ಮೈಸೂರು

ಭಕ್ತಾದಿಗಳ ಪ್ರವೇಶಕ್ಕೆ ಧಾರ್ಮಿಕ ಕೇಂದ್ರಗಳು ಸಜ್ಜು
ಮೈಸೂರು

ಭಕ್ತಾದಿಗಳ ಪ್ರವೇಶಕ್ಕೆ ಧಾರ್ಮಿಕ ಕೇಂದ್ರಗಳು ಸಜ್ಜು

June 8, 2020

ಬೆಂಗಳೂರು, ಜೂ.7-ಕೊರೊನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ವಿಧಿಸ ಲಾಗಿದ್ದ ಲಾಕ್‍ಡೌನ್ ಬಹುತೇಕ ಸಡಿಲ ಗೊಂಡಿದ್ದು, ಸೋಮವಾರದಿಂದ ರಾಜ್ಯದಲ್ಲಿ ಮಾಲ್, ಹೋಟೆಲ್, ರೆಸ್ಟೋರೆಂಟ್, ದೇವ ಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಧಾರ್ಮಿಕ ಸ್ಥಳಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂ ಡೇಶ್ವರಿ ದೇವಸ್ಥಾನ, ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ದೇವಸ್ಥಾನ ಸೇರಿದಂತೆ ನಗರ ಮತ್ತು ಜಿಲ್ಲೆಯ ಎಲ್ಲಾ ಧಾರ್ಮಿಕ ಕೇಂದ್ರ ಗಳಲ್ಲಿ ಪೂರ್ವ ಸಿದ್ಧತೆ ಪೂರ್ಣಗೊಂ ಡಿದ್ದು, ಭಕ್ತಾದಿಗಳು ದೇವರ ದರ್ಶನ ಮಾಡಲು ಸಜ್ಜುಗೊಳಿಸಲಾಗಿದೆ. ಧಾರ್ಮಿಕ…

ಇಂದಿನಿಂದ ಮೈಸೂರು ಅರಮನೆ ವೀಕ್ಷಣೆಗೆ ಅವಕಾಶ
ಮೈಸೂರು

ಇಂದಿನಿಂದ ಮೈಸೂರು ಅರಮನೆ ವೀಕ್ಷಣೆಗೆ ಅವಕಾಶ

June 8, 2020

ಮೈಸೂರು, ಜೂ.7(ಎಂಟಿವೈ)-ಲಾಕ್‍ಡೌನ್‍ನಿಂ ದಾಗಿ ಕಳೆದ 76 ದಿನದಿಂದ ಮುಚ್ಚಲ್ಪಟ್ಟಿದ್ದ ಮೈಸೂ ರಿನ ಮುಂಚೂಣಿ ಪ್ರವಾಸಿ ತಾಣ ಅರಮನೆ ನಾಳೆ (ಜೂ.8)ಯಿಂದ ಕೆಲವು ಕಟ್ಟುನಿಟ್ಟಿನ ನಿಯಮ ದೊಂದಿಗೆ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಮಾಡಿ ಕೊಡಲಾಗಿದ್ದು. ಈ ತಿಂಗಳ ಅಂತ್ಯದವರೆಗೂ ವಾರ ದಲ್ಲಿ ಕೇವಲ ಐದು ದಿನ ಮಾತ್ರ ತೆರೆದಿರುತ್ತದೆ. ವಿಶ್ವದ ಅನೇಕ ರಾಷ್ಟ್ರವನ್ನು ಕಂಗೆಡಿಸಿರುವ ಕೊರೊನಾ ಮಹಾಮಾರಿಯಿಂದಾಗಿ ಮೈಸೂರಿನ ಪ್ರವಾಸಿ ತಾಣ ವನ್ನು ಸ್ತಬ್ಧಗೊಳಿಸಿತ್ತು. ಮಾ.22ರಂದು ಜನತಾ ಕಫ್ರ್ಯೂಗೆ ಬಂದ್ ಆಗಿದ್ದ ಮೈಸೂರು ಅರಮನೆ, ಮಾ.24ರಿಂದ ಲಾಕ್‍ಡೌನ್ ಘೋಷಣೆಯಾದ…

ಯುವನಟ ಚಿರಂಜೀವಿ ಸರ್ಜಾ ಇನ್ನಿಲ್ಲ
ಮೈಸೂರು

ಯುವನಟ ಚಿರಂಜೀವಿ ಸರ್ಜಾ ಇನ್ನಿಲ್ಲ

June 8, 2020

ಬೆಂಗಳೂರು, ಜೂ.7-ಯುವ ನಟ ಚಿರಂಜೀವಿ ಸರ್ಜಾ ಅವರು ಭಾನು ವಾರ ಮಧ್ಯಾಹ್ನ ಹೃದಯಾಘಾತ ದಿಂದ ಮೃತಪಟ್ಟಿದ್ದಾರೆ. 39 ವರ್ಷ ವಯಸ್ಸಿನ ಚಿರಂಜೀವಿ ಸರ್ಜಾ ಅವರಿಗೆ ಶನಿವಾರ ರಾತ್ರಿ 3 ಬಾರಿ ಮೂರ್ಛೆ ಬಂದಿತ್ತು. ರಾತ್ರಿ ಉಸಿ ರಾಡಲು ಕಷ್ಟಪಡುತ್ತಿದ್ದರು. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಕೊಡಿಸಿ ವಾಪಸ್ ಕರೆತಂದಿದ್ದರು. ಇಂದು ಮಧ್ಯಾಹ್ನ 3 ಗಂಟೆಗೆ ವೈದ್ಯರ ಅಪಾಯಿಂಟ್‍ಮೆಂಟ್ ನಿಗದಿಯಾಗಿತ್ತು. ಆದರೆ 2.15ರ ಸುಮಾರಿ ನಲ್ಲಿ ಮನೆಯಲ್ಲೇ ಕುಸಿದು ಬಿದ್ದರು. ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸ…

ಆಗಸ್ಟ್ ನಂತರವೇ ಶಾಲಾ-ಕಾಲೇಜು ಪುನಾರಂಭ
ಮೈಸೂರು

ಆಗಸ್ಟ್ ನಂತರವೇ ಶಾಲಾ-ಕಾಲೇಜು ಪುನಾರಂಭ

June 8, 2020

ನವದೆಹಲಿ, ಜೂ.7- ಮಾರ್ಚ್ 16ರಿಂದ ದೇಶಾದ್ಯಂತ ಬಂದ್ ಆಗಿರುವ ಶಾಲೆ ಕಾಲೇಜುಗಳು ಆಗಸ್ಟ್ ಬಳಿಕ ವಷ್ಟೇ ಪುನಾರಂಭಗೊಳ್ಳಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ ನಿಶಾಂಕ್ ಪೋಖ್ರಿಯಾಲ್ ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ ನಡೆದ ಖಾಸಗಿ ಸಂದರ್ಶನ ದಲ್ಲಿ ಮಾತನಾಡಿರುವ ಅವರು, ಶಾಲೆ ಕಾಲೇಜು ಗಳನ್ನು ಆರಂಭಿಸುವ ಬಗ್ಗೆ ಮಾತನಾಡಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹೀಗಾಗಿ ಆಗಸ್ಟ್ ಬಳಿಕ ಶಾಲೆ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಚಿಂತಿಸಿದೆ. ಇದಕ್ಕಾಗಿ ವಿದ್ಯಾರ್ಥಿಗಳು ಶಿಕ್ಷಕರು ಇತರೆ ಸಿಬ್ಬಂದಿಗಳಿಗೆ ಪ್ರತ್ಯೇಕ…

ಶಿಫ್ಟ್ ಮಾದರಿ, ಆನ್‍ಲೈನ್ ತರಗತಿ ಮೂಲಕ ಶಾಲೆ ಪುನಾರಂಭಿಸಬೇಕು ಡಿಆರ್‍ಡಿಓ ಮಾಜಿ ಮಹಾ ನಿರ್ದೇಶಕ
ಮೈಸೂರು

ಶಿಫ್ಟ್ ಮಾದರಿ, ಆನ್‍ಲೈನ್ ತರಗತಿ ಮೂಲಕ ಶಾಲೆ ಪುನಾರಂಭಿಸಬೇಕು ಡಿಆರ್‍ಡಿಓ ಮಾಜಿ ಮಹಾ ನಿರ್ದೇಶಕ

June 8, 2020

ಬೆಂಗಳೂರು, ಜೂ.7- ಕೊರೊನಾ ವೈರಸ್ ಸಮಯದಲ್ಲಿ ಶಾಲೆಗಳನ್ನು ತೆರೆಯುವುದಾದರೆ ಶಿಫ್ಟ್ ಮಾದರಿ ಯಲ್ಲಿ ಮತ್ತು ಪ್ರಾಜೆಕ್ಟ್ ಆಧಾರಿತ ಅಧ್ಯಯನ ವನ್ನು ಆದ್ಯತೆಯಾಗಿಟ್ಟುಕೊಂಡು ಆನ್‍ಲೈನ್ ತರಗತಿಗಳನ್ನು ಆರಂಭಿಸುವಂತೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಮಾಜಿ ಮಹಾ ನಿರ್ದೇಶಕ ವಿ.ಕೆ. ಸಾರಸ್ವತ ಸಲಹೆ ನೀಡಿದ್ದಾರೆ. ಕೋವಿಡ್-19 ಸಮಯದಲ್ಲಿ ಆನ್‍ಲೈನ್ ತರಗತಿಗಳಿಗೆ ಅವರು ಹೆಚ್ಚು ಒಲವು ತೋರಿಸಿದ್ದಾರೆ. ಆದರೆ ಈ ಆನ್‍ಲೈನ್ ತರಗತಿಗಳನ್ನು ಹೆಚ್ಚು ಸಂಘಟಿತವಾಗಿ, ಸಂವಾದಾತ್ಮಕ ರೀತಿಯಲ್ಲಿ ನಡೆಸಿ ಮಕ್ಕಳಿಗೆ ಹೆಚ್ಚು ಜ್ಞಾನ ಪೂರೈಕೆಯಾಗುವಂತೆ ಮಾಡಬೇಕು…

ರಾಜ್ಯದಲ್ಲಿ ಹೊಸದಾಗಿ 239 ಮಂದಿಗೆ ಕೊರೊನಾ
ಮೈಸೂರು

ರಾಜ್ಯದಲ್ಲಿ ಹೊಸದಾಗಿ 239 ಮಂದಿಗೆ ಕೊರೊನಾ

June 8, 2020

ಬೆಂಗಳೂರು, ಜೂ.7-ರಾಜ್ಯದಲ್ಲಿ ಇಂದು 239 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 5452ಕ್ಕೆ ಏರಿದೆ. ಬೆಂಗಳೂರಿನಲ್ಲಿ ಸೋಂಕಿನಿಂದ 61 ವರ್ಷದ ಮಹಿಳೆ ಮತ್ತು 57 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 61ಕ್ಕೆ ಏರಿದೆ. ಮಂಡ್ಯದಲ್ಲಿ ಭಾನುವಾರ ಒಂದು ಪ್ರಕರಣ ದಾಖಲಾಗಿದ್ದು, 42 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದರೊಂ ದಿಗೆ 211 ಮಂದಿ ಗುಣಮುಖರಾಗಿದ್ದು, ಒಟ್ಟು 334 ಸೋಂಕಿತರ ಪೈಕಿ 123 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾರೆ. ಹಾಸನದಲ್ಲಿ 5 ಪ್ರಕರಣ…

ಕೊರೊನಾದಿಂದ ಗುಣಮುಖರಾಗಿ ರೋಡ್ ಶೋ ನಡೆಸಿದ ಬಿಬಿಎಂಪಿ ಕಾರ್ಪೊರೇಟರ್ ಇಮ್ರಾನ್ ಪಾಷ ಬಂಧನ
ಮೈಸೂರು

ಕೊರೊನಾದಿಂದ ಗುಣಮುಖರಾಗಿ ರೋಡ್ ಶೋ ನಡೆಸಿದ ಬಿಬಿಎಂಪಿ ಕಾರ್ಪೊರೇಟರ್ ಇಮ್ರಾನ್ ಪಾಷ ಬಂಧನ

June 8, 2020

ಬೆಂಗಳೂರು, ಜೂ.7-ಕೊರೊನಾ ಸೋಂಕಿನಿಂದ ಗುಣಮುಖ ರಾಗಿ ಭಾನುವಾರ ಡಿಸ್ಚಾರ್ಜ್ ಆದ ನಂತರ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಸಂಭ್ರಮಾಚರಣೆ ಮಾಡಿದ ಪಾದರಾಯನ ಪುರ ಕಾರ್ಪೊರೇಟರ್ ಇಮ್ರಾನ್ ಪಾಷ ಅವರನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ಇಮ್ರಾನ್ ಪಾಷ ಆಸ್ಪತ್ರೆ ಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆಯೇ ಡಾ. ರಾಜಕುಮಾರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತೆರೆದ ವಾಹನದಲ್ಲಿ ರೋಡ್ ಶೋ ಆರಂಭಿಸಿದರು. ವಾಹನದ ಮುಂದೆ ಬೈಕ್‍ಗಳಲ್ಲಿ ಜಾಥಾ ನಡೆಸಿ, ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರ ಮಿಸಿದರು. ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ…

ನಾಗಮಂಗಲ ಬಳಿ ಕಲ್ಲು ಬಂಡೆ ಸ್ಫೋಟ
ಮೈಸೂರು

ನಾಗಮಂಗಲ ಬಳಿ ಕಲ್ಲು ಬಂಡೆ ಸ್ಫೋಟ

June 8, 2020

ಮಂಡ್ಯ, ಜೂ.7- ಕೂದಲೆಳೆ ಅಂತರದಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ಭಾರೀ ಅಪಾಯದಿಂದ ಪಾರಾಗಿದ್ದಾರೆ. ನಾಗಮಂಗಲದ ಬಂಕಾಪುರದ ಬಳಿ ಸಚಿವರು ಕಾರಿನಲ್ಲಿ ಬರುತ್ತಿದ್ದ ವೇಳೆ ರಸ್ತೆ ಬದಿ ಕಲ್ಲುಬಂಡೆ ಸ್ಫೋಟ ಗೊಳಿಸಿದ್ದು, ಸ್ವಲ್ಪದರಲ್ಲಿಯೇ ಅಪಾಯ ತಪ್ಪಿದೆ. ನಾಗಮಂಗಲದ ಬಂಕಾಪುರ ಬಳಿ ಬೆಂಗಳೂರು ಜಲಸೂರು ರಸ್ತೆಗಾಗಿ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿ ಸ್ಥಳದಲ್ಲಿ ಅಡ್ಡಬಂದ ಕಲ್ಲು ಬಂಡೆಯನ್ನು ಹಗಲು ವೇಳೆಯೇ ಸ್ಫೋಟಗೊಳಿಸಲಾಗಿದೆ. ಸಚಿವರು ಕೆ.ಆರ್.ಪೇಟೆಗೆ ಬರುತ್ತಿದ್ದ ಸಮಯದಲ್ಲಿಯೇ ಕಲ್ಲು ಬಂಡೆಯನ್ನು ಗುತ್ತಿಗೆದಾರ ಸ್ಫೋಟಗೊಳಿಸಿದ್ದಾನೆ. ಕಲ್ಲು ಬಂಡೆ ಸ್ಫೋಟಗೊಳಿಸುವಾಗ ರಸ್ತೆ ಸಂಚಾರವನ್ನು ಬಂದ್ ಮಾಡಿಸಿಲ್ಲ….

ನಾಲ್ವಡಿ, ವಿಶ್ವೇಶ್ವರಯ್ಯ ಪ್ರತಿಮೆ ಜೊತೆಯಾಗಿ ನಿರ್ಮಿಸುವ ಸರ್ಕಾರದ ಯೋಜನೆಗೆ ಜನತೆ ಬೆಂಬಲವಿದೆ
ಮೈಸೂರು

ನಾಲ್ವಡಿ, ವಿಶ್ವೇಶ್ವರಯ್ಯ ಪ್ರತಿಮೆ ಜೊತೆಯಾಗಿ ನಿರ್ಮಿಸುವ ಸರ್ಕಾರದ ಯೋಜನೆಗೆ ಜನತೆ ಬೆಂಬಲವಿದೆ

June 8, 2020

ಮೈಸೂರು, ಜೂ.7(ಪಿಎಂ)- ಕೆಆರ್‍ಎಸ್ ಅಣೆಕಟ್ಟೆ ಎದುರು ನಾಲ್ವಡಿ ಕೃಷ್ಣರಾಜ ಒಡೆ ಯರ್ ಪ್ರತಿಮೆ ಜೊತೆಯಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣ ಕಾರ್ಯ ಶ್ಲಾಘನೀಯ. ಅದಕ್ಕೆ ನಮ್ಮ ಹಾಗೂ ಜನತೆ ಬೆಂಬಲವಿದೆ. ರಾಜ್ಯ ಸರ್ಕಾರ ಈ ಕಾರ್ಯ ದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯದೇ ಅನುಷ್ಠಾನಗೊಳಿಸಲೇಬೇಕು ಎಂದು ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಆಗ್ರಹಿಸಿದರು. ಕೆಆರ್‍ಎಸ್ ಅಣೆಕಟ್ಟೆ ಎದುರು ವಿಶ್ವೇ ಶ್ವರಯ್ಯ ಪ್ರತಿಮೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿರುವುದನ್ನು ಖಂಡಿಸಿ ಮೈಸೂ ರಿನ ಜಲದರ್ಶಿನಿ ಅತಿಥಿಗೃಹದಲ್ಲಿ…

ದೇಶದಲ್ಲಿ ಒಂದೇ ದಿನ 9,971 ಮಂದಿಗೆ ಕೊರೊನಾ 2.46 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ
ಮೈಸೂರು

ದೇಶದಲ್ಲಿ ಒಂದೇ ದಿನ 9,971 ಮಂದಿಗೆ ಕೊರೊನಾ 2.46 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ

June 8, 2020

ನವದೆಹಲಿ, ಜೂ.7- ಕೊರೊನಾ ವೈರಸ್ ಅಟ್ಟಹಾಸ ದೇಶದಲ್ಲಿ ಮುಂದು ವರೆದಿದ್ದು, ಒಂದೇ ದಿನ 9,971 ಮಂದಿ ಯಲ್ಲಿ ವೈರಸ್ ದೃಢಪಟ್ಟಿದ್ದು, ಇದರೊಂ ದಿಗೆ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 2.46 ಲಕ್ಷಕ್ಕೇರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲಿ 9,971 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಪ್ರಸ್ತುತ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,46,628ಕ್ಕೆ ಏರಿಕೆ ಯಾಗಿದೆ. ಅಲ್ಲದೆ, ಸಾವಿನ ಸಂಖ್ಯೆ ಕೂಡ 7 ಸಾವಿರ…

1 541 542 543 544 545 1,611
Translate »