ಬೆಂಗಳೂರು, ಫೆ. 22- ಸದೃಢ ಭಾರತವನ್ನು ರೂಪಿಸುವ ಜೊತೆಗೆ ಭಾರತದ ನಾಗರಿಕರ ಆರೋಗ್ಯದ ಕಾಳಜಿಯಿಂದ ಪ್ರಧಾನಿ ನರೇಂದ್ರ ಮೋದಿ ಫಿಟ್ ಇಂಡಿಯಾ ಯೋಜನೆ ಜಾರಿಗೆ ತಂದರು. ಅದರ ಅಂಗವಾಗಿ ಈಗ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಹೊಸ ಯೋಜನೆ ಜಾರಿಗೆ ತಂದಿದ್ದು, ಈ ಮೂಲಕ ರೈಲು ಪ್ರಯಾಣಿಕರಿಗೆ ಬಂಪರ್ ಆಫರ್ ನೀಡಿದ್ದಾರೆ. ನಿಮ್ಮ ಆಪ್ತರನ್ನು ರೈಲಿಗೆ ಹತ್ತಿಸಲು ನಿಲ್ದಾಣಕ್ಕೆ ಹೋದ ವೇಳೆ ನೀವು ಪ್ಲಾಟ್‍ಫಾರಂ ಟಿಕೆಟ್ ಕೊಳ್ಳುವುದು ಅನಿವಾರ್ಯ. ಒಂದು ವೇಳೆ ಪ್ಲಾಟ್ ಫಾರಂ ಟಿಕೆಟ್ ಇಲ್ಲದೇ…
ಇಂದು, ಫೆ.25ರಂದು ವಿಶ್ವಮಾನವ ಎಕ್ಸ್‍ಪ್ರೆಸ್ ರದ್ದು
February 23, 2020ಮೈಸೂರು,ಫೆ.22(ಎಂಕೆ)- ಹರಿಹರ-ದೇವರ ಗುಡ್ಡ ನಡುವೆ 2ನೇ ಹಂತದ ಜೋಡಿ ರೈಲು ಮಾರ್ಗದಲ್ಲಿ ತುರ್ತು ಕಾಮಗಾರಿ ನಡೆಯಲಿರುವುದರಿಂದ ಮೈಸೂರು-ಬೆಳಗಾವಿ ಮಾರ್ಗದ `ವಿಶ್ವಮಾನವ ಎಕ್ಸ್‍ಪ್ರೆಸ್’ ರೈಲು ಗಾಡಿಯ ಸಂಚಾರವನ್ನು ಫೆ.23ರಿಂದ 25ರವರೆಗೆ ರದ್ದು ಗೊಳಿಸಲಾಗಿದೆ. ಟ್ರೈನ್ ನಂ.17326 ಮೈಸೂರು-ಬೆಳಗಾವಿ, ಟ್ರೈನ್ ನಂ.17325 ಬೆಳಗಾವಿ-ಮೈಸೂರು ವಿಶ್ವಮಾನವ ಎಕ್ಸ್‍ಪ್ರೆಸ್ ಸಂಚಾರ ರದ್ದಾಗಿದೆ. ಅಲ್ಲದೆ, ಟ್ರೈನ್ ನಂ.56273/56274 ಅರಸೀ ಕೆರೆ-ಹುಬ್ಬಳ್ಳಿ-ಅರಸಿಕೆರೆ, ಟ್ರೈನ್ ನಂ.56515/56516 ಕೆಎಸ್‍ಆರ್ ಬೆಂಗಳೂರು-ಹುಬ್ಬಳ್ಳಿ-ಕೆಎಸ್‍ಆರ್ ಬೆಂಗಳೂರು ಹಾಗೂ ಟ್ರೈನ್ ನಂ.56914/56913 ಹುಬ್ಬಳ್ಳಿ-ಕೆಎಸ್‍ಆರ್ ಬೆಂಗಳೂರು-ಹುಬ್ಬಳ್ಳಿ ನಡುವೆ ಸಂಚರಿಸುವ ರೈಲು ಗಾಡಿಗಳನ್ನು ರದ್ದುಪಡಿಸ ಲಾಗಿದೆ ಎಂದು…
ಚಿನ್ನದ ಕೊಳಗ ಧರಿಸಿದ್ದ ತ್ರಿನೇಶ್ವರಸ್ವಾಮಿ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ
February 23, 2020ಮೈಸೂರು,ಫೆ.22(ಎಂಟಿವೈ)-ಅರಮನೆ ಆವರಣದ ಶ್ರೀ ತ್ರಿನೇಶ್ವರ ದೇವಾಲಯ ದಲ್ಲಿ ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಚಿನ್ನದ ಕೊಳಗ(ಮುಖವಾಡ) ಧರಿಸಿ ಕಂಗೊಳಿ ಸುತ್ತಿದ್ದ ಲಿಂಗರೂಪಿ ಶ್ರೀ ತ್ರಿನೇಶ್ವರಸ್ವಾಮಿ ಯನ್ನು ಕಣ್ತುಂಬಿಕೊಂಡು ನಮಿಸಲು 70 ಸಾವಿರಕ್ಕೂ ಅಧಿಕ ಸಂಖ್ಯೆಯ ಭಕ್ತರು ಶುಕ್ರ ವಾರ ನಸುಕಿನಿಂದ ಶನಿವಾರ ಬೆಳಗಿನವ ರೆಗೂ ತಂಡೋಪತಂಡವಾಗಿ ಆಗಮಿಸಿದರು. ಐತಿಹಾಸಿಕ ಶ್ರೀ ತ್ರಿನೇಶ್ವರ ಸ್ವಾಮಿ ದೇವಾ ಲಯದಲ್ಲಿ ಪ್ರತಿವರ್ಷ ಶಿವರಾತ್ರಿ ದಿನ ನಡೆ ಯುವ ವಿಶೇಷ ಪೂಜಾ ಕೈಂಕರ್ಯಗಳು ಭಕ್ತರನ್ನು ಶಿವಧ್ಯಾನದಲ್ಲಿ ಲೀನವಾಗಿಸು ತ್ತವೆ. ಹಾಗಾಗಿಯೇ ಶಿವರಾತ್ರಿಯಂದು ನಸುಕಿನ 4.30ರಿಂದಲೇ ಆರಂಭಗೊಳ್ಳುವ…
ಮೈಸೂರಿನ ವಿವಿಧ ದೇಗುಲಗಳಲ್ಲಿ ಶ್ರದ್ಧಾಭಕ್ತಿಯಿಂದ ಶಿವರಾತ್ರಿ ಆಚರಣೆ
February 23, 2020ಮೈಸೂರು,ಫೆ.22(ಎಂಟಿವೈ)-ಮೈಸೂರಿನಲ್ಲಿ ಶುಕ್ರ ವಾರ ಶಿವರಾತ್ರಿ ಹಬ್ಬವನ್ನು ಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು. ಮೈಸೂರಿನ ವಿವಿಧೆಡೆ ಶಿವನ ದೇಗುಲಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಶಿವನ ದೇಗುಲಗಳಲ್ಲಿ ನಸುಕಿನಿಂದಲೇ ವಿಶೇಷಪೂಜೆ ಸಲ್ಲಿಸಲಾಯಿತು. ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12ರವ ರೆಗೂ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಸಮರ್ಪಿಸಿದ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದÀರು. ಭಕ್ತರಿಂದ ಶಿವಲಿಂಗಕ್ಕೆ ಅಭಿಷೇಕ: ನಂಜನಗೂಡು ರಸ್ತೆಯ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಿಶೇಷ ಪೂಜಾ ಕೈಂಕರ್ಯ ಜರುಗಿದವು. ಆಶ್ರಮದ ನಾದ ಮಂಟಪದಲ್ಲಿ ಮಹಾಗಣಪತಿ ಹೋಮ ಮತ್ತು…
ದಕ್ಷಿಣ ಭಾರತದ ಮೇಲೆ ಗಾಂಧಿ ಪ್ರಭಾವ ಮೈಸೂರು ಗಾಂಧಿ ಅಧ್ಯಯನ ಕೇಂದ್ರದಿಂದ ಫೆ.25ಕ್ಕೆ ರಾಷ್ಟ್ರೀಯ ವಿಚಾರ ಸಂಕಿರಣ
February 23, 2020ಮೈಸೂರು, ಫೆ.22(ಆರ್‍ಕೆಬಿ)- ಮಹಾತ್ಮ ಗಾಂಧಿ ಅವರ 150ನೇ ವರ್ಷದ ಜಯಂತಿ ಪ್ರಯುಕ್ತ ಫೆ.25ರಂದು ಬೆಳಿಗ್ಗೆ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ `ದಕ್ಷಿಣ ಭಾರತದ ಮೇಲೆ ಗಾಂಧೀಜಿ ಪ್ರಭಾವ’ ಕುರಿತು ರಾಷ್ಟ್ರೀಯ ವಿಚಾರ ಸಂಕಿ ರಣ ಆಯೋಜಿಸಲಾಗಿದೆ ಎಂದು ಗಾಂಧಿ ಭವನ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರ ಮತ್ತು ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠದ ಕಾಲೇಜ್ ಆಫ್ ಎಜುಕೇಷನ್…
ಇರ್ವಿನ್ ರಸ್ತೆ ಅಗಲೀಕರಣಕ್ಕಿದ್ದ ತೊಡಕು ದೂರ
February 23, 2020ಮೈಸೂರು, ಫೆ.22(ಆರ್‍ಕೆ)- ಮೈಸೂರಿನ ಇರ್ವಿನ್ ರಸ್ತೆ ಅಗಲೀಕರಣಕ್ಕೆ ಅಗತ್ಯ ವಿರುವ ಜಾಗ ಬಿಟ್ಟುಕೊಡಲು ಪ್ರಸಾದ್ ನರ್ಸಿಂಗ್ ಹೋಂ ಮತ್ತು ಚಿತ್ರಾಸ್ ಆಸ್ಪತ್ರೆ ಮಖ್ಯ ಸ್ಥರು ಒಪ್ಪಿಗೆ ಸೂಚಿಸಿದ್ದಾರೆ. ನ್ಯಾಯಾಲಯದಲ್ಲಿ ಹೂಡಿದ್ದ ದಾವೆ ವಾಪಸ್ ಪಡೆದಿರುವ ಆಸ್ಪತ್ರೆ ಮುಖ್ಯಸ್ಥರಾದ ಡಾ.ಮಹೇಶ ಕುಮಾರ್ ಹಾಗೂ ಡಾ.ಚಿತ್ರಾ ಅವರು ಇಂದು ಜಾಗ ಬಿಟ್ಟು ಕೊಡಲು ಮಾಡಿಕೊಂಡ ಸಮ್ಮತಿ ಪತ್ರವನ್ನು ಪಾಲಿಕೆ ವಲಯ ಕಚೇರಿ ಸಹಾಯಕ ಆಯುಕ್ತ ಗೀತಾ ಉಡೇದಾ ಹಾಗೂ ಅಭಿವೃದ್ಧಿ ಅಧಿಕಾರಿ ಹೆಚ್.ನಾಗರಾಜ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ‘ಮೈಸೂರು…
ಫೆ.25ರಂದು ಸಂತ ಸೇವಾಲಾಲ್ ಜಯಂತಿ
February 23, 2020ಮೈಸೂರು, ಫೆ.22(ಆರ್‍ಕೆಬಿ)- ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬಂಜಾರ (ಲಂಬಾಣಿ) ಸೇವಾ ಸಂಘದ ಜಂಟಿ ಆಶ್ರಯದಲ್ಲಿ ಫೆ.25ರ ಸಂಜೆ 4ಕ್ಕೆ ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಬಂಜಾರ (ಲಂಬಾಣಿ) ಜನಾಂಗದ ಕುಲಗುರು ಸೇವಾಲಾಲ್ ಅವರ 281ನೇ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಆರ್.ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸುವರು. ಮೇಯರ್ ತಸ್ನೀಂ, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಮ್, ಸಂಸದರಾದ ವಿ.ಶ್ರೀನಿವಾಸಪ್ರಸಾದ್,…
ಇಂದು `ಬಾವ ಬಟ್ಟೆಲ್’ ಕೊಡವ ಕಿರುಚಿತ್ರ 2ನೇ ದಿನ ಪ್ರದರ್ಶನ
February 23, 2020ಮೈಸೂರು,ಫೆ.22(ವೈಡಿಎಸ್)-ವಿಜಯ ನಗರ 1ನೇ ಹಂತದಲ್ಲಿರುವ ಕೊಡವ ಸಮಾಜ ದಲ್ಲಿ `ಕೊಡಗ್‍ರ ಸಿಪಾಯಿ’ ಚಿತ್ರದ ನಾಯಕಿ ತೇಜಸ್ವಿನಿ ಶರ್ಮ ಅಭಿನಯದ ಕೊಡವ ಭಾಷೆಯ `ಬಾವ ಬಟ್ಟೆಲ್’ ಕಿರುಚಿತ್ರ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಪಿ ಅಂಡ್ ಜಿ ಕ್ರಿಯೇ ಷನ್ಸ್‍ನವರ ಮಂಡುವಂಡ ಪ್ರಜ್ವಲ್ ಗಣಪತಿ ನಿರ್ದೇಶನದಲ್ಲಿ ಕೊಡವ ಭಾಷೆಯಲ್ಲಿ ಮೂಡಿ ಬಂದಿರುವ ಕಿರುಚಿತ್ರ `ಬಾವ ಬಟ್ಟೆಲ್’ ಶನಿವಾರ 5 ಪ್ರದರ್ಶನಗೊಂಡು ಜನರಿಂದ ಮೆಚ್ಚುಗೆ ಗಳಿಸಿತು. ಚಿತ್ರತಂಡ: ನಿರ್ದೇಶಕರಾಗಿ ಮಂಡುವಂಡ ಪ್ರಜ್ವಲ್ ಗಣಪತಿ ನಟನೆಯನ್ನೂ ಮಾಡಿದ್ದಾರೆ. ಉದ್ಯಮಿ ಮಣ ವಟ್ಟರ…
ಬಹುರೂಪಿಗೆ ಬಹುಪರಾಕ್
February 20, 2020ಮೈಸೂರು,ಫೆ.19(ಎಂಕೆ)- ಬಹು ವರ್ಣೀಯ ‘ಬಹುರೂಪಿ’ ಅದ್ಭುತ… ಸೊಗಸಾದ ವ್ಯವಸ್ಥೆ, ಸಮರ್ಪಕ ನಿರ್ವ ಹಣೆ… ಕಳೆದ ವರ್ಷಕ್ಕಿಂತ ಈ ಬಾರಿಯ ಬಹುರೂಪಿ ಬಲು ಆಕರ್ಷಕ… ಮುಂದಿನ ವರ್ಷವೂ ಬರುತ್ತೇವೆ… ಮೈಸೂರಿನ ರಂಗಾಯಣದಲ್ಲಿ ಆಯೋ ಜಿಸಿದ್ದ 6 ದಿನಗಳ ‘ಬಹುರೂಪಿ’ ರಾಷ್ಟ್ರೀಯ ನಾಟಕೋತ್ಸವಕ್ಕೆ ಭೇಟಿ ನೀಡಿದ ರಂಗಾ ಸಕ್ತರು, ಕಲಾವಿದರು ಮತ್ತು ಮಳಿಗೆ ದಾರರ ಹರ್ಷಭರಿತ ಮಾತುಗಳಿವು. ಗಾಂಧಿ ಪಥ ಶೀರ್ಷಿಕೆಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರಸಿದ್ಧ ನಾಟಕಗಳ ಪ್ರದರ್ಶನ, ಚಲನ ಚಿತ್ರೋ ತ್ಸವ, ಜನಪದೋತ್ಸವ ಮತ್ತಿತರೆ ಸಾಂಸ್ಕøತಿಕ ಕಾರ್ಯಕ್ರಮಗಳು…
ಕಿಂದರಿಜೋಗಿಯಲ್ಲಿ ಮಲ್ಲಕಂಬ, ಹಗ್ಗದ ಮೇಲೆ ಆಸನಗಳ ಪ್ರದರ್ಶನಕ್ಕೆ ಜನಮೆಚ್ಚುಗೆ
February 20, 2020ಮೈಸೂರು,ಫೆ.19(ವೈಡಿಎಸ್)- ಕಿಂದರ ಜೋಗಿಯು ಮಹಿಳೆಯರು ಶಕ್ತಿ ಪ್ರದರ್ಶಿ ಸುವ ವೇದಿಕೆಯಾಗಿತ್ತು. ಮಹಿಳಾ ಕಲಾವಿ ದರ ಡೊಳ್ಳು ಕುಣಿತ, ಹೆಣ್ಣು ಮಕ್ಕಳ ಸಾಹಸಮಯ ಹಗ್ಗದ ಮಲ್ಲಕಂಬ, ಯುವ ಕರ ಮಲ್ಲಕಂಬ ಪ್ರದರ್ಶನಗಳು ಪ್ರೇಕ್ಷಕರ ಎದೆಬಡಿತ ಹೆಚ್ಚಿಸಿದವು. `ಗಾಂಧಿ ಪಥ’ ಶೀರ್ಷಿಕೆಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಕೊನೆಯ ದಿನವಾದ ಬುಧವಾರ, ಧಾರವಾಡದ ಕುಂದ ಗೋಳದ ಎಸ್.ಜೆ.ಹೂಗಾರ ನೇತೃತ್ವದ 18 ಯುವಕರು, ಐವರು ಯುವತಿಯರ ತಂಡ ಮಲ್ಲಕಂಬ ಮತ್ತು ಹಗ್ಗದಲ್ಲಿ 60ಕ್ಕೂ ಹೆಚ್ಚು ಆಸನಗಳನ್ನು ಪ್ರದರ್ಶಿಸಿದರು. ಮೊದಲಿಗೆ 7, 8 ಮತ್ತು…










