ಮೈಸೂರು

ಡೊನಾಲ್ಡ್ ಟ್ರಂಪ್ ಬಳಿ ಇತ್ತು ಐಷಾರಾಮಿ ಖಾಸಗಿ ತಾಜ್ ಮಹಲ್!
ಮೈಸೂರು

ಡೊನಾಲ್ಡ್ ಟ್ರಂಪ್ ಬಳಿ ಇತ್ತು ಐಷಾರಾಮಿ ಖಾಸಗಿ ತಾಜ್ ಮಹಲ್!

February 25, 2020

ವಾಷಿಂಗ್ಟನ್, ಫೆ.24- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಬಾರಿ ಭಾರತಕ್ಕೆ ಬಂದಿದ್ದಾರೆ. ಭಾರತ ಭೇಟಿಯ ಸಂದರ್ಭ ಅವರು ಹಲವು ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಅದ ರಲ್ಲಿ ತಾಜ್ ಮಹಲ್ ಸಹ ಒಂದು. ವಿಶೇಷ ವೆಂದರೆ ಈ ಹಿಂದೆ ಡೊನಾಲ್ಡ್ ಟ್ರಂಪ್ ಬಳಿ ಅವರದ್ದೇ ಆದ ಖಾಸಗಿ ‘ತಾಜ್ ಮಹಲ್’ ಇತ್ತು! ಟ್ರಂಪ್ ಬಳಿ ‘ತಾಜ್ ಮಹಲ್’ ಹೆಸರಿನ ಐಷಾ ರಾಮಿ ಕ್ಯಾಸಿನೋ (ಜೂಜು ಕೇಂದ್ರ) ಇತ್ತು. ವಿಶ್ವದಲ್ಲೇ ದೊಡ್ಡ ಮತ್ತು ಐಷಾರಾಮಿ ಜೂಜು ಕೇಂದ್ರ ಇದು…

ವಿವೇಕಾನಂದರ ಮರೆಯಲಾದೀತೆ!
ಮೈಸೂರು

ವಿವೇಕಾನಂದರ ಮರೆಯಲಾದೀತೆ!

February 25, 2020

ಅಹಮದಾಬಾದ್,ಫೆ.24-ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಲ್ಲಿನ ಮೊಟೆರಾ ಕ್ರೀಡಾಂ ಗಣದಲ್ಲಿ ಏರ್ಪಡಿಸಲಾಗಿದ್ದ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಭಾರತದ ಹಬ್ಬಗಳು, ಭಾರತೀಯ ಚಿತ್ರರಂಗ, ಸ್ವಾಮಿ ವಿವೇಕಾ ನಂದರು ಮತ್ತು ಕ್ರಿಕೆಟ್ ತಾರೆಯರ ಬಗ್ಗೆ ಮೆಚ್ಚು ಗೆಯ ಮಾತುಗಳನ್ನಾಡಿದರು. ‘ಐ ಲವ್ ಇಂಡಿಯಾ’ ಎಂದ ಅವರು, ಅದಕ್ಕಾಗಿ ಕಾರಣಗಳನ್ನು ವಿವರಿಸುತ್ತಾ ಹೋದರು. ಭಾರತದಲ್ಲಿ ಕೆಡುಕನ್ನು ಸಂಹರಿಸಿ, ಒಳ್ಳೆಯದನ್ನು ಸ್ಥಾಪಿಸಿದ ಕುರುಹಾಗಿ ವರ್ಣ ರಂಜಿತವಾಗಿ ದೀಪಾವಳಿಯನ್ನು ಆಚರಿಸಲಾಗು ತ್ತದೆ. ಇನ್ನು ಕೆಲವು ದಿನಗಳಲ್ಲಿ ಭಾರತೀಯರು ಜಾತಿ, ಧರ್ಮ ಭೇದ ಮರೆತು…

ಡೊನಾಲ್ಡ್ ಟ್ರಂಪ್ ದಂಪತಿ ಜೊತೆ ಗಮನ ಸೆಳೆದ ಆ ಮಹಿಳೆ!
ಮೈಸೂರು

ಡೊನಾಲ್ಡ್ ಟ್ರಂಪ್ ದಂಪತಿ ಜೊತೆ ಗಮನ ಸೆಳೆದ ಆ ಮಹಿಳೆ!

February 25, 2020

ಅಹಮದಾಬಾದ್,ಫೆ.24-ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆ ಮಹಿಳೆಯೊ ಬ್ಬರು ಇಂದು ಇಡೀ ದಿನ ಗಮನ ಸೆಳೆ ದರು. ಡೊನಾಲ್ಡ್ ಟ್ರಂಪ್ ಮತ್ತು ಮೆಲಾನಿಯಾ ಜೊತೆ ಅಹಮದಾ ಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿ ಕೊಂಡ ಈ ಮಹಿಳೆ ಯಾರು? ಎಂಬುದು ಹಲವ ರಲ್ಲಿ ಕುತೂಹಲ ಮೂಡಿಸಿತ್ತು. ಆ ಮಹಿಳೆ ಗುರ್ದೀಪ್ ಚಾವ್ಲಾ. ಭಾರತ ಮೂಲದ ಗುರ್ದೀಪ್ ಚಾವ್ಲಾ ಅಮೆರಿಕದಲ್ಲಿ ನೆಲೆಸಿದ್ದಾರೆ. ಅಮೆರಿಕ ಅಧ್ಯಕ್ಷರ ಭಾರತ ಭೇಟಿಯಲ್ಲಿ ಅವರು ದುಭಾಷಿಯಾಗಿ ಕಾರ್ಯ ನಿರ್ವ ಹಣೆ ಮಾಡುತ್ತಿದ್ದಾರೆ. 1990ರಲ್ಲಿ ಭಾರತದ ಸಂಸತ್ ನಲ್ಲಿ…

ಟ್ರಂಪ್ ಔತಣಕ್ಕೆ ಸಿಎಂ ಯಡಿಯೂರಪ್ಪಗೆ ಆಹ್ವಾನ
ಮೈಸೂರು

ಟ್ರಂಪ್ ಔತಣಕ್ಕೆ ಸಿಎಂ ಯಡಿಯೂರಪ್ಪಗೆ ಆಹ್ವಾನ

February 25, 2020

ಬೆಂಗಳೂರು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ನವ ದೆಹಲಿಯಲ್ಲಿ ಅದ್ಧೂರಿ ಔತಣ ಕೂಟ ಆಯೋಜಿಸಿದ್ದಾರೆ. ದೆಹಲಿಯ ರಾಷ್ಟ್ರಪತಿ ಭವನ ದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಮ್ಮುಖದಲ್ಲಿ ಏರ್ಪಡಿಸಿರುವ ಭರ್ಜರಿ ಔತಣಕೂಟಕ್ಕೆ ಹಲವು ಗಣ್ಯಾತಿಗಣ್ಯರಿಗೆ ಮೋದಿ ಆಹ್ವಾನ ನೀಡಿದ್ದಾರೆ. ಟ್ರಂಪ್ ಔತಣಕ್ಕೆ ಸಿಎಂ ಯಡಿ ಯೂರಪ್ಪ ಅವರಿಗೂ ಆಮಂತ್ರಣ ಬಂದಿದೆ. ಅಲ್ಲದೆ, ದಕ್ಷಿಣ ಭಾರತದ ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಸಹ ಔತಣಕೂಟಕ್ಕೆ ಆಹ್ವಾನ ನೀಡಲಾಗಿದೆ.

ಮಾಜಿ ಸಂಸದರಿಂದ ಬಲಿಜ ಸಮುದಾಯದ ಆಸ್ತಿ ಕಬಳಿಸಲು ಯತ್ನ ಆರೋಪ
ಮೈಸೂರು

ಮಾಜಿ ಸಂಸದರಿಂದ ಬಲಿಜ ಸಮುದಾಯದ ಆಸ್ತಿ ಕಬಳಿಸಲು ಯತ್ನ ಆರೋಪ

February 25, 2020

ಮೈಸೂರು,ಫೆ.24(ಎಂಟಿವೈ)- ಬಲಿಜ ಸಮುದಾಯಕ್ಕೆ ಸೇರಿದ ಬೆಂಗಳೂರು ಆನೇ ಕಲ್ ತಿಮ್ಮಯ್ಯ ಟ್ರಸ್ಟ್ ದತ್ತಿ ಆಸ್ತಿಯನ್ನು ಕಬಳಿಸಲು ಮುಂದಾಗಿರುವ ಮಂಡ್ಯದ ಮಾಜಿ ಸಂಸದರೊಬ್ಬರಿಂದ ಜನಾಂಗದ ಆಸ್ತಿಯನ್ನು ರಕ್ಷಿಸುವಂತೆ ಒತ್ತಾಯಿಸಿ ಸೋಮ ವಾರ ಶ್ರೀ ಯೋಗಿನಾರೇಯಣ ಬಣಜಿಗ (ಬಲಿಜ) ಸಂಘದ ಪದಾಧಿಕಾರಿಗಳು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರಿಗೆ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಮೈಲ್ಯಾಕ್ ಮಾಜಿ ಅಧ್ಯಕ್ಷ, ಸಂಘದ ಗೌರ ವಾಧ್ಯಕ್ಷ ಹೆಚ್.ಎ.ವೆಂಕಟೇಶ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ನಿಯೋಗ ಮನವಿ ಸಲ್ಲಿಸಿ, ಬಲಿಜ ಸಮು ದಾಯಕ್ಕೆ…

ಮೆಡಿಕಲ್ ಸೀಟ್ ಬ್ಲಾಕಿಂಗ್‍ನಿಂದ ಸಾವಿರಾರು ಕೋಟಿ ಅವ್ಯವಹಾರ
ಮೈಸೂರು

ಮೆಡಿಕಲ್ ಸೀಟ್ ಬ್ಲಾಕಿಂಗ್‍ನಿಂದ ಸಾವಿರಾರು ಕೋಟಿ ಅವ್ಯವಹಾರ

February 25, 2020

 ನಿವೃತ್ತ ಡಿಜಿಪಿ ಶಂಕರ್ ಬಿದರಿ ಆರೋಪ  ಸಚಿವ ಡಾ.ಸುಧಾಕರ್ ಪರಿಶೀಲನೆ ಭರವಸೆ ಬೆಂಗಳೂರು, ಫೆ.24(ಕೆಎಂಶಿ)- ವೈದ್ಯಕೀಯ ಕಾಲೇಜುಗಳಲ್ಲಿ ಸೀಟ್ ಬ್ಲಾಕಿಂಗ್ ಬಗ್ಗೆ ಆರೋಪಗಳು ಕೇಳಿ ಬರುತ್ತಿದ್ದರೂ, ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮೌನ ವಹಿಸಿದಂತಿದೆ. ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಅವರೇ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯಲ್ಲಿ ಸೀಟ್ ಬ್ಲಾಕಿಂಗ್‍ನಿಂದ ಸಾವಿರಾರು ಕೋಟಿ ರೂ. ಅವ್ಯವಹಾರದ ಆರೋಪ ಮಾಡಿದ್ದರು. ಈ ಸಂಬಂಧ ಮತ್ತೊಮ್ಮೆ ಪ್ರತಿಕ್ರಿಯಿಸಿರುವ ಸಚಿವರು,…

ಮಹಾರಾಣಿ ಕಾಲೇಜಿನಲ್ಲಿ ಇಂದಿನಿಂದ 2 ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣ
ಮೈಸೂರು

ಮಹಾರಾಣಿ ಕಾಲೇಜಿನಲ್ಲಿ ಇಂದಿನಿಂದ 2 ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣ

February 25, 2020

`ಹೊಸ ಜಾಗತಿಕ ವ್ಯವಸ್ಥೆಯಲ್ಲಿ ರಾಜ್ಯಶಾಸ್ತ್ರ, ಸಮಾಜ ವಿಜ್ಞಾನಗಳ ಪ್ರಸ್ತುತತೆ’ ಮೈಸೂರು, ಫೆ.24(ಆರ್‍ಕೆಬಿ)- ಮಹಾರಾಣಿ ಮಹಿಳಾ ಕಲಾ ಕಾಲೇಜು ಹಾಗೂ ಕರ್ನಾಟಕ ರಾಜ್ಯಶಾಸ್ತ್ರ ಸಂಸ್ಥೆ ಜಂಟಿಯಾಗಿ ಕಾಲೇಜು ಆವರಣ ದಲ್ಲಿ ಫೆ.25 ಮತ್ತು 26ರಂದು `ಹೊಸ ಜಾಗತಿಕ ವ್ಯವಸ್ಥೆಯಲ್ಲಿ ರಾಜ್ಯಶಾಸ್ತ್ರ ಮತ್ತು ಸಮಾಜ ವಿಜ್ಞಾನಗಳ ಪ್ರಸ್ತುತತೆ’ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಪ್ರಾಚಾರ್ಯ ಡಾ. ಬಿ.ಟಿ.ವಿಜಯ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆÀ.25ರಂದು ಬೆಳಿಗ್ಗೆ 10ಕ್ಕೆ ವಿಧಾನ ಪರಿಷತ್ ವಿರೋಧ ಪಕ್ಷದ…

ಮೈಸೂರಲ್ಲಿ `ಗೋ ಬ್ಯಾಕ್ ಟ್ರಂಪ್’ ಚಳವಳಿ
ಮೈಸೂರು

ಮೈಸೂರಲ್ಲಿ `ಗೋ ಬ್ಯಾಕ್ ಟ್ರಂಪ್’ ಚಳವಳಿ

February 25, 2020

ಮೈಸೂರು,ಫೆ.24(ಎಂಟಿವೈ)- ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿರುವುದನ್ನು ವಿರೋಧಿಸಿ ಸೋಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಎಸ್‍ಯುಸಿಐ) ಕಾರ್ಯ ಕರ್ತರು ಪ್ರತಿಭಟನೆ ನಡೆಸಿದರು. ಮೈಸೂರು ಮಹಾತ್ಮಗಾಂಧಿ ವೃತ್ತದಲ್ಲಿ ಸೋಮವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದ ಎಸ್‍ಯುಸಿಐ ಕಾರ್ಯ ಕರ್ತರು ಗೋ ಬ್ಯಾಕ್ ಟ್ರಂಪ್ ಎಂದು ಘೋಷಣೆ ಕೂಗಿ, ಭಿತ್ತಿ ಫಲಕ ಪ್ರದರ್ಶಿಸಿ ಕೇಂದ್ರ ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು. 2 ದಿನಗಳ ಪ್ರವಾಸಕ್ಕಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಬೆಳಿಗ್ಗೆ ಭಾರತಕ್ಕೆ ಆಗಮಿಸಿದ್ದಾರೆ. ಟ್ರಂಪ್ ಸುರಕ್ಷತೆಗಾಗಿ…

ಇಂದು, ನಾಳೆ ನೀರು ಸರಬರಾಜಿನಲ್ಲಿ ವ್ಯತ್ಯಯ
ಮೈಸೂರು

ಇಂದು, ನಾಳೆ ನೀರು ಸರಬರಾಜಿನಲ್ಲಿ ವ್ಯತ್ಯಯ

February 25, 2020

ಮೈಸೂರು, ಫೆ. 24- ಕಾಮಗಾರಿ ಕಾರಣದಿಂದ ಫೆ.25 ಮತ್ತು 26ರಂದು ಮೈಸೂರು ನಗರದ ವಾರ್ಡ್ ಸಂಖ್ಯೆ 45ರಿಂದ 51ರವರೆಗಿನ ಶಾರದಾದೇವಿನಗರ, ದಟ್ಟಗಳ್ಳಿ, ಕುವೆಂಪುನಗರ, ಜಯನಗರ, ಲಕ್ಷ್ಮಿಪುರಂ, ಸುಣ್ಣದಕೇರಿ, ಅಗ್ರಹಾರ, ವಾರ್ಡ್ ಸಂಖ್ಯೆ 54ರಿಂದ 65ರವರೆಗಿನ ಗುಂಡೂರಾವ್ ನಗರ, ಚಾಮುಂಡಿಪುರಂ, ಕೃಷ್ಣಮೂರ್ತಿಪುರಂ, ಕುವೆಂಪುನಗರ ಸಿಐಟಿಬಿ, ರಾಮಕೃಷ್ಣನಗರ, ಕುವೆಂಪುನಗರ ‘ಎಂ’ ಬ್ಲಾಕ್, ಅಶೋಕ ಪುರಂ, ವಿದ್ಯಾರಣ್ಯಪುರಂ, ಭಾಗಶಃ ವಿಶ್ವೇಶ್ವರನಗರ, ಜೆ.ಪಿ.ನಗರ, ಅರವಿಂದನಗರ, ಶ್ರೀರಾಂಪುರ ಪ್ರದೇಶಗಳಲ್ಲಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ವಾಣಿವಿಲಾಸ ನೀರು ಸರಬರಾಜು ವಿಭಾಗದ ಕಾರ್ಯಪಾಲಕ ಅಭಿಯಂತರರು…

ಕುಕ್ಕರಹಳ್ಳಿ ಕೆರೆ ರಸ್ತೆ ಬದಿ ಅರಣ್ಯ ವೀಕ್ಷಕನ ಮೃತದೇಹ ಪತ್ತೆ
ಮೈಸೂರು

ಕುಕ್ಕರಹಳ್ಳಿ ಕೆರೆ ರಸ್ತೆ ಬದಿ ಅರಣ್ಯ ವೀಕ್ಷಕನ ಮೃತದೇಹ ಪತ್ತೆ

February 25, 2020

ಮೈಸೂರು, ಫೆ.24(ಆರ್‍ಕೆ)- ಮೈಸೂರಿನ ಕುಕ್ಕರಹಳ್ಳಿ ಕೆರೆ ರಸ್ತೆ ಬದಿಯ ನೀರಿನ ಹೊಂಡದಲ್ಲಿ ಅರಣ್ಯ ವೀಕ್ಷಕನ ಮೃತ ದೇಹ ಸೋಮವಾರ ಮಧ್ಯಾಹ್ನ ಪತ್ತೆಯಾಗಿದೆ. ಸರಗೂರು ಪಟ್ಟಣ ನಿವಾಸಿ ಮಹೇಶ (39) ಸಾವನ್ನಪ್ಪಿದವರು. ಅರಣ್ಯ ಇಲಾಖೆಯಲ್ಲಿ ಅರಣ್ಯ ವೀಕ್ಷಕ (ವಾಚರ್) ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ ಅವರ ಮೃತದೇಹ ಮೈಸೂರಿನ ಸರಸ್ವತಿ ಪುರಂನಲ್ಲಿರುವ ಕುಕ್ಕರಹಳ್ಳಿ ಕೆರೆ ರಸ್ತೆ ಬದಿ ಸಣ್ಣ ನೀರಿನ ಹೊಂಡದಲ್ಲಿ ಇಂದು ಮಧ್ಯಾಹ್ನ 2 ಗಂಟೆ ವೇಳೆ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಜಯಲಕ್ಷ್ಮಿಪುರಂ ಠಾಣೆ…

1 665 666 667 668 669 1,611
Translate »