ಮೈಸೂರು

ಜನಪ್ರತಿನಿಧಿಗಳ ಇಚ್ಛಾಸಕ್ತಿ ಕೊರತೆಯಿಂದ `ಗಾಂಧಿ ಪಥ’ ಹಿನ್ನಡೆ
ಮೈಸೂರು

ಜನಪ್ರತಿನಿಧಿಗಳ ಇಚ್ಛಾಸಕ್ತಿ ಕೊರತೆಯಿಂದ `ಗಾಂಧಿ ಪಥ’ ಹಿನ್ನಡೆ

February 18, 2020

ಮೈಸೂರು, ಫೆ.17(ಪಿಎಂ)- ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದಿದ್ದು, ಈ ಅವಧಿಯಲ್ಲಿ ನಮ್ಮ ಜನಪ್ರತಿನಿಧಿಗಳು ಇಚ್ಛಾ ಸಕ್ತಿ ಪ್ರದರ್ಶಿಸಿದ್ದರೆ ಗಾಂಧಿಯ ಗ್ರಾಮ ಸ್ವರಾಜ್ಯದ ಕನಸು ನನಸಾಗುತ್ತಿತ್ತು. ಗಾಂಧಿಯ ಪಥದಲ್ಲಿ ಮುನ್ನಡೆಯುವ ಬದಲು ಹಿಮ್ಮುಖ ಚಲನೆಯಲ್ಲಿದ್ದೇವೆಯೇ ಎಂಬ ಆತಂಕ ಎದುರಾಗಿದೆ ಎಂದು ಲೇಖಕಿ ರೂಪಾ ಹಾಸನ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರ ಆವರಣದ ಸಂಪತ್ ರಂಗ ಅಂಗಳದಲ್ಲಿ ರಂಗಾಯಣದ ಬಹುರೂಪಿ ನಾಟಕೋತ್ಸವದ ಅಂಗವಾಗಿ ನಡೆಯು ತ್ತಿರುವ ರಾಷ್ಟ್ರೀಯ ವಿಚಾರ ಸಂಕಿರಣ ದಲ್ಲಿ ಸೋಮವಾರ `ಗಾಂಧಿ-ಗ್ರಾಮ…

`ಸತ್ತರೂ ಸಮಾಧಿಯಿಂದಲೇ ಮಾತನಾಡುತ್ತೇನೆ’ ಎಂದ ಗಾಂಧಿ ಮಾತು ಮಾತ್ರ ಸಾರ್ವಕಾಲಿಕ
ಮೈಸೂರು

`ಸತ್ತರೂ ಸಮಾಧಿಯಿಂದಲೇ ಮಾತನಾಡುತ್ತೇನೆ’ ಎಂದ ಗಾಂಧಿ ಮಾತು ಮಾತ್ರ ಸಾರ್ವಕಾಲಿಕ

February 18, 2020

ಮೈಸೂರು,ಫೆ.17(ಎಸ್‍ಬಿಡಿ)-`ನಾನು ಸತ್ತರೂ ಸಮಾಧಿ ಯಿಂದಲೇ ಮಾತನಾಡುತ್ತೇನೆ’ ಎಂಬ ಗಾಂಧಿ ಮಾತು ಸಾರ್ವಕಾಲಿಕವಾದುದು ಎಂದು ಬೆಂಗಳೂರು ವಿವಿ ಸೆಂಟರ್ ಫಾರ್ ಗಾಂಧಿಯನ್ ಸ್ಟಡೀಸ್‍ನ ನಿರ್ದೇಶಕ, ವಿಮರ್ಶಕ ನಟರಾಜ್ ಹುಳಿಯಾರ್ ಹೇಳಿದರು. `ಗಾಂಧಿ ಪಥ’ ರಾಷ್ಟ್ರೀಯ ವಿಚಾರ ಸಂಕಿರಣದ ಕೊನೆಯ ಗೋಷ್ಠಿಯಲ್ಲಿ `ಗಾಂಧಿ- ಅಭಿವ್ಯಕ್ತಿ ಮಾಧ್ಯಮ’ ಕುರಿತು ವಿಷಯ ಮಂಡಿಸಿದ ಅವರು, ಎಲ್ಲಾ ಕ್ಷೇತ್ರದಲ್ಲೂ ಗಾಂಧಿ ಪ್ರಭಾವವಿದೆ. ಎಲ್ಲಾ ಚಳವಳಿಗಳಲ್ಲೂ ಗಾಂಧಿ ಇದ್ದಾರೆ. ಎನ್‍ಆರ್‍ಸಿ, ಸಿಎಎ ವಿರುದ್ಧ ಹೋರಾಟ ನಡೆಸುತ್ತಿರುವ ಮಹಿಳೆಯರಿಗೂ ಗಾಂಧಿಯೇ ಶಕ್ತಿಯಾಗಿ ದ್ದಾರೆ. ಯಾವುದೇ ಪ್ರತಿಭಟನೆಯಲ್ಲಿ ಗಾಂಧಿ…

ಪ್ರೇಕ್ಷಕರ ಮೂಕವಿಸ್ಮಿತರನ್ನಾಗಿಸಿದ ಕಚ-ದೇವಯಾನಿ ಯಕ್ಷಗಾನ
ಮೈಸೂರು

ಪ್ರೇಕ್ಷಕರ ಮೂಕವಿಸ್ಮಿತರನ್ನಾಗಿಸಿದ ಕಚ-ದೇವಯಾನಿ ಯಕ್ಷಗಾನ

February 18, 2020

ಮೈಸೂರು,ಫೆ.17(ವೈಡಿಎಸ್)-ಶುಕ್ರಾ ಚಾರ್ಯನ ಪುತ್ರಿ ದೇವಯಾನಿಯು ಕಚನನ್ನು ಕಂಡು ಮೋಹಿತಳಾಗುತ್ತಾಳೆ. ವಿಷಯ ತಿಳಿದ ದಾನವರು, ಕಚನನ್ನು ಹತ್ಯೆ ಗೈಯ್ಯುತ್ತಾರೆ. ಆದರೆ, ಶುಕ್ರಾಚಾ ರ್ಯರು ಸಂಜೀವಿನೀ ಮಂತ್ರಬಲ ದಿಂದ ಕಚನನ್ನು ಬದುಕಿಸುವ ಪ್ರಸಂಗ ಗಳು ಪ್ರೇಕ್ಷಕರ ಮನಗೆದ್ದವು. `ಗಾಂಧಿ ಪಥ’ ಶೀರ್ಷಿಕೆಯಡಿ ಆಯೋ ಜಿಸಿರುವ ಬಹುರೂಪಿ ರಾಷ್ಟ್ರೀಯ ನಾಟ ಕೋತ್ಸವದ 4ನೇ ದಿನವಾದ ಸೋಮ ವಾರ, ವನರಂಗದಲ್ಲಿ ಬೆಂಗಳೂರಿನ ಯಕ್ಷ ಸಿಂಚನ ಟ್ರಸ್ಟ್ ತಂಡದವರು ಕೃಷ್ಣಮೂರ್ತಿ ತುಂಗ ನಿರ್ದೇಶನದ `ಕಚ-ದೇವ ಯಾನಿ’ (ಕನ್ನಡ) ಯಕ್ಷಗಾನದಲ್ಲಿ ದೇವ ಗುರುವಾದ ಬೃಹಸ್ಪತಿಯ ಪುತ್ರ…

ಪತ್ರಿಕೆಗಳ ಓದುಗರು ಕಡಿಮೆಯಾಗಲು ಡಿಜಿಟಲ್ ಮಾಧ್ಯಮ ಕಾರಣವಲ್ಲ
ಮೈಸೂರು

ಪತ್ರಿಕೆಗಳ ಓದುಗರು ಕಡಿಮೆಯಾಗಲು ಡಿಜಿಟಲ್ ಮಾಧ್ಯಮ ಕಾರಣವಲ್ಲ

February 18, 2020

ಮೈಸೂರು, ಫೆ.17(ಪಿಎಂ)- ಪತ್ರಿಕೆಗಳ ಓದುಗರು ಕಡಿಮೆಯಾಗಲು ಡಿಜಿಟಲ್ ಮಾಧ್ಯಮ ಕಾರಣ ಎಂಬ ಮಾತಿದೆ. ಆದರೆ ಇದು ವಾಸ್ತವವಲ್ಲ. ಬದಲಿಗೆ ಜನಪರ ವಿಷಯಗಳಿಗೆ ಆದ್ಯತೆ ನೀಡದೇ ಇರುವುದೇ ಇದಕ್ಕೆ ಕಾರಣ ಎಂದು ಪತ್ರಕರ್ತ ಹೃಷಿ ಕೇಶ್ ಬಹದ್ದೂರ್ ದೇಸಾಯಿ ಹೇಳಿದರು. ಮೈಸೂರಿನ ಕಲಾಮಂದಿರದ ಕಿರುರಂಗ ಮಂದಿರ ಆವರಣದ ಸಂಪತ್ ರಂಗ ಅಂಗಳ ದಲ್ಲಿ ರಂಗಾಯಣದ ಬಹುರೂಪಿ ನಾಟ ಕೋತ್ಸವದ ಅಂಗವಾಗಿ ನಡೆಯುತ್ತಿರುವ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ `ಗಾಂಧಿ -ಪತ್ರಿಕೋದ್ಯಮ’ ಕುರಿತು ಮಾತನಾಡಿದ ಅವರು, ಜನ ಪತ್ರಿಕೆಗಳಿಂದ ದೂರವಾಗಲು ಕಾರಣ…

ಕೊಡವ ಬುಡಕಟ್ಟು ಜನಾಂಗಕ್ಕೆ ಭೌಗೋಳಿಕ ರಾಜಕೀಯ ಸ್ವಾಯತ್ತತೆ ಜೊತೆಗೆ ಎಸ್‍ಟಿ ಸ್ಥಾನಮಾನಕ್ಕೆ ಸಿಎನ್‍ಸಿ ಆಗ್ರಹ
ಮೈಸೂರು

ಕೊಡವ ಬುಡಕಟ್ಟು ಜನಾಂಗಕ್ಕೆ ಭೌಗೋಳಿಕ ರಾಜಕೀಯ ಸ್ವಾಯತ್ತತೆ ಜೊತೆಗೆ ಎಸ್‍ಟಿ ಸ್ಥಾನಮಾನಕ್ಕೆ ಸಿಎನ್‍ಸಿ ಆಗ್ರಹ

February 18, 2020

ಮೈಸೂರು, ಫೆ.17(ಆರ್‍ಕೆಬಿ)- ಕೊಡವ ಬುಡಕಟ್ಟು ಜನಾಂಗಕ್ಕೆ ಭೌಗೋಳಿಕ ರಾಜಕೀಯ ಸ್ವಾಯತ್ತತೆ ಜೊತೆಗೆ ಎಸ್‍ಟಿ ಸ್ಥಾನಮಾನ ನೀಡುವಂತೆ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ. ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಸೋಮವಾರ ಮೈಸೂರು ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಬೋಡೋಲ್ಯಾಂಡ್ ಒಪ್ಪಂದದ ಜೊತೆಯಲ್ಲಿಯೇ ಕೊಡವ ಲ್ಯಾಂಡ್ ಸ್ವಾಯತ್ತತೆಗೆ ಸರ್ಕಾರ ಸಂಕಲ್ಪ ತೊಡಬೇಕು ಎಂದು ಒತ್ತಾಯಿಸಿದರು. ಈ ಸಂಬಂಧ ಪ್ರಧಾನಿ, ಗೃಹಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಕೊಡಗಿನ ಆದಿಮ ಸಂಜಾತ ಬುಡಕಟ್ಟು ಸಮುದಾಯವಾದ ಕೊಡವರ…

ಪ್ರಮೋದಾದೇವಿ ಭೇಟಿ ಮಾಡಿದ ಮೇಯರ್, ಉಪ ಮೇಯರ್
ಮೈಸೂರು

ಪ್ರಮೋದಾದೇವಿ ಭೇಟಿ ಮಾಡಿದ ಮೇಯರ್, ಉಪ ಮೇಯರ್

February 18, 2020

ಮೈಸೂರು, ಫೆ. 17(ಆರ್‍ಕೆ)- ನೂತನ ಮೈಸೂರು ಮೇಯರ್ ತಸ್ನೀಂ ಹಾಗೂ ಉಪ ಮೇಯರ್ ಸಿ. ಶ್ರೀಧರ್, ಭಾನು ವಾರ ಬೆಳಿಗ್ಗೆ ರಾಜಮಾತೆ ಶ್ರೀಮತಿ ಪ್ರಮೋದಾದೇವಿ ಒಡೆಯರ್ ಅವರನ್ನು ಅರಮನೆಯ ಅವರ ನಿವಾಸದಲ್ಲಿ ಭೇಟಿ ಮಾಡಿ ಕುಶಲೋಪರಿ ನಡೆಸಿದರು. ಮೇಯರ್, ಉಪ ಮೇಯರ್ ಆಗಿ ಆಯ್ಕೆ ಗೊಂಡು ಅಧಿಕಾರ ಸ್ವೀಕರಿಸಿದ ನಂತರ ಪ್ರಥಮ ಬಾರಿ ಭೇಟಿ ಮಾಡಿದ ಅವರು, ಮೈಸೂರಿನ ಅಭಿವೃದ್ಧಿ, ನಿರ್ವಹಣೆ, ಸ್ವಚ್ಛತೆ ಕಾಪಾಡಲು ಸದಾ ನಿಮ್ಮ ಸಲಹೆ, ಮಾರ್ಗದರ್ಶನಗಳನ್ನು ಕೊಡಿ, ಅದರಂತೆ ನಾವು ಕೆಲಸ ಮಾಡುತ್ತೇವೆ…

ಕಾರ್ಕಳ ಬಳಿ ಪ್ರವಾಸಿ ಬಸ್ ಅಪಘಾತ ಪ್ರಕರಣ: 25 ಮಂದಿ ಆಸ್ಪತ್ರೆಯಿಂದ ಬಿಡುಗಡೆ: ಐವರಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ
ಮೈಸೂರು

ಕಾರ್ಕಳ ಬಳಿ ಪ್ರವಾಸಿ ಬಸ್ ಅಪಘಾತ ಪ್ರಕರಣ: 25 ಮಂದಿ ಆಸ್ಪತ್ರೆಯಿಂದ ಬಿಡುಗಡೆ: ಐವರಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ

February 18, 2020

ಮೈಸೂರಿನ ಖಾಸಗಿ ಕಂಪನಿಯಲ್ಲಿ ದುಃಖ, ಆತಂಕ ಪರಿಸ್ಥಿತಿ, ಸಹೋದ್ಯೋಗಿಗಳನ್ನು ಕಳೆದುಕೊಂಡ ನೋವಿನಲ್ಲಿ ಸಿಬ್ಬಂದಿ ಮೈಸೂರು, ಫೆ. 17 (ಆರ್‍ಕೆ)- ಶನಿವಾರ ಸಂಜೆ ಕಾರ್ಕಳ ಬಳಿ ಸಂಭವಿಸಿದ ಭೀಕರ ಪ್ರವಾಸಿ ಬಸ್ ಅಪಘಾತದಲ್ಲಿ ಸಾವನ್ನಪ್ಪಿದ 9 ಮಂದಿಯ ಪಾರ್ಥಿವ ಶರೀರವನ್ನು ಭಾನುವಾರ ಅವರವರ ಸ್ಥಳಗಳಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಮೈಸೂರಿನ ಮೇಟಗಳ್ಳಿ ವ್ಯಾಪ್ತಿಯಲ್ಲಿರುವ ಬೆಳ ಗೊಳ ಕೈಗಾರಿಕಾ ಪ್ರದೇಶದ ವೈಟಲ್ ರೆಕಾಡ್ರ್ಸ್ ಡೇಟಾ ಬೇಸ್ಡ್ ಖಾಸಗಿ ಕಂಪನಿಯ ನಾಲ್ವರು ಸಿಬ್ಬಂದಿ, ನಂಜನಗೂಡಿನ ಇಬ್ಬರು ಅಡಿಗೆ ಸಹಾಯಕರು ಸೇರಿ ಸಾವನ್ನಪ್ಪಿದ ಎಲ್ಲಾ…

ಮೈಸೂರಲ್ಲಿ ನಾಳೆ ಛತ್ರಪತಿ ಶಿವಾಜಿ ಪುತ್ಥಳಿ ಮೆರವಣಿಗೆ
ಮೈಸೂರು

ಮೈಸೂರಲ್ಲಿ ನಾಳೆ ಛತ್ರಪತಿ ಶಿವಾಜಿ ಪುತ್ಥಳಿ ಮೆರವಣಿಗೆ

February 18, 2020

ಮೈಸೂರು, ಫೆ.17(ಆರ್‍ಕೆಬಿ)- ಛತ್ರಪತಿ ಶಿವಾಜಿ ಮಹಾ ರಾಜರ 393ನೇ ಜಯಂತ್ಯೋತ್ಸವದÀ ಅಂಗವಾಗಿ ಫೆ.19 ರಂದು ಮೈಸೂರಿನಲ್ಲಿ ಬೃಹತ್ ಮೆರವಣಿಗೆ, ಉಪನ್ಯಾಸ, ನಾಟಕ ಆಯೋಜಿಸಲಾಗಿದೆ ಎಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎನ್.ಗೋಪಾಲರಾವ್ ಜಾಧವ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಜಯಂತ್ಯೋತ್ಸವ ಸಮಿತಿ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಶಿವಾಜಿ ಮಹಾರಾಜರ ಪುತ್ಥಳಿಯ ಮೆರವಣಿಗೆ ಮೈಸೂರು…

ಇಂದಿನಿಂದ ವಿಧಾನಮಂಡಲ ಅಧಿವೇಶನ
ಮೈಸೂರು

ಇಂದಿನಿಂದ ವಿಧಾನಮಂಡಲ ಅಧಿವೇಶನ

February 17, 2020

ಬೆಂಗಳೂರು,ಫೆ.16-ರಾಜ್ಯ ವಿಧಾನ ಮಂಡಲ ಅಧಿ ವೇಶನ ಸೋಮವಾರ (ಫೆ.17) ಆರಂಭ ವಾಗಿ ಮಾರ್ಚ್ 31ರವರೆಗೆ ನಡೆಯ ಲಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇ ಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಸೋಮವಾರದಂದು ರಾಜ್ಯಪಾಲ ವಜುಭಾಯ್ ವಾಲಾ ಅವರು ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಂದು ಮಧ್ಯಾಹ್ನ ಅಗಲಿದ ಚೇತನಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ನಂತರ ರಾಜ್ಯಪಾಲರ ಭಾಷಣ ಕುರಿತ ಚರ್ಚೆ ಹಾಗೂ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕಾರ್ಯಕ್ರಮಗಳು ಫೆ.20ರವರೆಗೆ ನಡೆಯಲಿವೆ ಎಂದು ಹೇಳಿದರು. ಮಾರ್ಚ್ 2ರಂದು ವಿಧಾನ ಮಂಡಲ…

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರತಿಮೆ ಅನಾವರಣ 
ಮೈಸೂರು

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರತಿಮೆ ಅನಾವರಣ 

February 17, 2020

ವಾರಣಾಸಿ,ಫೆ.16-ಪ್ರಧಾನಿ ನರೇಂದ್ರ ಮೋದಿ ಅವರ ಸ್ವಕ್ಷೇತ್ರ ವಾರಣಾಸಿಯಲ್ಲಿಂದು 63 ಅಡಿ ಎತ್ತರದ ಮಾಜಿ ಭಾರತೀಯ ಜನ ಸಂಘ ನಾಯಕ ಪಂಡಿತ್ ದೀನ್ ದಯಾಳ್ ಉಪಾ ಧ್ಯಾಯ ಅವರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು. ಪಂಚ ಲೋಹದಿಂದ ಈ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಇದು ದೇಶದಲ್ಲಿಯೇ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಎತ್ತರದ ಪ್ರತಿಮೆಯಾಗಿದೆ. ಸುಮಾರು 200 ಶಿಲ್ಪಿಗಳು ಒಂದು ವರ್ಷಗಳ ಕಾಲ ಶ್ರಮ ವಹಿಸಿ ಈ ಪ್ರತಿಮೆ ಯನ್ನು ಪೂರ್ಣಗೊಳಿಸಿದ್ದಾರೆ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ…

1 670 671 672 673 674 1,611
Translate »