ಮೈಸೂರು

ಕಲ್ಲೂರು ನಾಗನಹಳ್ಳಿಯಲ್ಲಿ ಶಿಲಾಯುಗದ ಬೃಹತ್ ಸಮಾಧಿಗಳು ಪತ್ತೆ
ಮೈಸೂರು

ಕಲ್ಲೂರು ನಾಗನಹಳ್ಳಿಯಲ್ಲಿ ಶಿಲಾಯುಗದ ಬೃಹತ್ ಸಮಾಧಿಗಳು ಪತ್ತೆ

January 6, 2020

ಮೈಸೂರು, ಜ.5- ಸುಮಾರು 3000 ವರ್ಷಗಳ ಹಿಂದಿನ ಕಾಲದ ಅಪರೂಪದ ಬೃಹತ್ ಶಿಲಾಯುಗ ಸಂಸ್ಕøತಿಯ ಸಮಾಧಿ ಗಳ ನಮೂನೆಗಳಲ್ಲಿ ಒಂದಾದ ಹಾಸು ಬಂಡೆ ಸಮಾಧಿಗಳು(ಡಾಲ್ಮೇನ್) ಮೈಸೂರು ತಾಲೂಕಿನ, ಇಲವಾಲ ಹೋಬಳಿಯಲ್ಲಿ ಪತ್ತೆಯಾಗಿವೆ. ಇಲವಾಲದಿಂದ 8 ಕಿ.ಮೀ ದೂರದಲ್ಲಿರುವ ಕಲ್ಲೂರು ನಾಗನಹಳ್ಳಿಗೆ ಇತಿಹಾಸದ ಬಗ್ಗೆ ಕ್ಷೇತ್ರ ಅಧ್ಯಯನ ಮಾಡಲು ಇತಿಹಾಸ ಬೋಧಕರ ತಂಡ ತೆರಳಿದಾಗ ಈ ಸಮಾಧಿಗಳು ಪತ್ತೆಯಾಗಿವೆ. ಮೈಸೂರಿನ ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಸಹ ಪ್ರಾಧ್ಯಾಪಕರು ಹಾಗೂ ಎನ್‍ಎಸ್‍ಎಸ್ ಅಧಿಕಾರಿಗಳಾದ ಡಾ.ಎಸ್.ಜಿ.ರಾಮದಾಸ ರೆಡ್ಡಿ,…

ಸಿಎಎಯಿಂದ ದೇಶದ ಯಾವುದೇ ಪ್ರಜೆಗೂ ತೊಂದರೆ ಇಲ್ಲ
ಮೈಸೂರು

ಸಿಎಎಯಿಂದ ದೇಶದ ಯಾವುದೇ ಪ್ರಜೆಗೂ ತೊಂದರೆ ಇಲ್ಲ

January 6, 2020

ಮೈಸೂರು, ಜ.5(ಪಿಎಂ)- ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯಿಂದ (ಸಿಎಎ) ದೇಶದ ಯಾವುದೇ ಪ್ರಜೆಯ ಪೌರತ್ವಕ್ಕೆ ತೊಂದರೆ ಇಲ್ಲ. ಆದರೆ ವಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಈ ವಿಚಾರದಲ್ಲಿ ಗೊಂದಲ ಸೃಷ್ಟಿಸುತ್ತಿವೆ ಎಂದು ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ಆರೋಪಿಸಿದರು. ಮೈಸೂರಿನ ವಿದ್ಯಾರಣ್ಯಪುರಂನ ತಮ್ಮ ಕಚೇರಿ ಯಲ್ಲಿ ಕೃಷ್ಣರಾಜ ಕ್ಷೇತ್ರದ ಬಿಜೆಪಿ ವತಿಯಿಂದ ಪಕ್ಷದ ಕಾರ್ಯಕರ್ತರು ಹಾಗೂ ಸಂಘ-ಸಂಸ್ಥೆಗಳ ಪದಾ ಧಿಕಾರಿಗಳಿಗಾಗಿ `ಪೌರತ್ವ ತಿದ್ದುಪಡಿ ಕಾಯ್ದೆ’ ಕುರಿತು ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಸಿಎಎ…

ರಾಕ್ಷಸ ಪಾತ್ರಗಳಲ್ಲೂ ಒಳ್ಳೆಯ ಗುಣ ಗುರುತಿಸಿದ ಕುವೆಂಪು: ಗುರುದತ್ತ
ಮೈಸೂರು

ರಾಕ್ಷಸ ಪಾತ್ರಗಳಲ್ಲೂ ಒಳ್ಳೆಯ ಗುಣ ಗುರುತಿಸಿದ ಕುವೆಂಪು: ಗುರುದತ್ತ

January 6, 2020

ಮೈಸೂರು,ಜ.5(ಎಸ್‍ಪಿಎನ್)-ಬೌದ್ಧಿಕ ವಾಗಿ ರಾಕ್ಷಸ ಅಂದರೆ, ಸಿನಿಮಾ, ನಾಟಕ, ಹಾಗೂ ಪುರಾಣದಲ್ಲಿ ತೋರಿದಂತೆ ಅಲ್ಲ. ಬದಲಾಗಿ ಪಕ್ಕದ ಪಾಕಿಸ್ತಾನದಲ್ಲಿ ಪ್ರತ್ಯಕ್ಷವಾಗಿ ನಡೆಯುತ್ತಿರುವ ರಾಕ್ಷಸೀ ಕೃತ್ಯಗಳನ್ನು ನಾವು ಉದಾಹರಣೆಯಾಗಿ ತೆಗೆದುಕೊಳ್ಳಬಹುದು ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿವೃತ್ತ ಪ್ರಾಧ್ಯಾಪಕ ಡಾ. ಪ್ರಧಾನ ಗುರುದತ್ತ ಅಭಿಪ್ರಾಯಪಟ್ಟರು. ಮೈಸೂರು ಜೆ.ಪಿ.ನಗರದಲ್ಲಿರುವ ಡಾ.ಪುಟ್ಟ ರಾಜ ಗವಾಯಿ ಕ್ರೀಡಾಂಗಣದ ಯೋಗ ಮಂದಿರ ದಲ್ಲಿ ವಿಶ್ವಮಾನವ ಕುವೆಂಪು ಒಕ್ಕಲಿಗರ ಕ್ಷೇಮಾ ಭಿವೃದ್ಧಿ ಸಂಘದ ವತಿಯಿಂದ ನಡೆದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾನುವಾರ…

ಸಾಮಾಜಿಕ ಅಡೆತಡೆಗಳ ನಡುವೆ ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಸಿದ ಸಾವಿತ್ರಿ ಬಾಪುಲೆ
ಮೈಸೂರು

ಸಾಮಾಜಿಕ ಅಡೆತಡೆಗಳ ನಡುವೆ ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಸಿದ ಸಾವಿತ್ರಿ ಬಾಪುಲೆ

January 6, 2020

ಮೈಸೂರು, ಜ.5(ಪಿಎಂ)- ಸಾಮಾಜಿಕ ಅಡೆತಡೆಗಳ ನಡುವೆ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಯಶಸ್ವಿಯಾದ ಸಾವಿತ್ರಿ ಬಾಪುಲೆ ಈ ರಾಷ್ಟ್ರ ಕಂಡ ಧೀಮಂತ ಮಹಿಳೆ ಎಂದು ಲೇಖಕ ಸಿದ್ದಸ್ವಾಮಿ ಸ್ಮರಿಸಿದರು. ಮೈಸೂರಿನ ಅಶೋಕಪುರಂ ಉದ್ಯಾನವನದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಅಶೋಕ ಪುರಂ ಯುವಕರ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಾವಿತ್ರಿ ಬಾಪುಲೆ ಅವರ ಜಯಂತಿ ಆಚರಣೆಯಲ್ಲಿ ಸಾವಿತ್ರಿ ಬಾಪುಲೆ ಅವರ ಛಾಯಾಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಅವರು ಮಾತನಾಡಿದರು. ಬಡ ಮತ್ತು ದಲಿತ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು…

ಡಾ.ವಿಷ್ಣು ಸ್ಮರಣಾರ್ಥ ಸಂಗೀತ ಸಂಜೆ
ಮೈಸೂರು

ಡಾ.ವಿಷ್ಣು ಸ್ಮರಣಾರ್ಥ ಸಂಗೀತ ಸಂಜೆ

January 6, 2020

ಮೈಸೂರು, ಜ.5(ಎಂಕೆ)- ಮೈಸೂರಿನ ಅಗ್ರಹಾರ ವೃತ್ತದಲ್ಲಿ ಪಾತಿ ಫೌಂಡೇಶನ್ ವತಿಯಿಂದ ಡಾ.ವಿಷ್ಣುವರ್ಧನ್ ಅವರ 10ನೇ ವರ್ಷದ ಸ್ಮರಣಾರ್ಥ ಸಂಗೀತ ಸಂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಡಾ.ವಿಷ್ಣುವರ್ಧನ್ ಹಾಗೂ ಕೃಷ್ಣೈಕ್ಯರಾದ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸ್ಮರಿಸಲಾಯಿತು. ನಂತರ ಪಾತಿ ಫೌಂಡೇಶನ್ ನಿರ್ಮಿಸಿರುವ ‘ನನ್ನ ಹೆಸರು ಕಿಶೋರ’ ಚಿತ್ರದ ಆಡಿಯೋ ಸಿಡಿಯನ್ನು ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ ಬಿಡುಗಡೆ ಮಾಡಿದರು. ಬಳಿಕ ಶಾಸಕ ಎಲ್.ನಾಗೇಂದ್ರ ಮಾತನಾಡಿ, ವಿಷ್ಣುವರ್ಧನ್…

ಪಿಂಚಣಿ ಸೌಲಭ್ಯಕ್ಕಾಗಿ ಜ.10ರಿಂದ ಅಹೋರಾತ್ರಿ ಧರಣಿ
ಮೈಸೂರು

ಪಿಂಚಣಿ ಸೌಲಭ್ಯಕ್ಕಾಗಿ ಜ.10ರಿಂದ ಅಹೋರಾತ್ರಿ ಧರಣಿ

January 6, 2020

ಮೈಸೂರು, ಜ.5(ಆರ್‍ಕೆಬಿ)- ಮೈಸೂರು ಅನುದಾನಿತ ಶಾಲಾ-ಕಾಲೇಜಿನ ನೌಕರರಿಗೆ ಪಿಂಚಣಿ ಸೌಲಭ್ಯ ನೀಡುವಂತೆ ಆಗ್ರಹಿಸಿ ಜ.10ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಿಂಡೆನಹಳ್ಳಿ ಶರತ್‍ಕುಮಾರ್ ತಿಳಿಸಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಗೋಷ್ಠಿಯಲ್ಲಿ ಮಾತನಾಡಿ, 2006ರ ನಂತರ ನೇಮಕ ಗೊಂಡು ವೇತನ ಪಡೆಯುತ್ತಿರುವ ಹಾಗೂ ಮೊದಲೇ ನೇಮಕಗೊಂಡು ನಂತರ ಅನುದಾನಕ್ಕೆ ಒಳಪಟ್ಟು ವೇತನ ಪಡೆಯುತ್ತಾ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಹಳೆಯ ಪಿಂಚಣಿ ಸೌಲಭ್ಯವಾಗಲೀ, ಅಥವಾ…

ಮೂವರು ಸಾಧಕರು, ಎರಡು ಸಂಸ್ಥೆಗಳಿಗೆ ರಮಾಗೋವಿಂದ ಪುರಸ್ಕಾರ
ಮೈಸೂರು

ಮೂವರು ಸಾಧಕರು, ಎರಡು ಸಂಸ್ಥೆಗಳಿಗೆ ರಮಾಗೋವಿಂದ ಪುರಸ್ಕಾರ

January 6, 2020

ಮೈಸೂರು,ಜ.5(ವೈಡಿಎಸ್)- ಕಲಾ ಮಂದಿರದಲ್ಲಿ ಭಾನುವಾರ ಸಂಜೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮೂವರು ಸಾಧ ಕರು ಹಾಗೂ ಎರಡು ಸಂಸ್ಥೆಗಳಿಗೆ ರಮಾ ಗೋವಿಂದ ಪುರಸ್ಕಾರ-2020 ನೀಡಿ, ಗೌರವಿಸಲಾಯಿತು. ಶ್ರೀಮತಿ ಡಿ.ರಮಾಬಾಯಿ ಚಾರಿಟಬಲ್ ಫೌಂಡೇಷನ್ ಮತ್ತು ಶ್ರೀ ಎಂ.ಗೋಪಿ ನಾಥ ಶೆಣೈ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ದೆಹಲಿಯ ಓಂಕಾರ್ ನಾಥ್‍ಶರ್ಮ (ಮೆಡಿಸಿನ್ ಬಾಬ), ಡಾ.ಕೆ.ಆರ್. ಕಾಮತ್, ಸಿ.ಆರ್.ಹಿಮಾಂಷು ಈ ಮೂವರು ಸಾಧಕರಿಗೆ ರಮಾಗೋವಿಂದ ಪುರಸ್ಕಾರ ದೊಂದಿಗೆ ತಲಾ 3 ಲಕ್ಷ ರೂ.ಚೆಕ್ ಹಾಗೂ ಹೊಳೆ ಆಲೂರು ಶಿವಾನಂದ…

ತಂತ್ರಜ್ಞಾನಕ್ಕೆ ಪೂರಕ ವಾತಾವರಣ ನಿರ್ಮಾಣ ಕಾರ್ಯ ವಿವಿಗಳಿಂದ ಆಗುತ್ತಿಲ್ಲ
ಮೈಸೂರು

ತಂತ್ರಜ್ಞಾನಕ್ಕೆ ಪೂರಕ ವಾತಾವರಣ ನಿರ್ಮಾಣ ಕಾರ್ಯ ವಿವಿಗಳಿಂದ ಆಗುತ್ತಿಲ್ಲ

January 6, 2020

ಮೈಸೂರು,ಜ.5(ಎಸ್‍ಪಿಎನ್)-ದೇಶ ದಲ್ಲಿ ತಂತ್ರಜ್ಞಾನ ಕ್ಷಣಕ್ಷಣಕ್ಕೂ ಬದಲಾ ಗುತ್ತಿರುತ್ತದೆ. ಅದಕ್ಕೆ ಪೂರಕವಾದ ವಾತಾ ವರಣ ನಿರ್ಮಿಸುವಲ್ಲಿ ವಿವಿಗಳಿಂದ ಆಗುತ್ತಿಲ್ಲ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ.ಮಾಧ ವನ್ ನಾಯರ್ ಬೇಸರ ವ್ಯಕ್ತಪಡಿಸಿದರು. ಮೈಸೂರು ಹೊರವಲಯದ ಆರ್.ಟಿ. ನಗರದ ಸಿ.ವೈ.ಶಿವೇಗೌಡ ಒಡೆತನದ ಯುಎಸ್‍ಎ ಫಾರಂನಲ್ಲಿ ಅಂಬಾವಿಲಾಸ ಅರಮನೆ ಮಾದರಿಯ ಬೃಹತ್ ವೇದಿಕೆ ಯಲ್ಲಿ ಆಯೋಜಿಸಿರುವ 3 ದಿನಗಳ ರೋಟರಿ ಜಿಲ್ಲೆ 3181ರ `4ನೇ ಜಿಲ್ಲಾ ಸಮಾವೇಶ’ ಮತ್ತು `ಭಾರತದಲ್ಲಿ ರೋಟರಿ ಶತಮಾನೋತ್ಸವ ದಿನಾಚರಣೆÉ’ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು….

ಮದರ್ ತೆರೇಸಾ, ಸಾವಿತ್ರಿ ಬಾಯಿ ಫುಲೆಯಂತಹ ಸಾಧಕಿಯರು ಮಹಿಳೆಯರಿಗೆ ಮಾದರಿ
ಮೈಸೂರು

ಮದರ್ ತೆರೇಸಾ, ಸಾವಿತ್ರಿ ಬಾಯಿ ಫುಲೆಯಂತಹ ಸಾಧಕಿಯರು ಮಹಿಳೆಯರಿಗೆ ಮಾದರಿ

January 5, 2020

ಮೈಸೂರು, ಜ.4(ಎಂಟಿವೈ)- ಸಾವಿತ್ರಿ ಬಾಯಿ ಫುಲೆ, ಮದರ್ ತೆರೇಸಾರಂತಹ ಆದರ್ಶ ಮಹಿಳೆಯರ ಸಾಧನೆ ಯನ್ನು ಮಾದರಿಯಾಗಿ ಸ್ವೀಕರಿಸಿ ಸಾಧನೆ ಮಾಡುವತ್ತ ಮಹಿಳೆಯರು ಗಮನಹರಿಸಬೇಕು ಎಂದು ಮಾಜಿ ಶಾಸಕ ವಾಸು ಸಲಹೆ ನೀಡಿದ್ದಾರೆ. ಮೈಸೂರು ದೇವರಾಜ ಮೊಹಲ್ಲಾದಲ್ಲಿರುವ ಮಹಿಳಾ ಸದನ ಶಾಲೆಯಲ್ಲಿ ಶನಿವಾರ ಮೈಸೂರು ರಕ್ಷಣಾ ವೇದಿಕೆ ಯುವ ಘಟಕ ಆಯೋಜಿಸಿದ್ದ ಸಾವಿತ್ರಿ ಬಾಯಿ ಫುಲೆ ಜಯಂ ತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 18ನೇ ಶತಮಾನದಲ್ಲಿಯೇ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿ ಸುವ ಕ್ರಾಂತಿ ಮಾಡಿದ ಸಾವಿತ್ರಿ ಬಾಯಿ…

ನಾನು ಯಾರನ್ನೂ ದ್ವೇಷ ಮಾಡಿಲ್ಲ, ನನ್ನಿಂದ ನೋವಾಗಿದ್ದರೆ ಮರೆತು, ಕ್ಷಮಿಸಿಬಿಡಿ: ಎಸ್‍ಎಂಕೆ
ಮೈಸೂರು

ನಾನು ಯಾರನ್ನೂ ದ್ವೇಷ ಮಾಡಿಲ್ಲ, ನನ್ನಿಂದ ನೋವಾಗಿದ್ದರೆ ಮರೆತು, ಕ್ಷಮಿಸಿಬಿಡಿ: ಎಸ್‍ಎಂಕೆ

January 5, 2020

ಬೆಂಗಳೂರು, ಜ. 4- ನಾನು ಯಾರ ಬಗ್ಗೆಯೂ ದ್ವೇಷ ಸಾಧಿಸುವ ಪ್ರಯತ್ನ ವನ್ನೇ ಮಾಡಲಿಲ್ಲ. ಇದಕ್ಕೆ ಕಾರಣ ನನ್ನ ತಂದೆ ಬೋಧಿಸಿದ ಮೌಲ್ಯಗಳು. ಅವರು ಬೋಧಿಸಿದ ಮೌಲ್ಯಗಳು ನನ್ನನ್ನ ಆ ಕಡೆ ಈ ಕಡೆ ಕರೆದುಕೊಂಡು ಹೋಗಲಿಲ್ಲ. ಅಪ್ಪಿತಪ್ಪಿ ನನ್ನಿಂದ ಯಾರಿಗಾದರೂ ನೋವಾ ಗಿದ್ದರೆ ಮರೆತುಬಿಡಿ, ಕ್ಷಮಿಸಿಬಿಡಿ. ಪರಸ್ಪರ ನಿಂದನೆಯನ್ನು ನಿಲ್ಲಿಸಿಬಿಡಿ, ಎಲ್ಲಾ ಮುಂದೆ ಸಾಗೋಣ ಎಂದು ಮಾಜಿ ಸಿಎಂ ಎಸ್.ಎಂ.ಕೃಷ್ಣ ಹೇಳಿದರು. ಜ್ಞಾನಜ್ಯೋತಿ ಸಭಾಂಗಣದಲ್ಲಿ ಕೃಷ್ಣ ಪಥ ಹಲವು ವಿಶೇಷಗಳಿಗೆ ಸಾಕ್ಷಿಯಾ ಗಿತ್ತು. ಕೃಷ್ಣಪಥ ಸಮಿತಿಯಿಂದ…

1 720 721 722 723 724 1,611
Translate »