ಮೈಸೂರು

ಇಂದು ವಿವಿಧೆಡೆ ವಿದ್ಯುತ್ ನಿಲುಗಡೆ
ಮೈಸೂರು

ಇಂದು ವಿವಿಧೆಡೆ ವಿದ್ಯುತ್ ನಿಲುಗಡೆ

February 25, 2020

ಮೈಸೂರು,ಫೆ.24-ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ 4ನೇ ತ್ರೈಮಾಸಿಕ ಅವಧಿಯ ನಿರ್ವಹಣಾ ಕೆಲಸದ ನಿಮಿತ್ತ ಕಾಮಗಾರಿ ಹಮ್ಮಿಕೊಳ್ಳ ಲಾಗಿದೆ. ಫೆ.25ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ 66/11 ಕೆವಿ ದೂರ (ಮೈಸೂರು) ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ದೂರ, ತಳೂರು, ಮುರುಡಗಳ್ಳಿ, ದೊಡ್ಡ ಕಾಟೂರು, ಚಿಕ್ಕ ಕಾಟೂರು ಹಾಗೂ ಸುತ್ತಮುತ್ತÀ, 66/11ಕೆ.ವಿ. ತಾಯೂರು ವಿದ್ಯುತ್ ವಿತರಣಾ ಕೇಂದ್ರಕ್ಕೆ ಒಳಪಡುವ ಪ್ರದೇಶಗಳಾದ ತಾಯೂರು , ಈಶ್ವರಗೌಡನಹಳ್ಳಿ, ವಡ್ಡರಹುಂಡಿ, ಬೀರಿಹುಂಡಿ, ಕೊಟ್ಟರಾಯನಹುಂಡಿ, ಗೆಜ್ಜಗನ ಹಳ್ಳಿ, ಕಾಹಳ್ಳಿ ಮತ್ತು ಕಲ್ಕುಂದ…

ಮಹಾಜನ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ  
ಮೈಸೂರು

ಮಹಾಜನ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ  

February 25, 2020

ಮೈಸೂರು, ಫೆ.24-ಮಹಾಜನ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ 2019-20ನೇ ಶೈಕ್ಷಣಿಕ ಸಾಲಿನ ಪ್ರತಿಭಾನ್ವಿತ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಲಾಯಿತು. ಬಹುಮಾನ ವಿತರಿಸಿ ಮಾತನಾಡಿದ ಪ್ರತಿಭಾನ್ವಿತ ರಂಗ ಕಲಾವಿದೆ, ಗಾಯಕಿ ಹಾಗೂ ನಟಿ ಕುಮಾರಿ ದಿಶಾ ರಮೇಶ್, ತಮ್ಮ ಕಾಲೇಜಿನ ಹಿಂದಿನ ಸುಂದರ ದಿನ ಗಳನ್ನು ಮೆಲಕು ಹಾಕುತ್ತಾ ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮೊಳಗಿರುವ ಪ್ರತಿಭೆ ಯನ್ನು ಬೆಳೆಸಿಕೊಳ್ಳುವೆಡೆಗೆ ಮನಸ್ಸು ಮಾಡ ಬೇಕು. ವಿದ್ಯಾರ್ಥಿ ದೆಸೆಯಲ್ಲಿನ ಯಾವುದೇ ರೀತಿಯ ಸೋಲನ್ನು ಸೋಲು ಎಂದು ಪರಿ ಗಣಿಸದೆ ಸವಾಲಾಗಿ ಸ್ವೀಕರಿಸಿ ಮುನ್ನಡೆ…

ಇಂದು ಭಾರತಕ್ಕೆ ಟ್ರಂಪ್ ಆಗಮನ
ಮೈಸೂರು

ಇಂದು ಭಾರತಕ್ಕೆ ಟ್ರಂಪ್ ಆಗಮನ

February 24, 2020

ಅಹಮದಾಬಾದ್ (ಗುಜರಾತ್), ಫೆ.23- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಗೆ ಕ್ಷಣಗಣನೆ ಶುರುವಾಗಿದೆ. ಫೆಬ್ರವರಿ 24ರಂದು (ಸೋಮವಾರ) ಭಾರತಕ್ಕೆ ಆಗಮಿಸಲಿರುವ ಟ್ರಂಪ್, ಅಹಮದಾಬಾದ್ ನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಸಿದ್ಧತೆಗಳು ಭರದಿಂದ ಸಾಗಿವೆ. ಅಹ ಮದಾಬಾದ್ ಏರ್‍ಪೆÇೀರ್ಟ್‍ನಲ್ಲಂತೂ ಸೋಮ ವಾರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಸಾಮಾನ್ಯ ಪ್ರಯಾಣಿಕರ ಆಗಮನ ಹಾಗೂ ನಿರ್ಗ ಮನ ದುಸ್ತರವಾಗಲಿದೆ. ಹೀಗಾಗಿ, ಪ್ರಯಾಣಿಕರು ಆದಷ್ಟು ಬೇಗ ನಿಲ್ದಾಣದಲ್ಲಿ ಇರಬೇಕೆಂದು ವಿಸ್ತಾರ, ಇಂಡಿಗೋ, ಸ್ಪೈಸ್ ಜೆಟ್ ಸೇರಿದಂತೆ…

ಮುನ್ಸಿಪಲ್ ಬಾಂಡ್ ಮೂಲಕ ಅಭಿವೃದ್ಧಿ ಯೋಜನೆ ಅನುಷ್ಠಾನಕ್ಕೆ ಮೈಸೂರು ಆಯ್ಕೆ
ಮೈಸೂರು

ಮುನ್ಸಿಪಲ್ ಬಾಂಡ್ ಮೂಲಕ ಅಭಿವೃದ್ಧಿ ಯೋಜನೆ ಅನುಷ್ಠಾನಕ್ಕೆ ಮೈಸೂರು ಆಯ್ಕೆ

February 24, 2020

ಮೈಸೂರು, ಫೆ.23- ದೊಡ್ಡ ದೊಡ್ಡ ಯೋಜನೆ ಅನು ಷ್ಠಾನಕ್ಕೆ ಅಗತ್ಯವಾದ ಬೃಹತ್ ಬಂಡವಾಳವನ್ನು ಮುನ್ಸಿಪಲ್ ಬಾಂಡ್ ಮೂಲಕ ಮುಕ್ತ ಮಾರು ಕಟ್ಟೆ ವ್ಯವಸ್ಥೆಯಲ್ಲಿ ಪಡೆಯಲು ರಾಜ್ಯ ದಿಂದ ಮೈಸೂರು ಮತ್ತು ಮಂಗ ಳೂರು ನಗರ ಆಯ್ಕೆಯಾಗಿದ್ದು, ಮೈಸೂರಿನಲ್ಲಿ ಅಗತ್ಯವಾಗಿ ಜಾರಿ ಗೊಳಿಸಲು ಬೇಕಾದ ಯೋಜನೆ ರೂಪುರೇಷೆ ಸಿದ್ಧಪಡಿಸಲು ಪಾಲಿಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮುನ್ಸಿಪಲ್ ಬಾಂಡ್ ವ್ಯವಸ್ಥೆ ಮೂಲಕ ಯೋಜನೆಗಳಿಗೆ ಬಂಡ ವಾಳ ಪಡೆಯಲು ಈ ಬಾರಿ ದೇಶದಲ್ಲಿ 6 ನಗರಗಳು ಆಯ್ಕೆ ಯಾಗಿದ್ದು, ಅದರಲ್ಲಿ ಕರ್ನಾಟಕದಿಂದ ಮೈಸೂರು…

ಮೂರೂವರೆ ವರ್ಷದಲ್ಲಿ ರಾಮ ಮಂದಿರ ನಿರ್ಮಾಣ ಟ್ರಸ್ಟ್ ಖಜಾಂಚಿ ಗೋವಿಂದ ದೇವ್ ಗಿರಿಜಿ ಮಹಾರಾಜ್
ಮೈಸೂರು

ಮೂರೂವರೆ ವರ್ಷದಲ್ಲಿ ರಾಮ ಮಂದಿರ ನಿರ್ಮಾಣ ಟ್ರಸ್ಟ್ ಖಜಾಂಚಿ ಗೋವಿಂದ ದೇವ್ ಗಿರಿಜಿ ಮಹಾರಾಜ್

February 24, 2020

ಲಖನೌ,ಫೆ.23- ಮೂರು ಅಥವಾ ಮೂರೂವರೆ ವರ್ಷಗಳಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆ ಎಂದು ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಖಜಾಂಚಿ ಗೋವಿಂದ್ ದೇವ್ ಗಿರಿಜಿ ಮಹಾರಾಜ್ ಹೇಳಿದ್ದಾರೆ. ಮೂರು ವರ್ಷಗಳಲ್ಲಿ ಅಕ್ಷರಧಾಮ ದೇವಾ ಲಯ ನಿರ್ಮಾಣವಾಗಿದೆ. ಏಕತಾ ವಿಗ್ರಹ ಕೂಡಾ 3 ವರ್ಷಗಳಲ್ಲಿ ನಿರ್ಮಾಣವಾಗಿದೆ. ಮೂರು ಅಥವಾ ಮೂರೂವರೆ ವರ್ಷಗಳಲ್ಲಿ ರಾಮಮಂದಿರ ದೇವಾಲಯ ಕೂಡಾ ಸ್ಥಾಪನೆ ಯಾಗಲಿದೆ. ದೇವಾಲಯ ಕಟ್ಟಡ ನಿರ್ಮಾಣ ಕ್ಕಾಗಿ ಎಲ್ಲಾ ಭಕ್ತಾದಿಗಳಿಂದ ಆರ್ಥಿಕ ನೆರವನ್ನು ಸ್ವೀಕರಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು….

ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾರಾಣಿ ಬಿಜೆಪಿ ಸೇರ್ಪಡೆ
ಮೈಸೂರು

ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾರಾಣಿ ಬಿಜೆಪಿ ಸೇರ್ಪಡೆ

February 24, 2020

ಕೃಷ್ಣಗಿರಿ,ಫೆ.23-ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾರಾಣಿ ಬಿಜೆಪಿ ಸೇರ್ಪಡೆ ಗೊಂಡಿದ್ದಾರೆ. ಆಕೆಯ ಜೊತೆ ಇನ್ನೂ ಸಾವಿರ ಮಂದಿ ಪಿಎಂಕೆ ಸೇರಿದಂತೆ ಹಲವು ಪಕ್ಷಗಳಿಂದ ಶನಿವಾರ ಕೃಷ್ಣಗಿರಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಮುರಳೀಧರ್‍ರಾವ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ ಯಾದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ 29 ವರ್ಷದ ವಿದ್ಯಾರಾಣಿ, ಪ್ರಧಾನಿ ಮೋದಿಯವರ ಅಭಿವೃದ್ಧಿ ಯೋಜನೆಗಳಿಂದ ಪ್ರೇರಣೆ ಗೊಂಡು ಬಿಜೆಪಿ ಸೇರಿದ್ದೇನೆ ಎಂದರು. 2 ವರ್ಷಗಳ ಹಿಂದೆ ಮಾಜಿ ಕೇಂದ್ರ ಸಚಿವ ಪೆÇನ್ ರಾಮಕೃಷ್ಣನ್ ಅವರು ನನಗೆ ಬಿಜೆಪಿ…

ದ್ವಿತೀಯ ಪಿಯುಸಿ ಪರೀಕ್ಷೆ ಅಕ್ರಮ ಎಸಗಿದರೆ 5 ವರ್ಷ ಜೈಲು, 5 ಲಕ್ಷ ದಂಡ
ಮೈಸೂರು

ದ್ವಿತೀಯ ಪಿಯುಸಿ ಪರೀಕ್ಷೆ ಅಕ್ರಮ ಎಸಗಿದರೆ 5 ವರ್ಷ ಜೈಲು, 5 ಲಕ್ಷ ದಂಡ

February 24, 2020

ಬೆಂಗಳೂರು, ಫೆ.23- ದ್ವಿತೀಯ ಪಿಯುಸಿ ಪರೀಕ್ಷೆಗೆ ದಿನಗಣನೆ ಆರಂಭವಾಗಿದೆ. ಮಾರ್ಚ್ 4ರಿಂದ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗಲಿದೆ. ಪರೀಕ್ಷೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿ ಕೊಂಡಿದೆ. ಪರೀಕ್ಷಾ ಅಕ್ರಮ ತಡೆಗೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿದೆ. ಅಕ್ರಮ ತಡೆಗೆ 11 ಅಂಶಗಳ ನಿಯಮಗಳನ್ನು ಜಾರಿಗೆ ತಂದು ಸುತ್ತೋಲೆ ಹೊರಡಿಸಿದೆ. ಎಸ್‍ಎಸ್‍ಎಲ್‍ಸಿ ಪೂರ್ವ ಸಿದ್ಧತಾ ಪರೀಕ್ಷೆ ಪೇಪರ್ ಲೀಕ್‍ನಿಂದ ಆತಂಕಗೊಂಡಿರೋ ಪಿಯುಸಿ ಬೋರ್ಡ್, ಪಿಯುಸಿ ಪರೀಕ್ಷೆಯಲ್ಲಿ ಇಂತಹ ಎಡವಟ್ಟು ಆಗದಂತೆ ನೋಡಿಕೊಳ್ಳಲು ಹದ್ದಿನ ಕಣ್ಣಿಟ್ಟಿದೆ. ಪರೀಕ್ಷಾ…

ಚಿತ್ರಕಲೆ ಆದಿಮಾನವನಷ್ಟೇ ಪುರಾತನ, ಮಾನವ ಸಂಸ್ಕøತಿಯ ಇತಿಹಾಸ
ಮೈಸೂರು

ಚಿತ್ರಕಲೆ ಆದಿಮಾನವನಷ್ಟೇ ಪುರಾತನ, ಮಾನವ ಸಂಸ್ಕøತಿಯ ಇತಿಹಾಸ

February 24, 2020

ಮೈಸೂರು, ಫೆ.23(ಪಿಎಂ)- ಚಿತ್ರಕಲೆ ಆದಿ ಮಾನವ ನಷ್ಟೇ ಪುರಾತನ ಕಲೆ. ಇಲ್ಲಿಯವರೆಗೆ ಅದು ಅನೇಕ ರೀತಿಯಲ್ಲಿ ಪರಿವರ್ತನೆ ಕಂಡ ಪರಂಪರೆಯೂ ಆಗಿದೆ ಎಂದು ಕಲಬುರಗಿಯ ಹಿರಿಯ ಚಿತ್ರ ಕಲಾವಿದ ಪ್ರೊ. ಜೆ.ಎಸ್.ಖಂಡೇರಾವ್ ಹೇಳಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಮೈಸೂರಿನ ಶ್ರೀರವಿವರ್ಮ ವಿದ್ಯಾಸಂಸ್ಥೆಯ ಶ್ರೀ ರವಿ ವರ್ಮ ಚಿತ್ರಕಲಾ ಶಾಲೆಯು ಭಾನುವಾರ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ 2018 ಮತ್ತು 2019ನೇ ಸಾಲಿನ ರಾಜಾ ರವಿವರ್ಮ ಪ್ರಶಸ್ತಿಯನ್ನು ತಲಾ 10 ಸಾವಿರ ರೂ. ನಗದಿನೊಂದಿಗೆ ಪ್ರದಾನ…

`ಸಂಜೆ ಕಾಲೇಜು ವಿದ್ಯಾರ್ಥಿಗಳಿಗೆ ತ.ಸು.ಶಾ ಆದರ್ಶವಾಗಲಿ’
ಮೈಸೂರು

`ಸಂಜೆ ಕಾಲೇಜು ವಿದ್ಯಾರ್ಥಿಗಳಿಗೆ ತ.ಸು.ಶಾ ಆದರ್ಶವಾಗಲಿ’

February 24, 2020

ಮೈಸೂರು, ಫೆ.23(ಎಸ್‍ಪಿಎನ್)-`ವೃತ್ತಿ’ ಮತ್ತು `ಓದು’ ಎರಡನ್ನೂ ಒಟ್ಟಿಗೇ ಆಯ್ಕೆ ಮಾಡಿಕೊಂಡು ವಿವಿ ಸಂಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಿರಿಯ ಸಾಹಿತಿ ತ.ಸು.ಶಾಮರಾಯರ ಆದರ್ಶ, ವ್ಯಕ್ತಿತ್ವ ಹಾಗೂ ಅವರ ಜೀವಿತಾವಧಿಯಲ್ಲಿ ಬದುಕು ಕಟ್ಟಿಕೊಂಡ ಮಾರ್ಗಗಳು ಆದರ್ಶವಾಗಲಿ ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕಿ ವಿಜಯಕುಮಾರಿ ಎಸ್.ಕರಿಕಲ್ ಆಶಿಸಿದರು. ಮೈಸೂರು ವಿವಿ ಸಂಜೆ ಕಾಲೇಜು ಆವರಣದಲ್ಲಿ ಜಿಲ್ಲಾ ಕಸಾಪ ಹಾಗೂ ವಿವಿ ಸಂಜೆ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ `ತ.ಸು.ಶಾಮರಾಯ ದತ್ತಿ’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು…

ಕೆಆರ್ ಕ್ಷೇತ್ರ ಬಿಜೆಪಿ ನೂತನ ಪದಾಧಿಕಾರಿಗಳಿಗೆ ನೇಮಕ ಪತ್ರ ವಿತರಿಸಿದ ಶಾಸಕ ರಾಮದಾಸ್
ಮೈಸೂರು

ಕೆಆರ್ ಕ್ಷೇತ್ರ ಬಿಜೆಪಿ ನೂತನ ಪದಾಧಿಕಾರಿಗಳಿಗೆ ನೇಮಕ ಪತ್ರ ವಿತರಿಸಿದ ಶಾಸಕ ರಾಮದಾಸ್

February 24, 2020

ಮೈಸೂರು, ಫೆ.23(ಆರ್‍ಕೆಬಿ)- ಬಿಜೆ ಪಿಯ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ನೂರ್ ಫಾತಿಮಾ ಮತ್ತು ಎಂ.ಆರ್. ಬಾಲಕೃಷ್ಣ ನೇಮಕಗೊಂಡಿದ್ದಾರೆ. ಕ್ಷೇತ್ರದ ನೂತನ ಉಪಾಧ್ಯಕ್ಷರಾಗಿ ಜೆ. ನಾಗೇಂದ್ರಕುಮಾರ್, ವಿನಯ್ ಪಾಂಚ ಜನ್ಯ, ಸಂತೋಷ್ (ಶಂಭು), ಎಂ.ವಿ. ರೇಖಾ, ಜೆ.ರವಿ, ಓಂಶ್ರೀನಿವಾಸ್, ಕಾರ್ಯ ದರ್ಶಿಗಳಾಗಿ ಪ್ರಸಾದ್‍ಬಾಬು, ರವಿಶಂಕರ್, ಸೀಮಾ ಪ್ರಸಾದ್, ಪಿ.ಟಿ.ಕೃಷ್ಣ, ಗಿರೀಶ್ ಗೌಡ, ನಾಗರತ್ನ, ಕೋಶಾಧ್ಯಕ್ಷರಾಗಿ ರೇವತಿ ವಾಸುದೇವ್ ನೇಮಕಗೊಂಡಿದ್ದು, ಕ್ಷೇತ್ರ ಬಿಜೆಪಿ ಅಧ್ಯಕ್ಷ ಎಂ ವಡಿವೇಲು ಅಧ್ಯಕ್ಷತೆ ಯಲ್ಲಿ ಶನಿವಾರ ನಡೆದ ಸಭೆಯಲ್ಲಿ ನೂತನ…

1 666 667 668 669 670 1,611
Translate »