ಬೆಂಗಳೂರು, ಮೇ 15-ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಹಾಗೂ ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಶುಕ್ರವಾರ ಮುಂಜಾನೆ 2.10ರ ಸುಮಾರಿನಲ್ಲಿ ಬೆಂಗಳೂರಿನ ಮಣಿ ಪಾಲ್ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಒಂದು ವರ್ಷದಿಂದ ಲಿವರ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆ ಯುಸಿ ರೆಳೆದಿದ್ದಾರೆ. ಇಂದು ಮಧ್ಯಾಹ್ನ 2.15ರ ಸುಮಾರಿಗೆ ಬಿಡದಿ ಬಳಿ ಇರುವ ಅವರ ನಿವಾಸಕ್ಕೆ ಮೃತದೇಹವನ್ನು ತರಲಾ ಯಿತು. ಮನೆ ಮುಂದೆ 5 ನಿಮಿಷಗಳ ಕಾಲ ಸಾರ್ವಜನಿಕರಿಗೆ ಅಂತಿಮ ದರ್ಶ ನಕ್ಕೆ…
ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸಂಬಂಧ ಮೇ 18ಕ್ಕೆ ನಿರ್ಧಾರ
May 16, 2020ಚಾಮರಾಜನಗರ, ಮೇ 15 (ಎಸ್‍ಎಸ್) -ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ ನಡೆ ಸುವ ಕುರಿತು ಮೇ 18ರಂದು ಶಿಕ್ಷಣ ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ತೀರ್ಮಾನ ಕೈಗೊಳ್ಳಲಾ ಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುವ ಬಗ್ಗೆ ಗೊಂದಲವಿದ್ದು, ಈ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ, ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದರು. ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸ ಬೇಕು ಎಂಬ ಒಲವು…
ಸೀವೆಜ್ ಫಾರಂ ತ್ಯಾಜ್ಯ ವಿಲೇವಾರಿ ಹೊಸ ಯೋಜನೆ ವಿರೋಧಿಸುವವರು ಸ್ವಚ್ಛ ಭಾರತ ವಿರೋಧಿಗಳು…
May 16, 2020ಮೈಸೂರು, ಮೇ 15(ಎಂಟಿವೈ)- ಮೈಸೂರಿನ ವಿದ್ಯಾ ರಣ್ಯಪುರಂನಲ್ಲಿರುವ ಸೀವೆಜ್ ಫಾರಂ ಕಸದ ಸಮಸ್ಯೆ ಬಗೆಹರಿಸಲು ನಾನು ಮುಂದಾ ಗಿರುವುದನ್ನು ವಿರೋಧಿಸುವವರು ಪ್ರಧಾನಿ ನರೇಂದ್ರ ಮೋದಿ ಅವರ `ಸ್ವಚ್ಛ ಭಾರತ್ ಅಭಿಯಾನ’ ವನ್ನೇ ವಿರೋಧಿಸಿದಂತೆ ಎಂದು ಸಂಸದ ಪ್ರತಾಪ ಸಿಂಹ ಮತ್ತೊಮ್ಮೆ ಶಾಸಕ ಎಸ್.ಎ.ರಾಮದಾಸ್ ಅವರಿಗೆ ಟಾಂಗ್ ನೀಡಿದ್ದಾರೆ. ಮೈಸೂರಿನ ಜಲದರ್ಶಿನಿಯಲ್ಲಿ ಶುಕ್ರವಾರ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಕಳೆದ 30 ವರ್ಷ ದಿಂದ ಸೀವೆಜ್ ಫಾರಂನಲ್ಲಿ ಅಪಾರ ಪ್ರಮಾಣದ ಕಸದ ರಾಶಿ ಸಂಗ್ರಹವಾಗಿ, ಸುತ್ತಮುತ್ತಲಿನ ನಿವಾಸಿಗಳಿಗೆ ದುರ್ವಾ…
ಶಾಸಕರಾಗಿ ಎರಡು ವರ್ಷ ಪೂರ್ಣ
May 16, 2020ಮೈಸೂರು, ಮೇ 15- ಮೈಸೂರು ಹಾಗೂ ರಾಜ್ಯಕ್ಕಾಗಿ ಸಾಕಷ್ಟು ಸೇವೆ ಸಲ್ಲಿಸಲು ಸಾರ್ವಜನಿಕ ಬದುಕಿನಲ್ಲಿ ಕನಸು ಹೊತ್ತು ಬಂದ ತಮಗೆ ಕೃಷ್ಣರಾಜ ಕ್ಷೇತ್ರದ ಜನತೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅವರಿಗೆ ನಾನು ಸದಾ ಚಿರಋಣಿ ಎಂದು ಶಾಸಕ ಎಸ್.ಎ. ರಾಮದಾಸ್ ತಿಳಿಸಿದ್ದಾರೆ. ತಾವು ಶಾಸಕರಾಗಿ ಎರಡು ವರ್ಷ ಪೂರೈಸಿದ ಹಿನ್ನೆಲೆ ಯಲ್ಲಿ ಕ್ಷೇತ್ರದ ಜನರಿಗೆ ಕೃತಜ್ಞತೆ ತಿಳಿಸಿರುವ ಅವರು, ಕಳೆದ 27 ವರ್ಷಗಳ ಅವಧಿಯಲ್ಲಿ ಹಲವು ಸಾಧನೆಗಳನ್ನು ಮಾಡಿದ ಹಾಗೂ ರಾಜ್ಯದಲ್ಲಿ ಕೆಲವು ಕೆಲಸಗಳನ್ನು ಪ್ರಪ್ರಥಮವಾಗಿ ಮಾಡಿದ ತೃಪ್ತಿ…
ಮಾಜಿ ಶಾಸಕ ವಾಸು ಅವರಿಂದ ಬಡವರಿಗೆ ಬೃಹತ್ ಪ್ರಮಾಣದಲ್ಲಿ ದಿನಸಿ ಕಿಟ್ ವಿತರಣೆ
May 16, 2020ಮೈಸೂರು, ಮೇ 15(ಆರ್‍ಕೆ)- ಕೋವಿಡ್-19 ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿರುವ ಬಡವರು, ನಿರ್ಗತಿಕರು ಹಾಗೂ ವಲಸೆ ಕಾರ್ಮಿಕರಿಗೆ ದಿನಸಿ ಕಿಟ್‍ಗಳನ್ನು ಬೃಹತ್ ಪ್ರಮಾಣದಲ್ಲಿ ವಿತರಿಸಲು ಮಾಜಿ ಶಾಸಕ ವಾಸು ಮುಂದಾಗಿದ್ದಾರೆ. ಮೈಸೂರಿನ ಜಯಲಕ್ಷ್ಮಿಪುರಂನ ತಮ್ಮ ನಿವಾಸ ದಲ್ಲಿ ಕರೆಯಲಾಗಿದ್ದ ಪ್ರತಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಅವರು, ಮೇ 17ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಪಡುವಾರಹಳ್ಳಿಯ ಮಲೈಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಕಿಟ್ ವಿತರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು. ಸುತ್ತೂರು ಮಠಾಧೀಶ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಹಾಗೂ ಆದಿಚುಂಚನಗಿರಿ…
ಮೈಸೂರಿನ ಗೃಹ ನಿರ್ಮಾಣ ಸಹಕಾರ ಸಂಘಗಳು, ಡೆವಲಪರ್‍ಗಳ ಸ್ವಾಗತ
May 16, 2020ಮೈಸೂರು, ಮೇ 15(ಆರ್‍ಕೆ)- ವಸತಿ ಬಡಾವಣೆ ಅಭಿವೃದ್ಧಿ ಹಂತದಲ್ಲೇ ನಿವೇ ಶನ ಮಾರಾಟ ಮಾಡಲು ಅವಕಾಶ ಕಲ್ಪಿ ಸುವ ನಗರ ಯೋಜನಾ ಕಾಯ್ದೆ (urban town planning act)ಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿರುವ ಸರ್ಕಾರದ ಕ್ರಮವನ್ನು ಮೈಸೂರಿನ ಗೃಹ ನಿರ್ಮಾಣ ಸಹಕಾರ ಸಂಘಗಳು, ಡೆವ ಲಪರ್‍ಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳು ಸ್ವಾಗತಿಸಿದ್ದಾರೆ. ಕೇಂದ್ರ ಸರ್ಕಾರದ ಈ ಕ್ರಮದಿಂದಾಗಿ ಡೆವಲಪರ್‍ಗಳು ಹಾಗೂ ಸಾರ್ವಜನಿ ಕರಿಗೆ ಅನುಕೂಲವಾಗಿದೆ. ಅಲ್ಲದೆ ಸರ್ಕಾ ರಕ್ಕೂ ಆರ್ಥಿಕ ಕ್ರೋಢಿಕರಣವಾಗಲಿದೆ ಎಂದೂ ಎಸ್&ಎಸ್…
ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಜನ್ಮದಿನಾಚರಣೆ: 59 ಯೂನಿಟ್ ರಕ್ತ ಸಂಗ್ರಹ
May 16, 2020ಮೈಸೂರು, ಮೇ 15(ಆರ್‍ಕೆಬಿ)- ಕೆಪಿ ಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜನ್ಮ ದಿನದ ಅಂಗವಾಗಿ `ಡಿಕೆಶಿ ಅಭಿಮಾನಿ ಬಳಗ’ ದಿಂದ ಶುಕ್ರವಾರ ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 59 ಮಂದಿ ಕಾರ್ಯಕರ್ತರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ಹೆಚ್. ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಲಾಕ್‍ಡೌನ್ ಸಂದರ್ಭದಲ್ಲಿ ರಕ್ತ ಸಂಗ್ರಹ ವಾಗದ ಕಾರಣ ರಕ್ತನಿಧಿ ಬ್ಯಾಂಕ್‍ನಲ್ಲಿ ರಕ್ತದ ಕೊರತೆ ಇತ್ತು. ಇದನ್ನು ಮನ ಗಂಡೇ ರಕ್ತದಾನ ಶಿಬಿರ ಆಯೋಜಿಸ…
ಮದುವೆ, ವಿಶೇಷ ಕಾರ್ಯಕ್ರಮಕ್ಕೆ 50 ಜನ ಮೀರುವಂತಿಲ್ಲ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟ
May 16, 2020ಬೆಂಗಳೂರು: ಮದುವೆ ಹಾಗೂ ವಿಶೇಷ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟವಾಗಿದ್ದು, ಅಗತ್ಯ ಅನುಮತಿ ಪಡೆಯಬೇಕು. ಸ್ಥಳೀಯ ಸಂಸ್ಥೆ ಸಂಸ್ಥೆಗಳಿಂದ ಅನುಮತಿ ಪಡೆಯಬೇಕು, ಮದುವೆಗೆ ಕನಿಷ್ಠ 50 ಜನರಿಗೆ ಮಾತ್ರ ಅವಕಾಶ ನೀಡಿ ಅನುಮತಿ ನೀಡಲಾಗಿದೆ. ಕಾರ್ಯಕ್ರಮಗಳು ನಡೆಯುವ ಸ್ಥಳದಲ್ಲಿ ಪ್ರಾಕೃತಿಕ ಗಾಳಿ ಬೆಳಕು ಇರಬೇಕು. ಹವಾನಿಯಂತ್ರಿತ (ಎ.ಸಿ.) ವ್ಯವಸ್ಥೆ ಇರಬಾರದು. ಕಂಟೈನ್ಮೆಂಟ್ ಝೋನ್‍ಗಳ ಅತಿಥಿಗಳಿಗೆ ಕಾರ್ಯಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಮಾರ್ಗ ಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಗರ್ಭಿಣಿ ಮಹಿಳೆಯರು, 65 ವರ್ಷದ ಮೇಲ್ಪಟ್ಟ ಹಾಗೂ 10 ವರ್ಷದ…
ಗಿರಾಕಿಗಳಿಲ್ಲದೇ ಸೊರಗಿದ ಪಾನ್ ಬ್ರೋಕರ್‍ಗಳು
May 16, 2020ಮೈಸೂರು, ಮೇ 15 (ಆರ್‍ಕೆ)- ಕೋವಿಡ್-19, ಲಾಕ್‍ಡೌನ್‍ನಿಂದಾಗಿ ಕಳೆದೆರಡು ತಿಂಗಳಿಂದ ಮೈಸೂರಿನ ಗಿರವಿ ಅಂಗಡಿ ಮಾಲೀಕರು ವಹಿವಾಟಿಲ್ಲದೆ ಸೊರಗಿದ್ದಾರೆ ಎಂದು ಮೈಸೂರು ಜಿಲ್ಲಾ ಪಾನ್ ಬ್ರೋಕರ್ ಅಸೋಸಿಯೇಷನ್ ಅಧ್ಯಕ್ಷ ಚಂದ್ರಸಿಂಗ್ ತಿಳಿಸಿ ದ್ದಾರೆ. ಲಾಕ್‍ಡೌನ್ ಸಡಿಲಗೊಂಡು ಗುರುವಾರ ದಿಂದ ಅಂಗಡಿ ತೆರೆಯಲು ಅವಕಾಶ ನೀಡಿದ ಮೇಲೂ ಯಾರೂ ಗಿರಾಕಿಗಳೇ ಗಿರವಿ ಅಂಗಡಿ ಗಳತ್ತ ಬಾರದಿರುವುದು ಮತ್ತಷ್ಟು ಆತಂಕ ಉಂಟು ಮಾಡಿದೆ. ಮೈಸೂರು ನಗರ ಸೇರಿದಂತೆ ಜಿಲ್ಲೆ ಯಾದ್ಯಂತ 600 ಪಾನ್ ಬ್ರೋಕರ್ ಅಂಗಡಿಗಳು ತೆರೆದಿವೆಯಾದರೂ, ಆಭರಣ ಗಿರವಿ…
ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತರ ಪಾಲಿನ ಮರಣಶಾಸನ: ಬಡಗಲಪುರ ನಾಗೇಂದ್ರ ಕಿಡಿ
May 16, 2020ಮೈಸೂರು,ಮೇ 15(ಎಂಟಿವೈ)-ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತ ವಿರೋಧಿಯಾಗಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತರಾತುರಿಯಲ್ಲಿ ರೈತರಿಗೆ ಮರಣ ಶಾಸನ ಬರೆಯಲು ಹೊರಟಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯP್ಷÀ ಬಡಗಲಪುರ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಜಲದರ್ಶಿನಿಯಲ್ಲಿ ಶುಕ್ರವಾರ ಸುದ್ದಿ ಗೋಷ್ಠಿ ನಡೆಸಿದ ಅವರು, ದೇಶವೇ ಸಂಕ್ರಮಣ ಸ್ಥಿತಿ ಎದುರಿಸುತ್ತಿರುವಾಗ ಮೂಲ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸರ್ಕಾರಗಳು ಕಾಪೆರ್Çರೇಟ್ ಹಿತಾಸಕ್ತಿಗೆ ಮಣಿದು ಕದ್ದುಮುಚ್ಚಿ ಕಾಯ್ದೆ ಜಾರಿಗೆ ಯತ್ನಿಸಿವೆ. ಪ್ರಜಾಪ್ರಭುತ್ವವಾದಿಗಳು ಈ ಕಾಯ್ದೆ ಜಾರಿಯನ್ನು ಒಪ್ಪುವುದಿಲ್ಲ….










