ಮೈಸೂರು

‘ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಥಳಿಸಬೇಕು’
ಮೈಸೂರು

‘ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಥಳಿಸಬೇಕು’

December 3, 2019

ನವದೆಹಲಿ, ಡಿ.2- ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶಾದ್ಯಂತ ಪ್ರತಿಧ್ವನಿಸಿದ್ದು, ಈ ಕುರಿತಂತೆ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ನೀಡಿರುವ ಹೇಳಿಕೆ ಇದೀಗ ವಿವಾದಕ್ಕೀ ಡಾಗಿದೆ. ಮಹಿಳೆಯರ ಮೇಲಿನ ಅಪರಾಧ ಘಟನೆಗಳು ಹೆಚ್ಚಾಗುತ್ತಿ ರುವ ವಿಚಾರದ ಬಗ್ಗೆ ನಡೆದ ಚರ್ಚೆಯೊಂದರಲ್ಲಿ ಮಾತನಾಡುತ್ತಿದ್ದ ಜಯಾ ಬಚ್ಚನ್, ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ತಂದು ನಿಲ್ಲಿಸಿ ಥಳಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಅವರ ಈ ಹೇಳಿಕೆ ಇದೀಗ ವ್ಯಾಪಕ ವಿವಾದಕ್ಕೆ ಕಾರಣವಾಗಿದ್ದು, ಒಬ್ಬ ಜವಾಬ್ದಾರಿಯುತ ಸಂಸದೆಯಾಗಿ ಜಯಾ…

ಛತ್ತೀಸ್‍ಗಡದಲ್ಲಿ ಅರ್ಧ ಸುಟ್ಟ ಮಹಿಳಾ ಶವ ಪತ್ತೆ
ಮೈಸೂರು

ಛತ್ತೀಸ್‍ಗಡದಲ್ಲಿ ಅರ್ಧ ಸುಟ್ಟ ಮಹಿಳಾ ಶವ ಪತ್ತೆ

December 3, 2019

ರಾಯ್‍ಪುರ್: ತೆಲಂಗಾಣದ ಪಶುವೈದ್ಯೆ ಪ್ರಕರಣದ ಕಿಚ್ಚು ಹಾರುವ ಮುನ್ನವೇ ಛತ್ತೀಸ್‍ಗಡದ ರಾಜ್‍ಪುರ್ ಜಿಲ್ಲೆಯಾ ಮುರ್ಕಾ ಗ್ರಾಮದಲ್ಲಿ ಅರ್ಧ ಸುಟ್ಟ ಮಹಿಳೆಯ ಶವ ಪತ್ತೆಯಾಗಿದೆ ಎಂದು ಪೆÇಲೀಸರು ಹೇಳಿದ್ದಾರೆ. ತೆಲಂಗಾಣದ ಪಶುವೈದ್ಯೆ ಅವರ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ, ಪೆಟ್ರೋಲ್ ಹಾಕಿ ಸುಡಲಾಗಿತ್ತು. ಈ ಪ್ರಕರಣ ಇಡೀ ಭಾರತವನ್ನೆ ನಡುಗಿಸಿತ್ತು. ಹೀಗಿರುವಾಗ ಛತ್ತೀಸ್‍ಗಡದಲ್ಲಿ ಇನ್ನೊಂದು ಅರ್ಧ ಸುಟ್ಟ ಮಹಿಳೆಯ ದೇಹ ಪತ್ತೆಯಾಗಿದೆ. ಈ ವಿಚಾರದ ಬಗ್ಗೆ ಮಾತನಾಡಿರುವ ಬಲರಾಂಪುರ ಎಸ್ಪಿ ಟಿ.ಆರ್.ಕೋಶಿಮಾ ಅವರು, ಅರ್ಧ ಸುಟ್ಟ ಸ್ಥಿತಿಯಲ್ಲಿ ಮಹಿಳಾ…

ಮೈಸೂರು ವಿಮಾನ ನಿಲ್ದಾಣಕ್ಕೆ ಜಯಚಾಮರಾಜೇಂದ್ರ ಹೆಸರಿಡಲು ಆಗ್ರಹ
ಮೈಸೂರು

ಮೈಸೂರು ವಿಮಾನ ನಿಲ್ದಾಣಕ್ಕೆ ಜಯಚಾಮರಾಜೇಂದ್ರ ಹೆಸರಿಡಲು ಆಗ್ರಹ

December 3, 2019

ಮೈಸೂರು,ಡಿ.2-ಮೈಸೂರಿನ ವಿಮಾನ ನಿಲ್ದಾಣಕ್ಕೆ ಶ್ರೀಜಯ ಚಾಮ ರಾಜೇಂದ್ರ ಒಡೆಯರ್‍ರವರ ಹೆಸ ರಿಡಬೇಕೆಂದು ಎಫ್‍ಕೆಸಿಸಿಐ ಮಾಜಿ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಒತ್ತಾಯಿಸಿ ದ್ದಾರೆ. ಮೈಸೂರು ಮಹಾರಾಜರು ದಕ್ಷ, ನಿಷ್ಠಾವಂತ, ಜನಾನುರಾಗಿ ಮಹಾರಾಜ ರಾಗಿ ಆಡಳಿತ ನಡೆಸಿದ್ದಾರೆ. 1956ರ ನಂತರ ಭಾಷಾವಾರು ವಿಂಗಡಣೆಯಾದಾಗ ನಮ್ಮ ರಾಜ್ಯಕ್ಕೆ ಜಯಚಾಮರಾಜೇಂದ್ರ ಒಡೆಯರ್ ರವರು ರಾಜ್ಯದ ಅಭಿವೃದ್ಧಿಗೆ ಸಂಪೂರ್ಣ ವಾದ ಕಾಣಿಕೆ ನೀಡಿದ್ದಾರೆ. ಆದ್ದರಿಂದ ಮೈಸೂರಿನ ವಿಮಾನ ನಿಲ್ದಾಣಕ್ಕೆ ಮಹಾ ರಾಜರ ಹೆಸರಿಡುವುದು ಸೂಕ್ತವಾಗಿದೆ ಎಂದು ಹೇಳಿದ್ದಾರೆ. ತಮ್ಮ ಆಡಳಿತದ ಅವಧಿಯಲ್ಲಿ ಕಲೆ ಮತ್ತು…

ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಸಂಸ್ಮರಣಾ ಸಂಗೀತ ಸಮ್ಮೇಳನಕ್ಕೆ ಚಾಲನೆ
ಮೈಸೂರು

ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಸಂಸ್ಮರಣಾ ಸಂಗೀತ ಸಮ್ಮೇಳನಕ್ಕೆ ಚಾಲನೆ

December 3, 2019

ಮೈಸೂರು, ಡಿ.2(ಎಂಕೆ)- ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಸಂಸ್ಮರಣಾ ಇಪ್ಪತ್ತಾರನೆಯ ಸಂಗೀತ ಸಮ್ಮೇಳನಕ್ಕೆ ಸೋಮವಾರ ವಿಧ್ಯುಕ್ತ ಚಾಲನೆ ನೀಡಲಾಯಿತು. ಮೈಸೂರಿನ ಸರಸ್ವತಿಪುರಂನಲ್ಲಿರುವ ಜೆಎಸ್‍ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಜೆಎಸ್‍ಎಸ್ ಸಂಗೀತ ಸಭಾ ಟ್ರಸ್ಟ್ ಆಯೋಜಿಸಿರುವ 5 ದಿನಗಳ ಸಂಗೀತ ಸಮ್ಮೇ ಳನವನ್ನು ಶ್ರೀ ಯೋಗನರಸಿಂಹಸ್ವಾಮಿ ದೇವಸ್ಥಾನದ ಸ್ಥಾಪಕ ಭಾಷ್ಯಂ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಂಗೀತ-ಸಾಹಿತ್ಯ ಸರ ಸ್ವತಿಯ ಹೃದಯವಾಗಿದೆ. ಸಂಗೀತ ಸಾಧಾರಣವಾದುದ್ದಲ್ಲ. ಬ್ರಹ್ಮಧ್ಯಾನ, ಯೋಗಧ್ಯಾನದ ಶಿಕ್ಷಣ ಪಡೆಯುವಂತೆಯೇ ಆಚಾರ್ಯ…

ಯುವಕನನ್ನು ಅಪಹರಿಸಿ 50 ಸಾವಿರ   ಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರ ಸೆರೆ
ಮೈಸೂರು

ಯುವಕನನ್ನು ಅಪಹರಿಸಿ 50 ಸಾವಿರ  ಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರ ಸೆರೆ

December 3, 2019

ಮೈಸೂರು, ಡಿ.2(ಆರ್‍ಕೆ)- ಯುವಕನನ್ನು ಅಪಹರಿಸಿ 50 ಸಾವಿರ ರೂ. ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರನ್ನು ಆಲನಹಳ್ಳಿ ಠಾಣೆ ಪೊಲೀಸರು ಬಂಧಿಸಿ ದ್ದಾರೆ. ಮೈಸೂರಿನ ನಾಡನಹಳ್ಳಿಯ ಮಂಜುನಾಥ ಅಲಿಯಾಸ್ ಮಂಜು(29), ನಾಗರಾಜು ಅಲಿಯಾಸ್ ಕೋತಿ ನಾಗ(25) ಹಾಗೂ ಹೆಬ್ಬಾಳು 3ನೇ ಹಂತದ ಸುಬ್ರಹ್ಮಣ್ಯೇಶ್ವರ ನಗರ ನಿವಾಸಿ ನವೀನ್(32) ಬಂಧಿತರು. ಡಿಸೆಂಬರ್ 1ರಂದು ಬೆಳಿಗ್ಗೆ 11 ಗಂಟೆ ವೇಳೆಗೆ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದೇವೇಗೌಡ ಸರ್ಕಲ್ ಬಳಿಯಿಂದ ಯಶವಂತ ಎಂಬ 21 ವರ್ಷದ ಯುವಕನನ್ನು ಅಪಹರಿಸಿದ್ದರು. ಆತನ…

ಅಯೋಧ್ಯೆ ತೀರ್ಪು: ಸುಪ್ರೀಂಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ ಜಮಿಯತ್- ಉಲಮಾ-ಇ- ಹಿಂದ್
ಮೈಸೂರು

ಅಯೋಧ್ಯೆ ತೀರ್ಪು: ಸುಪ್ರೀಂಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ ಜಮಿಯತ್- ಉಲಮಾ-ಇ- ಹಿಂದ್

December 3, 2019

ನವದೆಹಲಿ, ಡಿ.2- ಅಯೋಧ್ಯೆಯ ರಾಮ ಜನ್ಮಭೂಮಿ ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್‍ನ ಸಾಂವಿ ಧಾನಿಕ ಪೀಠ ನೀಡಿದ ತೀರ್ಪು ಮರು ಪರಿ ಶೀಲಿಸುವಂತೆ ಕೋರಿ ಜಮಿಯತ್- ಉಲಮಾ -ಇ-ಹಿಂದ್ ಸೋಮವಾರ ಅರ್ಜಿ ಸಲ್ಲಿ ಸಿದೆ. ಡಿಸೆಂಬರ್ 9ರಂದು ವಿವಾದಿತ ಭೂಮಿ ರಾಮಮಂದಿರಕ್ಕೆ, ಮಸೀದಿಗೆ ಪರ್ಯಾಯ ಜಮೀನು ನೀಡಿ ಸಂವಿಧಾನಿಕ ಪೀಠ ನೀಡಿದ್ದ ತೀರ್ಪು ಪ್ರಶ್ನಿಸಿ ಇಂದು 217 ಪುಟಗಳ ಮರು ಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ. ಅಯೋಧ್ಯೆ ಪ್ರಕರಣದ ಬಗ್ಗೆ ಸೂಕ್ಷ್ಮವಾಗಿ ಯೋಚನೆ ಮಾಡಿದ್ದೇವೆ ಹಾಗೂ…

ಪೇದೆ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಕೈದಿಗಳಿಗೆ ಏಳು ವರ್ಷ ಜೈಲು ಶಿಕ್ಷೆ
ಮೈಸೂರು

ಪೇದೆ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಕೈದಿಗಳಿಗೆ ಏಳು ವರ್ಷ ಜೈಲು ಶಿಕ್ಷೆ

December 3, 2019

ಮೈಸೂರು, ಡಿ.2(ಎಸ್‍ಬಿಡಿ)-ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಕೆ.ಆರ್.ಆಸ್ಪತ್ರೆಯಲ್ಲಿ ರುವ ಜೈಲ್ ವಾರ್ಡಿನಿಂದ ತಪ್ಪಿಸಿಕೊಂಡಿದ್ದ ಇಬ್ಬರು ಕೈದಿಗಳಿಗೆ ಮೈಸೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೋಮವಾರ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಮೈಸೂರು ಕಾರಾಗೃಹ ವಾಸಿಗಳಾದ ಸುನೀಲ್ ಹಾಗೂ ಸತೀಶ್‍ಗೆ ಶಿಕ್ಷೆ ವಿಧಿಸಲಾಗಿದೆ. ವಿವಿಧ ಪ್ರಕರಣಗಳಲ್ಲಿ ಜೈಲು ಸೇರಿದ್ದ ಸತೀಶ್, ಸುನೀಲ್ ಹಾಗೂ ತಿಮ್ಮರಾಜು ಅನಾರೋಗ್ಯದಿಂದ ಬಳಲು ತ್ತಿದ್ದರೆಂದು ಕೆ.ಆರ್. ಆಸ್ಪತ್ರೆಯ ಜೈಲ್ ವಾರ್ಡ್‍ಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿತ್ತು. 2011ರ ಜ.18ರಂದು ಈ…

ಸಿದ್ದು ಕಾಂಗ್ರೆಸ್ `ವೈಟ್‍ವಾಶ್’ ಮಾಡಿ ಮನೆಗೆ ಹೋಗುತ್ತಾರೆ
ಮೈಸೂರು

ಸಿದ್ದು ಕಾಂಗ್ರೆಸ್ `ವೈಟ್‍ವಾಶ್’ ಮಾಡಿ ಮನೆಗೆ ಹೋಗುತ್ತಾರೆ

December 2, 2019

ಹುಣಸೂರು,ಡಿ.1(ಎಸಿಪಿ/ಹೆಚ್‍ಎಸ್‍ಎಂ)- ಡಿಸೆಂಬರ್ 9ರ ನಂತರ ಕಾಂಗ್ರೆಸ್‍ನಲ್ಲಿ ಬದಲಾವಣೆ ಬರಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‍ನ್ನು ವೈಟ್‍ವಾಶ್ ಮಾಡಿ ಮನೆಗೆ ತೆರಳುತ್ತಾರೆ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಹೇಳಿದರು. ಹುಣಸೂರಿನ ವಾಲ್ಮೀಕಿ ಭವನದಲ್ಲಿ ಬಿಜೆಪಿ ಅಭ್ಯರ್ಥಿ ಎ.ಹೆಚ್.ವಿಶ್ವನಾಥ್ ಪರವಾಗಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಂತರ ಸುದ್ದಿಗೋಷ್ಠಿ ನಡೆಸಿ, ಕ್ರಿಕೆಟ್‍ನಲ್ಲಿ ಸರಣಿ ಸೋಲುಕಂಡರೆ `ವೈಟ್‍ವಾಶ್’ ಅಂತಾರೆ ಅದೇ ರೀತಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸರಣಿ ಸೋಲು ತಂದುಕೊಡುವ ಮೂಲಕ ಸಿದ್ದ ರಾಮಯ್ಯ ಆ ಪಕ್ಷವನ್ನು ವೈಟ್‍ವಾಶ್ ಮಾಡಿ ಮನೆಗೆ…

ಕಾಂಗ್ರೆಸ್, ಜೆಡಿಎಸ್ ಪುನರ್ ಮೈತ್ರಿ ಸರ್ಕಾರ
ಮೈಸೂರು

ಕಾಂಗ್ರೆಸ್, ಜೆಡಿಎಸ್ ಪುನರ್ ಮೈತ್ರಿ ಸರ್ಕಾರ

December 2, 2019

ಮೈಸೂರು,ಡಿ.1(ಎಸ್‍ಬಿಡಿ)- ಕಾಂಗ್ರೆಸ್-ಜೆಡಿಎಸ್ ಪುನರ್ ಮೈತ್ರಿ ಯೊಂದಿಗೆ ರಾಜ್ಯದಲ್ಲಿ ಸರ್ಕಾರ ರಚನೆ ಯಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸದ್ಯ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಉಪ ಚುನಾವಣೆಯನ್ನು ಎದು ರಿಸುತ್ತಿಲ್ಲ. ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕೆಲಸ ಮಾಡುತ್ತಿದ್ದೇವೆ. ಆದರೆ ಫಲಿತಾಂಶದ ಬಳಿಕ ಕಾಂಗ್ರೆಸ್-ಜೆಡಿಎಸ್ ಪುನರ್ ಮೈತ್ರಿಯಲ್ಲಿ ಸರ್ಕಾರ ರಚನೆ ಯಾಗಲಿದೆ ಎಂದು ಭವಿಷ್ಯ ನುಡಿದರು. ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಬಿಜೆಪಿ…

ಹಂತಕನ ಬಂಧನ, ರೂಂ ಬೆಲ್ ಮಾಡಿದ್ದಕ್ಕೆ ಕೊಲೆ
ಮೈಸೂರು

ಹಂತಕನ ಬಂಧನ, ರೂಂ ಬೆಲ್ ಮಾಡಿದ್ದಕ್ಕೆ ಕೊಲೆ

December 2, 2019

ಮೈಸೂರು,ಡಿ.1- ಅಮೇರಿಕಾದಲ್ಲಿ ಮೈಸೂರಿನ ವಿದ್ಯಾರ್ಥಿ ಅಭಿಷೇಕ್‍ನನ್ನು ಗುಂಡಿಕ್ಕಿ ಹತ್ಯೆಗೈದ ಆರೋಪಿಯನ್ನು ಶನಿವಾರ ಅಮೇರಿಕಾ ಪೊಲೀಸರು ಬಂಧಿಸಿ ದ್ದಾರೆ. ಆಫ್ರಿಕಾ ಮೂಲದ ಎರಿಕ್ ಡೆವನ್ ಟರ್ನರ್(42) ಬಂಧಿತನಾಗಿದ್ದು, ಈತ ನನ್ನು ಪೊಲೀಸರು ತೀವ್ರ ವಿಚಾರಣೆಗೊಳ ಪಡಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಅಭಿಷೇಕ್ ನ.28ರಂದು ತನ್ನ ಕರ್ತವ್ಯ ಮುಗಿಸಿ ಹೋಟೆಲ್‍ನಿಂದ ತೆರಳಲು ಸಿದ್ಧ ವಾಗಿದ್ದ. ಸಮಯ ಮೀರಿದ್ದರಿಂದ ರೂಂ ಖಾಲಿ ಮಾಡುವಂತೆ ಗ್ರಾಹಕ ಎರಿಕ್ ಡೆವನ್ ಟರ್ನರ್‍ಗೆ ಆತ ಇಂಟರ್ ಕಾಮ್ ಮೂಲಕ ತಿಳಿಸಿದ್ದ. ಪದೇ ಪದೆ ತಿಳಿಸಿ ದರೂ…

1 767 768 769 770 771 1,611
Translate »