ಮೈಸೂರು

ಹಣ ತೆಗೆದುಕೊಂಡವರಿಗೆ  ದಂಧೆ ಗೊತ್ತಿರಬಹುದು: ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ತಿರುಗೇಟು
ಮೈಸೂರು

ಹಣ ತೆಗೆದುಕೊಂಡವರಿಗೆ  ದಂಧೆ ಗೊತ್ತಿರಬಹುದು: ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ತಿರುಗೇಟು

June 6, 2020

ಮೈಸೂರು, ಜೂ.5(ಎಂಟಿವೈ)-ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿರುವುದು ನನಗೆ ಗೊತ್ತಿಲ್ಲ. ಹಣ ತೆಗೆದುಕೊಂಡವರಿಗೆ ದಂಧೆ ಗೊತ್ತಿರುತ್ತದೆ. ಆದ್ದರಿಂದ ಅವರು ಹೇಳುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಶಾಸಕ ಸಾ.ರಾ.ಮಹೇಶ್‍ಗೆ ತಿರುಗೇಟು ನೀಡಿದರು. ಮೈಸೂರಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಶಾಸಕ ಸಾ.ರಾ.ಮಹೇಶ್ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ, ನಾನು ಜಿಲ್ಲೆಯ ಜವಾಬ್ದಾರಿ ತೆಗೆದು ಕೊಂಡ ಮೇಲೆ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಅಭಿವೃದ್ಧಿ ಕಡೆ ಗಮನ ಹರಿಸುತ್ತಿ ದ್ದೇನೆಯೇ ಹೊರತು, ಅಧಿಕಾರಿಗಳ ವರ್ಗಾವಣೆಗೆ ಅಷ್ಟೇನೂ ಮಹತ್ವ ಕೊಟ್ಟಿಲ್ಲ. ಅಬಕಾರಿ…

ನಾಲ್ವಡಿ ಆಡಳಿತದ ಸಮಗ್ರ ಸಂಶೋಧನೆ ಅಗತ್ಯ
ಮೈಸೂರು

ನಾಲ್ವಡಿ ಆಡಳಿತದ ಸಮಗ್ರ ಸಂಶೋಧನೆ ಅಗತ್ಯ

June 6, 2020

ಮೈಸೂರು, ಜೂ.5(ಎಂಟಿವೈ)- ಸುದೀರ್ಘ ಅವಧಿಗೆ ಉತ್ತಮ ಆಳ್ವಿಕೆ ನಡೆ ಸಿದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆ ಯರ್ ಅವರ ಆಡಳಿತ ಕುರಿತಂತೆ ಸಮಗ್ರ ಸಂಶೋಧನೆ ಅಗತ್ಯವಿದೆ. ಆ ಮೂಲಕ ಇಂದಿನ ರಾಜಕಾರಣಿಗಳಿಗೆ ಉತ್ತಮ ಸಂದೇಶ ರವಾನಿಸಬೇಕಿದೆ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಅಭಿಪ್ರಾಯಪಟ್ಟರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಭಾರ ತೀಯ ದಲಿತ ಸಾಹಿತ್ಯ ಅಕಾಡೆಮಿ ಸಂಯು ಕ್ತಾಶ್ರಯದಲ್ಲಿ…

ಕೇಂದ್ರಕ್ಕೆ ಎಸ್‍ಸಿ, ಎಸ್‍ಟಿ ಏಳ್ಗೆ ಬೇಕಿಲ್ಲ: ಸಿದ್ದರಾಮಯ್ಯ ಟೀಕೆ
ಮೈಸೂರು

ಕೇಂದ್ರಕ್ಕೆ ಎಸ್‍ಸಿ, ಎಸ್‍ಟಿ ಏಳ್ಗೆ ಬೇಕಿಲ್ಲ: ಸಿದ್ದರಾಮಯ್ಯ ಟೀಕೆ

June 6, 2020

ಮೈಸೂರು, ಜೂ.5(ಎಂಟಿವೈ)- ಕೇಂದ್ರ ಸರ್ಕಾರ ಎಸ್‍ಇಪಿ ಮತ್ತು ಟಿಎಸ್‍ಪಿ ಅನುದಾನ ಕಡಿತ ಮಾಡುವ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡದ ಏಳಿಗೆಯನ್ನು ಕಡೆಗಣಿಸಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಮೈಸೂರಿನ ತಮ್ಮ ಮನೆಯಲ್ಲಿ ಸುದ್ದಿಗಾರರ ಜತೆ ಮಾತ ನಾಡುತ್ತಾ, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಅಭಿವೃದ್ಧಿಗಾಗಿ ಕಳೆದ ವರ್ಷ 30,140 ಕೋಟಿ ರೂ. ಇದ್ದ ಎಸ್‍ಇಪಿ, ಟಿಎಸ್‍ಪಿ ಅನುದಾನವನ್ನು ಈ ಬಾರಿ ಕಡಿತಗೊಳಿಸಿದ್ದಾರೆ. ಅಂದರೆ, ಈ ಸಮುದಾಯದವರು ಏಳಿಗೆ ಸಾಧಿಸಿ ಬಿಟ್ಟಿದ್ದಾರಾ? ಎಂದು ಪ್ರಶ್ನಿಸಿದÀರು….

ನ್ಯಾಯಾಲಯ ಆವರಣದಲ್ಲಿ ಪರಿಸರ ದಿನಾಚರಣೆ
ಮೈಸೂರು

ನ್ಯಾಯಾಲಯ ಆವರಣದಲ್ಲಿ ಪರಿಸರ ದಿನಾಚರಣೆ

June 6, 2020

ಮೈಸೂರು, ಜೂ. 5(ಆರ್‍ಕೆ)- ಮಳಲವಾಡಿಯ ನ್ಯಾಯಾಲಯದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ಅವರು ಮಳಲವಾಡಿಯ ನ್ಯಾಯಾಲಯದ ಆವರಣದಲ್ಲಿ ಆಯುರ್ವೇದ ಔಷಧೀಯ ಗಿಡಗಳಾದ ಬೆಟ್ಟದ ನೆಲ್ಲಿಕಾಯಿ, ನಾಗದೆಳೆ, ದೊಡ್ಡಪತ್ರ, ಆಲೋವೆರಾ, ಇರಳಿ ಸಂಪಿಗೆ ಸಸಿಗಳನ್ನು ನೆಟ್ಟು ನೀರೆರೆದರು. ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಪಿ. ದೇವಮಾನೆ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್. ಆನಂದಕುಮಾರ್ ಸೇರಿದಂತೆ…

ರೈಲ್ವೇ ಇಲಾಖೆಯಿಂದ ಪರಿಸರ ದಿನಾಚರಣೆ
ಮೈಸೂರು

ರೈಲ್ವೇ ಇಲಾಖೆಯಿಂದ ಪರಿಸರ ದಿನಾಚರಣೆ

June 6, 2020

ಮೈಸೂರು, ಜೂ.5(ಆರ್‍ಕೆ)-ಮೈಸೂರಿನ ಕೆಆರ್‍ಎಸ್ ರಸ್ತೆಯ ರೈಲ್ವೇ ಇಲಾಖೆ ಖಾಲಿ ಜಾಗದಲ್ಲಿ ಸಸಿ ನೆಡುವ ಮೂಲಕ ನೈರುತ್ಯ ರೈಲ್ವೇ ಅಧಿಕಾರಿಗಳು ಇಂದು ವಿಶ್ವ ಪರಿಸರ ದಿನವನ್ನು ಆಚರಿಸಿದರು. ವಿಭಾಗೀಯ ರೈಲ್ವೇ ವ್ಯವಸ್ಥಾಪಕಿ ಅಪರ್ಣ ಗರ್ಗ್ ಅವರು ಸಿಲ್ವರ್ ಸ್ಟರ್ಸ್ ಗಿಡಗಳನ್ನು ನೆಟ್ಟು ನೀರೆರೆದರು. ರೈಲ್ವೇ ಮೈದಾನದಲ್ಲಿ ಹಾದು ಹೋಗಿರುವ ವಾಣಿವಿಲಾಸ ವಾಟರ್ ವಕ್ರ್ಸ್ ಕೊಳವೆಯಿಂದ ಸೋರಿಕೆಯಾಗುವ ನೀರಿನಿಂದ ಉಂಟಾಗಿದ್ದ ಅಶುಚಿತ್ವವನ್ನು ತೆರವುಗೊಳಿಸಿ ಶುಚಿಗೊಳಿಸಲಾಯಿತು. ವಾರಕ್ಕೆ ಕನಿಷ್ಠ 2 ಗಂಟೆ ಸ್ವಚ್ಛತೆಗಾಗಿ ವಿನಿಯೋಗಿಸಿ ತಮ್ಮ ಸುತ್ತಮುತ್ತ ಲಿನ ಪ್ರದೇಶದ ನೈರ್ಮಲ್ಯ…

ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯ ಆರಂಭ
ಮೈಸೂರು

ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯ ಆರಂಭ

June 6, 2020

ಮೈಸೂರು, ಜೂ. 5(ಆರ್‍ಕೆ)- ಮೈಸೂ ರಿನ ಬನ್ನೂರು ರಸ್ತೆಯಲ್ಲಿ, ಸಿದ್ಧಾರ್ಥ ನಗರದಲ್ಲಿ ನಿರ್ಮಾಣವಾಗಿರುವ ನೂತನ ಜಿಲ್ಲಾ ಮಟ್ಟದ ಅಧಿಕಾರಿಗಳ ಕಚೇರಿ ಸಂಕೀರ್ಣ ಕಟ್ಟಡದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ಅಧಿಕೃತ ಕಚೇರಿ ಶುಕ್ರವಾರದಿಂದ ಆರಂಭವಾಗಿದೆ. ಸಂಕೀರ್ಣದ ಮೊದಲ ಮಹಡಿ ಯಲ್ಲಿರುವ ಕೊಠಡಿಯಲ್ಲಿ ಟೇಪು ಕತ್ತರಿ ಸುವ ಮೂಲಕ ಎಸ್.ಟಿ.ಸೋಮಶೇಖರ್ ಅವರು ತಮ್ಮ ಕಚೇರಿ ಕಾರ್ಯನಿರ್ವ ಹಣೆಗೆ ಚಾಲನೆ ನೀಡಿ, ವಿಶೇಷ ಪೂಜೆ ನೆರವೇರಿಸಿದ ಬಳಿಕ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಿದರು. ಸರ್ಕಾರಿ ಕೆಲಸದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ…

ಕ್ಲಿಷ್ಟ ಮಾರ್ಗಸೂಚಿಯನ್ವಯ ಮುಂಜಾಗ್ರತೆಯೊಂದಿಗೆ ಜೂ.8ರಿಂದ ಹೋಟೆಲ್, ರೆಸ್ಟೋರೆಂಟ್ ಆರಂಭ
ಮೈಸೂರು

ಕ್ಲಿಷ್ಟ ಮಾರ್ಗಸೂಚಿಯನ್ವಯ ಮುಂಜಾಗ್ರತೆಯೊಂದಿಗೆ ಜೂ.8ರಿಂದ ಹೋಟೆಲ್, ರೆಸ್ಟೋರೆಂಟ್ ಆರಂಭ

June 6, 2020

ಮೈಸೂರು, ಜೂ.5(ಆರ್‍ಕೆ)- ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಗಳನ್ನು ಅನುಸರಿಸಲು ಕಷ್ಟ ಎನಿಸಿದರೂ ಜೂನ್ 8ರಿಂದ ಹೋಟೆಲ್, ರೆಸ್ಟೋರೆಂಟ್ ಗಳನ್ನು ತೆರೆಯಲು ಅವುಗಳ ಮಾಲೀ ಕರು ನಿರ್ಧರಿಸಿದ್ದಾರೆ. ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿ ರುವ ಹೋಟೆಲ್ ಮಾಲೀಕರ ಸಂಘದ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸುಮಾರು 2 ತಾಸು ಚರ್ಚೆ ನಡೆಸಿದ ಹೋಟೆಲ್ ಮಾಲೀಕರು, ಕೋವಿಡ್-19 ಲಾಕ್‍ಡೌನ್‍ನಿಂದಾಗಿ ಎರಡೂವರೆ ತಿಂಗ ಳಿಂದ ಉದ್ದಿಮೆ ಬಂದ್ ಆಗಿ ನಷ್ಟ ಅನುಭವಿ ಸಿದ ಬಗ್ಗೆ ತಮ್ಮ ಅಳಲು ತೋಡಿಕೊಂಡರು. ಸುಮಾರು…

ಅವಧೂತ ಪರಂಪರೆಯಲ್ಲಿ ವಾಸುದೇವ್ ಮಹಾರಾಜರ ಹೆಸರು ಅಗ್ರಗಣ್ಯ
ಮೈಸೂರು

ಅವಧೂತ ಪರಂಪರೆಯಲ್ಲಿ ವಾಸುದೇವ್ ಮಹಾರಾಜರ ಹೆಸರು ಅಗ್ರಗಣ್ಯ

June 6, 2020

ಮೈಸೂರು,ಜೂ.5-ಮೈಸೂರಿನ ಶ್ರೀ ವಾಸುದೇವ್ ಮಹಾರಾಜ್ ಫೌಂಡೇಷನ್ ವತಿಯಿಂದ ನಗರದ ಪತ್ರ ಕರ್ತರ ಭವನದಲ್ಲಿ ಶ್ರೀ ವಾಸುದೇವ್ ಮಹಾರಾಜ್ 82ನೇ ಜಯಂತಿ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ಶಶಿಶೇಖರ್ ದೀಕ್ಷಿತ್ (ಧಾರ್ಮಿಕ), ಡಾ.ವಿ. ಶ್ರೀಕಂಠಸ್ವಾಮಿ ದೀಕ್ಷಿತ್ (ಆಧ್ಯಾತ್ಮಿಕ), ಡಾ.ಕೆ.ಲೀಲಾ ಪ್ರಕಾಶ್(ಸಾಹಿತ್ಯ), ಡಾ.ಪಿ.ಆರ್.ವಿಶ್ವನಾಥ್ ಶೆಟ್ಟಿ (ಯೋಗ), ಕೆ.ಆರ್.ಯೋಗನರಸಿಂಹ (ಸಮಾಜ ಸೇವೆ), ವಿಕ್ರಂ ಅಯ್ಯಂಗಾರ್ (ಸಂಘಟನೆ), ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ಸಮಾಜ ಸೇವಕ ಕೆ.ರಘುರಾಂ ವಾಜ ಪೇಯಿ ಮಾತನಾಡಿ, ಮೈಸೂರಿನ ಅವಧೂತ ಪರಂಪರೆ ಯಲ್ಲಿ…

ಅಂಗನವಾಡಿ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ವಿತರಿಸಿದ ಸಚಿವ
ಮೈಸೂರು

ಅಂಗನವಾಡಿ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ವಿತರಿಸಿದ ಸಚಿವ

June 6, 2020

ಮೈಸೂರು, ಜೂ.5(ಆರ್‍ಕೆಬಿ)- ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಶುಕ್ರವಾರ ಜಿಲ್ಲೆಯ 2860 ಅಂಗನವಾಡಿ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ಕೆ ಮೈಸೂರಿನ ಕಲಾಮಂದಿರದಲ್ಲಿ ಚಾಲನೆ ನೀಡಿದರು. ಸಾಂಕೇತಿಕವಾಗಿ 125 ಮಂದಿಗೆ ಕಿಟ್ ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಅಂಗನವಾಡಿ ಕಾರ್ಯ ಕರ್ತೆಯರ ಸೇವೆ ಪರಿಗಣಿಸಿ ದಿನಸಿ ಕಿಟ್ ವಿತರಣೆಗೆ ಸಚಿವರು ತೆಗೆದುಕೊಂಡ ಕ್ರಮ ಅವರಿಗಿರುವ ಕಾಳಜಿ ತೋರಿಸುತ್ತದೆ. ಮೈಸೂರು ಮೃಗಾಲಯದ ನಿರ್ವಹಣೆಗೆ ತಮ್ಮ ಆಪ್ತರು, ಕ್ಷೇತ್ರದ ಜನರು, ಜನಪ್ರತಿನಿಧಿಗಳಿಂದ ಒಟ್ಟು…

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೈಸೂರಲ್ಲಿ ರೈತರ ಧರಣಿ
ಮೈಸೂರು

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೈಸೂರಲ್ಲಿ ರೈತರ ಧರಣಿ

June 6, 2020

ಮೈಸೂರು, ಜೂ. 5(ಆರ್‍ಕೆ) ಲಾಕ್‍ಡೌನ್ ಅವಧಿಯ ಗೃಹಬಳಕೆ ವಿದ್ಯುತ್ ಬಿಲ್ ಮನ್ನಾ ಮಾಡಬೇಕು, ಖಾಸಗಿ ಶಾಲಾ ಶುಲ್ಕ ವಸೂಲಿಗೆ ಕಡಿವಾಣ ಹಾಕ ಬೇಕೆಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತರು ಮೈಸೂರಲ್ಲಿ ಶುಕ್ರವಾರ ಪ್ರತಿಭಟನಾ ಧರಣಿ ನಡೆಸಿದರು. ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾ ಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಧರಣಿಯಲ್ಲಿ ಸರ್ಕಾರದ ಜನವಿರೋಧಿ ಧೋರಣೆಗಳನ್ನು ರೈತರು ಖಂಡಿಸಿದರು. ಕೋವಿಡ್-19 ಲಾಕ್‍ಡೌನ್‍ನಿಂದಾಗಿ…

1 545 546 547 548 549 1,611
Translate »