ಮೈಸೂರು

ಮೈಸೂರು ಸುತ್ತೂರು ಶಾಖಾ ಮಠದಲ್ಲಿ ದಿನಸಿ ಕಿಟ್ ವಿತರಣೆ
ಮೈಸೂರು

ಮೈಸೂರು ಸುತ್ತೂರು ಶಾಖಾ ಮಠದಲ್ಲಿ ದಿನಸಿ ಕಿಟ್ ವಿತರಣೆ

June 7, 2020

ಮೈಸೂರು, ಜೂ.6(ಪಿಎಂ)- ಸುತ್ತೂರು ಮಠ, ಅಮೇರಿಕ ಕನ್ನಡ ಕೂಟಗಳ ಆಗರ (ಅಕ್ಕ) ಸಂಸ್ಥೆಯ ಕಾವೇರಿ ಕನ್ನಡ ಸಂಘ, ಶ್ರೀ ದೇವರಾಜ್ ಮೂಲ್ ಚಂದ್ ನಾಹರ್ ಚಾರಿಟಬಲ್ ಟ್ರಸ್ಟ್ ಸಂಯುಕ್ತಾಶ್ರಯ ದಲ್ಲಿ ಲಾಕ್‍ಡೌನ್‍ನಿಂದ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ದಿನಸಿ ಕಿಟ್‍ಗಳನ್ನು ಶನಿವಾರ ವಿತ ರಣೆ ಮಾಡಲಾಯಿತು. ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಸುತ್ತೂರು ಶಾಖಾ ಮಠದ ಆವರಣದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಯವರ ಸಾನಿಧ್ಯದಲ್ಲಿ ಕಲಾವಿದರು, ಅರ್ಚಕರು ಹಾಗೂ ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಲಾಕ್…

ಮೈಸೂರಿಂದ ದೂರದ ಊರುಗಳಿಗೆ ರಾತ್ರಿ ಬಸ್ ಸೇವೆ ಆರಂಭ
ಮೈಸೂರು

ಮೈಸೂರಿಂದ ದೂರದ ಊರುಗಳಿಗೆ ರಾತ್ರಿ ಬಸ್ ಸೇವೆ ಆರಂಭ

June 7, 2020

ಮೈಸೂರು, ಜೂ 6(ಆರ್‍ಕೆ)- ಮೈಸೂರಿನಿಂದ ರಾಜ್ಯದ ವಿವಿಧ ದೂರದ ಜಿಲ್ಲೆಗಳಿಗೆ ರಾತ್ರಿ ಬಸ್ ಸಂಚಾರ ಸೇವೆ ಇಂದಿನಿಂದ ಆರಂಭವಾಗಿದೆ. ಈಗಾಗಲೇ ರಾಜ್ಯದಾದ್ಯಂತ ಅಂತರ ಜಿಲ್ಲೆಗಳಿಗೆ ಬೆಳಗ್ಗೆ 7ರಿಂದ ರಾತ್ರಿ 7ಗಂಟೆ ವರೆಗೆ ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಆರಂಭವಾಗಿದ್ದು, 30 ಮಂದಿ ಪ್ರಯಾಣಿಕ ರೊಂದಿಗೆ ಸಾರಿಗೆ ಬಸ್ಸುಗಳು ಸೇವೆ ಒದಗಿ ಸುತ್ತಿವೆ. ಇದೀಗ ಕೋವಿಡ್ ಲಾಕ್‍ಡೌನ್ ನಿರ್ಬಂಧ ಸಡಿಲಗೊಳಿಸಿರುವುದರಿಂದ ಇಂದಿನಿಂದ ರಾತ್ರಿ ವೇಳೆಯೂ ಸೇವೆಯನ್ನು (ಓighಣ ಃus Seಡಿviಛಿe) ಆರಂಭಿಸ ಲಾಗಿದೆ ಎಂದು ಕೆಎಸ್‍ಆರ್‍ಟಿಸಿ ಮೈಸೂರು ಗ್ರಾಮಾಂತರ ವಿಭಾಗದ…

ಮೈಸೂರು ಪ್ರವಾಸೋದ್ಯಮದಿಂದ `ಆಹ್ವಾನ’
ಮೈಸೂರು

ಮೈಸೂರು ಪ್ರವಾಸೋದ್ಯಮದಿಂದ `ಆಹ್ವಾನ’

June 7, 2020

ಮೈಸೂರು,ಜೂ.6(ಎಂಟಿವೈ)- ಕೊರೊನಾ ಹಾವಳಿಯಿಂದ ಕಂಗೆಟ್ಟಿರುವ ಮೈಸೂರು ಪ್ರವಾಸೋದ್ಯಮ ಗರಿಗೆದರಲು ಸಜ್ಜಾಗಿದ್ದು, `ನೋಡು ಬಾ ನಮ್ಮೂರ’ ಕಾರ್ಯಕ್ರಮ ಮೂಲಕ ಪ್ರವಾಸಿಗರನ್ನು ಸೆಳೆಯಲು ಪ್ರವಾಸೋದ್ಯಮ ಇಲಾಖೆ ರೂಪುರೇಷೆ ಸಿದ್ಧಪಡಿಸುತ್ತಿದೆ. ರಾಜ್ಯದಲ್ಲಿ ಜೂ.8ರಿಂದ ದೇವಾಲಯ, ಮೃಗಾಲಯ, ಹೋಟೆಲ್, ರೆಸ್ಟೋರೆಂಟ್, ಮಾಲ್ ಸೇರಿದಂತೆ ಜನಾಕರ್ಷಕ ತಾಣಗಳ ಪುನಾ ರಂಭಕ್ಕೆ ಗ್ರೀನ್ ಸಿಗ್ನಲ್ ದೊರೆತ ಹಿನ್ನೆಲೆಯಲ್ಲಿ ಜೂ.10ರಿಂದ ಪ್ರವಾಸಿತಾಣಗಳ ಪುನಾರಂಭಕ್ಕೂ ಪ್ರವಾಸೋದ್ಯಮ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಹೊರ ರಾಜ್ಯದ ಪ್ರವಾಸಿ ತಾಣ ಗಳಿಗೆ ರಾಜ್ಯ ಪ್ರವಾಸಿಗರು ತೆರಳಲು ಹಿಂದೇಟು ಹಾಕುವಂತೆಯೇ ಹೊರರಾಜ್ಯ ಹಾಗೂ…

ಗುತ್ತಿಗೆ ಪೌರಕಾರ್ಮಿಕರ ಖಾಯಂಗೆ ಮಾಜಿ ಮೇಯರ್ ನಾರಾಯಣ ಆಗ್ರಹ
ಮೈಸೂರು

ಗುತ್ತಿಗೆ ಪೌರಕಾರ್ಮಿಕರ ಖಾಯಂಗೆ ಮಾಜಿ ಮೇಯರ್ ನಾರಾಯಣ ಆಗ್ರಹ

June 7, 2020

ಮೈಸೂರು, ಜೂ. 6(ಆರ್‍ಕೆ)- ಮೈಸೂರು ಸೇರಿದಂತೆ ರಾಜ್ಯಾದ್ಯಂತ ಕೆಲಸ ಮಾಡುತ್ತಿರುವ ಗುತ್ತಿಗೆ ಆಧಾರದ ಪೌರಕಾರ್ಮಿಕರ ಸೇವೆಯನ್ನು ಸರ್ಕಾರ ಖಾಯಂಗೊಳಿಸಬೇಕು ಎಂದು ರಾಜ್ಯ ಪೌರಕಾರ್ಮಿಕರ ಸಂಘದ ಅಧ್ಯಕ್ಷ, ಮಾಜಿ ಮೇಯರ್ ನಾರಾಯಣ ಒತ್ತಾಯಿಸಿದ್ದಾರೆ. ನಿವೃತ್ತರಾದ, ಸಾವನ್ನಪ್ಪಿರುವ ಅಥವಾ ಸ್ವಯಂ ನಿವೃತ್ತಿ ಪಡೆದಿರುವುದರಿಂದ ಖಾಲಿಯಾಗಿರುವ ಶೇ.1ರಷ್ಟು ಖಾಯಂ ಪೌರಕಾರ್ಮಿಕರ ಸ್ಥಾನ ಭರ್ತಿ ಮಾಡುವುದರಿಂದ ಹಲವು ವರ್ಷಗಳಿಂದ ಬಾಕಿ ಇರುವ ನಮ್ಮ ಬೇಡಿಕೆ ಈಡೇರಿಕೆ ಯಾಗುವುದಿಲ್ಲ. ಅದು ಸರ್ಕಾರದ ನಿರಂತರ ಪ್ರಕ್ರಿಯೆಗಳಲ್ಲೊಂದಷ್ಟೆ ಎಂದು ಅವರು ತಿಳಿಸಿದರು. ಮೈಸೂರು ಮಹಾನಗರ ಪಾಲಿಕೆ 1,200…

ಮೈಸೂರು ಪಾಲಿಕೆಯಲ್ಲಿ ಆನ್‍ಲೈನ್ ತೆರಿಗೆ ಪಾವತಿ ಆರಂಭ
ಮೈಸೂರು

ಮೈಸೂರು ಪಾಲಿಕೆಯಲ್ಲಿ ಆನ್‍ಲೈನ್ ತೆರಿಗೆ ಪಾವತಿ ಆರಂಭ

June 7, 2020

ಮೈಸೂರು, ಜೂ. 6(ಆರ್‍ಕೆ)- ಮೈಸೂರು ಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆ ಪಾವತಿಗೆ ಆನ್‍ಲೈನ್ ವ್ಯವಸ್ಥೆ ಜಾರಿಗೆ ಬಂದಿದೆ. ಆನ್‍ಲೈನ್ ಪೋರ್ಟಲ್ ನಲ್ಲಿ ನಾಗರಿಕರು ತಾವಿರುವಲ್ಲೇ ಮೊಬೈಲ್ ಮೂಲಕ ಆಸ್ತಿ ತೆರಿಗೆಯನ್ನು ಪಾವತಿಸ ಬಹುದಾಗಿದ್ದು, ಆದರೆ, ಹಿಂದಿನ ವರ್ಷ ಪಾವತಿಸಿರುವ ಆಸ್ತಿ ತೆರಿಗೆ ಚಲನ್ ಜೆರಾಕ್ಸ್ ಪ್ರತಿಯನ್ನು ತಂದು ಆಯಾ ಪಾಲಿಕೆ ವಲಯ ಕಚೇರಿಗಳಿಗೆ ತಲುಪಿಸಿದಲ್ಲಿ ಸಿಬ್ಬಂದಿಗಳು, ತಮ್ಮಲ್ಲಿರುವ ಲೆಡ್ಜರ್ ಪರಿಶೀಲಿಸಿ ಪ್ರತೀ ಆಸ್ತಿಗಳಿಗೆ ಪಿಐಡಿ ಸಂಖ್ಯೆ ಕೊಟ್ಟು ಈ ವರ್ಷ ಎಷ್ಟು ಹಣವನ್ನು ಆಸ್ತಿ ತೆರಿಗೆಯಾಗಿ ಪಾವ…

ಮಡಿಕೇರಿ ತಾಲೂಕು ಎಪಿಎಂಸಿ ಅಧ್ಯಕ್ಷರಾಗಿ ಬೆಪ್ಪುರನ ಮೇದಪ್ಪ, ಉಪಾಧ್ಯಕ್ಷರಾಗಿ ವಾಂಚೀರ ಜಯನಂಜಪ್ಪ ಆಯ್ಕೆ
ಮೈಸೂರು

ಮಡಿಕೇರಿ ತಾಲೂಕು ಎಪಿಎಂಸಿ ಅಧ್ಯಕ್ಷರಾಗಿ ಬೆಪ್ಪುರನ ಮೇದಪ್ಪ, ಉಪಾಧ್ಯಕ್ಷರಾಗಿ ವಾಂಚೀರ ಜಯನಂಜಪ್ಪ ಆಯ್ಕೆ

June 7, 2020

ಮಡಿಕೇರಿ, ಜೂ.6- ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ರಾಗಿ ಬೆಪ್ಪುರನ ಮೇದಪ್ಪ ಹಾಗೂ ಉಪಾ ಧ್ಯಕ್ಷರಾಗಿ ವಾಂಚೀರ ಜಯನಂಜಪ್ಪ ಅವಿರೋಧವಾಗಿ ಆಯ್ಕೆಯಾದರು. ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಯಲ್ಲಿ ಶನಿವಾರ ನಡೆದ ಚುನಾ ವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹೆರವನಾಡು ಗ್ರಾಮದ ಬೆಪ್ಪುರನ ಮೇದಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹೊದ್ದೂರು ಗ್ರಾಮದ ವಾಂಚೀರ ಜಯನಂಜಪ್ಪ ಅವರನ್ನು ಹೊರತುಪಡಿಸಿ ಬೇರೆ ಯಾರು ನಾಮ ಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ಯನ್ನು ಚುನಾವಣಾಧಿಕಾರಿಯೂ ಆದ ಮಡಿಕೇರಿ…

ಶೋಷಿತರು, ಬಡವರ ಧ್ವನಿಯಾಗಿದ್ದ ಅರಸು
ಮೈಸೂರು

ಶೋಷಿತರು, ಬಡವರ ಧ್ವನಿಯಾಗಿದ್ದ ಅರಸು

June 7, 2020

ಮೈಸೂರು, ಜೂ.6(ಪಿಎಂ)- ಮಾಜಿ ಮುಖ್ಯಮಂತ್ರಿ, ರಾಜಕೀಯ ಮುತ್ಸದ್ಧಿ ಡಿ.ದೇವರಾಜ ಅರಸು ಶೋಷಿತರು ಹಾಗೂ ಬಡವರ ಧ್ವನಿಯಾಗಿ ನಾಡು ಕಟ್ಟಿದವರು ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಸ್ಮರಿಸಿದರು. ಮೈಸೂರಿನ ಇಂದಿರಾ ಗಾಂಧಿ ಕಾಂಗ್ರೆಸ್ ಭವನದಲ್ಲಿ ಶನಿವಾರ ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸು ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಅರಸು ಫೋಟೋಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿ ದರು. ಹಲವು ವರ್ಷಗಳಿಂದ ಸಿರಿವಂತರ ಮನೆಗಳಲ್ಲಿ ಜೀತದಾಳಾಗಿದ್ದವರನ್ನು ಜೀತ ಮುಕ್ತಗೊಳಿಸಿದರು. ಭೂ ನ್ಯಾಯಮಂಡಳಿ ಸ್ಥಾಪಿಸಿ ಉಳುವವನ ಪರವಾಗಿ ಭೂ ಕಾಯ್ದೆ ಜಾರಿಗೆ…

ಮಾಸ್ತಿ ವೆಂಕಟೇಶ್ ಅಯ್ಯಂಗಾರ್‍ರ 129ನೇ ಜಯಂತಿ ಆಚರಣೆ
ಮೈಸೂರು

ಮಾಸ್ತಿ ವೆಂಕಟೇಶ್ ಅಯ್ಯಂಗಾರ್‍ರ 129ನೇ ಜಯಂತಿ ಆಚರಣೆ

June 7, 2020

ಮೈಸೂರು, ಜೂ. 6- ಮೈಸೂರಿನ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿರುವ ತಗಡೂರು ರಾಮಚಂದ್ರ ಉದ್ಯಾನವನದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ 129ನೇ ಜಯಂತಿಯ ಅಂಗವಾಗಿ `ಕನ್ನಡದ ಆಸ್ತಿ ಸಾಹಿತಿ ಮಾಸ್ತಿ ‘ ಎಂಬ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ವೈ.ಡಿ.ರಾಜಣ್ಣ ಪುಷ್ಪಾರ್ಚನೆ ಮಾಡಿ ಮಾತ ನಾಡಿ, ಕನ್ನಡದ ಸಣ್ಣ ಕಥೆಗಳ ಜನಕರೆಂದೇ ಖ್ಯಾತಿ ಹೊಂದಿದ್ದ ಮಾಸ್ತಿ ಅವರು ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ…

ಕೊರೊನಾ ವೈರಸ್ ಸೋಂಕು ಹಿನ್ನೆಲೆ: ಪ್ರತೀ ಭಾನುವಾರ ಸಂತೆಪೇಟೆ, ಶಿವರಾಂಪೇಟೆಯ ಕೃತಕ ಆಭರಣ, ಬ್ಯಾಂಗಲ್ ಸ್ಟೋರ್ ಬಂದ್
ಮೈಸೂರು

ಕೊರೊನಾ ವೈರಸ್ ಸೋಂಕು ಹಿನ್ನೆಲೆ: ಪ್ರತೀ ಭಾನುವಾರ ಸಂತೆಪೇಟೆ, ಶಿವರಾಂಪೇಟೆಯ ಕೃತಕ ಆಭರಣ, ಬ್ಯಾಂಗಲ್ ಸ್ಟೋರ್ ಬಂದ್

June 7, 2020

ಸಗಟು ಮಾರಾಟಗಾರರ ನಿರ್ಧಾರ ಮೈಸೂರು, ಜೂ.6(ಆರ್‍ಕೆ)-ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟಲು ಮೈಸೂರಿನ ಸಂತೇಪೇಟೆ, ಶಿವರಾಂಪೇಟೆ, ಓಲ್ಡ್ ಬ್ಯಾಂಕ್ ರಸ್ತೆ, ಕೆ.ಟಿ.ಸ್ಟ್ರೀಟ್‍ನ ಬ್ಯಾಂಗಲ್ ಸ್ಟೋರ್, ಸ್ಟೇಷನರಿ, ಕೃತಕ ಆಭರಣಗಳ ಸಗಟು ವ್ಯಾಪಾ ರದ ಅಂಗಡಿಗಳನ್ನು ನಾಳೆ (ಜೂ.7)ಯಿಂದ ಪ್ರತೀ ಭಾನುವಾರ ಬಂದ್ ಮಾಡಲು ವರ್ತ ಕರು ನಿರ್ಧರಿಸಿದ್ದಾರೆ. ಶುಕ್ರವಾರ ಮೈಸೂರಿನ ಶಿವರಾಂಪೇಟೆಯ ಪ್ರವೀಣ್ ಜೈನ್ ಅವರ ಅಂಗಡಿಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು ಎಂದು ಸಗಟು ಮಾರಾಟಗಾರ ಗೌರವ್ ಜೈನ್ `ಮೈಸೂರು ಮಿತ್ರ’ನಿಗೆ ತಿಳಿಸಿದರು….

ಜಿಲ್ಲೆಯಲ್ಲಿ ವರ್ಗಾವಣೆ ದಂಧೆ
ಮೈಸೂರು

ಜಿಲ್ಲೆಯಲ್ಲಿ ವರ್ಗಾವಣೆ ದಂಧೆ

June 6, 2020

ಮೈಸೂರು, ಜೂ.5(ಆರ್‍ಕೆಬಿ)- ಮೈಸೂರು ಜಿಲ್ಲೆಗೆ ಇಬ್ಬರು ಉಸ್ತುವಾರಿ ಸಚಿವರಿದ್ದಾರೆ. ಒಬ್ಬರು ಆಕ್ಟಿವ್, ಮತ್ತೊಬ್ಬರು ಅಧಿಕೃತ. ಅಧಿಕೃತ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ಬಾರದ ರೀತಿಯಲ್ಲಿ ವರ್ಗಾವಣೆ ದಂಧೆ ಜಿಲ್ಲೆಯಲ್ಲಿ ನಡೆಯುತ್ತಿದೆ ಎಂದು ಕೆ.ಆರ್.ನಗರ ಶಾಸಕ ಸಾ.ರಾ. ಮಹೇಶ್ ಮಾಜಿ ಸಚಿವ ಹೆಚ್.ವಿಶ್ವ ನಾಥ್ ಹೆಸರು ಹೇಳದೇ ಟೀಕಿಸಿದರು. ಮೈಸೂರಿನ ರಮಾವಿಲಾಸ ರಸ್ತೆಯ ಲ್ಲಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆ ಸಿದ ಅವರು, ವರ್ಗಾವಣೆ ದಂಧೆ ಎಷ್ಟರ ಮಟ್ಟಿಗಿದೆ ಎಂದರೆ, 9 ತಿಂಗಳ ಹಿಂದಷ್ಟೇ ಮೈಸೂರಿಗೆ ವರ್ಗಾವಣೆಗೊಂಡಿದ್ದ ಅಬ…

1 544 545 546 547 548 1,611
Translate »