 5 ಕೆ.ಜಿ. ಅಕ್ಕಿ ಮತ್ತು ಪಿ.ಎಂ.ಜಿ. ಕೆ.ಎ.ವೈ ಯೋಜನೆಯಡಿ ಪ್ರತಿ ಪಡಿತರ ಚೀಟಿಗೆ 2…

ಹಾಸ್ಟೆಲ್‍ಗಳಲ್ಲಿ ಬಳಸದೇ ಉಳಿದ ದಿನಸಿ ಬಡವರಿಗೆ ನೀಡಲು ತಾಪಂ ನಿರ್ಧಾರ
ಮೈಸೂರು

ಹಾಸ್ಟೆಲ್‍ಗಳಲ್ಲಿ ಬಳಸದೇ ಉಳಿದ ದಿನಸಿ ಬಡವರಿಗೆ ನೀಡಲು ತಾಪಂ ನಿರ್ಧಾರ

June 8, 2020

ಮೈಸೂರು,ಜೂ.7(ಎಂಕೆ)-ಲಾಕ್‍ಡೌನ್ ಹಿನ್ನೆಲೆ ಮೈಸೂರು ತಾಲೂಕು ಪಂಚಾಯಿತಿ ವ್ಯಾಪ್ತಿಯ ವಿದ್ಯಾರ್ಥಿನಿಲಯಗಳಲ್ಲಿ ಬಳಕೆ ಯಾಗದೆ ಉಳಿದಿರುವ ದಿನಸಿ ಪದಾರ್ಥ ಗಳನ್ನು ಸದ್ಯ ಕಷ್ಟದಲ್ಲಿರುವ ಕಡು ಬಡವರಿಗೆ ವಿತರಿಸಲು ತಾಪಂ ಸಭಾಂಗಣದಲ್ಲಿ ನಡೆದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು. ಲಾಕ್‍ಡೌನ್ ಪರಿಣಾಮ ಪಂಚಾಯಿತಿ ವ್ಯಾಪ್ತಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಇಲಾಖೆಗಳ ವಿದ್ಯಾರ್ಥಿ ನಿಲಯಗಳಲ್ಲಿ ಸಾಕಷ್ಟು ದಿನಸಿ ಪದಾರ್ಥ ಗಳು ಬಳಕೆಯಾಗದೆ ಉಳಿದಿವೆ. ಇದೇ ವೇಳೆ 2020-21ನೇ ಸಾಲಿನ ಇಲಾಖಾವಾರು ಎಸ್‍ಸಿಪಿ…

ಇಂದಿನಿಂದ ಮೈಸೂರಲ್ಲಿ 200 ಸಿಟಿ ಬಸ್ ಸಂಚಾರ ಸಾಧ್ಯತೆ
ಮೈಸೂರು

ಇಂದಿನಿಂದ ಮೈಸೂರಲ್ಲಿ 200 ಸಿಟಿ ಬಸ್ ಸಂಚಾರ ಸಾಧ್ಯತೆ

June 8, 2020

ಮೈಸೂರು, ಜೂ.7(ಆರ್‍ಕೆ)-ಲಾಕ್ ಡೌನ್ ನಿರ್ಬಂಧ ಮಾರ್ಗಸೂಚಿ ಮತ್ತಷ್ಟು ಸಡಿಲಗೊಂಡಲ್ಲಿ ಜೂನ್ 8ರಿಂದ ಮೈಸೂ ರಲ್ಲಿ ನಗರ ಸಾರಿಗೆ ಬಸ್ಸುಗಳ ಸಂಚಾರ ಹೆಚ್ಚಳವಾಗುವ ಸಾಧ್ಯತೆ ಇದೆ. ಲಾಕ್‍ಡೌನ್ ಸಡಿಲಿಸಿ ಬಸ್ಸು, ರೈಲು ಸಂಚಾರಕ್ಕೆ (ರಾಜ್ಯದೊಳಗೆ) ಅನುಮತಿ ನೀಡಿದ ನಂತರ ಮೈಸೂರು ನಗರದಲ್ಲಿ ದಿನಕ್ಕೆ 40ರಿಂದ 80 ಸಿಟಿ ಬಸ್ಸುಗಳು ಮಾತ್ರ ಸಂಚರಿಸುತ್ತಿದ್ದವು. ಪ್ರಯಾಣಿಕರಿಂದ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಬಸ್‍ಗಳ ಸಂಖ್ಯೆ ಯನ್ನು ಕ್ರಮೇಣ ಹೆಚ್ಚಳ ಮಾಡುತ್ತಾ ಬರ ಲಾಗುತ್ತಿದೆ ಎಂದು ವಿಭಾಗೀಯ ನಿಯಂ ತ್ರಣಾಧಿಕಾರಿ ನಾಗರಾಜು ತಿಳಿಸಿದರು. ಈಗ…

ಹುಟ್ಟುಹಬ್ಬದಂದು ಕೇಕ್ ಕತ್ತರಿಸುವ ಬದಲು ಗಿಡ ನೆಟ್ಟು ಪೋಷಿಸಿ
ಮೈಸೂರು

ಹುಟ್ಟುಹಬ್ಬದಂದು ಕೇಕ್ ಕತ್ತರಿಸುವ ಬದಲು ಗಿಡ ನೆಟ್ಟು ಪೋಷಿಸಿ

June 8, 2020

ಮೈಸೂರು, ಜೂ.7(ಆರ್‍ಕೆಬಿ)- ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆ `ಸಮರ್ಥನಂ’ ನಿಂದ ವಿಜಯನಗರ 4ನೇ ಹಂತದ ಮುಡಾ ಉದ್ಯಾನವನದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು. ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಂಗವಿಕ ಲರ ಕಲ್ಯಾಣದ ಮಾಜಿ ಆಯುಕ್ತ ಕೆ.ವಿ.ರಾಜಣ್ಣ, ಏರುತ್ತಿರುವ ತಾಪಮಾನದ ನಿಯಂತ್ರಣಕ್ಕೆ ವಿಶ್ವದ ವಿಜ್ಞಾನಿಗಳು ಪರಿಹಾರೋಪಾಯ ಹುಡುಕುತ್ತಲೇ ಇದ್ದಾರೆ. ಆದರೆ, ಜನಸಾಮಾ ನ್ಯರು ಸಹ ಈ ದಿಶೆಯಲ್ಲಿ ಪರಿಸರದ ಕುರಿತು ಕಾಳಜಿ ಹೊಂದಬೇಕಿದೆ ಎಂದರು. ಸಾಹಿತಿ ಸತೀಶ್ ಜವರೇಗೌಡ ಮಾತನಾಡಿದರು. ಸಮರ್ಥನಂನ ಮೈಸೂರು ವಿಭಾಗದ…

1 542 543 544 545 546 1,611
Translate »