ಮೈಸೂರು

ಪೌರತ್ವ ಕಾಯ್ದೆ ಎಂದರೆ ಏನು ಗೊತ್ತೆ…? ಮೈಸೂರು ನಗರ ಬಸ್ ನಿಲ್ದಾಣದಲ್ಲಿ ಶಾಸಕ ರಾಮದಾಸ್ ಜನಜಾಗೃತಿ
ಮೈಸೂರು

ಪೌರತ್ವ ಕಾಯ್ದೆ ಎಂದರೆ ಏನು ಗೊತ್ತೆ…? ಮೈಸೂರು ನಗರ ಬಸ್ ನಿಲ್ದಾಣದಲ್ಲಿ ಶಾಸಕ ರಾಮದಾಸ್ ಜನಜಾಗೃತಿ

January 7, 2020

ಮೈಸೂರು, ಜ.6(ಆರ್‍ಕೆಬಿ)- ಪೌರತ್ವ ತಿದ್ದುಪಡಿ ಕಾಯ್ದೆ-2019 ಅಂದರೆ ಏನು ಗೊತ್ತೆ…? ಅದು ಪೌರತ್ವ ನೀಡುವುದಕ್ಕೆ ಇರುವುದೇ ಹೊರತು ಪೌರತ್ವ ಕಿತ್ತುಕೊಳ್ಳು ವುದಕ್ಕಲ್ಲ ಎಂಬ ಅಂಶವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ಮೈಸೂರು ನಗರ ಬಸ್ ನಿಲ್ದಾಣದಲ್ಲಿ ಜನಜಾಗೃತಿ ಅಭಿಯಾನ ನಡೆಸಿದರು. ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮಾಹಿತಿ ಇರುವ ಕರಪತ್ರಗಳನ್ನು ಜನರಿಗೆ ವಿತರಿಸಿ, ಕಾಯ್ದೆಯಿಂದ ದೇಶದಲ್ಲಿ ಯಾರಿಗೂ ತೊಂದರೆ ಇಲ್ಲ ಎಂಬ ಬಗ್ಗೆ ಮಾಹಿತಿ ನೀಡಿದರು. ಈ…

ವಿವಿಧ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಗುದ್ದಲಿ ಪೂಜೆ
ಮೈಸೂರು

ವಿವಿಧ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಗುದ್ದಲಿ ಪೂಜೆ

January 7, 2020

ಮೈಸೂರು, ಜ.6(ಆರ್‍ಕೆಬಿ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನಗಳಲ್ಲಿ ಮೈಸೂರು ನಗರದ ವಿವಿಧೆಡೆ ಒಟ್ಟು 78.10 ಕೋಟಿ ರೂ. ಅಂದಾಜು ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಸೋಮವಾರ ಗುದ್ದಲಿಪೂಜೆ ನೆರವೇರಿಸಿದರು. ಮುಡಾ ಅನುದಾನದಲ್ಲಿ ಮೈಸೂರಿನ ಗಂಗೋತ್ರಿ ಹುಡ್ಕೋ ಬಡಾವಣೆಯಲ್ಲಿ 25 ಲಕ್ಷ ರೂ.ಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ, 24.90 ಲಕ್ಷ ರೂ.ಗಳಲ್ಲಿ ರಸ್ತೆ ಉದ್ಯಾನವನ ಅಭಿವೃದ್ಧಿ, 23.20 ಲಕ್ಷ ರೂ.ಗಳಲ್ಲಿ ಕುದುರೆಮಾಳದ (ಮಾನಸಿನಗರ) ಪರಿಶಿಷ್ಟರ ಕಾಲೋನಿಯಲ್ಲಿ…

ಇತ್ತೀಚೆಗೆ ದೇಹಕ್ಕಿರುವ ಬೆಲೆ ವ್ಯಕ್ತಿತ್ವಕ್ಕೆ ಇಲ್ಲವಾಗಿದೆ
ಮೈಸೂರು

ಇತ್ತೀಚೆಗೆ ದೇಹಕ್ಕಿರುವ ಬೆಲೆ ವ್ಯಕ್ತಿತ್ವಕ್ಕೆ ಇಲ್ಲವಾಗಿದೆ

January 7, 2020

 ಹಿರಿಯ ಸಾಹಿತಿ ಮಲೆಯೂರು ಗುರುಸ್ವಾಮಿ ವಿಷಾದ  ಸಿಕ್ಸ್ ಪ್ಯಾಕ್ ಬೇಕಿರುವುದು ಮನಸ್ಸು, ಹೃದಯಕ್ಕೆ ಮೈಸೂರು,ಜ.6-ಇತ್ತೀಚಿನ ದಿನಗಳಲ್ಲಿ ದೇಹಕ್ಕೆ ದೊರೆಯುತ್ತಿರುವ ಬೆಲೆ ವ್ಯಕ್ತಿತ್ವಕ್ಕೆ ದೊರೆಯುತ್ತಿಲ್ಲ. ಸಿಕ್ಸ್‍ಪ್ಯಾಕ್ ದೇಹ ಹೊಂದ ಬೇಕೆಂದು ಯುವಜನ ಬಯಸುತ್ತಾರೆ. ಆದರೆ ನಿಜವಾಗಿ ಸಿಕ್ಸ್‍ಪ್ಯಾಕ್ ಬೇಕಿರುವುದು ಮನಸ್ಸು ಮತ್ತು ಹೃದಯಗಳಿಗೆ. ಸರ್ವಾಂಗೀಣ ಬೆಳವಣಿಗೆ ಇಂದಿನ ತುರ್ತಾಗಿದೆ ಎಂದು ಹಿರಿಯ ಸಾಹಿತಿ ಮಲೆಯೂರು ಗುರುಸ್ವಾಮಿ ಅಭಿಪ್ರಾಯಪಟ್ಟರು. ನಗರದ ಬಿ.ಎನ್ ರಸ್ತೆಯಲ್ಲಿರುವ ಜೆಎಸ್‍ಎಸ್ ಪದವಿಪೂರ್ವ ಕಾಲೇಜಿನಲ್ಲಿ ಜನವರಿ 4ರ ಶನಿವಾರದಂದು ನಡೆದ 2019-20ನೇ ಸಾಲಿನ ಸಾಂಸ್ಕøತಿಕ…

ಮಾನವೀಯ ನೆಲೆಗಟ್ಟಿನ  ಕಾಯ್ದೆ ಬಗ್ಗೆ ಅಪಪ್ರಚಾರ
ಮೈಸೂರು

ಮಾನವೀಯ ನೆಲೆಗಟ್ಟಿನ  ಕಾಯ್ದೆ ಬಗ್ಗೆ ಅಪಪ್ರಚಾರ

January 6, 2020

ಮೈಸೂರು, ಜ.5(ಎಸ್‍ಬಿಡಿ)-ಮಾನವೀಯ ನೆಲೆಗಟ್ಟಿನ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಕಾಂಗ್ರೆಸ್, ಕಮ್ಯೂನಿಸ್ಟ್ ಪಕ್ಷ ದವರು ಹಾಗೂ ಕೆಲ ಬುದ್ಧಿಜೀವಿಗಳು ಅಪಪ್ರಚಾರ ಮಾಡು ತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆದ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಹೇಳಿದರು. ಮೈಸೂರಿನ ಚಾಮರಾಜ ಕ್ಷೇತ್ರದ ಹೆಬ್ಬಾಳು ಬಡಾ ವಣೆ, ಕುವೆಂಪು ವೃತ್ತದ ಬಳಿ, `ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)-2019 ಜನಜಾಗೃತಿ ಅಭಿಯಾನ’ಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು,  ಮಾನವೀಯ ನೆಲೆಗಟ್ಟಿನ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಅಪಪ್ರಚಾರ…

ಸಿಎಎ ಕುರಿತು ಕಾಂಗ್ರೆಸ್ ಮುಸ್ಲಿಮರಲ್ಲಿ ಗೊಂದಲ ಸೃಷ್ಟಿಸುತ್ತಿದೆ: ಬಿಎಸ್‍ವೈ
ಮೈಸೂರು

ಸಿಎಎ ಕುರಿತು ಕಾಂಗ್ರೆಸ್ ಮುಸ್ಲಿಮರಲ್ಲಿ ಗೊಂದಲ ಸೃಷ್ಟಿಸುತ್ತಿದೆ: ಬಿಎಸ್‍ವೈ

January 6, 2020

ಬೆಂಗಳೂರು, ಜ.5- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಕಾಂಗ್ರೆಸ್ ಮುಸ್ಲಿಮರಲ್ಲಿ ಗೊಂದಲ ಸೃಷ್ಟಿಸುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಹೇಳಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನಜಾಗೃತಿ ಮೂಡಿಸುವ ಆಂದೋಲನದ ಭಾಗವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಸಂತನಗರದಲ್ಲಿ ಮನೆ-ಮನೆಗೆ ತೆರಳಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕಾಯ್ದೆಯಿಂದ ದೇಶದಲ್ಲಿನ 130 ಕೋಟಿ ಜನರಲ್ಲಿ ಯಾರೊಬ್ಬರಿಗೂ ತೊಂದರೆಯಾಗುವುದಿಲ್ಲ. ಆದ್ದರಿಂದ ತಪ್ಪು ಮಾಹಿತಿಗಳಿಗೆ ಕಿವಿ ಗೊಡಬಾರದು. ಈ ಹಿಂದೆ…

ಕಾಡಂಚಿನ ಗ್ರಾಮಗಳ ಬೀದಿನಾಯಿಗಳ ಆರೋಗ್ಯ ಕಾಪಾಡುವ ಹೊಣೆ ಅರಣ್ಯ ಇಲಾಖೆ ಹೆಗಲಿಗೆ
ಮೈಸೂರು

ಕಾಡಂಚಿನ ಗ್ರಾಮಗಳ ಬೀದಿನಾಯಿಗಳ ಆರೋಗ್ಯ ಕಾಪಾಡುವ ಹೊಣೆ ಅರಣ್ಯ ಇಲಾಖೆ ಹೆಗಲಿಗೆ

January 6, 2020

ಮೈಸೂರು, ಜ.5- ಕಾಡಿನಲ್ಲಿರುವ ವನ್ಯ ಜೀವಿಗಳ ಹಿತಕಾಯುವುದರೊಂದಿಗೆ ಕಾಡಂ ಚಿನ ಗ್ರಾಮಗಳ ಬೀದಿನಾಯಿಗಳ ಆರೋಗ್ಯ ಕಾಪಾಡುವ ಹೊಣೆಗಾರಿಕೆ ಅರಣ್ಯ ಇಲಾಖೆ ಹೆಗಲಿಗೇರಿದೆ. ರೇಬಿಸ್ ಸೇರಿದಂತೆ ವಿವಿಧ ರೋಗಕ್ಕೆ ತುತ್ತಾಗುವ ನಾಯಿಗಳಿಂದ ವನ್ಯಜೀವಿ ಗಳಿಗೆ ತೊಂದರೆಯಾಗುವುದನ್ನು ತಡೆಗಟ್ಟಲು ಇದೀಗ ಕಾಡಂಚಿನ ಗ್ರಾಮಗಳಲ್ಲಿರುವ ನಾಯಿ ಗಳಿಗೆ ಚುಚ್ಚುಮದ್ದು ಹಾಕಲಾಗುತ್ತಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು 1024 ಚ.ಕಿ.ಮಿ(2.80 ಲಕ್ಷ ಎಕರೆ) ವಿಸ್ತೀರ್ಣ ಮೈಚಾಚಿ ಕೊಂಡಿದ್ದು, 13 ವಲಯಗಳಾಗಿ ವಿಂಗಡಿಸ ಲಾಗಿದೆ. 3 ಉಪವಿಭಾಗಗಳ ಮೂಲಕ ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಆದ್ಯತೆ…

`ಪ್ಲಾಗಥಾನ್’ನಲ್ಲಿ ಓಡುತ್ತಲೇ ಪ್ಲಾಸ್ಟಿಕ್ ಕಸ ಸಂಗ್ರಹಿಸಿದರು!
ಮೈಸೂರು

`ಪ್ಲಾಗಥಾನ್’ನಲ್ಲಿ ಓಡುತ್ತಲೇ ಪ್ಲಾಸ್ಟಿಕ್ ಕಸ ಸಂಗ್ರಹಿಸಿದರು!

January 6, 2020

ಮೈಸೂರು,ಜ.5(ಆರ್‍ಕೆಬಿ)-ಮತ್ತೊಮ್ಮೆ ದೇಶದ ನಂಬರ್ ಒನ್ ಸ್ವಚ್ಛನಗರಿ ಪಟ್ಟ ಪಡೆ ಯಲು ಟೊಂಕ ಕಟ್ಟಿರುವ ಮೈಸೂರು ಮಹಾ ನಗರಪಾಲಿಕೆ ಸ್ವಚ್ಛತೆ ಕುರಿತು ಮೈಸೂರು ನಾಗರಿ ಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಭಾನು ವಾರ ಪ್ಲಾಗಥಾನ್ (ಪಿಕ್ ಅಂಡ್ ರನ್) ಕಾರ್ಯ ಕ್ರಮ ಆಯೋಜಿಸಿತ್ತು. 1 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಪ್ಲಾಗಥಾನ್‍ನಲ್ಲಿ ಒಟ್ಟಾರೆ 400 ಕೆಜಿಯಷ್ಟು ಪ್ಲಾಸ್ಟಿಕ್ ಕಸ ಸಂಗ್ರಹಿಸಲಾಯಿತು. ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವ ಸ್ಥಾನದ ಬಳಿಯಿಂದ ಪ್ರಾರಂಭವಾದ ಪ್ಲಾಗಥಾನ್ ನಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಬಟ್ಟೆ ಬ್ಯಾಗ್…

ಮಡಿಕೇರಿಯಲ್ಲಿ ಬಾಲಕಿಗೆ ಜನಿಸಿದ ಮಗು ಮಾರಾಟ
ಮೈಸೂರು

ಮಡಿಕೇರಿಯಲ್ಲಿ ಬಾಲಕಿಗೆ ಜನಿಸಿದ ಮಗು ಮಾರಾಟ

January 6, 2020

ಮಡಿಕೇರಿ, ಜ.5- ಖಾಸಗಿ ಆಸ್ಪತ್ರೆ ಯೊಂದರಲ್ಲಿ ಅಪ್ರಾಪ್ತೆಗೆ ಜನಿಸಿದ ಗಂಡು ಮಗುವನ್ನು 1.50 ಲಕ್ಷ ರೂ.ಗೆ ಮಾರಾಟ ಮಾಡಿದ್ದ ಮಡಿಕೇರಿ ಜಿಲ್ಲಾಸ್ಪತ್ರೆಯ ಮಹಿಳಾ ವೈದ್ಯೆ ಸೇರಿದಂತೆ ಇತರ 7 ಮಂದಿಯ ವಿರುದ್ಧ ಮಡಿಕೇರಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಟಿ.ಎಸ್.ಅರುಂದತಿ ಅವರು ನೀಡಿದ ದೂರನ್ನು ಆಧರಿಸಿ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಡಿಕೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಪ್ರಸೂತಿ ತಜ್ಞೆ…

ಸಿಎಎ ಜಾರಿ ಪ್ರಕ್ರಿಯೆಗೆ ಚಾಲನೆ ನೀಡಿದ ಯೋಗಿ ಸರ್ಕಾರ
ಮೈಸೂರು

ಸಿಎಎ ಜಾರಿ ಪ್ರಕ್ರಿಯೆಗೆ ಚಾಲನೆ ನೀಡಿದ ಯೋಗಿ ಸರ್ಕಾರ

January 6, 2020

ಲಖನೌ,ಜ.5-ಪೌರತ್ವ ತಿದ್ದುಪಡಿ ಕಾಯ್ದೆ ಅಂಗೀಕಾರ ಗೊಂಡ ನಂತರ ಮೊದಲ ಬಾರಿಗೆ ಕಾಯ್ದೆ ಜಾರಿಗೊಳಿ ಸಲಿರುವ ರಾಜ್ಯ ಉತ್ತರ ಪ್ರದೇಶವಾಗಿರಲಿದೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರ ಜಿಲ್ಲಾ ಮ್ಯಾಜಿಸ್ಟ್ರೇಟ್‍ಗಳಿಗೆ ಸೂಚನೆ ನೀಡಿದ್ದು, ಬಾಂಗ್ಲಾ, ಪಾಕಿಸ್ತಾನ, ಆಫ್ಘಾನಿ ಸ್ತಾನದಿಂದ ದೌರ್ಜನ್ಯಕ್ಕೊಳಗಾಗಿದ್ದ ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರ ಪಟ್ಟಿ ಯನ್ನು ತಯಾರಿಸುವಂತೆ ತಿಳಿಸಿದೆ. ಈ ಬಗ್ಗೆ ಉತ್ತರಪ್ರದೇಶದ ಗೃಹ ಸಚಿವಾಲ ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವಿನಾಶ್ ಅವಸ್ಥಿ ಮಾತನಾಡಿದ್ದು, ಅಫ್ಘಾನಿಸ್ಥಾನದಿಂದ ಉತ್ತರ ಪ್ರದೇಶಕ್ಕೆ ಬಂದು ದಶಕಗಳಿಂದ ಪೌರತ್ವವಿಲ್ಲದೇ ಜೀವಿಸುತ್ತಿರುವವರ ಸಂಖ್ಯೆ…

ಕೆಆರ್‍ಎಸ್ ಪರಿಸರದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಲು ಸಿಎಂ ಬಿಎಸ್‍ವೈ ಸೂಚನೆ
ಮೈಸೂರು

ಕೆಆರ್‍ಎಸ್ ಪರಿಸರದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಲು ಸಿಎಂ ಬಿಎಸ್‍ವೈ ಸೂಚನೆ

January 6, 2020

ಬೆಂಗಳೂರು, ಜ.5-ಕೃಷ್ಣರಾಜ ಸಾಗರ ಅಣೆಕಟ್ಟು ಹಾಗೂ ಬೃಂದಾ ವನ ಉದ್ಯಾನದ ಪರಿಸರದಲ್ಲಿ ಗಣಿ ಗಾರಿಕೆ ನಿಲ್ಲಿಸಲು ಅಧಿಕಾರಿಗಳಿಗೆ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಣೆಕಟ್ಟಿನ ಭದ್ರತೆಗೆ ಧಕ್ಕೆಯಾಗ ದಂತೆ ಈ ಪರಿಸರದಲ್ಲಿ ಕೂಡಲೇ ಗಣಿ ಗಾರಿಕೆ ಸ್ಥಗಿತಗೊಳಿಸಿ, ವರದಿ ಸಲ್ಲಿಸು ವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದಲ್ಲದೆ ಸೂಕ್ಷ್ಮ ಪ್ರದೇಶ ಗಳಲ್ಲಿ ಅಕ್ರಮ ಗಣಿಗಾರಿಕೆ ಸ್ಥಗಿತ ಗೊಳಿಸುವಂತೆ ನಿರ್ದೇಶನ ನೀಡಿದರು.

1 719 720 721 722 723 1,611
Translate »